Video není dostupné.
Omlouváme se.

ಮೆಣಸಿನ ಬೆಳೆ 30 ದಿನಗಳವರೆಗೆ ಔಷಧಿ ಗೋಬ್ಬರ ಸಂಪೂರ್ಣ ಮಾಹಿತಿ ll

Sdílet
Vložit
  • čas přidán 14. 09. 2023
  • ಮೆಣಸಿನಕಾಯಿ ನಿರ್ವಹಣೆ 2023
    All Episodes
    Episode 1
    • ಸಸಿ ನಾಟಿ ಮಾಡಿದ ನಂತರ 10...
    Episode 2
    • ಮೆಣಸಿನಕಾಯಿ ಕೃಷಿ Ep-4 l...
    Episode 3
    Episode 4

Komentáře • 40

  • @mahanteshpoojari5643
    @mahanteshpoojari5643 Před 10 měsíci +1

    Sir namma menishin bele 25 dinada bele ide yaw gobbar eshtu hakbeku mattu yawa aushadhi spray madabeku sir

  • @basavarajhullur2785
    @basavarajhullur2785 Před 10 měsíci +2

    Sir chart bibi

  • @nagarajdolli7881
    @nagarajdolli7881 Před 27 dny +3

    ನಂಬರ್ ಕುಡಿ ಸರ್

  • @rayappapayappagola272
    @rayappapayappagola272 Před 10 měsíci +1

    ನಿಮ್ಮ ಊರ ಹೆಸರು ಹೇಳಿ ಅಣ್ಣ

  • @AbhiAbhi-lt6te
    @AbhiAbhi-lt6te Před 10 měsíci +1

    ಸರ್ ನಮ್ಮ ಕಡೆ ನ್ಯಾನೊಜಿಮ್ ಫ್ರೂಟ ಮತ್ತು ನ್ಯಾನೊಜಿಮ್ ಡಿಲೆಟ ನಮಕಡೆ ದೊರೆಯುದಿಲ್ಲ

  • @shrishailmathapati622
    @shrishailmathapati622 Před 10 měsíci +3

    Sir 30 day agide muduru barata ede sir en madabeku ri

  • @user-wx5sh4yo7t
    @user-wx5sh4yo7t Před 10 měsíci

    Sir chart bidi

  • @royaljanapadsong5992
    @royaljanapadsong5992 Před 10 měsíci

    Sir namdhu 24 days aithu ghobber bagane jaldhie haelie

  • @dassnmtkavithakori5243
    @dassnmtkavithakori5243 Před 10 měsíci

    Good information sir

  • @shashankshetty4813
    @shashankshetty4813 Před 3 měsíci

    Geda sayutteve

  • @sunild9062
    @sunild9062 Před 10 měsíci

    ಅಣ್ಣಾ ಗೂಬ್ಬರ ಯಾವುದ ಹಾಕಬೇಕ ಭೆಗ ಯುಡೆಓ ಮಾಡಿ

  • @RamTengali-qz8so
    @RamTengali-qz8so Před 7 měsíci

    Malching पेपर var video

  • @AbhiAbhi-lt6te
    @AbhiAbhi-lt6te Před 10 měsíci +6

    ಬೆನವಿಯಾ ಒಂದು ಎಕ್ರೆಗೆ 240ml ನೋ ಅಥವಾ 140ml ನೋ ಕನ್ಫೂಜ ಆಗಿದೆ
    ಮೋದಲು 240ml ಅಂತ ಹೆಳಿ ಆ ಮೆಲೆ 140ml ಅಂತ ಹೆಳಿದ್ದಿರಿ ಕ್ಲಿಯರ ಹೆಳಿ

  • @vijayakumarkavatagi7059
    @vijayakumarkavatagi7059 Před 10 měsíci

    ನಂಬರ ಕುಡಿ

  • @aspatil6206
    @aspatil6206 Před 10 měsíci

    Hi can you provide the chemical image's for content please ❤

  • @mallpapujari6391
    @mallpapujari6391 Před 10 měsíci

    ಅಣ್ಣ ನಿನ್ ಫೋನ್ ನಂಬರ್

  • @rebbannanateekar3704
    @rebbannanateekar3704 Před 10 měsíci +1

    ಅಣ್ಣ ಔಷಧಿ ಹೆಸರ ಮತ್ತು ಅದರ ಫೋಟೋ ವಿಡಿಯೋದಾಗ ಹಾಕರಿ ಅಣ್ಣ

    • @rebbannanateekar3704
      @rebbannanateekar3704 Před 10 měsíci

      ಅಣ್ಣ ನಿಮ್ಮ ಊರ ಮತ್ತು ನಿಮ್ಮ ಹೆಸರ ಅಡ್ಡಹೆಸರ ಹೇಳಿ ಅಣ್ಣ ಅಲ್ಲಿಗೆ ಬರತಿನಿ ನಾಳೆ ಮೆಣಸಿನಕಾಯಿ ಔಷಧಿ ಕೆಳಾಕ ಅಣ್ಣ

    • @rebbannanateekar3704
      @rebbannanateekar3704 Před 10 měsíci

      ಒಂದುವರೆ ತಿಂಗಳಾತ ಅಣ ಹಚ್ಚಿ

    • @shivushiva595
      @shivushiva595 Před 10 měsíci +1

      ಅಣ್ಣ ಔಷದಿ ಫೋಟೋ ಅಕ್ರಿ ಅಣ್ಣ ಅಂಗಡಿ ಒಳಗೆ ತುರ್ಸೋಕೆ ಬರುತ್ತೆ ನಾವು ತಗುಳಕೇ ಬರುತ್ತೆ ತೂರ್ಸಿ ಅಣ್ಣ ಪ್ಲೀಸ್ ಅಕಿ

  • @basubathagunaki6279
    @basubathagunaki6279 Před 10 měsíci

    ಬ್ಲೂ ಕಾಪರ್ ಇದು ಹೊಡೆದ್ರೆ ಗಿಡ ಬೇಳವನೆ ಗೆ ನಿಲ್ಲಿಸಿತದ ಆದ್ರೂ benki ಇದೆ ನಾಳೆ ಇದೆ ಹೊಡ್ತಿನಿ ನಾನು 😊

    • @arifmulla4190
      @arifmulla4190 Před 10 měsíci

      Kavach Mattu score spray madi......amele next amistar
      Benki rogakke

  • @basubathagunaki6279
    @basubathagunaki6279 Před 10 měsíci +1

    Numbar ಕೋಡು ಬ್ರೋ

  • @basubathagunaki6279
    @basubathagunaki6279 Před 10 měsíci +1

    ಅಣ್ಣಾ ನಿನ ಬಾಳ್ ಹಿಂದ ಅದೀ

  • @venkateshs7883
    @venkateshs7883 Před 10 měsíci

    ನಿಮ್ಮ ಫೋನ್ ನಂಬರ್ ಕೊಡಿ ಅಣ್ಣ

  • @manjunathadimani506
    @manjunathadimani506 Před 10 měsíci +1

    ಅಣ್ಣ ನಮ್ಮವ್ವ 20 ದಿನದ ಅಗಿ ಅದವ ಬ್ಲೂ ಕಾಪರ್ ಸ್ಪ್ರೇ ಮಾಡಿದರೆ ನಡಿಯಿತ ಅಣ್ಣ

  • @aspatil6206
    @aspatil6206 Před 10 měsíci

    Hi can provide me nanozim delite alternative brand please
    Nanozim delite Not in stok my place ❤
    Can you tell me which place your purchasing

  • @gururajbiradar5243
    @gururajbiradar5243 Před 10 měsíci

    60 ದಿನದವರೆಗೆ ಮೆಣಸಿನ ಬೆಳೆಯ ಮಾಹಿತಿ ನೀಡಿ