ಮಹಾಜನ್ ವರದಿ ಹೇಳಿದ್ದೇನು? | Belagavi border | Maharashtra Karnataka |CM Bommai , Shinde | Masth Magaa
Vložit
- čas přidán 24. 11. 2022
- Contact For Advertisement in Our Channel
masthads@gmail.com
..............
.
.
.
.
.
.
#Maharashtra #Belagavi #BJP #DevendraFadnavis #BasavarajBommai #Governments #Belagavi border #Maharashtra #Karnataka #CMShinde #Kannada #Maratha #Lawyers #MukulRohatgi #KarnatakaBorder #MasthMagaa
ಸೋಲಾಪುರ ದಲ್ಲಿ ಕನ್ನಡದ ತುಂಬಾ ಜನ ಇದ್ದಾರೆ sir.... 🤝
Yes💛❤
Yes
ಕರೆ ಎನ್ ಮಾಡುದು ಅದು ನಮ್ಮಗ ಸೇರಬೇಕಿತ್ತು 💛❤️
ಸೋಲಾಪುರ, ಸಾಂಗ್ಲಿ, ಕೊಲ್ಹಾಪುರ ಎಲ್ಲ ನಮ್ಮದೇ
ನಮ್ಮ ಬೆಳಗಾವಿ ನಮ್ಮ ಹೆಮ್ಮೆ 💛❤️
ಸಾಂಗ್ಲಿ, ಜತ್ತ, ಅಕ್ಕಲಕೋಟೆ, ಸೊಲ್ಲಾಪುರ, ಕೊಲ್ಲಾಪುರ, ಮುಂತಾದ ಅನೇಕ ಪ್ರದೇಶಗಳು ನಮ್ಮ ಕರ್ನಾಟಕಕ್ಕೆ ಸೇರಬೇಕು ಜೈ ಕನ್ನಡಾಂಬೆ 💛❤
Bro whatever , better we maintain status quo . . . Belgaum belongs to Karnataka, no one can change it .
@@Shenoy1357 ಕನ್ನಡದಲ್ಲಿ ಹೇಳಿ ಸರ್, ಅರ್ಥ ಆಗಿಲ್ಲ
👍👍👍
@@Shenoy1357 ಕನ್ನಡ ದಾಗ ಹೇಳಿದ್ರ ನಮಗೂ ಗೊತ್ತಾಗ್ತೇತಿ
Houdu ninne south solapur janru vedio madidru .namage Maharashtra beda Karnataka ke sertivi anta nanna hatra video bandide avaru Ella hospital vyavastegagi Indi taluka ge barata idare .avaru Karnataka sertivi antidare abivruddi nodi
ನಾನು ಅಕ್ಕಲಕೋಟ ವ್ಯಕ್ತಿ ಯಾಗಿದ್ದು, ನಿಮ್ಮ ಹೋರಾಟಕ್ಕೆ ನಮ್ಮದೊಂದು ಸಪೋರ್ಟ್ 💛❤️ಜೈ ಕರ್ನಾಟಕ 🙏
ಯಾವೂರ ಅಣ್ಣ ನಿಮ್ದು
ಮೈಸಲಗೆ
ನಮ್ದು ಖಾನಾಪುರ
@@sudeerdodyalkar2403 ಓ ನಮ್ಮವರೇ 🥰
@@sudeerdodyalkar2403 khanapur full Marathi alveno
ಕವಿರಾಜ ಮಾರ್ಗದಲ್ಲಿ ಹೇಳಿರುವ ಹಾಗೆ ಕಾವೇರಿಯಿಂದ ಗೋದಾವರಿವರೆಗೆ ಅಂತ ಹೇಳಿದರೆ ಸೋ ಮಹಾರಾಷ್ಟ್ರದಲ್ಲಿ ಗೋದಾವರಿ ನದಿಯು ಉಗಮವಾಗುತ್ತದೆ ಅಂದ್ರೆ ಮಹಾರಾಷ್ಟ್ರ ಕರ್ನಾಟಕದ ಭಾಗವೇ ಆಗಿದೆ ಮೊದ್ಲು ಇಡೀ ಮಹಾರಾಷ್ಟ್ರವನ್ನು ನಮ್ಮ ರಾಜ್ಯದಲ್ಲಿ ವಿಲೀನ ಮಾಡಿ😅😅
ನೀರು ಕೇಳಿದರೆ ಹಾಲು ಕೊಟ್ಟೆವು ಜಾಗ ಕೇಳಿದರೆ ಸೀಳಿಬೀಟ್ಟೆವು
ಹೌೌದು ಹುಲಿಯ
ಸರ್ ನೋಡಿದ್ರೆ ಸೊಲಾಪುರ ಕೋಲ್ಹಪುರ್ ದಲ್ಲಿ ತುಂಬಾ ಜನ ಕನ್ನಡ ಮಾತಾಡತಾರೆ ಇವೆರಡು ಜಿಲ್ಲೆಗಳು ನಮ್ಮ ಕರ್ನಾತಕಕ್ಕೆ ಸೇರಬೇಕು
Sir please correction Karnataka
Ishtu Dina malagidra?!
ಸಾಂಗ್ಲಿ. ಜತ್. ಅಕ್ಕಲಕೋಟೆ. ಕೊಲ್ಲಾಪುರ. ಸೊಲ್ಲಾಪುರ. ಇನ್ನು ಅನೇಕ ಪ್ರದೇಶಗಳು ಕರ್ನಾಟಕಕ್ಕೆ ಸೇರಿಸಬೇಕು.. ಜೈ ಕರ್ನಾಟಕ ❤💛✊
ಅವ್ರು ಬೆಳಗಾವಿ ಕೇಳಿದ್ರೆ ನಾವು ಸಾಂಗ್ಲಿ ಜಿಲ್ಲೆಯನ್ನು ಕೇಳ್ಬೇಕು
ಸಾಂಗ್ಲಿ ಕೊಲ್ಲಾಪುರ ಸೊಲ್ಲಾಪುರ ಕೇಳ್ಬೇಕು 💛❤️
ಜೈ ಕರ್ನಾಟಕ ಜೈ ಬೆಳಗಾವಿ 💛❤️
ನಮ್ಮ ಬೆಳಗಾವಿ ನಮ್ಮ ಕರ್ನಾಟಕ ರಾಜ್ಯ ❤💛
ಒಂದು ಇಂಚು ಕೂಡ ಬಿಡಬಾರದು
ಕರ್ನಾಟಕ ಸರ್ಕಾರ ಇದರ ಬಗ್ಗೆ ತುಂಬಾ ಜಾಗೃತೆಯಿಂದ ವರ್ತಿಸಬೇಕು
ಹಾಗೇ ನೋಡಿದರೆ ಗೋದಾವರಿ ನದಿ ವರಗೆ ನಮ್ ಕರ್ನಾಟಕ ಇರೋದು. ಮುಂಬೈ ಕೂಡಾ ನಮ್ಮದೇ..
ಜೈ ಕರ್ನಾಟಕ
70℅ of inscriptions found in Maharashtra are in Halegannada..!
ಬೆಳಗಾವಿ ನಮ್ಮ ಕರ್ನಾಟಕ ರಾಜ್ಯ serirodu 💛❤
ಅವ್ರು ಬೆಳಗಾವಿ ನಮ್ಮದು ಅಂದ್ರೆ ನಾವು ಇಡೀ ಮಹಾರಾಷ್ಟ್ರ ನೇ ನಮ್ಮದು ಎನ್ನುತ್ತೇವೆ
🙏👍
ಹೌದು ಗೋದಾವರಿ ಇಂದ ಕಾವೇರಿ ವಾರ್ಗು ನಮ್ದೆ 💛❤️
@@Mbg299 yes Jai kavirajmarga
ದೇಶವೇ ನಿಂತಿದ್ದು ನಮ್ಮ ಮಹಾರಾಷ್ಟ್ರ ದಿಂದ್
Maharashtra nim appandaa
ಕಾಸರಗೋಡು ಕರ್ನಾಟಕಕ್ಕೆ ಯಾಕೆ ಸೇರಿಲ್ಲ ಒಂದು ವಿಡಿಯೋ ಮಾಡಿ 🥀❤️❤️
Because Tulu and malayalam speaking People mejority in this district sooo
@@Agastya43 fake ನ್ಯೂಸ್ ಕಾಸರಗೋಡು ಕನ್ನಡ ಮೆಜರಿಜಿ ಜಿಲ್ಲೆ
✨ಯರಪ್ಪಂದು ಏನು ಐತಿ ಬೆಳಗಾಂ ಜಿಲ್ಲ ನಮ್ದು ಐತಿ 💪💐✨
ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೇ ...🙏🙏🙏
ಆರ್ಧ ಮಹಾರಾಷ್ಟ್ರ ರಾಜ್ಯವೇ ನಮ್ಮದು
ಮಹಾರಾಷ್ಟ್ರದವರಿಗೆ ಗೊತ್ತಿಲ್ಲ ಅನಿಸುತ್ತೆ ಇಡೀ ಮಹಾರಾಷ್ಟ್ರ ಗುಜರಾತ್ ನಮ್ಮ ಕನ್ನಡಿಗನ ಕಪಿ ಮುಷ್ಟಿಯಲ್ಲಿತ್ತು ಎಂಬುವುದು ಸೊಲ್ಲಾಪುರ ಜತ್ ಅಕ್ಕಲಕೋಟೆ ಕೊಲ್ಹಾಪುರ ನಮ್ಮ ಪ್ರದೇಶಗಳು ಅವುಗಳನ್ನ ಕೊಡಿ ಬೆಳಗಾವಿ ಮೇಲೆ ಇಟ್ಟಿರೊ ಆಸೆನಾ ಬಿಟ್ಟುಬಿಡಿ ಬೆಳಗಾವಿನ ಪಡೆಯೋದು ನಿಮಗೆ ಎರಡು ಕನಸು ಜೈ ಕರ್ನಾಟಕ 💛❤️💥🔥💪🏻⚡🤙
ಕಪಿ ಮುಷ್ಟಿ ಅಲ್ಲ ಸಿಂಹ ಮುಷ್ಟಿ 😊 💛❤️💪🔥ಕನ್ನಡಿಗರು ಎಂದಿಗೂ ಸಿಂಹಗಳು .... ನಮ್ಮದು ಕರ್ನಾಟಬಲ 🔥💪
ನಮ್ಮ ಬೆಳಗಾವಿ🧡❤️😍
ಜೈ ಅಖಂಡ ಕರುನಾಡು ❤️
GOOD information. Nice video
ಯಾರಪ್ಪಂದ್ ಏನೈತಿ ಬೆಳಗಾವಿ ನಮ್ದೈತಿ 🔥 💛 ♥️
ಯಾವುದೇ ಕಾರಣಕ್ಕೂ ಈ ಗಡಿ ವಿವಾದ ಬಗೆ ಹರಿಯಲ್ಲ. ಸುಪ್ರೀಂ ಕೋರ್ಟಿಗೂ ಸಾಧ್ಯವಿಲ್ಲ.. ಜೈ ಕರ್ನಾಟಕ.
Yes
Marathas fight with karnataka in Belagavi issue but why karnataka don't fight with TN and Kerala occupied kasaragod TN occupied 70%krishnageri district and 40% Nilageri district TN government change our village names ex my village name is gollahalli but change gollapalli and TN gov not giving permission learn kannada in school. Please give the voice you media people's
Neevu Kannadadavara?
Imagine if we start doing it for all MH vehicles then how it would be 😂
Belagavi kannadigariddu
ಸೂಪರ್ ಬೊಮ್ಮಾಯಿ
Only solution develop Belagavi like Bangalore Mysore....many kannada speaking people will migrate to Belagavi!!
If voting also done on this, kannadigas will win !!
But issue is Bangalore Mysore politics don't want North Karnataka development!! This is sad truth of Karnataka!!
Jai Karnataka💛❤️
Jai karnataka
Jath taluka ground report madi sir
Jai Karnataka ♥️♥️
Plz Stop This Type of issues...And Criesis Between Among Us.....We want to Fight for POK And COK....Not For Maharashtra And Kasaragodu....🥺
Jat Taluk should also merge with Karnataka along with Solapur and Akkalkot.
ಅವರ ಜನಗಳನ್ನು ಅವರ ರಾಜ್ಯಕ್ಕೆ ಕರೆಸಿ ಕೊಳ್ಳಲಿ ಒಂದು ಇಂಚು ಕೊಡಲ್ಲ
💛❤️💛❤️ ಏನೇ ಆದ್ರೂ ಬೆಳಗಾವಿ ಬಿಟ್ಕೊಡಲ್ಲ ಅದು ನಮ್ಮ ಬೆಳಗಾವಿ 💛❤️💛❤️
Jai Karnataka
We all are Indian
The politician's making this
We respect each other and live happily..
We should make India great
Start slogan of 5 districts of maharashtra should submit for karnataka which more kannada peoples speaking 🔊 places if they ask Belgavi karwar this should be sound till parliament then that state govt Wil be quite
Navu kannadigaru namma sarkarakke sampoorna sahakara, bembala kodteevi.jai hind Jai Bharat.🙏🙏🇮🇳🇮🇳
Mahaaaarashtra.....30 years behind Karnataka in development 🤦.
Irony is Kannada speaking peoples in mh maratified.(ಮರಾಠಿಕರಣ)
ಹೌದು
This is india,we are fighting each other.we live in 21st century
ತಾವು ಅರಾಮ್ ಇದ್ದೀರಾ ನೀರು ಬೀರು ಸೂರು with comfortable naadu kaarunaadu.ಅದ್ಕೆ ಇಂತ ಸೊಕ್ಕಿನ ಮಾತು 🤦♂️ ನಮ್ಮದೇ ನೆಲವನ್ನು ಬೇರೆ ಭಾಷೆದವರು ಆಳ್ವಿಕೆ ಮಾಡ್ತಿದ್ರೆ ನಮ್ಮ ತನವನ್ನು ಬಿಟ್ಟು ಬದುಕುವುದು ಎಷ್ಟು ಕಷ್ಟ ಅಂತ ಬನ್ನಿ ಬೆಳಗಾವಿ ಕರ್ಕೊಂಡು ಹೋಗಿ ಪರಿಚಯ ಮಾಡಿಸ್ತೀನಿ. ನಮ್ಮ ಕನ್ನಡ ಮತ್ತೆ ತಾಯಿನಾಡಿಗೆ ಸೇರುವಂತಾಗಲಿ. 😊❤
ಜೈ ಕನ್ನಡ, ಜೈ ಕರುನಾಡು, ಜೈ ಕರ್ನಾಟಕ.
@@agd924 ನಿಜ
Karnataka jie 💕
Plz come Belgaum and see which language spoken most.
ರಾಷ್ಟ್ರಕೂಟರ ಆಸ್ಥಾನದ ಜೈನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಹೇಳಿರುವುದು 'ಕಾವೇರಿಯಿಂದಮಾ ಗೋದಾವರಿವರೆಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಳಯವಿಲಿನವಿಶದ ವಿಷಯ ವಿಶೇಷಂ' ಸ್ಪಷ್ಟವಾಗಿ ಗೋಚರಿಸುತ್ತದೆ ಹಿಂಗಾಗಿ ಇಡೀ ಮಹಾರಾಷ್ಟ್ರ ನಮ್ಮ ಕರ್ನಾಟಕಕ್ಕೆ ಸೆರಬೇಕ ಅಲ್ವಾ ಒಂದಲ್ಲ ಒಂದಿನ ಅಖಂಡ ಕರ್ನಾಟಕ ರಾಜ್ಯ ಮತ್ತೆ ಒಂದಾಗಲಿ.... 💛❤️💪 ಜೈ ಭುವನೇಶ್ವರಿ ತಾಯಿ ಜೈ ಕನ್ನಡಾಂಬೆ
ಬೆಳಗಾವಿ ಅಲ್ಲಾ ಈ ನಮ್ಮ ಕರ್ನಾಟಕದ ಒಂದ್ ಹುಲ್ಲಕಡ್ಡಿ ನೂ ಕೊಡಲ್ಲ. 😍 ನಮ್ಮ ಬೆಳಗಾವಿ 🥰 ನಮ್ಮ ಹೆಮ್ಮೆ 😘
Yes
Yes
Good Fayez sir
Insh allha
@@LaxmanKumar-wh3ff tq sir
@@fayaznadaf6122 good bro yav ooru nimdu
Jai karnataka jai jai karnataka
Belagavi. ❤️
Belagavi . ❤️
Belagavi. ❤️
The grate, kannada, Ballagavi
ಜೈ ಬೆಳಗಾವಿ 💛♥️
If they say ಬೆಳಗಾವಿ Belagavi belongs to Mahrashtra then we people's say whole Mahrastra belongs to Karnataka 😏🤣🤣🤣
ನಮ್ಮ ಬೆಳಗಾವಿ ನಮ್ಮ ಗತ್ತು ನಮ್ಮ ಕರ್ನಾಟಕ ರಾಜ್ಯ matra serirodu😌 ಜೈ ಕರ್ನಾಟಕ 💛❤ ಜೈ ಕನ್ನಡ💛❤
🍌🍌🍌
@@chetanm6825 podriccha
@@chetanm6825 😈🤢🤮
ಯಾರಪ್ಪಂದ್ ಏನೈತಿ ಬೆಳಗಾವಿ ನಮ್ಮದೈತಿ ಜೈ ಕರ್ನಾಟಕ,🔥🔥
Jay महाराष्ट्र
😂belagavi nammadu
ನಮ್ಮ ಕನ್ನಡಿಗರಲ್ಲಿ ಹೋಗಟ್ಟು ಇಲ್ಲ. ಇದೇ ಇವುಕೆಲ್ಲ ಕಾರಣ
Jay maharastra
Kutlabe randecha jai karnataka manaych mi marati ahe
MH🦮🐖💩
💛❤,,,, ನಮ್ಮ್ ಬೆಳಗಾಂವಿ,,, 💛❤
Jatt akkalkot gadhinglaj talukugalu karnatakakke serale beku..
Nanu solapur davanu
Namm Karntakate bemble edhe
ಇವಾಗ ಇದ್ದ ಮಹಾರಾಷ್ಟ್ರ ನೇ ಚೆನ್ನಾಗಿ ನೋಡ್ಕೊಳಿ ಸಾಕು ನಮ್ಮ ಬೆಳಗಾವಿ ಬೇಕ್ ಅಂತೇ 😅
Jay Karnataka
❤️ಬೆಳಗಾವಿ ❤️
Maharashtrakke Karnatakada marathigar bagge astu kalagi idre avarnna maharashtrakke karesikondu sakali
Avrige marathigru bekagilla
Namma samruddh Belagavi bekagide kannadigaru Belagaviya ondinchu jaga kodalla
Kitturu Chennamman Nadu sangolli Rayannan beedu
Jai kannadambe
ಕರ್ನಾಟಕದ ಒಂದು ಕೂದಲನ್ನು ಕೊಡಲ್ಲ 💪
ಕಾಸರಗೋಡು ಯಾವಾಗ.??
Kasargodu only 9'/.Tulu..5'/. Kannada..Rest Malayalees.last sensus
Nam belagavi
ಯಾರಪ್ಪoದ ಎನ್ ಐತಿ ಬೆಳಗಾವಿ ನಮ್ಮದೈತಿ 🔥🔥❤️🔥❤️🔥
Mahajan ayogada prakara Solapur city kuda Karnatakakke serabeku anta ittu...
-------------------------------------
The Mahajan commission report summarized its recommendations thus:
Belgaum to continue in Karnataka
Around 247 villages/places including Jatta, Akkalakote and Sholapur to be part of Karnataka
Around 264 villages/places including Nandagad, Nippani and Khanapur to be part of Maharashtra
Kasaragod (of Kerala) to be part of Karnataka[11]
Belagavi naadu ❤💛
By birth kannada, marati andre opputta e jeeva?
Better divide Maharashtra into two because it is large state.
ಜೈ ಕರ್ನಾಟಕ ಮಾತೆ ಜೈ ಕನ್ನಡಾಂಬೆ
We follow mahajan report in supreme Court
🇮🇳🇮🇳🇮🇳❤️🇮🇳🇮🇳🇮🇳
Sir nanu sangli gilla davanu kandiga Maharashtra dalli idfu kannada matnadine mam taluka jath uru Gugawad nam alli e kade kinallu saha bega Karnataka agabekku
Maharashtra nammadu
ಜೈ ಕರ್ನಾಟಕ ರಾಜ್ಯ❤💛
ಯಾರಪ್ಪಂದು ಏನೈತಿ ಬೆಳಗಾವಿ ನಮ್ಮದೈತಿ
🙏🙏🙏
Solapur, miraj, kolhapur, samgali, karad sindhudurg rathnagiri Latur half Mumbai belongs to Karnataka state
Sollapuradalli 80% kannada davariddare.
Havadu nanu akadedavane
Yes
40'/.antaare.namm Solapur snehita..!..kelavru Marathi avru bari 15 antaare'/. Telugu svre jaasti. Kannada ginta heltare.nija enu
Quasi federation with unitary tilt
Yar appand en ayti Mumbai namda aiti
You really good anchor amar ilde idrunu good chennage madtira but we really really miss AP plz come back
💛❤
This commission said Kasaragod has to belong for kerala
💛❤️ 💛❤️ 💛❤️ 💛❤️
JAY KARANATAKA
Kesavananda bharati v/s kerala government
Golakanath v/s panjab state
ಬಗ್ಗೆ ವಿಡಿಯೋ ದಯವಿಟ್ಟು ಮಾಡಿ
.
ನಮ್ಮ ಕರ್ನಾಟಕದ ಪರ ನೀವೇ ಸುಪ್ರೀಂಕೋರ್ಟಲ್ಲಿ ವಾದ ಮಂಡಿಸಿಬಿಡಿ
ಕರ್ನಾಟಕದ ಆಕೃತಿ ಶಂಖ..
ಈ ಹೆಸರು ಕುಂತಲ ಎಂದಿತ್ತು
ರೇಖಾ ಗಣಿತದಲ್ಲಿ ಸಮಕೋನೀಯ ಕುಂತಲ..
ಈಕ್ವಾಂಗ್ವಿಲರ್ ಸ್ಪಿರಲ್...
Bcci vs icc difference enu
Badamas Maharashtra Government
Avara kanasu yawattu kanasaage uliyali. Jai KANNADAMBE
Am from Belgaum, i proud am kannadiga.
Belagavi is belongs to karnataka
Yard appand yen ayti namma belagavi nammad ayti
Time to held assembly session in belagaam
ಮಹಾರಾಷ್ಟ್ರ ಮತ್ತು ಗೋವಾ ಕರ್ನಾಟಕಕ್ಕೆ ಸೇರಬೇಕು
Hosadu maadi
Mam namm Amar sir ellige hogiddare bega cls heli anta heli plzzz
Both the states are belongs to India and we are under federal structure, still it's is in SC of India
Both government should think issues regarding poverty, integrity, unemployment
Both the states are playing a major role in the economy of India and whatever agendas of political parties but it should not hurt the people sentiments
Social development and social growth is more important then anything
Respect the integrity of state and let's first acts a Indian