🤣ವೈರಲ್ ವಿಡಿಯೋ ಆಟದ ಇನ್ನೊಂದು ವಿಡಿಯೋ🤣ಒಳ್ಳೇ ಗಮ್ಮತ್🤣Basava Choukulamakki Hasya🤣Yakshagana Comedy🤣HD

Sdílet
Vložit
  • čas přidán 28. 08. 2024
  • ಒಳ್ಳೇ ಗಮ್ಮತ್🤣ವೈರಲ್ ವಿಡಿಯೋ ಆಟದ ಇನ್ನೊಂದು ವಿಡಿಯೋ🤣Basava Choukulamakki Hasya🤣Yakshagana Comedy🤣HD
    ಅದೇ ಆಟದ ಇನ್ನೊಂದು ವೈರಲ್ ವಿಡಿಯೋ ಲಿಂಕ್ : • 😂ಎಂತಾ ಗಮ್ಮತ್ ಮರ್ರೆ🤦🏻‍♂...
    ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
    ಪ್ರಸಂಗ : ನಾಗಶ್ರೀ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
    ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
    ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
    ಮುಮ್ಮೇಳದ ಕಲಾವಿದರು :
    ಶಿಥಿಲ : ಶ್ರೀ ಪ್ರಕಾಶ್ ಮೊಗವೀರ ಕಿರಾಡಿ
    ಶುಬ್ರಾಂಗ : ಶ್ರೀ ವಿನಯ್ ಭಟ್ ಬೇರೊಳ್ಳಿ
    ದೂತ : ಶ್ರೀ ಬಸವ ಪೂಜಾರಿ ಚೌಕುಳಮಕ್ಕಿ
    ನಾಗಶ್ರೀ : ಶ್ರೀ ಸಂತೋಷ್ ಕುಲಾಲ್ ಹೆಂಗವಳ್ಳಿ
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ CZcams ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ

Komentáře • 7