"ಯಾವ ಕಾರಣಕ್ಕೂ ಆರೋಗ್ಯ ಕೆಡೋಲ್ಲ! ಈ ಆಹಾರ ಬಳಸಿ!-E03-Mysore Krishnakumar-Kalamadhyama-

Sdílet
Vložit
  • čas přidán 16. 12. 2023
  • #krishnakumarmysore #choodamanimysore #mathrusevasankalpayatra ​​​​​ #lifestory #kannadainterviews #hometour #kalamadhyama #param
    ಪ್ರಿಯ ವೀಕ್ಷಕರೇ,
    ತಂದೆ ಕಾಲವಾದ ನಂತರ ತಂದೆಯ ಹಳೆಯ ಬಜಾಜ್ ಚೇತಕ್ ಸ್ಕೂಟರಿನಲ್ಲಿ ಹೆತ್ತತಾಯಿಯನ್ನು ಭಾರತ ಸೇರಿದಂತೆ 4 ದೇಶಗಳ ಒಟ್ಟು 80 ಸಾವಿರ ಕಿಲೋಮೀಟರ್ ಯಾತ್ರೆಗೆ ಕರೆದುಕೊಂಡು ಹೋಗಿ ಬಂದ ಆಧುನಿಕ ಕಾಲದ ಶ್ರವಣ ಕುಮಾರ "ಕೃಷ್ಣಕುಮಾರ್" ಹಾಗೂ ಅವರ ತಾಯಿ ಚೂಡಾಮಣಿ ಅವರ ಯಾತ್ರೆಯ ಸಾಹಸದ ಕತೆ ನಿಮಗಾಗಿ, ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಶೇರ್ ಮಾಡಿ. ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಪ್ರೀತಿಗೆ ಧನ್ಯವಾದ.
    India traveler with Mother-Mysore Krishnakumar & Choodamani Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kalamadhyama Interviews, Mysore Kishnakumar, Choodamani Interview, Mysore Kishnakumar, Choodamani LIFE, Myosre Krishnakumar & his mother, Mysore krishnakumar India tour on Bajaj Chetak, India tour on bajaj Chetak by Krishnakumar, Mathru Seva Sankalpa Yatre by Krishnakumar, Choodamani son Krishnakumar India Tour,
    param​​​​​​, Kalamadhyama, Kalamadhyama Media Works, KS Parameshwar, Savita Parameshwar, Kalamadhyama CZcams Channel, Kalamadhyama Videos,

Komentáře • 500

  • @KalamadhyamaYouTube
    @KalamadhyamaYouTube  Před 6 měsíci +61

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @sugarcaneharvesterka3249
    @sugarcaneharvesterka3249 Před 6 měsíci +283

    ಇಂತಹ ಮಹಾನ್ ವ್ಯಕ್ತಿಗಳನ್ನ ನೋಡುವುದಕ್ಕೆ ದೇವರು ನಮ್ಮನ್ನ ಹುಟ್ಟಿಸಿದ್ದಾನಲ್ಲಆ ದೇವರಿಗೆ ಒಂದು ನಮಸ್ಕಾರ 🙏🙏🙏

  • @K.R.Pet.kirik.341
    @K.R.Pet.kirik.341 Před 6 měsíci +173

    ಕಲಿಯುಗದ ಶ್ರವಣ ಕುಮಾರ ಸರ್ ನೀವು 🙏

    • @manjula9641
      @manjula9641 Před 6 měsíci +3

      Param. Anna. Evara. Number. Kodi

  • @s.anajundappa8828
    @s.anajundappa8828 Před 6 měsíci +56

    ಇವರು ನಿಜವಾಗಿಯೂ ಮಹಾನ್ ವ್ಯಕ್ತಿ ಇವರನ್ನು ನೋಡಿದ ನಾವೇ ಪುಣ್ಯವಂತರು 100 ಕಾಲ ಹೀಗೆಯೇ ಇರಲಿ❤❤❤

  • @snehasarwad6133
    @snehasarwad6133 Před 6 měsíci +72

    ಅಣ್ಣ,ನಿಮ್ಮ ಜೀವನವೇ ಪಾವನ,ಇಡೀ ಸಮಾಜಕ್ಕೆ ನೀವು ಮಾದರಿ ನಿಮಗೆ ನಮ್ಮ ನಮನಗಳು

  • @rr-qz6lg
    @rr-qz6lg Před 6 měsíci +19

    ಕರ್ನಾಟಕದ ಇಂತಹ ಮಹಾನ್ ವ್ಯಕ್ತಿಗಳ ಪರಿಪೂರ್ಣವಾದ ಜೀವನದ ಸಂದೇಶವನ್ನು ಈ ಸಮಾಜಕ್ಕೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದ, ಅಂಧಕಾರ ಕವಿದ ಮಾಧ್ಯಮಗಳು ಮಾಡದ ನಿಮ್ಮ ಈ ಪ್ರಯತ್ನಕ್ಕೆ ಅಂತರಂಗದ ಶುಭಾಶಯಗಳು❤

  • @issacshiri4153
    @issacshiri4153 Před 6 měsíci +27

    ಅಪರೂಪದ ಮಹಾನ್ ವ್ಯಕ್ತಿಗಳು. ಇಂತಹ ವ್ಯಕ್ತಿಗಳು ಇನ್ನಷ್ಟು ವೃದ್ಧಿಯಾಗಲಿ ಎಂಬುದು ನಮ್ಮ ಹಾರೈಕೆ.❤

  • @sondursonusinger4405
    @sondursonusinger4405 Před 6 měsíci +36

    ವ್ಹಾ ಇಂತಹ ಮಗ ಪ್ರತಿಯೊಂದು ತಂದೆ ತಾಯಿಗೆ ಸಿಕ್ಬಿಟ್ರೆ...ತಂದೆ ತಾಯಿಯ ಜೀವನ ಪಾವನ 👌👌👌🙏🙏🙏❤️❤️❤️❤️

    • @army-uk5ig
      @army-uk5ig Před 6 měsíci

      Anthaha thande thayige athara maga

    • @kalavinay6309
      @kalavinay6309 Před 6 měsíci +1

      ಸತ್ಯ ವಾದ ಮಾತು

  • @k.basavarajkbasavaraj1641
    @k.basavarajkbasavaraj1641 Před 6 měsíci +31

    ಅಪರೂಪದಲೀ ಅಪರೂಪ ತಾಯಿ ಮತ್ತು ಮಗನ ಜೋಡಿ ಪುಣ್ಯವಂತರು ಹಾಗೂ ಆಯುಷ್ಯ ವಂತರು 💕🙏💞

  • @SPK-hb3ig
    @SPK-hb3ig Před 6 měsíci +36

    ಕಥೆ ಕೇಳಿದ್ವಿ... ನಿಮ್ಮನ್ನ ನೋಡಿ ಕಲಿಬೇಕು.... ನಾವೆಲ್ಲಾ ವೇಸ್ಟ್ ಬಿಡಿ ಸರ್ 😢😢😢😢😢....

  • @arundhathi8163
    @arundhathi8163 Před 6 měsíci +10

    ಈ ತರ ಅಮ್ಮ ಮಗನನ್ನು ನೋಡಿರಲಿಲ್ಲ... ಕಥೆಯಲ್ಲಿ ಕೇಳಿದ್ದೆವು.... ಇವರಿಂದ ಕಲಿಯುವುದು ಬೇಕಾದಷ್ಟುತಿದೆ... ಧನ್ಯವಾದಗಳು ಪರಮೇಶ್ವರ್ ಅವರಿಗೆ 🙏🏻☺️👏👏👏💐💐

  • @gajanandkoli992
    @gajanandkoli992 Před 6 měsíci +49

    🙏ಕಲಿಯುಗದ ಶ್ರವನಕುಮಾರ sir ನೀವು 🙏

  • @seetharamak1396
    @seetharamak1396 Před 6 měsíci +9

    ಆಧುನಿಕ ಶ್ರವಣ ಕುಮಾರ. ನಿಮ್ಮ ಹೆತ್ತವರ ಪ್ರೀತಿಗೆ ಸಾಷ್ಟಾಂಗ ನಮನ ಗಳು 🙏🙏🙏🙏🙏🙏

  • @pradeepjm
    @pradeepjm Před 6 měsíci +21

    ನೂರು ಕಾಲ ಸುಖವಾಗಿ ಬಾಳಿ ಎಂದು ಹಾರೈಸುವ ಈ ಜೀವಗಳಿಗೆ

  • @SM-bf3gd
    @SM-bf3gd Před 6 měsíci +6

    ನಾವಿರುವ ಭೂಮಿಯ ಮೇಲೆ ಈಗಿನ ಕಾಲದಲ್ಲೂ ಇಂತಹ ಮಹಾನ್ ವ್ಯಕ್ತಿಗಳೂ ಇದ್ದಾರೆಂಬುದೇ ನಂಬಲಸಾಧ್ಯ! ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ.🙏🙏🙏🙏🙏

  • @sunshinestreams786
    @sunshinestreams786 Před 6 měsíci +11

    ಪರಮ್ , ನನಗೆ ಕಣ್ಣಲ್ಲಿ ನೀರು ತರಿಸಿದಿರಿ.ಆದ್ರೂ ಆತ greatest son

  • @viessgollarahalli8527
    @viessgollarahalli8527 Před 5 měsíci +5

    ಅಬ್ಬಬ್ಬಾ! ಕಣ್ಣಲ್ಲಿ ನೀರು ಬಂತು..!! ಧನ್ಯವಾದಗಳು ❤❤❤

  • @darshangowda9842
    @darshangowda9842 Před 6 měsíci +16

    ನಿಮ್ಮನ್ ನೋಡಿ ನಮ್ಮಂಥಹ ವ್ಯಕ್ತಿಗಳು ನಮ್ಮಂತಹ ಯುವಕರಿಗೆ ಸ್ಫೂರ್ತಿ 🙏🫡💐

  • @sandesh1739
    @sandesh1739 Před 6 měsíci +41

    He should be given brand ambassador of INDIAN Tourism and Karnataka. One Rajyotsava award or padma awards will definitely motivate him. Bangarada manushya

    • @poenvisitor
      @poenvisitor Před 6 měsíci +4

      These people are like Mountains & Trees. Life is their Motivation, Nature Is their inspiration. We should not disrespect them with Awards & Monetary Benefits.. Prices, Gifts & awards are for mere humans like you & me.. 🙏🙏

  • @Ysutra
    @Ysutra Před 6 měsíci +12

    Inspiring words ❤❤❤❤❤❤
    ಗುರುಗಳೇ ನಿಮಗೆ ದೊಡ್ಡ ನಮಸ್ಕಾರಗಳು 🙏🙏

  • @AbdulHameed-gk6er
    @AbdulHameed-gk6er Před 6 měsíci +37

    ಭಾವಕ ಜೀವಿ....ಸೆಲ್ಯೂಟ್ ಸಾರ್....

  • @yogeshgowdamandyap7510
    @yogeshgowdamandyap7510 Před 6 měsíci +9

    ಕೋಟಿಗೆ ಒಬ್ಬರು ಇಂತವರು ಸಿಗಲ್ಲ ❤💐

  • @Maheshgowda837
    @Maheshgowda837 Před 6 měsíci +10

    ಇಂತಹ ವ್ಯಕ್ತಿಯನ್ನು ನೋಡೋಕೆ ಖುಷಿ ಐ ಲವ್ ದಿಸ್ ಮದರ್ &ಸನ್

  • @tippeswamytippesamy2189
    @tippeswamytippesamy2189 Před 4 měsíci

    ನಿಮ್ಮಲ್ಲಿ ಯಾವುದೊ ಒಂದು ಅದ್ಭುತ ಶಕ್ತಿ ಇದೆ. ಒಳ್ಳೆ ಸಂಸ್ಕಾರ ಜಾಗೃತವಾಗಿದೆ 🙏🙏

  • @RaviTeja-hz6rx
    @RaviTeja-hz6rx Před 6 měsíci +8

    BEST son 🙏🙏🙏
    &
    BEST interview 🙏🙏🙏
    ಅವರನ್ನು ನೋಡೋಕೆ ಕಣ್ಣುಗಳು ಎಷ್ಟು ಪುಣ್ಯ ಮಾಡಿದೆಯೋ....

  • @madhukumar9343
    @madhukumar9343 Před 6 měsíci +27

    ತಾಯಿಗೆ ತಕ್ಕ ಮಗ......ಗ್ರೇಟ್ ಮ್ಯಾನ್ ಸೂಪರ್ ಸರ್

  • @GeethaGowda-jb2sw
    @GeethaGowda-jb2sw Před 6 měsíci +7

    ನನಗೆ ಒಂದು ಕ್ಷಣ ಇವರನ್ನು ನೋಡಿ ಸತ್ಯ ಯುಗದಲ್ಲಿ ಇರುವಂತೆ ಭಾಸವಾಯಿತು. 🙏🙏

  • @abhilashkumar5934
    @abhilashkumar5934 Před 6 měsíci +14

    100% true words 😢 we lost our mother but we are facing that pain today 🙏. You're doing great job Anna this is actually we have to do .

  • @Sanaatananbhaarateeya
    @Sanaatananbhaarateeya Před 6 měsíci +3

    ಕಲಿಯುಗದ ಶ್ರವಣಕುಮಾರನಿಗೆ ಅಭಿನಂದನೆಗಳು ಮತ್ತು ನಮನಗಳು.

  • @prashanthgv86
    @prashanthgv86 Před 6 měsíci +10

    Hats Off to Krishnakumar Sir.. I knew him just that he took his mother around India in Scooter.. But now I got more and more Respect on him because of the Culture he is following. Hats Off to him, as Indians we need to adapt these things as much as possible in our Lifes!!

  • @rajashekharmrajesh
    @rajashekharmrajesh Před 6 měsíci +21

    ಅಣ್ಣ ತುಂಬಾ ಧನ್ಯವಾದಗಳು ಈ ಭಾಗ್ಯ ನನಗೆ ಇಲ್ಲ😂😂ಅಣ್ಣ ನಾನು ಪಾಪಿ ಮಗ.... ಅಮ್ಮ 🙏🙏 ತಪ್ಪಾಯ್ತು ಅಮ್ಮ 😭

    • @shyuva7804
      @shyuva7804 Před 6 měsíci +4

      Ero jeevnadalli sariyagi baduku geleya.

  • @kskumar3669
    @kskumar3669 Před 6 měsíci +13

    🙏ಅಪರೂಪದ ವ್ಯಕ್ತಿ 🙏

  • @a2farm552
    @a2farm552 Před 5 měsíci +2

    ಶ್ರವಣ ಕುಮಾರನ ಕತೆ ಕೇಳಿದ್ದೇವೆ..ಆಧುನಿಕ ಶ್ರವಣ ಕುಮಾರ ನೀವೇ..ನಿಮ್ಮಂತಹವರು ಇರುವಕಾಲದಲ್ಲಿ ನಾವು ಜೀವಿಸುತ್ತಿರುವುದು ನಮ್ಮ ಪುಣ್ಯ❤️💐🙏

  • @ashokel7905
    @ashokel7905 Před 6 měsíci +4

    ಶ್ರಾವಣಕುಮಾರ್ ಅಲಿಯಾಸ್ ಕೃಷ್ಣಕುಮಾರ್ ರವರಿಗೆ ಹ್ರದಯಪೂರ್ವಕ ನಮನಗಳು 🙏🙏🙏

  • @prasadvn524
    @prasadvn524 Před 6 měsíci +7

    ತುಂಬಾ ಖುಷಿ ಕೊಟ್ಟ ವಿಡಿಯೋ

  • @user-lf5ov9id2d
    @user-lf5ov9id2d Před 6 měsíci +8

    ಸುಪ್ಪರ್ ಸರ್ ನಿಮ್ಮ ಮಾತು ಕೆಳಶ್ತಾಇದ್ರೆ ಎಂಥಮೊಂಡು ವೇಕ್ತಿನು ಕೂಡ ತಿದ್ಕೂಳೂಕೆ ಪ್ರಯತ್ನ ಮಾಡುತಾನೆ

  • @ShriNidhi-zu2im
    @ShriNidhi-zu2im Před 6 měsíci +16

    ಆಧುನಿಕ ಶ್ರವಣಕುಮಾರ ಅಂದ್ರು ತಪ್ಪಿಲ್ಲ ❤

  • @rajeshprakash7524
    @rajeshprakash7524 Před 6 měsíci +5

    Abba today I am vitnesing golden hearten man who thinks mother is everything. Awsome sir , I bowe down my head for your greatness Sir

  • @life_experiencelovefrendship
    @life_experiencelovefrendship Před 6 měsíci +8

    ಎಷ್ಟು ಸರಳ ಜೀವಿ ಎಂತಹ ಮಹಾನ್ ವ್ಯಕ್ತಿ ಸೂಪರ್ ಸರ್ ಸೂಪರ್

  • @ashok9454
    @ashok9454 Před 6 měsíci +7

    ಹೃದಯಸ್ಪರ್ಶಿ ಮಾತುಗಳು ಸ್ವಾಮಿ

  • @srinivasakn4164
    @srinivasakn4164 Před 6 měsíci +8

    🙏🙏🙏🇮🇳🕉️🕉️🕉️👌👌👌 ಸರ್ ನೀವು ಕಲಿಯುಗದ ಶ್ರವಣಕುಮಾರ, ಮಾತುಗಳೇ ಇಲ್ಲ ಸರ್ ನನಗೆ ಮಾತುಗಳೇ ಇಲ್ಲ🙏🙏🙏🙏🙏🙏🙏

  • @R_SinghRajput
    @R_SinghRajput Před 6 měsíci +6

    Power of Chethak 😂 ❤ , and Kaliyugada shravana kumaara 😍🙏🏻👌 intavru barbeku reality show ge .

  • @unlucky_boy_
    @unlucky_boy_ Před 6 měsíci +27

    old is gold 😊

  • @venkatesh.n7196
    @venkatesh.n7196 Před 6 měsíci +7

    ಅನುಭವ ಕಹಿ
    ನೆನಪು ಸಿಹಿ
    ಈ ಮಾತನ್ನು ನನ್ನ ಬಾಲ್ಯದ ಪ್ರೌಡ ಶಾಲೆಯಲ್ಲಿ ಕನ್ನಡ ಮಾಸ್ಟರ್ ಹೇಳಿದ್ದರು ಅಂದರೆ ಇದರ ಅರ್ಥ ಪ್ರಾರಂಭದಲ್ಲಿ ಯಾವುದೇ ಕೆಲಸ ಅಗ ಲಿ ಕಷ್ಟ ಇರುತ್ತೇ ಅದೇ ಕಹಿ
    ಆ ಕಷ್ಟ ಹಾಗೆ ಇರಲ್ಲ ದಿನಗಳು ಉರುಳಿದಂತೆ ಎಲ್ಲ ಮಾಯವಾಗುತ್ತದೆ ಅದೇ ಸಿಹಿ

  • @rajaramk6007
    @rajaramk6007 Před 6 měsíci +9

    ಮನುಷ್ಯ ದೇವರಾಗುವುದು ಹೀಗೆ...ಮಾದರಿ ಜೀವನ...

  • @naveenrajkali1790
    @naveenrajkali1790 Před 6 měsíci +8

    With this CZcams channel, Param is getting invincible knowledge of life. Thanks for sharing with us the same Param.

  • @sujathah.j5580
    @sujathah.j5580 Před 6 měsíci +6

    Krishnakumar u r great. Every aged mother like me wish to have a son like u. Ur words" aged mothers desire should b fulfilled immediatelt bcos what will happen tomo nobody knows" toyched my heart.

  • @sharanayyapuranickmat6880
    @sharanayyapuranickmat6880 Před 6 měsíci +39

    ಈ ಎಲ್ಲ ಸಾಧನೆ ಗೆ ನಿಮ್ಮ ತಂದೆ ತಾಯಿ ಯವರ ಆಶೀರ್ವಾದ ವೆ ಕಾರಣ ಅಂತ ನನ್ನ ಭಾವನೆ

  • @VRJfamily
    @VRJfamily Před 6 měsíci +10

    Great lesson to youth..Big Big salute to both and may your all dreams come true.

  • @FARMING69
    @FARMING69 Před 6 měsíci +19

    Heart touching episode

  • @R_SinghRajput
    @R_SinghRajput Před 6 měsíci +6

    22:34 nod guru nam Karnatakada Jana Anta idi Indiage gottagide , hinge Namma Karnatakage hemme tarsodu andre 😍🔥🙏🏻

  • @nagendraa.s4816
    @nagendraa.s4816 Před 6 měsíci +8

    Inspiration to many young generation....respect your parents ..love them ..like God..

  • @manjunathanaravi8723
    @manjunathanaravi8723 Před měsícem

    Paramesh Sir nimma aalochane amma magana story noodi. Nimma mele apara gourava bandide. Amma Maga great my heartily salute.

  • @manjunathm844
    @manjunathm844 Před 6 měsíci +2

    His knowledge & responsibility is simply great . His Hindu culture is great . Param very good program .👍👍👍👍👍👍👍👍

  • @SKNayak2024
    @SKNayak2024 Před 6 měsíci +2

    OMG 😮❤ Kaliyugadallu inta janana... You are truly an inspiration sir 🙏

  • @ankithabasavaraja6742
    @ankithabasavaraja6742 Před 6 měsíci +3

    ನಿಮಗೂ ನಿಮ್ಮ ಅಮ್ಮನಿಗೆ ದೊಡ್ಡ ನಮಸ್ಕಾರಗಳು 🙏🙏🙏🙏🙏💯💯💯👏👏👏👏👍👍👍👌👌👌👌❣️❣️❣️❣️❣️❣️👌👌👍👍👏👏👏👏👏👏💯💯🙏🙏🙏🙏🙏🙏🙏🙏🙏🙏🙏🙏🙏

  • @umahswamy
    @umahswamy Před 6 měsíci +6

    You are gem of a person who takes care about parents genuinely.yes, parents shld teach their children discipline,manners, responsibility at early ages .

  • @pramodkulkarni525
    @pramodkulkarni525 Před 6 měsíci +4

    Great Personality❤❤❤...Inspirational...

  • @sowmyasow9178
    @sowmyasow9178 Před 6 měsíci +3

    Nanu avrna meet madidini he’s more deserve thank you sir for this interview atleast you find the right person for an interview please support these kind of people he’s really doing wonderful job we can see that in his mother’s smile…..

  • @praveenkumargoudanaikar2269
    @praveenkumargoudanaikar2269 Před 6 měsíci +8

    I can't stop my tears..

  • @harishhg9093
    @harishhg9093 Před 6 měsíci +1

    Kotti kotti namanagalu sir...real human being ,🙏🙏🙏

  • @Sonu0106
    @Sonu0106 Před 6 měsíci +1

    Really great,ee thara yella Mane makkalu idre yeshtu khushi agutte

  • @padmarekha9925
    @padmarekha9925 Před 5 měsíci

    ನೋಡಿ ಧನ್ಯನಾದೆ ಧನ್ಯವಾದಗಳು ಪರಮಣ್ಣ ನಿಮಗೆ ಇಂಥ ವ್ಯಕ್ತಿ ತ್ವ ಪರಿಚಯಿಸಿ ದ್ದಕ್ಕೆ

  • @-dc37
    @-dc37 Před 6 měsíci +20

    The great mother, the great son❤

  • @user-dl1pc1tv1i
    @user-dl1pc1tv1i Před 6 měsíci +6

    ಸೂಪರ್ ಸರ್ ಅದ್ಭುತ ಇದು

  • @visionspectrum
    @visionspectrum Před 6 měsíci +10

    ದೇವತ ಮನುಷ್ಯ 🙏

  • @pruthviraj2788
    @pruthviraj2788 Před 6 měsíci +1

    Heart sentiments emotional touching episode sir hat's off you param sir🙏🙏🙏🙏🙏🙏🚩♥️♥️♥️

  • @PruthviRawath-pf8dm
    @PruthviRawath-pf8dm Před 5 měsíci +1

    Nim kalamadyamadalli nanna Best episode sir really love you ❤❤❤

  • @gvlakshmi9391
    @gvlakshmi9391 Před 5 měsíci

    ಕಲಿಯುಗದ ಶ್ರವಣ್ ಕುಮಾರ ನೀವು,
    ನಿಮ್ಮನ್ನು ನೇರವಾಗಿ ನೋಡಿ, ಮಾತಾಡಿಸ ಬೇಕು ಅಂತ ಅನ್ನಿಸುತ್ತಿದೆ ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡಿ ಗುರುಗಳೇ 🙏👌👍🤝💯 ಹರಿ🕉️⭐

  • @G.NaveenReddy
    @G.NaveenReddy Před 6 měsíci +2

    Thanks to param sir for this good video

  • @TaraTara-he8js
    @TaraTara-he8js Před 6 měsíci +3

    Great son sir nivu thanks for this good interview ❤❤❤❤❤ Amma

  • @jeevanraj9531
    @jeevanraj9531 Před 5 měsíci

    Ee video nanna manasige thumba Attiravaithu👏🏻🙏🏻❤❤❤❤

  • @jannardhana4864
    @jannardhana4864 Před 6 měsíci +4

    ನಾವು ನಮ್ಮ ತಂದೆ ತಾಯಿನ ಕುಟುಂಬದವರನ್ನು ಸಾಧ್ಯವಾದಷ್ಟು ಕರೆದುಕೊಂಡು ಹೋಗುವ ಶಪಥ ಮಾಡೋಣ

  • @lalithasv7454
    @lalithasv7454 Před 6 měsíci +1

    Sir, you are great sir. Taayige takka maga sir nivu.🤝👏👏👌👌

  • @josepheajosephea9780
    @josepheajosephea9780 Před 4 měsíci

    Great personality, hats off, god bless you

  • @vijaylakshmikhedagi9765
    @vijaylakshmikhedagi9765 Před 6 měsíci +1

    Superb interview sir. Thank u

  • @jayaprakashk7341
    @jayaprakashk7341 Před 6 měsíci +1

    This will open eyes for many children's

  • @vishwadharinihosamath2566
    @vishwadharinihosamath2566 Před 6 měsíci +1

    Among all ur videos this series of episodes is best👌👌👌👌🙏🏻🙏🏻🙏🏻🙏🏻🙏🏻🤝🤝🤝🤝🤝🤝a lot Really great in this era

  • @raghavendrahr859
    @raghavendrahr859 Před 6 měsíci +25

    ಶ್ರವಣಕುಮಾರ ಕೃಷ್ಣಕುಮಾರ ಅವರು

  • @AMAN-er3jb
    @AMAN-er3jb Před 6 měsíci +1

    Very incredible experience Really God gifted family Kaliyugada Shravana ?kumara Rajakeeya jagala nodi Keli Keli jigupse bandithu manasige thumbane hithavaithu in

  • @sunilgowda2057
    @sunilgowda2057 Před 5 měsíci

    Very nice and Inspirational to Many,have to Learn lessons importance of Everything in Life even from Family to Everything in Life🙏💙

  • @SPK-hb3ig
    @SPK-hb3ig Před 6 měsíci +12

    ಫಸ್ಟ್ ನಾನ್ ಒಂದು ಕಾರ್ ತಗೊಂಡು ನಿಮ್ಮ ಕೆಲಸ ನಾನು ಮಾಡ್ತೀನಿ ಸರ್ 👍👍👍

  • @julianasaldanha2173
    @julianasaldanha2173 Před 6 měsíci +4

    Great brother ..fully I saw your talks..
    God bless you for your good
    This is all because of your parents
    Good job
    Keep it up ❤

  • @munendrar7300
    @munendrar7300 Před 6 měsíci +1

    Thank you param sir for this video

  • @Manjunath-qr3yl
    @Manjunath-qr3yl Před 4 měsíci

    Param sir 😢😢 nanu e video ivath nodidhe enta vyakti interview madidira sir ... really hat's off 🫡 both param sir and Kaliyuga Shravana kumara sir

  • @vitthalpatil28
    @vitthalpatil28 Před 5 měsíci

    Very good interview Param..he deserves to be called sravankumar

  • @shabbirdange9991
    @shabbirdange9991 Před 6 měsíci +2

    Adbhutwad Avismaraniy Jodi Tayiyu Punyavante Maganu Punyavata Enthavaranna Nodta Ero Naanu Punyavantaru❤❤❤❤❤❤

  • @Hombelaku_Hanchinal
    @Hombelaku_Hanchinal Před 4 měsíci

    ಹಿಂತಾ ಮಗನನ್ನು ಪಡೆದ ಆ ತಾಯಿಯೆ ಧನ್ಯ....... ಸರ್ ಇವರ ತ್ಯಾಗ ಬಲಿದಾನ ಇದಿಯಲ್ಲ ಮದರಿ ಸರ್ ನಿಮ್ ಯಾಣ ನಿಮ್ಮ ಮಾತುಳೆ ನಮಗೆ ಸ್ಪೂರ್ತಿ ನಾನು ಕೂಡಾ ಇವತ್ತಿಂದಾನೆ ಪ್ರಯತ್ನ ನಮ್ ತಾಯಿಯೆ ಮಾತಡಲ್ಲೆ ಮತ್ತು ದಿನನಿತ್ಯದ ಸಮಯದಲ್ಲಿ ಅವರಿಗಾಗಿ ಎತ್ತಿಡತಿನಿ.....

  • @vijayaomoaxmibaburao870
    @vijayaomoaxmibaburao870 Před 4 měsíci

    Great sir nivu igina kaladali vayasada appa ammanna alaksya madoru nimana nodi kaliyodu tumba ide annaya🙏🙏🙏🙏🙏🙏🙏🙏🙏🙏🙏👌👌👌👌👌👌👌💐💐💐💐💐💐

  • @sosheeanand3537
    @sosheeanand3537 Před 6 měsíci +4

    23:30 I agree with his statement, it will be our own ego and our own mistakes which creat problems.

  • @hanamanathappabannatti7400
    @hanamanathappabannatti7400 Před 6 měsíci +2

    This year best video❤

  • @basavaradhyavg6149
    @basavaradhyavg6149 Před 4 měsíci

    Your life is very tramanfes this is we have to learn thanking your team work keep it up

  • @Pramod.reddy987
    @Pramod.reddy987 Před 6 měsíci +5

    The Real Traveller ❤❤

  • @meerasrikantaswamy7588
    @meerasrikantaswamy7588 Před 6 měsíci +1

    ನಿಮ್ಮನ್ನು ನೋಡಿ ಕಲಿಯೋದು ತುಂಬಾ ಇದೆ 👌👍🙏

  • @spradeepkumarschandrasheka672
    @spradeepkumarschandrasheka672 Před 6 měsíci +3

    Interesting documentary sir 😊😊😊😊😊😊😊😊😊

  • @laxmijoshi1555
    @laxmijoshi1555 Před 5 měsíci

    ಅದ್ಬುತವಾದ ಜೀವನ ಶೈಲಿ 🙏🙏

  • @sharanujawali7344
    @sharanujawali7344 Před 6 měsíci +4

    ❤❤❤❤ ಎಂತ ಹ ಮಾತುಗಳು

  • @neethu005
    @neethu005 Před 6 měsíci +1

    What a beautiful thought

  • @gaddigaiahkurudimath3105
    @gaddigaiahkurudimath3105 Před 4 měsíci

    We are proud to be an Indian to have such respected mother and son ❤❤❤

  • @indumathisastry7529
    @indumathisastry7529 Před 6 měsíci

    ❤❤❤❤❤ he is really great man real hero every nice interview