Old Tax Regime vs New Tax Regime in 2023 | Union Budget Tax Slabs in 2023 | Kannada | @ffreedomapp

Sdílet
Vložit
  • čas přidán 11. 02. 2023
  • ನಿಮ್ಮ ವೈಯಕ್ತಿಕ ಹಣಕಾಸು ಕೌಶಲ್ಯಗಳನ್ನು ಸುಧಾರಿಸಲು ಬಯಸುವಿರಾ ? ನಿಮಗಾಗಿಯೇ ಇದೆ ffreedom ಅಪ್ಲಿಕೇಶನ್ . ಬಜೆಟ್, ಉಳಿತಾಯ ಮತ್ತು ಹೂಡಿಕೆಯ ಕುರಿತು ಹಲವಾರು ಕೋರ್ಸ್‌ಗಳೊಂದಿಗೆ, ಬಳಕೆದಾರರು ತಮ್ಮ ಹಣಕಾಸಿನ ಸಾಕ್ಷರತೆಯನ್ನು ಹೆಚ್ಚಿಸಬಹುದು ಮತ್ತು ಅವರ ಹಣಕಾಸಿನ ಮೇಲೆ ಹಿಡಿತ ಸಾಧಿಸಬಹುದು. ffreedom ಅಪ್ಲಿಕೇಶನ್ ಎಲ್ಲಾ ಹಂತದ ಪರಿಣತಿಗಾಗಿ ಕೋರ್ಸ್‌ಗಳನ್ನು ನೀಡುತ್ತದೆ. ಇಂದೇ ffreedom ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಆರ್ಥಿಕ ಸ್ವಾತಂತ್ರ್ಯದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ - ffreedom.com/ytkannada
    ಮ್ಯೂಚುಯಲ್ ಫಂಡ್ ಕೋರ್ಸ್ - ನಿಮ್ಮ ದುಡ್ಡನ್ನು ನಿಮಗಾಗಿ ದುಡಿಸಿ! - bit.ly/3VEP5x7
    ಫೈನಾನ್ಸಿಯಲ್ ಫ್ರೀಡಂ ಕೋರ್ಸ್ - ಇದು ಶ್ರೀಮಂತಿಕೆಯ ರಾಜಮಾರ್ಗ! - bit.ly/3HG4yr5
    ಹಿರಿಯ ನಾಗರಿಕರ ಉಳಿತಾಯ ಯೋಜನೆ - ರೆಗ್ಯುಲರ್ ಇನ್ಕಮ್ ಗಾಗಿ ಈಗಲೇ ಹೂಡಿಕೆ ಮಾಡಿ! - bit.ly/3pkwA4Q
    ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ - bit.ly/3HJHyHN
    ಸುಕನ್ಯಾ ಸಮೃದ್ಧಿ ಯೋಜನೆ- ಪ್ರತಿ ತಿಂಗಳು 8,000 ಹೂಡಿಕೆ ಮಾಡಿ, 40 ಲಕ್ಷ ಪಡೆಯಿರಿ! - bit.ly/3nB8Lp6
    ಸ್ಪೋಕನ್ ಇಂಗ್ಲಿಷ್ ಕೋರ್ಸ್ - bit.ly/44wYYRE
    ಕಾರ್ ಲೋನ್ ಕೋರ್ಸ್ - ಕಾರು ಖರೀದಿಸುವ ಮುನ್ನ ಇದನ್ನು ನೋಡಿ! - bit.ly/3ntfiCl
    ವ್ಯಕ್ತಿತ್ವ ವಿಕಸನ ಕೋರ್ಸ್ - ವೈ ವಿ ಗುಂಡುರಾವ್ ಅವರಿಂದ ಕಲಿಯಿರಿ - bit.ly/3NJEAqh
    ಆಹಾರದಲ್ಲಿದೆ ಆರೋಗ್ಯ - ಕೋರ್ಸ್ - bit.ly/3VEJW8m
    NPS - ರಾಷ್ಟ್ರೀಯ ಪಿಂಚಣಿ ಯೋಜನೆ ಕೋರ್ಸ್ - ಶ್ರೀಮಂತಿಕೆಯೊಂದಿಗೆ ನಿವೃತ್ತರಾಗಿ - bit.ly/3HL1mu7
    ಓದಿನ ಜತೆಗೆ ದುಡಿಮೆ ಮಾಡೋದು ಹೇಗೆ? - bit.ly/42dzlns
    ಪರ್ಸನಲ್‌ ಲೋನ್‌ಗೆ ಅರ್ಜಿ ಸಲ್ಲಿಸುತ್ತೀರಾ? ನೀವು ಅರ್ಜಿ ಸಲ್ಲಿಸುವ ಮೊದಲು ಇದನ್ನು ವೀಕ್ಷಿಸಿ! - bit.ly/3B1ZEki
    ರೈತರಿಗಾಗಿ ಹಣಕಾಸು ನಿರ್ವಹಣೆ - ಕೋರ್ಸ್ - bit.ly/3VEPS19
    ಲೈಫ್ ಲೆಸನ್ಸ್ ಫ್ರಂ ದಿ ಲೆಜೆಂಡ್ಸ್ - ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿಯವರ ಜೀವನಗಾಥೆ - bit.ly/42fypif
    ಎಜುಕೇಷನ್‌ ಲೋನ್ ಕೋರ್ಸ್ - ನಿಮ್ಮ ವಿದ್ಯಾಭ್ಯಾಸಕ್ಕೆ ಹಣ ಪಡೆಯುವ ಸುಲಭ ವಿಧಾನ - bit.ly/3HK7pz6
    ಹೋಮ್ ಲೋನ್ ಕೋರ್ಸ್ - ನಿಮ್ಮ ಕನಿಸಿನ ಮನೆಗೆ ಫೈನಾನ್ಸ್ ಹೇಗೆ ಮಾಡಬೇಕು? - bit.ly/42p3gII
    ಟರ್ಮ್ ಇನ್ಶೂರೆನ್ಸ್ ಕೋರ್ಸ್ - ಇದು ನಿಮ್ಮ ಕುಟುಂಬದ ಆಪ್ತರಕ್ಷಕ - bit.ly/3HJ5ISy
    ಕ್ರೆಡಿಟ್ ಕಾರ್ಡ್ ಕೋರ್ಸ್ -ಬಡ್ಡಿರಹಿತ ಸಾಲ ಪಡೆಯಿರಿ! - bit.ly/3nIrTRY
    ಉತ್ತಮ ಆರೋಗ್ಯಕ್ಕೆ ಪ್ರಾಣಾಯಾಮ! - bit.ly/44wdCIJ
    ಟ್ಯಾಕ್ಸ್ ಪ್ಲಾನಿಂಗ್ ಕೋರ್ಸ್- ಕಾನೂನುಬದ್ಧವಾಗಿ ತೆರಿಗೆ ಉಳಿಸಿ! - bit.ly/3HGNz7W
    ಐಪಿಒ ಕೋರ್ಸ್ - ಐಪಿಒ ಹೂಡಿಕೆಯಲ್ಲಿ ನೀವೂ ಎಕ್ಸ್ಪರ್ಟ್ ಆಗಿ! - bit.ly/3M0TtTS
    ರೆಕರಿಂಗ್ ಡೆಪಾಸಿಟ್ (RD) ಕೋರ್ಸ್ - bit.ly/3M0WcwD
    ಪಿಪಿಎಫ್ ಕೋರ್ಸ್ - ತಿಂಗಳಿಗೆ 8,000 ಹೂಡಿಕೆ ಮಾಡಿ, 26 ಲಕ್ಷ ಪಡೆಯಿರಿ ಮತ್ತು ಶೂನ್ಯ ತೆರಿಗೆ ಪಾವತಿಸಿ! - bit.ly/3NMTr3l
    ಕೊರೊನಾ ನಂತರದ ಜಗತ್ತಿನಲ್ಲಿ ಹಣಕಾಸು ನಿರ್ವಹಣೆ ಹೇಗೆ? - bit.ly/3LDsc8O
    ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ? - bit.ly/3LBVtkk
    ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ - bit.ly/42wMQ0W
    ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ! - bit.ly/428scEB
    ಪಿಒಎಂಐಎಸ್ - ಮಾಸಿಕ ಆದಾಯ ಪಡೆಯಲು ಈ ಸ್ಕೀಮ್ ಸೂಕ್ತ! - bit.ly/44teGgF
    ಮನಿ ಅಂಡ್ ಪೇರೆಂಟಿಂಗ್ ಕೋರ್ಸ್ - bit.ly/44AjmkL
    ಪ್ರೆಗ್ನೆನ್ಸಿ ಮತ್ತು ಶಿಶು ಆರೈಕೆ - ಕೋರ್ಸ್ - bit.ly/3M0m23X
    ಹಣ ಮತ್ತು ಮಕ್ಕಳು - ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ! - bit.ly/3phE4FM
    ಕ್ರೆಡಿಟ್ ಸ್ಕೋರ್ ಕೋರ್ಸ್ - ಸುಲಭವಾಗಿ ಲೋನ್ ಪಡೆಯುವ ರಾಜಮಾರ್ಗ! - bit.ly/41aemjS
    ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ! - bit.ly/3LDueG2
    ಹೆಲ್ತ್ ಇನ್ಶೂರೆನ್ಸ್ ಕೋರ್ಸ್ - ಉತ್ತಮ ಆರೋಗ್ಯ ವಿಮೆ ಖರೀದಿ ಹೇಗೆ? - bit.ly/42aOSnI
    ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕೋರ್ಸ್- ನಿಮ್ಮ ನಿವೃತ್ತಿ ಜೀವನವನ್ನು ಈಗಲೇ ಸುರಕ್ಷಿತಗೊಳಿಸಿ! - bit.ly/3nIt3wO
    #ffreedomapp #personal finance #financialliteracy #budgeting #saving #investing #financialfreedom #moneymatters #wealthmanagement

Komentáře • 73

  • @kumargandha1043
    @kumargandha1043 Před 2 měsíci

    ಕನ್ನಡದಲ್ಲಿ ತುಂಬಾ ಚೆನ್ನಾಗಿ ಅರ್ಥೈಸಿದ್ದೀರಿ... ಮುಂದೆಯೂ ಕನ್ನಡದಲ್ಲಿ‌‌ ಇಂತಹ‌ ಉಪಯುಕ್ತ ಮಾಹಿತಿಗಳು‌ ನಿಮ್ಮಿಂದ ಮೂಡಿಬರಲಿ‌ ಎಂದು ಆಶಿಸುತ್ತೇನೆ....

  • @chethancnk134
    @chethancnk134 Před 3 měsíci +1

    ಮೇಡಂ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರ ಧನ್ಯವಾದಗಳು

  • @subramanyamcr3532
    @subramanyamcr3532 Před 3 měsíci +1

    I watched many vedios relating to old and new tax structures but I got clarity only by watching this video.
    Thank you so much for your useful information 👍

  • @eshappaym2536
    @eshappaym2536 Před 2 měsíci

    ವಿವರಣೆ ತುಂಬಾ ಚೆನ್ನಾಗಿ ಬಂದಿದೆ ಧನ್ಯವಾದಗಳು ಮೇಡಂ 💐

  • @amruthkumar4236
    @amruthkumar4236 Před rokem

    Thanks ma'am very informative

  • @jyothikumari9789
    @jyothikumari9789 Před 3 měsíci

    ವಿವರಣೆ ತುಂಬಾ ಚೆನ್ನಾಗಿದೆ thank you Mam

  • @bheemshankar_pk
    @bheemshankar_pk Před rokem

    Thank you explanation is very good 👍

  • @RJDAD6148
    @RJDAD6148 Před rokem +1

    This video is Well-teaching compared to the old video

  • @basammas2481
    @basammas2481 Před 4 měsíci

    Very helpful madam thanku 🙏

  • @prakashy453
    @prakashy453 Před 2 měsíci

    ಉತ್ತಮ ಮಾಹಿತಿ ಮೇಡಂ ಧನ್ಯವಾದಗಳು 👌

  • @lakshminarayanab.v.krishna7141

    Thank you Madam for above clear explanation.

  • @pradeephr289
    @pradeephr289 Před rokem

    ❤very Good explanation.
    I really Thank full to u

  • @basayyahiremath3958
    @basayyahiremath3958 Před 2 měsíci

    Explanation is appreciated madam thanQ

  • @rajasab613
    @rajasab613 Před 3 měsíci

    Thanks medum, you given good explanation

  • @shivarajukhshivarajukh5837

    Super explained

  • @veereshnetekal9392
    @veereshnetekal9392 Před 11 měsíci

    Nice explanation 👌

  • @MahadevappaHT-tx5fm
    @MahadevappaHT-tx5fm Před měsícem

    Thunkyou

  • @udayakumar1066
    @udayakumar1066 Před 2 měsíci

    Madam, explanation and Excel sheet form given is good. I have one doubt regarding rebate given under section ,87A upto Rs. 25000/- in new tax regime. Pl. Clarify the same early. Thanking you.

  • @haidaralijalihal1293
    @haidaralijalihal1293 Před 3 měsíci

    thanku you

  • @prasadm69
    @prasadm69 Před rokem

    Thank u

  • @basavarajads412
    @basavarajads412 Před 2 měsíci

    ಬೆಸ್ಟ್ ರೆಸ್ಪಾನ್ಸ್ ಫಾರ್ ಟ್ಯಾಕ್ಸ್ ಪರ್ಸನ್ಸ್ ಮೇಡಂ

  • @prithvi1225
    @prithvi1225 Před 4 měsíci

    Well explained madam

  • @user-tb5zw6mu7q
    @user-tb5zw6mu7q Před 5 měsíci

    Thank you mam twelve lackspleas🎉

  • @Naveen-clear
    @Naveen-clear Před 8 měsíci

    Hi, is it possible to get this calculation sheet!

  • @nbnaik5640
    @nbnaik5640 Před 2 měsíci

    ಮೇಡಂ 9,79,000 ಇದ್ರೆ ಓಲ್ಡ್ ಸ್ಕೀಮ್ ಅಲ್ಲಿ ಟ್ಯಾಕ್ಸ್ ಎಷ್ಟು ಬರುತ್ತೆ ದಯಮಾಡಿ ತಿಳಿಸಿ

  • @niranjanhr2242
    @niranjanhr2242 Před 4 měsíci +1

    For more than 15 lakh without home loan which is better ?

  • @shruthishruthi8491
    @shruthishruthi8491 Před 4 měsíci

    Hello mam IT calucation excell sheet formate upload madi use agutte

  • @user-fz6gg1wk4m
    @user-fz6gg1wk4m Před 2 měsíci

    I have home loan (under construction) And paying rent as well..I can claim homeland interest as well as HRA??Right

  • @praveenkumarsuvarna9414
    @praveenkumarsuvarna9414 Před rokem +1

    Please do some video for more than 20L

  • @savithabdanegondra7821
    @savithabdanegondra7821 Před 5 měsíci

    Medum nanna CTC 6.7lack edd and yavdu investments ella so nan old regime continue madbeka ella new ge switch agbeka

  • @retishtamilgamingrtg2105
    @retishtamilgamingrtg2105 Před 3 měsíci

    HRA for Salary persons in C limits only 8 percent,but we ate Paying Rent 120000 can I claim maximum

  • @muralikarnataka5014
    @muralikarnataka5014 Před 11 měsíci

    Hello Madam..
    My Gross salary is 9.36 lakhs/Anum
    I'm investing 1.6 lakhs/Anum under 80C
    What's the taxable income??
    (I'm in New Tax Regime)

  • @krishnahegde7763
    @krishnahegde7763 Před 4 měsíci

    ನಮಸ್ತೆ ಮೇಡಂ, 25ವರ್ಷ,ದವ್ಯಕ್ತಿ. ವಾರ್ಷಿಕ 30ಲಕ್ಷ ಪ್ಯಾಕೇಜ್ ಇದೆ old tax rejum ನಲ್ಲಿ ಎಷ್ಟು ಉಳಿತಾಯ ಮಾಡಬಹುದು

  • @hanumanthappahn9868
    @hanumanthappahn9868 Před 4 měsíci

    Mam my annual salary is 993094 savings u/s80c is 55308 and home loan interest and principal paid 138000 so how much tax i have to pay pls share the information

  • @ashwinishivukarnajith4023
    @ashwinishivukarnajith4023 Před 5 měsíci

    Is every year changed my regime?

  • @nuthanraohm5616
    @nuthanraohm5616 Před rokem +1

    Good evening madam,
    Does tàx rebate of 7 lakhs is applicable for both old & new tax regime???.
    Currently i am in old tax regime, does i need to inform my HR to continue the same or not ?? Kindly clarify. Thank you

  • @somurvce
    @somurvce Před rokem +1

    take 20 lacs as example and share the calculator

  • @rajab9191
    @rajab9191 Před 4 měsíci

    What is the indual touction payment of eduction charhes and 7.5 lakhs in duction not infom eduction

  • @AIO_Kannada
    @AIO_Kannada Před rokem +2

    Calculating on Gross salary or net salary? And what about variable salary?

    • @AIO_Kannada
      @AIO_Kannada Před rokem

      I get monthly 20k variable salary if I achieve my monthly target, is this taxable , if yes how? ( Incentive separate) and some time I won't receive variable pay when my achievements not up to target.

  • @guruv.k488
    @guruv.k488 Před měsícem

    ಅರ್ಥ ಅಯ್ತು ಮೇಡಂ

  • @shivayogapparevadakundi5609
    @shivayogapparevadakundi5609 Před 2 měsíci

    Hra is aply in new slab mdm

  • @shrinivasmudigoudar6570
    @shrinivasmudigoudar6570 Před 4 měsíci +1

    ❤❤KANNADA❤❤

  • @mamatamahesh5152
    @mamatamahesh5152 Před 10 měsíci

    7lak ge anual income ge tax estu aagutte mam

  • @raveendraknraveendrakn9946

    Thank you mam
    Mam Five lakh rupees
    But I have Fd amount 16 lakh
    With Ia better for me

  • @shivraajpatil450
    @shivraajpatil450 Před 4 měsíci

    Educate people how to ask about this. What kind of case we can file on waste ing public fund. People should biannual expenditure sheet from government. And public office.

  • @mallikarjunasa4256
    @mallikarjunasa4256 Před 11 měsíci

    How can I get This XLS sheet?

  • @santhu087
    @santhu087 Před rokem +2

    Hi mam, now my package is 6lakhs and which one is better mam old or new regime

  • @nagarajabj9938
    @nagarajabj9938 Před rokem +1

    17 lakh and 20 lake

  • @uddanaiahij5348
    @uddanaiahij5348 Před rokem

    If my employer deducted tax according new tax regime without showing savings can i claim refund according to old tax regime by showing savings in next AY

    • @Manoj-Guptha
      @Manoj-Guptha Před 11 měsíci

      You have to inform before only not next year

  • @chandu27ka
    @chandu27ka Před rokem

    You have taken 20lakhs instead of 2lakhs in NPS column

  • @createdd1061
    @createdd1061 Před 3 měsíci

    Mdm, home loan ಇಲ್ಲಾ ಅಂದ್ರೆ ಎಷ್ಟು ಕಟ್ಟಬೇಕು

  • @manjunathraj1012
    @manjunathraj1012 Před 10 měsíci

    Please provide that Excel sheet mam

  • @chaithrachaya6291
    @chaithrachaya6291 Před rokem

    I would like to know tax liability for 750k as income

  • @anilv4257
    @anilv4257 Před 3 měsíci

    Mam, can you share this excel sheet?

  • @San-qy2zf
    @San-qy2zf Před 9 měsíci

    Madam EPF / NPS 2lacks badlu 20lacks akidira ... Correctag nodi .... Lakshakke yest sonne ertav anta correctagi gottilva nimge 😂😂😂😂

  • @basavarajkubasad4863
    @basavarajkubasad4863 Před rokem

    Please send me excel sheet

  • @sudhakarkg7163
    @sudhakarkg7163 Před 10 měsíci

    Respected madam My Gross salary 2650000/_80c and others 200000

  • @pradeepkumar-sz1ep
    @pradeepkumar-sz1ep Před rokem +1

    Excel sheet share madi madam

  • @siddeshts4156
    @siddeshts4156 Před rokem

    Old tax regime alli 5lack rebete sigutta

    • @Manoj-Guptha
      @Manoj-Guptha Před 11 měsíci

      5lac rebate sigolla
      5lac olage income idre no tax
      New plan
      7lac olage idre no tax