Brahmamokate song | Kannada version | Vaikunta ekadashi | ಬ್ರಹ್ಮವೊಂದೇ

Sdílet
Vložit
  • čas přidán 21. 12. 2023
  • Brahmamokate Kannada version | Brahma onde | Vaikunta ekadashi special.
    This is a very unique kannada version of the popular Annamacharya Krithi "Brahmam Okkate para", in Telugu presented by Vishwesh Bhat and team, translated to kannada by Raksha Mahendra.
    ‪@rakshamahendra‬
    Wishing you all a very happy Vaikunta Ekadashi. Hope you will enjoy, like and share the video.
    #Raga #Brahmamokate #vaikuntaekadasi2023 #vishweshbhat #Rakshamahendra #Ragavideos #Ragamusic #Brahmavonde
    Vocals and editing - Vishwesh Bhat
    Veena - Dr Ashwini Bhat
    Keyboard - Sushruth Kanathur
    Rythms, Mix and Mastering - Sai Vamshi
    Camera - Kiran Sathyanarayana
    Special Thanks to Smt Bhagyalakshmi Murali & Adithya Murali, Arekere,
    Sri H.K.Lakshmi Narasimha Murthy bhattachar, Hulimavu, Pavan Kumar.
    ಬ್ರಹ್ಮವೊಂದೇ
    ಕೃತಿ - ಬ್ರಹ್ಮಮ್ಮೊಕ್ಕಟೇ
    ರಾಗ - ಬೌಳಿ (ಮಾಯಾಮಾಳವಗೌಳ ಜನ್ಯ)
    ರಚನೆ - ಅನ್ನಮಾಚಾರ್ಯರು
    ಅಂಕಿತ - ವೆಂಕಟೇಶ್ವರ
    ಕನ್ನಡ ಭಾವಾನುವಾದ - ರಕ್ಷಾ ಮಹೇಂದ್ರ
    ಸರ್ವಂ ಬ್ರಹ್ಮಮಯಂ, ಅಹಂ ಬ್ರಹ್ಮಾಸ್ಮಿ... ಎನ್ನುವ ಅದ್ವೈತ ಸಿದ್ಧಾಂತದ ಪ್ರತಿಪಾದನೆಯು ಈ ಕೃತಿಯಲ್ಲಿ ಕಾಣಸಿಗುವ ಅಂಶ. ಎಲ್ಲರಲ್ಲೂ ಬ್ರಹ್ಮವೊಂದನ್ನೇ ಕಾಣುವ ಆಚಾರ್ಯರ ಈ ಕೃತಿ ಬಹುಜನಪ್ರಿಯ
    ಬ್ರಹ್ಮವೊಂದೇ .... ಪರಬ್ರಹ್ಮವೊಂದೇ...... ||ಪಲ್ಲವಿ||
    ಜಗದಲಿ ಮೇಲುಕೀಳೆನ್ನುವುದೇ ಇಲ್ಲ...
    ಎಲ್ಲರಿಗೂ ಶ್ರೀಹರಿಯೇ ಅಂತರಾತ್ಮ (2)
    ಇಲ್ಲಿರುವ ಜಂತುಕುಲಗಳೆಲ್ಲಾ ಒಂದೇ...
    ಎಲ್ಲರಿಗೂ ಶ್ರೀಹರಿಯೇ ಅಂತರಾತ್ಮ (3)
    ಸಿರಿವಂತ ರಾಜನು ನಿದ್ರಿಸುವ ನಿದ್ರೆಯು ಒಂದೇ
    ಅಂತೆಯೇ ಸೇವಕನ ನಿದ್ರೆಯ ಒಂದೇ...
    ಉತ್ಕೃಷ್ಟ ಬ್ರಾಹ್ಮಣನು ಮೆಟ್ಟೊ ಭೂಮಿಯೊಂದೇ...
    ಚಂಡಾಲನಾದರೇನು ಅವಗೂ ಬುವಿಯೊಂದೇ(3)
    ಬಲಶಾಲಿ ಆನೆಯನು ಸುಡುವ ಬಿಸಿಲು ಒಂದೇ
    ಬಡಪಾಯಿ ಶ್ವಾನವನು ಸುಡುವ ಬಿಸಿಲು ಒಂದೇ
    ಕಡು ಪುಣ್ಯ ಪಾಪಕರ್ಮಗಳನ್ನೂ ಸರಿದೂಗೋ
    ಪವಿತ್ರ ವೆಂಕಟೇಶ್ವರ ನಾಮವೊಂದೇ... (3)
    Please like, subscribe to our channel and leave your comments to encourage our efforts! Also, keep watching this space for many more such unique Ragas and creative presentation from our humble musical family. Thank you.
    30 songs in Raag Malkauns
    • Best of Malkauns Medle...
    54 songs in Raag Yaman
    • Best of Raag Yaman med...
    Ganesha songs in Raga Hamsadhwani
    • Raga Hamsadhwani | Gan...
    Mother's day special with 25 songs in 7 languages
    • Amma | 25 songs on Mot...
    Naatu Naatu explanation
    • Naatu Naatu wins OSCAR...
    30 songs in Raga Chakravaka / Ahir Bhairav
    • Best of Ahir Bhairav m...
    Raag Puriya Dhanshri
    • Puriya Dhanashri based...
    Raga Shankara Bharana - major notes - part 1
    • Happy Raga | Shankarab...
    Raga Shankarabharana - Part 2
    • Raga Shankarabharanam ...
    25 Ragas
    • 25 Ragas in a day | mu...
    Raag Darbari Kanada
    • Dil, Dard & Darbari Ka...

Komentáře • 188

  • @vanishri2

    Got goosebumps..my fav song. Hearing kannada version for the first time which helped me to know the beautiful meaning of lyrics. Apt song for vaikunta ekadashi. Thanks for the beautiful song . ❤

  • @jyothimjs1198

    Wow ! 👍👌👏👏👏👏👏🙏

  • @mnsubramanya3827

    ಮೂಲ ರಾಗವನ್ನು ಇಟ್ಟುಕೊಂಡು ಸಾಹಿತ್ಯ ಕ್ಕೆ ಚ್ಯುತಿ ಬಾರದಂತೆ ಕನ್ನಡಕ್ಕೆ ಭಾಷಾಂತರಿಸಿ ಅದ್ಭುತವಾಗಿ ಹಾಡಿದ್ದೀರಿ.

  • @chandrasindogi

    ಅದ್ಭುತವಾದ ಗಾನಸುಧೆ ಗೆಳೆಯ ವಿಶ್ವೇಶ್ 🙏🙏🙏💐💐💐..., ಭಕ್ತಿಪರವಾದ ಸಂಗೀತ ಪ್ರದರ್ಶನ ನಿನ್ನ ಮತ್ತು ತಂಡದಿಂದ......ನಿನ್ನ ಅಪಾರವಾದ ಸಂಗೀತ ಜ್ಞಾನ, ಪ್ರತಿಭೆ ನಿನ್ನ ಗೆಲುವಿನ ಮೆಟ್ಟಿಲುಗಳಾಗಲಿ.. ..ಈ ವಿಶೇಷವಾದ ವೈಕುಂಠ ಏಕಾದಶಿ ಯ ದಿನಕ್ಕೆ ಈ ಭಕ್ತಿಸುಧೆ ಯ ಸುಮಧುರ ಕಂಠದಿಂದ ಮೂಡಿಬಂದ ಗಾಯನ ಕೊಡುಗೆ ಆಲಿಸಿ ಪಾವನವಾಯಿತು..ಹರ್ಷೋಲ್ಲಾಸವೆನಿಸಿತು...ಮನದಣಿಸಿತು ಕಣೋ.......ನಿನಗೆ ಈ ಸಂಗೀತ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ....ಇನ್ನು ಹೆಚ್ಚೆಚ್ಚು ಇಂತಹ ಹಾಡುಗಳು ಹೊರ ಹೊಮ್ಮುತ್ತಿರಲಿ....ಅದರ ಸದುಪಯೋಗ ಮಾಡಿಕೊಳ್ಳುವ ಭಾಗ್ಯ ನಮ್ಮದಾಗಬೇಕಷ್ಟೆ...ನಾನಂತೂ ನಿನ್ನ ಸಂಗೀತಭಿಮಾನಿ ಯಾಗಿದ್ದೇನೆ🎉🎉🎉🎉🎉

  • @meenaram8055

    Beautiful song from sir ,madam and team on this blessed Ekadasi .👌🙏🙏

  • @dwarakanathasharma5491

    Very pleasant to hear the kannada version of BRAHMA VOKATE.THIS is a feast to the ears and wonderful to see your team and the Temple in the background.Ideal devotional song for the great day. A very memorable effort by you and Madam inspite of your bussy schedule.

  • @vijayajoshi6541

    Athiadbuthavada Kannada translation Bhattare ❤🙏💜. Amazing singing along with your talented wife and artist . Excellent 👏.

  • @meghajogithaya

    🙏 🙏 🙏

  • @vijayakumarbiligi4925

    ಶ್ರೀ ನಾರದ ವಂದ್ಯ ವಿಠಲ

  • @anilkumarkondebettu2095

    This is the first Kannada version I have ever heard. Thank you for giving us this music delight. So beautifully rendered.

  • @usharaninarayanavanam6417

    Congratulations 👏 an awesome translation song of Shri Annamacharya sung in Kannada by Viswesh Bhat and team. Really an outstanding performance of divine song and a priceless jewel to Lord Shri Venkateswara on the eve of Vaikunta Ekadashi.Hope tomorrow in all our houses along with Suprabhat your song will be presented🎉

  • @anjankumarhemmige5685

    Telugu song nicely translated to Kannada!

  • @kanchanakrishnan6215

    A Very different vibration in this composition. Very divine rendition Sir.

  • @gayathrirao8281

    ತುಂಬಾ ಚೆನ್ನಾಗಿದೆ,ಅನುವಾದ ಮಾಡಿದ್ದಾರೆ, ಹಾಡಿದ್ದು, ಧನ್ಯವಾದಗಳು, ಸರ್.

  • @konchadysabithashenoy5340

    ಅತಿ ಸುಂದರ. ಭಜನೆಯ ಕನ್ನಡ ಸಾಹಿತ್ಯ ಪ್ರಕಟಿಸಿದುದಕ್ಕೆ ಧನ್ಯವಾದಗಳು.

  • @umahk1553

    ತುಂಬಾ ಅದ್ಭುತ ವಾಗಿ ಮೂಡಿ ಬಂದಿದೆ, translation ಕೂಡ ಆಗಿರೋದರಿಂದ ನಮ್ಮ ಕನ್ನಡದವರಿಗೆ ಕೇಳಲು ಅರ್ಥವಾತ್ತಾಗಿ ಖುಷಿ ಆಗುತ್ತೆ.

  • @krishnabanavar7704

    So divine! Hari om🙏🙏

  • @pallavidesai3739

    Beautiful and divine rendition! 🙏🙏

  • @gravina1988

    Excellent. Thank you to the whole team.