Please ನಿಮ್ಮ ಮಕ್ಕಳಿಗೆ PUB G ಆಡಬೇಡಿ ಅನ್ನಿ 😭😭

Sdílet
Vložit
  • čas přidán 5. 09. 2024
  • Ban PUB G #kannada #janasnehi_yogesh #amma #amma #love

Komentáře • 935

  • @janasnehiyogesh
    @janasnehiyogesh  Před rokem +136

    Please subscribe this channel not for me for this people 😢
    ನಮ್ಮ ಕೆಲಸ ಇಷ್ಟವಾದಲ್ಲಿ ದಯವಿಟ್ಟು ಚಾನೆಲ್ subscribe ಮಾಡಿ

    • @hhhay6871
      @hhhay6871 Před rokem

      God bless you🙏🙏

    • @giasayathat9232
      @giasayathat9232 Před rokem +2

      M from Mumbai
      Ouno Yaru antha Gothilla
      En hagidhu Gothilla
      But
      Adhenu pubg dhu helidhu
      Nimge thale serilwa
      Sullu helkondo huh
      Idharali serious Yaru Illa
      Ellru nagtha idhare
      Idhena video madbittu upload madadha
      But
      Respect kodi ounige

    • @mohithgowda5396
      @mohithgowda5396 Před rokem +1

      Elladakke pubg ne karana alla ok...

    • @mohithgowda5396
      @mohithgowda5396 Před rokem

      Subscriber jasthiyaglu en bekadru madthira...

    • @maneeshrgowda4986
      @maneeshrgowda4986 Před rokem

      Badavrge help madtini anta hesru helkandi comedy madta idyala guru obba mental petient mele ninu asht Jana serkondii avnige inuu uchuu idusta idira neemge views fame money beku anta amayaka rana use madkandi amele build up nav holedmadta idivii antaa thuu en Jana guru obruge adkandree devru ond ala ond reethi li namige aduna return kote kodtanee 😌🤬🤬

  • @sammedupadhye2320
    @sammedupadhye2320 Před rokem +305

    ಬಡ ಜನರ ಬದುಕಿನ ಆಶಾ ಕಿರಣ ನೀವೂ sir ಆ ದೇವರು ನಿಮಗೆ ಚೆನ್ನಾಗಿ ಇಟ್ಟಿರಲ್ಲಿ .sir.. 🙏🙏🙏🙏🙏💕

  • @guruxbro4108
    @guruxbro4108 Před rokem +99

    ನಾನು ಕೂಡ PUBG ಅಡ್ತಿನಿ
    Sir Limit ಇರ್ಬೇಕು ಅಷ್ಟೇ ಅತಿ ಆಡಬಾರದು 🥰🤏

    • @itsmemanu847
      @itsmemanu847 Před rokem +2

      Yes bro ur Right 👍🏻

    • @krishbhandari583
      @krishbhandari583 Před rokem +5

      Pubg bittu bere yavdu game sigalla guru play store alli pubg endane huch hifiyatta antha doubt 😂

    • @Kohli_1817
      @Kohli_1817 Před rokem +2

      Yes ur right 👍🏻😘🥰❤️

    • @kingofshor
      @kingofshor Před rokem

      S u r correct 💯

  • @narayanagosada8757
    @narayanagosada8757 Před rokem +43

    ಹುಡುಗನ್ನ ಕಂಡುಹಿಡಿದು ನಿಮ್ಮಲ್ಲಿಗೆ ಕರೆದು ತಂದ ಆ ಮಹಾ ಮನುಷ್ಯನಿಗೆ ಕೂಡಾ ನಮನಗಳು

  • @xrlooter6135
    @xrlooter6135 Před rokem +96

    ಒಟ್ನಲ್ಲಿ ಒಬ್ಬ ಮನುಷ್ಯ ಎನ್ ಆದ್ರೂ pubg ನೇ ಕಾರಣ ಅಂತ ಅಂಕೋಲಿ.. Pubg ಇಂದ ನೇ ಹಾಳ್ ಆಗೋದು ಅಂತ ನೀವ್ ಎನ್ ಅನ್ಕೋತೀರಾ... ಆದ್ರೆ ಕೆಲ ಒಬ್ರು pubg ಇಂದ ನೇ ಲೈಫ್ ನಡಸ್ತಾರೆ ಗೊತ್ತ 🔥💫

    • @Rcbianforever655
      @Rcbianforever655 Před rokem

      Ss

    • @hassangowdru777
      @hassangowdru777 Před rokem +11

      ಇಲ್ಲ ಗುರು ನನ್ 4 ವರ್ಷ ದಿಂದ PUBG ಆಡ್ತಾ ಇದೀನಿ ನಾನು ಇದೇ ತರ ರಸ್ತೆ ಅಲ್ಲಿ ಇದೀನಿ ಇವಾಗ ನಾನು ಹುಚ್ಚಾ ಆಗಿದಿನಿ ಇವ್ನ್ ತರ 😂😂😂
      ಏನ್ ಗುರು ಯಾರ್ ಏನಕ್ಕೆ ಹುಚ್ಚಾ ಆದ್ರೂ ಅವ್ರಗ್ ಬಂದಿದ್ ಯೋಚ್ನೆ ಅಲ್ಲಿ ತಪ್ಪು ಅಂತಾರೆ.
      ನಾವು ಅದಲ್ವ ನನ್ ಫ್ರೆಂಡ್ಸ್ ಕೂಡ ಆಡ್ತಾರೆ 4 ವರ್ಷದಿಂದ ಆಡ್ತಾ ಇದೀವಿ ಬೇಡ ಅಂದ್ರೆ ಅದಲ್ಲ ಅಷ್ಟೇ ಅದ್ರಿಂದ ನಮಗೆ ಏನು ಅಷ್ಟೊಂದ್ ತೊಂದ್ರೆ ಇಲ್ಲ ಅಪ ಇವರರೆಲ್ಲ ಯಾರೂ ಅಂತ ಗೊತ್ತಿಲ್ಲ ಗುರು. 😂😂😂

    • @qrkomban7070
      @qrkomban7070 Před rokem +2

      Correct guru

    • @mahadattamahadatta2134
      @mahadattamahadatta2134 Před rokem +2

      ​@@hassangowdru777 9

    • @poojasalian07
      @poojasalian07 Před rokem +4

      These guys won't understand about the game until they play.. v r not addicted .. just playing for timepass... Understand

  • @napamvs
    @napamvs Před rokem +107

    Pubg is not the problem.
    It's their addiction to it is problem.
    There are many people who made their career through games.
    Using it the right way is the only solution and option to avoid these circumstances.

  • @pavanachar2061
    @pavanachar2061 Před rokem +69

    ಗುರು ದೇವರು ಯಾವತ್ತೂ ಈಗೆ ನಗು ನಗುತಾ ಇರಬೇಕು ...❤️🙏

  • @studyzone9753
    @studyzone9753 Před rokem +65

    ಮಕ್ಳು ಸೂಸೈಡ್ ಮಾಡ್ಕೊಂಡ್ರೆ PUBG ಕಾರಣ.
    ಮಕ್ಳು ಹೊಡದಡಕೊಂಡ್ರೆ PUBG ಕಾರಣ.
    ಮಕ್ಳು ಹುಚ್ಚಾ ಆದ್ರೆ, ಕೊಲೆ ಮಾಡಿದರೆ PUBG ಕಾರಣ.
    🤣🤣🤣🤣

    • @yuvayogeshofficial3832
      @yuvayogeshofficial3832 Před rokem +7

      What a joke bro 😂😂🤣

    • @thegolddevilyt7078
      @thegolddevilyt7078 Před rokem +6

      Alva bro navu adthivi nav enakke aaa thara agilla bro 😁😁😁

    • @studyzone9753
      @studyzone9753 Před rokem +8

      @@thegolddevilyt7078 ಹೌದು ಬ್ರೋ ನಾವು 2-3 years ದಿಂದ ಅಡ್ತಿದಿವಿ ನಮಗೇನೂ ಆಗಿಲ್ಲ...😄

    • @godllovez5623
      @godllovez5623 Před rokem +2

      Hu guru naavu aadta sumaru start aagid kinda aadtaidivi namge yaake ange aagilla

    • @akash_marathe_5889
      @akash_marathe_5889 Před rokem +3

      @@thegolddevilyt7078 nangu ade Dout bro 🤣 naanu daily pubg adtini naan yaak innu huccha anta

  • @mahadevchari3599
    @mahadevchari3599 Před rokem +21

    ದೇವರು ನಿಮಗೆ ಚನ್ನಾಗಿ ಇಡ್ಲಿ ಅಣ್ಣ 👌👌😍💐

    • @explaintime2490
      @explaintime2490 Před rokem

      Nimage Chenniagi idli alla .😀 Nimmannu chennagi anta

  • @sagarsunny5944
    @sagarsunny5944 Před rokem +70

    Sumne yak elladku pubg yethkond barthira.. if someone can get mad by just a game avr already mentally unstable & weak idare antha artha and another things pubg name heli description hakidira even there is no evidence of it .
    All the above you are doing great work 👏👏

  • @chandrakala1098
    @chandrakala1098 Před rokem +22

    ಅಣ್ಣಾ ನೀವು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ.. ನಿಮ್ಮ ಜನ ಸ್ನೇಹಿ address ದಯಮಾಡಿ ಪೂರ್ತಿ ಯಾಗಿ ಹಾಕಿ.. ನಮ್ಮ ಕೈ ಯಲ್ಲಿ ಆದ ಸೇವೆ madthene

  • @shivagangaks9721
    @shivagangaks9721 Před 6 měsíci +2

    ಆ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸದಾ ಜನರ ಸೇವೆ ನಿರಂತರ ವಾಗಿರಲಿ ನಿಮಗೆ ಕೋಟಿ ಕೋಟಿ ನಮನಗಳು ಸರ್ ಈಗಿನ ಕಾಲದಲ್ಲಿ ತಂದೆ ತಾಯಿನ ಮಕ್ಕಳು . ಸಹ ನೋಡಿಕೊಳ್ಳುವುದಿಲ್ಲ ಅಂಥದರಲ್ಲಿ ನೀವು ಎಲ್ಲರಿಗೂ ಸೇವೆಯನ್ನು ಮಾಡುತ್ತಿದ್ದೀರಾ ನೀವು ಮಾಡುತ್ತಿದ್ದೀರಾ ನಿಮಗೆ ಕೋಟಿ ಕೋಟಿ ನಮನಗಳು

  • @supriyajamadar8859
    @supriyajamadar8859 Před rokem +86

    ನೀವು ಮಾಡತಿರೋ ಇ ಕಾರ್ಯ ಯಾವಾಗಲು ಯಶಶ್ವಿ ಯಾಗಲಿ ಸರ್ ❤❤

  • @manjunathgowda7432
    @manjunathgowda7432 Před rokem +15

    ನನ್ನ ಪ್ರೀತಿಯ ಯೋಗೇಶ್ ದೇವರೇ ಈ ನಿಮ್ಮ ಕೆಲಸವನ್ನು ನೋಡ್ತಾ ಇದ್ರೆ ನಾವು ಏನುಕ್ಕು ಪ್ರಯೋಜನ ಇಲ್ಲ ಅಂತ ಅನಿಸ್ತಾ ಇದೆ

  • @roopSD1916
    @roopSD1916 Před rokem +49

    ನಿಮ್ಮ ಈ ವಿಡಿಯೋ ನಾ ನಮ್ಮ ಸ್ಕೂಲ್ ಮಕ್ಕಳಿಗೆ share ಮಾಡಿದ್ದೀನಿ.... ಈ ವಿಡಿಯೋದಿಂದ ಅವರಿಗೂ ಗೊತ್ತಾಗಲಿ ಅಂತಾ..ತುಂಬಾ ಧನ್ಯವಾದಗಳು ಸರ್ 🙏

  • @narayanagosada8757
    @narayanagosada8757 Před rokem +4

    ಸರ್ ನಿಮ್ಮ ಸೇವಾ ಭಾವನೆಗೆ ಕೋಟಿ ನಮನಗಳು , Great work
    ಆದರೂ ಕೂಡಾ ವಿವಿಧ ವಸ್ತುಗಳನ್ನು ಹುಡುಗನ ಕೈಯಿಂದ ತೆಗೆವಾಗ ಹಾಸ್ಯಾಸ್ಪದ ವಾಗಿ ಹೇಳುವಾಗ ಏನೋ ಒಂದು ತರಾ ವೇದನೆ ಸರ್ ,

  • @extinrideryt70
    @extinrideryt70 Před rokem +9

    Pubg adabedi bgmi adi😂

  • @bhavanimadhu6629
    @bhavanimadhu6629 Před rokem +14

    ಒಳ್ಳೆ ಕೆಲಸ ಮಾಡ್ತಾ ಇದಿರಾ ಸರ್ ತುಂಬಾ ಧನ್ಯವಾದಗಳು 💐💐💐💐💐

  • @tonyyt184
    @tonyyt184 Před rokem +7

    Alla bro avnu ninge helidana nanu pubg adi ethara agidini antha en bro evella 😂😂

  • @KID_8TEEN
    @KID_8TEEN Před rokem +9

    Bro papa hudugru lovers ilde eno pubg adkond enjoy madthare yak bro Avra budakke benki idthira
    AND THIS IS SKRIPT

  • @UdayaSB286
    @UdayaSB286 Před rokem +18

    ಅಣ್ಣ ತುಂಬಾ ಒಳ್ಳೆ ಕೆಲಸ ಇದು ಇದೆ ರೀತಿ ತುಂಬಾ ಜನರು ಇದಾರೆ 🙏. ಅವರೆಲ್ಲರಿಗೂ ಬೇಗ ಅರಾಮ ಆಗ್ಲಿ

  • @CKMHUDGA69
    @CKMHUDGA69 Před rokem +7

    Avn manasika rohi agirodribda avnige help madbeke horathu avamana madadalla lovede 😆

  • @kavya...9784.
    @kavya...9784. Před rokem +9

    ನಿಮ್ಮ ಆಶ್ರಮದಲ್ಲಿರುವ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮಾಡಿದರೆ ಇನ್ನೂ ಚೆನ್ನಾಗಿರುತ್ತೆ ಸರ್

    • @ashmaganeshrao8908
      @ashmaganeshrao8908 Před rokem +6

      Yaru hana kodtare sir hottege hakode papa kasta adru avaru .estella madi uttada vyavaste madtaralla great

    • @kavya...9784.
      @kavya...9784. Před rokem

      @@ashmaganeshrao8908 ಅನ್ನ ಕೊಟ್ಟು ಶಿಕ್ಷಣ ವ್ಯವಸ್ಥೆ ಮಾಡೋದು ತುಂಬಾನೇ ಕಷ್ಟ ಗೊತ್ತು ಅವರಿಗೆ ಪ್ರತ್ಯೇಕ ಶಾಲೆ ತೆರೆಯೊದು ಏನ್ ಬೇಕಾಗಿಲ್ಲ ಈಗ ಅವರ ಆಶ್ರಮದಲ್ಲಿ ಯಾರಾದರೂ ವಿದ್ಯಾವಂತರು ಇದ್ದರೆ ಆ ಮಕ್ಕಳಿಗೆ ಅಕ್ಷರ ಜ್ಞಾನ ಆದರೂ ಕೊಡಬಹುದಲ್ವ ಸರ್ ಇಲ್ಲ ಅಂದ್ರೆ ಇಲ್ಲ ಅಂದ್ರೆ ಆಶ್ರಮದಲ್ಲಿ ಒಂದು ಕೊಠಡಿಯನ್ನು ಶಿಕ್ಷಣ ವ್ಯವಸ್ಥೆ ಗೆ ಮೀಸಲಿಟ್ಟ ಜನಸ್ನೇಹಿ ಯೋಗೆಶ್ ಸರ್ ಅಂತಹ ಗುಣವುಳ್ಳ ವಿದ್ಯಾವಂತರಿಂದ ಆ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸಬಹುದಲ್ವ ಸರ್
      ನನ್ನ ಉದ್ದೇಶ ಏನಂದ್ರೆ ಶಿಕ್ಷಣ ಪಡೆದು ಆ ಮಕ್ಕಳಲ್ಲಿ ಯಾರದರೊಬ್ಬರು ಮುಂದೆ ಈ ಆಶ್ರಮವನ್ನು ಮುಂದುವರೆಸಿಕೊಂಡು ಹೋಗುವಂತಹ ಶಕ್ತಿ ಪಡೆಯಬಹುದು ಅಂತ ಸರ್

  • @mantutadasad4223
    @mantutadasad4223 Před rokem +5

    ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಬ್ರದರ್ ನಿಮಗೆ ನಿಮ್ಮ family ಅವ್ರಿಗೆ ಆ ದೇವರು ಒಳ್ಳೇದು ಮಾಡ್ಲಿ ಬ್ರದರ್

  • @beerapparoogi9550
    @beerapparoogi9550 Před rokem +5

    ನಿಮ್ಮ ನಿಸ್ವಾರ್ಥ ಸೇವೆ ನನ್ನ ಕೋಟಿ ನಮನಗಳು ಸರ್🙏🙏🙏

  • @poojahavaldarmath7694
    @poojahavaldarmath7694 Před rokem +22

    Super anna ನಿಮ್ಮ ಹಂತೊರ ಈ ಕಾಲದಲ್ಲಿ ಇರೊದ ಕಡಿಮೆ ಅಣ್ಣ 🙏

  • @cricketismylife878
    @cricketismylife878 Před rokem +5

    Sir avnu pubg adilla adiddare enadaru reaction kodatidda intaha sullu mahiti kodabedi 😠

  • @yashoda4782
    @yashoda4782 Před rokem

    ದನ್ಯವಾದಗಳು ಅಣ್ಣ ನಿಮಗೆ 🙏🙏🙏🙏🙏ದೇವರ ಹೊಳ್ಳೆದು ಮಾಡಲಿ ಅಣ್ಣ ನಿಮಗೆ ನಿಜ ವಾಗಲು ಸಪೋರ್ಟ್ ಮಾಡ್ತವಿ ಶೇರ್ ಮಾಡ್ತಾ ವಿ ಅಣ್ಣ 🙏🙏🙏

  • @rampavi7034
    @rampavi7034 Před rokem +4

    ಅಣ್ಣ ನಿವ್ವು ತುಂಬಾ ಹೊಳ್ರು ಅಣ್ಣ ಅಂತ್ವರ್ಗೆ ಸಹಾಯ madtaedrilla
    ಅಣ್ಣ ನಮ್ಗೆ ದೇವ್ರು ಹಳ್ಳೆದು ಮಾಡ್ಲಿ ಅಣ್ಣ
    ಅಂತವರ್ಣ ನೋಡುದಾಗಲ್ಲ ತುಂಬಾ ನೋವ್ವು ಹಾಗುತ್ತೆ ಅಣ್ಣ
    ನಾನು ಸಹಾಯ ಮಾಡ್ತೀನಿ ಅಣ್ಣ. ಅಣ್ಣ ನೀವ್ವು ಗ್ರೇಟ್ 🙏🙏🙏

  • @mydesign001
    @mydesign001 Před rokem +2

    You helping him it's gud but you insulting him in another way...

  • @vinaykumar-fk3tt
    @vinaykumar-fk3tt Před rokem +3

    Good job , but how do u know sir he played pubg????

  • @samarthpatil1961
    @samarthpatil1961 Před rokem +2

    ಮೊದಲು ಫೋನ್ಗಳನ್ನ ಬಂದ ಮಾಡಬೇಕು

  • @bharathb6350
    @bharathb6350 Před rokem +7

    Bro swalpa nidana.. Tegiri pocket inda . Hmmm... Bolt nut.. Nella avn kal mele hakta idheyallo.... Avn itkond.. Joke madtiyala.ley... 🤦‍♂️

  • @pranam.p
    @pranam.p Před rokem +2

    Yenadru reason beku alva so adikke pubg ge sum sumne heltha irthare

  • @wilsonmarcondes629
    @wilsonmarcondes629 Před rokem +12

    Resido em Brasil e acompanho seu trabalho muito obrigado por ajudar esses jovem abandonados pela família e sociedade

  • @user-tp5ku3rs2e
    @user-tp5ku3rs2e Před rokem +2

    t mucchu guru adu phone case aste phone gulante 😂😂🤣🤣

  • @sushmithar4434
    @sushmithar4434 Před rokem +4

    Nemhanthavaru erodakke sir enu prapacha chanagede my God bless you sir

  • @ammucreations1984
    @ammucreations1984 Před rokem

    ತುಂಬಾ ತುಂಬಾ ಥ್ಯಾಂಕ್ಯು ಸರ್ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಜನಸೇವೆ ಮಾಡುತ್ತಿದ್ದೀರಾ ಒಳ್ಳೆದಾಗಲಿ ನಿನಗೆ 🙏🙏🙏🙏

  • @mrblackdogff1223
    @mrblackdogff1223 Před rokem +8

    ಯಲ್ಲ ನಾಟಕ 🤣 ನಾನು pubg ಕಾಂಕ್ರೋ ಪ್ಲೇಯರ್ 😂😂😂😂😂

    • @GOWDA_
      @GOWDA_ Před rokem +5

      Alla guru nane ond seaosan alli 1000+ match adideenee day and night rank push nangagude iradu ivngagbutaite 😂😂😂

    • @yuvayogeshofficial3832
      @yuvayogeshofficial3832 Před rokem

      Yes brother

    • @rxsalaga7942
      @rxsalaga7942 Před rokem

      Hu bro nan nu season 3 enda adtaedhini

  • @vinaykumarwalikar8656

    ಯೋಗೇಶ್ ಅಣ್ಣಾ ನಿಮ್ಮಂತ ಅವರು ಇರೋದಿಂದ ಈಗಲೂ ಮಳೆ ಬೆಳೆ ಸೂರ್ಯ ಹುಟ್ಟತಾನೆ ಬೆಳಕ ಆಗುತ್ತೆ 🙏🙏

  • @nageshnagu7221
    @nageshnagu7221 Před rokem +22

    ನಿಮ್ಮ ಈ ಒಳ್ಳೆ ಕೆಲಸಕೆ ತುಂಬಾ ಧನ್ಯವಾದಗಳು ಸರ್ 🙏💐

  • @TheTruth-lr2ht
    @TheTruth-lr2ht Před rokem +2

    For ur information pubg is banned in india. Still adding that app name seems foolish.

  • @francisdsa6790
    @francisdsa6790 Před rokem +10

    God cure him . One day he Will be a great person in your Grace 🙏💐💐💐👌.And special thanks to Jana snehi Ashrm 🙏🙏🙏🙏🙏🙏💐💐💐💐💐💐🇮🇳🇮🇳🇮🇳🇮🇳🇮🇳

  • @lovefromsmr6623
    @lovefromsmr6623 Před rokem +2

    Face nodi ivvanu pubg adatana en problem ide yarige gotu

  • @balckzone2964
    @balckzone2964 Před rokem +4

    Bro Pubg addle adre limit errbeku nanu 4 years edda adtha edinie nange yenu agella nange only 14 age

  • @honnakiranmn1921
    @honnakiranmn1921 Před rokem +2

    ನಿಮ್ಮ ಸೇವೆ ಅದಮ್ಯ ವಾದದ್ದು bro , ಈ ಸೇವೆಗೆ ಬೆಲೆಕಟ್ಟಲಾಗದು bro

  • @sathishnaiksathish8234
    @sathishnaiksathish8234 Před rokem +3

    ಉಷಾರು sir ಅವ್ನ್ ಕಣ್ಣಿಗೆ ಇವಾಗ ಎಲ್ರು ಎನಿಮಿ ಗಳ್ ತರ ನೇ ನೋಡ್ತಾ ಇರ್ತಾನೆ

  • @rushgamer1241
    @rushgamer1241 Před rokem +1

    0:13

  • @doordieop5037
    @doordieop5037 Před rokem +3

    Views ge enella dove madtira guru actually neen hucha content goskara uncle na appa annodu 🤣🤣🤣

  • @bheemasichavan3110
    @bheemasichavan3110 Před rokem

    ಕಣ್ಣಿಗೆ ಕಾಣುವ ದೇವರನ್ನು ಕೈಯ ಮುಗಿಯೋದಿಲ್ಲ ದೇವರಿಗೆ ಕೈಯನ್ನು ಮುಗಿಯುತ್ತಾರೆ ನಮ್ಮ ಪ್ರಕಾರ ಕಣ್ಣಿಗೆ ಕಾಣುವ ದೇವರೇ ನಮಗೆ ನಿಜವಾದ ದೇವರು ಅವರಿಗೆ ಯಾವತ್ತಿಗೂ ಶುಭವಾಗಿರಲಿ ಚೆನ್ನಾಗಿ ನೋಡಿಕೊಳ್ಳಿ ನಿಮಗೂ ನಿಮ್ಮ ಜನತೆಗಳಿಗೂ ಆ ದೇವರು ಶುಭವಾಗಿ ಹಾರೈಸಲಿ ಶುಭೋದಯ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಎಲ್ಲರಿಗೂ ಶುಭಾಶಯಗಳು

  • @nethranetra7887
    @nethranetra7887 Před rokem +5

    ಯೋಗೇಶ್ 🙏🙏ತುಂಬಾ ಧನ್ಯವಾದಗಳು

  • @Sanjeevi-tm6fv
    @Sanjeevi-tm6fv Před 4 měsíci

    🙏 yogesh Anna Nimage ennu Devaru olledu madali.Namma Annanige yeshttu thanks helidru sakagolla.

  • @MrZAPPY-od3td
    @MrZAPPY-od3td Před rokem +9

    Mean while finally he got title, Niv help madi bro beda annala adhre nive nim ishta bandhage yenneno helbedi mathe, love breakup aggisa agirbaudhu ala, pubg endha hige aggidhanne antha avnne helidhna ellala

  • @manjuss5882
    @manjuss5882 Před rokem +2

    Bro dont put missleding titals

  • @bekind158
    @bekind158 Před rokem +3

    Stop imitating when ur helping it will be good

  • @Bharatha231
    @Bharatha231 Před rokem +1

    Pubg ban for india pange, centrl government 🇮🇳🇮🇳🇮🇳🇮🇳🇮🇳

  • @ThanushBR
    @ThanushBR Před rokem +4

    Bro it was not a problem pubg yak guru ethara thumbline hakutira yak navu hadalva yar hadala 😐namge henu hagila Don't think foolish your giving something special not this like bro

  • @kanakavenkatesh7870
    @kanakavenkatesh7870 Před rokem +2

    ತುಂಬಾ ಒಳ್ಳೆಯ ಕೆಲಸ ಮಾಡತಾ ಇದೀರಾ ಅಣ್ಣ ಸೂಪರ್ 😍🙏🙏

  • @varshasuresh5318
    @varshasuresh5318 Před rokem +3

    Your the great social worker bro🙏🏻 god bless you 🙏🏻

  • @roastgavi6933
    @roastgavi6933 Před rokem +2

    2minutes silence for those who thought that boy is a PUBG player

  • @user-tp5ku3rs2e
    @user-tp5ku3rs2e Před rokem +10

    avdu upper pocket was Doraemons spair pocket 😂😂

  • @udaykamble5625
    @udaykamble5625 Před rokem +1

    ಅಣ್ಣ ನಿಮ್ಮ ದೇವರು ಚೆನ್ನಾಗಿಟ್ಟಿರಲಿ

  • @latheshkumarbpbplathesh6627

    ವಿನೋದ್ sir 🙏🙏🙏🙏

  • @QueenofHearts1524
    @QueenofHearts1524 Před rokem +1

    all of people telling pubg That our pubg 😍😎😎😎😎😘😘

  • @chandrikanaveen9250
    @chandrikanaveen9250 Před rokem +6

    God bless you Anna 🙏🙏🙏

  • @Sharanu45Sharanu-qo4mt
    @Sharanu45Sharanu-qo4mt Před měsícem

    ನಮ್ಮ ಯೋಗೇಶ್ ಅಣ್ಣ ಮತ್ತು ನಮ್ಮ ಗಜ ♥️🤍

  • @sharanappa1568
    @sharanappa1568 Před rokem +1

    Bro video is good but thumbnail is bad PUBG is life means eSports is a life of some middle class family bro

  • @______heart__hacker____
    @______heart__hacker____ Před rokem +19

    Hey niminda help madokea agutta madi adhu bittu .. tees madkondu bildup kodbedii 😏

    • @arunpunda6636
      @arunpunda6636 Před 4 měsíci +4

      Ninu atleast adadru madu saku

    • @RenukaKalasalli
      @RenukaKalasalli Před 3 měsíci +2

      Neenu atleast adadru madu saku adu bittu kettadagi helabeda

  • @siddu9801
    @siddu9801 Před rokem +2

    ವಿನೋದ ಸರ್ ಗೆ ಮತ್ತು ನಿಮಗೆ 🙏

  • @carminefernandes3971
    @carminefernandes3971 Před rokem +7

    God bless you all main Vinod

  • @pranam.p
    @pranam.p Před rokem +1

    Kivine kelabba footsteps hege kelutthe guru avunige 😣

  • @kgfkiccha1127
    @kgfkiccha1127 Před rokem +7

    You very good man bro... ❤️😍

  • @monablacvenom536
    @monablacvenom536 Před rokem +1

    Jai pubg jai BGMI

  • @mouneshmouneshvkammar3989

    Super 👌 brother olle maadiddiraa well done 👏 good job 👏 👍

  • @toxicmonty6901
    @toxicmonty6901 Před rokem +1

    Ayyo yeppa NANE 5 YEARS AYT ADTINI PUBG GAME PROBLEM ALLA ADAR ADDICTION AND SERIOUS TUGONDRA HINGE NE TANE YELLA GAME PUBG ASHTE ALLA CANDY CRUSH DINDA NU HUCHH AGABAHUDU KANRI 😂😕😕😕

  • @mrshiya4256
    @mrshiya4256 Před rokem +3

    ,🥰

  • @Angel-z5h
    @Angel-z5h Před rokem +2

    Pub G nalli anthaddu enide? Nanu kuda download madkondidde. Sikkapatte bore game adu..1 day nanthara delete madbitte.. ivrella yake heege saytaro

  • @factworldsantu3112
    @factworldsantu3112 Před rokem +4

    Pubg aadodrinda , yavanu huchha agalla , ninge content sikkilla anta eneneno Heloke hogbedu 🙏

  • @Sunny.leone.online
    @Sunny.leone.online Před rokem +1

    Pubg ondhu game edu timepass goskara aododu 💯

  • @attittuddeboy5286
    @attittuddeboy5286 Před rokem +6

    ಅಣ್ಣ ನಿಜವಾಗ್ಲೂ ಸೂಪರ್ ನೀವು ದವ್ರು ಯಾವಗಲ್ಲು kushiyagedalli🙏🙏🙏🙏

  • @manjulabappilharimanjulaba6967

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಸರ್

  • @rohitkhani6729
    @rohitkhani6729 Před rokem +3

    Hat's off sir🙏🏻🙏🏻🙏🏻🙏🏻

  • @lokeshnaik7753
    @lokeshnaik7753 Před rokem +2

    Still using Pubg name😂

  • @basappakondapur4841
    @basappakondapur4841 Před rokem +3

    boss adhar card alli phone number erutte adke cal madi Keli🙏🏻

  • @user-ds5is6lt2w
    @user-ds5is6lt2w Před měsícem

    🙏🙏❤❤ ಥ್ಯಾಂಕ್ಯು ಸರ್ ತುಂಬಾ ಎಷ್ಟು ಚಂದ ಮಾಡ್ತೀರಾ ಅಲ್ಲ

  • @danceplus6593
    @danceplus6593 Před rokem +3

    Lee pubg adi alla kano agiradu neen nijvaaglu pedda 80% adthare ellaru mentel agalla neen mentel anstha edhe nange

  • @HINDUTVASAVARKAR
    @HINDUTVASAVARKAR Před rokem +1

    Thank god I never played PUB g in my life

    • @prashanthprashu5922
      @prashanthprashu5922 Před rokem

      Yavan keludno ninge pubg adu anta bsdk 😂😂😂 avn Eno content sikkilla anta script madiddane views goskara Banda pudingu pubg adilla anta 🤣🤣

  • @darshandachu3063
    @darshandachu3063 Před rokem +6

    Super comedy show bro ...😅😅

  • @tamilanda35
    @tamilanda35 Před rokem +1

    Papa yakri avna rodhusthira nimindha adhre yavdhara hospital sersi heethara golkododhu regsadhu madbedi pls

  • @namithaaryan6955
    @namithaaryan6955 Před rokem +6

    Good job.....Keep it up.....🙏🙏👏👏

  • @hariharish866
    @hariharish866 Před rokem

    ನಿಮ್ಮ ಕೆಲಸಕ್ಕೆ ನಮ್ಮ ವಂದನೆಗಳು ಅದರೆ ಅಪಹಾಸ್ಯ ಒಳ್ಳೆಯದಲ್ಲ ಮತ್ತು ನೀವು ಮೊದಲ ತರ ಈಗಿಲ್ಲ

  • @vishwavishwa7898
    @vishwavishwa7898 Před rokem +3

    Super sir

  • @rockgamer4331
    @rockgamer4331 Před rokem

    Yes don't allow to your child's to play pubg only allow to play free fire 🔥🔥

  • @laxmikantu5822
    @laxmikantu5822 Před rokem +4

    Good job sir 👏

  • @manojgowda2932
    @manojgowda2932 Před rokem +1

    Pubg Dina adtini adu crazy erbeku huchh erabaraduu

  • @HORIHABBA121
    @HORIHABBA121 Před rokem +6

    Bro nanu pubg adthini

  • @sachin28378
    @sachin28378 Před rokem +2

    Pubg aadi aadi yargu enu agudilla. Nan pubg start agiddaglinda aadthidene. Nange enu aglilwalla. Pubg aadi aadi ne aagirodu antha ellu helkondu hogbedi. Maklu mobile mutbardu Andre first avra appa Amma ge solpa control nalli irlike heli. Ella ondu game mele goobe koorsodallla. Kaali pubg mathra alla, yaude game aagli adakke goobe koorisbedi.

  • @nasreentaj8098
    @nasreentaj8098 Před rokem +4

    Good work sir... Allah bless u lot

  • @prahalladgowda6316
    @prahalladgowda6316 Před rokem +1

    Pubg ಅಲ್ಲ bro reason 😏

  • @salmanpasha1915
    @salmanpasha1915 Před rokem +4

    Really Hatsofff Brother ur work has ur identity ✌🏽👍🌾