Video není dostupné.
Omlouváme se.

YAKSHAGANA- Vaman kumar Venur ಇದು ನನ್ನ ಯಕ್ಷ ಜೀವನದ ಪಯಣ ನೋಡಿ ಹಾರೈಸಿ 🙏

Sdílet
Vložit
  • čas přidán 2. 07. 2021

Komentáře • 79

  • @RanjithKumar-yh5zq
    @RanjithKumar-yh5zq Před 11 měsíci

    ❤🙏🙏🙏🙏🙏

  • @VikramKumar-hs5ib
    @VikramKumar-hs5ib Před 3 lety +10

    ವಾಮನಣ್ಣ ಈರೇನ ಸ್ತ್ರೀ ವೇಷ ಸೂಪರ್ ಆವೊಂದಿತ್ತುಂಡು.ಸಂಪಿಗೆನ ಪಾತ್ರ

  • @sushanthkaikamba1102
    @sushanthkaikamba1102 Před 3 lety +9

    ಉತ್ತಮ ರಂಗ ಸಂಘಟಕರು, ನಿರ್ದೇಶಕರು... ಅನುಭವೀ ಯಕ್ಷ ಕಲಾವಿದರು 🙏🙏🙏

  • @vasanthadk6371
    @vasanthadk6371 Před 3 lety +6

    ನೀವು ಇರುವಾಗ ಇದ್ದ ಮಂಗಳಾದೇವಿ ಮೇಳದ ಕಲಾವಿದರು ಎಲ್ಲರೂ ಈಗ ಬೇರೆ ಬೇರೆ ಮೇಳಗಳಲ್ಲಿ ಇದ್ದಾರೆ. ಆಗಿನ ನನ್ನ ನೆಚ್ಚಿನ ಮೇಳ ಅದು. ಅವತ್ತು ಆ ಮೇಳದ ಕಲಾವಿದರು ನೀವು ನೀಡುತ್ತಿದ್ದ ಅದ್ಭುತ ಪ್ರದರ್ಶನ ಇವತ್ತಿಗೂ ತುಂಬಾನೆ ಖುಷಿ ಕೊಡುತ್ತದೆ.ಇಂದು ಮತ್ತೆ ಅದೇ ಮೇಳವನ್ನು ಬಯಸುತ್ತೇನೆ

  • @girishkakkepadav6361
    @girishkakkepadav6361 Před 3 lety +3

    ವಾಮನನ್ನ ಒಬ್ಬ ತುಳು ಮತ್ತೆ ಕನ್ನಡ ಪ್ರಸಂಗದ ಸಮರ್ಥ ಕಲಾವಿದ. ಸರಳ ಸಜ್ಜನ ವ್ಯಕ್ತಿ. ಅವರಿಗೆ ದೇವರು ಒಳ್ಳೆದು ಮಾಡಲಿ

  • @yakshamanigirishgadikallu6329

    ವಾಮನಣ್ಣ... ನಾನು ಮೆಚ್ಚಿದ ಕಲಾವಿದರಲ್ಲಿ ನೀವು ಕೂಡ...
    ಎಲ್ಲ ರೀತಿಯ ವೇಷ ಮಾಡಬಲ್ಲ ಅಪರೂಪದ ಅಪೂರ್ವ ಕಲಾವಿದ..
    ನಿಮ್ಮ ಯಕ್ಷಪ್ರಯಾಣಕ್ಕೆ ನನ್ನ ಶುಭ ಹಾರೈಕೆ

  • @Manojkumar-rj3oc
    @Manojkumar-rj3oc Před 2 lety +2

    ಓಂ ಶಾಂತಿ: ದಿ| ವಾಮನ‌ಕುಮಾರ್ ಸರ್

  • @shrinagas553
    @shrinagas553 Před 2 lety +3

    ಓಂ ಶಾಂತಿ ಅಣ್ಣ

  • @namithak2241
    @namithak2241 Před 2 lety

    Miss madikoltheve anna nimmannu

  • @user-rh6lw7mf3z
    @user-rh6lw7mf3z Před 3 lety +6

    ಉತ್ತಮ ಕಲಾವಿದರು ನೀವು ನಿಮ್ಮ ಸ್ತ್ರೀಪಾತ್ರ ಆಗೋ ಪುಂಡುವೇಷ ನೋಡಲು ತುಂಬಾ ಸೊಗಸಾಗಿದೆ ಶ್ರೀದೇವರ ಪೂರ್ಣಾನುಗ್ರಹ ಸದಾ ನಿಮಗಿರಲಿ

  • @dineshrai431
    @dineshrai431 Před 3 lety +2

    ಸರಳ ಸಜ್ಜನಿಕೆಯ ವ್ಯಕ್ತಿ. ಆತ್ಮೀಯ ಸ್ನೇಹಿತ,, ಪ್ರತಿಭಾವಂತ ಕಲಾವಿದರು ವಾಮನಣ್ಣ.. ಸೂಪರ್..

  • @sharathkulal106
    @sharathkulal106 Před 2 lety

    Miss u

  • @hariharagudigar6572
    @hariharagudigar6572 Před 3 lety +8

    One of my favorite artist❤️

  • @vikaskulal5321
    @vikaskulal5321 Před 3 lety +2

    ಕೋಟಿ ಚೆನ್ನಯ್ಯ ತುಳು ಯಕ್ಷಗಾನದಲ್ಲಿ, ನಿಮ್ಮ ಚೆನ್ನಯ ನ ಪಾತ್ರ ಸೂಪರ್, 👍👍👍👍👍

  • @Tulunad_Yt_Channel_12
    @Tulunad_Yt_Channel_12 Před 3 lety +6

    Yenna mamma so.. yenna lekaddh onjii like ipad 😍

  • @ashokaachu2231
    @ashokaachu2231 Před 3 lety +3

    Adhbhutha sthree veshadhari👍

  • @sktyakshagana
    @sktyakshagana Před 3 lety +1

    ಒಳ್ಳೆಯ ವೇಷಧಾರಿ,ಉತ್ತಮ ಸಂದರ್ಶನ.

  • @gajansuvarnayakshabramara8061

    ಸಂದರ್ಶಕರೆಗ್ ಸೊಲ್ಮೆ.. ಯೋಗ್ಯತೆ ಇತ್ತಂಡ ಲಾ ಪ್ರಚಾರ ಬಯಸಂದಿನ ಒರಿ ಕಲಾವಿದೆ ವಾಮನಣ್ಣೆ.. ಚುರುಕು ಪಾತೆರ - ನಾಟ್ಯ ತೂನಗ ಏರಾಂಡಲ ಮೆಚ್ಚೊಡಾಯಿನ ನೆ🙏🙏 ಸ್ತ್ರೀವೇಷ - ಪುಂಡು ವೇಷ ಭಾರೀ ಪೂರ್ಲು. ಮಂಗಳಾದೇವಿಡ್ ಮೆರೆನ ಸ್ತ್ರೀವೇಷ ತೂವರಿಂದೇ ಆಟಗ್ ಪೋಯಿನ ಲಾ ಉಂಡು...ಅಪಗದ ಗೋಪಿಚಂದನ -ಕಲಿಪುರ್ಸೆ-ಭಾಗ್ಯಲಕ್ಷ್ಮಿ - ಮಯೂರ ಮೈಥಿಲಿ ..ಚೆನ್ನಿಚೆನ್ನಮ್ಮ... ವಿಜಯ ಕೇಸರಿ ಮುಟ ಇಂಚ ಅನೇಕ ಪ್ರಪಂಗ ಲೆಡ್ ಭಾರೀ ರೈಸಿನಾರ್...🙏 ಇತ್ತೆ ಹಿರಿಯಡ್ಕ ಮೇಳಡ್ ಪಂಡು ವೇಷಡ್ ತೂವೊಂದುಲ್ಲ ... ಅಪರೂಪೂಗಾಂಡಲಾ ಇರೆನ ಸ್ತ್ರೀವೇಷ ತೂವರೆ ಸಿಕ್ಕಡ್ ... ವಾಮನಣ್ಣ😂🙏🙏... ಕಲಾಮಾತೆ ನನಲಾತ್ ಅನುಗ್ರಹ ಕೊರಡ್🙏🙏🙏🙏

  • @vijayavijaya2964
    @vijayavijaya2964 Před 3 lety +2

    ಒಳ್ಳೇಯ ಪ್ರೀತಿಯ ಕಲಾವಿದರು.ಇನ್ನಷ್ಟು ಕಾಲ ರಂಗಸ್ಥಳ ವಿಜೃಂಭಿಸಿ ಮಾನ, ಸನ್ಮಾನ ಗಳು ಹುಡುಕಿಕೊಂಡು ಬರಲಿ ಎಂಬುದು ಕಲಾಮಾತೆಯಲ್ಲಿ ಪ್ರಾರ್ಥನೆ

  • @vidyaumeshacharya6614
    @vidyaumeshacharya6614 Před 2 lety +2

    Om shanthi vaman sir, nivu manege chikka meladalli e varusha bandidri nimma kuntubakke devaru dukkavannu sahisuva shakthi needali 😥😥😥

  • @sudhakarjonty2032
    @sudhakarjonty2032 Před 2 lety +1

    ಓಂ ಶಾಂತಿ

  • @umashetty4057
    @umashetty4057 Před 3 lety +3

    All the best Vaman God bless you 🙏👍👍👌👌

  • @savitharamesh3966
    @savitharamesh3966 Před 3 lety +2

    ಗ್ರೇಟ್ ಸರ್...ಇರ್....
    ನಮ್ಮದು ವೇಣೂರು..
    ಶುಭವಾಗಲಿ....

  • @harishaharisha673
    @harishaharisha673 Před 3 lety +1

    Supper sir er erna masth yakshagana tute aitla srivesha panarane ejji supper supler

  • @yakshashreyas
    @yakshashreyas Před 2 lety +3

    *ಇಷ್ಟು ಬೇಗ ನಮ್ಮನ್ನೆಲ್ಲ ಕಣ್ಣೀರಲ್ಲಿರಿಸಿ.. ಹೊರಟೇ ಬಿಟ್ಟಿರಾ..!😔🙏*

  • @sureshshetty6546
    @sureshshetty6546 Před 3 lety +4

    ನನ್ನ ಆತ್ಮೀಯ ಮಿತ್ರ....

  • @jackyu4714
    @jackyu4714 Před 2 lety +2

    Om Shanti 🙏🙏😭😭

  • @sadanandashettigar3921
    @sadanandashettigar3921 Před 3 lety +2

    ಧನ್ಯವಾದಗಳು ಸೂಪರ್.

  • @yakshashreyas
    @yakshashreyas Před 3 lety +3

    ನನ್ನ ಅಚ್ಚುಮೆಚ್ಚಿನ ಕಲಾವಿದರು...!🔥🔥🔥👌👍

  • @jayal5618
    @jayal5618 Před 3 lety +4

    👌👌👏👏👏👍good luck sir

  • @sebastiandsouza9307
    @sebastiandsouza9307 Před 3 lety +2

    ನಿಮ್ಮ ಅಭಿಮಾನಿ

  • @tastycooking3466
    @tastycooking3466 Před 2 lety +1

    Om shanti

  • @sgputtur4042
    @sgputtur4042 Před 3 lety +2

    Great super sir thank you so much God bless u sir,

  • @tulsidasshenoy4167
    @tulsidasshenoy4167 Před 3 lety +2

    Devara anugraha sada erali 🙏

  • @Tulunad_Yt_Channel_12
    @Tulunad_Yt_Channel_12 Před 2 lety +2

    I Miss You Mama 😭😭

  • @shashii4170
    @shashii4170 Před 2 lety +1

    om shanthi .

  • @sharang5758
    @sharang5758 Před 3 lety +3

    👍👍👌👌👌

  • @varijasuvarna5325
    @varijasuvarna5325 Před 2 lety

    🙏rip

  • @shashidharasaliyan8745
    @shashidharasaliyan8745 Před 3 lety +2

    Super vamanere all the best

  • @narayansherigar4395
    @narayansherigar4395 Před 3 lety +1

    Wish you best compliment nice

  • @raghavendrasabhapathi7568

    Om Shanti💐💐

  • @rachangoshalkaravali6976
    @rachangoshalkaravali6976 Před 3 lety +2

    🙏

  • @ravisulkere6587
    @ravisulkere6587 Před 2 lety +1

    Om santhi anna

  • @shwethaashok1919
    @shwethaashok1919 Před 3 lety +2

    Vaman Kumar is good human and blessed artist.🙏👌👌🙏

  • @santhoshdsalian6726
    @santhoshdsalian6726 Před 3 lety +4

    ವಾಮನ್ ಕುಮಾರ್ × ಸದಾಶಿವ ಕುಲಾಲ್ ಬಾರಿ ಪುದರ್ ಮಲ್ತಿನ ಜೋಡಿ🙏💐💐

  • @r.sbandbambilavogga.srikar3506

    Suprrr 🙏

  • @sridurga3780
    @sridurga3780 Před 3 lety +1

    🙏👌

  • @sadashivakudripadavu437
    @sadashivakudripadavu437 Před 3 lety +4

    ಈರ್ನ ಸ್ತ್ರೀ ವೇಷ ಎಂಕ್ ಬಾರಿ ಇಷ್ಟ

  • @shalinin9293
    @shalinin9293 Před 3 lety +1

    Vamana Kumar venoor pathibhavantha kalavidaru ivarige devaru innastu yashashu kodali

  • @user-ez2zv5wd3h
    @user-ez2zv5wd3h Před 2 lety +1

    🙏🙏🙏🙏😥😥😥

  • @JNSTulunaduOfficial
    @JNSTulunaduOfficial Před 2 lety +1

    ಉತ್ತಮ ಕಲಾವಿದನನ್ನು ಯಕ್ಷಗಾನ , ಯಕ್ಷಗಾನ ಅಭಿಮಾನಿಗಳು ಕಳೆದು ಕೊಂಡಿದೆ, ಕಳೆದುಕೊಂಡಿದ್ದಾರೆ.😔

  • @bharathrajv2824
    @bharathrajv2824 Před 3 lety +2

    🥰👌👌👌👌👌

  • @trekkingwithwonder...3086

    Super sir

  • @ashokaachu2231
    @ashokaachu2231 Před 3 lety +1

    🙏🙏👍

  • @seethalakshmi2262
    @seethalakshmi2262 Před 2 lety

    Vama Kumar good 👍 and great actor

  • @ashumanchakal5149
    @ashumanchakal5149 Před 3 lety +1

    😍

  • @Kiran_KK24
    @Kiran_KK24 Před 2 lety

    Bahala achhukattagi vesha nirvahane maduthidda Kalavida... Malegalada thirugatakke Mahalingeshwara Meladalli evaru bandaga evara bahalashtu veshavannu nanu nodiddene...yendigu Rangada chowkattu meeridavaralla...obba olleya kalavidanannu kaledukondevu yendu bahalashtu novide😓 avara aathmakke shanthi sigali haagu avara kutumbadavarige ee novannu sahisuva shakthi karunisi yendu devaralli kelikolthene... Om Shanthi 😓🙏🏻

  • @prajwalkumar.p7269
    @prajwalkumar.p7269 Před 2 lety

    ❤❤❤

  • @pushpashekar8839
    @pushpashekar8839 Před 3 lety +1

    Athyadbutha

  • @sanjeevadevadiga9470
    @sanjeevadevadiga9470 Před 3 lety +2

    👌ಉತ್ತಮ ಸಂದರ್ಶನ ಕಲಾಮಾತೆಯ ಅನುಗ್ರಹವಿರುವ ಕಲಾವಿದ ವಾಮನ್ ಕುಮಾರ್ ವೇಣೂರು ಇವರಿಗೆ ಅಭಿನಂದನೆಗಳು.... 🙏🙏🙏🙏

  • @jayanthisalian8150
    @jayanthisalian8150 Před 3 lety +2

    Achu mechina sthree veshadari

  • @chetanamin3888
    @chetanamin3888 Před 3 lety +3

    ಮಂಗಳಾದೇವಿ ಮೇಳದ ಮಲ್ಲಿಗೆ ಸಂಪಿಗೆ ಪ್ರಸಂಗದ ಸಂಪಿಗೆ ಸೂಪರ್