ಕೇವಲ 9 ಲಕ್ಷಕ್ಕೆ ಮನೆ ಕಟ್ಟಿಕೊಟ್ಟ ಸತೀಶ್ ರವರ ಮತ್ತೊಂದು ಕೊಡುಗೆ!!RaniAishwarya Farmland
Vložit
- čas přidán 16. 05. 2023
- ಮದ್ದೂರಿನ ಸೂರಿನ ಸರದಾರ ಸಾಧನಗಳ ಹರಿಕಾರ ಸತೀಶ್ ರವರ ಮತ್ತೊಂದು ಕೊಡುಗೆ ಇಲ್ಲಿದೆ.ಕೇವಲ 369 ರೂSft ಸೈಟು ಕೊಡುವ ಯೋಜನೆ ತಂದಿದ್ದಾರೆ. ಸತೀಶ್ ರವರ ಯೋಜನೆ,ಯೋಚನೆ ಯಾವತ್ತೂ ಮಧ್ಯಮ ವರ್ಗದ ಮತ್ತು ಬಡವರ ಪರ ಇರುತ್ತವೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸೂರನ್ನು ಹೊಂದ ಬೇಕೆನ್ನುವುದು ಅವರ ಕನಸು. ಈಗಾಗಲೇ 9 ಲಕ್ಷಕ್ಕೆ ಮನೆ ಕಟ್ಟಿ ಮನೆ ಮಾತಾಗಿರುವ ಸತೀಶ್ ರವರು ಮುಂದೆ ಒಂದು ಲಕ್ಷಕ್ಕೆ ಮನೆ ಸಿಗಬೇಕೆಂಬ ಮಹತ್ವವಾದ ಕನಸನ್ನು ನನಸು ಮಾಡಲಿಕ್ಕೆ ಸಜ್ಜಾಗಿದ್ದಾರೆ.ಬನ್ನಿ ಇವರ ಜೊತೆ ನಾವು ಹೆಜ್ಜೆ ಹಾಕೋಣ ಮನೆ ಕಟ್ಟಿ ಸಂಭ್ರಮಿಸೋಣ!!
Here is another offer from Satish of Sardar Sadhath, Maddur. He has come up with a site plan for Rs 369/Sft only. Satish's plans and ideas are always in favor of the middle class and the poor. Their dream is that every human born should have a roof. Satish, who has already built a house for 9 lakhs and is a household name, is ready to fulfill his important dream of getting a house for 1 lakh. Come, let's build a house and celebrate with him!!
Rani Aishwarya Farmland
ph: 98863 82011
99809 39292
ವಿಳಾಸ: ಬೆಂಗಳೂರು - ಮೈಸೂರು NH-275 ರಾಷ್ಟ್ರೀಯ ಹೆದ್ದಾರಿಗೆ 700ಮೀಟರ್, ಗೆಜ್ಜಲಾಗೆರೆ ಕಾಫಿ ಡೇ ಹಿಂಭಾಗ, ಗೆಜ್ಜಲಗೆರೆ.
Map: Café Coffee Day
maps.app.goo.gl/QMRXMGYitXYe7...
ಸಂಸ್ಥೆಗಳು:
RaniAishwarya builders and township developers
AaladaMara Foundation
RaniAishwarya cinehouse
Samara Siri foods
Shri Ankanatheshwara bus ಸರ್ವಿಸ್
#RaniAishwaryaBuilders
#AaladaMaraFoundations
#RaniAishwaryaCinehouse
#SamaraSiriFoods
#AnkanatheshwaraBusService
#RaniAishwayafarmland#maddur#maddursite#lowpricesite#30*40site#farmland#lowpricehouse#bangaloretomysurehiway#landdevlapars#
Site #Sitelocations #Realestate #realestateagent
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಸೂಪರ್ ಸಾರ್. ನಿಜವಾಗ್ಲೂ ಒಳ್ಳೆ ಕೆಲಸ. ದೇವರು ನಿಮ್ಗೂ ನಿಮ್ ಕುಟುಂಬಕ್ಕೆ ಅ ದೇವ್ರು ಒಳ್ಳೇದು ಮಾಡಲಿ,,,,, ನಮಸ್ಕಾರ 🎉🎉🎉🎉🎉🎉
Devra krupe nim mele yavaglu irutte sir Good job. Thank you Jesus
Great Developers. Thank you and wish you grow.
U Doing good Job. 🎉🎉🎉
ಸರ್ ನಾನು ನಿಮ್ಮ ಪಕ್ಕದ ತಾಲೂಕಿನ ಮಳವಳ್ಳಿಯ ಪಕ್ಕದ ಹಳ್ಳಿಯವನು ನನಗೂ ಇದೇ ರೀತಿ ಕಡಿಮೆ ಬೆಲೆಯಲ್ಲಿ ನನಗೂ ಮನೆ ಮಾಡಿ ಕೊಡಿ ಸರ್ 🙏
ಬನ್ನಿ ಕೊಡೋಣ
Thank you super maharudra ಸ್ವಾಮಿಗಳೇ,. ಸತೀಶ್ sir na fallow Maadi jankke manekofisi
Thank you very much sir
Congratulations dear Satish
Namgu beku sir. Jesus nimge ollede madidare
ನಮಗೂ ಒಂದು ಮನೆ ಕೊಡಿ ಸರ್🙏🙏🙏
ಬಡವರ ಬಂದು ಸರ್ 🙏
Sir modalu namma kannada avarige aadyathe kodi nimmalli nanna korike sir 👍💐😊🙏
ಕೋಲಾರ ನಲ್ಲಿ ಸೈಟು ಮಾಡಿ ಸರ್
ನಮಗೊಂದು, ಒಂಬತ್ತು ಲಕ್ಷ ದಮನೆಬೆಕು ಸರ್
Tq ಸರ್
369sq 30.40 ಸೈಟ್ ಇದೆಯಾ sir please ನನಗೆ ಬೇಕು, ನನಗೆ ಯಾರ ಸಹಾಯನು ಇಲ್ಲ ನಾನೊಬ್ಬಳೇ ದುಡಿದು ಬದುಕು ಕಟ್ಟಿಕೊಳ್ಳಬೇಕು ನನಗೆ ಸೈಟ್ ಕೊಟ್ರೆ ತಮ್ಮಿಂದ ತುಂಬಾ ಸಹಾಯ ಆಗುತ್ತೆ sir please
Sir Emi option ಇದ್ಯಾ, 30*40 ಸೈಟ್ ಬೇಕು, ಮನೆ ಕಟ್ಟಿಸೋಕೆ estagutte
Very good sir
ಇಬ್ಬರಿಗೂ 🙏🙏
great great person
Super man
Hi sir I am Savita Vijay video tumba ista aagide
t
Supper nice sir👌👍👌👍❤❤❤❤❤❤❤❤
Namste sir very good work god bless to your family sir pl we want house sir pl sir help for middle class sir super excellent work
Sir have u purchased any site
God bless u sir🎉🎉🎉
Dr bro ❤️❤️
Namaste sir
Super❤
Sir namgu ondu mane beku arasiker alli hassan side katkodtira sir
Fine👌 fine👌
Sir site + home 9 L ka? ...EMI option edeya.
Thank you Thank you Thank you 🙏💐💐💐💐💐💐💐🌹🌹🌹
Namgu jaminu beku sir namdu mysore
ವಿಲೇಜ್ ಹತ್ತಿರದಲ್ಲಿ ಇದೆಯಾ ಸರ್
super anna
Thank you brother
Rani Aishwarya properties converting mostly water resource paddy & sugarcane fields around Mandya maddur. Better to look at dry land.
ನಾನು ಕನಕಪುರ ತಾಲ್ಲೂಕಿನ ಒಂದು ಹಳ್ಳಿ ಪಡವಣಗೆರೆ.ನಮಗೆ ನಿವೇಶನ ಇದೆ ಕಡಿಮೆ ಖರ್ಚುನಲಿ ನಮಗೂ ಒಂದು ಮನೆ ಮಾಡಿಕೊಡಿ ಸರ್.ನಮಗೆ ಇರಲು ಮನೆಯಿಲ ನಾವು ನಾವು
ಇಲ್ಲಿಗೆ ಬಂದ್ರೆ ನಾವು ಮನೆ ಕೊಡಬಹುದು,
ವಸತಿ ಇಲ್ಲದ ಕುಟುಂಬಕ್ಕೆ ನೀವು ದೇವರ ಹಾಗೆ ಬ೦ದಿದ್ಧೀರಿ ನಿಮ್ಮ ಈ ಕಾರ್ಯ ಇನ್ನೂ ಯಶಸ್ಸಿವಿಯಾಗಿ ಸಾಗಲಿ.ನಿಮ್ಮಿ೦ದ ಹಲವಾರು ಕುಟುಂಬಕ್ಕೆ
ಸೂರು ಸಿಗುವ೦ತಸಗಲಿ.
ಭಗವಂತ ನಿಮಗೆ ಇನ್ನಷ್ಟು ಸೇವೆ ಮಾಡಲು
ಶಕ್ತಿ ಕೊಡಲಿ🙏
❤👌👌👌🙏🙏🙏
There is no scarcity for land around bangalore. What is important is Electricity, 24 hours water facility, UGD sanitaty connection with STP. Layout near Near to market, busstand, railway station , hospital and schools.
, neve house katishi kodi sir mandya dalidare thumba kusi sir
Mandya dale bumejaga segalva sar maddur matra troresetira mandyadduyavaga
👌🏻👌🏻🙏🏽🙏🏽🙏🏽
Sir how to get loan sir
Sir edu E Katha site sir
🎉
ಹಾಗೆ ರಾಯಚರಿನಲ್ಲಿ ಬಂದು ಮಾಡಿ ಸಾರ್
Sir mysorenalli madi thumba punya katkolli. Nan dream fullfill agutte 😊😊😊
Even we need a house in this budget
Tumkur side banni sir
Development hesaralli manushyana arogya halu🤒🤕🤒🤕 aggthidde yelli nodidadru cancer patients jasthi aggthiddare vichitra kyalegalu barthide.yella kalave patta kalisuthe manushyaniggee kalay thasmay namah..🙏🙏
ನಾವು ಹೋಗಿ ಬಂದ್ವಿ ಸರಿಯಾಗಿ ರೆಸ್ಪಾನ್ಸ್ ಸಿಗಲಿಲ್ಲ ಅಲ್ಲಿ ಕಟ್ಟಿದ ಮನೆಗಳು ಈಗಾಗಲೇ ಬಿರುಕು ಬಿಟ್ಟಿದೆ ಆಲೋಚಿಸಿ ಕಣ್ಣಾರೆ ಕಂಡು ನಿರ್ಧಾರಿಸಿ 2ಕ್ಮ ಅಲ್ಲ ಒಳಗೆ ಹೋಗಲು 20 ಕ್ಮ ಆಗುತ್ತೆ
ನಾವು ಈ ವೀಡಿಯೋದಲ್ಲಿ ಹೇಳಿರೋ ಜಾಗದಲ್ಲಿ ಮನೆಯನ್ನು ಕಟ್ಟಿಲ್ಲ,ಗೂಗಲ್ ನಲ್ಲಿ ತೋರಿಸುತ್ತೋ,ಹೈವೇಗೆ 2 ಕಿಲೋಮೀಟರ್ ಇದೆಯೋ ಅಥವಾ20ಕಿಲೋಮೀಟರ್ ಇದೆಯೋ ಅಂತ, ನಮ್ಮ ಹತ್ರ ಯಾವುದೇ ಮನೆ ಖಾಲಿ ಇಲ್ಲ ಸೈಟು ಖಾಲಿ ಇಲ್ಲ, ನಿಮಗೆ ನಮ್ಮ ನ್ನು ಕಂಡ್ರೆ ಅಸೂಯೆ ಇರಬಹುದು, ದೇವರು ನಿಮಗೆ ಒಳ್ಳೆಯದು ಮಾಡಲಿ,140ಕೋಟಿಜನ ಇದ್ದರೆ,ಎಲ್ಲ ಒಂದೇ ತರ ಇರಲ್ಲ
Can we get loan sir
Namgu.ondu.mane
Kodasi. Olledagtta.
🙏🙏🙏👌💐 Good job sir
💐👌
🙏🙏🙏🙏🙏
Sir ನಮ್ Hubli dharwad. ಉತ್ತರ ಕರ್ನಾಟಕದ ಲಿ ಕಟ್ಟಿ ಕೊಡಿ
❤
Sir namagu ondu mane kodisi❤
Emi site. Elli sir
bangalore alli bekagidhe
Tipturge bandu madi sir 9 lak home please
9 lakh house how many chadara?
I want one site
1 or 2 gunta separate registration is not possible, government rules not there, minimum 5 gunta registration. Also in podi you didn't mention sub pod number when it was saled.
ನಾವು ಅವಕಾಶ ಇದ್ದಾಗ ಮಾಡಿ ಇಟ್ಕೊಂಡಿದ್ದೀವಿ, ಪೂರ್ಣ ವಿಡಿಯೋ ನೋಡಿ, ನಮ್ಮ ಸರ್ವೆ ನಂಬರ್ ಭೂಮಿ ಗೆ ಹೋಗಿ ನೋಡಿ, ಎಲ್ಲ ಬರುತ್ತೆ
@@raniaishwaryacinemas899 ಒಂದು ಗಂಟೆ or 3 ಗುಂಟೆ ಗೆ ಎಸ್ಟಾಗುತ್ತೆ sir amount?
Nanagi 1 site Baku sir
Sir.plece.ondu.mane.kodisi
Sir namgu one site beku sir navu banglore nalli edhivi
ಕೊಡೋಣ ಬೇಗ ಬನ್ನಿ,
Hai
ಮಂಡ್ಯ ದಲ್ಲಿ ಇದ್ದರೆ ಹೇಳಿ ಸರ್
1st view sir
Thank you madam
Loan madi kodthira sir
sir idhu yawa location antha gothagilla andre bangalore athava mandya na
ಪೂರ್ಣ ವಿಡಿಯೋ ನೋಡಿ, ಎಲ್ಲ ವಿವರ ಇದೆ
@@raniaishwaryacinemas899 Bangalore ge bekagidhe
ಲೋನ್ ಮಾಡಿಸಿಕೊಡ್ತೀರಾ ಸರ್
I need sites
ಸರ್ ಈ ಜಾಗದಲ್ಲೂ 9 ಲಕ್ಷಕ್ಕೆ ಮನೆ ಕಟ್ಟಿ ಕೊಡುತ್ತೀರಾ
S
1 gunta available inform
Tumkur kade banni sir
Kolar road Kolar nearby bejan wanted
ನಮಗೆ ಮನೆ ಇಲ್ಲ ಸರ್
Sir 🙏retu
Please
For me one House required sir.
ಬನ್ನಿ ಕೊಡೋಣ
1kunte =1 lakh..adre evaru 5,lakh ?
ನಮ್ಮ ಲ್ಯಾಂಡ್ ಪಕ್ಕದಲ್ಲಿ 10ಎಕರೆ ಕೊಡ್ಸಿ ಗುಂಟೆ ಗೆ 1ಲಕ್ಷ ದಂತೆ,ನಿಮಗೆ ಎಕರೆಗೆ1ಲಕ್ಷ ಕಮಿಷನ್ ಕೊಡ್ತೀವಿ ನಿಮಗೂ 10ಲಕ್ಷ ಲಾಭ ಪಡೆಯಬಹುದು
Sir number sigutha?
ನಮಗೂ ಮನೆ ಬೇಕು ಸರ್ ಬೆಂಗಳೂರು ನಗರದ ಲ್ಲಿ ಬೇಕು
ಬೆಂಗಳೂರಿನಲ್ಲಿ ಬೋರ್ಡ್ ಹಾಕೊಂಡು ಕಾಯ್ಕೊಂಡ್ ಇದಾರೆ ಅಲ್ಲಿ ಹೋಗಿ ತಗೊಳ್ಳಿ, ನಮ್ಮ ವೀಡಿಯೊ ಪೂರ್ತಿಯಾಗಿ ನೋಡಿ, ನಾವು ಬೆಂಗಳೂರಲ್ಲಿ ಕೊಡ್ತೀವಿ ಅಂತ ಹೇಳಿಲ್ಲ
Tiptur Li madkodtira
Pone no kodi sir sathish sir du
ಸಾರ್ ನಿಮ್ಮ ಪೂನ್ ನಂಬರ್ ಹಾಕಿ ಸಾರ್
Namgu ondu mane beku sir🙏
😂ಕೊಡೋಣ ಬನ್ನಿ
ಸರ್ ನಮಗೊಂದು ಮನೆ ಕೊಡಿಸಿ ಸರ್
ಬನ್ನಿ ಕೊಡೋಣ
ನಮಗೂ ಒಂದು ಸೈಟ್ ಬೇಕು ಸರ್
ಈ ಜಾಗ 1 ದಿನದಲ್ಲಿ ಖಾಲಿ ಆಯ್ತು.ಬೇರೆ ಜಾಗ ಕೊಡ್ತೀವಿ
9 lskhs house site dimension
23×30=690 sqft
ಈ ಜಾಗದಲ್ಲೂ ಇದಿಯ 23-30
How much rent can i get on a 9 lakhs house pls? Thanks
ಮನೆ ಇಲ್ಲದವರಿಗೆ ಕೊಟ್ಟಿದ್ದೇವೆ,ಬಾಡಿಗೆಗೆ ಕೊಟ್ಟಿಲ್ಲ.
@@raniaishwaryacinemas899 you didn't get my question.
Thanks
😂😂
Sir one eakare land available
Krishi bhoomigalella sitegalaadre, manushya thinnodenu?
ಕೃಷಿ ಭೂಮಿ ಕೊಡ್ತಾ ಇರೋದು,ಕೃಷಿ ಬಳಸಬಹುದು ನೀವು
Naguondumankodisir
namge Mane ella satish sir, mane kodthira sir
ಬನ್ನಿ ಕೊಡೋಣ ಪ್ರಣಾಮ್ ಸತೀಶ್ ನಗರ ಕ್ಕೆ
Sir phone no pls
DHARAWAD and gadag nalli ee tara sites maadtra shar plz tilishi 😂
ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡ್ತೀವಿ
Phone no.kodi sir
ವಿಡಿಯೋದ ಡಿಸ್ಕ್ರಿಪ್ಷನ್ನಲ್ಲಿ ಅವರ ಫೋನ್ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ