Video není dostupné.
Omlouváme se.

ಮೊಹರಮ್ ಹಬ್ಬದ ಇತಿಹಾಸ.. | History of Muharram Festival in Kannada | Unknow Facts in Kannada | YOYO TV

Sdílet
Vložit
  • čas přidán 13. 07. 2024
  • ಮೊಹರಮ್ ಹಬ್ಬದ ಇತಿಹಾಸ.. | History of Muharram Festival in Kannada | Unknow Facts in Kannada | YOYO TV Kannada
    #MuharramFestival
    ಹಬ್ಬ ಅಂದರೆ ಅಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿರುತ್ತೆ. ಅದರಲ್ಲೂ ಮುಸ್ಲಿಂ ಸಮುದಾಯದ ಹಬ್ಬ ಅಂದರೆ ಕೇಳಬೇಕಾ.. ಸಂತೋಷ ಸಂಭ್ರಮದ‌ ಜೊತೆ ಮನೆಯಲ್ಲಿ ಮಾಂಸದೋಟ ರೆಡಿಯಾಗುತ್ತಿರುತ್ತೆ. ಅತಿಥಿಗಳಿಂದ ಮನೆ ತುಂಬಿ ತುಳುಕುತ್ತಿರುತ್ತೆ. ಆದ್ರೆ ಮೊಹರಂ ಹಬ್ಬ ಮುಸ್ಲಿಮರಿಗೆ ದುಃಖವನ್ನು ಸೂಚಿಸುವ ಹಾಗೂ ಶೋಕಾಚರಣೆಯ ಹಬ್ಬ.
    ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಹಾಗೂ ಹೊಸ ಇಸ್ಲಾಮಿಕ್‌ ವರ್ಷದ ಆರಂಭವನ್ನು ಸೂಚಿಸುವ ಮೊಹರಂ ತಿಂಗಳಲ್ಲಿ ಆಚರಿಸುವ ಪವಿತ್ರ ಮೊಹರಂ ಹಬ್ಬವನ್ನು ದುಃಖದ ಹಬ್ಬ, ಕಣ್ಣೀರಿನ ಹಬ್ಬವಾಗಿ ಮುಸ್ಲಿಮರು ಆಚರಿಸುತ್ತಾರೆ.
    ಹೌದು,ಇಸ್ಲಾಮಿಕ್‌ ಕ್ಯಾಲೆಂಡರ್‌ನ ಮೊದಲ ತಿಂಗಳು ಮತ್ತು ಹೊಸ ಇಸ್ಲಾಮಿಕ್‌ ವರ್ಷದ ಆರಂಭವನ್ನು ಸೂಚಿಸುವ ಹಬ್ಬವೇ ಈ ಪವಿತ್ರ 'ಮೊಹರಂ'. ಮೊಹರಂ ಹಬ್ಬವು ಇಸ್ಲಾಮಿಕ್‌ ಸಮುದಾಯದಲ್ಲ ಮಹತ್ತರವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
    ಈ ಪವಿತ್ರ ಮಾಸವನ್ನು ಹಿಜ್ರಿ ಮತ್ತು ಅಲ್ಲಾಹನ ತಿಂಗಳು ಎಂದೂ ಕರೆಯುತ್ತಾರೆ. ಈ ತಿಂಗಳಲ್ಲಿ ಮುಸ್ಲಿಂ ಜನರನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ ಅಂತೆ.
    ► Subscribe Now 👉 / yoyotvkannada
    👉 Stay Updated ! 🔔
    Follow Us on:
    ► Facebook 👉 / yoyotvkannada1
    ► Twitter 👉 / yoyotvkannada1

Komentáře • 8

  • @appubossdiehardfan9320
    @appubossdiehardfan9320 Před měsícem +1

    Thank you mam information kotidakke

  • @Ramesh-zz4qx
    @Ramesh-zz4qx Před měsícem +2

    ಹಿಂದೂ ಧರ್ಮದಲ್ಲಿ ಇರುವಷ್ಟು ಸಂಭ್ರಮ ಬೇರೆ ಯಾವ ಧರ್ಮದಲ್ಲಿಯೂ ಕಾಣಲು ಸಾಧ್ಯವಿಲ್ಲ ❤ 12 ತಿಂಗಳು ಹಿಂದೂ ಧರ್ಮದಲ್ಲಿ ಸಂಭ್ರಮ ಇರುತ್ತದೆ

    • @vaseemakram7984
      @vaseemakram7984 Před měsícem

      ಅವರ ಅವರ ಧರ್ಮ ಅವರಿಗೆ ಹೆಚ್ಚು ಅಷ್ಟೇ.....
      ತಮ್ಮ ಧರ್ಮ ಪ್ರೀತಿಸೋಣ ಪರ ಧರ್ಮ ಗೌರವಿಸೋಣ ❤🙏

    • @Ramesh-zz4qx
      @Ramesh-zz4qx Před měsícem +1

      @@vaseemakram7984 ನಿಮ್ಮ ಮಾತು ನಿಜ ನಾನು ಬೇರೆ ಧರ್ಮಕ್ಕೆ ಧಕ್ಕೆಯಾಗುವ ರೀತಿ ಮಾತಾಡಿಲ್ಲ

  • @rohanshah7607
    @rohanshah7607 Před měsícem +1

    ದಯವಿಟ್ಟು ನಿಮ್ಮ ಕನ್ನಡವನ್ನು ಸುಧಾರಿಸಿಕೊಳ್ಳಿ. "ಹ" ಮತ್ತು "ಅ" ಉಚ್ಛಾರಣೆ ಉಲ್ಟಾ ಇದೆ. ಅದು ಕೆಲವು ಶಬ್ಧಗಳ ಅಪಾರ್ಥ ಮಾಡುತ್ತದೆ.

    • @AnchorPavitra
      @AnchorPavitra Před měsícem

      ಧನ್ಯವಾದಗಳು, ಕಂಡಿತಾ ಸರಿ ಮಾಡಿಕೊಳ್ತೇನೆ, ನಾನು ತೆಲುಗು ಸ್ಟೇಟ್ಸ್ ಅಲ್ಲಿ ಇರುವುದರಿಂದ. ಕನ್ನಡ ಭಾಷೆ ಮಾತನಾಡುವವರು ಯಾರು ಇಲ್ಲಾ. ಆದ್ದರಿಂದ ನನಗೆ ಸ್ವಲ್ಪ ಉಚ್ಚಾರಣೆ ಕಷ್ಟ ಇದೆ ಅಷ್ಟೆ..

    • @appubossdiehardfan9320
      @appubossdiehardfan9320 Před měsícem +1

      Super medam Telugu rajyadalli eddu e tara mathadutira Andre gret Mam ❤​@@AnchorPavitra

    • @AnchorPavitra
      @AnchorPavitra Před 26 dny +1

      ​@@appubossdiehardfan9320 ತುಂಬಾ ಧನ್ಯವಾದಗಳು ❤ ಅಣ್ಣ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ . ಸ್ವಲ್ಪ ಉಚ್ಚಾರಣೆ ತಪ್ಪಿದೆ ನಾನು ಸಹ ಗಮನಿಸಿದ್ದೇನೆ ಅದನ್ನ ಆದಷ್ಟು ಬೇಗ ಸರಿ ಮಾಡ್ಕೋತೀನಿ.