ಕನ್ನಡಕ್ಕೊಬ್ಬರೇ ತೇಜಸ್ವಿ - ಮಾತುಕತೆ@ಮುನ್ನೋಟ ಕಾರ್ಯಕ್ರಮ

Sdílet
Vložit
  • čas přidán 25. 09. 2017
  • ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ನಾಡಿನ ಮೂರು ತಲೆಮಾರನ್ನು ಪ್ರಭಾವಿಸಿದ, ಇಂದಿಗೂ ಅತೀ ಹೆಚ್ಚು ಓದಲ್ಪಡುವ ಬರಹಗಾರ, ಚಿಂತಕರಲ್ಲಿ ಒಬ್ಬರು. ಕತೆ, ಕವನ, ಕಾದಂಬರಿ, ವಿಮರ್ಶೆ, ನಾಟಕ, ರೈತ ಚಳವಳಿ, ಪರಿಸರ ಚಳವಳಿ, ಎಕನಾಮಿಕ್ಸ್, ಫೋಟೊಗ್ರಾಫಿ, ತಂತ್ರಜ್ಞಾನ, ಸಿನೆಮಾ, ಕೃಷಿ, ಕನ್ನಡ ಪರ ಚಿಂತನೆ, ಹೀಗೆ ಅವರ ಬರಹ ಮತ್ತು ಬದುಕಿನ ವ್ಯಾಪ್ತಿ ದೊಡ್ಡದು. ತೇಜಸ್ವಿ ಅವರ 80ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಬದುಕು, ಬರಹಗಳೆರಡನ್ನು ಸ್ಮರಿಸುವ ಮಾತುಕತೆ ಕಾರ್ಯಕ್ರಮವನ್ನು ಕನ್ನಡ ಅಧ್ಯಾಪಕರು, ವಿಮರ್ಶಕರು ಆದ ಶ್ರೀ. ಎಚ್.ಎಸ್.ಸತ್ಯನಾರಾಯಣ ಅವರು ಮುನ್ನೋಟ ಮಳಿಗೆಯಲ್ಲಿ ನಡೆಸಿಕೊಟ್ಟರು. ಕಾರ್ಯಕ್ರಮದ ವಿಡಿಯೋ ಇಲ್ಲಿದೆ.

Komentáře •