ಕಾಶಿಯಲ್ಲಿ ಕನ್ನಡದ 6ನೇ ತಲೆಮಾರು/ ಮೈಸೂರಿಂದ ಎತ್ತಿನ ಬಂಡಿಲಿ ಪಯಣ/ Stories of Varanasi

Sdílet
Vložit
  • čas přidán 17. 06. 2023
  • ಕಾಶಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ ಮೈಸೂರು ಕೃಷ್ಣಶಾಸ್ತ್ರಿಗಳ ಕುಟುಂಬದ ಐದನೇ ತಲೆಮಾರಿನ ಕೇದಾರನಾಥ ಶರ್ಮಾ ಅವರಿಂದ ಅಪರೂಪದ ವಿವರಗಳು.
    #kashivishwanath #varanasi #kannadaliterature #kannadapoetry #gangariver

Komentáře • 123

  • @jayashreev5978
    @jayashreev5978 Před rokem +4

    ನಾವು ಕಾಶಿಗೆ ಹೋದಾಗ ಇವರ ಮನೆಯಲ್ಲಿ ನಮ್ಮ ಆಚರಣೆ ಗಳನ್ನ ಮಾಡಿದೆವು ಹಾಗೆ ಗಯಾ ಮತ್ತು ಪ್ರಯೋಗಕ್ಕೆ ಹೋಗಲು ವಿಶ್ವನಾಥನ ದರುಶನ ಕ್ಕೆ ಸಹಾಯ ಮಾಡಿದರು ಬಹಳ ಒಳ್ಳೆಯ ಜನರು ಹಾಗೆ ನಮ್ಮ ಮನೆಯವರು ಕಳೆದು ಕೊಂಡ ಹಣವಿರುವ ಪರಸ್ ಸಹ ನಮಗೆ ಪ್ರಾಮಾಣಿಕವಾಗಿ ಹಿಂತಿರುಗಿಸಿದರು ಬಹಳ ಬಹಳ ಒಳ್ಳೆಯ ಜನ ಧನ್ಯವಾದಗಳು

  • @manjunathak7502
    @manjunathak7502 Před rokem +18

    👍🙏👍 ನಮ್ಮ ಕನ್ನಡದ ಕಂಪು ಇಡೀ ಕಾಶಿ ನಗರವನ್ನು ಪಸರಿಸಲಿ,,,,,,, ಜೈ ಕರ್ನಾಟಕ,,, ಜೈ ಭಾರತ,,,, 🙏🙏🙏

  • @thrivenip6002
    @thrivenip6002 Před rokem +3

    ಕನ್ನಡ ಭಾಷೆ ಬಳಕೆ ಕೇಳಿ ತುಂಬಾ ಸಂತೋಷವಾಯಿತು ನಾವು ಮೈಸೂರಿನ ನವರು ದಯವಿಟ್ಟು ನಾವು ಕಾಶಿ ಗೆ ಬಂದಾಗ ನಮಗೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿ ಕೊಳ್ಳುತ್ತೇನೆ ಧನ್ಯವಾದಗಳು.

  • @madappam8103
    @madappam8103 Před rokem +10

    ಕಾಶಿ ಎಂದರೆ ನನಗು ಭಯ ಇತ್ತು ಅಲ್ಲಿ ಭಾಷೆ ಗೊತ್ತಿಲ್ಲದ ಕಾರಣ ತುಂಬಾ ಧನ್ಯವಾದಗಳು ಅವರನ್ನು ಪರಿಚಯ ಮಾಡಿಸಿದರಿ ಅವರು ಇತರರಿಗೂ ಕನ್ನಡ ಕಲಿಸುತ್ತಿರುವುದಕ್ಕೆ

  • @roopakkkudugalmane3527
    @roopakkkudugalmane3527 Před rokem +12

    ತುಂಬಾ ಸಂತೋಷ ಆಯ್ತು ನಿಮಗೆ ತುಂಬಾ ತುಂಬಾ ಧನ್ಯವಾದಗಳು ಅನಿರೀಕ್ಷಿತವಾಗಿ ಯೂಟ್ಯೂಬ್ ಓಪನ್ ಮಾಡಿದಾಗ ನೀವಿಲ್ಲಿ ಕಾಣಿಸಿಕೊಂಡಿದ್ದು ಆಸೆಯ ದರ್ಶನ್ ಅದಷ್ಟೇ ಸಂತೋಷ ಕೊಟ್ಟಿದೆ ಅಣ್ಣ

  • @ambujaambuja8616
    @ambujaambuja8616 Před rokem +3

    Nimma maathu kelalu tumba khushi aguttade god bless you sir

  • @sadanandab5156
    @sadanandab5156 Před rokem +11

    ಸರ್ ಕನ್ನಡ ಭಾಷೆಯ ಬಗ್ಗೆ ನಿಮ್ಮ ಕುಟುಂಬಕ್ಕೆ ಇರುವ ಅಸ್ಮಿತೆ,ಬದ್ದತೆಗೆ ಹೃದಯಪೂರ್ವಕ ವಂದನೆ.

  • @yamunaanitha3544
    @yamunaanitha3544 Před rokem +3

    ಕನ್ನಡ ಮಾತು ಕೇಳಿ ತುಂಬಾ ಇಷ್ಟ ಆಯ್ತ. ನಿಜಕ್ಕೂ ಕಾಶಿಗೆ ಬಂದು ನಿಮ್ಮ ಜೊತೆ ಮಾತಾಡಿದಂತೆ ಆಯ್ತು. ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು

  • @naraharicn375
    @naraharicn375 Před rokem +4

    ಕಾಸಿ vivhwanatha ನಮ್ಮ ಕಣ್ಣು ಮುಂದೆ ಬರುತ್ತಾನೆ ಅನ್ನುವಹಾಗೆ ಕೇದಾರನಾಥ ಸ್ವಾಮಿಯವರು ಅವರಿಗೆ ನನ್ನ ಧನ್ಯವಾದಗಳು

  • @lakshmigs4097
    @lakshmigs4097 Před rokem +8

    ತುಂಬ ಆನಂದ ವಾಯಿತು, ಕಾಶಿವಿಶ್ವನಾಥ ದೇವರ ದರ್ಶನ ವಾಯಿತು , ಗಂಗಾಮಾತೆ ಯನ್ನು ನೋಡಿ ಸಂತೋಷವಾಯಿತು ,🙏🙏🙏🙏

  • @sharavatikulkarni7145
    @sharavatikulkarni7145 Před rokem +4

    ನಿಮ್ಮ ಕನ್ನಡ ಭಕ್ತಿ ಮತ್ತು ಪ್ರೀತಿ ನೋಡಿ ಮತ್ತು ಕೇಳಿ ತುಂಬಾ ಸಂತೋಷ .ನಿಮಗೂ ಆ ಮಾದೇವ ಆರೋಗ್ಯ ಮತ್ತು ಆಯುಷ್ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

  • @rajashekarhebbar3773
    @rajashekarhebbar3773 Před rokem +2

    ದನ್ಯವಾದಗಳು ಶ್ರೀ ಶರ್ಮ ರವರ ವಿವರಣೆಗಳು ತುಂಬಾ ಚೆನ್ನಾಗಿತ್ತು.

  • @shylajaashok9970
    @shylajaashok9970 Před rokem +1

    ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ. ನಿಮಗೆ ಕನ್ನಡ ಭಾಷೆಯ ಬಗ್ಗೆ ಇರುವ ಕಕ್ಕುಲತೆ, ಕಾಳಜಿಯನ್ನು ಕಂಡು ತುಂಬಾ ಸಂತೋಷವಾಯಿತು. ನಮ್ಮ ಕನ್ನಡ ನಾಡಿನಲ್ಲಿಯೇ ಕನ್ನಡಿಗರು ಕನ್ನಡವನ್ನು ಮರೆಯುತ್ತಿರುವಾಗ ನಿಮ್ಮ ಈ ನಡೆ ಪ್ರಶಂಸನೀಯ. ಹರ ಹರ ಮಹಾದೇವ,ಜೈ ಶ್ರೀ ರಾಮ,ಜೈ ಹಿಂದ್ , ಜೈ ಕನ್ನಡ ಭುವನೇಶ್ವರಿ

  • @Sam-fg5lr
    @Sam-fg5lr Před rokem +2

    ನಮಸ್ಕಾರ ಸರ್ ನಿಮ್ಮ ಕನ್ನಡ ಸ್ಪಷ್ಟವಾಗಿ ನಿಮ್ಮ ಕುಟುಂಬ ನಿಮ್ಮಗೆ ಇನ್ನೂ 1000 ವರುಷ ಬಾಳಲಿ

  • @1961raghu
    @1961raghu Před rokem +4

    ನಮ್ಮ ಹೆಮ್ಮೆಯ ಕನ್ನಡದ ಪುಣ್ಯಾತ್ಮರು ಕಾಶಿಯ ಸುಪುತ್ರರರನ್ನ ಪರಿಚಯಿಸಿದ್ದಕ್ಕ ವಂದನೆಗಳು.

  • @venkataramanashetty4006
    @venkataramanashetty4006 Před rokem +3

    ಸುಂದರವಾಗಿ ಮೂಡಿ ಬಂದಿದೆ....ಶ್ರೀ ಕೇದಾರನಾಥ ಶರ್ಮಾ ಮತ್ತು ಅಂಬಿಗನ ಫೋನ್ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು ! ವಾರಣಾಸಿಗೆ ಹೋದವರು ಅವರನ್ನು ಭೇಟಿ ಮಾಡಲು ಸುಲಭವಾಗುತ್ತದೆ ! ದಯವಿಟ್ಟು ಫೋನ್ ನಂಬರ್ ಕೊಡಿ !

    • @shivakumarsundaresh5053
      @shivakumarsundaresh5053 Před rokem

      The address is of Prasanna Kumar Sharma and his brother featured in the video is available on Page 12 in Vontikoppal Panchangam. WE had gone to their house in November last year to perform Shraddha of elders. Well conducted

  • @nageshbabukalavalasrinivas2875

    Good to hear Kannada family who serving the devotees. This family is blessed .

  • @Vishwanath-lz4tt
    @Vishwanath-lz4tt Před rokem +4

    ಉತ್ತಮ ಮಾಹಿತಿಯನ್ನು ನೀಡಿದ್ದಕ್ಕಾಗಿ ಅಭಿನಂದನೆಗಳು.

  • @ashwinijoshi9978
    @ashwinijoshi9978 Před rokem +1

    Navu nimma manege bandu shraddha karya madisidvi sir,,nimmane nimma kelasa nodi tumba khushi pattidvi,, eega nimmanna matte nimma spashta namma kannada bhashe na hattiradalli vivaravagi nodiddakke innu tumba khushi aitu,, ide samskruthi nimma makkalige kooda kashi vishvanatha anugraha maadli anta namma haraike

  • @gurupradhani6443
    @gurupradhani6443 Před rokem +1

    ತುಂಬಾ ಚೆನ್ನಾಗಿದೆ ತಮಗೆ ಧನ್ಯವಾದಗಳು ನಾನು ಕಾಶಿಗೆ ಹೋದಾಗ ಅವಶ್ಯವಾಗಿ ಭೇಟಿ ಕೋಡುತ್ತೆನೆ

  • @rudreshnagasandrara5767
    @rudreshnagasandrara5767 Před rokem +7

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @Vedhas
    @Vedhas Před rokem +1

    ಅದ್ಭುತವಾದ ಸಂಚಿಕೆ. ಧನ್ಯವಾದಗಳು 🙏

  • @ambujaambuja8616
    @ambujaambuja8616 Před rokem +1

    Namma kannada naadina keetthi belaguttiruva nimma kutumbakke dhanyavadagalu

  • @shalinik.s6874
    @shalinik.s6874 Před rokem +7

    ಚೆನ್ನಾಗಿ ಮೂಡಿ ಬಂದಿದೆ. ಅಮ್ಮ, ಅಣ್ಣ ಮತ್ತು ಅತ್ತಿಗೆ ಸಹ ಮಾತಾಡಿದ್ದರೆ ಚೆನ್ನಾಗಿತ್ತು.

  • @ambujaambuja8616
    @ambujaambuja8616 Před rokem +1

    Evara kutumba parichayisiddakke dhanyavadagalu sir

  • @nagarajanhv7880
    @nagarajanhv7880 Před rokem +1

    I met kedarnath sharma during 07/2018. Very nice man, he was working for some insurance company. I performed shradha in his house.

  • @gayatrimanjunath
    @gayatrimanjunath Před rokem +2

    Very nice people. We stayed in their house when we went to kashi.

  • @RaghuramKG
    @RaghuramKG Před rokem +1

    Soooper Sir... thanks to everyone..🙏🙏🙏🕉🕉🕉

  • @vijaysrisha8572
    @vijaysrisha8572 Před rokem

    Thumbha Kushi Aytu, Dhanyavaadagalu Sir,
    Every Year I will Come to Kasi from past 12 Years with my Mother, after experiencing the Enlightenment by Touching Lord Shiva Lingam in Main Kasi Temple.
    Mooksham Onde Guri.
    Om Namah Shivaya Namaha 🙇‍♂️❤😊

  • @rajendraspeed_kumar6712
    @rajendraspeed_kumar6712 Před rokem +3

    Good Information...

  • @srinivasbp9729
    @srinivasbp9729 Před rokem

    Sir tumba santhosha aithu sir kannada mathadodu kelle.

  • @nagarajarao1732
    @nagarajarao1732 Před rokem +1

    VERY GOOD FAMILY.I VISITED ONE TIME THEY ARE GOOD PEOPLE .

  • @lathavijayakumar1798
    @lathavijayakumar1798 Před rokem +1

    Very nice information sir Tq

  • @vid14ify
    @vid14ify Před rokem +3

    very informative
    thanks 😊

  • @Kumar12271
    @Kumar12271 Před 10 měsíci +1

    ಸರ್ ಕಾಶಿಯಲ್ಲಿ ನಮ್ಮ ಕನ್ನಡದವರು ಇವರು ಜಾಗದ ಹೆಸರು ಕೊಡಿ ದಯವಿಟ್ಟು.. 🙏

  • @sulatajoshi470
    @sulatajoshi470 Před rokem +2

    ತುಂಬಾ hemme ಅನಿಸಿತು. ನಾವು ಮೈಸೂರು. Setteled in ಗುಜರಾತ್.

  • @anithamurthy6999
    @anithamurthy6999 Před rokem

    🙏🙏🙏 tumba kushi aethu

  • @ranjanadarbar3551
    @ranjanadarbar3551 Před rokem +1

    🙏🙏 ಹರ ಹರ ಮಹಾದೇವ

  • @shylajakr7001
    @shylajakr7001 Před rokem +1

    Beautiful kannada

  • @mamurali4157
    @mamurali4157 Před rokem +1

    Keli tumba chennagi kannada maatanadutteera Sir

  • @nammasuraksha3057
    @nammasuraksha3057 Před rokem

    Dhanyavagalu 🙏

  • @mahalaksmibn404
    @mahalaksmibn404 Před rokem

    ನಾವು ಕಾಶಿಗೆ ಹೋದಾಗ
    ಹೋದ ವರ್ಷ ಬಹಳ ಚೆನ್ನಾಗಿ ನೋಡಿಕೊಂಡರು

    • @natarajag8635
      @natarajag8635 Před rokem

      Medam avara address agali phone no number agali kodthira navu August nalli Kashi yatre plane madidhivi namage hindi sariyagi barodhilla.

  • @shalinishetty8999
    @shalinishetty8999 Před 7 měsíci +1

    ಕೆದಾರನಾಥ್ ಅವರ mobile no screen ಅಲ್ಲಿ thorisi please

  • @omraga
    @omraga Před rokem

    We have visited his house & he has organised as he explained only, we felt safe

  • @murthykvd5389
    @murthykvd5389 Před rokem

    We performed shradha at sri jashi viswanatha shastris house at Hanuman Ghat long back it was very good

  • @manjunathp6486
    @manjunathp6486 Před rokem +2

    Super❤

  • @arunas3388
    @arunas3388 Před rokem +1

    Thumba samskaravantha family.navu kooda 3 thingala hinde hogiddevu.nigadi padisida duddannu bittu navu santhoshadinda kotta dakshineyannu saha thavu thegedu kollade thamma hiriya annanige kodi endu thilisiddaru. Edallave samskara

  • @nagarajaa7686
    @nagarajaa7686 Před rokem +1

    👌👌👍

  • @murugeshmurugesh8312
    @murugeshmurugesh8312 Před rokem +3

    Jai viswanaath vaaranasi surapati

  • @ambujamk7412
    @ambujamk7412 Před rokem +1

    Hara Hara Mahadeva 🙏🙏

  • @rudreshnagasandrara5767
    @rudreshnagasandrara5767 Před 11 měsíci +1

    very nice

  • @shailasuryadeva515
    @shailasuryadeva515 Před rokem +1

    🙏🙏🙏🙏🙏👍👌❤️🌹🌹🌹🌹

  • @rajagopalasrinivasamurthy2172

    Very nice

  • @sachin199035
    @sachin199035 Před rokem +4

    ಕಾಶಿ ಯಲ್ಲಿ ಜಂಗಮ ವಾಡಿ ಮಠ ಮತ್ತೊಂದು ಕನ್ನಡ ಮಠ.

  • @venkatanarayanabsv5560
    @venkatanarayanabsv5560 Před rokem +5

    ಆತ್ಮೀಯರೇ ಇವರ ದೂರವಾಣಿ ಸಂಖ್ಯೆಯನ್ನು ನಿಖರವಾಗಿ ಕೊಟ್ಟರೆ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತದೆ

  • @krishnabhat1606
    @krishnabhat1606 Před rokem +1

    🙏🙏

  • @shivaprasad6311
    @shivaprasad6311 Před rokem +1

    ❤👌🏾🙏🏻

  • @veenasgowda2318
    @veenasgowda2318 Před rokem

    Super

  • @shobhacr1848
    @shobhacr1848 Před rokem +1

    🙏🙏🙏🙏🙏

  • @nagapushpa4330
    @nagapushpa4330 Před rokem +3

    Thumba kushi aitu

  • @nagarajanhv7880
    @nagarajanhv7880 Před rokem

    🙏🙏🙏

  • @muniyappakg1376
    @muniyappakg1376 Před rokem +1

    🙏🏼👌🙏🏼💕🙏🏼

  • @indusyamunaa2665
    @indusyamunaa2665 Před 7 měsíci +1

    🙏🙏🙏sir how to get in touch with u n Yr fly Sir.when we visit Kashi .

  • @meenakshiramachandra2714

    🙏🏻🙏🏻🙏🏻👏👏👏

  • @nagarajbhat6388
    @nagarajbhat6388 Před rokem +1

    ಶಾಸ್ತ್ರಿ ಗಳ ಸಂದರ್ಶನ ನೋಡಿ/ಅವರ ಸ್ಪಷ್ಟವಾದ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಯಿತು
    ಅವರ ದೂರವಾಣಿ ಸಂಖ್ಯೆ ಸಿಗಬಹುದೇ ?

  • @subbakrishnan2636
    @subbakrishnan2636 Před rokem +1

    JAI SAIRAM

  • @sujathah.j5580
    @sujathah.j5580 Před rokem +2

    Nice coverage to Introduce kannadiga. . U could have displayed shastriji" s ph no. And boat mans ph no. It would have. Een helpful to kannadigas. During our last visit people tried to cheat us

  • @kmdivakar
    @kmdivakar Před rokem +1

    🙏🏽🙏🏽🙏🏽🌷

  • @purnima6120
    @purnima6120 Před rokem +1

    Sir swarsh dharshan yavaga and ticket yali sigutte dhayavittu yilsi

    • @DrishyakavyaKannada-bc6ci
      @DrishyakavyaKannada-bc6ci  Před rokem

      shrikashivishwanath.org
      ಈ ವೆಬ್ ಸೈಟ್ ನಲ್ಲಿ ಬುಕ್ ಮಾಡಬೇಕು. ಅದರಲ್ಲಿ ನಸುಕಿನ 3 ಗಂಟೆಯ ಮಂಗಲ್ ಆರತಿ ಬುಕ್ ಮಾಡಿರಿ. ಟಿಕೇಟ್ ಜನರೇಟ್ ಆಗುತ್ತದೆ. ಪ್ರಿಂಟ್ ತೆಗೆದುಕೊಳ್ಳಿ. ಈ ಸಮಯದ ಪೂಜೆಯಲ್ಲೇ ಸ್ಪರ್ಶದರ್ಶನ ಆಗುತ್ತದೆ.

  • @ANILKUMAR.R
    @ANILKUMAR.R Před rokem +2

    ಕಾಶಿ ಕ್ಷೇತ್ರದಲ್ಲಿ ಇನ್ನು ಎಷ್ಟು ಕನ್ನಡ ಕುಟುಂಬ ದವರು ಇದ್ದಾರೆ ಮಾಹಿತಿ ಇದ್ದರೆ ತಿಳಿಸಿ ಧನ್ಯವಾದಗಳು 🎉🎉🎉

  • @padmanabhasharma4297
    @padmanabhasharma4297 Před rokem

    My grandfather stayed in next house in hanuman ghat he served as pa to madan mohan malviya in sanskrit university

  • @PurnimaTk-mb9fh
    @PurnimaTk-mb9fh Před rokem +1

    ನಮ್ಹಸರಗಳು

  • @shascam
    @shascam Před rokem

    ಶಿವ ಶಿವ ಹರಹರ

  • @gopalnayaka5913
    @gopalnayaka5913 Před rokem +1

    ಶರ್ಮಾ ಅವರ ಕಾಂಟಾಕ್ಟ್ ಫೋನ್ ನಂಬರ್ ಕೊಡಿ ಸರ್

  • @rajucm9305
    @rajucm9305 Před rokem

    🔱🔆🔔🙏🏻

  • @ranjanadarbar3551
    @ranjanadarbar3551 Před rokem

    ಹರ ಹರ ಮಹಾದೇವ

  • @bharathisandimanisandimani8375

    🙏🙏🙏💐🌺🌹🥰🕉️🕉️

  • @veenaghanteghante5495
    @veenaghanteghante5495 Před rokem +4

    ಅವರ ಫೋನ್ ನಂಬರ್ ಕೊಡಿ

  • @b.s.jayachandra
    @b.s.jayachandra Před rokem

    ❤thks Sir

  • @meenakshiramachandra2714

    Kashiya kedharanatha ravara phone nomber thilisi please🙏🏻🙏🏻🙏🏻🙏🏻🙏🏻

  • @mythiliprasad2441
    @mythiliprasad2441 Před rokem +1

    Har har Mahadev ji

  • @globalinvestor6120
    @globalinvestor6120 Před rokem

    Jangamwadi mutt is also kannada davru, very old

  • @nagarajanhv7880
    @nagarajanhv7880 Před rokem

    This is Krishna rukmini nivas.

  • @nammasuraksha3057
    @nammasuraksha3057 Před rokem

    Upayukthavada. Mahithi. Bahala. Kusiyayeethu

  • @raniurs7605
    @raniurs7605 Před rokem +1

    mn

  • @PurnimaTk-mb9fh
    @PurnimaTk-mb9fh Před rokem +1

  • @chandramohan6502
    @chandramohan6502 Před rokem +3

    Kashi mattu mysore 2 swatantra Bharatadalle iruvudendu nimage ne napisittene

  • @turumanjunath456
    @turumanjunath456 Před 5 měsíci

    23/02/24 Please give their contact number. Thanks

  • @srilakshmih
    @srilakshmih Před rokem +1

    Very nice

  • @anitamahesh1684
    @anitamahesh1684 Před rokem +1

    🙏🙏🙏🙏🙏

  • @babithab1716
    @babithab1716 Před rokem

    🙏

  • @srilakshmih
    @srilakshmih Před rokem +1

    Very nice