ದ್ವೈತ ಚಿಂತನೆಗೆ ಮೂಲ ಶ್ರೀ ಶ್ರೀ ಮಧ್ವಾಚಾರ್ಯರೇ | ಸತ್ಯದರ್ಶನ-೨ - E464 - Pavagada Prakash Rao

Sdílet
Vložit
  • čas přidán 25. 03. 2024
  • #PavagadaPrakashRao #drpavagadaprakashrao #satyadarshana #pavagadaprakashraoyoutubechannel
    ಪ್ರಶ್ನೆ ಕಳುಹಿಸಲು ಬಯಸುವವರು ದಯವಿಟ್ಟು ಕೆಳಗಿನ ವ್ಹಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿ :-
    Kindly Send your Questions to - +91 86189 30804
    If you enjoy the content & would like to support us, the following is our account details:
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
    Account number: 9072 0001 0006 8901
    Account name: Pavagada Prakash Rao Pravachana Pratishthana
    IFSC code: KARB0000907
    Bank: Karnataka Bank
    UPI ID: pravachanapratishthana@kbl
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
    Pavagada Prakash Rao, Dr Pavagada Prakash Rao Life Story, Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao talk, Kannada interviews, Kannada Talk, Dr Pavagada Prakash Rao Bhagavadgeete, Pravachana, Satyadarshana program, Pavagada Prakash Rao Mahabharata talk, Pavagada Prakash Rao Ramayana Pravachana, Pavagada Prakash Rao Upanishad talk, Spiritual Talk in Kannada, Kannada Sahitya talk, pavagada, prakash rao, pravachana, Kannada.

Komentáře • 64

  • @nageshbabukalavalasrinivas2875
    @nageshbabukalavalasrinivas2875 Před 3 měsíci +11

    We are so fortunate to have blessings of all 3 Aacharyas. ಆ ಮೂರು ಆಚಾರ್ಯಗಳ ಪಾದಗಳಿಗೆ ನಮಸ್ಕಾರಗಳು.

  • @srikanthdattatribasavanaha144
    @srikanthdattatribasavanaha144 Před 3 měsíci +4

    🙏🌹❤️ಓಂ ನಮಃ ಶಂಕರಾಯ❤️🌹🙏ಓಂ ಶ್ರೀ ಗುರುಭ್ಯೋ ನಮೋ ನಮಃ ಹರಿ ಓಂ❤️🌹🙏

  • @vivekanandatagore4325
    @vivekanandatagore4325 Před 3 měsíci +5

    It is real philosophy based on Ancient Shree Bhagadgeeta , Bhaagavat etc . This respected Prakaash ji talks with preconcieved notions. Being Advaitian we respect this philosophy. All three philosophers are great Great divine philosopher Shree Madhvacharya ji from Karnataka is great and Great Vaishnava Scholars incarnated in the Parampara. So we have great regards for Karnataka. We normally listen to Great Kannada Vaishnava Scholars' discourses about this philosophy and no word just Divine.

  • @narasingaraok5881
    @narasingaraok5881 Před měsícem

    Your dress sense ( in matching the dress ) is impeccable

  • @nageshbabukalavalasrinivas2875
    @nageshbabukalavalasrinivas2875 Před 3 měsíci +4

    ಗುರುಗಳ ಪಾದಗಳಿಗೆ ನಮಸ್ಕಾರಗಳು.

  • @nanjundarao9543
    @nanjundarao9543 Před 3 měsíci +8

    ಜೈ ಶ್ರೀರಾಮ. ಓಂ ನಾರಾಯಣಂ ಪದ್ಮಭುವಂ ವಶಿಷ್ಟಂ ಶಕ್ತಿಂಚ ತತ್ಪುತ್ರ ಪರಾಶರಂಚ ವ್ಯ್ಯ್ಯಾಸಂ ಶುಕಂ ಗೌಡಪದಂ ಮಹಾಂತಂ ಗೋವಿಂದ
    ಯೋಗೀಂದ್ರ ಮಥಾಸ್ಯ ಶಿಷ್ಯಂ ಶಂಕರಾಚಾರ್ಯಂ ಅಥಾಸ್ಯ ಪದ್ಮಪಾದಂಚ ಹಸ್ತಾಮಲಕಂಚ ಶಿಷ್ಯಂ ತಂ ತ್ರೋಟಕಂ ವಾರ್ತಿಕಕಾರ್ಯಮನ್ಯಾನ್
    ಅಸ್ಮದ್ ಗುರೂನ್ ಸಂತತ ಮಾನತೋಸ್ಮಿ/
    ಜೈ ಶ್ರೀರಾಮ. 'ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮಿದಚ್ಯತೇ/
    ಫೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾಶಿಷ್ಯತೇ/
    ಓಂ ಶಾಂತಿಶ್ಯಾಂತಿ ಶ್ಯಾಂತಿಃ/
    ಇದು ಪೂರ್ಣವೇ ಪೂರ್ಣದಿಂದ ಪೂರ್ಣವನ್ನು ಕಳೆದರೆ ಉಳಿಯುವುದೂ ಪೂರ್ಣವೇ. ಓಂ ಶಾಂತಿಶ್ಯಾಂತಿ ಶ್ಯಾಂತಿಃ/
    Matter cannot be created or destroyed. Physical Law. ವೇದವಾಕ್ಯದ ಆಂಗ್ಲಾವತಾರ. ಮನಸ್ಸಿರುವುದರಿಂದ ಮನುಷ್ಯನಾದವ ಜ್ಞಾನ, ತೀಳುವಳಿಕೆಗಾಗಿ ತಡಕಾಡುತ್ತಲೇ ಇರುತ್ತಾನೆ. ತಾನು ಪೂರ್ಣನಲ್ಲ; ಅಪೂರ್ಣ. ಏನೋ ಇಲ್ಲವೇಂಬ ಕೊರತೆ. ಪೂರ್ಣವಾದೊಂದಿದೆ. ಅದರದೇ ಹುಡುಕಾಟ. ಅಜ್ಞಾನದ ಬಾಧೆ. ಋಷಿಮುನಿಗಳ ಧ್ಯ್ಯಾನ, ತಪಸ್ಸಿನ ಸಾಧನೆ ಜ್ಞಾನಕ್ಕೆ ಕೊಂಡೊಯ್ದವು. ಆ ಅರಿವನ್ನು ಶಬ್ಧರೂಪಕೊಟ್ಟು 'ಬ್ರಹ್ಮನ್' ಎಂದು ಪರಿಚಯಿಸಿದರು. ಮಾನವ ಕೃತವಲ್ಲ. ಶ್ರೀಮನ್ನಾರಾರ್ಯಣನೇ ಕರ್ತೃವಾಗಿ ಗುರುಪರಂಪರೆಯಲ್ಲಿ ಹರಿದುಬಂದ ಜ್ಞಾನಗಂಗೆ, ಪಂಚೇಂದ್ರಿಯಗಳಿಗೆ ಎಟುಕದ, ಅನುಭವವಾಗುವ ಕಾರಣಿಭೂತವಾದ ಅದ್ಬುತ ಶಕ್ತಿ. ರೂಪ, ನಾಮ ರಹಿತ. ನಿಘೂಢ. ಜ್ಞಾನ, ತಿಳುವಳಿಕೆ, ಋಷಿಮುನಿಗಳು ದರ್ಶಿಸಿ ಶ್ರುತಿ,ಕೇಳುವುದು, ಸ್ಮೃತಿ, ಜ್ಞಾಪಕದಲ್ಲಿ ಸಂಗ್ರಹಿಸುವುದು, ಶಿಷ್ಯರಿಗೆ ಪಾರಂಪರಿಕವಾಗಿ ಶಿಕ್ಷಣವಾಯಿತು. ಶ್ರೀವೇದವ್ಯ್ಯಾಸರು ವೇದ ಮಿಶ್ರಣವನ್ನು ವಿಂಗಡಿಸಿ ಋಗ್ವೇದ, ಯಾಜುರ್ವೇದ, ಆಥರ್ವಣವೇದ, ಸಾಮವೇದವಾದವು. ಅವುಗಳ ಸಾರಾಂಶವನ್ನು ಬ್ರಹ್ಮಸೂತ್ರದಲ್ಲಿ ಸೆರೆಹಿಡಿದರು. ಸೂತ್ರ ಮಂತ್ರಗಾಳಾಗಿ ಪ್ರಾಥಮಿಕವಾಗಿ ಹತ್ತು ಉಪನಿಷತ್ಗಳಾದವು. ಶ್ರೀಶಂಕರ ಭಗವದ್ಪಾದರು ಪ್ರಸ್ಥಾನತ್ರಯ. ಉಪನಿಷತ್ ಭಾಷ್ಯ, ಬ್ರಹ್ಮ ಸೂತ್ರ ಭಾಷ್ಯ, ಗೀತಾ ಭಾಷ್ಯವನ್ನು ‌ಶ್ರೀವೇದವ್ಯ್ಯಾಸರ ಆಸೀರ್ವಾದದಿಂದ ಪ್ರಚುರ ಪಡಿಸಿದರು. ಬ್ರಹ್ಮನ್ ಗೆ ಪರ್ಯಾಯವಾದಂತಹ ಎರಡನೆಯದಿಲ್ಲ, ಎಂದೇ ನಿರೂಪಿಸಿದ್ದರಿಂದ ಅದ್ವೈತ ತತ್ವ ವೆಂದೇ ಪ್ರಚಲಿತವಾಯಿತು. ಜ್ಞಾನಪೀಠಾಧೀಶರೂ ಆದರು. ನಂತರ ಬಂದ ಶ್ರೀರಾಮಾನುಜಾಚಾರ್ಯ, ಶ್ರೀಮಧ್ವಾಚಾರ್ಯರು, ಅದ್ಭುತ ಶಕ್ತಿ 'ಬ್ರಹ್ಮನ್' ಪರಿಚಯಿಸಲು ಶ್ರೀ ಶಂಕರರ ಜ್ಞಾನಮಾರ್ಗ, ಜ್ಞಾನ ಯೋಗ ಸಾಮಾನ್ಯರಿಗೆ ಸುಲಭವಲ್ಲದ್ದರಿಂದ ಭಕ್ತಿಮಾರ್ಗ, ಭಕ್ತಿಯೋಗ ರೂಪಗೊಳಿಸಿದರು. ಮೂವರು ಆಚಾರ್ಯರೂ ವೇದ, ಉಪನಿಷತ್, ಬ್ರಹ್ಮಸೂತ್ರ, ಪುರಾಣಗಳು ಕರುಣಿಸಿದ ತತ್ವಗಳನ್ನು ಜ್ಞಾನ ಮಾರ್ಗ, ಭಕ್ತಿಮಾರ್ಗದ ಸುಲಭೋಪಾಯಗಳಿಂದ ಧೃಢೀಕರಿಸಿದರು. ವೈರುಧ್ಯವಿಲ್ಲದ ಬ್ರಹ್ಮನ್ ಸ್ಪಷ್ಟೀಕರಣ. ಸಂಗ್ರಹಿಸಿದ ವಿಚಾರಗಳು. ಜೈ ಶ್ರೀರಾಮ.

    • @sreenivasaraor6809
      @sreenivasaraor6809 Před 3 měsíci

      Your views are balanced not to anger other philosophy. But the truth is Advaita, other are just mental works only.

    • @user-gs6qz9db9d
      @user-gs6qz9db9d Před 3 měsíci

      ​@@sreenivasaraor6809yes. Adwaitha is anger other philosophy. Specially dwaitha philosophy.

    • @Virupapura
      @Virupapura Před měsícem

      😂👍

  • @vishuvishu5586
    @vishuvishu5586 Před 3 měsíci +2

    🙏🕉️ ಧನ್ಯವಾದಗಳು ಗುರುಗಳೆ 🕉️🙏

  • @sateeshb2085
    @sateeshb2085 Před 3 měsíci +2

    ಓಂ ಶ್ರೀ ಗುರುಭ್ಯೋ ನಮಃ 🙏🙏

  • @shrikanthpv5937
    @shrikanthpv5937 Před 3 měsíci +3

    Real jnani sir neevu

  • @manasaairani9103
    @manasaairani9103 Před 3 měsíci +3

    ಗುರುಗಳಿಗೆ ನಮಸ್ಕಾರ

  • @venkateshkulkarni5274
    @venkateshkulkarni5274 Před 3 měsíci +1

    ಅತ್ಯಂತ ನಿಷ್ಪಕ್ಷಪಾತದಿಂದ ಅತೀ ಗೌರವದಿಂದ ವಿವರಿಸಿದ್ದೀರಿ.

  • @mysteriousHands_MPS
    @mysteriousHands_MPS Před 3 měsíci +2

    ಜೈ ಶಂಕರ...

  • @nageshbabukalavalasrinivas2875
    @nageshbabukalavalasrinivas2875 Před 3 měsíci +2

    ಗುರುಗಳಿಗೆ ನಮಸ್ಕಾರಗಳು

  • @sujathaholla7415
    @sujathaholla7415 Před 3 měsíci +10

    Madhwa siddanta anaadi,vedagale adakke pramaana

    • @jhashakashyap
      @jhashakashyap Před 11 dny

      ಸೋಲುಂಡ ವಿದ್ಯಾಮಾನ್ಯ ಪಾದರಕ್ಷೆ ಬಿಟ್ಟು ಪರಾರಿಯಾದರು.

  • @krishnappar7709
    @krishnappar7709 Před 3 měsíci +2

    🙏🌹🌹🌹🙏

  • @npriyesh1989
    @npriyesh1989 Před 3 měsíci

    Dandavat pranama🙌

  • @narasimhabhatn1036
    @narasimhabhatn1036 Před 3 měsíci

    Well said Sir. Good awareness video.

  • @shanthavishwanath9721
    @shanthavishwanath9721 Před 3 měsíci

    Namaste

  • @sheshadrijamadagni9772
    @sheshadrijamadagni9772 Před 3 měsíci

  • @krishnadiwanji6527
    @krishnadiwanji6527 Před 3 měsíci +2

    All the samayas are anadi.

  • @prashanttadhyapak5827
    @prashanttadhyapak5827 Před měsícem

    Madhwacharyara Deeksha Gurugalu Acchyutaprekshacharyaru, ee hindenu iddare.

  • @bhimrajtv4414
    @bhimrajtv4414 Před 3 měsíci

    ಮಹನೀಯರೆ ವರನ ಪಾದಪೂಜಾ ಪದ್ಧತಿ ಆಧಾರ ಗ್ರಥಗಳನ್ನು ತಿಳಿಸುವಿರಾ...

  • @Virupapura
    @Virupapura Před měsícem

    Dwaitgakke ajnanave karana 😂

  • @zmrxjpvl1910
    @zmrxjpvl1910 Před 3 měsíci +2

    Half baked speaker .. only madhwa matha has guru parampara and sanathana dharma

  • @sanjayiyer9094
    @sanjayiyer9094 Před 3 měsíci +6

    Thaave thamma buddhige thakkanthe maaduva siddhanthakke vedanthadalli endhigu bele illa! Madhwacharyaru maadidde adhu! Avara buddhige thakkanthe yaava sampradaayavannu anusarisadhe eno manassige bandha Haage tollu siddhantha heli anartha maadi hodru! Jagadguru Sri Shankara Bhagavatpaadaacharyare heliddare “Asampradaayavit moorkhavath upekshaneeyaha” embudaagi!

    • @sach2219
      @sach2219 Před 3 měsíci

      ಸಾನ್ಮಾನ್ಯರೆ, ಸ್ವಲ್ಪ ನಾಲಿಗೆ ಹಿಡಿತದಲ್ಲಿ ಇಟ್ಟು ಮಾತಾಡಿ. ೩ ಸಿದ್ದಾಂತ ಅಧ್ಯಯನ ಮಾಡದೆ ನಿಮ್ಮ ಬುದ್ಧಿಗೆ ಬಂದಂತೆ ಟೀಕೆ ಮಾಡಬೇಡಿ. ಗುರು ರಾಘವೇಂದ್ರ ಸ್ವಾಮಿ ಗೆ ಕೋಟಿ ಭಕ್ತರಿದ್ದಾರೆ ಅವರೂ ಮಧ್ವ ಸಿದ್ಧಾಂತದವರೇ. ವ್ಯಾಸರಾಜರು, ವಾದಿರಾಜರು ಮಧ್ವರು. ಅವರಪವಾಡಗಳು ಕನ್ನಡಿಗರಿಗೆ ತಿಳಿದಿರುವುದೇ. ಮಧ್ವಸಿದ್ಧಾಂತ ಟೊಳ್ಳಾದರೆ ಇಂಥ ಪವಾಡ ಸದೃಶ ಯತಿಗಳೂ ಹೇಗೆ ಹುಟ್ಟಲು ಸಾಧ್ಯ? ಪುರಂದರ ದಾಸರು, ಕನಕದಾಸರು, ಗೋಪಾಲದಾಸರು, ಜಗನ್ನಾಥದಾಸರು ಇನ್ನೂಅನೇಕ ಪವಾಡ ಪುರುಷರು ಮಧ್ವ ಸಿದ್ಧಾಂತ ಪಾಲಿಸಿದವರು. ಯಾರನ್ನೂ ಅವಹೇಳನಕಾರಿ ಟೀಕೆ ಮಾಡ್ಬೇಡಿ.
      ಓಂ ಶ್ರೀ ರಾಘವೇಂದ್ರಾಯ ನಮಃ

    • @mysteriousHands_MPS
      @mysteriousHands_MPS Před 3 měsíci +1

      100%. Satya

    • @puneethmonika5682
      @puneethmonika5682 Před 3 měsíci +1

      Nija ne helidre

    • @chandrashekarr4136
      @chandrashekarr4136 Před 3 měsíci +13

      Shankaracharyaru, tamma buddhige takkantene advaita, jeeva-brahmna aikya chintane madiddu, Shankararu madiddu boudha dharmada vakreekarana to vedanta. Madhwaru addanu tappu endu matte sat-siddanta stapane madidaru

    • @itssureshshetty
      @itssureshshetty Před 3 měsíci +3

      ​@@chandrashekarr4136Shri Shankaracharyara's Advaita siddhantha (Maayavaada) is totally different from Buddhism which believes in shoonya and advaita siddhanta means oneness.
      I have seen few great scholars criticizing advaita siddhanta and equating with Buddhism.

  • @rameshm.k.1702
    @rameshm.k.1702 Před 3 měsíci

    Any doubt?