ದಾರಿಯಲ್ಲಿ ಸಿಕ್ಕವರು | ನಾವು ಕೈ ತಟ್ಟಿ ಬೇಡುವವರು | ಪಿಕ್ಚರ್ ಪಕ್ಕಾ ಫ್ಲಾಪ್ ಆಗುತ್ತೆ | Ningaraj Singadi | 4K

Sdílet
Vložit
  • čas přidán 2. 09. 2022
  • Contact for Advertisements : 9902376868
    Dariyalli Sikkavaru - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Pakirappa Madanabhavi - Nagaveni Kalhalli - Raghu Kadakol - Subbu Mali
    Created by : Ningaraj Singadi & Team
    Instagram : ningaraj_singad...
    Facebook : / ningarajsingadivideos
    Screenplay - Editing - Direction : Ningaraj Singadi
    Story - Dialogue - Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Mallya Bagalkot - Bhumika Manjunath
    Music : Manjunath M Hosaval
    Soumya Manjunath ( Soumya M Pattar)
    Background Music : Raviteja ( RT Recording Studio )
    Camera : Ajit Singadi
    #ningarajsingadi #shortfilm #inspirational #emotional #shortfilm #Farmer #albumsong #love #ningarajsingadi #uttarakarnataka #jawari
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

Komentáře • 1,4K

  • @NingarajSingadiP
    @NingarajSingadiP  Před rokem +262

    ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ.
    ವಿಡಿಯೋ ಇಷ್ಟ ಆದರೆ ದಯವಿಟ್ಟು Channel Subscribe ಮಾಡಿ. ✨️🍁🎥🙏

    • @ShivuHiremathN
      @ShivuHiremathN Před rokem +7

      ಅಣ್ಣ ದಯವಿಟ್ಟು ಭಾಗ 2 ಮಾಡಿ ಅಣ್ಣ

    • @ratnapriy.subscribe
      @ratnapriy.subscribe Před rokem +2

      Ok boss

    • @devunayakjewargi
      @devunayakjewargi Před rokem +1

      ಸೂಪರ್ ಅಣ್ಣ

    • @mahmadshabbeerali911
      @mahmadshabbeerali911 Před rokem +1

      ಮಂಗಳಮುಖಿ ಸಮುದಾಯದ ಕುರಿತು ನೀವು ಮಾಡಿದ ಈ ಕಥೆ ತುಂಬಾ ಚನ್ನಾಗಿದೆ ಆದರೆ ಎಲ್ಲರೂ ನಿಮ್ಮ ಕಥೆಯ ಪಾತ್ರದಂತೆ ಇಲ್ಲ.ನೀವು ಹೊಸಪೇಟೆ ಬಾಗದ ಕಡೆ ಬಂದು ನೋಡಿ ಹಣ ಕೊಡದ ವ್ಯೇಕ್ತಿಗೆ ನಿಮ್ಮ ಕತೆಯಲ್ಲಿ ತೋರಿಸಿದಂತ ಮಂಗಳ ಮುಕಿಯವರು ವ್ಯಕ್ತಿ ಘನತೆ ಗೆ ಚುತಿ ಬರುವಂತೆ ಅವರ ಗುಪ್ತಾಂಗ ಗಳ ಮೇಲೆ ದಾಳಿ ನಡೆಸಿ ಗೌರವದ ಹತ್ಯೆ ಮಾಡಿ ಹಣ ಪಡೆಯುತ್ತಾರೆ , ಚೇಷ್ಟೆ ಮಾಡಿದವರೊಂಡಿಗೆ ಮಾಡಿದರೆ ಪರವಾಗಿಲ್ಲ ,ಆದರೆ ರೈಲಿ ನಲ್ಲಿ ನನ್ನ ಎದುರಿಗೆ ಪಾಪ ಮುಗ್ದ ಕಾಲೇಜ್ ಹುಡುಗ ನಿಮ್ಮ ಹಾಗೆ ಬೆಂಗಳೂರಿಗೆ ಪರೀಕ್ಷೆ ಬರೆಯಲು ರಾತ್ರಿ ವೇಳೆ ಹೋಗುವಾಗ ಅವನಿಗೆ ಹೀನಾಯವಾಗಿ ಅವಮಾನ ಮಾಡಿ ಅವನ ಹತ್ತಿರ ಇದ್ದ 1700 ರೂಪಾಯಿಗಳನ್ನು ಕಿತ್ತುಕೊಂಡು ಬಿಕಾರಿಯಾಗಿ ಮಾಡಿದರು ನಂತರ ಅವನ್ ಪರಿಸ್ಥಿತಿ ಏನಾಗಬಹುದು ಅನ್ನೋದನ್ನು ಯೋಚನೆ ಮಾಡಲು ಮದಾಂದರಾಗಿದ್ದು ನೀವು ತೋರಿಸಿದ ಸಮುದಾಯದವರು
      ನಾನು ಮಂಗಳ ಮುಕಿ ಸಮುದಾಯದವರನ್ನು ದ್ವೇಷಿಸಿಸುತ್ತಿಲ್ಲ ಅವರಿಂದ ಮುಗ್ದ ಜನರಿಗೆ ಆಗಿರುವ ತೊಂದರೆ ಆಗಿರುವ ಘಟನೆಗಳ ಬಗ್ಗೆ ತಿಳಿಸಿ ,ಮಂಗಳ muki ಸಮುದಾಯದವರು ಬದಲಾವಣೆ ಯಾಗಬೇಕು ನಿಮ್ಮ ಕಥೆಗೆ ನಿಜವಾದ ಜೀವ ತುಂಬಿ ಮುಗ್ಧರನ್ನು ರಕ್ಷಿಸಿ , ಇದರಬಗ್ಗೆ ನೀವು ಕಥೆ ಮಾಡಬೇಕು ,ಪ್ರಸ್ತುತ ದಿನಗಳಲ್ಲಿ ನೀವೇ ಸಮಾಜ ಸುಧಾರಕರು ಎಂಬ ಭಾವನೆಯಿಂದ ನಿಮ್ಮಲ್ಲಿ ಈ ಘಟನೆಯನ್ನು ಹಂಚಿ ಕೊಂಡಿದ್ದೇನೆ.....
      ಇಂತಿ ನಿಮ್ಮ ವಿಶ್ವಾಸಿ.....

    • @manunaik4368
      @manunaik4368 Před rokem +1

      Super bro ❤️

  • @Shivakant_S_Pujari_Vlog
    @Shivakant_S_Pujari_Vlog Před rokem +428

    ಇಸ್ಟು ದಿನ ಮಾಡಿದ್ದ ಶಾರ್ಟ್ ಮೂವಿಸ್ ಗಿಂತ ಇದೋಂದು ತುಕಾನ ಬ್ಯಾರೆ ಆದನ್ನ.❤ಮಂಗಳಮುಖಿಯವರ ಅಭಿನಯವಂತು ಅದ್ಬುತ...🙏🙏💐💐💐

  • @user-yf1fn3dr6r
    @user-yf1fn3dr6r Před rokem +96

    ಒಂದೊಳ್ಳೆ ಕಥೆ, ಕ್ಯಾಮರಾಮನ್,ನಿಮ್ ಆಕ್ಟಿಂಗ್, ಅಕ್ಕನ ಆಕ್ಟಿಂಗ್ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ.

  • @sudhakarmustapur5569
    @sudhakarmustapur5569 Před rokem +17

    ಅಣ್ಣ ನೀವು ಕನ್ನಡ ಚಿತ್ರ ರಂಗದ ದೊಡ್ಡ ನಟ ಆಗ್ಬೇಕು ಅನ್ನೋ ಆಸೆ ನಮದು ❤️ ನೀವ್ ಮಾಡಿದ ಎಲ್ಲ ಚಿತ್ರಗಳಿಗೆ ಗಿಂತ ಇದು ಅತ್ಯುತ್ತಮ

  • @kpstudiokannada
    @kpstudiokannada Před rokem +146

    ಸೂಪರ್ ರಿ ಬ್ರದರ್.. ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುತ್ತೀರುವಿರಿ .. ನಿಮಗೆ ಹಾಗೂ ನಿಮ್ಮ ತಂಡಕ್ಕೆ ಅಭಿನಂದನೆಗಳು..,🎉💐

  • @abhishekbaluragi2732
    @abhishekbaluragi2732 Před rokem +126

    ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತಮ್ಮ ಸುಖ ಸಂತೋಷ ಎಲ್ಲವನು ತೊರೆದು ಬದುಕೊ ನಮ್ಮಂತ ಮಿಡಲ್ ಕ್ಲಾಸ್ ಯುವಕರ ಬಗ್ಗೆ ಒಂದ ವಿಡಿಯೋ ಮಾಡಿ ಅಣ್ಣಾ 🙏🙏🙏

  • @abdulchinnur9165
    @abdulchinnur9165 Před rokem +45

    ಹೇಂತಾ ಮಾತನ್ನಾ " ನಮ್ ಮನಿ ನಡಸಾಕಾ ನಾವಾ ಮನಿ ಬಿಟ್ಟಿರತೀವಿ" 🙏🙏🙏

  • @Grm5518
    @Grm5518 Před rokem +7

    ಮಂಗಳಮುಖಿ ಪಾತ್ರವನ್ನು ಅದ್ಬುತವಾಗಿ ನಿರ್ವಹಿಸಿದ್ದಾರೆ 🙏👌👌👌👌👌👌🙏🙏🙏🙏🙏🥰🥰🥰

  • @nagarajanayaka9420
    @nagarajanayaka9420 Před rokem +92

    ನಮ್ಮ ಮನೆ ನಡೆಸುದಕ್ಕೆ ನಾವು ನಮ್ಮ ಮನನೇ ಬಿಟ್ಟು ಇರುತೀವಿ👌🏼🙏🙏🙏

  • @vp_beats3587
    @vp_beats3587 Před rokem +48

    ಒಳ್ಳೆಯ ಒಂದು ಅದ್ಭುತ ಕಥೆ...... 🙏🌎
    ನೋಡಿ ಹರಸಿ... 🙏

  • @mallinathbairawadagi4978
    @mallinathbairawadagi4978 Před rokem +31

    ನಾವು ರೈಲಿನಲ್ಲಿ ಎಕ್ಸಾಮ್ ಗೆ ಬೆಂಗಳೂರಿಗೆ ಹೋಗುವಾಗ ಈ ಅನುಭವ ನಮಗೂ ಆಗಿದೆ ಬ್ರದರ್...ನನಗಂತೂ ಕಣ್ಣಲ್ಲಿ ನೀರ ಬಂತು...ಹೃದಯ ತಟ್ಟುವಂತದ್ದು...👌😊

  • @shekarkalaburgi776
    @shekarkalaburgi776 Před rokem +12

    ಮಂಜಮ್ಮ ಜೋಗತಿಯವರಿಗೆ ಕೊಟ್ಟ ಕಷ್ಟ ಕೇಳೋಕೂ ಆಗಲ್ಲ. ಈಗ ಅವರು ನಮಗೆಲ್ಲರಿಗೂ ಮಾದರಿ. 🙏🙏🙏

  • @rameshlamani9643
    @rameshlamani9643 Před rokem +80

    ಅಣ್ಣಾ ಅಪ್ಪು ಸರ ಇವಾಗ ಇದ್ದಿದ್ರೆ ನಿಮಗೆ ತುಂಬಾ ಸಪೋರ್ಟ್ ಮಾಡ್ತಾ ಇದ್ರು ನಿನಗೆ All the best Anna

  • @supritasutar6973
    @supritasutar6973 Před rokem +10

    All ವಿಡಿಯೋ ಸೂಪರ ಬ್ರೋ ಎಲ್ಲ ವಿಡಿಯೋಕ್ಕಿಂತ ಈ ಶಾರ್ಟ್ ವಿಡಿಯೋ ಸೂಪರ 👌👌ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ ಮಂಗಳಮುಖಿ ಅವರ ಪಾತ್ರ ತುಂಬಾ ಚನ್ನಾಗಿ ಮಾಡಿದ್ದಾರೇ super

  • @krishnappaambali4258
    @krishnappaambali4258 Před rokem +10

    ತುಂಬಾ ಇಷ್ಟವಾದ ಕಥೆಯನ್ನು ಆಯ್ಕೆ ಮಾಡಿ ದೀರಿ ಮೃದುವಾದ ನಿಮ್ಮ ಮಾತಿನ ಶೈಲಿ ಹಾಗೂ ತುಂಬಾ ಆಳವಾಗಿ ಅರ್ಥಗರ್ಭಿತವಾದ ಕಥೆಯ ಭಾಗ ನನಗೆ ತುಂಬಾ ಇಷ್ಟವಾಯಿತು, ಧನ್ಯವಾದಗಳು ಬ್ರದರ್

  • @anjaneyanayaka234
    @anjaneyanayaka234 Před rokem +8

    ನಿಮಗೊಂದು ಸಲಾಂ ಅಣ್ಣ..🙏💐
    ಫಿಲ್ಮ್ ಫ್ಲಾಪ್ ಅಲ್ಲಾ,ಸೂಪರ್ ಹಿಟ್ ಅಣ್ಣ...🎉🎉

  • @bheerappabheera3991
    @bheerappabheera3991 Před rokem +39

    ನಿಜ್ವಾಗ್ಲೂ ಇಷ್ಟ ದಿನ ನಿಮ್ಮ ಮೇಲೆ ಅಸುಹೆ ಇತ್ತು ಏನಿವರ ಯಾವಾಗ್ಲೂ ಲವ್ ಬಗ್ಗೆ ಶಾರ್ಟ್ ಮೂವಿ ಮಾಡ್ತಾರಾ ಅಂತ.. ಅದ್ರ ಇವತ್ತು ಹೆಮ್ಮೆ ಇಂದ ಹೇಳ್ತಿನಿ... 🙏🔥🔥ಮಾತ್ರ ಇದು ಆ ಅಕ್ಕನ ಪಾತ್ರ 🔥❤️

  • @beeragavade2674
    @beeragavade2674 Před rokem +39

    ಉತ್ತಮ ಸಮಾಜದ ನಿರ್ಮಾಣಕ್ಕೆ ಸ್ಫೂರ್ತಿ ನೀಡುವ ವಿಡಿಯೋ ❤🙏

  • @sagarthitesagarthite2247

    ಅರ್ಥ ಗರ್ಭಿತವಾದ ಕಥೆ ಬ್ರದರ್ ಕಂಗ್ರಾಟ್ಸ್ ಬ್ರದರ್ ❤️🥰

  • @prakashshilpi973
    @prakashshilpi973 Před rokem +3

    ಅಭಿನಂದನೆಗಳು... ಇಡೀ ತಂಡಕ್ಕ.., ಒಂದೊಳ್ಳೆ ಸಂದೇಶದ ಕಿರುಚಿತ್ರ.💐🙏🎶🙂

  • @SharanuYM
    @SharanuYM Před rokem +101

    Super bro,,,, 🙏
    ಹಾಗೆ ಧಾರವಾಡ ಕ್ಕೆ ಹೋಗುವ ವಿದ್ಯಾರ್ಥಿಗಳ ಜೀವನದ ಬಗ್ಗೆ ಒಂದು video madi sir

  • @Suryahphalli
    @Suryahphalli Před rokem +11

    ಪಕೀರಪ್ಪ ಮದನ್ ಬಾವಿ ಅವರೇ ನಿಮ್ಮ ಆಕ್ಟಿಂಗ್ ಅದ್ಭುತವಾಗಿದೆ

  • @nagarajamashi5192
    @nagarajamashi5192 Před rokem +5

    ಒಳ್ಳೇ ಮನಸ್ಸಿಗೆ ಒಳ್ಳೆ ಗುಣಕ್ಕೆ ಒಳ್ಳೆ ಕಾಲ ಬಂದೇ ಬರುತ್ತೆ 👍❤️❤️❤️❤️❤️

  • @pradeepgowda7962
    @pradeepgowda7962 Před rokem

    ಅದ್ಭುತವಾದ
    ಕಿರುಚಿತ್ರ 💐

  • @manju.sd.9901
    @manju.sd.9901 Před rokem +4

    Super mast Kdk osm concept Brothers🥰😍♥💫✨

  • @positivechanel4334
    @positivechanel4334 Před rokem +25

    ಬದುಕೆಂಬ ಪಯಣದಲ್ಲಿ ಸಾಗುವ ನಾವಿಕ ನಾನು ಬಿರುಗಾಳಿ ಗೆ 🔥ಲೆಕ್ಕಿಸದೆ ಹೋಗ್ಬೇಕು ನಮ್ಮ ಗುರಿಕಡೆಗೆ

  • @nehaitnal7315
    @nehaitnal7315 Před rokem +32

    This is reality in today's society... All are equal under constitution.. so we need to treat everyone equally..and again short film is really good 👍🏻👏 plz make more short films like this( i.e related to social evils).keep it up👍🏻👍🏻

  • @King_ravan.707
    @King_ravan.707 Před rokem +4

    ಒಳ್ಳೆ ಸಂದೇಶ ಅಣ್ಣಾ ❤️💯

  • @abhishmr3275
    @abhishmr3275 Před rokem +3

    ಅದ್ಭುತ, ಅತ್ಯದ್ಭುತ, ಅಮೋಘ....👌👌🙏

  • @sharanusharanu3365
    @sharanusharanu3365 Před rokem +5

    ಅಣ್ಣ ದಾರಿಯಲೀ ಶಿಕ್ಕವರು ಅದ್ಬುತ ಕವನ ಕಥೆ

  • @maruthinayak4962
    @maruthinayak4962 Před rokem +1

    ಗುರುಗಳೇ ನಿಮ್ಮನ್ನ ನೋಡಿ ಕಲಿಯೋದು ಬಹಳ ಇದೆ.. ಗುರುಗಳೇ💥✨😍

  • @pavitrateggi1615
    @pavitrateggi1615 Před rokem +1

    Thumb chanagi bartide sir nim short movi super 😘

  • @balubelagavi177
    @balubelagavi177 Před rokem +4

    ಎನೇನೂ ಹೇಳಲ್ಲ ಅಣ್ಣ .. ಅದ್ಭುತ

  • @HeartMusicBox21
    @HeartMusicBox21 Před rokem +7

    ಸೂಪರ್ ❤2nd ಭಾಗ ಮೂವಿ ಮಾಡಿ ನಿಂಗರಾಜ all the best

  • @kalmeshaherakal6540
    @kalmeshaherakal6540 Před 10 měsíci

    ವರ್ಣಿಸಲು ಪದಗಳೇ ಸಿಗುತ್ತಿಲ್ಲ ಎನ್ನುವುದು ನನ್ನ ಅಭಿಪ್ರಾಯ ಸೂಪರ್ ಅಣ್ಣ

  • @ninagappak7161
    @ninagappak7161 Před rokem

    ಮಂಗಳಮುಖಿ ಪಾತ್ರ ಅದ್ಭುತ ಅತ್ಯದ್ಭುತ....

  • @mallub2966
    @mallub2966 Před rokem +16

    ♥️JAi RCB ❤️ ವಿರಾಟ್ 🌹ಕೋಹ್ಲಿ 🌹🌹fans ♥️♥️♥️

  • @supritasutar6973
    @supritasutar6973 Před rokem +3

    ಎಲ್ಲರನ್ನು ಸಮಾನತೆಯಾಗಿ ಕಾನುವುದನ್ನು ಬಹಳ ಚನ್ನಾಗಿ ತಿಳಿಸಿಕೊಟ್ಟಿದಿರ್ರಿ ಅಣ್ಣಾ 👌👌👌👌👌👌👌👌👌👌👌

  • @malugubyad5456
    @malugubyad5456 Před 6 měsíci

    ನಾ ಮಾತಾಡತಿಲ್ಲ ನಾ ಓದಿರೋ ಪುಸ್ತಕ ಮಾತಾಡ್ತಿದಾವ... 👌👌❤

  • @abhishekmiragi9011
    @abhishekmiragi9011 Před rokem

    ಅದ್ಬುತ ಅಣ್ಣಾ ಒಳ್ಳೆಯ ಸಂದೇಶ

  • @sameerhipparagi5975
    @sameerhipparagi5975 Před rokem +21

    I am proud of you ningu sir...and your team

  • @maheshshirol143
    @maheshshirol143 Před rokem +5

    ಸಮಾನತೆಯನ್ನು ತುಂಬಾ ಸುಲಭವಾಗಿ ತಿಳಿಸಿದಿರಿ ಈ ವಿಡಿಯೋದಲ್ಲಿ 👏 ಅದ್ಭುತವಾದುದು

  • @Mantesh-fj2wk
    @Mantesh-fj2wk Před rokem +2

    Good messsage of society bro tqqq god bless you💐🍫🙏

  • @ambammak5759
    @ambammak5759 Před rokem +5

    Some times or some moments words are enough to express its importance really this movie is hit in our heart # ಇರೋದು ಒಂದು ಹೃದಯ ಎಸ್ಟು ಬಾರಿ ಗೆಲ್ತಿಯೋ ಮಾರಾಯ

  • @pallavichoutagi7294
    @pallavichoutagi7294 Před rokem +6

    ತುಂಬಾ ಒಳ್ಳೆ ಮನಸಿದೆ ಕಣ್ರೀ ನಿಮ್ಗೆ 🙏ಒಳ್ಳೇದ್ ಆಗ್ಲಿ ಸಿಂಗಾಡಿ

  • @FARDEENKHAN-ol1ck
    @FARDEENKHAN-ol1ck Před rokem +5

    I don't understand propperly kannada but this vidio is amazing
    For everyone

  • @spardhaAnu
    @spardhaAnu Před rokem +2

    ಒಳ್ಳೆ ಮನಸ್ಸುಗಳಿಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ..... ನಿಂಗರಾಜ ಅಣ್ಣಾ ನೀವು ತುಂಬಾ ಅದ್ಭುತವಾಗಿ ಬೆಳಿತಿರಿ ...... ನಮ್ಮೆಲ್ಲರ ಪ್ರೋತ್ಸಾಹ ಸದಾ ನಿಮ್ಮ ಮೇಲೆ ಇರುತ್ತದೆ ಅಣ್ಣಾ.......... ಆ ದೇವರು ನಿಮಗೆ ಒಳ್ಳೆಯದು ಮಾಡಲೆಂದು ಆಶಿಸುತ್ತೇನೆ ......... ಇದೇ ತರ ಮುಂದೆ ಒಳ್ಳೆ ವಿಡಿಯೋಗಳನ್ನು ಕೊಡಿ ಅಣ್ಣಾಜಿ ..........
    ಹಾಗೆ ಮನೆಯ ಪರಿಸ್ಥಿತಿ ಸಲುವಾಗಿ ವಿದ್ಯಾರ್ಥಿಗಳು ತಮ್ಮ ಮನೆಯ ಕುಟುಂಬವನ್ನು ಬಿಟ್ಟು ಧಾರವಾಡ ಬಿಜಾಪುರ ಬೆಂಗಳೂರು ಅನೇಕ ಕಡೆಗಳಲ್ಲಿ ಊರನ್ನು ಬಿಟ್ಟು ರೂಮು ಲೈಬ್ರರಿ ಮತ್ತು ಕೆಲಸ ಮಾಡ್ಕೋತಾ ಓದುತ್ತಿರುವವರ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣಾ ಜೀ 🤝🤝🤝🤝🤝🙏🙏🙏🙏🙏
    ಧನ್ಯವಾದಗಳು ಅಣ್ಣಾಜಿ

  • @nageshgoudar3579
    @nageshgoudar3579 Před rokem +2

    Superrrrrrrrrr anna ❤️ Good message 🙏 nimagu,nimma tandadavarigu valledagli anna 🙏🙏❤️instu short films madi anna ❤️❤️❤️❤️❤️❤️

  • @reena3553
    @reena3553 Před rokem +18

    ಇಷ್ಟು moive ಆಲ್ಲಿ idonde ಬೆಸ್ಟ್ moive avarige ಒಂದು ಬೆಲೆ ಸಿಗಬೇಕು.... ಅವರನ್ನು ಗೌರವಿಸಿ

  • @a.veeresh.a.veeresh.3288

    ಅಣ್ಣ ನೀವು ಹೇಳಿದಂತೆ ಪುಸ್ತಕಗಳಿಗೆ ಜೀವ ಇರುತ್ತದೆ ಆದರೆ ಅವುಗಳನ್ನು ನಾವೇ ಮಾತನಾಡಿಸ ಬೇಕು🥰💗

  • @djmarutivanaballary44

    ತುಂಬಾ ಅದ್ಭುತವಾದ ವಿಡಿಯೋ.. ನಿಗರಾಜ್ ಅಣ್ಣಾ

  • @bhimashankarapd8921
    @bhimashankarapd8921 Před rokem

    ತುಂಬಾ ಒಳ್ಳೆಯ ಚಿತ್ರ 🙏🙏ಅಣ್ಣಾ

  • @pramodinipammu9658
    @pramodinipammu9658 Před rokem +4

    ಆ ಅಕ್ಕಾ ಆಕ್ಟಿಂಗ್ 👌 nice message 💐

  • @parashuhonakuppi6409
    @parashuhonakuppi6409 Před rokem +13

    ಏನ್ ಸೂಪರ್ ಶಾರ್ಟ್ ಮೂವಿ ಅಣ್ಣಾ👌👌
    ಎಲ್ಲಾ ನಿಮ್ಮ್ ತಂಡದರ ಅಭಿನಯನು 👌👌👌👌👌
    ಒಳ್ಳೆಯದಾಗಲಿ ❤

  • @mk9611vlogs
    @mk9611vlogs Před rokem +1

    ಸೂಪರ್ ಗೆಳೆಯ.... ಸಣ್ಣದಾಗಿದ್ರೂ ಕಥೆ ಬಹಳ ಸೂಕ್ಷ್ಮವಾಗಿದೆ... ಮುಂದುವರೆಲಿ ನಿಮ್ಮ ಪ್ರಯತ್ನ... ಶುಭವಾಗಲಿ

  • @lingrajbmadyalkar4466

    Super valeya sandesh devaru valeyadu madali Jai hind jai karanataka

  • @aadinagalupraveen5394
    @aadinagalupraveen5394 Před rokem +3

    ನಿಮ್ಮ ತಂಡಕ್ಕೆ ನನ್ನ ಅಭಿನಂದನೆ 👌🙏🙏🙏

  • @nagarajanayaka9420
    @nagarajanayaka9420 Před rokem +3

    ಸೂಪರ್ ಮೂವಿ bro 👌🏼👌🏼👌🏼👌🏼❤

  • @ningarajmyakeri2237
    @ningarajmyakeri2237 Před rokem +2

    ಹೃದಯ ಮುಟ್ಟಿತ್ತು ♥️❤️

  • @mahibadakar7419
    @mahibadakar7419 Před rokem +2

    ನಿನ್ನ ಹೋಗಳಾಕ ಪದಗೋಳ ಎಲ್ಲೋ ಮಾರಾಯಾ ಒಳ್ಳೆಯ ಸಂದೇಶ ನೀಡಿದಕ್ಕೆ ನಿಂಗೊಂದ ಧನ್ಯವಾದಗಳು ಅಂತಾ ಹೇಳಾಕ ಇಷ್ಟಾ ಪಡ್ತೇನ ಪಾ ಅಣ್ಣಾ 👏👏😊😊

  • @vasuboragond6926
    @vasuboragond6926 Před rokem +3

    ಹಸು ಅನ್ನು ಪಾದ ಧಾರವಾಡ ಬಂದ ಮೇಲೆ ಗೊತ್ತಾಗಿದೆ

  • @sagarsahukar4029
    @sagarsahukar4029 Před rokem +3

    Ultimate ningraj anna love you lot❤️

  • @user-ss9cn6nt3e
    @user-ss9cn6nt3e Před rokem

    ತುಂಬಾ ಚೆನ್ನಾಗಿ ಮಾಡಿದಿರಿ ಬ್ರದರ್. ಅಭಿನಂದನೆಗಳು

  • @santoshshintri7910
    @santoshshintri7910 Před rokem +1

    Wowwh mav superb acting le pakkirappa madanabhavi 😍❤️

  • @maibumahi8337
    @maibumahi8337 Před rokem +4

    next level bro...

  • @amrutadev
    @amrutadev Před rokem +6

    Short and Sweet👏

  • @manjunathmmotekar2132

    Super anna
    ಇದು ಸಮಜಕೆ ಒಳೆಯ ಸಂದೇಶ

  • @venkatesh2404
    @venkatesh2404 Před rokem

    ತುಂಬಾ ಅದ್ಭುತವಾಗಿ ಮೂಡಿ ಬಂತು ಸರ್ ಹಿಂದಿನ ಸಂಚಿಕೆ ತುಂಬಾ ಅರ್ಥಗರ್ಭಿತವಾದ ಅಂತಹ ತುಂಬಾ ಸಾರಾಂಶವುಳ್ಳ ಸಂಚಿಕೆಯಾಗಿತ್ತು. ನಿಮ್ಮ ತಂಡಕ್ಕೂ ನಿಮಗೂ ತುಂಬು ಹೃದಯದ ಧನ್ಯವಾದಗಳು ಇಂತಹ ವಿಡಿಯೋಗಳನ್ನು ಮಾಡುವುದರ ಮೂಲಕ ಎಲ್ಲರನ್ನು ಸಮಾಜದ ಮುಖ್ಯಸ್ಥರು ಎಂದು ನೀವು ಸಾರಬೇಕಾಗಿದೆ

  • @basavarajbasavaraj1938
    @basavarajbasavaraj1938 Před rokem +3

    ಒಂದು ಕ್ಷಣ ಮೈ ಜುಮ್ ಅನಿಸ್ತು ಬೆಂಕಿ ಅಣ್ಣಾ ನಿನು ಮುಂದೆ ಒಂದು ದಿನ ದೊಡ್ಡದಾಗಿ ಎನೊ ಸಾಧಿಸಿತು.... ಆ ದೇವರ ಆಶೀರ್ವಾದ ನಿನ್ ಮೇಲೆ ಇರಲಿ ....ಜೈ ಶ್ರೀ ರಾಮ್ 🚩🚩

  • @sidramkarajagi1382
    @sidramkarajagi1382 Před rokem +3

    ಅಣ್ಣಾ ನೀ ಮುಂದು ಒಂದು ದಿನ ಹೀರೋ ಹಾಗೇ ಹಾಗುತ್ತಿಯಾ🙏✨

  • @prabhumaste172
    @prabhumaste172 Před rokem

    ಸೂಪರ್ ಅಣ್ಣಾ ಈ ನಿಮ್ಮ ಪ್ರತಿಯೊಂದು 🙏🙏🙏ಚಿತ್ರದಲು ಒಂದು ಒಳಯ್ ಸಂದೇಶ ಇರುತ್ತದೆ ಈ ಚಿತ್ರದಲೋ ಒಂದು ಸಂದೇಶ ಇದೆ ಈ ಚಿತ್ರ ನೋಡಿ ನಮಗೆ ಗೊತ್ತಿಲದೇ ಕಣ್ಣ ಅಂಚಲಿ ನೀರು ಬರುತ್ತೆ 🙏🙏

  • @shashikantpatil9519
    @shashikantpatil9519 Před rokem

    ಅಣ್ಣಾ ಯನೋ ನೀನ್ ಟ್ಯಾಲೆಂಟ್. ನಿನ್ ಪ್ರತೀವಂಧು ವಿಡಿಯೋ 👌👌👌👌👌👌👌👌👌👌👌👌👌👌👌👌👌👌

  • @andujo8763
    @andujo8763 Před rokem +5

    Proud of you Anna.... Super ♥️♥️✌️✌️✌️✌️

  • @pkalu
    @pkalu Před rokem +4

    ಮೈ ರೋಮಾಂಚನ ಆಯ್ತು ಕಣ್ಣು ತುಂಬಿ ಬಂತು...... ☺️

  • @Kotresha13
    @Kotresha13 Před rokem +1

    ನಿಮ್ಮಲ್ಲಿ ಒಬ್ಬ ಕಲಾವಿದ ಇದ್ದಾನೆ ಅಣ್ಣಾ..... ಒಬ್ಬ ಒಳ್ಳೆ ನಿರ್ದೇಶಕ ಇದ್ದಾನೆ.... ಆ ತಾಯಿ ಭುವನೇಶ್ವರಿಯ ಕನ್ನಡ ಮಾತೆಯ ಮತ್ತು ಉಪೇದ್ರ ಸರ್ ಕಾಶೀನಾಥ್ ಸರ್ ಅವರ ಆಶೀರ್ವಾದ ಇರಲಿ 💛💛❤️❤️🙌 ಜೈ ಭುವನೇಶ್ವರಿ 💛❤️ಜೈ ಇಮ್ಮಡಿ ಪುಲಕೇಶಿ 💛❤️

  • @siddappasiddappa7324
    @siddappasiddappa7324 Před rokem

    ಜೋಗತಿ ಮಂಜಮ್ಮನನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು

  • @sagarst248
    @sagarst248 Před rokem +4

    ಸೂಪರ್ ಅಣ್ಣ.. 😍😍

  • @sanjeevkumarh1772
    @sanjeevkumarh1772 Před rokem +5

    ಆ ತರದ ವ್ಯಕ್ತಿಗಳ ನೋವು ನಲಿವು ಅವರ ಭಾವನೆಗಳನ್ನು ಈ ಜಗತಿಗೆ ತೋರಿಸಿರುವದು ತುಂಬಾ ಸಂತೋಷ ಸರ 🙏🙏🙏🙏🙏🙏

  • @waheedarab1317
    @waheedarab1317 Před rokem

    ತುಂಬಾ ಅಧಭುತ್ವದ ಕಿರು ಚಿತ್ರ

  • @akashkagawade9726
    @akashkagawade9726 Před rokem

    ವೀಡಿಯೋ ಸೂಪರ್ ಅಣ್ಣಾ ಒಳ್ಳೆಯದಾಗಲಿ...

  • @smeetajavalagi9608
    @smeetajavalagi9608 Před rokem +24

    Very nice story dude 😍
    I also had talk with these people so many times and i was feeling like these people are very kind hearted 😍 if we give respect to them they will talk with us from bottom of their heart ❤️
    I really proud of you 😍 and a big selute to your thinking, story writing and meaningful concepts. If you give a chance I to want to be a part of ur next stories 😍

  • @bassunayak3685
    @bassunayak3685 Před rokem +3

    One of the best short movie 2022🙏❤️

  • @daughterofasha7779
    @daughterofasha7779 Před rokem +1

    Wonderfull 😌🙏🏻🙏🏻🙏🏻

  • @rohithrockygowda1132
    @rohithrockygowda1132 Před rokem

    ತುಂಬಾ ಅದ್ಭುತವಾದ ❤️ಕಿರು ಚಿತ್ರ

  • @manjukalalabandi3812
    @manjukalalabandi3812 Před rokem +3

    ಸೂಪರ್ ವಿಡಿಯೋ ಅಣ್ಣ 😍😍

  • @shreekantbommanagi
    @shreekantbommanagi Před rokem +12

    ಎನೋ ಅಣ್ಣಾ ಬರೆ ಅಳ್ಸುದ ಮಾಡ್ತಿ ಪಾ ನಮಗ 😒

  • @kirangowdakm
    @kirangowdakm Před rokem

    ಮಸ್ತ್ ಇತ್ತಪ. ಹೆಚ್ಚಾಗಿ ಆ ಆಟೋ ಸನ್ನಿವೇಶ 🔥.

  • @kittumadanabhavi4116
    @kittumadanabhavi4116 Před rokem

    ಸೂಪರ್ ಆಕ್ಟಿಂಗ್ ಫಕೀರಪ್ಪ madanabhavi

  • @bk_creations_2761
    @bk_creations_2761 Před rokem +6

    Tqsm anna this video has more emotional and true in this world 🥺

  • @SKCREATIONHANGARAGI
    @SKCREATIONHANGARAGI Před rokem +3

    ಪಕ್ಕಾ ಪ್ಲಾಪ್ ಆಗುತ್ತೆ ಅಣ್ಣ 💝💝

  • @channabasutotad9484
    @channabasutotad9484 Před rokem

    Anna ಅಧ್ಬುತ ವಾದ ಸಂದೇಶ ನೀಡಿದ್ದಿರಾ🙏

  • @jayapraksh9982
    @jayapraksh9982 Před rokem

    ಅಣ್ಣ ವಿಡಿಯೋ ತುಂಬ ಅದ್ಬುತಾವಾಗಿದೆ. 👌👌

  • @jattupujari108
    @jattupujari108 Před rokem +7

    Respect in women and mangalamukki

  • @ranjitag3661
    @ranjitag3661 Před rokem +3

    Your filims are very meaningful brother..🙏🤝

  • @shivandaainapur3131
    @shivandaainapur3131 Před rokem

    ಸೂಪರ್ ಚೆಲುವಾಗಿದೆ ಅಣ್ಣ ಧನ್ಯವಾದಗಳು

  • @venkateshuppar5928
    @venkateshuppar5928 Před rokem +1

    Anna ಸುಪರ anna

  • @laxmiganachari1724
    @laxmiganachari1724 Před rokem

    Nimmlliruv samajuk kalakalige estu danyavada helidru saladu anna..... Nan vichargolu nin taran irtavu.... Adak bal ista agtavu.... Love you anna....

  • @chidanandbiradar9059
    @chidanandbiradar9059 Před rokem

    ಅತ್ಯುತ್ತ ಮೂವಿ ಇದು ಸಹೋಧರ

  • @gopalkamble5064
    @gopalkamble5064 Před rokem

    ತುಂಬಾ ಚೆನ್ನಾಗಿ ಇದೆ ವಿಡಿಯೋ ಹೀಗೆ ಮುಂದವರಲಿ ನಿಮ್ಮ ಟೀಮ್

  • @ashokhavaragi5745
    @ashokhavaragi5745 Před rokem

    Concept tumba channagide. Sir. Heart touching video