ಮನೆಯಲ್ಲೇ ಮುತ್ತು ಕೃಷಿ ಮಾಡಿ ಆದಾಯ ಗಳಿಸಿ - Easy Pearl Farming At Your Home | Israel's Tank Model

Sdílet
Vložit
  • čas přidán 27. 08. 2024
  • ಮನೆಯಲ್ಲಿ ಮುತ್ತು ಕೃಷಿ ಮಾಡಿ ಆದಾಯ ಗಳಿಸಿ
    ಕೃಷಿ ಎನ್ನುವುದಕ್ಕೆ ವ್ಯಾಪ್ತಿ ಅನ್ನುವಂತದ್ದು ಯಾವುದು ಇಲ್ಲ ಕೃಷಿ ,ಹೈನುಗಾರಿಕೆ, ವಾಣಿಜ್ಯ, ಸಾವಯವ, ನೈಸರ್ಗಿಕ, ಈ ರೀತಿ ಹತ್ತು ಹಲವಾರು ರೀತಿಯ ಕೃಷಿ ವ್ಯವಸ್ಥೆ ಭಾರತದಲ್ಲಿದೆ
    ಅದರಲ್ಲಿ ಒಂದು ಮುತ್ತಿನ ಕೃಷಿ ಮನೆಯಲ್ಲಿಯೇ ಸಣ್ಣ ತೊಟ್ಟಿಗಳಲ್ಲಿ ಕಪ್ಪೆ ಚಿಪ್ಪುಗಳ ಮುಖಾಂತರ ಮುತ್ತನ್ನು ಬೆಳೆಯಬಹುದು ಎಂದು ತೋರಿಸಿದ ಒಬ್ಬ ರೈತರ ಸಮಗ್ರ ಮಾಹಿತಿ ನಿಮ್ಮ ಮುಂದೆ
    Sampoorna sahaja krishi CZcams channel ಗೆ subsucraibe ಆಗಿ ನಮ್ಮ ಸಣ್ಣ ಪ್ರಯತ್ನಕ್ಕೆ ಬೆಂಬಲಿಸಿ
    Follow us on WhatsApp Channel: whatsapp.com/c...
    CZcams ನಲ್ಲಿ ಒಂದು ಕಾಮೆಂಟ್ ಹಾಕಿ.....
    In this exclusive video, embark on a journey into the world of easy pearl farming with Naveen's Israel's Tank Model. 🌐 Whether you're a novice or an experienced farmer, this guide unveils the secrets to boost your pearl production effortlessly. Join us as we dive deep into the techniques, tips, and tricks that make Naveen's Israel's Tank Model a game-changer in the industry. Subscribe now and revolutionize your pearl farming experience!
    #ಮುತ್ತು #ಮುತ್ತಿನ ಕೃಷಿ #ಪರ್ಲ್ #ಮುತ್ತಿನ ಹಾರ #ಹೈದರಾಬಾದ್ ಮುತ್ತು #ಸ್ವಾತಿಮುತ್ತು
    #ನೈಸರ್ಗಿಕ,#ಸಾವಯವ,#ಸಹಜ #ಸಂಪೂರ್ಣ #ಜೀವಾಮೃತ #ದಶಗವ್ಯ #ಗೊನಂದ ಜಲ # #ಮೆಣಸಿನಕಾಯಿ #ಮೂಲಂಗಿ #ಕೊಯ್ದು ಟೆರೇಸ್ #ಟೆರೇಸ್ವಾರ್ಮಿಂಗ್ #ಕೃಷಿ #ಕೃಷಿಲೋಕಮ್ #ಕೃಷಿನ್ಯೂಸ್ #ಗೋಬ್ಯಾಗ್ #ಜೈವಕೃಷಿ #ಕೃಷಿಟಿಪ್ಸ್ #ಬೀಜಗಳು #ಕೃಷಿಟಿಪ್ಸ್ #ತರಕಾರಿ ತೋಟ #ಹೇಗೆ #ಬೆಳೆಯುವುದು #ಕೃಷಿಅರಿವು #ಮೆಣಸಿನಕಾಯಿ
    #ಕಾಡು ಆಗಲ #nature #vairal #village #waild #agri #comedy #faram #karnataka #karavali #ujire
    #Organic #farming #Savayava #krushi #Savayava #farming #Savayavakrushi in #Kannada #Karnataka #PearlFarming #NaveensTankModel #EasyFarming #AquacultureSecrets
    #PearlHarvest #TankModelGuide #FarmingTips #NaveenRevealed #AgriTech #FarmSuccess

Komentáře • 63

  • @suchithrakunder3979
    @suchithrakunder3979 Před 8 měsíci +5

    ಶಿವಪ್ರಸಾದ್ ಜಿ & ಗಣೇಶ್. ಶೇಡಿಮನೆಯವರೇ... ಯೂಟ್ಯೂಬ್ ಇತಿಹಾಸದಲ್ಲೆ ಒಂದು ಅಪರೂಪದ ಸಂದರ್ಶನ ಅದ್ಭುತವಾಗಿ ಮೂಡಿಬಂದಿದೆ ಸೂಪರ್.. ನಿಮ್ಮ ಈ ದಿಗ್ವಿಜಯತ್ರೆ ಹೀಗೆ ಮುಂದುವರೆಯಲಿ ಇನ್ನಷ್ಟು ಇಂತಹ ಅಪರೂಪದ ವ್ಯಕ್ತಿ ವಿಶೇಷಗಳ ಸಂದರ್ಶನಗಳು ಇನ್ನಷ್ಟು ಬರಲಿ,ನಿಮ್ಮ ಯೂಟ್ಯೂಬ್ ನಲ್ಲಿ ನಮಗೆ ಮಾಹಿತಿ ಸಿಗುವಂತಾಗಲಿ.. ಆಲ್ ದಿ ಬೆಸ್ಟ್ ಒಳ್ಳೆದಾಗಲಿ.. 🙏🙏👌👌👌👍💐💐💐.

  • @vijaydanesh.danesh8190
    @vijaydanesh.danesh8190 Před 2 měsíci +1

    ವಿವರಣೆ ಚನ್ನಾಗಿ ತಿಳಿಸಿ ಕೊಟ್ಟಿದೀರಿ,
    ನಿಮ್ಮ್ ಭಾವನೆ ಗಳಿಗೆ ಧನ್ಯವಾದಗಳು,
    ಇನ್ನೂ ಹೆಚ್ಚು ವಿಚಾರಗಳಿಗೆ ಮನಸು ಸ್ಪಂದಿಸುವ ಶಕ್ತಿ ಪರಮಾತ್ಮ ಅನುಗ್ರಹ ಮಾಡಲಿ !

  • @user-cb7ei5tu5d
    @user-cb7ei5tu5d Před 8 měsíci +2

    Super ganesh...good interwew & good information...

  • @prashanthrao334
    @prashanthrao334 Před měsícem +1

    Thanks Anna

  • @cinemacuts.
    @cinemacuts. Před 8 měsíci +1

    Very good information for youth generation 👏💥

  • @mithunshetty7772
    @mithunshetty7772 Před 8 měsíci +1

    Super .. ಶೇಡಿಮನೆ ನಿರೂಪಣೆ

  • @MalluMallu-fb3rd
    @MalluMallu-fb3rd Před 8 měsíci +1

    ಅದ್ಬುತ ❤

  • @ItsMeonly96
    @ItsMeonly96 Před 8 měsíci +1

    Wow

  • @DK-vc4qt
    @DK-vc4qt Před 3 měsíci +1

    Pls inform complete details like investment, return, challanges, weather needed etc

  • @nithinbhandary984
    @nithinbhandary984 Před 8 měsíci +1

    Ganesh ji 👌

  • @rollex67
    @rollex67 Před 8 měsíci +1

    👌👌

  • @shankaSK-ns1om
    @shankaSK-ns1om Před 6 měsíci +3

    Training yall kodthare annodru bagge complete details kodi sir

  • @nithyaacharya1422
    @nithyaacharya1422 Před 8 měsíci +1

    Ganesh anne❤❤

  • @prashanthrao334
    @prashanthrao334 Před měsícem +2

    GKVK bangalore gives training interested please call and schedule training 🙏

    • @pavankumarht6797
      @pavankumarht6797 Před 28 dny

      Hi sir I have interested in pearl forming gives information

  • @prashanthrao334
    @prashanthrao334 Před měsícem +1

    Gkvk training center

  • @_karnataka_troll_
    @_karnataka_troll_ Před 7 měsíci +1

    Hlo sir plz namgunu muthina krushi na bage helkodthira

  • @prasadgangolli9971
    @prasadgangolli9971 Před 6 měsíci +3

    Sir Avra contact details athva address sigbahuda..?

  • @vasanthraju7438
    @vasanthraju7438 Před 2 měsíci +1

    ಮುತ್ತು ಮತ್ತು ಮೀನು ಎರಡು ಒಂದೇ ಜಾಗದಲ್ಲಿ ಸಾಕಾಣಿಕೆ ಮಾಡಬಹುದಾ

  • @athribhat2243
    @athribhat2243 Před 4 měsíci

    Give farmer detail sir please 🙏

  • @sanjugundappagol1818
    @sanjugundappagol1818 Před 2 měsíci +1

    Sir superagi nadesikottiri 🎉🎉🎉navin avar nambar kodi

  • @Sn_arts17
    @Sn_arts17 Před 2 měsíci +1

    Contact henge madodu sir....

  • @Vinayakrishnat
    @Vinayakrishnat Před 8 měsíci

    How to purchase pearl from him

  • @satheyeshshetty9377
    @satheyeshshetty9377 Před 8 měsíci +1

    ಹೇಗೆ ಸಂಪರ್ಕ ಮಾಡಬಹುದು ತಿಳಿಸಿ

    • @sampoornasahajakrishi
      @sampoornasahajakrishi  Před 8 měsíci

      ನಿಮ್ಮ ನಂಬರ್ ಹಾಕಿ ಟ್ರೈನಿಂಗ್ ಇದ್ದಾಗ contect ಮಾಡ್ತೇವೆ

    • @raghavendrara1439
      @raghavendrara1439 Před 8 měsíci +1

      ನಾವು ಅವರ ಮನೆಗೆ ಹೋಗಿದ್ದೇವೆ ಟ್ರೈನಿಂಗ್ ಇದ್ದಾಗ ಹೇಳಿ ಕಳಿಸ್ತೇವೆ ಅಂದಿದ್ದಾರೆ

  • @ragedgamersfa4497
    @ragedgamersfa4497 Před 8 měsíci +1

    Address please

    • @ragedgamersfa4497
      @ragedgamersfa4497 Před 8 měsíci

      Anna like kottu yake urstiya 🙏dammaya address kodannov

  • @robertmonty143
    @robertmonty143 Před 3 měsíci

    This man is only meant for publicity no detail discussion he does with any of person who contact him

  • @santhoshnaik5619
    @santhoshnaik5619 Před 6 měsíci +1

    Supar.sar.nanu.santhosh.hosangdi.nammurall.maduva

  • @user-lk2hb2mm6x
    @user-lk2hb2mm6x Před 5 měsíci +1

    Please give phone number of Naveen sir.I want to go there for training

  • @aluvarapraveen6724
    @aluvarapraveen6724 Před 2 měsíci +1

    Naveen sir contact number kodi

  • @sampangiramaiahl2327
    @sampangiramaiahl2327 Před měsícem +2

    Ganesh navare Nimma contact number sceen male display madi

  • @gireeshb.t2322
    @gireeshb.t2322 Před 7 měsíci +1

    Contact number kodi

  • @user-bp7hc1cc4b
    @user-bp7hc1cc4b Před 7 měsíci +1

    Naveena Anna avara contact number send madi

  • @yasuyasuammu5924
    @yasuyasuammu5924 Před 8 měsíci +1

    👌👌👌

  • @athribhat2243
    @athribhat2243 Před 4 měsíci

    Wow