Video není dostupné.
Omlouváme se.

Talamaddale||Shrikrishna Sandhana || Jansale, kolagi || Bhavana TV

Sdílet
Vložit
  • čas přidán 8. 01. 2022
  • ಇಂದು ಸಂಜೆ ೪ ಗಂಟೆಗೆ ನಿಮ್ಮ ಭಾವನಾ ಟಿವಿ ಹಾಗೂ ಯೂಟೂಬ್ ನಲ್ಲಿ ತಾಳಮದ್ದಲೆ ಶ್ರೀ ಕೃಷ್ಣ ಸಂಧಾನ, ಭಾಗವತರಾಗಿ ಶ್ರೀ ರಾಘವೇಂದ್ರ ಆಚಾರ್ಯ, ಜನ್‌ಸಾಲೆ, ಶ್ರೀ ಕೊಳಗಿ ಕೇಶವ ಹೆಗಡೆ. ಮದ್ದಲೆ ಶಂಕರ ಭಾಗವತ, ಅರ್ಥಧಾರಿಗಳಾಗಿ ಅಶೋಕ ಭಟ್ ಉಜರೆ, ಶ್ರೀ ಉಮಾಕಾಂತ ಕೆರೆಕೈ ಹಾಗೂ ಶ್ರಿ ಪ್ರಸಾದ್ ಪೂಜಾರಿ ತಪ್ಪದೇ ವೀಕ್ಷಿಸಿ

Komentáře • 47

  • @raghavendrab537
    @raghavendrab537 Před rokem +4

    ಅದ್ಭುತ ವಾದ ತಾಳಮದ್ದಳೆ, ಹಿಮ್ಮೇಳ ಮತ್ತು ಮುಮ್ಮೇಳಕ್ಕೆ ಸಂಪೂರ್ಣವಾಗಿ ತಲೆಬಾಗಿದ್ದೇನೆ.......

  • @shramikachannel6928
    @shramikachannel6928 Před měsícem +1

    ಯಕ್ಷಲೋಕವನ್ನು ಕಣ್ಣುಂದೇ ಇರುವಂತೆ ವಿವರಿಸಿದ್ದಾರೆ 🙏🙏

  • @seetabhat3593
    @seetabhat3593 Před 2 lety +2

    , ,bahala sundara talamaddale.!.krishna kouravara sambhaashane khushi kottide.himmela mummelagalalli bhaagavahisida ellaa kalaavidarige abhinandanegalu.
    ..

  • @konkanprabhadigital3174
    @konkanprabhadigital3174 Před 2 lety +7

    ಕಾರ್ಯಕ್ರಮ ಆಯೋಜಿಸಿದ ಶಿವಾನಂದ ಹೆಗಡೆಯವರಿಗೆ ಧನ್ಯವಾದಗಳು

  • @elkebhat
    @elkebhat Před 2 lety +4

    ಎಲ್ಲವರೂ ಅತ್ಯುತ್ತಮ ಕಲಾವಿದರು.😀👌

  • @sreedharaks3117
    @sreedharaks3117 Před 2 lety +6

    ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏THAN Q "'BHAVANA":' for presenting suuuuuper video of THALMADDALE.ಗಾ ನಿಧಿ ಜನ್ಸಾಲೆ++ಗಾನ ಕೋಗಿಲೆ ಕೊಳಗಿ++ವಿದ್ವಾನ್ ಉಮಾ..ಭಟ್++ಅರ್ಥಮಾಂತ್ರಿಕ ಅಶೋಕ್ ಭಟ್ ++ಹಾಗೂ ಒಳ್ಳೆಯ ‌ಸಹ ಕಲಾವಿದರು ಮತ್ತು++ಉತ್ತಮ ‌ಸನ್ಮಾನ ಕೂಟ ಸಂಗಮದ ಅಮೋಮೋಮೋಘ ಕಾರ್ಯಕ್ರಮ 👍MAY GOD BLESS ALL OF U ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏

  • @keshavshetty507
    @keshavshetty507 Před rokem +3

    ASHOK BHAT IS SUPER.PERFORMANCES OF ALL ARTIST IS GREAT. SALUTE TO KOLAGI AND JSNSALE

  • @prakashshetty6128
    @prakashshetty6128 Před 2 lety +4

    ದಿಗ್ಗಜರ ನಡುವಿನ ಮಾತು ಮನದಾಳದಲ್ಲಿ ಅಚ್ಚು ಒತ್ತಿದೆ ಅಶೋಕ ಭಟ್ಟರ ಮಾತು ರಂಗದಲ್ಲಿ ನನಗೆ ಸಾವು ಬರಲಿ ಎಂಬುವುದು ಮನಸ್ಸಿಗೆ ನೋವಾಗುವಂತೆ ಆಯಿತು

  • @muralibhat2400
    @muralibhat2400 Před 2 lety +2

    ಅದ್ಭುತ ಪ್ರದರ್ಶನ.....ನಮಸ್ಕಾರ....

  • @venkateshb2179
    @venkateshb2179 Před 2 lety +9

    ಯಕ್ಷಲೋಕದ ದಿಗ್ಗಜ ಮೇರುಕಲಾವಿದರ ಅದ್ಭುತ ಸಮಾಗಮ.👌ಇಂತ ಅದ್ಭುತ ಕಾರ್ಯಕ್ರಮ ನೋಡದೆ ಬಹಳವರ್ಷಗಳೇ ಕಳೆದುಹೋಗಿತ್ತು.

  • @shivaramprabhu8562
    @shivaramprabhu8562 Před 8 měsíci

    🙏🚩

  • @lathanaik8244
    @lathanaik8244 Před 2 lety +4

    ತುಂಬಾ ಒಳ್ಳೇ ಕಾರ್ಯಕ್ರಮ. ಅದ್ಭುತ ಸುಶ್ರಾವ್ಯ ಹಾಡುಗಾರಿಕೆ, ಅಷ್ಟೇ ಅತ್ಯದ್ಭುತವಾದ ಅರ್ಥ ನಿರೂಪಣೆ. ಕಣ್ಮ ನ ತಣಿಸಿತು. 🙏🙏🙏🙏

  • @venkateshb2179
    @venkateshb2179 Před 8 měsíci

    ಏನ್ ಅದ್ಭುತ.ಇಂತಯ ಅದ್ಭುತ ಕಾರ್ಯಕ್ರಮನೋಡದೇ ಬಹಳದಿನಗಳೇ ಆಗಿತ್ತು.ಕೊಳಗಿಯವರ ಕಂಠ ಆಹಾ...ಅಶೋಕಭಟ್ಟರ ಅರ್ಥಗಾರಿಕೆ ನಾದಶಂಕರರ ನಾದನ❤

  • @krishnashastry4532
    @krishnashastry4532 Před 2 lety +3

    Superb dialogue by Ashoka bhat

  • @padmanabhhegade1777
    @padmanabhhegade1777 Před 2 lety +1

    ಎಲ್ಲ ಅಪ್ರತಿಮ ಕಲಾವಿದರಿಗೆ ಧನ್ಯವಾದಗಳು

  • @vittalapai1957
    @vittalapai1957 Před 2 lety +1

    One of the best dwandwa bagavathike

  • @raghavendrahollavholla6072

    Mr. Umakanth Bhat is one of the best oriator . My saute to all team members. Bagavahike is super Melody king Keshave Hegde and Janasale.

  • @rgbhat9771
    @rgbhat9771 Před 8 měsíci

    😢super himmela.mummela

  • @jayarammailankody8537
    @jayarammailankody8537 Před 2 lety +4

    Super bhaagavathike, matching arthagaarike!

  • @sachidanandak9671
    @sachidanandak9671 Před 2 lety +1

    ಕಾರ್ಯಕ್ರಮ ಚೆನ್ನಾಗಿದ. ಧನ್ಯವಾದಗಳು.

  • @seethalakshmi2262
    @seethalakshmi2262 Před 2 lety +1

    Uttama and vimarshatmaka artagarike hats up

  • @narasimhan8745
    @narasimhan8745 Před 2 lety +2

    supar

  • @perdoorkusumakar8485
    @perdoorkusumakar8485 Před 2 lety +3

    One of the best thaalamaddale programme of recent time.

  • @maheshmgenasinakuni5509
    @maheshmgenasinakuni5509 Před 10 měsíci

    29:25 ❤❤❤

  • @laxminarayanhegde7135
    @laxminarayanhegde7135 Před 2 lety +1

    Super

  • @pradeephegde2669
    @pradeephegde2669 Před 2 lety

    Great talamaddale

  • @ramrao7922
    @ramrao7922 Před 2 lety +1

    ಚನ್ನಾಗಿದೆ. ಯಕ್ಷಗಾನಂ ಗೆಲ್ಗೆ

  • @venkataramayn5600
    @venkataramayn5600 Před 2 lety +1

    Very nice

  • @uk4571
    @uk4571 Před 2 lety +4

    Diggajar jote.. Jansale.. 🔥🔥

  • @keshavprabhu5886
    @keshavprabhu5886 Před 2 lety +1

    Daivadatta kantha ;vagvaibhava bhesh!

  • @vishalakshihm5685
    @vishalakshihm5685 Před 2 lety +1

    Sogasada talamaddale. Impala bhagavathike.

  • @shreepadhegde1019
    @shreepadhegde1019 Před 2 lety +1

    ಅಭಿನಂದನೆಗಳು, ಶಿವಾನಂದ ಹೆಗಡೆ ಯವರಿಗೆ

  • @bhatpt5086
    @bhatpt5086 Před 2 lety +1

    ಕಾರ್ಯಕ್ರಮ ಚೆನ್ನಾಗಿ ಬರುತ್ತಾಇದೆ

  • @sudhakarag3771
    @sudhakarag3771 Před 2 lety +1

    🙏............

  • @seetabhat3593
    @seetabhat3593 Před 2 lety

    🙏🙏🙏🙏🙏🙏

  • @manjunathhegde1894
    @manjunathhegde1894 Před 2 lety

    Olleyadu

  • @Shetty3357
    @Shetty3357 Před rokem

    2:30:00

  • @raghuramshenoy2521
    @raghuramshenoy2521 Před 2 lety +3

    Maddhale yalli mathanaduva, kalinga navdarannu belisidhavannu yellapur ravarannu mareyalu sadhya vidheye? Kalarangadha kusuma avaru,

    • @ramakrishnabhatpadyana8349
      @ramakrishnabhatpadyana8349 Před 2 lety

      ಚಂದದ ತಾಳಮದ್ದಲೆ.ಎಲ್ಲ ಕಲಾವಿದರಿಗೆ ವಂದನೆಗಳು ಅಭಿನಂದನೆಗಳು. ಸ್ವಸ್ತಿ. 👌👌👌👌👌💐💐💐💐💐.

    • @satishshetty9660
      @satishshetty9660 Před 2 lety

      Vari nice 👌 👍

  • @ganarajbhat3067
    @ganarajbhat3067 Před 2 lety +1

    ಚಿಕ್ಕ ಚೊಕ್ಕ ಮಾತು ಗಾರಿಕೆಚಂದ