Komentáře •

  • @lavanyahr7639
    @lavanyahr7639 Před 3 lety +39

    ಅದ್ಭುತವಾದ ಮಾತುಗಳು ರವಿ ಸರ್....ಚಿರವಾದ ಸತ್ಯ ಹೊರತಂದುದಕ್ಕೆ....

    • @NAANU007
      @NAANU007 Před rokem

      Hahaha ಗೋಬೆ
      Check recent story of Vinod and his mom..
      Biggest frauds of Karnataka

  • @sudeeppoojari1369
    @sudeeppoojari1369 Před 3 lety +16

    ರಾಜಕುಮಾರ ನನ್ನ fav but ಅವ್ರ ಬಕೆಟ್ ಅಲ್ಲ... ಆದ್ರೂ ಅನ್ಯಾಯ ಯಾವತ್ತಿದ್ರೂ ಅನ್ಯಾಯ ವೇ

    • @powerstar9142
      @powerstar9142 Před 2 lety +2

      Nin ammn poojari.

    • @sandeshfantasydreamer5557
      @sandeshfantasydreamer5557 Před 2 lety +3

      Mangalore g bandh helu e dailouge@power star

    • @rameshk1996
      @rameshk1996 Před 2 lety +2

      ಗೊತ್ತಿಲ್ಲದೆ ಒಬ್ಬರ ಬಗ್ಗೆ ಮಾತಾಡೋದು ತಪ್ಪಾಗುತ್ತೆ, ಏನಾದ್ರು ಬಲವಾದ ಪುರಾವೆ ಇದ್ರೆ ತೋರಿಸಿ ಹೇಳಬೇಕು, ಅಂತಹದ್ದು ಏನಾದ್ರು ಇದ್ರೆ ಅದನ್ನು ಮೀಡಿಯಾದವರಿಗೆ ಕೊಡಿ.

  • @srikanran2011
    @srikanran2011 Před 11 lety +18

    hats off ravi Sir, you ar simply great, the life of Leeelavathi amma is really painfull but appreciate her success.

  • @annapurnah8627
    @annapurnah8627 Před 3 lety +23

    Leelavathi amma, really you are inspiration for many women. God bless you for having tonnes of patience.

    • @vittalnaik6352
      @vittalnaik6352 Před 3 lety +7

      Annapurna H
      ♥️ *ಹೃದಯವಂತರಿಗೆ ಮಾತ್ರ* ♥️
      ಲೀಲಾವತಿಯಮ್ಮನ ತ್ಯಾಗಕ್ಕೆ
      🏅 *ಯಾವ ಪ್ರಶಸ್ತಿ ಸೂಕ್ತ* 🏅
      ಜೀವನದಲ್ಲಿ ಲೀಲಾವತಿಯಮ್ಮನಿಗಾದ ನೋವನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ ಅದನ್ನು ನೆನೆದರೇ ಭಯವಾಗುತ್ತೆ. ಅದನ್ನು ಜೀವನದುದ್ದಕ್ಕೂ ಅನುಭವಿಸಿದ ಲೀಲಾವತಿಯಮ್ಮನ ಸ್ಥಿತಿ ಹೇಗಿದ್ದಿರಬಹುದು.
      ತನ್ನ ಮಗುವಿನ ತಂದೆ ಸತ್ತಿದ್ದರೆ ಅದನ್ನು ಮಗುವಿಗೆ ಅರ್ಥವಾಗುವಂತೆ ನಿನ್ನ ತಂದೆ ದೇವರ ಹತ್ತಿರ ಹೋಗಿದ್ದಾರೆ ಎಂದು ಎಷ್ಟು ಗೌರವಯುತವಾಗಿ ಹೇಳಬಹುದು. ಆದರೆ ತಂದೆಯಿದ್ದೂ ಅನಾಥವಾದ ಮಗು ತನ್ನ ಅಪ್ಪ ಯಾರೆಂದು ತಾಯಿಯನ್ನು ಕೇಳಿದಾಗ ಉತ್ತರಿಸದಿದ್ದರೆ, ಆ ಮಗು ದೊಡ್ಡದಾಗುತ್ತಾ ತನ್ನ ತಂದೆ ಯಾರೆಂದು ಹೇಳದ ತಾಯಿಯ ಬಗ್ಗೆ ಎಂತಹ ಕೀಳರಿಮೆ ಹೊಂದಬಹುದು ಆ ತಾಯಿಯನ್ನು ಯಾವ ರೀತಿ ಗೌರವಿಸಬಹುದು.
      ತನ್ನ ಮಗುವಿನ ತಂದೆಯ ಹೆಸರನ್ನು ಹೇಳಲಾಗದೆ ಈ ಸಮಾಜದ ಕೊಂಕು ನುಡಿಗಳಿಗೆ ನಿರ್ಲಿಪ್ತಳಾಗಿ ಎಷ್ಟೆಂದು ನೋವು ನುಂಗಿ ಸುಮ್ಮನಿರಬಹುದು. ತಂದೆಯ ಹೆಸರನ್ನು ಎಷ್ಟೆಂದು ಅಡಗಿಸಿಡುವುದು ಆ ಮಗುವನ್ನು ಶಾಲೆಗೆ ಸೇರಿಸುವಾಗಲಾದರೂ ಹೇಳಲೇಬೇಕಲ್ಲವೇ.? ತಂದೆಯಿದ್ದೂ ಹೇಳಲಾಗದ, ಸತ್ತಿದ್ದಾನೆ ಎಂದು ಸುಳ್ಳು ಹೇಳಲಾಗದ, ವಿಚಿತ್ರ ಸಂಕಟಮಯ ಪರಿಸ್ಥಿತಿಯನ್ನು ಲೀಲಾವತಿಯಮ್ಮ ಜೀವಮಾನದಲ್ಲಿ ಅದೆಷ್ಟು ಬಾರಿ ಎದುರಿಸಿ ಎಷ್ಟು ಚಿತ್ರಹಿಂಸೆ ಅನುಭವಿಸಿರಬಹುದು. *ಅದಕ್ಕೇ ಇರಬಹುದು ಅನಧಿಕೃತ ಸಂಬಂಧದಿಂದ ಹುಟ್ಟಿದ ನವಜಾತ ಶಿಶುಗಳು ರಸ್ತೆಬದಿಯ ಕಸದ ತೊಟ್ಟಿಯಲ್ಲಿ ಅನಾಥಾಶ್ರದ ಬಾಗಿಲೆದುರು ಬಂದು ಬೀಳುವುದು.*
      *ಇದನ್ನೆಲ್ಲಾ ಎಣಿಸುವಾಗ ಲೀಲಾವತಿಯಮ್ಮ ಎಂತಹ ಅವಮಾನ, ಹಿಂಸೆ, ನೋವು, ಹತಾಶೆ, ನಿರಾಶೆ,ಅನಾಥ ಪ್ರಜ್ಞೆಯನ್ನು ಸಹಿಸಿ ತನ್ನ ಮಗುವನ್ನು ಬೆಳೆಸಿರಬಹುದು. ಊಹಿಸಲು ಸಾಧ್ಯವೇ*
      *ಹೀಗಿರುವಲ್ಲಿ ಲೀಲಾವತಿಯಮ್ಮನ ನಟನೆಗೆ ಎಷ್ಟೋ ಪ್ರಶಸ್ತಿಗಳು ಬಂದಿರಬಹುದು. *ಆದರೆ ತಂದೆ ಇದ್ದೂ ಇಲ್ಲದಂತೆ ಆ ಮಗುವನ್ನು ಬೆಳೆಸಲು ಅವರು ಪಟ್ಟ ಶ್ರಮ ನೋವು ಹತಾಶೆ ನಿರಾಶೆ ಅವರ ತ್ಯಾಗಕ್ಕೆ ಯಾವ ಪ್ರಶಸ್ತಿ ನೀಡಬಹುದು *ಇಂತಹ ಒಂದು ತ್ಯಾಗಕ್ಕೆ ಸೂಕ್ತವಾದ ಪ್ರಶಸ್ತಿ ಈ ಪ್ರಪಂಚದಲ್ಲಿ ಇದೆಯೇ.?*

    • @yathiraj8389
      @yathiraj8389 Před 3 lety +1

      😂😂😂

  • @nageshwaryoga3743
    @nageshwaryoga3743 Před 5 lety +49

    Mr Ravi belgharia you are simply great god bless you regards

    • @NAANU007
      @NAANU007 Před rokem +1

      Hes a big fraud..
      Made money blackmailing innocent people

    • @cca-nagendra1196
      @cca-nagendra1196 Před 11 měsíci

      ಗಂಡಸ್ತನ , ನೇರ , ದಿಟ್ಟ , ಸಾಮಾಜಿಕಿ ನಿಜವಾದ ಪತ್ರಕತ್ರ ಎಂದರೆ ಅದೂ ರವಿಬೆಳಗೆರೆ ಮಾತ್ರ

  • @sandeepnaik1373
    @sandeepnaik1373 Před 3 lety +17

    We miss you Ravi sir. You are a Gem ❤️

  • @srinivasasr8244
    @srinivasasr8244 Před 2 lety +8

    ಲೀಲಾವತಿ ಮೇಡಂ ಒಳ್ಳೆಯ ನಟಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @divya26vani
    @divya26vani Před 11 lety +13

    Leelavathi amma super acting in bhaktha kumbara

  • @srinivasareddy8685
    @srinivasareddy8685 Před 5 lety +18

    Ravi Belegere.... hats off.... you are mesmerising....

  • @ravikiran2532
    @ravikiran2532 Před 2 lety +6

    ಗುರುಗಳೇ ನಿಮಗೆ ಅನಂತಾನಂತ ನಮನಗಳು

  • @pramilaramesh2484
    @pramilaramesh2484 Před 7 lety +15

    leelavathi amma n jeevan book baredu.. avarege nimmadee kottidera sir, amma ge yaru belekodallila, nivo avara book publish madi nija sagthi janarege thilisidare, idu sathya sathya sathy, eshthu helidaru namma janke artha agala, sir nimmane byaudare, sir hats of sir. nimmage ananthananth vanthanegalu.

  • @shreedhargowda3642
    @shreedhargowda3642 Před 3 lety +4

    LEELAVATI AMMAANAVARIGE AVARE SAATI

  • @user-on6sx8yu5g
    @user-on6sx8yu5g Před 5 lety +13

    I love you leelavathi amma

  • @luckyshivarajaittigi.630
    @luckyshivarajaittigi.630 Před 6 měsíci

    ಭಾವನಾತ್ಮಕವಾಗಿ ಮಾತಾಡುವ ಕಲೆ ನಿಮಗೆ ಕರಗತವಾಗಿದೆ. ಆದರೆ ನಿಮ್ಮ ಮನಸ್ಥಿಯಂತೆ ಎಲ್ಲರ ಮನಸ್ಥಿತಿ ಇರಬೇಕಲ್ಲ ಸರ್.

  • @shridharsankannavar9673
    @shridharsankannavar9673 Před 5 lety +10

    Ravi belegere is great

  • @donadona1680
    @donadona1680 Před 8 lety +46

    Ravi belagere stood for leelavathi Amma...All the kannadigas knows the truth but no one has guts to come front to help her...

    • @maheshche1659
      @maheshche1659 Před 5 lety +1

      Lofers

    • @nehabhattneha1015
      @nehabhattneha1015 Před 5 lety +5

      Paapa Leelavathi Amma

    • @vittalnaik6352
      @vittalnaik6352 Před 3 lety +3

      @@nehabhattneha1015 ಲೀಲಾವತಿಯಮ್ಮ ಜೀವನದಲ್ಲಿ ಅನುಭವಿಸಿದ ನೋವು ಹತಾಶೆ ನಿರಾಶೆ ಏನಿರಬಹುದು ಎಂದು *ಹ್ರದಯವಂತರಿಗೆ ಮಾತ್ರ* ಎನ್ನೋ ಒಂದು main ಕಾಮೆಂಟ್ ಮಾಡಿದ್ದೇನೆ.
      ನಿಜವಾಗಿಯೂ ಲೀಲಾವತಿ ಬದುಕಿದ್ದೇ ಒಂದು ಸಾಹಸ ಅನಿಸುತ್ತೆ.

    • @anuradhavishwambhara5903
      @anuradhavishwambhara5903 Před 2 lety

      Yes true ,they lack good consciousness

  • @prashanthg5891
    @prashanthg5891 Před 7 měsíci +3

    ಸೂಪರ್ ಸರ್ 💙😘

  • @chetankumarmg1351
    @chetankumarmg1351 Před 7 měsíci +1

    King of the dancer of karnatak vinodraj

  • @astalkies9072
    @astalkies9072 Před 3 lety +40

    ಹೌದು ಈ ಜೀವ ನಂದು ಅಂತ ಆ ದೊಡ್ಡ ಮನುಷ್ಯ ಹೇಳಬೇಕಿತ್ತು ..

  • @kiranahgkumar5017
    @kiranahgkumar5017 Před 3 měsíci

    Very good job

  • @shobam7458
    @shobam7458 Před 11 lety +12

    Beautifully spoken,
    Dr.leelavati got a beautiful big heart to forgive people.
    Vinodh I just love you,
    we all kannadigas see u getting married soon and settle down.
    we all love you both

  • @MonaMona-vr2zp
    @MonaMona-vr2zp Před 7 měsíci +2

    ಥ್ಯಾಂಕ್ ಯು ಸರ್ ಅವರು ಯಾರ ಮಗ ಎಂದು ಎಲ್ಲರಿಗೂ ಗೊತ್ತು ಡೋಂಟ್ ಅಮ್ಮ

  • @kaveriaunty7478
    @kaveriaunty7478 Před 4 lety +3

    Karyakrma kanneeru tariside hagu kushiuannu kottide krutagnategalu

  • @Abcdmd1994
    @Abcdmd1994 Před 7 měsíci +1

    Her innocence is on next level

  • @Anji1353
    @Anji1353 Před 7 lety +9

    "Gange Gowri" Leelavathi, Bharathi, Rajkumar acted. I had seen that movie. It was not incomplete movie.

    • @somshekarsoma7216
      @somshekarsoma7216 Před 6 lety +1

      Anjana Sirur

    • @vittalnaik6352
      @vittalnaik6352 Před 3 lety +1

      ಮಾಡಮ್ ನಿಮಗೆ ಕನ್ನಡ ಬರುತ್ತಾ?

    • @Anji1353
      @Anji1353 Před 3 lety +1

      @@vittalnaik6352 Ofcourse barutte

    • @vittalnaik6352
      @vittalnaik6352 Před 3 lety +1

      @@Anji1353 ಇಲ್ಲ ನೀವಂತೂ ನಿಮ್ಮ ಆಂಗ್ಲ ಪ್ರೇಮ ಬಿಡೋಲ್ಲ ಎಂದು ನಿಮ್ಮ ಪ್ರತಿಕ್ರಿಯೆಯಿಂದ ತಿಳಿಯುತ್ತೆ. ಇಷ್ಟೊಂದು ಆಂಗ್ಲ ವ್ಯಾಮೋಹವೇಕೆ? *ಕನ್ನಡ ಬಳಸಲು ಮುಜುಗರವೇ*
      ಕ್ಷಮಿಸಿ ನಿಮಗೆ ಹೇಳುವುದೂ ಒಂದೇ ಘೋರ್ಖಲ್ಲ ಮೇಲೆ ನೀರೆರೆಯುವುದೂ ಒಂದೇ.
      🙏🙏ವಂದನೆಗಳು🙏🙏

    • @vittalnaik6352
      @vittalnaik6352 Před 3 lety +2

      @@Anji1353 ನಿಮಗೆ ಕನ್ನಡ ಬರುತ್ತಾ ಎನ್ನುವ ನನ್ನ ಪ್ರಶ್ನೆಗೆ
      ನಿಮ್ಮ ಉತ್ತರ:-Vittal Naik Ofcourse barutte ಎನ್ನುವುದಾಗಿತ್ತು.
      ಆಂಗ್ಲ ಭಾಷೆ, ಅಂತರ್ರಾಷ್ಟ್ರೀಯ ಭಾಷೆ. ಹಾಗಾಗಿ ಅದು ನಮ್ಮ ಉನ್ನತಿಗೆ ನಮ್ಮ ಭವಿಷ್ಯಕ್ಕೆ ಬೇಕು ಆದರೆ ಇಲ್ಲಿ ನಿಮ್ಗೆ ಭಾಷೆ ತಿಳಿದಿದ್ದರೂ ಕನ್ನಡದ ಅದ್ಭುತ ಲೇಖಕನ ಕನ್ನಡ ವೀಡಿಯೊಗೆ ನೀವು ಆಂಗ್ಲ ಭಾಷೆಯಲ್ಲಿ ಉತ್ತರಿಸುವುದು ನೋಡಿದಾಗ, ನಿಮಗೆ ಕನ್ನಡದ ಬಗ್ಗೆ ಒಲವಿಲ್ಲವೆಂದೋ ಅಥವಾ ಕನ್ನಡದಲ್ಲಿ ಪ್ರತಿಕ್ರಿಯಿಸಲು ನಿಮಗೆ ಮುಜುಗರವಾಗುತ್ತೆ ಎಂದೋ. ಅಥವಾ ಆಂಗ್ಲ ಭಾಷೆ ಬಳಸಿದರೆ ಮಾತ್ರ ಆತ ಶ್ರೇಷ್ಠ, ವಿದ್ಯಾವಂತ ಬುದ್ದಿವಂತ ಎಂದು ನೀವು ತಿಳಿದಿದ್ದು ಅದನ್ನು ನೀವು ಪ್ರದರ್ಶಿಸಿದ್ದೀರೆಂದೋ ತಿಳಿಯ ಬೇಕಾಗುತ್ತೆ ಇದರಲ್ಲಿ ಯಾವುದು ಸರಿ.
      ಛೇ ನೀವು ಕನ್ನಡಿಗರಲ್ಲವಾ? ಕನ್ನಡದ ಬಗ್ಗೆ ನಿಮಗೆ ಅಭಿಮಾನವಿಲ್ಲವಾ.? ಕನ್ನಡ ಬಾರದಿದ್ದರೆ ಒಂದು ಲೆಕ್ಕ ಬೇರೆ. ಆದರೆ ಕನ್ನಡ ತಿಳಿದೂ ಈ ರೀತಿ ಮಾಡುವುದು ಸರಿಯಾ. ಕನ್ನಡಿಗರಾದ ನಾವೇ ಕನ್ನಡದಲ್ಲಿ ವ್ಯವಹರಿಸಲು ಮುಜುಗರಪಟ್ಟರೆ ಬೇರೆ ಯಾರು ತಾನೇ ಕನ್ನಡದ ಬಗ್ಗೆ ಆಸಕ್ತಿ ವಹಿಸುತ್ತಾರೆ ನೀವೇ ಹೇಳಿ.

  • @ajaykumarajay9285
    @ajaykumarajay9285 Před 2 lety

    Nan life nalli nan appa amma bittre nan tumba esta pado jeeva annre adu Ravi belgharia sir, nange inspiration a neeve sir......

  • @santhusanthukudwakudwa3164

    Great sir..
    Mis you..😣😥😣

  • @yathishyathish7384
    @yathishyathish7384 Před 3 lety +3

    Miss you ಬೆಳಗೆರೆ.

  • @maheshmailar6221
    @maheshmailar6221 Před 3 lety +1

    Really great hero off legend in paper

  • @rajking647
    @rajking647 Před 3 lety +1

    God bless Dr. Lilavati

  • @vasudevvasudev3539
    @vasudevvasudev3539 Před 2 lety +3

    ಎಲ್ಲ ನಿನ್ನಂತೆ ಹುಟ್ತರ ಬೆಳೆಗೆರೆ

  • @pramilaramesh2484
    @pramilaramesh2484 Před 7 lety +7

    ravi sir amma ge nivo nijavada ni obbare kushi kottideraa.

    • @vittalnaik6352
      @vittalnaik6352 Před 3 lety +4

      ಹೌದು ಬಡವರಿಗೆಂದು ಕಟ್ಟಿಸಿದ ಲೀಲಾವತಿಯಮ್ಮನ ಆಸ್ಪತ್ರೆಗೆ ಬೆಂಕಿ ಕೊಟ್ಟರು. ಬಹಳ ಪರಿಶ್ರಮದಿಂದ ಬೆಳೆಸಿದ ತೋಟಕ್ಕೆ ಬೆಂಕಿ ಇಕ್ಕಿ ಸಾವಿರಾರು ಮರಗಳನ್ನು ಸುಟ್ಟು ಬೂದಿ ಮಾಡಿದರು.
      ಲೀಲಾವತಿ ಮತ್ತು ರವಿಬೆಳೆಗೆರೆ ತಾಯಿಯ ಕಥೆ ಸಾಧಾರಣ ಒಂದೇ ಅವರಿಬ್ಬರೂ ಸಮಾಜದಲ್ಲಿ ಬಹಳ ಅವಮಾನ ಎದುರಿಸಿ ಬದುಕಿ ತನ್ನ ಮಗುವನ್ನು ಬೆಳೆಸಿದ್ದರು ನನ್ನ ಮಗ ಯಾರಿಗೆ ಹುಟ್ಟಿದ್ದು ಎಂದು ಹೇಳುವ ಹಾಗಿಲ್ಲ. ಸಮಾಜದ ಕೊಂಕು ನುಡಿಗಳಿಗೆ ಮೌನ ವಾಗಬೇಕಾದ ಅನಿವಾರ್ಯತೆ. ತನ್ನ ತಾಯಿಯ ನೋವನ್ನು ಅರಿತ ರವಿಬೆಳೆಗೆರೆ ಗೆ ಲೀಲಾವತಿ ತಾಯಿಯ ನೋವೇನೆಂದು ಬೇಗ ಅರ್ಥವಾಯಿತು. ಹಾಗಾಗಿಯೇ ಅವರು ಲೀಲಾವತಿ ಹೇಳಿದ ನೈಜ ಕಥೆ ಬರೆದು ರಾಜ್ಕುಮಾರ್ ಅಂಧಾಭಿಮಾನಿಗಳಿಂದ ದ್ವೇಷಕಟ್ಟಿಕೊಂಡರು ಆದರೆ ಅವರು ಧ್ರತಿಗೆಡಲಿಲ್ಲ .ರವಿಬೆಳೆಗೆರೆ ಒಬ್ಬರನ್ನು ಬಿಟ್ಟ ರಾಜ್ಕುಮಾರ್ ವಿರುದ್ಧ ಬರೆಯುವ ಯಾವ ಛಲದಂಕ ಮಲ್ಲನೂ ಈ ವರೆಗೆ ಕರ್ನಾಟಕದಲ್ಲಿ ಹುಟ್ಟಿಲ್ಲ. ಇಷ್ಟರ ತನಕ ರವಿಬೆಳೆಗೆರೆ ತನ್ನ ತಾಯಿಯಂತಿದ್ದ ಲೀಲಾವತಿಯಮ್ಮನಿಗೆ ದುಷ್ಟರಿಂದ ಆಗುವ ತೊಂದರೆಗಳನ್ನು ನಿವಾರಿಸಲು ಸದಾ ಲೀಲಾವತಿಯಮ್ಮನಿಗೆ ಆಸರೆ ಯಾಗಿದ್ದರು ಆದರೆ ಆ ಜೀವ ಈಗ ಈ ಜಗವನ್ನು ತೊರೆದು ಮರೆಯಾಗಿದೆ. ಮುಂದೆ ಲೀಲಾವತಿಯಮ್ಮನನ್ನು ಗೂಂಡಾಗಳ ಕಿರುಕುಳದಿಂದ ರಕ್ಷಿಸುವವರು ಯಾರು ಎನ್ನುವ ಆತಂಕ ನನ್ನದು.

  • @prashanth9468
    @prashanth9468 Před rokem +2

    Yes ravi sir gret

  • @arvindsharma-yf7wh
    @arvindsharma-yf7wh Před rokem +2

    Eee jeeva nandhu annoke Dhairya alla Manassirbeeku

  • @sharank4154
    @sharank4154 Před 3 lety +28

    ತುಂಬಾ ನೊಂದ ಜೀವ ಲೀಲಾವತಿ ಅಮ್ಮನವರದು
    ಎಲ್ಲಾ ಸಂಬಂಧಗಳು ಕಣ್ಣೆದುರು ಇದ್ದರೂ ಹೇಳಿ ಕೊಳ್ಳೋಕೆ ಆಗದೇ ಇರುವ ಸಂಕಷ್ಟ
    ಅಷ್ಟು ದೊಡ್ಡ ಕಲಾವಿದರಾಗಿದ್ದರೂ ಸ್ವಲ್ಪವೂ ಅಹಂಕಾರವಿಲ್ಲ

  • @raghavendrakulkarni9781
    @raghavendrakulkarni9781 Před 4 lety +3

    super sir

  • @queenshome2074
    @queenshome2074 Před 2 lety +1

    Ravi belagare only one gentleman said true lelavathi amm

  • @kalaswamyh8145
    @kalaswamyh8145 Před 3 lety +1

    Great sir

  • @manjunathamanjunatha1586
    @manjunathamanjunatha1586 Před 4 lety +3

    Super

  • @user-gm2kg9re4w
    @user-gm2kg9re4w Před měsícem

    I love amm

  • @krupathrinesh642
    @krupathrinesh642 Před 7 měsíci

    Super bellagare

  • @padmanabhabhat6217
    @padmanabhabhat6217 Před 4 lety +4

    🕊🙏

  • @mpsrajan2145
    @mpsrajan2145 Před rokem +1

    ಈಗ ರವಿ ಬೆಳಗೆರೆ ಇರಬೇಕಿತ್ತು. ಯಾವ ಪುಸ್ತಕ ಬರೆಯುತ್ತಿದ್ದರು ತಿಳಿಯುತ್ತಿತ್ತು.

    • @NAANU007
      @NAANU007 Před rokem

      Kachada ನನ್ ಮಗ ಆ ರವಿ ಬೆಳಗೆರೆ

  • @Dachhukannadakaravali
    @Dachhukannadakaravali Před 5 měsíci

    ರವಿ ಬೇಳಗೇರೆ ಸರ್ 🙏

  • @nagannaish
    @nagannaish Před 8 lety +11

    Loper nanmaga we Ravi.

    • @rashmikishore1983
      @rashmikishore1983 Před 3 lety +1

      Ella rb gud

    • @srb8020
      @srb8020 Před 3 lety

      Ee. Ravi. Enthvanidda. Gotta ?.Taanu. sex. Writer. Eeta .Endaadaroo. heliddaanaa ? .Modal. hendati. Jeevant. Iddaroo. Taane. Mattobbalannu. Maduveyaadav.taau. astu saachaa. Iddare .taanu inth. Kelas. Maadabaaradu .Yaaro. satta. Nantar. Eetaa. Eeeg. Baal bichuttiddaane.

  • @RaghuDevanahalli
    @RaghuDevanahalli Před 9 lety +6

    krishna ni begane baaro alla, krishna ni kunidaaga

  • @ManjuManju-xt5jg
    @ManjuManju-xt5jg Před 4 lety +3

    👏👏😊

  • @rathnammacamma5333
    @rathnammacamma5333 Před 6 měsíci

    ಸೂಪರ್ ಸರ್ ಅಮ್ಮ ಮಗ ಗ್ರೇಟ್

  • @shivashankarhnshankarhn9587

    Nice 🥰

  • @user-go9ct8bj5v
    @user-go9ct8bj5v Před 7 měsíci

    Sir ameging❤❤❤

  • @sreevanikaranam764
    @sreevanikaranam764 Před 5 lety +5

    Raju Kumar manayavarigai nachukobaku

    • @varshithgowda7292
      @varshithgowda7292 Před 3 lety

      Yaake

    • @varshithgowda7292
      @varshithgowda7292 Před 3 lety +1

      Naachike ninge agbeku

    • @rameshk1996
      @rameshk1996 Před 2 lety +1

      ಅವ್ರು ಸತ್ಯವನ್ನೇ ಹೇಳ್ತಿದ್ದಾರೆ ಅನ್ನೋದಕ್ಕೆ ಬಲವಾದ ಪುರಾವೆ ಏನಿದೆ?

  • @user-nb7sm3lk1x
    @user-nb7sm3lk1x Před 11 měsíci

    Amaging message

  • @mamathaim4587
    @mamathaim4587 Před 7 měsíci

    Excellent 👌

  • @All369Y
    @All369Y Před 2 lety +1

    😍😍😍

  • @g.s.subramanya
    @g.s.subramanya Před 7 měsíci

    ನಾಚಿಕೆ ಆಗಬೇಕು. ನಿಜ helodikke ಏನು roga. ನಾಟಕ ಯಾಕೆ. ನಿಜ ನಿಜ taane

  • @bhaskarbhaskar9990
    @bhaskarbhaskar9990 Před rokem

    Amma noorkala chennagirbeku

  • @yashwanthkumart7168
    @yashwanthkumart7168 Před 3 lety +1

    🇮🇳🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌

  • @lokeshn8010
    @lokeshn8010 Před 7 měsíci

    Amma amma ne 🙏🙏lila amma

  • @Metaemipricus
    @Metaemipricus Před 12 lety +7

    annavuru was big time belt loosu till he was 45.

  • @nagannaish
    @nagannaish Před 8 lety +10

    Loper Ravi belegere

  • @user-kc6wb5kr4p
    @user-kc6wb5kr4p Před 7 měsíci

    🙏🙏🙏🙏🙏🙏🙏🙏

  • @yovideos42257
    @yovideos42257 Před 3 lety +3

    Amazing speech by Mr.Ravi 👏

  • @user-cv7qm6sy4g
    @user-cv7qm6sy4g Před 7 měsíci

    🙏🙏🙏🙏🙏🙏🙏❤️❤️❤️❤️

  • @rajkumarraj3699
    @rajkumarraj3699 Před 2 lety

    😭😭

  • @niranjant857
    @niranjant857 Před 4 lety +5

    Direct aagi matadakku.ravi belagere Thara dhum bekole.😜

  • @chzak5839
    @chzak5839 Před 3 lety +2

    Ravibelegere Eeliddu sullu parvatammanavaru Hana Hanchikollabaradu antha helidaare S k bhagawan karyakrama nodi thilkolli

  • @geethasubbu
    @geethasubbu Před 5 lety

    Old songs

    • @vittalnaik6352
      @vittalnaik6352 Před 3 lety

      Geethasubbu
      ಅತ್ಯುತ್ತಮ ಸಾಹಿತ್ಯವಿರುವ old song ನೋಡಿ ಎಷ್ಟೊಂದು ಅರ್ಥಭರಿತ ಸಾಹಿತ್ಯವಿದೆ ನೋಡಿ.
      czcams.com/video/ZNPLvHvSExA/video.html

    • @vittalnaik6352
      @vittalnaik6352 Před 3 lety

      czcams.com/video/ZNPLvHvSExA/video.html

  • @DurgaPrasad-ui8ee
    @DurgaPrasad-ui8ee Před rokem

    Nata bhayankari

  • @sharath.m.r4751
    @sharath.m.r4751 Před 2 lety +1

    V.great words by Ravi ji ...ABT leelavati... Rajkumar has did big cheat by not telling the truth to this world...a father should give emotional support to his family..he should have told Vinod is his child..

  • @kirankirannl-in2qs
    @kirankirannl-in2qs Před 7 měsíci +1

    E kachada Nan maga Ravi na hodere modlu...evne sare ella

  • @Shank1qq
    @Shank1qq Před 3 lety +1

    Jai ravibelagere

  • @harishbanakal1511
    @harishbanakal1511 Před rokem

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @geethasubbu
    @geethasubbu Před 5 lety

    Fairest animals

  • @user-ez7zv3yr2z
    @user-ez7zv3yr2z Před 7 měsíci

    Le tukali devegowdru bagge na matadiddu nneenu

  • @chzak5839
    @chzak5839 Před 3 lety +6

    DR RAJKUMAR AVARIGE JAI

  • @nagarajunagaraju205
    @nagarajunagaraju205 Před 4 lety +3

    Raj leela vinoda book bareyoke avaagle bucket kelsa maadiddu.

  • @SpiderBoy-qe8
    @SpiderBoy-qe8 Před 3 lety +6

    Yaaake dr raaaj kumar leelavathi ge mosaaa Madidaa? He lost value

    • @kumart2875
      @kumart2875 Před 2 lety

      Muccho saku ninna antha Nayi bogalidare devaloka alagalla

    • @rameshk1996
      @rameshk1996 Před 2 lety

      ರಾಜ್ ಕುಮಾರ್ ಯಾರಿಗೂ ಮೋಸ ಮಾಡಿಲ್ಲ ಇವರೇ ಹುಟ್ಟಿಸಿಕೊಂಡು ಹೇಳ್ತಿದ್ದಾರೆ

    • @siddegowdats466
      @siddegowdats466 Před rokem +1

      Raj is always great, ayogya ravi

  • @manjunathagh2941
    @manjunathagh2941 Před 5 lety +8

    Raj Kumar ee satyavannu oppikollalu saadyavillada samaya adu, ee dukkadindane bahushya a punyathma swathaha marana hondirabahudu adaru leelavathi ammana sahanege ondu Salam ibbaru nonda jeevigale. O devare ee eradu jeevigale number mundina janmadalliyadaru serisu.

    • @muddurajkannadiga3132
      @muddurajkannadiga3132 Před 4 lety

      czcams.com/video/raj8zTjGTD0/video.html
      czcams.com/video/raj8zTjGTD0/video.html
      czcams.com/video/raj8zTjGTD0/video.html

    • @varshithgowda7292
      @varshithgowda7292 Před 3 lety

      Lo Manjunath ninnakkan

    • @yathishyathish7384
      @yathishyathish7384 Před 3 lety +4

      Kelavarige hutisoke iruva takatu hutisdmel irodila

    • @rameshk1996
      @rameshk1996 Před 2 lety

      Rajkumar enthavru antha nimgen gottu sumne mathadodalla, thilkond mathadbeku