ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಸಂವಾದ | News Hour With Union Minister Pralhad Joshi
Vložit
- čas přidán 27. 01. 2023
- Union Minister Pralhad Joshi Participates In Suvarna News Conversation And Shares His Opinions About Politics And Other Issues | Ajith Hanamakkanavar
#pralhadjoshi #bjp #ajithhanamakkanavar #newshour
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ
Sir, I am very happy and proud to hear Mr. Modi's Governance through Mr. Prahlad Joshi Union Cabinet Minister. Thank you so much to your channel for arrangement of this programme.
5
Excellent I appriciate your simplicity & proud ness
ಜೈ ನಮೋ
Prahlad Joshi Sir, you are awesome, having a great talent, nationalism and a great leader. We are proud of you as you are kanndadiga. We wish to see you as Prime minister one day
Nice
ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು! ಧನ್ಯವಾದಗಳು🙏
J ai Modiji
ಹೌದು ಈ ಹಿಂದಿನ ಕಾಲದ ಮಳೆಗಾಲವು ಮರಗಿಡಗಳ ಸಮತೋಲನದಲ್ಲಿ ಆಯಾ ಕಾಲಕ್ಕೆ ಅನುಗುಣವಾಗಿ ಭೂಮಿಗೆ ಬೀಳುವ ವಾಡಿಕೆ ಇತ್ತು ಕಾಲ ಕ್ರಮೇಣ ಸಮತೋಲನ ಕಳೆದು ಹೋಯಿತು ಈಗ ಆ ಮರಗಾಡು ಪುನಹ ವೃದ್ದಿಹೊಂದಲು ಏಲ್ಲಾ ಪ್ರಜೆಗಳು ತಮ್ಮ ತಮ್ಮ ಅಹಂಕಾರ ಬದಿಗಿಟ್ಟು ಒಂದು ತಲೆಗೆ ಹತ್ತು ಮರಬೆಳೆಸುವ ಕಾನೂನು ತರಲೇಬೇಕಾದಹಾಗೆ ಈಗಿನ ಬಾಜಪದ ಮುಂದಾಳು ಮೋದೀಜೀ ಯವರ ಅನುಯಾಯಿಗಳಾದ ಈದೇಶದ ಪ್ರಜಾ ಕೋಟಿಯ ಸದಾಬಿಪ್ರಾಯದಹಾಗೆ ಈನಂತರ ವನ ಸಂರಕ್ಷಣೆ ಮುಖಾಂತರ ಸುಭಿಕ್ಷವಾಗುತ್ತದೆ ಹಾಗೇ ಈ ದೇಶ
ಹಾಗಾದ್ರೆ ರೇಪ್ ಮಾಡೋರಿಗೆ ಒಂದು ಕಾಯಿದೆ ತಂದು ಬಿಡಿ ನೋಡಣ 🙏🙏🙏🙏🙏🙏🙏
Nice to hear about modhiji.
Enu ondu episode astu jarge edu ❤
Joshiji, thanks, kal lga ki BJP ke sare members house me jagrook baithe hain. Subne khade ho kar Congress ko chup karaya aur aapne bahut achchhe se members ko encourage kiya. Pl make the Congress shuts down totally. Pl publish the names of special persons who shout in congress and TMC if possible. Ranjita ranjan ki recording uske area me bheji thi ki ye kewal Halla karne sansad me gyi hai. Logo ne vote nahi Kiya vah har gai. Esa hi public kar sukti hai.
Jai modi
Yatnal du full episode ಹಾಕಿ
30:00 Inflation adjust madbekallri . Ayyoo 🤦♂️
Adbuth super
ಮುಂದುವರಿದ ದೇಶಗಳಲ್ಲಿ power and fuel ಡಿಪಾರ್ಟ್ಮೆಂಟ್ ಬಹಳ ದಕ್ಷತೆ ಯಿಂದ ಖಂಡಿತ ನಿಭಾಯಿಸಲಾಗುತ್ತದೆ, ಬಹಳ ಮಹತ್ವದ ministry.ಜೈಹಿಂದ್.
ಹುಬ್ಬಳ್ಳಿ ನಗರ ರಸ್ತೆ ನೋಡ್ರಿ ಜೋಶಿ
Avanu nodalla yekendre avana kannu netti myle bandvvu - dharidra minister
ನಾನು ಖಂಡಿತವಾಗಿ ಮೋದಿಯವರ ಬೆಂಬಲಿಗನೇ. ಆದರೂ ಸಹ ಇಂತಹ ಯೋಗ್ಯತೆ ಇಲ್ಲದವರ ಬಗ್ಗೆ ಮಾತನಾಡಲೇಬೇಕು. ಮೋದಿಯ ಪ್ರಭಾವ ಹೆಸರು ಇಲ್ಲದಿದ್ದರೆ ಇವನಿಗೆ 10,000 ವೋಟು ಸಹ ಬರುವುದಿಲ್ಲ. ಇವನ ಹಿಂದೂಪರ ಯಾವುದಾದರೂ ಕೆಲಸವನ್ನು ಯಾರಾದರೂ ಹೇಳಬಲ್ಲಿರಾ? ಯಡಿಯೂರಪ್ಪ ಸಹ ಮಹಾ ಭ್ರಷ್ಟ. ಸುಮ್ಮ ಸುಮ್ಮನೆ ಅವನನ್ನು ದೊಡ್ಡ ನಾಯಕ ಎಂದು ಬೆಂಬಲಿಸುತ್ತಿದ್ದಾರೆ. ಕರ್ನಾಟಕದ ಮಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದವನೇ ಯಡಿಯೂರಪ್ಪ. ಕರ್ನಾಟಕದ ಮೊದಲನೇ ಮುಖ್ಯಮಂತ್ರಿ ಯಾಗಿ ಜೈಲು ಸೇರಿದವ. ಈಗಿನ ಕರ್ನಾಟಕದ ಬಿಜೆಪಿಯಲ್ಲಿ ಇರುವವರಲ್ಲಿ ಬಹಳಷ್ಟು ಮಂದಿ ಭ್ರಷ್ಟರು ಅಯೋಗ್ಯರು ಯೋಗ್ಯತೆ ಇಲ್ಲದವರು. ಶೇಕಡ 10 ರಷ್ಟು ಸಹ ಸ್ವಚ್ಛ ಚಾರಿತ್ಯ ಇರುವವರು ಬಿಜೆಪಿಯಲ್ಲಿ ಇಲ್ಲ. ಚಿಕ್ಕಬಳ್ಳಾಪುರದ ಸುಧಾಕರ ರೆಡ್ಡಿ ಭ್ರಷ್ಟರಲ್ಲಿಯೇ ಅತಿ ಭ್ರಷ್ಟ. ಅವನು ಕಳೆದ ಚುನಾವಣೆಯಲ್ಲಿ ಪ್ರತಿ ಮತಕ್ಕೂ 3000 ಗಳನ್ನು ಕೊಟ್ಟಿದ್ದಾನೆ. ಈ ಚುನಾವಣೆಯಲ್ಲಿ 10,000 ಕೊಡುತ್ತಾನೆ ಏಕೆಂದರೆ ಅವನ ಲೂಟಿಯ ಪ್ರಮಾಣ ಹತ್ತಾರು ಸಾವಿರ ಕೋಟಿಗಳಲ್ಲಿ ಇದೆ. ಇದರ ಬಗ್ಗೆ ಮಾತನಾಡುವ ಯೋಗ್ಯತೆ ಈತನಿಗೆ ಇದೆಯೇ? ನಮಗೆ ಖಂಡಿತ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು. ಆದರೆ ದಯವಿಟ್ಟು ಅಯೋಗ್ಯರಿಗೆ ಮಣೆ ಹಾಕಬೇಡಿ ಹಾಗೂ ಟಿಕೆಟ್ ಕೊಡಬೇಡಿ. ಖಂಡಿತವಾಗಿ ಚಿಕ್ಕಬಳ್ಳಾಪುರದ ಸುಧಾಕರ ರೆಡ್ಡಿಯನ್ನು ಕಾಂಗ್ರೆಸ್ಸಿಗೆ ಕಳುಹಿಸಿ. ಚಿಕ್ಕಬಳ್ಳಾಪುರದ ಮೂಲ ಬಿಜೆಪಿಗರು ಎಂದೂ ಸಹ ಅವನನ್ನು ಬೆಂಬಲಿಸುವುದಿಲ್ಲ.
We are former we didn't get current properly from bjp ..
Yadi agreement ho to desh ke BJP ko abhiyan chalana chahiye. I am not experienced but congress her bat me sadak per aati hai.
ಅಜಿತ್ ಹನುಮಕ್ಕನವರ್ ಎಲ್ಲಿ ಹೋಯ್ತು ನಿಮ್ಮ investegative journlasim ಅವರ dept ಬಗ್ಗೆ ಯಾಕೆ ನೀವು research ಮಾಡಿಲ್ಲ...
Ajith is a chief editor now. lol.
BJP politicians are definitely good orators but they do things opposite of what they speak.
Election time ಅಲ್ಲಿ ಎಲ್ಲಿ iruttharo ಬಂದು ಬಿಡುತ್ತಾರೆ...
In this channel only modi, and this is bjp chanel,
Union minister anthe hubbali dharwad highway alli accident aadru care madthilla.unfit mp
But you guys still vote for him looking at Modi's face
We should kick him out - has done nothing but just get elected in the name of Modi.
That minister doesn't know the communities of India.
There's no community in the name Modi.
ಜಯ ಜಯ ಶ್ರೀರಾಮ ಜೈ ನರೇಂದ್ರಮೋದಿ ರವರಿಗೆ ಜೈ ಹೀಂದ್
He is liar like drone prathap.
ಬಡವರಿಗೆ ನಿಮ್ಮಿಂದ ಏನಾಗಿದೆ ಒಂದಾದ್ರು ಹೇಳ್ರಿ
Free ration for BPL card.
@@therock9767 5kg per person for a month it's enough?
@@Darshanck2002 nothing is ever enough!! Starting growing start earning!! Start using brains
Free ration bekadre congressge vote madi
BJP free kododu kadime
Sull joeshi
Haudu - sulllina raja. Never had any experience in governance before getting elected in the name of Modi. Such people should kicked out of power
Sathya henu neevu heli sir