ಗಿರ್ ಹಸು ಕರ್ನಾಟಕಕ್ಕೆ ಸೂಕ್ತವೆ? ಲಾಭ ಗಳಿಸಬಹುದೆ? ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ | Gir Cow Farming | AGR
Vložit
- čas přidán 29. 09. 2020
- 100% ಗಿರ್ ತಳಿಗಳಿಗಳಿಗಾಗಿ ಇಲ್ಲಿ ಸಂಪರ್ಕಿಸಿ:-
for more details contact
👇👇
A.G.Ramachadran (Director)
ARVIND GAU SEVA INDIA PVT.LTD
Aravind Nagar, Jakkeri Post, Denkanikottai Taluk, Krishnagiri Dist, Tamilnadu, India,
pin- 635113,
Ph :- 9585395555 - 9443077041
E-mail:- agrmd55@gmail.com
ಈ ಹಸು ನಿಮ್ಮ ಮನೆಯಲ್ಲಿದ್ರೆ ಒಬ್ಬ ವೈದ್ಯ ಇದ್ದಹಾಗೆ. ಗಿರ್ ಹಸುವಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
1. ಗಿರ್ ಹಸುಗಳು ನಮ್ಮ ನಾಡಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ..?
2. ನಮ್ಮಲ್ಲೆ ಹಲವಾರು ಹಸುಗಳ ತಿಳಿ ಇದೆ.. ಅದನೆಲ್ಲ ಬಿಟ್ಟು ನೀವು ಗುಜರಾತ್ ನ ಗಿರ್ ತಳಿಯನ್ನ ಆಯ್ಕೆ ಮಾಡಿಕೊಂಡಿದ್ದು ಯಾಕೆ..?
3. ಈಗಾಗ್ಲೇ HF ಹಾಲುಕೊಡುವ ಹಸುಗಳನ್ನ ಸಾಕಿರುವವರು ಗಿರ್ ಹಸುವನ್ನ ಸಾಕೋದ್ರಿಂದ ಸಿಗಬಹುದಾದ ಲಾಭವೇನು..?
4. A1 - A2 ಹಾಲು.. ಈ ಎರಡರ ನಡುವೆ ಇರುವಂತಹ ವ್ಯತ್ಯಾಸಗಳೇನು..?
5. ಹಾಗಿದ್ರೆ ಇದುವರೆಗು ನೀವು ಎಷ್ಟು ಗಿರ್ ಹಸುಗಳನ್ನ ಮಾರಾಟ ಮಾಡಿದ್ದೀರಿ..?
6. ಈ ಗಿರ್ ಹಸುಗಳಿಗೆ ಬರುವ ಖಾಯಿಲೆಗಳೇನು..? ಅದಕ್ಕೆ ಔಷಧಿಗಳೇನು..?
7. ಗಿರ್ ಹಸು ಹಾಲನ್ನ ಮಾರಾಟ ಮಾಡಲು ನೀವು ಸಹಾಯ ಮಾಡ್ತೀರಾ..?
8. ನಾನು ನಿಮ್ಮ ಬಳಿ ಗಿರ್ ಹಸು ಖರೀದಿಸಿದ್ರೆ ನೀವು ನೀಡುವ ಮಾರ್ಗದರ್ಶನಗಳೇನು..?
9. ಗಿರ್ ಹಸುಗಳಿಗೆ ಯಾವ ರೀತಿಯ ಆಹಾರವನ್ನ ನೀಡಬೇಕು..?
10. ಅರ್ಕ ಮಾಡೋದು ಹೇಗೆ..? ಇದರ ಉಪಯೋಗವೇನು..?
ನಿಮಗೆ ಈ ವಿಡಿಯೋ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಮ್ಮ "ಹೆಲ್ತ್ ಟಿಪ್ಸ್ ಕನ್ನಡ' ( #HealthTipsKannada )ಯೂಟ್ಯುಬ್ ಚಾನೆಲ್ ಅನ್ನು ಸಬ್ಸ್-ಕ್ರೈಬ್ ಮಾಡಿ. ನಮ್ಮ ಎಲ್ಲಾ ವಿಡಿಯೋಗಳ ಮಾಹಿತಿಯನ್ನು ಪಡೆಯಲು "ಬೆಲ್" ಗುಂಡಿಯನ್ನು ಒತ್ತಿ. ನೋಡಿದ್ದಕ್ಕಾಗಿ ಧನ್ಯವಾದಗಳು.
#GirCowDocumentary #GirCow #ಗಿರ್ #NatureBeats #AGR #IndianDairyFarming #DairyFarming #SheepFarming #Goatfarming #A2milk
/ healthtipskannadaofficial
/ tipskannada
/ healthtipsk - Jak na to + styl
Wonderful good time to spend in our life time
ಸರ್, ನನಗೆ ಗಿರ್ ತಳಿಯ ಬಗ್ಗೆ ತಿಳ್ಕೊಳೋಕೆ ತುಂಬಾ ಆಸಕ್ತಿ ಇತ್ತು ,,ಇವತ್ತು ಈ ವಿಡಿಯೋ ನೋಡಿ ತುಂಬಾ ಸಹಾಯ ಮತ್ತು ತುಂಬಾ ವಿಷಯಗಳನ್ನ ತಿಳಿದುಕೊಳ್ಳಲು ಸಹಾಯವಾಗಿದೆ ...ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು ಸಾರ್ ಈ ವಿಡಿಯೋ ನೋಡಿ ತುಂಬಾ ಖುಷಿಯಾಯ್ತು 👏👌
Tq sir good information
Sir super explanation,thank you sir
Nice documentary and good guidance..
God bless you sir .wil follow you
Wonderful interesting and very useful video
INFORMATIVE VIDEO
very interesting
You great Sir
Great sir 👌🙏
Good suggestion
Super sir explain
Great humble kind hearted person great sir you are great 🔥🔥🔥🔥👏👏
Wow super sir.....
Ramachandran vanakkam🙏
ಸೂಪರ್ ಸರ್
Supar sir
Tq sir
ತುಂಬಾ ಧ್ಯವಾದಗಳು ಸರ್ ನಾನು ನಿಮ್ಮ ಗೋ ಶಾಲೆಗೆ ಆದಷ್ಟು ಬೇಗನೆ ಬರ್ತೇನಿ ಸರ್ 🙏🙏🙏🙏🙏❤️❤️❤️❤️❤️
Namaste sir, you are doing a great job.
Nice sir
Lovely person
Sir super sir
🙏🙏🙏🙏
Hhi. Sir. Plz upload one video that shows how to. Realise /checking the original Gir cow. Plzz
ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ
ಸರ್ ಗಿರ್ ಹಸು ಸಾಗರ ವಾತವರಣಕ್ಕೆ ಹೊಂದಿಕೊಳ್ಳತ್ತದೆಯಾ. ಒಂದು ಗಿರ್ ಕರುವಿಗೆ ಅಮೌಂಟ್ ಎಷ್ಟು ಸರ್. ಈ ಹಸುಗಳನ್ನು ಸಾಕುವುದಕ್ಕೆ ತುಂಬ ಆಸಕ್ತಿ ಇದೆ ಸರ್
Very good video.
Your business sense is very good.
Hi Sir ,
Gir Cow form start madoke est amount aguthe , Milk marketing heg badodu .. Details kodthira nam Uralli 30X40 Jaga ede est jagadalli start madboda
🙏
Sahiwal hasu bagge information kodi
Thumba Tq sir. Ninige ondu liter thuppa beku. Bangalore hebbagodi Kodtera sir
🙏🙏🙏
Sir yavyav suli elliru heli
Sara namage 4gir 2saahivaal &gira mahaaraaja hori beku amonta aagutte tilasi sara ide nanbarge vatsappa maadi
Gir Cow is the Best cow
My favorite cow conkreej
6 rinda 15 litre halu kodo akalige estu amount sir
🙏🙏🙏🙏👌
Sir gir bulls are are use in agri land
How to see gir cow milk in udupi?
ಯಾವ ಉರು ಹಸುವಿನ ಬೆಲೆ ಎಷ್ಟಿದೆ
6.rinda.15lt.halu.koduahasuge.estu.rate.sir.iam.puttraju.from.mysur.distik.piriyapattna.thalku.mardur.vileag
ಸರ್ ಒಂದು ಹಸುವಿಗೆ ಎಷ್ಟು ಬೆಲೆ ಸರ್
ಒಂದು ಹಸುವಿಗೆ Minimum amount estu sir
ಗಿರಿ ಎರಡು ವರ್ಷದ ಒರಿ ಎಷ್ಟು ಆಗುತ್ತದೆ ಸರ್
Nice documentary sir please tell me a price
AG Ramachandra - Aravind Groups:
9585395555
Idar bage gottu hasu hege tarsodu adaana helu modlu
Sir price
Good
ಒಳ್ಳೆಯ ಮಾಹಿತಿಯನ್ನು ನೀಡಿದ್ದೀ
Good information 👍😊
Sir anytime anyday tryning eruttha
Enu iralla sir videoli mathra helidhare doddu bundle bidthare
Sir please comment
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Ph :- 9585395555 - 9443077042
For more detail
A.G.Ramachadran Ph :- 9585395555 - 9443077042
,Karu
Beku.bele.yestu
Phone no.pleace
ಸರ್ ಗಿರ್ ಹಸು ಸಿರಸಿ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ,ನನಗೆ ಗಿರ್ ಹಸು ಸಾಕಬೇಕು ಅಂತ ಆಸಕ್ತಿ ಉಂಟು
AG Ramachandra - Aravind Groups:
9585395555;
ಸರ್10ಲಟರ್ಕೂಲಸರ್
ಚಿಕ್ಕದು ಗಿರ್ ಒರಿ ಬೇಕು ಸರ್ ಎಷ್ಟ್ ಅಮೌಂಟ್ ಆಗುತ್ತೆ ಸರ್
ಗಿರ್ ಹಸು ಕರ್ನಾಟಕಕ್ಕೆ ಸೂಕ್ತವೆ? ಲಾಭ ಗಳಿಸಬಹುದೆ? ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ | Gir Cow Farming |
czcams.com/video/IqJ9StmZAiI/video.html
For more details👇👇
A.G.Ramachadran (AGR)
Director of ARAVIND GAU SEVA INDIA PVT.LTD,
Arabians Nagar, Jakkeri Post, Denkanikottai Taluk, Krishnagiri Dist, Tamilnadu, India,
pin- 635113,
Ph :- 9585395555
E-mail:- agrmd55@gmail.com
Avnge modalu gottilla yav hasu yelli siguttade anta😂😂😂😂😂
ಮೊಬೈಲ್ ನಂಬರ್ ಬೇಕು kalisi
1 ltr ghee madlike estu ltr gir milk beku
9585395555
@@naturebeatskannada 👆ishtu litre milk inda bari ondu ltr ghee agutta..?
AG Ramachandra - Aravind Groups:
9585395555;
@@hrin_ts1949 19 to 25 litters
Sir nima number thilisi namgu gir asu beku
Ph :- 9585395555
Nema number kode sr