Sir nivu former ge tumba help ago videos madtira thank you so much sir keep it up sir
@@Rangukasturi respected rangu sir namaste sir plz nim contact number kodi sir plz
ಸೂಪರ್
Sir sunti ge medicine spray madbodha Vaste agalva medicine spray madvaga
Good information
Super
Dranching hege madodu antha thorsbekithu sir
Battery backup timings sir
Sir jeevamrutha na gidada budakke hakbauda idrinda...putball katkanatta sir jeevamrutakke...
Sir edhu reperi bandhre helli ready madi koduthare
ಇದರಲ್ಲಿ ರಿಪೇರಿ ಏನು ಇರಲ್ಲ ಬ್ಯಾಟ್ರಿ ಹೋದರೆ ಹೊಸದು ಹಾಕಬೇಕು ಅಷ್ಟೇ ಇದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ ಇದು ಚೈನಾ ಪೀಸ್
🙏🏽tq s
Sir naau weekly once Dalimbe ge 2000 liter spray maadbeku... eedarali bere varshan eedeya please telese
Hello Rangu Kasturi avare namaskara
Nanage ele (BETEL leaf) hege harvest madadu helthira nanage interestaagidhe plz nandhu Andhra Pradesh
Aderess
Total 5500 alli total 70metar agutte yenu sir pipe avaru 20 metar kodtara alla va pump jodi
Sir ಅಡಿಕೆ ಮರಕ್ಕೆ ಉಪಯೋಗ ಆಗುತ್ತಾ...?
Nanu jeevamrita haakalu patta kashta ashtishtalla sar, beledu minta kabballi eredu kaiyalli 20-20ltr baket galalli sikka patte kale belediro anta gadde li jeevamruta hakuvashtralli sistah hogtidde. Idu tumba upayakaari sprayer, nammatavrige bahala upayogikaari.
Thank you very much.
Sir good morning Jai kisan engineer can you get me water pump spray price today OK bi sir
Sir namaste
Machine name suggests madi
Sir Kadri lepakshi 1812 Ground nut crop bagge video maadi
ಸರ್ ಅದನ್ನು ನಮ್ಮ ಕಡೆ ಯಾರು ಬೆಳೆದಿಲ್ಲ ಆ ರೀತಿ ಯಾರಾದರೂ ನನ್ನ ಗಮನದಲ್ಲಿ ಬಂದರೆ ಖಂಡಿತಾ ಮಾಡುವೆ 🙏🙏
Neevu maadiruva yalla videos nodtivi sir ,naavu ade taraha agriculture lli adapt maadata edevi sir
Super sir, thumba chennagide. Warranty estu?
ಕಿಸಾನ್ ಕ್ರಾಪ್ಟ್ ಅಪ್ಪಟ ಭಾರತೀಯ ಕಂಪನಿ ಇದೆ ಪ್ರಾಡಕ್ಟ್ ಇದೆ ಅದರ ಬೆಲೆ 4600 ಆದರೆ ಅದಕ್ಕೂ ಗ್ಯಾರಂಟಿ ಇಲ್ಲ ಅದಕ್ಕಿಂತ ಬೆಲೆಯಲ್ಲಿ ಇದು ಉತ್ತಮ ತಾನೆ ಯೋಚನೆ ಮಾಡಿ
Anna link?
ಸರ್ ನಾವು ಬಾಗಲಕೋಟೆ ಜಿಲ್ಲೆ ಮುಧೋಳ ತಾಲುಕಿನವರು ಇಲ್ಲಿಗೆ..ಹಣ ಹಾಕಿದರೆ ಕಳಿಸಿಕೊಡುವ ವ್ಯವಸ್ಥೆ ಆಗಬಹುದಾ
Yav brand adu matte online alli edre link mention madi,
Sir chaina Compeny ಒಂದೊದು ಬಾರಿ ಒಂದೊಂದು ಹೆಸರಿನಲ್ಲಿ ಬರುತ್ತೆ ನೀವು ಒಳ್ಳೆಯ rewive ನೋಡಿ ಖರೀದಿಸಿ
Sir agriculture ge jasti speed beda, Single motor use madi 300 meter hodadre yastu hour battery barutte
@@Rangukasturi Sir namge capacity jasti beku yakandre kooli karkondavage costly agutte e product tugobahuda sir czcams.com/video/cPIdftH3kkQ/video.html
Price 3k to 4k ??
Sir namagu beku product
ಅಡಿಕೆ ಮರಕ್ಕೆ ಸ್ಪ್ರೇ ಮಾಡಬಹುದೇ ಮತ್ತು ಎಷ್ಟು ಅಡಿ ಎತ್ತರದ ತನಕ ಸ್ಪ್ರೇ ಹೋಗುತ್ತದೆ ?
ಎಷ್ಟು ಎತರಕೆ ಸ್ಪ್ರೇ ಮಾಡಬಹುದು,,,(ಅಡಿಕೆ ಗಿಡಕೆ)
ಅಡಿಕೆಗೆ ಮಾಹಿತಿ ಇಲ್ಲ ನಾಲಕ್ಕು ನೂರು ಲೀಟರ್ ನೀರು ತುಂಬಿಸಿ ಕಾಲಿ ಮಾಡಬಹುದು ಅಷ್ಟು ಮಾತ್ರ ಹೇಳಬಲ್ಲೆ
ನೀವು ತಯಾರಿಸಿದ ವೀಲ್ ಕಟರ್ ಮತ್ತು sprayer ಹೇಗೆ ಪಡೆಯುವುದು? ನಿಮ್ಮ ಫೂನ್ ನಂಬರ್ ಮತ್ತು ವಿಳಾಸ ತಿಳಿಸಿ.
Yav company machine sir... Amazon link share madtira
ಸರ್ ಇದು ಚೈನಾ item ಇದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ reviw ನೋಡಿ ನಿಮಗೆ ಯಾವುದು ಸರಿ ಅನ್ನಿಸುತ್ತೋ ಅದನ್ನ ತರಿಸಿಕೊಳ್ಳಿ
Warranty enadru kodtara.....ondu buy maduva plan ide... 30 mtr pipe saku
Sir ಇದು ಚೈನಾ ಪೀಸ್ ಇದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ
ನಾನು ಇದಕ್ಕೂ ಮುಂಚೆ " ಕಿಸಾನ್ ಕ್ರಾಪ್ಟ್ " ಭಾರತೀಯ ಕಂಪನಿ ಅದರ ಬೆಲೆ 4600 ಅವರಿಗೆ ವಿಚಾರಿಸಿದೆ ಅವರು ಗ್ಯಾರಂಟಿ ಕೊಡಲಿಲ್ಲ ಹಾಗಿದ್ದಾಗ 3300 ಕೊಡುವುದು ಉತ್ತಮ ಅನ್ನಿಸಿತು
ನಿಮಗೆ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಕ್ಕರೆ ಅಲ್ಲೂ ಖರೀದಿಸಬಹುದು ಯಾಕೆಂದರೆ ಎಮ್ಮೆ ಒಂದೇ ಕೊಡಿಗೆ ಬಣ್ಣ ಬೇರೆ ಬೇರೆ ಅಷ್ಟೇ
ಅದೇ ಹೇಳೋದು ನಾನು ಖರೀದಿಸಿದ್ದು ಚನ್ನಾಗಿ ಇದೆ ನನ್ನ frend ತಂದಿದ್ದಾನೆ ಅದು ಚನ್ನಾಗಿ ಇದೆ ಆದರೆ ಯಾವುದಕ್ಕೂ ಗ್ಯಾರಂಟಿ ಮಾತ್ರ ಇಲ್ಲ ಹಾಗಂತ ಹೇಳಿಯೇ ಅವರು ಕೊಟ್ಟಿದ್ದು
Sir nivu kottiro adress alli jai kisan avr hatra sprayer ila ante nange avshakate ide plz bere Eli adru sigutta or nivu en adru tarsikodtira
@@Rangukasturi
Sir link idre kalsi plz nange sari aggi yav machine anta goth agta ila
@@Rangukasturi
Jai kissan ge cal madi kelide ila nam hatra stock ila andru
Sir dayavitu idre tilsi
Online alli bere bere sigta ide nim sprayer company name tilsidre adun tarsitini
Price 3k to 4k ??
ತುಂಬಾ ಉಪಯುಕ್ತ ಸಲಕರಣೆ ಮಾಹಿತಿ 💐💐💕
🙏🙏