Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath

Sdílet
Vložit
  • čas přidán 7. 04. 2022
  • Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath | April 8, 2022
    #publictv #bigbulletin #hrranganath
    Watch Live Streaming On www.publictv.in/live
    ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇವತ್ತು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು. ಖಾಲಿ ಗ್ಯಾಸ್ ಸಿಲಿಂಡರ್, ಸ್ಟೌವ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಬಗ್ಗೆ ಪ್ರಸ್ತಾಪ ಮಾಡಿದ್ರು. ಬಿಗ್ ಬುಲೆಟಿನ್‍ನಲ್ಲಿ ನನ್ನ ವಿರುದ್ಧ ಮಾತಾಡ್ತೀರಾ..? ನಿಮ್ಮ ಯೋಗ್ಯತೆಗೆ ನನ್ನ ಬಗ್ಗೆ ಬಿಗ್‍ಬುಲೆಟಿನ್‍ನಲ್ಲಿ ಮಾತಾಡ್ತೀರಾ. ಕುಮಾರಸ್ವಾಮಿ ವಿಷಯಗಳನ್ನು ಕೊಟ್ಟು ಕೊಟ್ಟು ವಿಹೆಚ್‍ಪಿ, ಭಜರಂಗದಳದವರಿಗೆ ಎತ್ತಿ ಕಟ್ಟುತ್ತಿದ್ದಾರೆ ಅಂತ ಬಿಗ್ ಬುಲೆಟಿನ್‍ನಲ್ಲಿ ಹೇಳ್ತೀರಾ. ನನ್ನ ಮೇಲೆ ಅನುಮಾನ ಬರೊ ರೀತಿ ಬಿಗ್ ಬುಲೆಟಿನ್ ನಲ್ಲಿ ಮಾತಾಡ್ತೀರಾ.? ನೀವು ಒಬ್ಬರೇನಾ ದೇಶ ಕಟ್ಟೋರು.
    ನಿಮಗೆ ರೈತರ ಕಷ್ಟ ಗೊತ್ತಿದೆ ಏನ್ರಿ? ಯಾವುದೋ ಪಕ್ಷದ ಪರ ಮಾತಾಡ್ತೀರಾ... ಯಾವುದೋ ಖಾಸಗಿ ಕಂಪನಿಗಳ ಪರ ಮಾತಾಡ್ತೀರಾ. ಯಾವುದೋ ಪಕ್ಷವನ್ನು ವಿಶ್ವಗುರು ಮಾಡ್ತಿದ್ದೀರಾ? ಬಿಗ್ ಬಿಲೆಟಿನ್ ನಲ್ಲಿ ಯಾವತ್ತಾದ್ರು ಬೆಲೆ ಏರಿಕೆ ಬಗ್ಗೆ ಮಾತಾಡ್ತೀರೇನ್ರಿ ನೀವು? ಎಷ್ಟು ಮಾತಾಡಿದ್ದೀರಾ ನೀವು. ನನ್ನ ಬಗ್ಗೆ ಮಾತಾಡ್ತೀರಾ ನೀವು ಎಂದು ಕುಮಾರಸ್ವಾಮಿ ಹೇಳಿದ್ರು.
    ಮಾಹಿತಿ - ನಿತ್ಯವೂ ಬಿಗ್ ಬುಲೆಟಿನ್‍ನಲ್ಲಿ ಬೆಲೆ ಏರಿಕೆ ವಿಚಾರ ಬಂದಾಗ.. ಸರ್ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಗರಂ ಆಗುತ್ತಾರೆ. ಬೆಲೆ ಏರಿಕೆಯಂಥಾ ವಿಚಾರಗಳನ್ನು ಮುಚ್ಚಿ ಹಾಕೋ ಸಲುವಾಗಿಯೇ ಕೋಮು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ. ಏಪ್ರಿಲ್ 1 ಮತ್ತು ಏಪ್ರಿಲ್ 2ರಂದು ಹೆಚ್. ಆರ್. ರಂಗನಾಥ್ ಕಾಮೆಂಟ್ ಹಾಕಿದ್ದ ಕ್ಲಿಪ್‍ಗಳು ಇಲ್ಲಿವೆ.
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 711

  • @rctips8946
    @rctips8946 Před 2 lety +34

    ಸುತ್ಕೊಂಕ್ ಹೊಡ್ಡಿಯೋಡು ಅಂದ್ರೆ ಇದೇನೇ...ಸೂಪರ್ ರಂಗಣ್ಣ🔥🔥

  • @maruthimaruthi3710
    @maruthimaruthi3710 Před 2 lety +39

    ಕುಮಾರಣ್ಣ ಧಳ ಪತಿ ಅಲ್ಲ.
    ಎರಡು ಹೆಂಡಿರ ಪತಿ.

  • @niruarun
    @niruarun Před 2 lety +103

    Mr.Ranganath answered properly to Kumaraswamy’s comments.

  • @babus3616
    @babus3616 Před 2 lety +26

    ರಂಗಣ್ಣ ನೀವು ಕುಮಾರಣ್ಣನ ಪ್ರಶ್ನೆಗೆ ಎಲ್ಲಾ ಉತ್ತರ ಕೊಟ್ರಿ, ಆದರೆ..........
    ಜನಸಾಮಾನ್ಯರು ಈಗಿನ ಪರಿಸ್ಥಿತಿ ನೋಡಿದ್ರೆ ಒಂದು ಹೊತ್ತು ಊಟ ತಿನ್ನೋಕೆ ತುಂಬಾ ಕಷ್ಟ. ಆದರೇ..... ಬೆಲೆ ಏರಿಕೆ ಬಗ್ಗೆ ಮಾತ್ರ ನಿಮಗೆ ಕೇಳಿಸಲಿಲ್ಲವಾ ರಂಗಣ್ಣ

    • @naveenmahadevaiah1833
      @naveenmahadevaiah1833 Před 2 lety

      Adr bagge maatadalla...

    • @adityajoies
      @adityajoies Před 2 lety

      Lo gubal, adunne torsiddu. He talked about it in the past, watch the video again fully.

  • @sureshaithal680
    @sureshaithal680 Před 2 lety +54

    ಬಿಗ್ ಬುಲೆಟಿನ್ ಸರಿಯಾಗಿ ಹೊಡೆದಿದೆ ಅದಕ್ಕೆ ಬಿಡಿ ಜಲಕ್ ಜಲಕ್ ಆಗಿದೆ

  • @lavakumaraclava5450
    @lavakumaraclava5450 Před 2 lety +12

    ಸಂವಿಧಾನಕ್ಕೆ ಇದ್ದದ್ದು 3 ಅಂಗಗಳು ಈಗ ಇನ್ನೊಂದು ಮಂಗಣ್ಣನ ಸೇರಿಸಿದೆ ಸುಪ್ರೀಂ ಕೋರ್ಟ್

  • @santoshasundi7802
    @santoshasundi7802 Před 2 lety +11

    Public ಟಿವಿ ಸೂಪರ್

  • @veereshs7937
    @veereshs7937 Před 2 lety +59

    ಸೂಪರ್ ಕಿಕ್ ಗುರುಗಳೆ ಅಂಡ್ ಸುಟ್ಟಂಗ ಅಗಿರುತ್ತ ಚಾಮಿಗ 😂😂😂

  • @sunilcg3116
    @sunilcg3116 Před 2 lety +28

    ಕರಿಯಿಡ್ಲಿ ಎಲ್ಲಿದ್ದಿಯಪ್ಪ 😂😂😂😂

  • @haneefkodlipet1289
    @haneefkodlipet1289 Před 2 lety +6

    ಈ ಚಾನಲ್ ಗಳು ಪಕ್ಷದ ದರ್ಮದ ಪರವಾಗಿ ಬ್ಯಾಟಿಂಗ್ ಮಾಡುವುದನ್ನು ಬಿಟ್ಟು ಸಾಮಾನ್ಯ ಜನರ ಪರವಾಗಿ
    ಅಭಿಯಾನ ಆರಂಬಿಸಲಿ..

  • @neelammaikammar
    @neelammaikammar Před 2 lety +60

    ರಂಗನಾಥ ಸರ್ ಸೂಪರ್ 👌.. ಆ ಕರಿ ಕರಡಿ ಒದ್ದು ಓಡಿಸಿ🔥🔥🔥

  • @veereshma3325
    @veereshma3325 Před 2 lety +34

    ರಂಗಣ್ಣನವರ ಮಾತಿನಲ್ಲಿ ಸತ್ಯಾಂಶವಿದೆ ಜೈ ಭುವನೇಶ್ವರಿ

  • @shivaramgowdabr
    @shivaramgowdabr Před 2 lety +6

    ರಂಗಣ್ಣ ನೀನು ಚನಾಗಿ ಮಿಮಿಕ್ರಿ ಮಾಡುತ್ತಿರಿ

  • @nagarajk2042
    @nagarajk2042 Před 2 lety +34

    ನೋಟಿನಲ್ಲಿ ಚೀಫ್ ಇದೆ ಅಂತ ಹೇಳಿದ ಮೇಲೆ ಮುಗಿಯಿತು

    • @HemanthKumar-mc3uy
      @HemanthKumar-mc3uy Před 2 lety +8

      Mini mini powder antha helidmele mugithu

    • @ygk1
      @ygk1 Před 2 lety

      @@HemanthKumar-mc3uy bomb terrorist antha helli yaro hucha sule munde maga itirodu antha helid melu mugithu...😂😂😂
      cd release amele mugithu 😂😂😂

    • @Raviravi-bb9rv
      @Raviravi-bb9rv Před 2 lety +1

      @@HemanthKumar-mc3uy ಅಣ್ಣ ನೀವು ಸೂಪರ್

  • @timepassvloggervk
    @timepassvloggervk Před 2 lety +31

    What a reply by Ranganath Sir..👏👏👏

  • @lokeshgowda5610
    @lokeshgowda5610 Před 2 lety +11

    Jai Kumar Swamy jai jds

  • @MrTej13
    @MrTej13 Před 2 lety +8

    ರಂಗಣ್ಣ is always ರಂಗಣ್ಣ 😎

  • @sbs6504
    @sbs6504 Před 2 lety +8

    ಕುಮಾರ್ ನೀನು ಎಷ್ಟೇ ಪ್ರಯತ್ನಿಸಿದರೂ ನಿ ಬರೋದು ಕಷ್ಟ

  • @ChandraShekar-dr3qw
    @ChandraShekar-dr3qw Před 2 lety +30

    Eradu madve aagiro Kumarannana gandastanakke Jai 😂😂😂😂

    • @ygk1
      @ygk1 Před 2 lety +4

      hendthi saysid yedi gu jai😂😂😂

  • @shankargouda.v1970
    @shankargouda.v1970 Před 2 lety +10

    Ranganath sir is good news anchor sir good nimge nam support yavaglu irutthe

  • @madhuhnijagunaiah9801
    @madhuhnijagunaiah9801 Před 2 lety +15

    Watch the swag of Ranganna he just slapped HDK with his footweareeee. 😂

  • @basavarajmadar2418
    @basavarajmadar2418 Před 2 lety +30

    Kumaranna said truths of Media's...he knows the activities of Media's

    • @madhuhnijagunaiah9801
      @madhuhnijagunaiah9801 Před 2 lety +5

      Your comment shows how you are thinking.. Mr Kumar swamy is only Anna to you not every one we are watching ranganna for so many years and I also know how he scold all others just accept the facts and truth..tell your anna to give tickets to party workers insted of family member's fools

    • @lingarajtschandrashekhar4064
      @lingarajtschandrashekhar4064 Před 2 lety +1

      ಕುಮ್ಮಿ ಚಾನ್ನೆಲ್ ಯಾಕೆ ಮಾಡಿದ್ದಾನೆ

  • @ashokkumar-qr5nq
    @ashokkumar-qr5nq Před 2 lety +16

    U number one support in bjp.... news channel

  • @AKALWAYSOK
    @AKALWAYSOK Před 2 lety +11

    ಕುಮಾರ್ swami sir right.... ಅನೇಕ ಜನರು ಅನೇಕ ಸಮಸ್ಯೆ ಇಂದ ಇದಾರೆ ನೀವು ಯಾಕೆ ಮಾತನು ಆಡಲ್ಲ Mr Ranganathan

  • @maheshvishwakarmamahesh5074

    ರಂಗಣ್ಣ ಬೆಂಕಿ 👍

  • @UnkonwngunmaninPAK
    @UnkonwngunmaninPAK Před 2 lety +34

    Nija heldre hinge urkollo jasti :kummi: 😂😂😂😂😂

  • @xhxhyxhyxh282
    @xhxhyxhyxh282 Před 2 lety +6

    I don't Want Kumaraswaami I want Radhika Kumaraswaami 😂

  • @praveenkumar6631
    @praveenkumar6631 Před 2 lety +26

    Sir public tv ge political party certificate bekagila public certificate Saku 👍 good going keep it up public TV

  • @chandrashekarhs8
    @chandrashekarhs8 Před 2 lety +7

    Jai rangaanna ❤️

  • @siddaraju6885
    @siddaraju6885 Před 2 lety +2

    Good comment sir

  • @manjunathj9092
    @manjunathj9092 Před 2 lety +1

    ಇವತ್ತು ಸರಿಯಾಗಿ ಹೇಳಿದ್ದು ಮಂಗಣ್ಣ ನಾವು ಹೇಳಿದೆಲ್ಲಾ ಒಪ್ಪಿಗೆ ಕೊಡಬಾರದು ಅಂತ 😂😂😂

  • @PATHIKSTORIES
    @PATHIKSTORIES Před 2 lety +21

    We Support ರಂಗಣ್ಣ...

  • @footonfield5573
    @footonfield5573 Před 2 lety +2

    ಪಬ್ಲಿಕ್ ಟಿವಿಯ ರಂಗಣ್ಣ ಬಿಜೆಪಿಯ ಬಕೆಟ್ ಅಣ್ಣ...

  • @basavarajbhovi3518
    @basavarajbhovi3518 Před 2 lety +4

    ಕುಂಞಿ ನಿಂಗೆ ಇದು ಬೇಕಿತ್ತಾ..
    ಜೈ ರಂಗಣ್ಣ ಜೈ ರಂಗಣ್ಣ 🔥

  • @psnpsn4499
    @psnpsn4499 Před 2 lety +15

    ಕರಿ ಇಡ್ಲಿ ಮಾತಾಡೋದೇ ಹೀಗೆ , ⚫⚫

  • @Shrinivasgirish6037
    @Shrinivasgirish6037 Před 2 lety +5

    We are with you ranganath sir 😊

  • @shivanna126
    @shivanna126 Před 2 lety +2

    ರಂಗಣ್ಣ ಅಂದ್ರೆ ರಂಗಣ್ಣ 😀👌🙏

  • @Nithin.k.kumar21
    @Nithin.k.kumar21 Před 2 lety +14

    Jokumaranige mangalarathi

  • @pavankalaburgi5544
    @pavankalaburgi5544 Před 2 lety +15

    Super Ranganath sir👍

  • @crajcraj97
    @crajcraj97 Před 2 lety +5

    Well said ❤️

  • @manjubn7211
    @manjubn7211 Před 2 lety +8

    Helicopter duddu bantha??

  • @manojkumarm6681
    @manojkumarm6681 Před 2 lety +18

    HDk 👍

  • @shivaramgowdabr
    @shivaramgowdabr Před 2 lety +1

    ನಿಮ್ಮ ಚಾನೆಲ್ ಗಳ ಯೋಗ್ಯತೆ ಜನರಿಗೆ ಗೊತ್ತಿಲದೆ

  • @venkatachalamoorthy2811

    Ranganna you are great. You don't need any certificate from anybody. Always You are on justice moreover You are an impartial person that's why we likes you❤

  • @jcmanjumb1
    @jcmanjumb1 Před 2 lety +102

    ರಂಗಣ್ಣ always perfect....💯🎯😍

  • @amitranasubhe
    @amitranasubhe Před 2 lety +5

    Very good response by Rangana.. Jds is opportunity party

  • @nagarajaiahthippaiahbhovi3445

    Nimage ugidirodu correct hagide

  • @harshavardhanreddy1580
    @harshavardhanreddy1580 Před 2 lety +3

    Super Ranganath sir

  • @swamigowda8934
    @swamigowda8934 Před 2 lety +4

    Jai h d k

  • @premkumarpremkumar7727
    @premkumarpremkumar7727 Před 2 lety +15

    Sir please understand try to avoid this of religious news and create un necessary problems in society take it positively, price rise news r all passing news in media

  • @shrisailsatihal2884
    @shrisailsatihal2884 Před 2 lety +3

    ಸೂಪರ್

  • @manjunathadn
    @manjunathadn Před 2 lety +7

    ಚಿಪ್ ರಂಗ..!😆

    • @shivarajam4195
      @shivarajam4195 Před 2 lety

      ಇವತ್ತು ಶೋಭಾ ಕರಂದ್ಲಾಜೆ ಗೆ ಬೈದಿದರೇ ನೋಡಿ

  • @nayazkhanpathan2855
    @nayazkhanpathan2855 Před 2 lety +4

    Now days only hindu muslim metter in public tv Kumar swamy is correct

  • @sheshadrisampige6115
    @sheshadrisampige6115 Před 2 lety +1

    Ranganna is great

  • @jesusu1073
    @jesusu1073 Před 2 lety +3

    Ranganna full 🔥🔥🔥🔥

  • @mohammedhaneef8933
    @mohammedhaneef8933 Před 2 lety +5

    Mr bjp ranganath please watch btv news channel Radha madam

  • @user-bj2xc3fh9x
    @user-bj2xc3fh9x Před 2 lety +154

    420 j d s ಜೈ ಪ್ಲಬಿಕ್ ಟಿವಿ ತುಂಬಾ ಧನ್ಯವಾದಗಳು ರಂಗಣ್ಣ ನಿಮ್ಮ ನಿಸ್ವಾರ್ಥ ಕರ್ಮ ಈಗೆ ಮುಂದುವುರಿಲ್ಲಿ

  • @rajakonasagara1504
    @rajakonasagara1504 Před 2 lety +2

    Super sir

  • @nethragputtaraju5742
    @nethragputtaraju5742 Před 2 lety +18

    Good Ranganath Sir 👌 reply

  • @vandanm1965
    @vandanm1965 Před 2 lety +2

    Public tv is a *BRAND*✨️

  • @samsumarsamsumar7513
    @samsumarsamsumar7513 Před 2 lety +8

    Thoo public tv thoo ranganaath

    • @shivanna126
      @shivanna126 Před 2 lety +3

      ಜೈ ಪಬ್ಲಿಕ್ ಟಿವಿ 👍

  • @ateeqrahaman7368
    @ateeqrahaman7368 Před 2 lety +75

    ಮಾನ್ಯ ಕುಮಾರಣ್ಣನ ಮಾತಿನಲ್ಲಿ ಸ್ವಲ್ಪ ಸತ್ಯಂಶ ಇದೆ.... 👌🏿👌🏿👌🏿

    • @harishreddy6965
      @harishreddy6965 Před 2 lety +6

      Nimdhu cheptharalla adike sathyamsha iruthe nimge!

    • @padmajarai2551
      @padmajarai2551 Před 2 lety

      Hauda namge gotten iralilla noodi. Avru daily news nodtare omme avarige neeve keli noodi. Bele yerike hagu yavude samasye iddare namma Ranganna sir yavagalu first news nalli toorisutare Hage adara bage comments kooda madutare. Gotillade yenu bareyabedi illi ...

    • @viswasm7013
      @viswasm7013 Před 2 lety +1

      ಇವಾಗ ಶುರು ಮಾಡಿದಿರಲ್ಲ ತುಣ್ಣೆ ಉಣ್ಣೋಕೆ ಅದಿಕ್ಕೆ ಕರಿ ಇಡ್ಲಿ ಸಾಮಾನು ಟೆಸ್ಟ್ ಆಗಿದೆ ಅನ್ಸುತ್ತೆ ನಿನಗೆ 😜😜😜😜

  • @sagarmahendrakar9378
    @sagarmahendrakar9378 Před 2 lety

    ಎಲ್ಲರೂ ಬೆಲೆ ಏರಿಕೆ ವಿರುದ್ಧ ನಾವೆಲ್ಲರೂ ಹೋರಟ ಮಾಡಬೇಕು...

  • @ananthapadmanabha5019

    👌

  • @vijaykumar.d8729
    @vijaykumar.d8729 Před 2 lety +1

    One and only Ranganna😂😀

  • @bharatibiradar8032
    @bharatibiradar8032 Před 2 lety +1

    Good sir

  • @patilog7849
    @patilog7849 Před 2 lety +1

    🚩🚩🚩🚩🚩GOOD REPLY SIR.....

  • @narayandas2787
    @narayandas2787 Před rokem

    Soooouuuper reply. Inthavrigella aa bhagavantha Ella kottu kapadthanalla Ranganna !?! Shivappa Namma Kaayo thande ....

  • @RohithBalaji1910
    @RohithBalaji1910 Před 2 lety +8

    Ranganath sir yavudu sariyo adanna matra matadtare. Kumaraswamy adru ashte, Modi adru ashte, pakshapatha illa. Avara yogyate namage gottide, kumaraswamy yavru kodo certificate bekagilla

  • @ashrafcoorgislike2219
    @ashrafcoorgislike2219 Před 2 lety +8

    ರಂಗಣ್ಣ ಯಾಕೆ ಕುಮಾರಸ್ವಾಮಿ ಶಮಿಶ್ರ ಸರಕಾರ ನಡೆಸುತ್ತಿರುವಾಗ ಕುಂದುಕೊರತೆ ಬಗ್ಗೆ ಲಪೊ ಲಪೊ ಅಂತ ಬಾಯಿ ಬಡಿಯುತ್ತಿದ್ದರಲ್ಲ ಬಿಜೆಪಿ ಸರಕಾರ ಬಂದ ಮೇಲೆ ಮೌನ ನಿಮ್ಮ ಒಲವು ಯಾವ ಕಡೆ ಅಂತ ಬುದ್ದಿವಂತ ಮತಧಾನ ಪ್ರಜೆಗೆ ಗೊತ್ತಿದೆ "

  • @Shashikarame
    @Shashikarame Před 2 lety +1

    Yes

  • @ashwinkumarsrinivas9193
    @ashwinkumarsrinivas9193 Před 2 lety +8

    Correct answer to Kumar swamy questions

    • @ravindrahb1287
      @ravindrahb1287 Před 2 lety

      Hdkge ಇಟ್ಕೊಂಡಿರೋ news channel na hague boglye hodibeka

  • @charantripatyp1987
    @charantripatyp1987 Před 2 lety +1

    ಗುರೂ ನೀನ್ ಬಿಡು ಗುರೂ ಯವನ್ನು ಕೇರ್ ಮಾಡೋಲ್ಲ all the best

  • @nagarajamogaveera5860
    @nagarajamogaveera5860 Před 2 lety +2

    Ranganna🔥🔥🔥🔥

  • @sudhat3942
    @sudhat3942 Před 2 lety +1

    Correct sir

  • @manjugowda857
    @manjugowda857 Před 2 lety

    🙏👌👌

  • @dhruvakumarraju8391
    @dhruvakumarraju8391 Před 2 lety

    👍👍

  • @vinaykumar-ye9tn
    @vinaykumar-ye9tn Před 2 lety +1

    TRP ಬಗ್ಗೆ ಗೊತಿಲ್ದೆ ಇರೋ ಚಾನೆಲ್ ಉಂಟೆ?

  • @santusam6164
    @santusam6164 Před 2 lety +3

    Bidi sir avru kumarulla khan agidare

  • @godvinnathaniyal7642
    @godvinnathaniyal7642 Před 2 lety +1

    First stop creating chaos in society by discussing religious matters, you media is the biggest issue in this country

  • @rameshgv2448
    @rameshgv2448 Před 2 lety +4

    Kummy family na election nalli finish madtare Jana

  • @narasimhamurthybn8222
    @narasimhamurthybn8222 Před 2 lety +1

    We know you don't need votes but you need money

  • @chaitanyajc4228
    @chaitanyajc4228 Před 2 lety +3

    ಬೆಲೆ ಏರಿಕೆ ಬಗ್ಗೆ ಯಾಕೆ ಮಾತಾಡಲ್ಲ ನೀವು ಮಾಧ್ಯಮಗಳು?????

  • @yadugowda8982
    @yadugowda8982 Před 2 lety +7

    HDK spoke perfectly

  • @pandurangagorpade541
    @pandurangagorpade541 Před 2 lety

    True neutral public TV. It is highly believed .jaihind.

  • @sandeshnayak4665
    @sandeshnayak4665 Před 2 lety +1

    Super ranganna 👏👏👏👏👏

  • @ateeqrahaman7368
    @ateeqrahaman7368 Před 2 lety +4

    ಭೇಷ್ ಕುಮಾರಣ್ಣ... 👌🏿👌🏿👌🏿👍👍

  • @ygk1
    @ygk1 Před 2 lety +9

    ranganath helicopter case nenpagi thika urkondavne 😂😂 rangana owner muniratna bjp party so ninu Blue ranganna ashte😂😂😂

  • @santhoshkotian1895
    @santhoshkotian1895 Před 2 lety

    👌🏻👌🏻👌🏻

  • @Sumayya8435
    @Sumayya8435 Před 2 lety

    Public TV andre ranganath sir.super sir nim dare

  • @mb-hl6ww
    @mb-hl6ww Před 2 lety +6

    Ala sir h d k sari yagi helida re b j p news

  • @pratapa.n5411
    @pratapa.n5411 Před 2 lety +1

    Dear kumarswamy Sir. You never change. Regarding Ranganath sir he Don't Compromised with any party, for your kind information. JAIHIND.

  • @rohinivijayar3707
    @rohinivijayar3707 Před 2 lety +2

    ಪಬ್ಲಿಕ್ ಟಿವಿ ಯಲ್ಲಿ ಹೇಳಬೇಕಾಗಿಲ್ಲ ಅವರ ಬಗ್ಗೆ ಅವರೇ ಹೇಳುತ್ತಿದ್ದಾರೆ

  • @jaggihalli7699
    @jaggihalli7699 Před 2 lety +7

    Satellite ellide ninnatra irodu syaata

  • @oharish6492
    @oharish6492 Před 2 lety +12

    Ranganna nin helidde satya Allo kanapa.

  • @faizanahamedshariff
    @faizanahamedshariff Před 2 lety +1

    Mr ರಂಗನಾಥ್ ನೀವು ಗೌಡ್ರು ಪಕ್ಷ ಬಗ್ಗೆ ಮಾತು ಅಡಿಡಿರ 😠😠ಗೌಡ್ರು ಪಾರ್ಟಿ ಇದು ಜೆಡಿಯಸ್ JDS✌️😠😠

  • @shreesurya6218
    @shreesurya6218 Před 2 lety +1

    V well Said Ranganna 👍

  • @sandeepsr5300
    @sandeepsr5300 Před 2 lety +5

    Arun badiger maadiro kelsa 😂😂

  • @mahadevaswamysarusuper5481

    Super sr

  • @patelpower5803
    @patelpower5803 Před 2 lety +6

    I saw last more years,,,, Mr. Ranganath ,,, u r change more