ವಿಜಯಪುರದಲ್ಲಿ ಮಹಾನಗರ ಪಾಲಿಕೆಯೇ ನಿರ್ಮಿಸಿದೆ ಮರಣ ಕೂಪ..!! | Vijayapura | Kannada News | Suvarna News

Sdílet
Vložit
  • čas přidán 13. 05. 2024
  • ವಿಜಯಪುರದಲ್ಲಿ ಮಹಾನಗರ ಪಾಲಿಕೆಯೇ ನಿರ್ಮಿಸಿದೆ ಮರಣ ಕೂಪ..!!ಪುಟಾಣಿ ಮಕ್ಕಳನ್ನ ಆಹುತಿ ಪಡೆಯುತ್ತಿರೋ ಸಾವಿನ ಕೂಪವಿದು..!!ಗುಮ್ಮಟನಗರಿಯಲ್ಲಿ ಮೂರು ಮಕ್ಕಳ ಬಲಿ ಪಡೆದ ಸಾವಿನ ಕೂಪ ಹೇಗಿದೆ ಗೊತ್ತಾ!?ಇಲ್ಲಿ ಒಳಗೆ ಮಕ್ಕಳು ಎಂಟ್ರಿ ಕೊಟ್ಟರೆ ಸಾವು ಖಚಿತ.ಸಾವಿನ ಕೂಪ ಕಂಡು ಬೆಚ್ಚಿಬಿದ್ದಿದ್ದಾರೆ ಗುಮ್ಮಟನಗರಿ ಜನತೆ. ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಸಾವಿನ ಕೂಪವಾಗಿದೆ ಚರಂಡಿ ನೀರು ಸಂಸ್ಕರಣಾ ಘಟಕ..!ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಮೂರು ಪುಟಾಣಿ ಮಕ್ಕಳ ಬಲಿ ಪಡೆದ ಚರಂಡಿ ಸಂಸ್ಕರಣಾ ಘಟಕ. ಸಂಸ್ಕರಣಾ ಘಟಕದ ಸುತ್ತ ತಂತಿ ಬೇಲಿ, ಕಂಪೌಂಡ್ ಹಾಕಬೇಕಿದ್ದ ಪಾಲಿಕೆಯಿಂದ ಇದೆಂಥ ನಿರ್ಲಕ್ಷ್ಯ..!!
    Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election 2024 | HD Revanna | Prajwal Revanna Video Case
    #vijayapura
    #loksabhaelection2024 #election2024 #karnatakapolitics #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře •