ಟೆನ್ನಿಸ್ ಕೃಷ್ಣ ಕಪಾಳಕ್ಕೆ ಬೀಸಿ ಹೊಡೆದಿದ್ದರು ದೊಡ್ಡಣ್ಣ. ಯಾಕೆ..? | Doddanna Slapping Tennis Krishna Ep 04

Sdílet
Vložit
  • čas přidán 2. 12. 2020
  • ಶೂಟಿಂಗ್ ಸೀನ್ ಒಂದಲ್ಲಿ ನಟ ದೊಡ್ಡಣ್ಣ ಮತ್ತೊಬ್ಬ ನಟ ಟೆನ್ನಿಸ್ ಕೃಷ್ಣ ಕಪಾಳಕ್ಕೆ ಬೀಸಿ ಹೊಡೆದಿದ್ದರು. ಆ ಏಟಿಗೆ ಗರಮ್ ಆದ ಟೆನ್ನಿಸ್ ಕೆಲ ಪದಗಳಿಂದ ನಿಂದಿಸಿ ಕೊಗಾಡಿದ್ದರು. ಆ ನಂತರ ಅವರಿಗೆ ಅವಕಾಶಗಳು ಕಡಿಮೆಯಾದವು. ಕಾರಣ?
    Click here To Subscribe to Channel -- / chitraloka
    Also Watch
    Chitraloka Got CZcams Creator Awards for Passing 1 Lakh Subscribers - • Chitraloka Got CZcams...
    ಯಶ್ ತಾಯಿಯ ಚೀಟಿ ವ್ಯವಹಾರಕ್ಕೂ ಪವಿತ್ರಾ ಲೋಕೇಶ್ ಗೂ ಎನು ಸಂಬಂಧ ? • ಯಶ್ ತಾಯಿಯ ಚೀಟಿ ವ್ಯವಹಾರ...
    ಡಾ|| ರಾಜ್ ಅಪಹರಣದ ಸಮಯದಲ್ಲಿ ಸಾ.ರಾ. ಗೋವಿಂದು ಮಾಡಿದ್ದೇನು? | Raj Kidnap Story Ep 20 - • ಡಾ|| ರಾಜ್ ಅಪಹರಣದ ಸಮಯದಲ...
    How AMR Ramesh Connected with LTTE - • ಎ.ಎಂ.ಆರ್. ರಮೇಶ್ ಗೆ LTT...
    How Dr Raj Fans was Controlled during Raj Kidnap - Ep 19 - • ಡಾ|| ರಾಜ್ ಅಪಹರಣದ ಸಮಯದಲ...
    S A Chinnegowda Life Story Ep3 - • ಭೆರಣಿ ತಟ್ಟಿ ಜೀವನ ಸಾಗಿಸ...
    Guruprasad Gives Life to Vijayalakshmi - • ಕನ್ನಡ ಚಿತ್ರರಂಗದಲ್ಲಿ ಮೊ...
    S A Chinnegowda Life Story Ep2 - • ನಾನು ಪಾರ್ವತಮ್ಮ ರಾಜ್‍ಕು...
    ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಚಿನ್ನೇಗೌಡರ ಚಿನ್ನದಂತಾ ಮಾತು..! Ep 1 -
    Unseen Treasure At Raj Daughter House - • Video
    Ruchita Prasad Trouble to Rangoli - • ರಂಗೋಲಿ ಚಿತ್ರಕ್ಕೆ ರುಚಿತ...
    Prakash Rai has Tortured Nagarathna - • ಅವಕಾಶ ಕೊಟ್ಟ ನಿರ್ಮಾಪಕಿಗ...
    Sa Ra Govindu on Raj Gokak Chaluvali - • ಗೋಕಾಕ್ ಚಳುವಳಿಯಲ್ಲಿ ಸಾಹ...
    Lakshmi Govindaraj Speaks For First time on Raj Kidnap Story Ep 18 • ಗಂಡನ ಬಿಡುಗಡೆಯ ನಂತ್ರವೂ ...
    Why Vishnu Asked for Kanakambari Story - • ಕನಕಾಂಬರಿ ಕಥೆಯನ್ನ ವಿಷ್ಣ...
    Reason For Musuri Not Giving back Ear Rings to Nagarathna Shivakumar - • ನಾಗರತ್ನ ಶಿವಕುಮಾರ್ ಓಲೆ ...
    How Was Raj Health After He Came from Forest - Raj Kidpna Stpry Ep 17 - • ಕಾಡಿನಿಂದ ಬಂದ ರಾಜ್ ರನ್ನ...
    How Raj Entered Gokak Cheluvali Ep 1 - • ರಾಜ್ ಗೋಕಾಕ್ ಚಳುವಳಿಗೆ ಇ...
    Subhadra Film by Great Scholars | Gandhada Gudi Ep 11 - • ಮಹಾನ್ ಸಂಗೀತ ವಿದ್ವಾಂಸರು...
    Who was the First Person to See Rajkumar after he came out from forest - • ಕಾಡಿನಿಂದ ಬಿಡುಗಡೆಗೊಂಡ ರ...
    Vanitha Vasu Petromax Story - • ಪೆಟ್ರೋಮ್ಯಾಕ್ಸ್ ನಿಂದ ಯಾ...
    Hai Bangalore Story - • ಹಾಯ್ ಬೆಂಗಳೂರು ಚಿತ್ರಕ್ಕ...
    Joe Simon Insult Kowshik In front of Bhavya - • ಭವ್ಯ ಜೊತೆಗಿದ್ದಾಗ ಜೋಸೈಮ...
    Tiptur Ramaswamy story on Raj Kidnap - • ಡಾ|| ರಾಜ್ ಅಪಹರಣದ ದಿನ ಗ...
    Dr Rajkumar Kidnap Story - Rockline Narrates Ep 13 - • ರಾಜ್ ಬಿಡುಗಡೆಯಲ್ಲಿ ಕೆಲವ...
    What Happened To Director H Vasu For Lifting Ravali - • ವೀರಣ್ಣದಲ್ಲಿ ರವಳಿಯನ್ನು ...
    What Shankar Nag Asked Vanitha Vasu at Swimming Pool - • ವನಿತಾ ವಾಸುಗೆ ಸ್ವಿಮ್ಮಿ...
    What Raj had Different Experience at Forest | Raj Kidnap Story 12 - • ಕಾಡಿನಲ್ಲಿ ರಾಜ್ ತಲೆಗೆ ತ...
    Rajasuya Yaaga | Gandhada Gudi Ep 8 - • ಸಂಪೂರ್ಣವಾಗಿ ರಾಜ್ಯದಲ್ಲೇ...
    Where Raj Stayed for 2 Days | Nagesh on Raj Kidnap Story 11 - • ಬಿಡುಗಡೆ ನಂತ್ರ 2 ದಿನ ರಾ...
    Rajkumar Felicitation at Kunigal for Phalke Award - • ಕುಣಿಗಲ್ ನಲ್ಲಿ ಡಾ. ರಾಜ್...
    Kannada Rajyotsava Special - • ಕನ್ನಡದ ಹಿರಿಮೆ ಎತ್ತಿ ಹಿ...
    Rekha Das Had Taken Care of Husbands Wifes ! | Ep 6 - • ಗಂಡನ ಹೆಂಡ್ತಿಯರ ಬಾಣಂತನ ...
    Nagesh Tells Raj Kidnap True Story Ep 10 - • ರಾಜ್ ಗೆ ಗಡ್ಡ ಬಿಡಲೇಕೆ ಹ...
    They Called me as Tennis Krishna Wife - Rekha das Ep6 - • ನನ್ನ ಟೆನ್ನಿಸ್ ಕೃಷ್ಣ ನಡ...
    Lets Finish All 3 Said SethuKolasi - • ನಾಗಪ್ಪ ಎಸ್ಕೇಪ್ ನಂತ್ರ ಎ...
    Have Not Kept In Secret - Anitha Bhat - • ಕದ್ದು ಮುಚ್ಚಿ ಇಟ್ಟುಕೊಂಡ...
    First Movie from North Karnataka is Chiranjevvi Gandhada Gudi Ep 9 - Gandhada Gudi Ep 9
    Reasons for Jilladikari and other 2 movies Stopped - • ಆ 3 ಸಿನಿಮಾಗಳು ನಿಲ್ಲಲು ...
    What Veerappan sent with SA GovindaRaj | Raj Kidnap Story | Ep 8 • ಗೋವಿಂದರಾಜು ಜೊತೆ ವೀರಪ್ಪ...
    Unknown Details of Actress Soundarya - • ಸೌಂದರ್ಯ ಬಗ್ಗೆ ಯೊರಿಗೂ ಗ...
    Shoot Us Instead of Torture | Raj Kidnap Story Ep 7 - • ನಮ್ಮನ್ನು ಹೊಡೆದು ಹಾಕಿ ಅ...
    What Rehman Daughter To Her Father after Failure - • ರೆಹಮಾನ್ ಕಳೆದುಕೊಂಡು ಮನೆ...
    After Hitting Veerappan How Nagappa Came to Bangalore - • ವೀರಪ್ಪನ್‌ಗೆ ಹೊಡೆದ ನಾಗಪ...
    Veerappan Associates In Attahasa Movie - • ಅಟ್ಟಹಾಸ ಚಿತ್ರದಲ್ಲಿದ್ದರ...
    Biggest Mistake In My Life | Rekha Das Life Story Ep - 4 - • ಇದೇ ನನ್ನ ಜೀವನದಲ್ಲಿ ಮಾಡ...
    Nagappa Hits Veerappan and Escape - • ನಾಗಪ್ಪನ ಮಚ್ಚಿನೇಟು ಬಿದ್...
    Yogaraj Bhat Rejected Darshan For Mani - • ಮಣಿ ಚಿತ್ರಕ್ಕೆ ದರ್ಶನ್ ಬ...
    Dont Spread Rumors on Me Said Nagappa | Ep 4 -
    Gandhada Gudi Ep 6 - • ಮೊದಲ ಸಾಮಾಜಿಕ ಚಿತ್ರ ಸಂಸ...
    Why Rajkumar Cried In Forest? - • ಕಾಡಿನಲ್ಲಿ ರಾಜ್ ಅತ್ತಿದ್...
    Vajramuni Troubles Shailendra Babu - • ನಟ ವಜ್ರಮುನಿ ಸ್ವಾತಿ ನಿರ...
    ಗಂಧದಗುಡಿ - ಕನ್ನಡ ಚಲನಚಿತ್ರ ಚರಿತ್ರೆ Part 5 - Gandahagudi Part 5 - • ಗುಬ್ಬಿ ವೀರಣ್ಣನವರು ನಿರ್...
    What Happened at Gajanuru before Raj Kidnap - • ಅಣ್ಣಾವ್ರ ಅಪಹರಣಕ್ಕೂ ಮು...
    They Told Wear Two Piece Dress And Come - Rekha Das • ಚಡ್ಡಿ, ಬಾಡಿ ಮಾತ್ರ ಹಾಕಿ...
  • Zábava

Komentáře • 164

  • @Nationalist914
    @Nationalist914 Před 3 lety +76

    🙏❤ 100🙏 ಟೆನಿಸ್ ಕೃಷ್ಣ ಸರ್ ನನ್ನ ಮೆಚ್ಚಿನ ಕಾಮಿಡಿ ಹೀರೋ 👌 🙌 ನೂರು ಕಾಲ ಸುಖವಾಗಿ ಬಾಳಿ ನಾನು ಇಷ್ಟ ಪಡೋ ಕಾಮಿಡಿ ಸ್ಟಾರ್ ಗಳಲ್ಲಿ ಟೆನಿಸ್ ಕೃಷ್ಣ ನಂಬರ್ ಒಂದನೇ ಸ್ಥಾನ ಮನಸಾಕ್ಷಿ ಹೇಳುತ್ತಿದ್ದೇನೆ

  • @KiranKiran-cz2sc
    @KiranKiran-cz2sc Před 3 lety +42

    ಗಡಿಬಿಡಿ ಅಳಿಯ ಮತ್ತು ಸಿಂಹದಮರಿ ಯಜಮಾನ ಚಿತ್ರದಲ್ಲಿ ನಿಮ್ಮ ಕಾಮಿಡಿ ಸೂಪರ್ ಸರ್ ❤️💙💐💐💐

  • @kumblenagesh
    @kumblenagesh Před 3 lety +121

    ದೊಡ್ಡಣ್ಣನ ಮೇಲೆ ಕೇಸ್ ಹಾಕಬೇಕಿತ್ತು .‌ಎಷ್ಟೇ ಉತ್ತಮ ಕಲಾವಿದರಾಗಿದ್ದರು ಈ ನೀಚ ಪ್ರವೃತ್ತಿ ಅಸಹ್ಯ. ಪಾಪ ಟೆನ್ನಿಸ್ ಕೃಷ್ಣ ಎಷ್ಟು ಕಷ್ಟಪಟ್ಟಿದ್ದಾರೆ.

    • @PavanKumar-yp6kl
      @PavanKumar-yp6kl Před 3 lety +9

      U should not opt out your opinion only by listening Tennis Krishna's side

    • @nameiskrish1136
      @nameiskrish1136 Před 3 lety +2

      @@PavanKumar-yp6kl yaru enge anta yalru gu ivaga gotagta ide accept madko

    • @PavanKumar-yp6kl
      @PavanKumar-yp6kl Před 3 lety +1

      @@nameiskrish1136 hu guru madkothini 😂😂.

    • @nameiskrish1136
      @nameiskrish1136 Před 3 lety

      @@PavanKumar-yp6kl 🤣🤣😁

    • @neelae6437
      @neelae6437 Před 3 lety +1

      @@PavanKumar-yp6kl qqqqqqqq

  • @girijap6663
    @girijap6663 Před 3 lety +58

    ಎಲ್ಲಾ ಕ್ಷೇತ್ರದಲ್ಲಿ ಇದು ಇರುತ್ತೆ.~~ ಯಾರು ಬಗ್ಗುತಾರೂ, ಅವರಿಗೆ ಜಾಸ್ತಿ ಗುದ್ದು~~

  • @manjunathdas.lokalmovi82
    @manjunathdas.lokalmovi82 Před 3 lety +27

    Tennis krishna sr .no 1 comidy actor

  • @nitinvk751
    @nitinvk751 Před 3 lety +26

    Not only Tennis Krishna, heard few other actors speaking the same about Actor Doddanna..Hope we could get some clarification on this from him.

  • @sdmadhwaraj6355
    @sdmadhwaraj6355 Před 3 lety +6

    0:52 Picture hesru " Maavana Magalu" 1997

  • @anilkumarnani925
    @anilkumarnani925 Před 2 lety +4

    ಅದ್ಭುತ ನಿಮ್ಮ ಸಿನಿಮಾಗಳು ❤❤ಇನ್ನು ಚನಾಗಿದ್ದೀರಾ ಇನ್ನು ಹೆಚ್ಚು ಸಿನಿಮಾ ಮಾಡಿ ಸರ್

  • @JackSparrow-gs2jh
    @JackSparrow-gs2jh Před 3 lety +8

    You are wonderful comedian..there is no comment on that..Devru olled madli sir nimge

  • @prasadvikram4034
    @prasadvikram4034 Před 3 lety +17

    ನಿಮ್ಮನ್ನು ದೂರ ದಿಂದ ನೋಡಿದ್ರೆ ಹ್ಯಾಟ್ರಿಕ್ ಹೀರೋ ತರಹ ಕಾಣುತ್ತೀರಾ.ಆದ್ರೇ ಹತ್ತಿರ ದಿಂದ ಟೆನ್ನಿಸ್...

  • @manjumanjunath8437
    @manjumanjunath8437 Před 3 lety +5

    ನಿಮ್ಮ ಕಾಮಿಡಿ ದೃಶ್ಯಗಳನ್ನು ಎಂದು ಮರೆಯೋಕ್ಕಾಗಲ್ಲ ಸರ್ ಹುಬ್ಬಳ್ಳಿ ಫಿಲಂ ಬ್ಯಾಂಕ್ ನಲ್ಲಿ ಲೋನ್ ಕೇಳ ಕೆ ಹೋಗುತ್ತೀರಲ್ಲ ಅದಂತು ಮರೆಯೋಕಾಗಲ್ಲ ಸರ್.💐💐💐💐

  • @sathishraorm629
    @sathishraorm629 Před 3 lety +6

    Don't worry sir, you are the best actor, We will support, good luck

  • @adithyalokesh4209
    @adithyalokesh4209 Před 3 lety +3

    ಎಲ್ಲಾ ಕಡೆ ಎಲ್ಲಾ ಕೆಲಸದಲ್ಲೂ ಈ ರೀತಿಯ ಜನಗಳು ಇರುತ್ತಾರೆ ಇದರಿಂದ ತುಂಬಾ ನೋವಾಗುತ್ತದೆ ನಿಮಗೂ ಇದರ ಕಹಿ ಅನುಭವ ಆಗಿದೆ ಇಷ್ಟ ಮರೆತು ಮುಂದೆ ಹೋಗಿ ಅವರೇ ನಮ್ಮ ಜೀವನದ ಗುರುಗಳು ಎಂದುಕೊಳ್ಳಬೇಕು ನಾವು ಮುಂದುವರಿಯಲು ದಾರಿ ಮಾಡಿಕೊಟ್ಟಿದ್ದಾರೆ ಎಂದುಕೊಳ್ಳಬೇಕು ಅಲ್ಲವೇ 🙏🏻🙏🏻🙏🏻🙏🏻🙏🏻

  • @shashanklreddy2654
    @shashanklreddy2654 Před 2 lety +3

    Nivu bahala great sir. Aa neecha durahankari Doddanna obba rowdy

  • @vinodkumarvinnu202
    @vinodkumarvinnu202 Před 3 lety +35

    ನಿಜಾ ಸರ್.... ನೀವು ಹೇಳಿದ್ದೆಲ್ಲ ನಿಜ ... ನಮ್ಮವರೇ ನಮಗೆ ಶತ್ರು ಎನ್ನುವ ಮಾತು ನಿಜ.. ನಿಮ್ಮ ಸಿನಿಮಾ ನೋಡಿಕೊಂಡು ಬೆಳೆದವರು ನಾವು. ಮತ್ತೊಮ್ಮೆ ನೀವು ಹಳೇ ಸಿನಿಮಾ ತರ ಬಿಜಿಯಾಗಬೇಕು ನಿಮ್ಮ ಹಾಸ್ಯವನ್ನು ನೋಡಿ ನಾವೆಲ್ಲರೂ ಮನಸಪೂರಕವಾಗಿ ನಗಬೇಕು... ನಿಮ್ಮಂತ ಕಲಾವಿದರು ಕಣ್ಮಣಿಯಾಗಬೇಕೇ ಹೊರೆತು ಕಾಣೆಯಾಗಬಾರದು.........

  • @davoodibrahim8659
    @davoodibrahim8659 Před 3 lety +4

    ಪಿತಾಜೀ, dialogue super tennis sir

  • @sharanum6029
    @sharanum6029 Před 3 lety +3

    Nimma comedy 👌👌👌 sir

  • @258011a
    @258011a Před 3 lety +8

    You’re the best comedian in Kannada movies, bad luck , we miss you

  • @lokeshmurbille1838
    @lokeshmurbille1838 Před 3 lety +4

    ನಿಮ್ಗೆ ಒಳ್ಳೆ ಕಾಲ ಬಂದೆ ಬರುತ್ತೆ ಸರ್

  • @finderj6384
    @finderj6384 Před 3 lety +1

    Lifenalli holleyavrge kalla ella sir but lifenalli god hobru eddare and again u get it back and u must win we pry for u sir ❤️🙏

  • @gururaj3720
    @gururaj3720 Před 3 lety +11

    Hatts of tennis Krishna
    King of comedy Kannada industry

  • @SupremeRepairs
    @SupremeRepairs Před 3 lety +9

    ಟೆನ್ನಿಸ್ ಕೃಷ್ಣ ಸರ್ ನಿಮ್ಮ ಅವಿಸ್ಮರಣೀಯ ಪಾತ್ರ “ನಮಸ್ಕಾರಕಣಣ್ಣೋ ನಾನು ನಂಜಪ್ಪನ್ಮಗ ಗುಂಜಪ್ಪ"😍🤩🤣😂😅😃🙏🌹

  • @maheshadesai
    @maheshadesai Před 3 lety +3

    Best actor tennis krishna sir🙏🙏 ❤️matte nivu act madi sir👍

  • @srivathsa2771
    @srivathsa2771 Před 3 lety +1

    We are very sad to here politics in film industry sir.. but nimma abhimanigalige nimma comedy tumba ista.. please act in more and more movies.. wish to see you again in big screen 🙏

  • @Nsrao88300
    @Nsrao88300 Před 3 lety +5

    ಏಲ್ಲಿಂಧ ಏಲ್ಲಿವರೆಗೂ ಹೊದರೂ ಈ ಜನ ಇದ್ದೇ ಇರತಾರೆ......

  • @hemanthyogi
    @hemanthyogi Před 3 lety +2

    Love you tennis sir ..! Your are best talented than anyone

  • @champaal1759
    @champaal1759 Před 3 lety +1

    I like his movie trinetra. And I hv hav seen him in a drama of our village car festival in my childhood

  • @indreshbc4244
    @indreshbc4244 Před 3 lety +2

    Lakshmi mahalakshmi move yalli nim comedy super

  • @kiranmbhat8498
    @kiranmbhat8498 Před 3 lety +6

    Dhoddna tennis krishna pithaji pithaji super comedy awesome

  • @jaychandravbhovi1984
    @jaychandravbhovi1984 Před 3 lety +7

    Please come back tennis 🎾 krishna sir to the silver screen or TV. We want to see u again. Please entertain Karnataka audience.please tennis 🎾 krishna sir

  • @Bankingnbfcjobs
    @Bankingnbfcjobs Před 3 lety +2

    Veer madakari nimdu super sir

  • @chandraprasad1549
    @chandraprasad1549 Před 3 lety +4

    Tennis krishna avre eeglu neevu ade magic comedy maadbahdu only nam kannada producers and directors chance kodbeku aste

  • @broiampro1970
    @broiampro1970 Před 3 lety +40

    ದೊಡ್ಡಣ್ಣ ನೀಚ ಬುದ್ದಿ ಟ್ಟೆನೀಸ್ ಕೃಷ್ಣ ಸರ್ ನೀವು ಒಬ್ಬರೇ ಅಲ್ಲ ದೊಡ್ಡಣನ ಬಗ್ಗೆ ಮಾತಾಡಿರೋದು ಬ್ಯಾಂಕ್ ಜನಾರ್ಧನ್ ಸರ್ ಗಂಡಸಿ ನಾಗರಾಜ್ ಸರ್ ಕೂಡ ದಡ್ಡಣ್ಣನ ನೀ ಚ ಬುದ್ದಿಯ ಗುಣಗಾನ ಮಾಡಿದಾರೆ. ನೀವು ಬೇಜಾರ್ ಮಾಡ್ಕೋಬೇಡಿ ಟೇನೀಸ್ ಕೃಷ್ಣ ಸರ್ ದೇವರು ನಿಮಗೆ ಒಳ್ಳೆದು ಮಾಡ್ಲಿ. ನಿಮ್ಮ ಕಾಮೀಡಿ ಸೂಪರ್ ಆಗಿ ಇರುತ್ತೆ ಸರ್ ಕನ್ನಡದ ನಿರ್ಮಾಪಕ್ರು ಇಂಥ ಒಳ್ಳೆ ಕಾಮೀಡಿ ಕಲಾವಿದರಿಗೆ ಹೆಚ್ಚು ಹೆಚ್ಚು ಅವಕಾಶವನ್ನು ಕೊಡಲಿ. ಜೈ ಕರ್ನಾಟಕ 🙏🙏🙏

  • @pavanshet9875
    @pavanshet9875 Před 3 lety

    Nice video

  • @ravi5528
    @ravi5528 Před 3 lety +21

    Matthe banni sir all the best

  • @mohanbabu6782
    @mohanbabu6782 Před 3 lety +1

    Film industry ne hege sir, Yallaru kalu yalithare, all the best in future

  • @bhramosss7604
    @bhramosss7604 Před 3 lety +3

    Tennis sir navella ankondidhu neeve acting stop madidiri antha ivella politics janakke gothilla. Peak nalli idhaga kanmare agodri , eega namge answers sikta idhe. Thanks to chitraloka

  • @ravikumarbh1163
    @ravikumarbh1163 Před 3 lety

    Love you sir lot 😘💝

  • @Swaroopkumar1285
    @Swaroopkumar1285 Před 3 lety +1

    Ultimate super actor

  • @manjunathmanjunath3877
    @manjunathmanjunath3877 Před 3 lety +7

    Sir nijvaglu avaga nividhre movie nodthidhu adhru nam boss vishnuvardhan jothe thumba movie madidhare yelu avr bagge ondhu mathu mathadilla avayya pls nam vishnu dhadha na yaru maribedy 🙏🙏🙏

  • @chandanlaxminarayan
    @chandanlaxminarayan Před 3 lety +14

    Have any one noticed that behind the car some guys are drinking 🍺🍺

  • @netaji.mnetaji.m4193
    @netaji.mnetaji.m4193 Před 3 lety +5

    Come back sir

  • @AB-jf8pr
    @AB-jf8pr Před 3 lety +11

    Kannada industry astu hopless industry enond ila sa ra govinda antha bekupa galu edre enu yn aguthee

  • @harshitharamesh6585
    @harshitharamesh6585 Před 3 lety +7

    Alimayya film direct madirodu Arjun Anna Kishore sarja .vayuputra film kuda avre madiddu 😊

  • @chethankumary8641
    @chethankumary8641 Před 3 lety +1

    Nija anna

  • @Infotainmentviral
    @Infotainmentviral Před 3 lety +14

    Saadhu taking ur opportunities

  • @sanjeevinisiri3056
    @sanjeevinisiri3056 Před 2 lety

    U great sir

  • @anjuanu8720
    @anjuanu8720 Před 3 lety +2

    tennis krishna sir ge 🙏🙏🙏🙏🙏🙏🙏🙏🙏

  • @ningappajinebenezerpaul3057

    Sir nimma acting nanage tumba ista.

  • @vishwanathkn6731
    @vishwanathkn6731 Před 3 lety +9

    Yaro kedisdre enu agalla bidanna devr kedisbek.

  • @champaal1759
    @champaal1759 Před 3 lety

    Challenge movie is also nice he is 1 of d main character in tht movie

  • @ganeshpoojary1008
    @ganeshpoojary1008 Před rokem

    Sir nim cimide nange tumba ista nijwaglu iove u sir

  • @raghunath5712
    @raghunath5712 Před 2 lety +2

    Doddana thumba keta manushya .. durahankara avanige

  • @lohithakshasuvarna345
    @lohithakshasuvarna345 Před 3 lety +20

    Inta sannatana irodrinda Kannad industry mele barta illa

  • @kishoregowda7871
    @kishoregowda7871 Před 3 lety +4

    13:05 Yenne hodiyo scene ede miss madbedi 😂😂😂

  • @sujithmanipal6919
    @sujithmanipal6919 Před 3 lety +1

    ಸೊ ಸ್ಯಾಡ್ 🙏

  • @vinayakpalekar8951
    @vinayakpalekar8951 Před 3 lety +8

    ಮಟಾಸ್ ಲೇಗ್ ಕೋಮಿಡಿ ಯಾವ ಮುವೀದು ಅಂತ ಹೇಳಿ plz

  • @user-zv2fv9ip6m
    @user-zv2fv9ip6m Před 8 měsíci +1

    Tennis krishna sir, Don't go to movie. There are many talented comedy artists in TV world so Team up with Director Sihi Kahi Chandru, talented script writers from zee kannada and make daily comedy serials. It'll definitely be a hit. We are bored of present serials as all have almost the same theme.
    Kannadigaru Nimmannu Khandita Gellisuttare.
    Who all will support Comedy serials

  • @sharmilasharmila.g4750

    😭

  • @basavaraj3316
    @basavaraj3316 Před 3 lety +2

    👌👌👌👌👌👌🙏🙏

  • @Okj973
    @Okj973 Před 3 lety +1

    Pls continue to act in more and more films..!!

  • @vn4899
    @vn4899 Před 3 lety

    Hoo oo hanga vishya,,,..

  • @babuetios4911
    @babuetios4911 Před 3 lety +1

    Sir neevu filmge barbeku .jai tennis sir.

  • @shashikumarguttedar7304
    @shashikumarguttedar7304 Před 3 lety +3

    👌👌👌

  • @psyboi
    @psyboi Před 3 lety

    Guru yellaru nimmune hakolbeku andre kasta neev yen madidira yellarigu antha helu bari complaint madtira andre neev yochane madbeku

  • @revannacs9343
    @revannacs9343 Před 2 lety +3

    Durahankari doddanna

  • @darshanbodarshanbo6416
    @darshanbodarshanbo6416 Před 2 lety +1

    ಟೆನ್ನಿಸ್ ಇಸ್ ಲೆಜೆಂಡ್ ಕಾಮಿಡಿ acoterees ಇನ್ ಕನ್ನಡ.

  • @babuetios4911
    @babuetios4911 Před 3 lety +3

    Dodana duddnna jai tennis sir.

  • @vijayaa2648
    @vijayaa2648 Před 3 lety +1

    Sadu kokila character gothu public ge, last year media dhali spread agithu mandya ramesh and Sadu ondu lady jothe misbehave madidhu

  • @umeshrane1404
    @umeshrane1404 Před 3 lety +2

    Sir nimmantha eriya comedy kalavidaru bek sir

  • @jayaprakashshetty9089
    @jayaprakashshetty9089 Před 3 lety +8

    ಟೆನಿಸ್ ಕ್ರಷ್ಣರವರ ಮಾತು ಸಿನಿಮಾದಲ್ಲಿ ಬಹಳ ನಗೆ ತರಿಸುತ್ತದೆ.

  • @harish-yd1dr
    @harish-yd1dr Před 3 lety +4

    Dayavittu acting Madi sir

  • @sharanum6029
    @sharanum6029 Před 3 lety +5

    79 unlike yake sir

  • @nameiskrish1136
    @nameiskrish1136 Před 3 lety +1

    nonda jeev tennis avru ,avarige adastu jaldi avara position sigli yala movies alli madotara chance yalru kodbeku

  • @manulokesh297
    @manulokesh297 Před 3 lety +3

    Tennis hodru sadhu bandru

  • @sanchayasunder2502
    @sanchayasunder2502 Před 3 lety +1

    Sadhu Kokila is doddanna bucket !!

  • @vijayaa2648
    @vijayaa2648 Před 3 lety +1

    Doddana ge e thara budhina, yaru kennege hodskothare, sumne hodiyo thara act madbeku

  • @yalleshnyalleshakhil4301
    @yalleshnyalleshakhil4301 Před 3 lety +4

    Dodanna kuda cinyar kalavida .havrgu solpa samskara manivyathe erbekithu .havnu kuda manushya .hodyo haku yargu eralla niman vadthidu havra thappu .ha gnena ha boli maga dodannanigu erbekithu chi thu.

  • @mohithmurthy7111
    @mohithmurthy7111 Před 3 lety

    No 1 plof giddu nija

  • @virupaxishivannavar5713
    @virupaxishivannavar5713 Před 3 lety +5

    Guru nim acting namag ishta aadre utthara karnataka davru baitharalla antella helbardu naav sum sumne bayyok huchalla ok na

    • @nishanthakash
      @nishanthakash Před 3 lety +1

      Guruve... MANDYA davra bagge helilva? MANDYA davru heege adtiddara? Avrenandru eega? Baigulavanna aadu bhaashe yalli upayogistharalla, uthara Karnataka da haage andru. Nijave thane. Adu aadu bhashene. Adrallenide?

    • @virupaxishivannavar5713
      @virupaxishivannavar5713 Před 3 lety

      @@nishanthakash nimag heliddala guru naanu krishnannavrg heliddu

    • @savithasavitha923
      @savithasavitha923 Před 3 lety

      Uttar Karnataka agli mandya agli baiguladalli thamma Preethi vektha padisuva janagalu thumbha olleavaru

  • @sarojajanuu1128
    @sarojajanuu1128 Před 3 lety +3

    Doddana bekatha hoddilvala,sir

    • @valerianpinto5067
      @valerianpinto5067 Před 3 lety

      Ninge mettal hodidu bekanta hodililla andre hengirutte anna.

  • @munegowdagowda3503
    @munegowdagowda3503 Před 2 lety +2

    Doddanna 3rd class nan maga lofer nan maga

  • @anandraosindhe
    @anandraosindhe Před 3 lety

    Sadhu Kokila comedy ge barbardhittu avarige music direction talent idhe.
    Nimage acting bittu bere talent illa.
    Nimmanthavarige beleyoke bid bekagittu.

  • @hcnagesh7038
    @hcnagesh7038 Před 3 lety

    Sir nivuu madi sir

  • @RaviKumar-ic3sy
    @RaviKumar-ic3sy Před 3 lety +6

    Doddanna Dingri Nagaraj gu hodedidranthe.

  • @bobbyc465
    @bobbyc465 Před 3 lety +2

    Weight kadime madkolli.

  • @shikendarsonnad7376
    @shikendarsonnad7376 Před rokem +1

    Doddanna.bosdimaga.

  • @basavarajtotad8328
    @basavarajtotad8328 Před 3 lety +1

    Sorre.sare

  • @ronaknanda6175
    @ronaknanda6175 Před 3 lety +5

    Yesht sala helthiyo 😂

    • @maheshcrazyguy9349
      @maheshcrazyguy9349 Před 3 lety +4

      Helde yen madtare sir... ಎಲ್ರಿಗೂ ಗೊತ್ತಾಗ್ಲಿ ಬಿಡಿ.. ಮುಂದೆ ಬರೋರು ಎಚ್ಚೆತ್ಕೋತಾರೆ...

    • @appubujju9793
      @appubujju9793 Před 3 lety +3

      ಅವ್ರು age ಗೇ ಆದ್ರೂ ಬೆಲೆ ಕೊಡಿ...............

  • @manojshockz2333
    @manojshockz2333 Před 3 lety +1

    Over Dodda didn't beat purposefully how can u scold is mother for acting

    • @valerianpinto5067
      @valerianpinto5067 Před 3 lety

      Is it necessary in cenima to beat realistically. Then what about rape seen.

  • @prajwalpatel4471
    @prajwalpatel4471 Před 3 lety +3

    ಹೆಚ್ಚಾಗಿ ಇಲ್ಲಿ ಬಿಜೆಪಿಯವರು ಎಲ್ಲಾ ದೊಡ್ಡಣ್ಣಗೆ ಬೈತಾ ಇದ್ದಾರೆ😂 ದೊಡ್ಡಣ್ಣ ಜೆಡಿಎಸ್ ಅಂತ

  • @srinivasjeevakushis.vjeeva2485

    Tennes jaasthi thika hurkondavne

    • @radhamani4951
      @radhamani4951 Před 3 lety

      Haag helbedi paapa

    • @holleppahulkund5058
      @holleppahulkund5058 Před 2 lety

      Tenis krisna iduvarege nimma comedy nodatene sir yake nirase agtira bulat prakash avaru ide tar heli heli nisyaktradaru nivu yavagalu nivu sada kalavidaru nimmanna chittra rangakke karade karede kareyuttare hyatspp

    • @avinashmrn
      @avinashmrn Před rokem

      Doddannanige huttidiya

  • @lviofulvifulv8212
    @lviofulvifulv8212 Před 3 lety +6

    Awesome 😍💋 💝💖♥️❤️