ಶಾವಿಗೆ ಮಣೆ ಇಲ್ಲದೆ ನೀರು ಹಿಟ್ಟಲ್ಲಿ ನೂಲಿನಂತಹ ಶಾವಿಗೆ | Rice noodles without machine with liquid batter|

Sdílet
Vložit
  • čas přidán 21. 03. 2022
  • #Ranjushomelyfood
    #Shavigewithoutmachine
    #Shavigeinliquidbatter
    Follow me on
    Instagram
    / ranjushomelyfood
    Facebook page
    / about
    ಹಾಯ್ ನಮಸ್ತೆ
    ನಾನು ರಂಜಿತಾ ನವೀನ್ ಶೆಟ್ಟಿ. ಹೊಸ ಹೊಸ ಅಡುಗೆ ಮಾಡುವುದು ನನ್ನ ಅಭಿರುಚಿ. ಅದೇ ರೀತಿ ನಾನು ಮಾಡುವ ರೆಸಿಪಿಗಳ ಸರಳ ವಿಧಾನವನ್ನು ಈ ಚಾನೆಲ್ ಮೂಲಕ ನಿಮಗೂ ತಲುಪಿಸುತ್ತಿದ್ದೇನೆ. ಇದು ನಿಮಗೆ ಉಪಯುಕ್ತವಾಗಬಹುದು ಎಂಬುದು ನನ್ನ ನಂಬಿಕೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಈ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿ. ನೋಟಿಫಿಕೇಶನ್ ಗಾಗಿ ಬೆಲ್ ಐಕಾನ್ ಒತ್ತಲು ಮರೆಯದಿರಿ.
    Thank you for watching
    SUBSCRIBE| COMMENT |LIKE| SHARE
  • Jak na to + styl

Komentáře • 141