ಕಡಿಮೆ ಬೆಲೆಯಲ್ಲಿ 1 kg ಗಿಂತ ಹೆಚ್ಚು ಬಾದಾಮ್ ಪುಡಿಯನ್ನು ಮನೆಯಲ್ಲೇ ರೆಡಿ ಮಾಡಿ ತುಂಬಾ ಸುಲಭವಾಗಿ badam powder

Sdílet
Vložit
  • čas přidán 26. 06. 2023

Komentáře • 228

  • @shyamalaramanna3074
    @shyamalaramanna3074 Před 6 měsíci +42

    ನೀವು ತೋರಿಸಿದ ರೀತಿ . ಎಲ್ಲ ತುಂಬಾ ಚೆನ್ನಾಗಿದೆ.ಆದರೆ ಮಾತಾಡುವಾಗ 'ಅ'ಮತ್ತು 'ಹ'. ಅಕ್ಷರ ಗಳು ಪ್ರಯೋಗ ಸರಿಯಾಗಿ ಮಾಡಿದರೆ ಕನ್ನಡ ಕ್ಕೆ ಒಂದು ಮರ್ಯಾದೆ ಬರುತ್ತದೆ.

    • @mahalakg5558
      @mahalakg5558 Před 6 měsíci +2

      Yeah yes yes Madam Pl improve your pronunciation

    • @noditilimhadikali
      @noditilimhadikali  Před 6 měsíci

      Ok thank you

    • @SpiderBoy-qe8
      @SpiderBoy-qe8 Před 3 měsíci

      ಅತ್ರು ಅ ಜಾಗದಲ್ಲಿ ಹ್ ಹಾಕಿದ್ರೆ.. ಏನ್ ಆಗುತ್ತೆ ಅದ್ಕೆ ಪದ ಬಳಿಕೆ ಸರಿಯಾಗಿ ಇರ್ಬೇಕು ಅಂಥ ದ್ರೋಣ ಪ್ರಥಪ್ ಬಿಗ್ಗ್ ಬಾಸ್ ಲೀ ಪದೇ ಪದೇ ಹೇಳಿದ್ದು 🤦🏻‍♂️

  • @SrinivasSrinivasms
    @SrinivasSrinivasms Před 2 měsíci +5

    200 ಗ್ರಾಮ್ ಬಾದಾಮಿ
    100 ಗ್ರಾಮ್ ಗೋಡಂಬಿ
    50 ಗ್ರಾಂಪ್ ಪಿಸ್ತಾ ಹಾಕಿದೀರಾ ಆದ್ರೆ 1 ಕೆಜಿ ಪೌಡರ್ ಹೇಗೆ ಅಂತ

  • @parvathis7386
    @parvathis7386 Před 10 měsíci +3

    ಬಹಳ ಚೆನ್ನಾಗಿದೆ ಮಾಡುವ ವಿಧಾನ ಸುಲಭವಾಗಿದೆ

  • @OrganicHealthy
    @OrganicHealthy Před 11 měsíci +4

    3rd like sister 👍❤Goodafternoon dear 😊Very nicely prepared sister ❤looks so yummy and Delicious sister thanks for sharing sister ❤👌😋👍

  • @shivannab5
    @shivannab5 Před 11 měsíci +1

    Superb information madam....tqu so much

  • @jjab123
    @jjab123 Před 5 měsíci +1

    thanks for sharing this recipe.

  • @user-to9uv5si6b
    @user-to9uv5si6b Před 5 měsíci +2

    Super badam power recipe 👌👌👌
    Thank you madam 💐💐💐

  • @sumangalarswamy336
    @sumangalarswamy336 Před 5 měsíci

    Nice 👍

  • @rajdk6884
    @rajdk6884 Před 10 měsíci +6

    ಚೆನ್ನಾಗಿದೆ ಮತ್ತು ಸುಲಭ ವಿಧಾನ
    ಆದರೆ ವಿವರಿಸುವಾಗ ನೀವು ಸ್ವಲ್ಪ 'ಆ'ಕಾರ ಮತ್ತು 'ಹ'ಕಾರದ ಬಗ್ಗೆ ಗಮನಿಸಿ

    • @noditilimhadikali
      @noditilimhadikali  Před 10 měsíci

      Ok thank you

    • @bannadisuvarna102
      @bannadisuvarna102 Před 10 měsíci +2

      ಹೌದು, ದಯವಿಟ್ಟು ಹ ಕಾರ ಅ ಕಾರದ ಬಗ್ಗೆ ಗಮನವಿರಲಿ 😊😊

  • @girija4714
    @girija4714 Před 5 měsíci +1

    ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು ಸೂಪರ್

  • @rameshanagappa3712
    @rameshanagappa3712 Před 3 měsíci

    ಸೂಪರ್ 🎉

  • @manjunathas1560
    @manjunathas1560 Před 7 měsíci

    Super information 👌🔥

  • @Gleeavathy4598
    @Gleeavathy4598 Před 11 měsíci +1

    Tumba chennagide .very easy method thanks❤😊

  • @shanthashantha1633
    @shanthashantha1633 Před 11 měsíci +1

    Super👍

  • @geetanadiger5586
    @geetanadiger5586 Před 3 měsíci

    ಬಾದಾಮಿ ಹಾಲು ಮಾಡುವ ರೀತಿ ಭಾಳ ಸುಂದರವಾಗಿ ಹೇಳಿಕೊಟ್ಟಿದ್ದೀರಿ ಧನ್ಯವಾದಗಳು

  • @rajashekarashekara9131
    @rajashekarashekara9131 Před 5 měsíci +2

    ಧನ್ಯವಾದಗಳು ಸೂಪರ್. 🙏🇮🇳🌹👌

  • @seethanagaraj9863
    @seethanagaraj9863 Před 11 měsíci

    V nice

  • @artbyamruta3202
    @artbyamruta3202 Před 11 měsíci +2

    Super recipe

  • @DesifoodOman
    @DesifoodOman Před 11 měsíci

    Very nice i watched full video 👌👌👌

  • @bharatikharvi5077
    @bharatikharvi5077 Před 11 měsíci

    ಸೂಪರ್ ಮಾಹಿತಿ ಮೇಡಂ🙏

  • @kavikavitha1969
    @kavikavitha1969 Před 11 měsíci +2

    Super m

  • @ManjulaGasti-zz2tn
    @ManjulaGasti-zz2tn Před 11 měsíci

    ❤❤ super ri

  • @sandhyasandhu1069
    @sandhyasandhu1069 Před 10 měsíci +1

    Super

  • @bheemreddykanagaddikanagad4673
    @bheemreddykanagaddikanagad4673 Před 11 měsíci +5

    ತುಂಬಾ ಉತ್ತಮ ವಾಗಿದೆ 👌

    • @noditilimhadikali
      @noditilimhadikali  Před 11 měsíci

      Thank you so much

    • @nagarajdoddamane5601
      @nagarajdoddamane5601 Před 7 měsíci +1

      ನೀವು ತೋರಿಸಿರುವ ರೀತಿ ಚನ್ನಾಗಿದೆ ಆದರೆ ಅಕರ ಮತ್ತು ಹಕಾರ ಗಳನ್ನು ಸರಿಯಾಗಿ ಬಳಸಿ. ತಪ್ಪುತಿಳಿಯಬಾರದು......... ತಂಗಿ.

  • @anilkala9275
    @anilkala9275 Před 3 měsíci

    ಬಹಳ ಬಹಳ ಧನ್ಯವಾದಗಳು

  • @shreePriya1988
    @shreePriya1988 Před 11 měsíci +1

    Super eede mam

  • @Nethrascookingchannal
    @Nethrascookingchannal Před 10 měsíci

    Super ನಾನು ಎಗ್ತಾನೆ ನೋಡಿ try madiddini

  • @vasundaraan6670
    @vasundaraan6670 Před 11 měsíci

    Kushi ayethu danyavada nemage

  • @nalinikashinath9790
    @nalinikashinath9790 Před 11 měsíci +1

    nice...very nice thank you......

  • @girishroy7915
    @girishroy7915 Před 6 měsíci +3

    ಕಡಿಮೆ ಹುರಿ ನಲ್ಲಿ ಬಿಸಿ ಹಾರಿದರೆ ಅನಮಂತ ಅರದಂಗೆ ಹಾಗುತ್ತೆ

  • @jeevikajeevan6816
    @jeevikajeevan6816 Před 11 měsíci +1

    I will try today.

  • @ravishankarbhat.s1860
    @ravishankarbhat.s1860 Před 10 měsíci +7

    ಬಿಸಿ ಹಾರಿದಾಗ ಅಲ್ಲ ಸಿಸ್ಟರ್ ಅದು ಬಿಸಿ ಆರಿದಾಗ. ಚೆನ್ನಾಗಿ ದೆ

  • @PankajaPaakashaale
    @PankajaPaakashaale Před 11 měsíci +1

    ತುಂಬಾ ಚನ್ನಾಗಿ ವಿವರಿಸಿದ್ದಾದ್ದಿರಾ

  • @kottagaranahalliannapoorna8156

    👌 👌 🎉

  • @shashankgowda2955
    @shashankgowda2955 Před 11 měsíci +1

    👌☺️

  • @ranganayakichinu5702
    @ranganayakichinu5702 Před 11 měsíci +2

    Nice useful video 👍 Horlicks nama childhoodnali Edda Horlicks quality quantity evaga chenagi barta ela

  • @jyothip5408
    @jyothip5408 Před 2 měsíci

    Nanu try madde mdm adre anto anto thara agoitu mdm ...nivu madiddu thumba channagide

    • @noditilimhadikali
      @noditilimhadikali  Před 2 měsíci

      ನೆಕ್ಸ್ಟ್ ಟೈಮ್ ಟ್ರೈ ಮಾಡಿ.ok thank you

  • @sureshpr9038
    @sureshpr9038 Před 4 měsíci +2

    ಮೇಡಂ ಬಾದಾಮ್ ಪೌಡರ್ ಸುಲಭ ವಿಧಾನದಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು. ಅದರೆ ಧರ ಮತ್ತು ಕ್ವಾಂಟಿ ವಿಷಯದಲ್ಲಿ ಅಜಗಜಾಂತರ.

  • @poojagp2282
    @poojagp2282 Před 2 měsíci

    Spr

  • @shreedevibjjagandabhavi6663
    @shreedevibjjagandabhavi6663 Před 10 měsíci

    Superb thanku..

  • @veenakumari4257
    @veenakumari4257 Před 11 měsíci +2

    👌

  • @jayashankarkr4738
    @jayashankarkr4738 Před 4 měsíci

    Nice👍 video

  • @chayavlogsandrecipe5332
    @chayavlogsandrecipe5332 Před 11 měsíci +4

    Super recipe Akka 😊❤

  • @laxmipai5321
    @laxmipai5321 Před 10 měsíci

    Very good

  • @pranavpadmakumr1074
    @pranavpadmakumr1074 Před 4 měsíci

    Madam thank you

  • @umadevi7524
    @umadevi7524 Před 11 měsíci

    👌👌

  • @geetawalvekar4415
    @geetawalvekar4415 Před 2 měsíci

    ರೆಸಿಪಿ ❤

  • @mosesdharmdas8710
    @mosesdharmdas8710 Před 7 měsíci

    good tq

  • @user-xp9wc4oh8q
    @user-xp9wc4oh8q Před 4 měsíci +1

    Tq u sister 👌👌👌👌👌👌♥️👏

  • @shalinikamath9673
    @shalinikamath9673 Před 11 měsíci

    ❤✌️

  • @NammaABHIRUCHI
    @NammaABHIRUCHI Před 6 měsíci

    ❤👌👌👌👌😋👍

  • @santurrsuper7026
    @santurrsuper7026 Před 3 měsíci +1

    Ok good m

  • @sudharanic4137
    @sudharanic4137 Před měsícem

    Super super

  • @dr.p.chandrammachandra2539
    @dr.p.chandrammachandra2539 Před 2 měsíci

    Çhennagi. Madi. Thorisideera. Thank h

  • @babithamalli-ix2ox
    @babithamalli-ix2ox Před 4 měsíci

    Sakkare badalu kall sakkare sersabauvda❤

  • @ravishankarbssringeri7514
    @ravishankarbssringeri7514 Před 4 měsíci

    ರೆಸಿಪಿ ಚೆನ್ನಾಗಿದೆ. ದಯವಿಟ್ಟು ಕನ್ನಡ ಸರಿಯಾಗಿ ಮಾತನಾಡಲು ಕಲಿಯಿರಿ.

  • @nagarajababu9504
    @nagarajababu9504 Před 4 měsíci

    Madam do you sell it at home

  • @ashwinikabade2391
    @ashwinikabade2391 Před 11 měsíci

    Super explains

  • @kvsushilammakv7541
    @kvsushilammakv7541 Před 11 měsíci

    Tumbachannagede medam thanks

  • @vinothvyvinothvy5767
    @vinothvyvinothvy5767 Před 11 měsíci

    Dear almond powder remedies for more helpful tips.

  • @reshmapatil536
    @reshmapatil536 Před 7 měsíci

  • @nirmalabr8156
    @nirmalabr8156 Před 3 měsíci

    Thanks madam

  • @deekshithhr2696
    @deekshithhr2696 Před 11 měsíci

    Super mam but cut madi hakiva ingredients nnu fry madbeka or Raw hakbeka hrli

    • @noditilimhadikali
      @noditilimhadikali  Před 11 měsíci

      ಸರ್ ಮೊದಲೆ ಫ್ರೈ ಮಾಡಿರುವ ಗೋಡಂಬಿ ಬಾದಾಮನು ಸ್ವಲ್ಪ ತೆಗೆದುಕೊಂಡು ಕಟ್ ಮಾಡಿ ಸೇರಿಸಿ

    • @noditilimhadikali
      @noditilimhadikali  Před 11 měsíci

      Thank you

  • @savithasurendra3771
    @savithasurendra3771 Před 10 měsíci

    Arishina yavdu use madudra gottaglilla

  • @damayanthipcpc576
    @damayanthipcpc576 Před 6 měsíci

    ಎಷ್ಟು ಮಾತನಾಡ್ತೀರಾ ಮೇಡಂ. ಕೇಳಕೇ ಇರಿಟೇಷನ್.

  • @deepikasiddharth7515
    @deepikasiddharth7515 Před 10 měsíci +2

    It's very easy 😊😅

  • @user-bq4ck6hl1m
    @user-bq4ck6hl1m Před 3 měsíci

    300 ರೂಪಾಯಿಗೆ ಒಂದು ಕೆಜಿ ಎಷ್ಟು ಆಗುತ್ತಾ

  • @BhoomiSRji
    @BhoomiSRji Před 11 měsíci

    Mam radymade kuda hige irutta? Andre MTR du baruttalla hage?

    • @noditilimhadikali
      @noditilimhadikali  Před 11 měsíci

      Readymade ಪುಡಿ ಬಗ್ಗೆ ನಮಗೆ ಗೊತ್ತಿಲ್ಲ sister ನಾನು ಮಾಡಿರುವುದು natural ಆಗಿರುತ್ತೆ ok thank you🥰

    • @Essar2627
      @Essar2627 Před 11 měsíci

      ಮಾರ್ಕೆಟ್ ನಲ್ಲಿ ಸಿಗುವ ಪುಡಿಯ ಲ್ಲಿ ತುಂಬಾ ಸಕ್ಕರೆ ಇರುತ್ತೆ.

  • @nijalingappagh184
    @nijalingappagh184 Před 5 měsíci +4

    ಮೇಡಂ,ನೀವು ತಿಳಿಸಿರುವ ಮಾಹಿತಿಯನ್ನು ಪೂರ್ಣ ಒಪ್ಪಲು ಆಗುವುದಿಲ್ಲ, 1 .00 kg ಹೇಗೆ ಆಗುತ್ತದೆ, ದಯವಿಟ್ಟು ತಿಳಿಸುವಿರಾ ?

    • @Hamj-cx7zn
      @Hamj-cx7zn Před 2 měsíci

      Sakkare jasti sersi helidare ansutte

  • @user-fd7qd5os5d
    @user-fd7qd5os5d Před 11 měsíci

    Sopar

  • @SuryaTanviShree
    @SuryaTanviShree Před 11 měsíci +12

    Sippe tagede rubidira adheg a color barutte

  • @lakshmikanthas6764
    @lakshmikanthas6764 Před 11 měsíci

    🙏🙏🙏

  • @ranjithal2101
    @ranjithal2101 Před 4 měsíci

    Medam e powder ge sakkare badallu bella akko bodha

  • @gowriprakash5145
    @gowriprakash5145 Před 6 měsíci +1

    Madam ನೀವು ಆಡೋ ಕನ್ನಡ ಭಾಷೆ ನೀವು ಮಾಡಿದ ಬಾದಾಮಿ ಹಾಲಿನಷ್ಟೆ ಚೆನ್ನಾಗಿ ಇರಬೇಕಲ್ವ... ಅಕಾರಕ್ಕೆ ಹಕಾರ..ಹಕಾರಕ್ಕೆ ಆಕಾರ ದಯವಿಟ್ಟು ಹಾಕಬೇಡಿ

  • @ushashivaram922
    @ushashivaram922 Před 11 měsíci +4

    Instead of sugar add kempe kallu sakkare it will be more tasty

    • @noditilimhadikali
      @noditilimhadikali  Před 11 měsíci

      Ok sister ಸೇರಿಸಬಹುದು ಇನ್ನು ತುಂಬಾ ಆರೋಗ್ಯಕ್ಕೆ ಒಳ್ಳೆದು thank you

  • @veena6672
    @veena6672 Před 11 měsíci

    1&½ yr papu gr kodboda

    • @noditilimhadikali
      @noditilimhadikali  Před 11 měsíci

      ಅಷ್ಟು ಚಿಕ್ಕ ಮಗುಗೆ ಬೇಡ ಸಿಸ್ಟರ್ ಬರಿ ಹಾಲು ಕೊಡಿ ಸಾಕು ಮತ್ತು ರಾಗಿ ಸರಿ ತಿನಿಸಿ ಅದರಲ್ಲೇ ಮಗುಗೆ ಬೇಕಾದ protein ಸಿಗುತ್ತೆ ok
      Thank you sister

  • @padmamalinisingh6547
    @padmamalinisingh6547 Před 11 měsíci

    Brown sugar mix maadabahuda?

  • @mamathabprasad3281
    @mamathabprasad3281 Před 11 měsíci

    Half kg ingredients ge 1.5 kg hege aythu?

    • @noditilimhadikali
      @noditilimhadikali  Před 11 měsíci

      Hi sister sugar ಸೇರಿಸಿ 1 kg ಗಿಂತ ಜಾಸ್ತಿ ಬಾದಾಮ್ ಪೌಡರ್ ಆಗುತ್ತೆ ಖಂಡಿತ ಒಂದ್ಸಲ ಟ್ರೈ ಮಾಡಿ thank you

  • @chethanchethu1026
    @chethanchethu1026 Před 6 měsíci

    ಶುಗರ್ ಇರುವವರಿಗೆ ಸಕ್ಕರೆ ಬದಲು ಏನು ಬಳಸಬಹುದು ಮೇಡಂ. ಪ್ಲೀಸ್ ತಿಳಿಸಿ 😊

    • @noditilimhadikali
      @noditilimhadikali  Před 6 měsíci

      ಬೆಲ್ಲದ ಪುಡಿಯನ್ನು ಸೇರಿಸಿ ಮಾಡಿಕೊಳ್ಳಿ
      Ok thank you

  • @gnanagnana1631
    @gnanagnana1631 Před 11 měsíci +1

    ಇತರ ಪುಡಿ ಮಾಡೋದನ್ನು ಹೇಳಿಕೊಡಿ ಪ್ಲೀಸ್

    • @noditilimhadikali
      @noditilimhadikali  Před 11 měsíci

      ನಾನು ತಿಳಿಸಿದ ಹಾಗೆ ಒಂದು ಸಲ ಗ್ರೈಂಡ್ ಮಾಡಿ ತುಂಬಾ ಚೆನ್ನಾಗಿ ಬಾದಾಮ್ ಪೌಡರ್ ಬರುತ್ತೆ ok thank you sister

  • @malathijoshi5529
    @malathijoshi5529 Před 11 měsíci

    5:06

  • @palyachidambar2450
    @palyachidambar2450 Před 11 měsíci

    Sugar iruvavaru godambi thinnabahuda

    • @noditilimhadikali
      @noditilimhadikali  Před 11 měsíci

      Hi sir ಗೋಡಂಬಿ ತಿನ್ನುವುದರಿಂದ ತೊಂದರೆ ಇಲ್ಲ ಆದರೆ ನೀವು ಸಕ್ಕರೆ ಬದಲಾಗಿ ಬೆಲ್ಲದ ಪುಡಿಯನ್ನು ಸೇರಿಸಿ ಬಾದಾಮ್ ಪೌಡರ್ ಮಾಡಿಕೊಳ್ಳಿ ok
      Thank you sir

  • @rakshithashetty3405
    @rakshithashetty3405 Před 10 měsíci

    Super ಆಗಿದೆ.. bt nan madidin.. ಇಷ್ಟು powder tara ಆಗಿಲ್ಲ.. ಅಂಟು ಅಂಟು ಆಗಿರತ್ತೆ... ಯಾಕೆ

    • @noditilimhadikali
      @noditilimhadikali  Před 10 měsíci

      ಮಿಕ್ಸಿಯಲ್ಲಿ ಗ್ರೈಂಡ್ ಮಾಡುವಾಗ ಒಂದೇ ಸಮ ರುಬ್ಬಾಬಾರದು ಆನ್ ಆಫ್ ಮಾಡಿ ನಿಧಾನವಾಗಿ ಗ್ರೈಂಡ್ ಮಾಡಬೇಕು ok. Sister thank you

    • @ManeAramane
      @ManeAramane Před 9 měsíci

      Naanu evaga madde avru helida hage barlila,colour ella ,powder agila,avru koneyally instant badam powder mixige haki open madi torsidare,bejar aythu sari barlilla

  • @vasanthaanand
    @vasanthaanand Před 7 měsíci

    Badami sippe tinbaradu. Nenesi sippe tegedu onagisi nantara hiridu pudi madabeku.

  • @ambujaambuja8616
    @ambujaambuja8616 Před 11 měsíci

    very nice

  • @lakshmidevilakshmidevi3951
    @lakshmidevilakshmidevi3951 Před 8 měsíci

    Pista illa Andre nediyutta

  • @deepasantoshshetty3895
    @deepasantoshshetty3895 Před 10 měsíci

    Thank you

  • @hansashanbhag4574
    @hansashanbhag4574 Před 11 měsíci

    I got it bcoz of turmeric u get A yellow powder

  • @four._.tai.l2296
    @four._.tai.l2296 Před 10 měsíci

    Yappa badamina? Adu nanna shathru.

  • @krutikb
    @krutikb Před 11 měsíci +1

    ಹಾಯ್ ಅಕ್ಕ ನಾನು ಹೊಸದಾಗಿ ಯೂಟ್ಯೂಬ್ ಅನ್ನು ಸ್ಟಾರ್ಟ್ ಮಾಡಿದ್ದೇನೆ ನನಗೂ ಸಪೋರ್ಟ್ ಮಾಡಕ್ಕ

    • @user-og6ff1sx8q
      @user-og6ff1sx8q Před 11 měsíci

      ವಾವ್ಹ್
      ಸೂಪರ್ ಕಾಮಿಡಿ 😂😃😃🤣🤣🤣😃😃

    • @user-og6ff1sx8q
      @user-og6ff1sx8q Před 11 měsíci

      135 ದಿನಗಳು
      ನಿಮ್ಗೆ ಹೊಸತು ಅಂತಾ ಅನ್ಸುತ್ತಾ 😃😃😃🤣🤣😃😃😃😃😃

    • @user-og6ff1sx8q
      @user-og6ff1sx8q Před 11 měsíci

      4 1/2 ತಿಂಗಳನ್ನು ನಂ ಕಡೇ ಓಲ್ಡ್ ಜಮಾನ
      Or
      ಓಬೇರಾಯನ ಕಾಲ ಅಂತೀವಿ 😂😃😃🤣🤣😃😃

    • @noditilimhadikali
      @noditilimhadikali  Před 11 měsíci

      Ok👍 thank you

  • @D.S.HanumanthRaoD.S.HanumanthR

    ಬೆಲ್ಲದಿಂದಮಾಡಿ

  • @ambujaambuja8616
    @ambujaambuja8616 Před 11 měsíci +1

    Rite alla rate anta heli

  • @allappapawadi6490
    @allappapawadi6490 Před 11 měsíci +4

    250grM Badawi 200gram goddammit total 450gr why 1.5 kg?

    • @pramilal2548
      @pramilal2548 Před 11 měsíci

      Sugar also

    • @noditilimhadikali
      @noditilimhadikali  Před 11 měsíci

      ಸಕ್ಕರೆ ಸೇರಿಸಿ sister 1.5 kg ಬರುತ್ತೆ ok thank you

    • @roopasudhir1212
      @roopasudhir1212 Před 11 měsíci

      Mam recipe super. Adre kannada swalpa sari illa. ' ಹ ' kaara mattu 'ಅ' kaara sari maadi. Adhu
      ಹಾರಿದ ಮೇಲೆ ಅಲ್ಲ ಆರಿದ ಮೇಲೆ. Arliks ಅಲ್ಲ horliks

    • @vasanthisc2422
      @vasanthisc2422 Před 11 měsíci +1

      ​@@roopasudhir1212😂

  • @induananth6984
    @induananth6984 Před 10 měsíci

    ಸಕ್ಕರೆ ಬದಲಿಗೆ ಕಲ್ಲು ಸಕ್ಕರೆ ಸೇರಿಸಿ ಮಾಡಬಹುದು ಅಲ್ವಾ

  • @nagarajkp2266
    @nagarajkp2266 Před 7 měsíci

    Very costly

  • @shailajapoojary5833
    @shailajapoojary5833 Před 11 měsíci

    Pudi maduvaga nir niragthe

    • @noditilimhadikali
      @noditilimhadikali  Před 11 měsíci

      ಖಂಡಿತ ಇಲ್ಲ ಸಿಸ್ಟರ್ ನೀವು ಮಿಕ್ಸಿ ಆನ್ ಮಾಡಿದಾಗ ಒಂದೇ ಸಲ ಗ್ರೈಂಡ್ ಮಾಡಬಾರದು ಆಫ್ ಮಾಡಿ ಆನ್ ಮಾಡಬೇಕು ಆಫ್ ಮಾಡಿ ಆನ್ ಮಾಡಬೇಕು ಹೀಗೆ ಗ್ರೈಂಡ್ ಮಾಡಿ ಮತ್ತು ಗೋಡಂಬಿ ಬಾದಾಮ್ ಅನ್ನು ಚೆನ್ನಾಗಿ ಬಿಸಿ ಹಾರಿಸಿ ಗ್ರೈಂಡ್ ಮಾಡಿ ok thank you

  • @pratimakulhalli6671
    @pratimakulhalli6671 Před 11 měsíci +1

    Milk powder ಹಾಕಿದ್ರೆ ಇನ್ನೂ ಚೆನ್ನಾಗಿರುತ್ತೆ

  • @nine._.tai.l4647
    @nine._.tai.l4647 Před 11 měsíci

    Baadami nanna shathru adu thinnodu beda nodidru bayi kaditha adanthe annisutthe ashtu bhaya huttiside.

    • @nandunandini2179
      @nandunandini2179 Před 11 měsíci

      Alurgy ansithe .nangu oil nli fry madedha kadlekayi beeja tindre immediate skin rashes haguthe

    • @noditilimhadikali
      @noditilimhadikali  Před 11 měsíci

      Ok thank you

  • @prakashhukkeri4336
    @prakashhukkeri4336 Před 2 měsíci

    Medam nimage kannad baruvadillave.😂

  • @nagashayanag5206
    @nagashayanag5206 Před 10 měsíci

    Bisi ‘Haarbeku’ mixie ge ‘aakbeku’ 🤣🤣🤣