ಅಡಿಕೆಗೆ ಕಾಡುವ ಹರಳು ಉದುರುವಿಕೆಗೆ ಫುಲ್ ಸ್ಟಾಪ್ ಹೇಗೆ? How to control nut dropping in Areca nut
Vložit
- čas přidán 14. 03. 2022
- ಅಡಿಕೆಯಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಹರಳು ಉದುರುವಿಕೆ. ಇದು ಬೆಳೆಗೆ ಕಾಡಲು ಶುರುವಾದರೆ 50% ಬೆಳೆಯನ್ನೇ ನಾಶಮಾಡಿ ಬಿಡುತ್ತೆ. ಹಾಗಾದ್ರೆ ಇದನ್ನು ತಡೆಗಟ್ಟುವ ಕ್ರಮಗಳಾವುವು? ಮುನ್ನೆಚ್ಚರಿಕೆಯಾಗಿ ಏನೆಲ್ಲಾ ಕ್ರಮಗಳಿವೆ ಎಂಬುದರ ಮಾಹಿತಿ ತಿಳಿಸಿಕೊಟ್ಟಿದ್ದಾರೆ ಸಾಯಿಲ್ ಡಾಕ್ಟರ್.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
play.google.com/store/apps/de...
► Microbi Agrotech Website: www.microbiagro.com
► Subscribe to Microbi Agrotech: / microbiagrotechpvtltdk...
► Like us on Facebook: / microbiagrotech
#organicarecanut #arecanut #organicfarming #organicagriculture #HowfarmerearnsinLakhsinarecanut #OrganicfarmingArecanut #Howtogrowhealthyarecanut #trees #Whichfertilizerisbestforarecanut
Tq
Hi sar🙏
addike bearu hulu bagy mahithi nidi
ಮಾಹಿತಿಗಾಗಿ ಸಂಪರ್ಕಿಸಿ : 90992 62233
Thank you so much for your very good information 🙏
Glad it was helpful!
Savayava kalenashaka????
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
Alla Swamy savayava antira? Pesticides spry Maadi antira??
ಮಾಹಿತಿಗಾಗಿ ಸಂಪರ್ಕಿಸಿ : 90992 62233
Dr soil na raitare tayaru maadkolokke aagalva? Tilsi
ಮಾಹಿತಿಗಾಗಿ ಸಂಪರ್ಕಿಸಿ : 90992 62233
ಕೊಟ್ಟಿಗೆ ಗೊಬ್ಬರ ಮತ್ತು ಪೋಷಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಕೊಟ್ಟರೆ ಬೇರೆ ಏನೂ ಬೇಕಾಗಿಲ್ಲ.
ಏಷ್ಟು ಅವಶ್ಯಕತೆ ಇದೆ ಏಷ್ಟು ಮಾಡಿದರೆ ಉತ್ತಮ ಇಳುವರಿ ತೆಗೆಯಲಿಕ್ಕೆ ಸಾದ್ಯ.
What about in Rainey season.
It is always in water..
Please contact us for details: 9099 262233