ಪುನರ್ಜನ್ಮ ಅನ್ನೋದು ಇದೆಯಾ...ಅಥವಾ ಇದೆಲ್ಲ ಕಟ್ಟು ಕಥೆಯಾ,,?|K Praveen Nayak|Sushmitha Nayak|ಮಾನಸ ಸರೋವರ|GaS

Sdílet
Vložit
  • čas přidán 1. 01. 2021
  • ................................................................
    Support our Work...It Matters
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    ............................................................
    The Mike we use- amzn.to/2LbjROb
    The book I read recently - amzn.to/2LbjROb
    The book am reading now -amzn.to/353XiBR
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #powerofSubconciousmind #ManasaHealingcentre #PowerofMind #Brainandmind
  • Zábava

Komentáře • 309

  • @ushabhat8839
    @ushabhat8839 Před rokem +6

    ಸರ್ ನಿಮ್ಮ ಮಾತನ್ನು ಕೇಳಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ತುಂಬಾ ಧನ್ಯವಾದಗಳು...

  • @sunilkumarsunil9072
    @sunilkumarsunil9072 Před 2 lety +7

    ತುಂಬಾ ಖುಷಿ ಆಯ್ತ್ ಸರ್ 👌👌👌

  • @maheshv.a.6289
    @maheshv.a.6289 Před 3 lety +86

    I respect your words Praveen ji... ಜನ್ಮಗಳ ಎಲ್ಲ ವಿಷಯ ಗೊತ್ತು ಅಂತ ಹೇಳ್ಬೇಡಿ....ಇದು ಬಹಳ ಆಳವಾದ ವಿಷಯ...ಇದನ್ನು ಒಬ್ಬ ಪೂರ್ಣ ಪ್ರಮಾಣದ ಜ್ಞಾನಿ ಮಾತ್ರ ಹೇಳಲು ಸಾದ್ಯ.... ಸ್ವಲ್ಪ ಕಂಟ್ರೋಲ್

    • @maheshv.a.6289
      @maheshv.a.6289 Před 3 lety +6

      @Vimala Vimala ಹಾಗಾದರೆ ಬುದ್ಧ ಹೇಳಿದ ಜಾತಕ ಕತೆಗಳು ಕತೆ ಏನು...ಜನ್ಮ ಮರುಜನ್ಮ ಅದು ನೇಚರ್ ಜೊತೆ ಲೀನ ಆಗೋ ತನಕ ತನ್ನ ಆಸೆಯ ಪಯಣವನ್ನು ಮುಂದುವರೆಸುತ್ತಾ ಇರುತ್ತೇ....

    • @vijayalakshmimr2697
      @vijayalakshmimr2697 Před 3 lety +6

      Avaravra anubhava avaravarige gottu
      Sir helida hage final alla

    • @shyamthejas139
      @shyamthejas139 Před 2 lety +1

      @@prashanthtn9335
      Osho Rajaneesh Obba criminal...!!
      Osho obbo mosada Guru antha
      J Krishnamurthy Heliddare...!!
      😌😌😌😌😌😌

    • @gangekumba7374
      @gangekumba7374 Před 2 lety

      Yes

    • @sanjivaprabhu232
      @sanjivaprabhu232 Před 2 lety +1

      ಪುನರ್ಜನ್ಮ ಇಲ್ಲವೆಂದರೆ ನಮ್ಮ ಸನಾತನ ಧರ್ಮ , ವೇದಗಳು , ಉಪನಿಷತ್ಗಳಿಗೆ ಎಲ್ಲವೂ ಸುಳ್ಳು ಎಂದಾಹಾಗಾಯಿಯ್ತು! ಪ್ರವೀಣ್ ನಾಯ್ಕ ರವರೇ , ಭಾಗವದ್ ಗೀತೆಯನ್ನು ನೀವು ಅಧ್ಯಯನ ಮಾಡಿರಬೇಕು ಅಧ್ಯಾಯ 2 ರಲ್ಲಿಯೇ ಪುನರ್ಜನ್ಮ , ಆತ್ಮದ ಬಗ್ಗೆ ವಿವರ ಎಲ್ಲವೂ ಸುಳ್ಳು ಎಂದಾಯಿತು ! ರಾಮ , ಕೃಷ್ಣ ಯಾರೂ ಇರಲಿಲ್ಲ ! ವಿಜ್ಞಾನ ಬೇರೆ , ಅಧ್ಯಾತ್ಮ ಬೇರೆ ! ಮನಸ್ಸು ಎಲ್ಲಿರುವುದು ! ಮನಸ್ಸನ್ನು ಬೆಳಗಿಸುವುದು ಚೈತನ್ಯ , ಆತ್ಮ ಬ್ರಹ್ಮನ್ ! ನೀವು ಮನಸ್ಸು , ಸುಪ್ತ ಮನಸ್ಸಿನ ಬಗ್ಗೆ ತಿಳಿದಿರುವುದು ಅದ್ಭುತ ವಿಷಯ ! ರಸ್ತೆ ಅಲ್ಲಿಯೇ ಮುಗಿಯು ವುದಿಲ್ಲ ! ಬುದ್ಧಿ ,
      ಪರಮಾತ್ಮ , ಆತ್ಮ ,ಚೈತನ್ಯ ಬ್ರಹ್ಮನ್ ! ಅಧ್ಯಾತ್ಮ ವಿದ್ಯೆ ! ವಿದ್ಯೆಗಳಲ್ಲಿ 2 ವಿಧ ! ಅಪರ ಮತ್ತು ಪರ ! ಅಪರ ಈ ಜಡ ಜಗತ್ತು, ಮನಸ್ಸು ಮತ್ತು ಬುದ್ಧಿಯ ವರೆಗೆ ಮಾತ್ರ ಸೀಮಿತ ! ಇವೆಲ್ಲದಕ್ಕೂ ಇರುವುದು ಪರಾ ಎಂದು ಕರೆಯುವ ಬ್ರಹ್ಮನ್ , ಪರಮಾತ್ಮ , ಚೈತನ್ಯ ಮತ್ತು ಆತ್ಮ , ಈ ನಾಲ್ಕು ಒಂದೇ ಆಗಿದೆ ! ಅದಿ ಶಂಕಅಚಾರ್ಯರು ಎಲ್ಲಾ ವೇದ , ಉಪನಿಷತ್ ಗಳನ್ನು ಮತ್ತು ಎಲ್ಲಾ ಅಧ್ಯಾತ್ಮ ವಿಷಯಗಳನ್ನು 8ನೇ ವರ್ಷದಲ್ಲಿಯೇ ತಿಳಿದು ಕೊಂಡು , 16 ನೇ ವರ್ಷದೊಳಗೆ 10 ಮುಖ್ಯ ಉಪನಿಷತ್ , ಬ್ರಹ್ಮ ಸೂತ್ರ ,ಭಾಗವದ್ ಗೀತೆ ಎಂಬ ಮೂರು ವಿಷಯದ ಬಗ್ಗೆ , ಅಥವಾ ಪ್ರಸ್ತಾನ ತ್ರಯ ವೆಂದು ಹೇಳುವ ಅಧ್ಯಾತ್ಮದ ವಿಷಯಗಳ ಮೇಲೆ , ತರ್ಕಬದ್ಧವಾಗಿಯೂ , ವೈಜ್ಞಾನಿಕವಾಗಿಯೂ ಸರಿ ಎಂದು ಹೇಳುವ ಭಾಷ್ಯಗಳನ್ನು ಬರೆದರು ! ಇವು ಎಲ್ಲವೂ ಒಂದು ಸತ್ಯವನ್ನು ತಿಳಿಸುವುದೇನೆಂದರೆ , ಬ್ರಹ್ಮ ಸತ್ಯಂ , ಜಗನ್ ಮಿತ್ಯಂ , ಜೀವೋ ಬ್ರಹ್ಮಏವ ಭವತಿ ಎಂದು ಜಗತ್ತು ಮತ್ತು ಬ್ರಹ್ಮನ್ ಬಗ್ಗೆ ತಿಳಿಸಿದ ಸತ್ಯ ! ಅಂದರೆ ಬ್ರಹ್ಮನ್ , ಆತ್ಮನ್ ,ಚೈತನ್ಯ, ಪ್ರಜ್ಞೆ ,ಮಾತ್ರ ಸತ್ಯ ಮತ್ತದೆಲ್ಲಾ ಜಡ ವಸ್ತು ! ಜಡ ನಿಜವಲ್ಲ , ಬ್ರಹ್ಮನ್ ನ ಒಂದು ರೂಪ ಅಷ್ಟೇ ! ಯಾವುದನ್ನು ವೈಜ್ಞಾನಿಕ ವಾಗಿ ತಿಳಿದು ಕೊಳ್ಳಬಹುದೋ ಅದು ಮಿತ್ಯ - ಸುಳ್ಳು ! ಯಾವುದನ್ನು ಈ ಮಿಥ್ಯ ಜಗತ್ತನ್ನು ಧರಿಸಿ , ಎಲ್ಲದಕ್ಕೂ ಕಾರಣ ವಾಗಿದೆಯೋ ಅದು ಸತ್ಯ ! ಹಾಗೆಯೇ ನಮ್ಮ ಮತ್ತು ಎಲ್ಲಾ ಜೀವಕೋಟಿಯ ಚೈತನ್ಯವಾಗಿ, ಎಲ್ಲರ ಆತ್ಮವೆಂದು ಕರಾಯಲ್ಪಟ್ಟು , ಅಗೋಚರವಾಗಿ ವಿಜ್ನಾನಕ್ಕೆ ನಿಲುಕದೆ ಇರುವುದೋ ಅದು ಮಾತ್ರ ನಿತ್ಯ ಸತ್ಯ , ಆ ಸತ್ಯವೇ ನಾವು ,ಅಹಂ ಬ್ರಹ್ಮಾಸ್ಮಿ !!
      ತತ್ವ ಮಸಿ ! ಸರ್ವಂ ಖಲುವಿದಮ್ ಬ್ರಹ್ಮ !

  • @shivakumargubbi9432
    @shivakumargubbi9432 Před 3 lety +10

    Hi, Praveen Nayak sir.
    Give confidence to people who are mentally weaker.🙏👍👍👍

  • @srilakshmimv7262
    @srilakshmimv7262 Před rokem +3

    ಆತ್ಮ ಗಳು ನಮಗೆ ಬೇಕಾದ mathrakke mathadalla. ನಮಗೂ ಸಾಮರ್ಥ್ಯ erabeku. Samayavu koodi barabeku. ಪೂರ್ವ ಜನ್ಮ ಖಂಡಿತ ede.

  • @shylarani3118
    @shylarani3118 Před rokem +7

    ಒಂದು ಮನೆಯಲ್ಲಿ ನಾಲ್ಕು ಜನ ಮಕ್ಕಳಿದ್ದು ಅವರು ಬೆಳೆದಂತೆ ಒಬ್ಬೊಬ್ಬರಿಗೂ ಬೇರೆಯೇ ಲೈಫ್ ದೊರೆಯುತ್ತದೆ. ಕೆಲವರಿಗೆ ತುಂಬಾನೆ ಕಷ್ಟ, ಸುಮಾರು, ತುಂಬಾ ಸುಖ ಹೀಗೆ. ಇದಕ್ಕೆ ಅವರು ಕೊಡೋ ಉತ್ತರ, ನಿಮ್ಮ ನಿಮ್ಮ ಪೂರ್ವ ಜನ್ಮದ ಕರ್ಮಗಳಿಗೆ ತಕ್ಕಂತೆ ಈ ಜನ್ಮದಲ್ಲಿ ಸಿಕ್ಕಿದೆ ಎಂದು ಹೇಳುತ್ತಾರೆ. ನಿಮ್ಮ ಅನಿಸಿಕೆ ಏನು?

    • @ravindra5036
      @ravindra5036 Před rokem

      Sir Pl u discuss with Dr. Pavagada Prakash about janmanthra, it is TRUE or not.

  • @himu_36dev09
    @himu_36dev09 Před 3 lety +10

    ಗೌರೀಶ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಮ್ಮ ಹಿರಿಯರು ಮಕ್ಕಳಿಗೆ ಬೇಗ ಏಳೋದು ಕಲಿಯಿರಿ ಅಂತ ಹೇಳಿದ್ರು ಆದರೆ ಬೇಗ ಮಲಗಿ ಅಂತ ಕಲಿಸಿಲ್ಲ, ಇದು ನನ್ನ ಅನುಭವ ಸಹ

    • @srinivassampathkumar5937
      @srinivassampathkumar5937 Před 3 lety +2

      Your channel is slowly coming to track..please don't put videos like this..it is not good to society in this & coming century..avoid these these are not productive to the society..work & respect parents no need of anything else..

    • @GaurishAkkiStudio
      @GaurishAkkiStudio  Před 3 lety

      I didn't get what you are telling.! Have you you seen the program?

    • @cinemalife7557
      @cinemalife7557 Před 3 lety

      @@srinivassampathkumar5937 You are absolutely right brother. There is no use by these kind of programs and persons.

    • @sanjivaprabhu232
      @sanjivaprabhu232 Před 2 lety

      ಪುನರ್ಜನ್ಮ ಇದೆ ಎಂಬುದು ಭಾಗವದ್ ಗೀತೆಯಲ್ಲಿ ಇದೆ ! ಇದು ಒಂದೇ ಜನ್ಮ ವೆಂದು ,ಇಸ್ಲಾಂ ಮತ್ತು ಕ್ರಿಸ್ತರು ಹೇಳುತ್ತಾರೆ ಆದರೆ ಅದು ತರ್ಕಿಕವಾದ ಅಲ್ಲ ! ಜನರು ಬುದ್ಧಿವಂತರು , ಶ್ರೀಮಂತರು , ಅಂಗವಿಕಲರು ಹಾಗೆ ಬೇರೆ ಬೇರೆ ವೈವಿಧ್ಯತೆ ಇರುವುದು , ಪುನರ್ಜನ್ಮ ಇರಲೇ ಬೇಕು ! ಇಲ್ಲ ಎಂದು ಹೇಳುವವರು ಜಗತ್ತಿನ ನಿಜವಾದ ಮರ್ಮ ಅರಿಯಲು ಸಾಧ್ಯವಿಲ್ಲ ! ಜಡದೇಹ ,ಪ್ರಾಣ, ಮನಸ್ಸು ಬುದ್ಧಿ ಅಹಂಕಾರ ,ಇವೆಲ್ಲದಕ್ಕೂ , ಪ್ರಜ್ಞೆ ಎಂಬುದು ಬೇಕು ! ಪ್ರಜ್ಞಾನಮ್ ಬ್ರಹ್ಮ ! ಅಯಂ ಆತ್ಮ ಬ್ರಹ್ಮ , ಅಹಂ ಬ್ರಹ್ಮಾಸ್ಮಿ ! ತತ್ವಮಸಿ ಇವು 4 ಉಪನಿಷದ್ ಗಳಲ್ಲಿ ಇರುವ ಮಹಾವಾಕ್ಯಗಳು ! ನಾವು ನಿಜವಾಗಿ' ಬ್ರಹ್ಮನ್ ' , ಪ್ರಜ್ಞಾನಮ್ ,ಆತ್ಮನ್ , ಚೈತನ್ಯ ! ಅಹಂಕಾರವೆಂದರೆ , ನಾನು ಎಂದು ತಪ್ಪಾಗಿ ತಿಳಿದುಕೊಂಡಿದ್ದೇ ವೆ ! ಯಾವಾಗ ಈ ಅಹಂಕಾರವು ಹೋಗಿಬಿಟ್ಟರೆ ನಮ್ಮ ನಿಜ ಸ್ವರೂಪ ವಾದ ಆತ್ಮನ್ ಎಂದು ತಿಳಿದು ಜೀವನ್ ಮುಕ್ತಿ ಹೊಂದುತ್ತೇವೆ ! ಇದನ್ನೇ ಆತ್ಮಸಾಕ್ಷಾತ್ಕಾರ ವೆನ್ನುವುದು ! ಪುನರ್ಜನ್ಮ ವಿಲ್ಲ ಎಂದಾದರೆ , ನಮ್ಮ ಸನಾತನ ಧರ್ಮಕ್ಕೆ ಅರ್ಥವೇ ಇಲ್ಲ ! ಅಹಂ ಬ್ರಹ್ಮಾಸ್ಮಿ ಎಂಬುದು ಅದಿ ಶಂಕರಾಚಾರ್ಯರ ಅದ್ವೈತ ತತ್ವ ! ವಿಜ್ಞಾನ ಇದನ್ನು , ಇನ್ನೂ ತಿಳಿದುಕೊಳ್ಳಬೇಕಾಷ್ಠೆ ! ವಿಜ್ಞಾನಕ್ಕೆ ಪುರಾವೆ ಬೇಕು ; ಅಷ್ಟರಲ್ಲಿ ವಿಜ್ಞಾನ ನಿಂತುಹೋಗುತ್ತದೆ ! ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಲಿಲ್ಲ ಎಂದು ಗಾದೆ ಮಾತು ಇದೆ , ಆದುದರಿಂದ ಪ್ರವೀಣ್ ನಾಯಕ್ ರ ಮಾತನ್ನು ನಾನು ಅಲ್ಲಗಳೆಯುತ್ತೇನೆ , ಮನ್ನಿಸ ಬೇಕು !

    • @Yashaswini743
      @Yashaswini743 Před rokem

      @@GaurishAkkiStudio ಸರ್ ನೀವು ಸರಿಯಾದ ದಾರಿಯಲ್ಲಿದ್ದೀರ .. ಬಲವಾದ ಮನಸ್ಥಿತಿ ಇರುವವರು ಅವರಿಗೇಗೆ ಅನ್ಸುತ್ತೊ ಹಾಗೆ ಹಾಕ್ತಾರೆ ದುರ್ಬಲ ಮನಸ್ಥಿತಿಯವರಿಗೆ .. ಬೇಕು ಇಂತ ಮೋಟಿವೇಷನ್ಸ್ ... ಭೂತ..ಭವಿಷ್ಯತ್ ನಲ್ಲಿ ಬದುಕು ಬೇಡ ಇಂದು ಬದುಕೋಣ ಅಂತಾ ಇರುವಾಗ ಹಿಂದಿನದ್ ಮುಂದಿನದ್ ಜನ್ಮ ಯಾತಕ್ಕೆ ಈ ಜನ್ಮದಲ್ಲಿ ಒಳ್ಳೆ ಕೆಲಸ ಮಾಡೋಣ 🙏🙏

  • @Ramprasanna100
    @Ramprasanna100 Před 3 lety +12

    Gaurish Sir, you are one of the professional journalists I have seen in recent times ... it is so nice to see a two conversation with guests.

  • @firststeps6640
    @firststeps6640 Před 3 lety +8

    Professional anchoring, valued guests

  • @UmeshGuruRayaru
    @UmeshGuruRayaru Před 3 lety +10

    Really Very very Interesting Episode, thank You Gourish Sir, PraveenSir and Sushmitha Madam. Pls do More and More these kind of interesting Episodes Sir.

  • @nageshkharvi7200
    @nageshkharvi7200 Před rokem +4

    ಆತ್ಮ ಪರಮಾತ್ಮ ಜನ್ಮ ಪುನರ್ಜನ್ಮ ಇದರ ಬಗ್ಗೆ ನಿಮ್ಮ ವಿಮರ್ಶೆ ನಾನು ನೂರಕ್ಕೆ ನೂರು ತಳ್ಳಿ ಹಾಕುತ್ತಿದ್ದೇನೆ ಈ ವಿಷಯಗಳ ಬಗ್ಗೆ ನಿಮ್ಮ ಅಧ್ಯಯನ ಜ್ಞಾನ ಏನು ಸಾಲದು ನಿಮ್ಮ ಉತ್ತರ ಗೌರೀಶ್ ಅಕ್ಕಿ ಅವರ ಪ್ರಶ್ನೆಗೆ ಉತ್ತರ ಅಲ್ಲ

  • @srinivasaseenu7947
    @srinivasaseenu7947 Před rokem

    ಸರ್ ನಮ್ಮ ನೂರಾರು ಸಂದೇಹ ಗಳಿಗೆ ನಿಮ್ಮಿಂದ ದಿಟ್ಟ ಪರಿಹಾರ ಸಿಗ್ತಿದೆ. ಹಿಂದೂ ಧರ್ಮದಲ್ಲಿರುವ ನಂಬಿಕೆ ಯಾವುದು ಮೂಡ ನಂಬಿಕೆ ಯಾವುದು ತುಂಬಾ ಚನ್ನಾಗಿ ತಿಳಿಸಿತಿದೀರಾ thanck you. 🙏🙏🙏

  • @muralidharanag6015
    @muralidharanag6015 Před 2 lety +1

    Really valuable it works

  • @Avinashkravi-mz9xo
    @Avinashkravi-mz9xo Před 3 lety +2

    vry intrsting..& usefull👏👏...plz make much more vedios abt thz topics which is really necessary in present days👏

  • @nandismathad8853
    @nandismathad8853 Před 3 lety +13

    Sir SK umesh sir Elli pls continue madi..

  • @jagadeeshnt6676
    @jagadeeshnt6676 Před 3 lety +7

    ನಮಸ್ಕಾರ ಪ್ರವೀಣ್ ನಾಯಕ್ ರವರೇ...

  • @veena.imnamah.shivayaravi3197

    Wonderful information thank you sir

  • @prashantha1836
    @prashantha1836 Před 3 lety +5

    Top class

  • @sanjaykumarmk3415
    @sanjaykumarmk3415 Před 3 lety +5

    All the best sri

  • @sagarkamareddy3990
    @sagarkamareddy3990 Před 3 lety +7

    Gourish namma bidar hudga... I love ua all episodes...special addict to my dearest sir SK UMESH sir .......I m settled in goa ..but love to watch ua shows 😘

    • @GaurishAkkiStudio
      @GaurishAkkiStudio  Před 3 lety +1

      Thanks Sagar. I love Bidar

    • @sagarkamareddy3990
      @sagarkamareddy3990 Před 3 lety +1

      @@GaurishAkkiStudio sir goa nalli kannada books sigalla ....I order at online fr eyewitness book 6 Jan that book in hand 😅

    • @sachinyadavdrukumar4246
      @sachinyadavdrukumar4246 Před 3 lety +1

      @@GaurishAkkiStudio sir make a debate on astrology this is the good topic

  • @sowbhagyads2323
    @sowbhagyads2323 Před rokem +1

    Beautiful narrations

  • @anaatha7981
    @anaatha7981 Před rokem +2

    ಹಿಂದಿನ ಜನುಮ ಬಗ್ಗೆ ಹೇಳುವರು ಯಾರು ಇದ್ದಾರೆ
    ಪುಸ್ತಕದಲ್ಲಿ ಇದೆ ಅಷ್ಟೇ
    ಅಗೋಚರವನ್ನ ಗೋಚರ ಮಾಡಲು ಸಾಧ್ಯವಿಲ್ಲ

  • @counterpoint2451
    @counterpoint2451 Před 2 měsíci

    ಧನ್ಯವಾದಗಳು 🙏🙏🙏🙏 ಇದೆ ರೀತಿ ಹೆಚ್ಚು ವಿಚಾರ ತಿಳಿಸಿ.

  • @Prabuddhabharatha
    @Prabuddhabharatha Před rokem

    Fantastic sir thanks for your scientific study and daring realistic statement

  • @sanjaykumarmk3415
    @sanjaykumarmk3415 Před 3 lety +12

    Sri I s k umesh Sri big fan please program sri

  • @yashu7811
    @yashu7811 Před 7 měsíci

    ಸೂಪರ್

  • @nanjundaswamy1846
    @nanjundaswamy1846 Před 2 lety +1

    very good information.

  • @asitis_Official
    @asitis_Official Před rokem

    Your flow of speech is super Praveen sir, That is what repeated suggestions does.

  • @jyothidevadiga488
    @jyothidevadiga488 Před rokem

    Akki sir thank you.....praveen sir thank you for wonderful information.

  • @sunitha19871
    @sunitha19871 Před rokem +2

    ಸಾಯುವ ಸಮಯದಲ್ಲಿ ಈ ದೇಹವನ್ನ ಬಿಡುವ ಸಮಯದಲ್ಲಿ ನಾವು ಏನನ್ನ ಸ್ಮರಣೆ ಮಾಡಿಕೊಂಡು ಈ ದೇಹವನ್ನ ಬಿಡುತ್ತೇವೆಯೋ, ಯಾವ ಭಾವದಲ್ಲಿ ಈ ದೇಹವನ್ನ ಬಿಡುತ್ತೇವೆಯೋ, ಅದೇ ದೇಹವನ್ನು ಅದೇ ಜನ್ಮವನ್ನ ಮುಂದೆ ಪಡೆದುಕೊಳ್ಳುತ್ತಾನೆ

  • @anandashettar6916
    @anandashettar6916 Před rokem

    ಧನ್ಯವಾದಗಳು.

  • @annushetty8970
    @annushetty8970 Před 3 lety +3

    Waiting

  • @vidyashreek7376
    @vidyashreek7376 Před rokem

    U r wonderful sir u told truth .... hatts off.

  • @nagarjunadte5685
    @nagarjunadte5685 Před 3 lety +11

    Wonderful..liberation through busting the myths where people are mired in confusion to break free from the shackles they have put themselves ..kudos to father and daughter for enlightening us..gaurish sir ..your channel is scaling greater heights by becoming versatile...!

  • @PuneethSiddharth
    @PuneethSiddharth Před 3 lety

    @ 4:03 mins. Thank you for taking my question.

  • @shwetha2486
    @shwetha2486 Před 3 lety +2

    Super sir🙏

  • @manappahotakar2726
    @manappahotakar2726 Před rokem

    Your thoughts are hundred percent right thanks sir

  • @jnaneshwarneginal5896
    @jnaneshwarneginal5896 Před 3 lety +1

    Good information

  • @keerthikumarr2393
    @keerthikumarr2393 Před 4 měsíci

    ಸರ್ ನಿಮ್ಮಲ್ಲಿ ನನ್ನ ಶ್ರದ್ಧೆಯ ವಂದನೆಗಳು.... ನೀವು ಒಂದು ವಿಡಿಯೋದಲ್ಲಿ ಮನಸ್ಸನ್ನು ಹೇಗೆ ಪಳಗಿಸುವುದು ಅನ್ನುವುದರ ಬಗ್ಗೆ ನೀಡಿರುವ ವಿವರಣೆ ಸಾಮಾನ್ಯ ಮನುಷ್ಯನಿಗೂ ಸರಳವಾಗಿ ಅರ್ಥವಾಗುವ ಹಾಗೆ ನೀಡಿರುವಿರಿ, ನಿಮಗೆ ಧನ್ಯವಾದಗಳು ಸರ್

  • @arpitharaniarpiarpi4629

    Powerful speech sir thankyu

  • @meditatedaily7
    @meditatedaily7 Před 3 lety +1

    ಸರ್ ನನಗೆ ತುಂಬಾ ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ ಇದೆ.. ಯಾವುದೇ ಕೆಲಸವನ್ನು ಪ್ರಾರಂಭ ಮಾಡುವ ಮುನ್ನ ತುಂಬಾ ಟೆನ್ಷನ್ ಶುರುವಾಗುವುದು ಹಾಗೂ ಇನ್ನೂಂದು ದೊಡ್ಡ ಸಮಸ್ಯೆ ಎಂದರೆ ಅಭಶಕುನದ ರೀತಿ ಆಗುತ್ತಿದೆ... ಇದಕ್ಕೆ ದಯವಿಟ್ಟು ಸಲಹೆ ನೀಡಿ...

    • @kpraveennayak1234
      @kpraveennayak1234 Před 3 lety

      ಇವೆಲ್ಲವೂ ಮನಸ್ಸಿನ ಆಟ ಎಂದು ಅರಿವಾದರೆ ಇದು ನಿಮ್ಮನ್ನು ಬಾಧಿಸುವುದಿಲ್ಲ. ಬೆಳಿಗ್ಗೆ ಒಂದು ಸ್ವಲ್ಪ ಧ್ಯಾನ ಮಾಡಲು ಪ್ರಯತ್ನ ಮಾಡಿ, ದೇವರ ಮೇಲೆ ನಂಬಿಕೆಯಿದ್ದರೆ ಎಲ್ಲವನ್ನೂ ದೇವರಿಗೆ ಶರಣಾಗಿ ಒಪ್ಪಿಸಿ. ಏನೂ ಸಾಧ್ಯವಾಗದಿದ್ದಲ್ಲಿ 'ಮಾನಸ' ನಂಬರ್ ಗೆ ಕರೆ ಮಾಡಿ.

    • @meditatedaily7
      @meditatedaily7 Před 3 lety

      @@kpraveennayak1234 ನನ್ನ ಸಮಸ್ಯೆಗೆ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಸರ್...ದೇವರಬಗ್ಗೆ ನನಗೆ ತುಂಬಾ ನಂಬಿಕೆ ಸರ್ ಆದರೇ ಅದೂ ಒಂದು ಸಮಸ್ಯೆಯಾಗಿ ಎಲ್ಲಾದರಲ್ಲೂ ಸಮಸ್ಯೆ ಅನ್ನೀಸುತ್ತಿದೆ... ದೇವರಿಗೆ ಕೈ ಮುಗಿಯುವ ಸಮಯದಲ್ಲಿ ಮನಸ್ಸು ತುಂಬಾ ಟೆನ್ಷನ್ ಶುರುವಾಗಿ ಭಯ ಶುರುವಾಗುತ್ತದೆ... ತುಂಬಾ ಅಬಶಕುನದ ರೀತಿ ಆಗಿ ಬೆವರಲು ಶುರುವಾಗುತ್ತದೆ... ದಯವಿಟ್ಟು ಸಲಹೆ ನೀಡಿ

  • @pradeepba528
    @pradeepba528 Před 3 lety

    GAS I'm big fan of u because of SK umesh sir..... I never miss single episode....

  • @shadaksharisambalimath4420

    Good this for ever

  • @mallikarjun92
    @mallikarjun92 Před 3 lety +2

    Super Praveen Nayak sir

  • @SampathKumarN
    @SampathKumarN Před 3 lety +1

    Welcome Back after 3 Months Happy New Year to all of you GaS Team

  • @shantharamify
    @shantharamify Před rokem +2

    ಪುನರ್ಜನ್ಮ ದ ಬಗ್ಗೆ ಅರ್ಥವಾಗೋದು ಸತ್ತ ನಂತರ ಮಾತ್ರ.....ಅದು ಖಂಡಿತ ಪ್ರತಿಯೊಬ್ಬನಿಗೂ ಮನದಟ್ಟಾಗತ್ತೆ,ನಿಮಗೂ ಕೂಡ....ಸತ್ತ ನಂತರ

  • @aparnanrao9489
    @aparnanrao9489 Před rokem +1

    ಸುಷ್ಮಿತಾ ಅವರೇ ಇಂಗ್ಲಿಷ್ ಶಬ್ದಗಳನ್ನು ಜಾಸ್ತಿ ಬಳಸ ಬೇಡಿ ನಮ್ಮಂತವರಿಗೆ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ

    • @vijaykumarsattikar1808
      @vijaykumarsattikar1808 Před rokem

      ಗೌರೀಶ್ ಅವ್ರೆ ನಿಮ್ಮ ಪ್ರೋಗ್ರಾಮ್ ಅರ್ಥಪೂರ್ಣ ಇದೆ, ಶ್ರೀ ಪ್ರವೀಣ್ ನಾಯಕ್ ಅವರ ವಿಳಾಸ ತಿಳಿಸಿ

  • @yogeeshkumarhe8328
    @yogeeshkumarhe8328 Před rokem

    Praveenji.. Super 👌explaination

  • @Yashaswini743
    @Yashaswini743 Před rokem

    ಧನ್ಯವಾದಗಳು ಮೂವರಿಗೂ 💐

  • @varadarajaluar2883
    @varadarajaluar2883 Před rokem

    Informative video,namaste

  • @jyothims6586
    @jyothims6586 Před rokem

    Very nice explanation

  • @ThanuchandraKadyada
    @ThanuchandraKadyada Před 3 lety +1

    Very good show

  • @sreemanjunatha1536
    @sreemanjunatha1536 Před 2 lety +3

    పునరపి జననం పునరపి మరణం అంత సుమ్మనే హేళిద్ర పరమాత్మన dashavatara rurpagalu పునర్జన్మ సిద్ధాంతం అల్లవా....నిమ్మ అనుభవం వే అల్టీమేటా

    • @sanjivaprabhu232
      @sanjivaprabhu232 Před 2 lety

      ಪುನರ್ಜನ್ಮ ಇದೆ ಎಂಬುದು ಭಾಗವದ್ ಗೀತೆಯಲ್ಲಿ ಇದೆ ! ಇದು ಒಂದೇ ಜನ್ಮ ವೆಂದು ,ಇಸ್ಲಾಂ ಮತ್ತು ಕ್ರಿಸ್ತರು ಹೇಳುತ್ತಾರೆ ಆದರೆ ಅದು ತರ್ಕಿಕವಾದ ಅಲ್ಲ ! ಜನರು ಬುದ್ಧಿವಂತರು , ಶ್ರೀಮಂತರು , ಅಂಗವಿಕಲರು ಹಾಗೆ ಬೇರೆ ಬೇರೆ ವೈವಿಧ್ಯತೆ ಇರುವುದು , ಪುನರ್ಜನ್ಮ ಇರಲೇ ಬೇಕು ! ಇಲ್ಲ ಎಂದು ಹೇಳುವವರು ಜಗತ್ತಿನ ನಿಜವಾದ ಮರ್ಮ ಅರಿಯಲು ಸಾಧ್ಯವಿಲ್ಲ ! ಜಡದೇಹ ,ಪ್ರಾಣ, ಮನಸ್ಸು ಬುದ್ಧಿ ಅಹಂಕಾರ ,ಇವೆಲ್ಲದಕ್ಕೂ , ಪ್ರಜ್ಞೆ ಎಂಬುದು ಬೇಕು ! ಪ್ರಜ್ಞಾನಮ್ ಬ್ರಹ್ಮ ! ಅಯಂ ಆತ್ಮ ಬ್ರಹ್ಮ , ಅಹಂ ಬ್ರಹ್ಮಾಸ್ಮಿ ! ತತ್ವಮಸಿ ಇವು 4 ಉಪನಿಷದ್ ಗಳಲ್ಲಿ ಇರುವ ಮಹಾವಾಕ್ಯಗಳು ! ನಾವು ನಿಜವಾಗಿ' ಬ್ರಹ್ಮನ್ ' , ಪ್ರಜ್ಞಾನಮ್ ,ಆತ್ಮನ್ , ಚೈತನ್ಯ ! ಅಹಂಕಾರವೆಂದರೆ , ನಾನು ಎಂದು ತಪ್ಪಾಗಿ ತಿಳಿದುಕೊಂಡಿದ್ದೇ ವೆ ! ಯಾವಾಗ ಈ ಅಹಂಕಾರವು ಹೋಗಿಬಿಟ್ಟರೆ ನಮ್ಮ ನಿಜ ಸ್ವರೂಪ ವಾದ ಆತ್ಮನ್ ಎಂದು ತಿಳಿದು ಜೀವನ್ ಮುಕ್ತಿ ಹೊಂದುತ್ತೇವೆ ! ಇದನ್ನೇ ಆತ್ಮಸಾಕ್ಷಾತ್ಕಾರ ವೆನ್ನುವುದು ! ಪುನರ್ಜನ್ಮ ವಿಲ್ಲ ಎಂದಾದರೆ , ನಮ್ಮ ಸನಾತನ ಧರ್ಮಕ್ಕೆ ಅರ್ಥವೇ ಇಲ್ಲ ! ಅಹಂ ಬ್ರಹ್ಮಾಸ್ಮಿ ಎಂಬುದು ಅದಿ ಶಂಕರಾಚಾರ್ಯರ ಅದ್ವೈತ ತತ್ವ ! ವಿಜ್ಞಾನ ಇದನ್ನು , ಇನ್ನೂ ತಿಳಿದುಕೊಳ್ಳಬೇಕಾಷ್ಠೆ ! ವಿಜ್ಞಾನಕ್ಕೆ ಪುರಾವೆ ಬೇಕು ; ಅಷ್ಟರಲ್ಲಿ ವಿಜ್ಞಾನ ನಿಂತುಹೋಗುತ್ತದೆ ! ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಲಿಲ್ಲ ಎಂದು ಗಾದೆ ಮಾತು ಇದೆ , ಆದುದರಿಂದ ಪ್ರವೀಣ್ ನಾಯಕ್ ರ ಮಾತನ್ನು ನಾನು ಅಲ್ಲಗಳೆಯುತ್ತೇನೆ , ಮನ್ನಿಸ ಬೇಕು !
      1

  • @arunaru5916
    @arunaru5916 Před 3 lety +2

    Supper

  • @harishpoojary931
    @harishpoojary931 Před 6 měsíci

    Sir I watch ur videos and like it but I believe in Punarjanma and soul .

  • @chavanv5154
    @chavanv5154 Před 3 lety +4

    S K Umesh sir episodes upload madi plzz... I am seeing this channel becoz of Umesh sir

  • @user-ez2zv5wd3h
    @user-ez2zv5wd3h Před rokem

    👌🏻👌🏻👌🏻sir🙏🏻

  • @lokeshnaik9978
    @lokeshnaik9978 Před rokem

    ಒಟ್ಟಾರೆಯಾಗಿ ನಂಬಿಕೆ ಮತ್ತು ಮೂಢನಂಬಿಕೆ ಬಗ್ಗೆ ಅದ್ಬುತವಾದ ವಿಶ್ಲೇಷಣೆ.

  • @Abhi-xg8lp
    @Abhi-xg8lp Před 3 lety +6

    We need SK umesh sir Videos 🙏🙏🙏🙏🙏🙏🙏🙏

  • @vasanthshubha5749
    @vasanthshubha5749 Před rokem

    Punarjanma ide punarupi jananaam punarupi maranam, bhagavadgitha 🙏🏻🙏🏻😍 swarga lokada keeli kai irodu illi marthya lokadalli adannu illiye kasta pattu sampadisabeku andare punya sampadane, dana darma, devara nama sankirthane parisudda manasu important,niskapata hradayve mukya

  • @koolteddy8612
    @koolteddy8612 Před rokem +2

    ಪುನರ್ಜನ್ಮದ ಬಗ್ಗೆ ಮಾತಾಡಲು ಇವರ ಅರ್ಹತೆ ಏನು ದಯವಿಟ್ಟು ತಿಳಿಸಿ

  • @akarshls687
    @akarshls687 Před 3 lety +5

    We need SK umesh interview videos

  • @user-qn7fz5yn9z
    @user-qn7fz5yn9z Před 3 lety +2

    🙏👌👌👌👌👌

  • @mallikarjun92
    @mallikarjun92 Před 3 lety +4

    Gourish sir plz ask about how to control mind

  • @NagarajuHosadurg-sp8er
    @NagarajuHosadurg-sp8er Před 5 měsíci

    Devara bagge heli sir

  • @udayuday3369
    @udayuday3369 Před rokem +1

    Athmagalu kanditha ede

  • @JEEVAN.L6211
    @JEEVAN.L6211 Před rokem

    Yes sir punarjanma illa hage athma kooda illa nan nambthini

  • @sonysanil
    @sonysanil Před rokem

    👌👌👌

  • @Avinashkravi-mz9xo
    @Avinashkravi-mz9xo Před 3 lety +1

    sir interview yake nillsidira prveen naik sir du.🤔🤔🤔..hz topic really imp to presentt situation..plz do continue...

  • @VikasKumar-zm8ib
    @VikasKumar-zm8ib Před rokem

    🙏❤️👌

  • @shilpanaik9120
    @shilpanaik9120 Před 3 lety +8

    Sk Umesh sir yavaga barthare please Dina ond episode madi

  • @lifesciencelearners-nandin6280

    Super research on 16years boy about rebirth.

  • @geethamahesh6493
    @geethamahesh6493 Před rokem

    So many incidents, many small children will take to certain unknown places and recognize the place and people accurately.

  • @shivashankar227
    @shivashankar227 Před 3 lety +5

    Gaurish you should start a TV channel,I wish u prosper in media,You bring class and informative videos.
    Appreciate your efforts.

  • @mrg2765
    @mrg2765 Před 3 lety +1

    praveen ಸಾರ್ ಹೇಳುತ್ತಿರುವ ಎಲ್ಲಾ ಮನಸ್ಸಿನ ಭಾವನೆಗಳನ್ನು uppi ಸಾರ್ ಅವರ ಉಪೇಂದ್ರ ಸಿನಿಮಾ ದಲ್ಲಿ ಮತ್ತು uppi2 ಸಿನಿಮಾ ದಲ್ಲಿ ಸ್ಕ್ರೀನ್ ಮೇಲೆ ತೋರಿಸಿದ್ದಾರೆ.....

  • @yugendrakoravara3809
    @yugendrakoravara3809 Před rokem

    I watch all ur programs,.... Good anchoring sir, pooornachandra. Tejaswi books bagge series videos madi sir,
    Makliige practical science bagge videos madsi, it's not suggestion it's my wish

  • @ra2291
    @ra2291 Před rokem

    Energy neither be created nor be destroyed convert one form to another.

  • @anilkumarkori3575
    @anilkumarkori3575 Před rokem

    🙏🙏🙏🙏👌

  • @ritheshhr7156
    @ritheshhr7156 Před 3 lety +2

    Sir Umesh sir avrna karsi please wing Commander story avr helidre enna chenag ertithu annodh nan anisike please

  • @lavanyam6702
    @lavanyam6702 Před rokem

    👍

  • @udayuday3369
    @udayuday3369 Před rokem

    Nanu thumba try madtha iddini sir

  • @simhadri56
    @simhadri56 Před rokem +1

    Past life is truth , ofcourse it's a matter of expertise and just not hypnosis alone..
    This is just common sense to root out myths and by logic.. that's required , yes..
    But past life is truth...

  • @vasanthshubha5749
    @vasanthshubha5749 Před rokem

    Prapanchikatheyalli iddare matte matte huttudh, matte matte sayudhu,adhyathmakke banni janana marana chakra dinda paragona, bhagavanthana sanidhyavannu padeyona 🙏🏻🙏🏻😊

  • @RAMAKRISHNA-lu7xr
    @RAMAKRISHNA-lu7xr Před rokem +1

    He explains, very materiastically,he is bounded by rigid finite limits, its true in its limited sense.but truth of the life beyond this logic. Science has its own limit.but its expanding. Truth is beyond immediate conclusions.

  • @babusamuel7476
    @babusamuel7476 Před rokem

    Onde Janama
    Onde Marana
    Onde Jeeva
    Onde Athama
    Punarjanma illa

  • @kavithaani7461
    @kavithaani7461 Před rokem

    100%correct. Brame idhare mathra. Pretha idhe anisodu

  • @raghunandanab.r6695
    @raghunandanab.r6695 Před rokem +1

    Puner janma is there sir , krisha said punarapi jananum punarapi maranum...

  • @Ram-bz1xs
    @Ram-bz1xs Před 10 měsíci

    Sir I m not at good at anything. What to do?

  • @suchetavkumar
    @suchetavkumar Před 3 lety +2

    Sir please read many masters many lives

  • @mbl321g
    @mbl321g Před rokem

    In hypnotherapy, past life regression is an integral part. In healing process many times they come up with effects of past life events and effects of soul fragments. How is he disagreeing with past life and next life and birth? He agrees that body has some kind of energy. What is his view or understanding about what happens to this energy after the death?

  • @sumitk114
    @sumitk114 Před rokem +3

    ಪೂರ್ವ ಜನ್ಮ ಇದೆ ಅದಕ್ಕೆ ಪಾಶ್ಚಿಮಾತ್ಯ ದೇಶಗಳು ಹಾಗೂ ನಮ್ಮ ದೇಶದಲ್ಲಿ ಅನೇಕ ವಿಜ್ಞಾನಿಗಳು ಸಂಶೋಧಿಸಿದ್ದಾರೆ ಇವರದು ಅಲ್ಪ ಜ್ಞಾನ...

    • @meerasham922
      @meerasham922 Před rokem

      ಪ್ರೋಗ್ರಾಮ್ ತುಂಬಾ ಚೆನ್ನಾಗಿದೆ ಥ್ಯಾಂಕ್ಸ್ ಯು ಸರ್

  • @youthproductions948
    @youthproductions948 Před 3 lety

    Sir nan kai ಕಾಲು yavaglu sweat agtirutte, doctor ge torsidre enu cure illa ಅದರಿಂದ ಏನು tondre illa andru, but how to stop this? Cos mobile use madak agalla, enu baryak agalla, public alli yar jothe nu interact madak agalla

  • @ashvins2304
    @ashvins2304 Před rokem

    Namaste sir,
    When a person is suffering from a paranoid personality disorder. If the person is not cooperating, how do you treat him. Please reply.

  • @pradeepgowda6913
    @pradeepgowda6913 Před 3 lety +2

    Life style

  • @gangekumba7374
    @gangekumba7374 Před 2 lety +1

    Nov innu teliyodu bahalastide

  • @krishnakulkarni7642
    @krishnakulkarni7642 Před rokem

    I definiteky respect your words but what lord Krishnas assertion about Atma and Punarjanma? Can you explain Sir

  • @raghavendradesai6571
    @raghavendradesai6571 Před rokem +1

    We can see only Three dimensions normal persons cannot sea Four Dimensions Unless you have siddhise.

  • @shivannaacchannegowda8244

    Sir hage bhanamathi bagge heli ..

  • @ChandraShekar-cd2mp
    @ChandraShekar-cd2mp Před rokem

    Studio is confusing us.

  • @Dheemanth-it8ew
    @Dheemanth-it8ew Před 3 lety +3

    Poorva janma punarjanma satya. Neevu namma shankaracharya, Vyaasa maharishi ivariginta jnaanigala? Karma siddhanta is 100% true. Avare opkondirbekaadre neev yaake sumne namde correct anta vaada maadteera. Bhagvadgeete yalli Shree Krishna paramaatmanu kooda spashtavaagi heliruvaaga nimdella yenro ee sullina vaadagalu tho. Auto biography of a yogi book odi ondsala.