ಹಾಗಾಗಿ ನಾನು ಅವರ ಶಿಷ್ಯನಾಗಿ ಬಂದಿದ್ದೀನಿ..!! | SP Balasubrahmanyam on Sadhu Kokila
Vložit
- čas přidán 14. 06. 2019
- ಹಾಗಾಗಿ ನಾನು ಅವರ ಶಿಷ್ಯನಾಗಿ ಬಂದಿದ್ದೀನಿ..!! | SP Balasubrahmanyam on Sadhu Kokila
--------------------------------------------------------------
News First Kannada A Pioneering Kannada News Channel Launching Soon...
--------------------------------------------------------------
Official website: www.newsfirstlive.com
Subscribe to CZcams Channel: / newsfirstkannada
Like us on FaceBook: / newsfirstkannada
-----------------------------------------
#SPBalasubrahmanyam, #SadhuKokila, #NewsFirstKannada, #NewsFirstLive, #KannadaNewsChannel,
ಆವರ ದೇಹ ತ್ಯಾಗ ಮಾಡಿದ ನಂತರ ನೋಡುತ್ತಿದ್ದೇನೆ 😔 ಮತ್ತೆ ಹುಟ್ಟಿ ಬನ್ನಿ ಅಯ್ಯಾ 🙏
ಎಷ್ಟು ಸಾಧಿಸಿದರು ಹೆಗೆ ಇರಬೇಕು ಎಂದು ಎಸ್ ಪಿ ಬಿ ಅವರನ್ನು ನೋಡಿ ಕಲಿಯಬೇಕು
ಸರ್ ನಿಮ್ಮಂತಹ ಕಲಾವಿದರನ್ನು ಪಡೆದ ನಾವೇ ಧನ್ಯರು.
💯 👌👌👌👌
ಎಸ್ ಬಿ ಬಾಲಸುಬ್ರಹ್ಮಣ್ಯಂ ಸರ್ ನಿಮ್ಮ ಮಾತುಗಳು ಸೂಪರ್ ಸರ್..ಇಷ್ಟೋಂದು ಸ್ಪಷ್ಟವಾಗಿ ಕನ್ನಡ .ವಾವ್ ಗ್ರೇಟ್ ಸರ್
Sir you are really son of god
Next upendra direction movie ge Sadhu Kokila music kodbeku,, yar opthira like madi👍
Manju V: music and side acting
Producer opkobeku ashte.
I like it
Uppi ditectionaa? Yavaga madtare ? Innna 10 years kaibeka?
Yes
ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನೀವು ಸಂಗೀತ ಸಾಮ್ರಾಟ ನೀವು ಸಂಗೀತ ದೇವರು 💕💕💕💕
S.p.b ಸರ್ ನೀವು ಭಾರತ ರತ್ನ ಪ್ರಶಸ್ತಿಗೆ ಅರ್ಹರು.....ಇದರಲ್ಲಿ ಎರಡು ಮಾತು ಇಲ್ಲ....
Yes also
Hamsalekha
First Dr rajanna ge kodli amele nodona
@@jeevankumarbk7347 ನೀವು ಹೇಳೋದು ಸರಿನೇ..... ಆದ್ರೆ ಇವರು ರೆಕಾರ್ಡ್ ಮಾಡಿದ್ದಾರಲ್ಲ....ಅದಕ್ಕೆ
😀😃😄😁😆😅🤣😇🥶😰😱😈
He is perfect for that.
Omg... SPB sir you are really humble person.
We love you so much 😍😍🙌🙌💐
ಬಾಲು ಸರ್ ನೀವು ನಮ್ಮ ಕನ್ನಡದ ಆಸ್ತೀ . ನಿಮ್ಮ ಕನ್ನಡ ಮಾತಾಡುವ ಶೈಲಿ ಬಹಳ ಅದ್ಬುತವಾಗಿದೆ.
ಗುರುಗಳೇ, ನೀವು ಇದೇ ಕನ್ನಡ ಮಣ್ಣಿನಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ, ಅದೆಷ್ಟೋ ಗಾಡುಗಾರರಿಗೆ ನೀವೇ ದೇವರು,ನಿಮ್ಮ ಆಶೀರ್ವಾದ ಅವರೆಲ್ಲರ ಮೇಲಿರಲಿ,,,ನನಗೂ ಕೂಡ🎶🎤😘😘😘😘 love u sooo much sir..... ನಿಮ್ಮ ಕರುಣಾಮಯಿ ಮನಸ್ಸು ಎಲ್ಲರಿಗೂ ಸ್ಪೂರ್ತಿ, u r a legend sir,😇💫
ಅಹಂಕಾರ ಇಲ್ಲದ.... ಸರಳತೆಗೆ ಮಹತ್ವ ಕೊಟ್ಟು.... ಪ್ರೀತಿಯಿಂದ ಮಾತನಾಡಿ..... ಸಾಮಾನ್ಯ ಎನ್ನುವ sri spb sir ಬಗ್ಗೆ.. ಮಾತನಾಡೋ ಯೋಗ್ಯತೆ ನನಗಿಲ್ಲ.. ಆದರೆ.. ಪ್ರಾರ್ಥನೆ ಮಾಡುವ ಅಭಿಮಾನ, ಕರ್ತವ್ಯ ನನ್ನದು.... ದೇವರು ಮತ್ತೆ ವೇದಿಕೆ ಮೇಲೆ spb sir ನ ನೋಡೋ ಹಾಗೇ ಆಗಲಿ... ದೇವರೇ...
ಕನ್ನಡವನ್ನು ಹರಳು ಹುರಿದಂತೆ ಮಾತನಾಡುವ SPB ಅವರಿಗೆ, ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಗೌರವ ನೀಡುವ SPB Sir ಅವರಿಗೆ ಈಗಿನ ಏಳು ಕೋಟಿ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು
ಸೂಪರ್ ಸರ್ ನೀವು ಒಬ್ಬರೆ ಅನ್ಸುತ್ತೆ ಇಷ್ಟು ಚೆನ್ನಾಗಿ ಕನ್ನಡ ಮಾತಾಡೋದು 😍👏👏
" All my music directors are my GURUs ".
This shows your greatness. Hat's off to you.
🙏🙏🙏🙏🙏
ತುಂಬಿದ ಕೊಡ ತುಳುಕುವುದಿಲ್ಲ ಅನ್ನೋದನ್ನ ಇಂತಹ ಮಹಾನ್ ವ್ಯಕ್ತಿಗಳನ್ನು ನೋಡಿಯೇ ಹೇಳಿರಬೇಕು........
ಸೂಪರ್ ಮಾತು ಸರ್!
ಅಬ್ಬಾ ಸಂಗೀತ ದೇವರ ದರ್ಶನ ಆಯಿತು 🙏🙏🙏
Which kannada slang is so sweet?
Mangaluru kannada - ❌
Kundapura kannada - ❌
Mandya kannada - ❌
Havyaka kannada - ❌
Dharvad kannada - ❌
Mysore kannada - ❌
Uttara karnataka kannada - ❌
Bangalore kannada - no way
Spb kannada - ❤️❤️
ಮಂಗಳೂರು ಕನ್ನಡ * ಮುತ್ತು 💖💖
ಕುಂದಾಪುರ ಕನ್ನಡ* ಹವಳ 💖💖
ಮಂಡ್ಯ ಕನ್ನಡ *ಬೆಲ್ಲ 💖💖
ಹವ್ಯಕ ಕನ್ನಡ *ಹಾಲು 💖💖
ಧಾರವಾಡ ಕನ್ನಡ * ಪೇಡಾ 💖💖
ಮೈಸೂರ್ ಕನ್ನಡ * ಸಿಹಿ ಪಾಕ 💖💖
ಉತ್ತರ ಕನ್ನಡ * ರಗಡ್ 💖💖
ಬೆಂಗಳೂರು ಕನ್ನಡ * ಮಿಠಾಯಿ 💖💖
SPB ಅವರ ಕನ್ನಡ "ಸೌಜನ್ಯ ದ ಸ್ವೀಟ್ ಅಂಗಡಿನೆ ಇದು ಇಲ್ಲಿ ಎಲ್ಲ ಸಿಹಿನೂ ಇದೆ " 💖💖💖💖
@@akaankshagowda4407 abbabbabba super
@@akaankshagowda4407 Super super super
ಇಷ್ಟೊಂದು ವಿಧವಾದ ಭಾಷೆ ಅಂದ್ರೆ ನಮ್ಮ ಕನ್ನಡ ಮಾತ್ರ ❤
ಎಸ್ ಪಿ ಬಿ ಅವರು ನಮ್ಮ ಬಿಟ್ಟು ಹೋದ ನಂತರ ಈ ಕಾರ್ಯಕ್ರಮ ನೋಡಕತ್ತಿನಿ miss u Legend
🤘I am from Telangana sp balu sir from telugu but his great singer in India.. And actor and his speech kannada superb.. And multi talented evergreen singer.. music fans👍like👇hear 🎧🤘
ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಡಲಿ
ಯಾರಪ್ಪ ಈ ವಿಡಿಯೋ ನ dis like madiroru stupids
ಎಂತಹ ವ್ಯಕ್ತಿ ಮಾತನಾಡುತ್ತಾ ಇದಾರೆ spb sir 🙏 ಅವರನ್ನು ಪಡೆದ ನಾವೇ ಧನ್ಯ the greatest singer in India ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅವರು ದೇವರೇ ಸರಿ
Dislike maadiro avarige music sense ella , ange common sense koda ella ...,Madhu Avare right alla...?
@@venkatvenkat-sq8ytಮೊದಲನೆಯದಾಗಿ ಅವನಿಗೆ SPB ಸರ್ ಅಂದ್ರೆ ಯಾರು ಅಂತ ಗೊತ್ತಿಲ್ಲ ಅಂತ ಕಾಣುತ್ತೆ
Avdhu Dayananda sir ...
Bro.... These are bots. Intishtu likes bandaga, tannashtakke dislike baro haage madkondirtare CZcams, Instagram, ivella. Business tactics. Idanna yaaru dislike madiro hagilla
@@Vinay_Acharya ...ಹೌದಾ?
ತುಂಬಾ ಧನ್ಯವಾದಗಳು ಸರ್ ನಮ್ಮ ಕನ್ನಡದ ಮೇಲೆ ಎಷ್ಟೊಂದು ಪ್ರೀತಿ ಇಟ್ಟಿದ್ದೀರಾ
ಬಾಲು ಮಾತುಗಳು ಅದ್ಭುತ ಅನುಭವ, ಅಭಿನಂದನೆಗಳು
All the best ur new project sir from SADHU & UPPI & D BOSS FAN Love u sir
What a great personality we were blessed with in SPB. May his tribe increase !
Sir Spb sir has sung many Kannada songs. He gives a lot of priority for his voice modulation with his excellent pronunciation. Kannada industry itself is like Saraswati Devi where music is given a lot of importance with unique style of Kannada literature. There are great legends like Dr Rajkumar, SPB sir, Yesudas sir, Janaki madam, Susheela madam, Chitra madam, Manjula Gururaj madam. Kannada industry artists are highly talented. Kannada poets are also great with excellent vocabulary and literature. Our duty to respect all the artists who have entertained all of us. May the god bless all the artists, musicians and everyone who have entertained all of us. Jai Karnataka. Jai Bhuvaneshwari
Nimma..e shudhavada..
Kannada Keli..kivi thampu ayithu sir..!❤️😍
ಸಾಧು ಮಹಾರಾಜ್ 🙏🙏🙏
ಸರಸ್ವತಿ ಪುತ್ರ ಬಾಲಸುಬ್ರಹ್ಮಣ್ಯ 🙏🙏🙏
Spb's kannada better than new generation kannadigas' kannada.. Fluent
ದೊಡ್ಡ ಮಾತು... ದೊಡ್ಡವರಿಂದ ಮಾತ್ರ ಸಾದ್ಯ...🙏
ನಿಜವಾದ ಮಾತು
Spb sit
Write
waav super sadhukokila sir lovely musical compoger i am biggest fan of you
and SPB sir lovely lovely singar nann jeevanada bahu mukya gurugalu nimma hadugale namage sporty
spb sir Nim voice super sir.... Nim old songs Nan tumba like madtini nivu Telugu agidru nimma Kannada abhimana idiyalva adke hats off
Bhalasubramanyam sir is god gifted to our society and really salute ur all words sir stay blessed for longtime and entartainment us jai hind jai Karnataka
ಅಬ್ಬಾ! ಅದ್ಭುತ ಭಾಷಾ ಶೈಲಿ. ವಂದನೆಗಳು ಎಸ್.ಪಿ.ಬಿ. ಸರ್.
ಶುಭವಾಗಲಿ ಹಾಗೂ ಇನ್ನೂ ಒಳ್ಳೇ ಒಳ್ಳೇ ಮ್ಯೂಸಿಕ್ ಕೊಡಿ.... ಸಾಧು ಸರ್ 🙏🙏
ಭೂಮಿಗೆ ಬಂದ ಭಗವಂತ... ಇವರನ್ನ ನೋಡಿದ ನಾವೇ ಧನ್ಯ್ಯರು🙏🏻🙏🏻
Great words from the legendary... *Save Trees, Save Water*
Humanity at its peak🙏🙏..A true legend 🙏🙏🙏
ದೇವರು ಇವರ ಆತ್ಮಕ್ಕೆ ಶಾಂತಿ ಕೊಡಲಿ ಓಂ ಶಾಂತಿ 🙏
Can't hold my tears sir.. Can't believe you have left... How could this happen.... Big salute to you respected Sir... You worship music, you lived for Music sir...
Can't bid good bye to you sir 😭😭😭😭😭😭😭😭😭😭
ಸರಳತೆಯ ಸಾಮ್ರಾಟ್ ನಮ್ಮ spb ಗುರುಗಳು 🙏🙏🙏🙏🙏
ದೇವರ ಆಶೀರ್ವಾದ ಸಾಧುಕೋಕಿಲಾ ಯಾವಾಗಲೂ ಇರಲಿ
Sp sir is not kannadiga..but he speech menegiful kannda.. agin Rebirth in Karnataka....what a wonderful speech
One of our top music director in kannada industry sadhu maharaj all the very best sir🎶🎶🎶🎶🎶✌️✌️✌️✌️✌️🎼🎼🎼🎼🎼
Spb sir my all time favorite. U will be remembered with ur Golden voice everyday 💞💕💞😍
Spb Sir ಅಂದು, ಇಂದು, ಎಂದೆಂದೂ ಭಾರತೀಯರು ಮರೆಯಲಾಗದ ಅದ್ಭುತ ಗಾಯಕ. ಮತ್ತೊಮ್ಮೆ ಹುಟ್ಟಿ ಬರಲಿ ಅದೂ ನಮ್ಮಕನ್ನಡ ನಾಡಿನಲ್ಲಿ ಕನ್ನಡಿಗನಾಗಿ
No one can replace The Legend SPB sir
Yes...sir..niv helodu kathu satya...sir...niv hadugalendare nange yumba ista ri...sir. Mann hatra shabdh gale illa niv hadiro hadugal bagge varnane madodakke..mis u so much sir...nim hadugal mukantar nimmanna sada nav nenaskolta irtivi...lv u sir mis u
Telugu tamil kannada english hindhi speaking fluently One and one that is legendry SRI SPB
SPB sir is all time legend forever he wished every person
ಆಕಾಶದಲ್ಲಿ ಎರಡು ಚಂದ್ರರು ಒಟ್ಟಿಗೆ ಕುಳಿತಂತೆ
ಎಸ್ ಪಿ ಸರ್ ಮತ್ತು ಸಾದು ಸರ್
Great spb sir he is incarnation ...👌🤘🙏🙏🙏
Super singer s p balasubrahmanyam sir Sadhu Kokila sir super singer and super song s 👌 kannada film industry 👌👌👌👌👌👌👌👌👌
ನಿಮ್ಮ ಕನ್ನಡದ ಪ್ರೇಮ ನನಗೆ ಬಹಳ ಇಷ್ಟ ಆಯಿತು ನೀವು ಎಂದೆಂದಿಗೂ ಕನ್ನಡಿಗರ ಆಗಿ ಇರ್ತೀರಾ ಮತ್ತೆ ನಮ್ಮ ಕರುನಾಡಿನಲ್ಲಿ ಹುಟ್ಟಿ ಬರುತ್ತೀರಾ
SPB....Gem of a person.....
I love God SPB sir God of music 👏👏👏💓💓💓🎤🎶🎵👏👏🌷🌷
All the best for new studio... music is god🙏🙏🙏
ಶುಭವಾಗಲಿ.....❤❤❤
ಎಸ್ ಪಿ ಬಾಲಸುಬ್ರಹ್ಮಣ್ಯಮ್ ಸಾರ್ ನೀವು ದೊಡ್ಡವರು ಅದರಿಂದ ನಿಮ್ಮ ಬಾಯಲ್ಲಿ ಯಾವಾಗಲೂ ದೊಡ್ಡ ದೊಡ್ಡ ಮಾತೇ ಬರೋದು.... ಗ್ರೇಟ್ ಸಾರ್ ನೀವು... ಎಂಥ ಸ್ಪಷ್ಟ ಕನ್ನಡ...🙏
Sadhu sir all the best
ಗಾನ ಮಾಣಿಕ್ಯ ಎಸ್.ಪಿ.ಬಿ ರವರು ಸದಾ ಅಮರರು...🙏 ಅವರ ಅದ್ಬುತ ಕಂಠಸಿರಿಯನ್ನು ಕೇಳಿದ ನಾವು ಭಾಗ್ಯವಂತರು.
S.p bala subrahmaniam sir is great 👏👏👏👏👏
S p Balu emba sangeetadasaraswathi puthra NAmma jothe illade iddaru; devarabakthi Sangeetha dinda endendu avara nenapu hasiru devaru Matthe spb avara nnu karunisali
Super sir my lovely singer and my inspiration SPB sir, hats of SPB sir.
Spb is super talented in speaking any South Indian language
LEGEND SPB sir🥰, and Saadhu sir amazing music director.🥰both are great.
Entire Karnatka loves Sadhu sir ...😍😘
There can be no one in Karnataka who hats SadhuMaharaj...
REBEL Star,Sahasasimha,Karateking,prnayaraaja,Hatrichero Megastar,Superstar...these r all sub-title behind great voice.That was SPB.🙏🙏🙏
ಶುಭಾವಾಗಲಿ ಸಾಧು ಮಹಾರಾಜ್
ಜೈ ಡಿ ಬಾಸ್
SP Sir, entha maathadidri, oh , entaha baashe, pada prayoga, nimage koti koti namanagalu. Love you Sir🙏🙏🙏🙏🙏
ಸಾದು ನಹಿ ಸಾಧು ಮಹಾರಾಜ್ ಜೈ ಡಿ.ಬಾಸ್ ಜೈ ಶೋಭಕ್ಕ
SPB Sir Legend..
SK sir Legend..
ಬಾಲು ಸಾರ್ ಅವರ ಸಲಹೆ ಚೆನ್ನಾಗಿದೆ ಅಭಿನಂದನೆಗಳು
Sp sir great legend hatss off u sir from Kannadiga's........
Legend of Indian Music/
Only .....SPB
My God; spb sir.... I worship you sir, literally!!
Great... awesome
All the best Sadhu sir and love you SPB sir from Mandya karnataka
Spb sir 😘🥰🥰😘...
Sadhu kokila sir 😘😘😘😘
ಎಂಥಾ ಅದ್ಬುತ ಸಲಹೆ ಜಲ ಸಂರಕ್ಷಣೆ. ಬಗ್ಗೆ
Simple principal of life spb they are legendary singing kannada film industry and all languages 🙏🎤🎤💜💜
Who are here after SPB died 😔
So great yet so humble.. SPB sir🙏 and well deserving Saadhu👍👍
ಸೂಪರ್ ಎಸ್ ಬಿ ಬಾಲಸುಬ್ರಹ್ಮಣ್ಯಂ 🙏
I appreciate your taking about water uses .. I am former I know about water... how valuable is in life...really great SPB speech...
Stay blessed SIR..!!
This is called constructive media responsibility.. thank you 1st news.. its pleasure to watch the news you cover..
Super sir u r great 💞💞💞
Wow sir kannada tumna channagi matadtadtaidaru😍😘keka sir meeru
ಸಾಧು ಅಣ್ಣ ನಾವು ನಿಮ್ಮ ಸಂಗೀತದ ಅಭಿಮಾನಿ all the best form all Indian appu fan's
Sadhu sir. You are simply awesome.
Sir your speech is very beautiful and memorable... I love you and saaduu maharajj
Superr sirrrr
Great talking
Sir really your words beautiful and valuable sir
Thank you. Super. Sir
Look at his simplicity & humbleness
Great
Miss you sp balu sir 😔😔😔😭😭😭
Nice talking about sadu sir thank you 🙏
Nice talking about sadu sir thank you 🙏 r
Great words
Wonderful to hear such words legendary star in Sadhu sir