ಒಂದು ಎಕರೆಯಲ್ಲಿ ನುಗ್ಗೆಕಾಯಿ ಲಕ್ಷ ಲಕ್ಷ ಆದಾಯ | Namma Annadata | Devadurga Habhidpash | ದೇವದುರ್ಗ ಹಬೀದಪಾಷ

Sdílet
Vložit
  • čas přidán 7. 07. 2020
  • #Mediamind24x7 #NammaAnnadata #ನಮ್ಮಅನ್ನದಾತ #DevadurgaHabhidpash
    Namma Annadata | Devadurga Habhidpash | ನಮ್ಮ ಅನ್ನದಾತ | ದೇವದುರ್ಗ ಹಬೀದಪಾಷ
    ಒಂದು ಎಕರೆಯಲ್ಲಿ ನುಗ್ಗೆಕಾಯಿ ಲಕ್ಷ ಲಕ್ಷ ಆದಾಯ | Namma Annadata | Devadurga Habhidpash | ದೇವದುರ್ಗ ಹಬೀದಪಾಷ
    ನಮಸ್ಕಾರ ಪ್ರೇಕ್ಷಕ ದೇವರುಗಳಿಗೆ,
    ನಮ್ಮ ದೇಶದ ಬೆನ್ನೆಲುಬು ರೈತ. ನಾವೆಲ್ಲರೂ ರೈತರ ಮಕ್ಕಳೇ. ಇಡೀ ಜಗತ್ತಿಗೆ ಅನ್ನ ಹಾಕುತ್ತಿರುವ ಅನ್ನದಾತ, ಎಷ್ಟೇ ಕಷ್ಟ ಬಂದರೂ ಉಳುವ ಕಾಯಕ ಬಿಟ್ಟಿಲ್ಲ. ಇಂಥ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಅನ್ನದಾತರ ಬಗೆ “ನಮ್ಮ ಅನ್ನದಾತ” ಕಾರ್ಯಕ್ರಮ ಮೂಡಿಬರಲಿದೆ. ಕೃಷಿಕರ ಸಮಸ್ಯೆ-ಕಷ್ಟಗಳ ಮೇಲೆ ಬೆಳಕು ಚೆಲ್ಲುವ, ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಹಾಗೂ ಯುವಕರನ್ನು ಕೃಷಿಯತ್ತ ಸೆಳೆಯುವ ಉದ್ದೇಶ ಕಾರ್ಯಕ್ರಮದ್ದು.
    ಸಾಧಕ ರೈತರ ಬಗ್ಗೆ ಮಾಹಿತಿ ನೀಡಿ; 94488-41652
    ರೈತ ಹಬೀದಪಾಷ ಪರಿಚಯ
    ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದ ಹಬೀದಪಾಷ ತಮ್ಮ ಒಂದು ಎಕರೆಯಲ್ಲಿ ನುಗ್ಗೆಕಾಯಿ ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೊಲದಲ್ಲಿ ಬೆಳೆಯುತ್ತಿರುವ ಬೆಳೆಯನ್ನು ತಮ್ಮದೇ ಕಿರಾಣಿ ಅಂಗಡಿಯಲ್ಲೇ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. “ನುಗ್ಗೆಕಾಯಿ ನನ್ನ ಕೈ ಹಿಡಿದಿದೆ. ವರ್ಷಕ್ಕೆ ಎರಡು ಲಕ್ಷ ಗಳಿಸುವ ಗುರಿ ನನ್ನದು’ ಎಂದು ಹಬೀದಪಾಷ ಹೇಳುತ್ತಾರೆ. ಅವರ ಮಾತುಗಳನ್ನು ಈ ವಿಡಿಯೊದಲ್ಲಿ ನೋಡಿ.
    Namma Annadata
    #Raichur #ರಾಯಚೂರ #Devadurga #ದೇವದುರ್ಗ #Habidpash
    #Annadata #ಅನ್ನದಾತ #ಕೃಷಿಕ #ರೈತನಮಕ್ಕಳು
    #uttarakarnataka #ಉತ್ತರಕರ್ನಾಟಕ
    #annadatasukhibhava #ಅನ್ನದಾತಸುಖಿಭವ
    #Devadurga
    #FarmerStory #ರೈತ #ರೈತರು #ಭೂಮಿ #ಕೃಷಿ #ಕರ್ನಾಟಕರೈತ
    #Raita #Raitaru #Bhoomi #krushi #ಬೇಸಾಯ #Krishi #KarnatakaFarmer
    #ನುಗ್ಗೆಕಾಯಿ #ಗಲಗಹಬೀದಪಾಷ
    #nuggekayi #GalagaHabhidpash
    #Negilayogi #ನೇಗಿಲಯೋಗಿ
    #NammaRaita #ನಮ್ಮರೈತ
    #Land #agriculture #Dharwadkrishiuniversity
    #HorticultureDepartment #ತೋಟಗಾರಿಕೆಇಲಾಖೆ
    #Karnataka #Kannadafarmer #ಕರ್ನಾಟಕರೈತರು
    #Agricultureuniversity #ಕೃಷಿವಿಶ್ವವಿದ್ಯಾಲಯ #ಯುವಕೃಷಿ
    Media Mind 24x7 CZcams Channel
    ಸಾಮಾಜಿಕ ಕಳಕಳಿಯ ಕಿರುಚಿತ್ರ ನಿರ್ಮಾಣ, ಸೃಜನಾತ್ಮಕ ವಿಡಿಯೊಗಳು ಇಲ್ಲಿ ಲಭ್ಯ
    Subscribe: / @mediamind24x7
    Follow Facebook: / mediamind24x7
    Follow Blog: mediamind24x7.blogspot.com/
  • Zábava

Komentáře • 22