ಯಕ್ಷಗಾನ ಕಲಾವಿದ 'ತೀರ್ಥಹಳ್ಳಿ ಗೋಪಾಲ್ ಆಚಾರ್ಯ'ರ ಮನೆ ಟೂರ್ | Thirthahalli Gopal Achar Home Tour | Heggadde

Sdílet
Vložit
  • čas přidán 10. 09. 2024
  • ಯಕ್ಷಗಾನ ಕಲಾವಿದ 'ತೀರ್ಥಹಳ್ಳಿ ಗೋಪಾಲ್ ಆಚಾರ್ಯ'ರ ಮನೆ ಟೂರ್... | Thirthahalli Gopal Achar Home Tour | Heggadde Studio
    #Thirthahalli_Gopal_Achar_Home_Tour #Heggadde_Studio #Thirthahalli_Gopal_Acharya #Thirthahalli_Gopal_Acharya_Yakshagana #Yakshagana_Interview #Yakshagana_Video #YakshaSandarshana
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Komentáře • 75

  • @HeggaddeStudio
    @HeggaddeStudio  Před rokem +3

    Please Subscribe #Heggadde_Studio

  • @sampath_b_krishna
    @sampath_b_krishna Před rokem +6

    ನಿಮ್ಮ ಯಕ್ಷಗಾನ ಕಲಾ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಮುಡಿಗೇರಲಿ ಎಂಬುದೇ ನನ್ನ ಮಹದಾಸೆ

  • @vasanthakotyan6024
    @vasanthakotyan6024 Před rokem +5

    ನನಗೆ ಇನ್ನೂ ಅನೇಕ ವರ್ಷಗಳ ಕಾಲ ಪೆಡೊ೯ರೂ ಮೇಳದಲ್ಲಿ ಇರ್ಬೇಕು ಇತ್ತು ಇವರು. ಅನಿಸುತ್ತದೆ. ನನಗೆ ಇವರ ಹಾಗೂ ನೀಲ್ಕೂಡ್ ಅವರ ಜೋಡಿ ನೋಡ್ಲಿಕೆ ತುಂಬಾ ಇಷ್ಟ. ಇವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯಕ್ಷ ಪಯಣ ಮಾಡಲಿ 🙏

  • @nagarajnaik9802
    @nagarajnaik9802 Před rokem +9

    ನನ್ನ ನೆಚ್ಚಿನ ಕಲಾವಿದ ಗೋಪಾಲಣ್ಣ 💖💖💖

  • @rajeshpoojaryrajeshpoojary2935

    ತುಂಬಾ ಒಳ್ಳೆಯ ಹೃದಯವಂತ ಮನುಷ್ಯ ನಾನು ಇವರ ಮನೆಗೆ ತುಂಬಾ ಸಾರಿ ಹೋಗಿದ್ದೇನೆ

  • @shashwathshetty7027
    @shashwathshetty7027 Před rokem +6

    Most waited interview 😍❤❤❤
    ತೀರ್ಥಳ್ಳಿ ಗೋಪಾಲ ಆಚಾರ್ಯ ❤🔥🔥🔥🔥

  • @laxminarayanabhat2369
    @laxminarayanabhat2369 Před rokem +1

    ನಾನು ಮೂಲತಃ ತೆಂಕಿನ ಅಭಿಮಾನಿ .. ಬಡಗಿನಲ್ಲಿ ಮೆಚ್ಚುವ ಕೆಲವು ಕಲಾವಿದರಲ್ಲಿ ಇವರು ಅಗ್ರಗಣ್ಯರು .. ಅದ್ಭುತ ಕಲಾವಿದ 👏👏

  • @Bhatamith
    @Bhatamith Před rokem +6

    He is one of the great great yakshagaana artist of our proud❤🎉

  • @multitalent3952
    @multitalent3952 Před rokem +1

    Super ಇವರ ಸುಂದರ ಮುದ್ದಾದ ವೇಷ, ಸವಿಯಾದ ಮಾತು ಕೇಳಲು ಇಷ್ಟ ರಂಗಸ್ಥಳದಲ್ಲಿ

  • @honnavallishekar9459
    @honnavallishekar9459 Před 6 měsíci

    Tumba chendagede Thanks to thirthahalli

  • @venki206
    @venki206 Před rokem +3

    ಇಂಥ ಹೆಮ್ಮೆಯ ಕಲಾವಿದರು ನಮ್ಮ ಬೈಂದೂರಿನ ಭಾಗದಲ್ಲಿದ್ದಾರೆ ಎಂದರೆ ಹೆಮ್ಮೆಯ ವಿಷಯ

  • @raghavendraacharachar1517

    ನೀವು ನಮ್ಮ ಹೆಮ್ಮೆ ... ಜೈ ಯಕ್ಷಗಾನಂ ಗೆಲ್ಗೆ .!🎉🎉🎉🎉

  • @prasadbhat7879
    @prasadbhat7879 Před rokem +2

    Waiting this veiod sir thank you sir nice all your program

  • @shrimathiuday
    @shrimathiuday Před 4 měsíci

    ಸೂಪರ್ ಸರ್

  • @savitanayak3177
    @savitanayak3177 Před rokem +2

    Wonderful 👌👌 waiting for his interview 👍

  • @girvanihegde1515
    @girvanihegde1515 Před rokem

    ಬಹಳಸುಂದರವಾಗಿದೆಮನೆಒಳ್ಳೆಯಕಲಾವಿದರು

  • @pavithranayak6857
    @pavithranayak6857 Před rokem

    My Fvrt Yakshagana artist ❤

  • @user-yc6gm5uy4t
    @user-yc6gm5uy4t Před 22 dny

    Wow ❤😍😍🥰👏👏👏👏👌👌

  • @prashanthacharya4585
    @prashanthacharya4585 Před rokem

    ನನ್ನ ನೆಚ್ಚಿನ ಕಲಾವಿದರು.
    ನಮ್ಮ ಗೋಪಾಲಣ್ಣ
    ನಮ್ಮ ಹೆಮ್ಮೆ ❤️

  • @bhagyaacharyakc2148
    @bhagyaacharyakc2148 Před rokem +2

    Most awaited video

  • @nagarathnaachar7778
    @nagarathnaachar7778 Před rokem

    Very beautiful house having full of yakshagana momentos.very 👍

  • @gopaludupa3568
    @gopaludupa3568 Před rokem

    Great yakshagana kalavidaru 😊🎉❤

  • @narayanshetty7490
    @narayanshetty7490 Před rokem

    Thank you heggadde studio

  • @sumangalanayak7960
    @sumangalanayak7960 Před 4 měsíci

    Super actor

  • @yakshaganam5780
    @yakshaganam5780 Před rokem +3

    👌👌🥰

  • @shankarshetty1251
    @shankarshetty1251 Před rokem +3

    ಇವರ ಅಭಿನಯ ಅದ್ಬುತ

  • @Pradeep_Mudur
    @Pradeep_Mudur Před rokem +2

    😍

  • @ursu223
    @ursu223 Před rokem

    Superb, Eagarly waiting,

  • @gajanannayak5938
    @gajanannayak5938 Před rokem +2

    Super actor ankola

  • @kalavibhrama
    @kalavibhrama Před rokem +1

    ಶ್ರೇಷ್ಠ ಕಲಾವಿದರು.... ಶಂಕರ ಹೆಗಡೆಯವರ ಸಂದರ್ಶನ ಮಾಡಿ....

  • @GaneshGanesh-gx3ul
    @GaneshGanesh-gx3ul Před rokem +1

    Sir naanu gopal acharya fan, haage irbail annand shetty fan kuda howdu. Annand shettra home Tour maadilla niu, interview maatra maadidri. Home tour maadi plz sir

  • @ganeshacharganesh5752

    ಸೂಪರ್

  • @rahulzispro9491
    @rahulzispro9491 Před rokem

    ನಮ್ಮ ಹೆಮ್ಮೆಯ ಕಲಾವಿದರು 🎉🎉🎉

  • @manichintu3367
    @manichintu3367 Před rokem

  • @sharada4300
    @sharada4300 Před rokem

    👌👌👌

  • @shyamshetty7418
    @shyamshetty7418 Před rokem +1

    👍🏼👍🏼👍🏼

  • @hemaprashanth297
    @hemaprashanth297 Před rokem

    ಸೂಪರ್ 😍

  • @manjunathnemmar
    @manjunathnemmar Před rokem

    Gopalanna na Sandharshana madiddakke Dhanyavadagalu, Avaru badige maneyalli eruvaga avara manege hogidde, sumaaru 30 varshad hinde, Manjunath Acharya Nemmar Sringeri

  • @prakashbsagar5613
    @prakashbsagar5613 Před rokem

    🙏🏻🙏🏻🙏🏻

  • @sharathks100
    @sharathks100 Před rokem

    Ivra vesha super❤

  • @RamPrasad-bo5rb
    @RamPrasad-bo5rb Před rokem

    Nanna tumba achhumechhina kalavidaru

  • @makeupforyou8716
    @makeupforyou8716 Před rokem

    Super

  • @sachin6571
    @sachin6571 Před 9 měsíci

    Sir gurujaj poojary waite lifter na interview madi sir vandse avru

  • @shettydivakara1353
    @shettydivakara1353 Před rokem

    ನನ್ನ ರಂಗದ ರಾಜ ❤️

  • @narayanshetty7490
    @narayanshetty7490 Před rokem

    My favourite actor

  • @raghuramnp5525
    @raghuramnp5525 Před rokem

    🙏🙏🙏🙏🙏

  • @kavyagowdakavya6446
    @kavyagowdakavya6446 Před rokem

    Nammara kalavidaru 😍

  • @raghavendrashettigar818
    @raghavendrashettigar818 Před rokem +1

    🙏🙏🙏🙏🙏🙏🙏🌹🌹🌹🌹🌹🌹🌹🌹

  • @vishnuprasadvishnuprasad9631

    👌🏼👌🏼🙏

  • @manichintu3367
    @manichintu3367 Před rokem +1

    ರಮೇಶ್ ಭಂಡಾರಿಯವರ ಸಂದರ್ಶನ ಮಾಡಿ

  • @venki206
    @venki206 Před rokem +1

    ಹಾಗೆ ಉಪ್ಪುಂದ ನಾಗೇಂದ್ರ ದೇವಾಡಿಗರನ್ನು ಸಂದರ್ಶನ ಮಾಡಿ ಅವರು yaxhagana ಕಲಾವಿದರು

  • @manjunathkoojalli3714

    Nanu nimma abhimani sir Nim Kunitavannu chikka vayasinindalu nodi nanu kalitiddene sir nimma navilu natyavannu nodi nimma abhimani agiddege sir🙏

  • @srpk_sandeshpoojary
    @srpk_sandeshpoojary Před rokem

    😍😍🥰🥰

  • @pavithrat4728
    @pavithrat4728 Před rokem

    Sudhir upoor sir interview madi please

  • @chetanamin3888
    @chetanamin3888 Před rokem +1

    ರಂಗಸ್ಥಳದ ಮಿಂಚು

  • @ಸ್ಪರ್ಧಾಇತಿಹಾಸ

    Next video haki sir pls

  • @sampath_b_krishna
    @sampath_b_krishna Před rokem

    ಯಕ್ಷಗಾನ ಕಲಾವಿದ ಮೊಹಮ್ಮದ್ ಗೌಸು ಕಾವ್ರಾಡಿಯವರ ಸಂದರ್ಶನ ಮಾಡಿ ಪ್ಲೀಸ್ 🙏🏻

    • @Narsimha444
      @Narsimha444 Před rokem +1

      ಹೌದು...ತುಂಬಾ ಚೆನ್ನಾಗಿ ಮಾತಾಡುತ್ತಾರೆ ಮತ್ತು ಯಕ್ಷಗಾನದ ಬಗ್ಗೆ ಅವರ ಒಲವು ,ಸರಳತೆ ಎಲ್ಲಾ ಖುಷಿಯಾಗುತ್ತದೆ...ಸಂದೀಪ್ ಸರ್ ಮಹಮದ್ ಗೌಸ್ ಕಾವ್ರಾಡಿಯವರ interview ಮಾಡಿ please

  • @pokemonmysteryofcard1445

    sir please contact karni mane ganpati bhat house mane and Shankar Hegde they are best actor

  • @perdoorkusumakar8485
    @perdoorkusumakar8485 Před rokem

    Perdoor mela haagoo nimma yakshagaana payanakkoo avinaabhaava sambhanda ide

  • @prathappoojary2956
    @prathappoojary2956 Před rokem

    Nanu avr maneg hogidde.

  • @sukumarppc
    @sukumarppc Před rokem

    Nange ivarendre thumba ista

  • @knnagesh7891
    @knnagesh7891 Před rokem

    Tirthahalli gopla Acharya Avara vesha modalu Nodiddu shaithilya

  • @vinayak556
    @vinayak556 Před rokem +1

    Evara maga yen madta erodu?

  • @chappiokchapiok7949
    @chappiokchapiok7949 Před rokem

    Sarapady Ashok shetty yavaradu video madi

  • @harishpoojary7988
    @harishpoojary7988 Před rokem +1

    ❤️❤️❤️

  • @kavyagowdakavya6446
    @kavyagowdakavya6446 Před rokem

    🙏🏻🙏🏻

  • @sharaths6582
    @sharaths6582 Před rokem

    Super

  • @pavithrat4728
    @pavithrat4728 Před rokem

    Super

  • @ramesh.hkrameshhk9145

    ❤❤❤❤