Kela Jaana | Kannada Devotional Songs I Basavalingaiah Hiremutt | Akash Audio

Sdílet
Vložit
  • čas přidán 30. 07. 2024
  • Listen to "Kela Jaana" Vachana exclusively on Akash Audio...
    ------------------------------------------------------------------------------------------------------
    1) Kela Jaana - 0:00
    2) Entha Nageyu Bantho - 05:54
    3) Shiva Shambho Linga - 10:42
    4) Ulavi Jaathrege Hogona - 16:55
    5) Dorakida Guru Dorakida - 23:13
    6) Namo Namo Naa Nimma - 29:20
    7) Hoguthihudu Kaaya - 33:40
    ------------------------------------------------------------------------------------------------------
    Album Name - Kela Jaana
    Singer - Basavalingaiah Hiremutt
    Music - Basavalingaiah Hiremutt
    Lyrics - Shishunaala Sharief
    Music Label - Akash Audio
    Subsribe us on CZcams :
    goo.gl/SlhuJo
    Like us on Facebook :
    goo.gl/Ifk1zD
    Follow us on Twitter:
    goo.gl/CFKn8M
  • Hudba

Komentáře • 1,5K

  • @rockysanjulg2077
    @rockysanjulg2077 Před 4 lety +19

    ಮತ್ತ ಹುಟ್ಟಿ ಬಾ ಷರೀಫ್ ಅಜ್ಜ
    ಕನ್ನಡ ಸಾಹಿತ್ಯ ಲೋಕಕ್ಕೆ ನಿಮ್ಮ ಕೊಡುಗೆ ಅಪಾರ
    🙏🕉️🙏

    • @raghavendra9598
      @raghavendra9598 Před 3 lety

      czcams.com/video/UJbhh9gfca4/video.html shishunala Sharif full movie

  • @priyadarshinishivayogimath6946

    ಬಹಳ ವರ್ಷಗಳ ನಂತರ ಮತ್ತೆ ಈ ಹಾಡುಗಳನ್ನು ಕೇಳಿ ನನ್ನ ಕಣ್ಣ ಅಂಚಿನಲ್ಲಿ ನೀರು ಬಂತು...! ತುಂಬಾ ಖುಷಿ ಆಯ್ತು ಎಲ್ಲ ಹಾಡುಗಳನ್ನು ಕೇಳಿ... 😊 ಬಸಲಿಂಗಯ್ಯ ಹಿರೇಮಠ ಅವರ ಧ್ವನಿ ಅದ್ಭುತ.. 🙏🙏

  • @krishnakrishna2691
    @krishnakrishna2691 Před 4 lety +14

    ಷರಿಫ ಸರ್ ಹಾಡನು ಕೇಳಿದರೆ ಮನಸ್ಸು ತುಂಬಾ ಕುಷಿ ಅಗುತ್ತೆ ಮತ್ತೆ ಹುಟ್ಟಿ ಬನ್ನಿ ಸರ್🙏🙏🙏🙏🎤🎤

  • @lokeshguruvainavar462
    @lokeshguruvainavar462 Před 3 lety +45

    🙏🌹ಜೈ ಗುರುದೇವ ಶರೀಫ🌹🙏
    ಶರೀಫರ ಹೆಸರಿಗೆ ಜೈ ಜೈ
    ಶರೀಫ ಶಿವಯೋಗಿ
    ನಾ ರೋಗದಿ ಒಳಗಾಗಿ
    ನಿಮ್ಮ ಭಜಿಸಿದೆ ನಿಜವಾಗಿ
    ಆದೆ ಜಪಿಸಿ ನಿರೋಗಿ
    ಸಂತರ ನಿತ್ಯ ನಾಮ
    ಸಿಗುವುದು ಪರಮ ಧಾಮ
    ನೀನೆ ನನ್ನ ರಾಮ
    ನೀನೆ ನನ್ನ ಶ್ಯಾಮ
    ಶಿಶುನಾಳದ ವಾಸಿ
    ರೋಗ ನೀ ನಿವಾರಿಸಿ
    ಮನಸಾರೆ ನಾ ಭಜಿಸಿ
    ನೀ ಎನ್ನ ಜೀವ ಉಳಿಸಿ
    ಶರೀಫ ನಾಮ ಉಸುರು
    ಅಜ್ಜನೆ ನಮ್ಮ ಉಸಿರು
    ದಿನವು ಹೇಳಿ ಹೆಸರು
    ಇರದು ಎಂದೂ ಕಸರು
    ಶರೀಫ ಶರೀಫ ಶರೀಫ
    ನಿತ್ಯ ಒಂದೇ ಜಪ
    ಉಸುರೋದೆ ತಪ
    ಹೋಗೋದು ಪಾಪ
    ನಾಡಿನ ತುಂಬ ಸೈ ಸೈ
    ನಿಜ ನಮ್ಮಪ್ಪ ಜೈ ಸೈ
    ಬಿಡಲಾರನೆಂದು ನಮ್ಮ ಮೈ ಕೈ
    ಶ್ರೀ ಶರೀಫ ಸಂತಗೆ ಜೈ ಜೈ
    ಶ್ರೀ ಎಲ್. ಎಸ್. ಗುರುವೈನವರ
    9739764849
    ಶ್ರೀ ಶರೀಫ ಶಿವಯೋಗೀಶ್ವರ ಪ್ರೌಢ ಶಾಲೆ ಶಿಶುವಿನಹಾಳ, ತಾ. ಶಿಗ್ಗಾಂವ
    581126

  • @suteshch4743
    @suteshch4743 Před 5 lety +27

    ಅದ್ಬುತ ಹಾಡು
    ಬರಿ ಹಾದಿನಲ್ಲೆ ಒಂದು ಧರ್ಮ ಕಟ್ಟಿ ಕೊಟ್ಟಿದ್ದಿರಲ್ಲ ಬದುಕಲು ಗ್ರೇಟ ಶರೀಫ್ ಅಜ್ಜ

  • @nagarajanagaraja7167
    @nagarajanagaraja7167 Před 5 lety +71

    ತುಂಬಾ ಸಂತೋಷವಾಗುತ್ತದೆ ಈ ಹಾಡುಗಳನ್ನು ಕೇಳುತಇದ್ದರೆ ಇನ್ನು ಇತರ ಹಾಡುಗಳು ಬರಲಿ ಎಂಬುದು ನಮ್ಮ ಆಸೆ 👈🌻🌻🌻🌻🌻🌻🌻🌻🌺🌺🌺🌺🌺🌺🌼🌼🌼🌼🌼🌼👏

  • @shivanandpatil670
    @shivanandpatil670 Před 3 lety +2

    ಹಾಡೂ ತು೦ಬಾ ಚೆನ್ನಾಗಿದೆ ಎಸ್ತು ಕೆಳೀದರು ಮತ್ತೆ ಮತ್ತೆ ಕೆಳಬೆಕು ಅನ್ನಿಸುತ್ತೆ

  • @ramyamamtharamyamamtha1208

    Wow..very nice...keli anandavaitu...thank u.🙏🙏👍👍👍👌👌👌👌👌👌💐💐

  • @shankarkicchakiccha2436
    @shankarkicchakiccha2436 Před 2 lety +11

    ಅದ್ಭುತ ಹಾಡುಗಳು ನನಗೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ

  • @santukannenavar1403
    @santukannenavar1403 Před 5 lety +6

    ಜೈ ಶರೀಪ್ ಅಜ್ಜ ಮನಸ್ಸಿಗೆ ಶಾಂತಿ ಕೋಡುವ ಪದ

  • @user-tg2gm8nj8w
    @user-tg2gm8nj8w Před 2 lety +2

    ಅದ್ಬುತ ಶರಣು ಶರಣಾರ್ಥಿ ನಿಮ್ಮ ಪಾದಗಳಿಗೆ....ಆಹಾ ಆ ನನ್ನ ತಂದೆ ಶಿಸುನಾಳದಿಶನ್ ಕಂದ ಶರೀಪ್ ಅಜ್ಜನವರ ಮುಖಾಂತರ ಪದವನ್ನು ಸವಿದಸ್ಟು ತೃಪ್ತಿಯಾಯಿತು.....🙏🙏🙏🙏🙏🙏🙏🙏

  • @shanmukhappaannappa4145
    @shanmukhappaannappa4145 Před 5 lety +1

    ನಮ್ಮ ಕನ್ನಡ ಭಾಷೆಗೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ ನಮ್ಮ ಷರೀಫ್ ಸಾಹೇಬರು

  • @akshayakumar8836
    @akshayakumar8836 Před 5 lety +7

    wow super sago

  • @ravigowda7546
    @ravigowda7546 Před 4 lety +3

    ಶಿವ ಶಂಭೋ ಲಿಂಗ .....,ನಾನೇ ನಂದಿಲ್ಲ ಬಾರೋ..,.ಎಂತ ಅದ್ಬುತವಾಗಿ ಬರೆದಿದಾರೆ ಶರೀಫ್ ಅಜ್ಜರು. ಅದನ್ನ ಹಾಡಿದವರು ತುಂಬಾ ಚನ್ನಾಗಿ ಹಾಡಿದಾರೆ. ನಿಮಗೆ ಅಭಿನಂದನೆಗಳು

  • @mahadevib5434
    @mahadevib5434 Před 5 lety +1

    Manasina duguda doora madida e songs ge nanna namana . Jai sisunala sarifar gurugale

  • @gurunathjanaki5539
    @gurunathjanaki5539 Před 2 lety +2

    ಸಂತ ಶಿಶುನಾಳ ಶರೀಫರ ಪಾದ ಕಮಲಗಳಿಗೆ ಶ್ರೀ ಸಾಷ್ಟಾಂಗ ನಮನಗಳು. ನಿಮ್ಮ ಗಾಯನ ಅದ್ಬುತ ಗುರುಗಳೇ🙏

  • @focuspoint9922
    @focuspoint9922 Před 5 lety +22

    ಅಜ್ಜನವರು ಹುಟ್ಟಿದ ಕರ್ನಾಟಕದಲ್ಲಿ ನಾವು ಹುಟ್ಟಿದ್ದು ಅದೃಷ್ಟ🕉🕉

  • @parameshwara6052
    @parameshwara6052 Před 3 lety +10

    ಹೋಗುತಿವದು ಕಾಯ ವ್ಯರ್ಥ.... ಅದ್ಬುತ ಹಾಡು ಸರ್.ಧನ್ಯವಾದಗಳು ತಮಗೆ.

  • @praveenprabha8584
    @praveenprabha8584 Před rokem +1

    ನಾನು ಮಾತ್ತೆಮ್ಮೆ ಕನ್ನಡ ನಾಡಿನಲ್ಲಿ ಹುಟ್ಟು ಬೇಕು ತುಂಬಾ ಅದ್ಬುತವಾದ ನುಡಿಗಳು ✊🏻❤️❤️❤️

  • @basappaambiger1095
    @basappaambiger1095 Před 3 lety

    Super sanga

  • @guddunagoudas2259
    @guddunagoudas2259 Před 5 lety +21

    1000 ಸಾರಿ ಹೇಳಿದರೂ ಬೇಜಾರೆ ಆಗೋದಿಲಾ ಸೂಪರ ಹಾಡು

    • @rangaranganatha6916
      @rangaranganatha6916 Před 5 lety +1

      ಸೂಪರ,ಶರೀಷ್,ತಾತಾನವರ.ಹಾಡುಕೇಳಿ.

  • @santoshkumarkarahari8098
    @santoshkumarkarahari8098 Před 4 lety +11

    ಅದ್ಭುತವಾದ ಗೀತೆಗಳು ಅಧ್ಯಾತ್ಮದ ರಸದೌತಣ ನೆಮ್ಮದಿ ಕೊಡುವ ಗೀತೆಗಳು

  • @shrishail.s.karajagi2817
    @shrishail.s.karajagi2817 Před 3 lety +1

    You are really blessed Basayya guru. I am speechless after listening these songs in your voice sir. I am mesmerised. You filled life to Sharif's songs guruve.

  • @malleshappakuragodi4568
    @malleshappakuragodi4568 Před 3 lety +1

    Namma guru Govinda avaru hagu sharifajja avaru sakala kala vallabharu hats of nimage mattu sharanu sharanarthi.

  • @gavisiddappa7243
    @gavisiddappa7243 Před 5 lety +12

    ಶರೀಫ್ ಅಜ್ಜ ಅವರ ಗೀತೆಗಳನ್ನು ಕೇಳಿದಾಗ ಆಗುವ ಸಂತೋಷಕ್ಕೆ ಮಿಗಿಲೆ ಇಲ್ಲ, ಸೂಪರ್ ಶರೀಫ್ ಅಜ್ಜ......

  • @irayyapujar4893
    @irayyapujar4893 Před 5 lety +149

    ಹಾಡುಗಳಲ್ಲಿ ಎಂತಾ ಅದ್ಭುತವಾದ ಸಾರಾಂಶ...ಎಲ್ಲರೂ ತಮ್ಮನ್ನು ತಾವು ಅರಿತುಕೊಂಡರೆ ಜಗತ್ತನ್ನೇ ಅರಿತಂತೆ...

  • @parashuramsbudihal9969
    @parashuramsbudihal9969 Před 3 lety +1

    Evergreen song...super..hit. Singing son. Basavalingayya. Hiremath....sirji....

  • @user-kp8hv2nz9u
    @user-kp8hv2nz9u Před 2 lety +7

    ಜೀವನಕ್ಕೆ ಒಂದು ಒಳ್ಳೆ ಸಂದೇಶ❤️

  • @mallikarjunhosamani6089
    @mallikarjunhosamani6089 Před 5 lety +12

    ಎಂತಹ ಅದ್ಬುತವಾದ ಅದ್ಯಾತ್ಮ ಹಾಡು ಇದು ಪ್ರತಿಯೊಬ್ಹರು ತಿಳಿದು ಕೇಳುವ ಹಾಡು.....

  • @ranganathgalagali7774
    @ranganathgalagali7774 Před 2 lety +7

    ಒಳ್ಳೆ ಜಾನಪದ ಕಲಾವಿದರು ಹಿಂತವರನ್ನು ನೋಡಿದ ನಾವೇ ಪುಣ್ಯವಂತರು

  • @user-zh7cx5nk3e
    @user-zh7cx5nk3e Před 3 lety +2

    ಈ ಗೀತೆ ಕೇಳಿದರೆ ಮನೋಷಣ ಮನಸ್ಸು ಅರ್ಥ ತಿಳಿಯುತ್ತದೆ

  • @bheemuvali3524
    @bheemuvali3524 Před 5 lety +11

    Very thankful sir.. uploaded this song's

  • @akashgk6778
    @akashgk6778 Před 5 lety +22

    ಬಸವ ಲಿಂಗಯ್ಯ ಸ್ವಾಮಿ ಅವರಿಗೆ ಇಂತಹ ಹಾಡುಗಳು ಇನ್ನಷ್ಟು ಹಾಡಬೇಕು.
    ದನ್ಯವಾದಗಳು.

  • @basavarajpattanashetti9317

    ಸೂಪರ್ ಅಜ್ಜಾ

  • @mahalingaiah.gmahalinga1321

    ಸೇರಿಸಿ
    ಷರೀಫ್ ಅಜ್ಜ ಸುಪರ್ ಹಾಡುಗಳು

  • @manjunathbenakatti8857
    @manjunathbenakatti8857 Před 4 lety +6

    ಕೆಳಜಾನ ಈ ಹಾಡು ಕುರಿ ಗಾಯುವ ಹನಮಂತ ಸೂಪರ್

  • @ameerpashahiremani3115
    @ameerpashahiremani3115 Před 4 lety +5

    ನನ್ ಆರಾಧ್ಯ ದೈವ 🙏🙏🙏🙏

  • @user-bi5kn5rc8v
    @user-bi5kn5rc8v Před 5 lety +3

    ಉತ್ತರ ಕರ್ನಾಟಕದ ವಿಶೇಷ ಕಂಠ ಸಿರಿ👌👌 ಇನ್ನೂ ಹೆಚ್ಚಿನ ಹಾಡುಗಳನ್ನು ಹಾಡಲು ನಮ್ಮೆಲ್ಲರ ಹಾರೈಕೆಗಳು ಸದಾ ನಿಮಗೆ🙋‍♂️🙋‍♂️

  • @channabasavabrgunda1838
    @channabasavabrgunda1838 Před 5 lety +2

    Super sangas

  • @sanjanamsavadatti2357
    @sanjanamsavadatti2357 Před 4 lety +1

    Super nange tumba istwada song

  • @raghavm9357
    @raghavm9357 Před 5 lety +8

    ಅದ್ಭುತ ಸತ್ಯ ಸಾಹಿತ್ಯ . ಶರೀಫರ ಪದಗಳು .. ನಿಮಗೊಂದು ಸಲಾಂ

  • @ganeshchapparad870
    @ganeshchapparad870 Před rokem +23

    ಈ ಹಾಡ ಕೇಳಿ ಮತ್ತೆ ನಾನು ಕರ್ನಾಟಕದಲ್ಲಿ ಹುಟ್ಟಿಬರಬೇಕ ಎಂದು ಆಸೆ ಆಯಿತು....✨🎼👑

  • @mukkannat3508
    @mukkannat3508 Před 5 lety +6

    Super

  • @bhimajidothre5500
    @bhimajidothre5500 Před 5 lety +5

    ಬಸವಲಿಂಗಯ್ಯ ಹಿರೇಮಠ್ ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಷರೀಫ್ ಅವರ ತತ್ವ ಪದಗಳಿಗೆ ಜೀವ ತುಂಬಿದ್ದಿರಾ

  • @shankarhalaki9002
    @shankarhalaki9002 Před 5 lety +3

    ಇಂಥ ದೇವರನ್ನು ಪಡೆದ ನಮ್ಮ ನಾಡು ದೇವರ ನಾಡು

  • @mallamallu3049
    @mallamallu3049 Před 5 lety +9

    ಸೂಪರ್

  • @shivarajshivu1805
    @shivarajshivu1805 Před 10 měsíci

    Jai Shishunal Sharifa Ajja 🙏🙏🙏

  • @babuavatade5971
    @babuavatade5971 Před 4 lety +1

    ಸ್ವಾಮಿಗಳೆ ನೀವು ಸಕಲಕಲಾ ವಲ್ಲಭರು.
    ಗಾಯನದಲ್ಲಿ ಒಂದು ಕೈ ಹೆಚ್ಚು...🙏🙏🙏🙏

  • @shivakumarhiremath6836
    @shivakumarhiremath6836 Před 5 lety +12

    ಕೇಳ ಜಾಣ ಶಿವಧ್ಯಾನ ಮಾಡಣ್ಣ....
    ನಿನ್ನೊಳಗನೀನು ತಿಳಿದುನೋಡಣ್ಣ...... ಎಷ್ಟು ಸಾರಿ ಕೇಳಿದರು ಈ ಹಾಡು ಬೇಸರವಾಗುವುದಿಲ್ಲ. ಸೂಪರ್ ಸಾಂಗ್

  • @NaveenKumar-hq6zx
    @NaveenKumar-hq6zx Před 4 lety +5

    Super songs

  • @shobiths.r.s.a6957
    @shobiths.r.s.a6957 Před 3 lety

    Super.......................

  • @MuthyalaRaghavendra-pw6kh

    Om sri jagadguru Santa shishunala Sharif ajjanavaru hagu sri jagadguru govinda Battaru swamiye koti koti namaskaragalu sabka Malik ek hai jai sriram 🙏🏿💐🌹🥀🌺🌷🌸💮🏵️🍃🌿🌱🌾🍄🍁🍂🌼🌻☘️🪴🌵🌴🌳🌲

  • @user-zs8cv1uh9g
    @user-zs8cv1uh9g Před 4 lety +7

    ಅತ್ಯದ್ಭುತ ಗೀತೆಗಳು

  • @hazarathali6112
    @hazarathali6112 Před 5 lety +69

    ಅದ್ಭತವಾದ ಸಾಹಿತ್ಯ ಮತ್ತು ಗಾಯನ...

  • @prakashshybal5654
    @prakashshybal5654 Před 5 lety +2

    Adubhuthavada shangithagalu super.. I love it.

  • @SILENTKILLER_GANGU
    @SILENTKILLER_GANGU Před 5 lety +2

    ಸೂಪರ್ ಸಾಂಗ್ ಸರ್ ನಿಮ್ಮಂತವರು ಈ ಕಾಲದಲ್ಲಿ ಸಿಗೋದಿಲ್ಲ ಸರ್ ಆಡ್ಸ್ ಆಫ್

  • @basavabasava9030
    @basavabasava9030 Před 3 lety +4

    All songs super

  • @yallappabaragali3518
    @yallappabaragali3518 Před 5 lety +13

    ಆಜಾರ ಹಾಡು ಬಹಳ ಚಂದ್ರೀ

  • @devushelawar4220
    @devushelawar4220 Před 4 lety +1

    ಷರೀಫ್ ಅಜ್ಜರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು

  • @beerappashital2425
    @beerappashital2425 Před rokem

    ಎಷ್ಟುಸಾರಿ ಕೇಳಿದರು ತೃಪ್ತಿಯಾಗುವದಿಲ್ಲ
    ಮತ್ತೆ ಕೇಳಬೆಕು ಅನಿಸುತ್ತೆ

  • @basavarajkencharamanahal6815

    ಷರೀಫ್ ಅಜ್ಜನವರು ನಮ್ಮ ಹೆಮ್ಮೆ

  • @mahimahesh5406
    @mahimahesh5406 Před 4 lety +11

    Super songs i like it👌✌🙏

  • @laxmibhoomarannavar1062

    E song keltidre yeno manasige samadhan

  • @shantayyadariyapur9661

    Super song namo namo naa nimma padaka

  • @siddharthkore99
    @siddharthkore99 Před 5 lety +295

    ಜಾತಿ ಧರ್ಮ ಮೀರಿದ ತತ್ವಜ್ಞಾನಿ ನಮ್ಮ್ ಷರೀಫ್ ಅಜ್ಜ....👌

    • @shivukumarkamate4323
      @shivukumarkamate4323 Před 5 lety +12

      ಸರಿಯಾಗಿ ಹೇಳಿದಿರಿ
      ಆದರೆ ಇವತ್ತಿನ ಕಾಲಕ್ಕೆ ಇ೦ತವರ ಅವಶ್ಯಕತೆ ಬಹಳ ಇದೆ🙏🙏

    • @kamalbirunagibirunagi2902
      @kamalbirunagibirunagi2902 Před 5 lety +4

      kamalesh birunagi super

    • @drshivalingappagowali1164
      @drshivalingappagowali1164 Před 5 lety +8

      **ಮಾನವನಾಗಿ ಹುಟ್ಟಿ ಬಂದಮೇಲೆ *ಶಿಶುನಾಳ* ಅಜ್ಜನ ತತ್ವಪದಗಳು ಕೆಳದಿದ್ದರೆ ತಿಂದ ತತ್ತುಅನ್ನ ಚೆನ್ನಾಗಿ ಜೀರ್ಣವಾಗಲಾರದೇನೊಅನಿಸುತ್ತದೆ....ಈ ಪದಗಳಿಗೆ ಚೆನ್ನಾಗಿ ಜೀವತುಂಬಿಹಾಡಿದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಕಲಬುರಗಿ ಜಿಲ್ಲೆಯ ಹರಳಯ್ಯ ಸಮಾಜದ ಶರಣ ಬಂಧುಗಳು ಮಾಡುವ ಕೋಟಿ-ಕೋಟಿ ಶರಣು ಶರಣಾರ್ಥಿಗಳು..ಗುರುಗಳೆ.*

    • @erappaerappa7334
      @erappaerappa7334 Před 5 lety +2

      Dr Shivalingappa Gowali

    • @landmarkproperty9549
      @landmarkproperty9549 Před 5 lety +4

      Siddharth Kore 00

  • @lahukumarbeerunagi1952
    @lahukumarbeerunagi1952 Před 5 lety +98

    ಮನಸ್ಸಿನ ಅಹಂ ಕಳೆಯೋದು ಇಂತಹ ಹಾಡುಗಳೇ...

  • @chandrashekharkarabhari5790

    ಶ್ರೀ ಶರೀಫ್ ಅಜ್ಜ ನವರಿಗೆ ನಮನಗಳು

  • @Rameshsubramanya
    @Rameshsubramanya Před 3 lety +2

    Saranu saranu santhare, nimma haadu amruthakke samana.

  • @ranganathbandiwaddar6654
    @ranganathbandiwaddar6654 Před 5 lety +17

    ಇದು ಒಂದು ಒಳ್ಳೆಯ ಗೀತೆ ಈ ಹಾಡನ್ನು ಎಷ್ಟು ಸಾರಿ ಕೇಳಿದರು ಬೆಜಾರು ಹಾಗಲ್ಲ
    I am very best song

    • @raghavendra9598
      @raghavendra9598 Před 3 lety

      czcams.com/video/UJbhh9gfca4/video.html
      Shishunala Sharif full movie

  • @galeppagaleppa9906
    @galeppagaleppa9906 Před 3 lety +3

    ಇಂತಹ ಹಾಡುಗಳನ್ನು ಕೇಳುತ್ತಿರುವ . ನಮ್ಮಂಥಹ ಪುಣ್ಯವಂತರು ಈ ಭೂಮಿಯ ಮೇಲೆ ಯಾರು ಇಲ್ಲಾ ಅಂತ ಕಾಣುತ್ತೆ

  • @maruthihugar9421
    @maruthihugar9421 Před 5 lety +8

    Super lines...

  • @akbar5342
    @akbar5342 Před 4 lety +6

    ಹೃದಯ ತುಂಬಿ ಬಂತೋ ನಮಗ
    ಬಸವ ಲಿಂಗಯ್ಯಾ ಅವರಿಗೆ ವಂದನೆಗಳು

  • @basayyabasayya1460
    @basayyabasayya1460 Před 5 lety +6

    👌basayya waderhtti

  • @sharanjaanu7276
    @sharanjaanu7276 Před 5 lety +11

    Thanks for. Giving such beautiful. Songs.

    • @rajuhanchinamani8467
      @rajuhanchinamani8467 Před 5 lety

      ನಮ್ಮವರು ಅಂದರೆ ಕಿತ್ತೂರಿನ ನಾಡಿನವರು ಈ ತತ್ವ ಪದ ಹಾಡಿದ್ದು ನಮ್ಮ ಹೆಮ್ಮೆ.

    • @hanumeshkulkarni3322
      @hanumeshkulkarni3322 Před 2 lety

      ಸೂಪರ್

  • @mhalupujari4718
    @mhalupujari4718 Před 5 lety +48

    ನಮ್ಮ ಹನುಮಂತ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿರುವ ಹಾಡು ಕೇಳಾ ಜಾಣ

  • @mallusymallu1197
    @mallusymallu1197 Před 5 lety +22

    ಮನ ಪರಿವತ೯ನೇ ಮಾಡುವ ಹಾಡುಗಳು,🙏🙏🙏ಜೈ ಹಿಂದೂ 🙏🙏🙏

  • @user-jv3dg3wd6c
    @user-jv3dg3wd6c Před 28 dny

    ಓಂ ಶ್ರೀ ಗುರು ಗೋವಿಂದ ಭಟ್ಟರು ನಮಃ ಓಂ ಶ್ರೀ ಶಿಶುನಾಳ ಶರೀಫ ಅಜ್ಜ ನಮಃ

  • @basavatvsbasavatvs1382
    @basavatvsbasavatvs1382 Před 4 měsíci

    ವವಾ 👌

  • @babumungal8413
    @babumungal8413 Před 2 lety +3

    Super 💐Shishunaala Sharief Tata😘 Love you so much 😘 I Love this song. Kela Jaana shiva💐 So Beautiful Song 👌👌👌👌👌👌

  • @hanamaraddimeti9191
    @hanamaraddimeti9191 Před rokem +5

    All songs super......🙏🙏

  • @basurajavatti2936
    @basurajavatti2936 Před 4 lety +2

    Kela jana namma kuruba Hanumanta haadu supper.....

  • @rameshtalawar5045
    @rameshtalawar5045 Před 4 lety +1

    ಮಾತು ಅಂದ್ರೆ ಅದು ನಮ್ಮ ಶರಿಪಜ್ಜನ ಮಾತು ಒಂದು ಮಾತಿನೊಳಗೆ ನೂರು ಅರ್ಥ ತುಂಬಿರ್ಥದ

  • @mailarmailar4142
    @mailarmailar4142 Před 4 lety +9

    ನನ್ನ ಕೋಟಿ ಕೋಟಿ ನಮನ. ನಮ್ಮ ಶರೀಫ್ ಅಜ್ಜ ಅವರ ಪಾದಗಳಿಗೆ.

  • @Mahesh-rm6cl
    @Mahesh-rm6cl Před 5 lety +5

    ಅರಿವೂವನ್ನು ತಿಳಿಸಿ ಮರೂವೆಯನು ಕಳೆಯುವ ಪದಗಳು

  • @panchuhiremath6890
    @panchuhiremath6890 Před 5 lety +5

    Hiremath sir, super

  • @thimmaraju6055
    @thimmaraju6055 Před 5 lety +2

    ಸೂಪರ್ 👌👌👌

  • @mrbondjamesbond877
    @mrbondjamesbond877 Před 4 lety +19

    ಜೈ ಶಿಶುನಾಳಧೀಶ್ವರ.
    ಹಾಡುಗಳು ಸೂಪರ್. ಸರ್

  • @rakeshmadagyal3014
    @rakeshmadagyal3014 Před 5 lety +10

    Kela jaana song is super hit song. Namaste shishunala Sharif .

  • @Umesh.T.K
    @Umesh.T.K Před 3 lety

    Wou super

  • @vk-yg3vl
    @vk-yg3vl Před 5 lety

    ನಾವೇ ಪುಣ್ಯವಂತರು...ಶರೀಫಜ್ಜರನ್ನ ಪಡೆದಿದ್ದೇವೆ...

  • @drvijayreddy9888
    @drvijayreddy9888 Před 5 lety +6

    ನನ್ನ ಇಷ್ಟದ ಹಾಡು....

  • @fans8833
    @fans8833 Před 2 lety +3

    Wow . kananda song is very heart touching song love from Mumbai 😘😍

  • @user-jv3dg3wd6c
    @user-jv3dg3wd6c Před 6 měsíci

    Om Shree Guru Govindabhattaru Namaha Om Shree Shishunal Shariffaajjara Namaha

  • @raghuveerraghu2645
    @raghuveerraghu2645 Před 5 lety +2

    ಅದ್ಭುತ ಸಾಂಗ್

  • @vasantmeti7023
    @vasantmeti7023 Před 5 lety +11

    ಶರೀಫ ಸಾಹೇಬರಿಗೆ ನಮೋ ನಮಃ

  • @ninganagoudapatil5503
    @ninganagoudapatil5503 Před 5 lety +23

    After long time I listened this song's amazing no words to explain. It's talk about what is life about

  • @basavaraj.varalewashr617
    @basavaraj.varalewashr617 Před 3 lety +1

    Basavraja 🎀

  • @jaggujaggu5161
    @jaggujaggu5161 Před 5 lety +2

    ಶರೀಫ ಸಾಹೇಬರು ಪದಗಳು ಅರ್ಥಗರ್ಭಿತವಾದ ಸಾಲುಗಳು

  • @mraviprakashreddy2185
    @mraviprakashreddy2185 Před 5 lety +16

    ಜೈ ಷರಿಪ್ ಅಜ್ಜ🙏🙏🙏🙏

  • @puttaswamykt9345
    @puttaswamykt9345 Před 2 lety +8

    ತುಂಬಾ ತುಂಬಾ ಸೂಪರ್ ಹಾಡುಗಳು ನಿಮ್ಮ ಪಾದಕ್ಕೆ ವಂದನೆಗಳು 🙏🙏🙏

    • @prajwalhiremata6312
      @prajwalhiremata6312 Před 2 lety

      aaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck aaaaaaaaaaaaaaaaaaaaaaaaaaaaaaaaaaaaaaaaeck cchecch

    • @prajwalhiremata6312
      @prajwalhiremata6312 Před 2 lety

      Llll

    • @prajwalhiremata6312
      @prajwalhiremata6312 Před 2 lety

      Lllllllllllll
      L

    • @prajwalhiremata6312
      @prajwalhiremata6312 Před 2 lety

      Lllllllllllll
      L

    • @prajwalhiremata6312
      @prajwalhiremata6312 Před 2 lety

      Lllllllllllll
      L