ಬೆಳಗ್ಗೆ ಬೆಳಗ್ಗೆ ಪೊಲೀಸರ ಜೊತೆ ದರ್ಶನ್ ಕಿರಿಕ್..! Actor Darshan Case Updates | Suvarna News Hour Full

Sdílet
Vložit
  • čas přidán 25. 06. 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಬೆಳಗ್ಗೆ ಬೆಳಗ್ಗೆ ಪೊಲೀಸರ ಜೊತೆ ದರ್ಶನ್ ಕಿರಿಕ್..! Actor Darshan Case Updates | Suvarna News Hour Full
    Suvarna News Hour | Ajit Hanamakkanavar
    #SuvarnaNewsHour #AjitHanamakkanavar #NewsHour #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 1,1K

  • @Tulunadu1245
    @Tulunadu1245 Před 5 dny +844

    ಏನ್ ದೊಡ್ಡ ಘನಂದಾರಿ ಕೆಲಸ ಮಾಡಿ ಜೈಲ್ ಗೆ ಹೋಗವ್ನೆ ಅಂತ ತಿಂಡಿ ಬೇಗ ಕೊಡ್ಬೇಕು

    • @sanjaypuranik729
      @sanjaypuranik729 Před 5 dny

      ರೇಣುಕಾಸ್ವಾಮಿ ಏನು ಗನ0ಧಾರಿ ಕೆಲಸ ಮಾಡಿದ್ದಾನಾ

    • @sanjaypuranik729
      @sanjaypuranik729 Před 5 dny +92

      ದರ್ಶನ್ ಒಬ್ಬ ಸ್ಟಾರ್ ರೇಣುಕಾಸ್ವಾಮಿ ಒಬ್ಬ ಕಾಮಿ

    • @priyasp2265
      @priyasp2265 Před 5 dny +18

      ​@@sanjaypuranik729ninnantha sulemaklige darshan Star namge avanobba kolegara😅 yen dodda desha seve madi jailige hodavnage buildup kodtira kachadagala

    • @ashwinibhadrashetti1118
      @ashwinibhadrashetti1118 Před 5 dny +28

      True 😂😂

    • @Sharanu123.
      @Sharanu123. Před 5 dny +17

      True

  • @raghu3215
    @raghu3215 Před 5 dny +78

    ಹೇಗೆ ನಿಮಗೆ ಈ ನ್ಯೂಸ್ ಬರುತ್ತೆ ಅದು ಸ್ವಲ್ಪ ಹೇಳಿ ಜೈಲ್ ನಲ್ಲಿ ನೆಡಿಯೋದು???

  • @213asdg
    @213asdg Před 5 dny +98

    ಧರ್ಮಸ್ಥಳ ಸೌಜನ್ಯಾ ಪ್ರಕರಣದ ಬಗ್ಗೆ ಯಾಕೆ ಪ್ರಸಾರ ಮಾಡುತ್ತಿಲ್ಲ

    • @AjayKumar-sn7cx
      @AjayKumar-sn7cx Před 5 dny +11

      Darshan obba kaamukha nenu haaki

    • @tonia6192
      @tonia6192 Před 5 dny +10

      @@AjayKumar-sn7cx sowjanya case gu darshan gu en sambanda?

    • @VISHAL-tm1ch
      @VISHAL-tm1ch Před 5 dny

      Yenappa sowjanya case antha badkonthiya proof iddre kodu justice koddtare adu bittu sum sumne sowjanya case antha saithira bcoz afaku bekadasttu Janna oota niru bittu varsanugatle horadidare inna yen madbeku nimge nimgadre hogi dharmastaladalli kuthkoli strike madi

    • @user-dh4me7sz3k
      @user-dh4me7sz3k Před 5 dny +1

      Dham beku

    • @guruprasad4877
      @guruprasad4877 Před 5 dny

      ​@@tonia6192yakandre rep madi kondidare,avaga yake e mediya davru mathandala egga kuda prathibatane agutha untu media sumne eddre

  • @shamarao8879
    @shamarao8879 Před 5 dny +62

    ಉಪವಾಸ ಕೆಡವ್ರೀ. ಆಗ ಬುದ್ಧಿ ಬರುತ್ತೆ, ಏನಯ್ಯಾ ದರ್ಶನ್ ಇದೇನು ಜೈಲಾ, ಛತ್ರಾನಾ,

  • @SachinKumar-ew5pt
    @SachinKumar-ew5pt Před 5 dny +59

    ಇನ್ನು ಬುದ್ಧಿ ಬರಲಿಲ್ಲ ಮುಂದೇನು ಬುದ್ಧಿಬರೋದು ಇಲ್ಲ ಇವನಿಗೆ

  • @BoreshcBoreshc-nl5bm
    @BoreshcBoreshc-nl5bm Před 5 dny +72

    ಸೂಪರ್ ಆಗಿ ಹೇಳಿದಿರ ಅಜಿತ್ ಸರ್

  • @phiremathnamobhakt4915
    @phiremathnamobhakt4915 Před 5 dny +290

    ಮನೆ ಅಂತ ಮಾಡಿರಬೇಕು ಡಗರ್ ಬಾಸ್😢😢ಕಾನೂನು ಇವನ ಅಪ್ಪ ಅಲ್ಲ ಎಲ್ಲರಿಗೂ ಸಾಮಾನ್ಯ ಇದೆ ಸಮಯ ಕೊಡತ್ತೆ ಬೆಳಿಗ್ಗೆ ಬೇಗ ಕೊಡಲು ಪವಿತ್ರ ನಾ😢😢ಕೊಟ್ಟು ಕೊಟ್ಟು ಸೆಕೆಂಡ್ ಹ್ಯಾಂಡ್ ಗಾಡಿ ಗೆ ಡೈಮಂಡ್ ಬೆಲೆ ಮನೆಯಲ್ಲಿ ಚಿನ್ನ ಇದ್ರು ಇದು ಬೇಕಾ???ಇನ್ನೂ ಕಠಿಣ ಶಿಕ್ಷೆ ಆಗಬೇಕು ಅಧಿಕಾರಿಗಳು ಯಾವುದೇ ಕುತಂತ್ರ ಬಲಿ ಆಗದೆ ಇಸ್ಟ ದಿನದ ಕೆಲಸ ವ್ಯರ್ಥ ಮಾಡದೆ ಕಠಿಣ ಕ್ರಮ ಕೈಗೊಳ್ಳಿ ಸಾಮಾನ್ಯ ಶ್ರೀಮಂತ ಎಲ್ಲರಿಗೂ ನಮ್ಮ ಸಂವಿದಾನ ಇಂದೆ ಇದ್ರೆ ಮಾಡಿ ..

  • @ShivaKumar-oj6tj
    @ShivaKumar-oj6tj Před 5 dny +114

    ಬೇಗ ಊಟ ಬೇರೆ ಕೊಡ್ತಾರೆ ಊಟನ ಏನು ಒಳ್ಳೆ ಕೆಲಸ ಮಾಡಿ ಬಿಟ್ಟು ಹೋಗುವ ನೋಡು ದೇಶ ಸೇವೆ ಮಾಡಿ ಬಿಟ್ಟು ಊಟಕ್ಕೆ ಕೇಳ್ತಾನೆ ಉಪವಾಸ ಬಿದ್ದು ಸಾಯಲಿ ಬಿಡಿ ಸರ್ ಏನ್ ಊಟ ಕೊಡಬೇಡಿ ಅವರಿಗೆ

    • @lathasudheekshaurslathasud197
      @lathasudheekshaurslathasud197 Před 5 dny +3

      ❤❤❤❤❤😊

    • @user-hg4vd5lr6q
      @user-hg4vd5lr6q Před 5 dny

      ಅವನೇ ನಿಮ್ಮಪ್ಪನ್ ಮದರ್ ತಿಂತಾನೆ ನೋ ಈ ತರ ಪ್ರಶ್ನೆ ಮಾಡಿದ್ಯಾ ಈಡಿಯಟ್

    • @yashodarGowda-cf7rr
      @yashodarGowda-cf7rr Před 5 dny

      ಆದಷ್ಟು ಬೇಗ ನೀನ ಹೋಗೊ ಕಚಡಾ ನಾಯಿ

    • @viswanatha7763
      @viswanatha7763 Před 5 dny

      ​@@lathasudheekshaurslathasud197 kiszz😮

  • @sharanupadhyaya2875
    @sharanupadhyaya2875 Před 5 dny +177

    ಸತ್ಯ ಕಹಿಯಾಗಿರುತ್ತದೆ ಸುಳ್ಳು ಯಾವಾಗಲೂ ಸಿಹಿಯಾಗಿರುತ್ತದೆ😮

    • @alltimehits4372
      @alltimehits4372 Před 5 dny +12

      😂ಇರಲಿ, ಕಥೆ ಎಲ್ಲ ಬೇಡ...ಊಟಾ kodrappa ಬೇಗ.

    • @lathasudheekshaurslathasud197
      @lathasudheekshaurslathasud197 Před 5 dny

      ಊಟ ಕೂಡ್ಲೇ ಬಾರದು ರಾಕ್ಷಸ😈😈😡😡​@@alltimehits4372

    • @Neutral_Mind
      @Neutral_Mind Před 5 dny +3

      Ayitu. Yenu ivaaga.
      What you TELLED??? raaa. 😳😳😳

    • @vikramshetty8334
      @vikramshetty8334 Před 5 dny +3

      Darshan ge neightali nikita tukral bekantte chicken muttoon fish 2 quter whiskey 3 cigrate pack ella kotbedi enjoie madli ac room kodi papa sekke enjoie madli

    • @kanthilamandolu6182
      @kanthilamandolu6182 Před 5 dny

      ❤❤❤❤❤​@@alltimehits4372

  • @Tulunadu1245
    @Tulunadu1245 Před 5 dny +99

    ನಮ್ಮ್ ಕಡೆ ಯಾವ್ ಸಿನಿಮಾ ನಟರಿಗೂ ಅಭಿಮಾನಿಗಳು ಕಮ್ಮಿ ಆದ್ರೆ ನಮ್ಮ ಕಂಬಳ ಕೋನಗಳಿಗೆ ಲಕ್ಷ ಲಕ್ಷ ಅಭಿಮಾನಿ ಗಳಿದ್ದರೆ ಕಿಂಗ್ ತಾಟೆ ಚಾಂಪಿಯನ್ ಕುಟ್ಟಿ ಪಾಂಡು ಬೊಟ್ಟಿ ಮಾರ್ ಧೋನಿ ಬೊಲ್ಲ ಮುಕೇಶ ಅಪ್ಪು ದೂಜ ಕಾಟಿ ಪಕ್ಕು
    ಇದೆಲ್ಲ ಕೋನಗಳಿಗೆ ತನ್ನದೇ ಅದ ಬ್ರಾಂಡ್ ಇದೆ

  • @vedavathibk2289
    @vedavathibk2289 Před 5 dny +53

    Sir Justice for Renuka family sir

  • @shivakumartambadi2041
    @shivakumartambadi2041 Před 5 dny +62

    ಈ ಎಲ್ಲ ಘಟನೆಯು ಒಂದು ಸಿನಿಮಾನೇ, ಆದರೆ ಇದು ಸುಳ್ಳಲ್ಲ ನೈಜ ಕತೆ... ಕಾನೂನು ಅನ್ನೊದೊಂದಿದೆ ಎಂದು ಮರೆತಿರುವವರಿಗೆ ಒಳ್ಳೆಯ ಪಾಠ. ಇದರಿಂದ ಕಲಿತು ಒಳ್ಳೆಯ ಧರ್ಮಗುಣಗಳನ್ನು ಬೆಳೆಸಿಕೊಳ್ಳಿ....🙏🙏🙏

  • @grsravi72
    @grsravi72 Před 4 dny +8

    ಯಾವನೆ ಆದ್ರೂ ಕಾನೂನು ಎಲ್ಲರಿಗೂ ಒಂದೇ. ನಕರ ಮಾಡಿದರೆ ಬೇರೆಯವರಿಗೆ ಕೊಡುವ ಹಾಗೆ ಇವನಿಗೂ ಜೈಲ್ ಟ್ರೀಟ್ಮೆಂಟ್ ಕೊಡಬೇಕು.

  • @user-pn5ij7rr7g
    @user-pn5ij7rr7g Před 5 dny +14

    ಈ ವಿಷಯ ನಿಮಗೆ ಹೇಗೆ ಗೊತ್ತಾಯ್ತು.ಯಾರ್ ಹೇಳಿದ್ದು ನಿಮಗೆ

    • @dummyaccount6081
      @dummyaccount6081 Před 5 dny +1

      ಇರ್ತಾರೆ ಜೈಲ್ ಅಲ್ಲಿ ಇನ್ಫಾರ್ಮಂಟ್

  • @puttannajaiprakash3235
    @puttannajaiprakash3235 Před 5 dny +36

    ನಾನು ಈಗ ಕಲೆಗಾರ ಅಲ್ಲ ಕೊಲೆಗಾರ ಅನ್ನೋದು ಮರೆತು ಬಿಟ್ಟಿದ್ದಾನೆ

  • @honnegowdak3812
    @honnegowdak3812 Před 5 dny +119

    ಯಾವ ತುಣ್ಣೇ ನಾಯಕಾ ಅಂತ ಟೈಮ್ಗಸರಿಯಾಗಿ ಊಟ ಕೋಡಬೇಕು?

    • @premaprema6055
      @premaprema6055 Před 5 dny +7

      ಯಾಕಪಾ ಕೆಟ್ಟ ಭಾಷೆ use ಮಾಡ್ತಿಯಾ

    • @yashodarGowda-cf7rr
      @yashodarGowda-cf7rr Před 5 dny +1

      ನಿನ್ನ ತಿಯ ಅವಲ ಕೊಟ್ಟ ನೋಡೊ ಗುತ್ತಾಗುತ್ತೆ

    • @MahabaleshwarBhat-kn7xe
      @MahabaleshwarBhat-kn7xe Před 5 dny +2

      Pavitra gowda na 😂

  • @prakashdoddalingegowda1030
    @prakashdoddalingegowda1030 Před 5 dny +152

    ಅವನಿಗ್ಯಾಕೆ ತಿಂಡಿ ಟೈಮ್ ಗೆ ಸರಿಯಾದ ಸಮಯ ಕ್ಕೆ ಕೊಡಬೇಕು,ಕಾಯಲಿ ಬಿಡ್ರಿ

    • @Neutral_Mind
      @Neutral_Mind Před 5 dny

      Lo gubaal. Tv channel sumne vondu news trp goskara haaktaare. Neen nodidre kapi tarah adannu nambuttiyalla.
      🤷‍♂️🤷‍♂️🤷‍♂️

    • @manjujt3875
      @manjujt3875 Před 5 dny

      Howdu

  • @shrishailmathapati3026
    @shrishailmathapati3026 Před 5 dny +52

    ಸರ್ ತಮ್ಮ ಮಾತೂಗಳು ಕೇಳ್ತಾ ಇದ್ದಾರೆ. ಇನ್ನು ಕೇಳ ಬೇಕು ಅನಸುತ್ತೆ.ಮತ್ತೆ ಮತ್ತೆ ಅದೇ ರೇಪಿಟ ರಿಪಿಟ್ ಕೇಳ್ತನಿ ಸರ್....

    • @shamarao8879
      @shamarao8879 Před 5 dny

      ಕೇಡು ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಇದನ್ನು ರೇಣುಕಾ ಸ್ವಾಮಿ ಮನೆಯವರು ಹೇಳಬೇಕಾಗಿರುವುದು.

  • @savitah2109
    @savitah2109 Před 5 dny +13

    Friend's circle... friends ಎಲ್ಲಾ ಓಕೆ.... ಸ್ವಂತ ವಿವೇಚನೆ... ಸ್ವಂತ ಬುದ್ಧಿ ನೂ ಇರಬೇಕು...😔

  • @MiaNamboothiripad
    @MiaNamboothiripad Před 5 dny +28

    I don’t understand why people are abusing Ajit. If a highly influential man assaults and kills a commoner chances are that it never comes out to day light. It can be you or me or anyone can get victimised. This kind of journalism indeed is the voice of common man.
    Everyone saying Ajit is a BJP guy who is Darshan then? He is with Sumalatha who is a BJP MP.
    We want such journalists we are hopeful if tomorrow some miscreant flexes his muscle saying he is influential, better he know there are media who will expose him. Please are just blinded they don’t get the reality.

    • @lathasudheekshaurslathasud197
      @lathasudheekshaurslathasud197 Před 5 dny +1

      ❤❤❤❤❤❤❤❤❤❤❤❤❤❤❤❤❤❤❤❤❤😊😊😊😊😊😊😊😊😊

    • @VanithaApeksha-vu2to
      @VanithaApeksha-vu2to Před 5 dny +2

      Andha fans targeted Ajith

    • @tonia6192
      @tonia6192 Před 5 dny

      adre partiality yake? Sowjanya case na yake ishtu hurupali yake prasara madalla adrallu doddavara kaivada ide..

    • @tonia6192
      @tonia6192 Před 5 dny

      @@VanithaApeksha-vu2to Ajith Darshan na matra question yake madtare? Sowjanya case yake matadilla?

    • @VanithaApeksha-vu2to
      @VanithaApeksha-vu2to Před 5 dny

      @@tonia6192 you are point of view is right. But That means few people does not openly said I am a darshan fan. Indirectly they bring other cases to close darshan case

  • @arunabhat9281
    @arunabhat9281 Před 5 dny +6

    ಇನ್ನು ಎಷ್ಟು ದಿವಸ ದರ್ಶನ್ ಮತ್ತು ಪ್ರಜ್ವಲ್ ಸುದ್ದಿ ಬರ್ತಾ ಇರುತ್ತೆ 😂

  • @basavarajkinnal4229
    @basavarajkinnal4229 Před 5 dny +55

    Suvarna news super, and Ajetha sir i your fn💯💯💯💐💐💐💐💐💐💐💐💐💐💐💐💐👍👍👍👍👍👍👍👌👌✍️

  • @geethavp2023
    @geethavp2023 Před 5 dny +5

    ಸಮಾಜದಲ್ಲಿ ಕೆಟ್ಟದನ್ನು ಮಾಡಿದರೆ ಕೆಟ್ಟದ್ದೆ ಆಗುತ್ತೆ ಅಂತಾ ಅದನ್ನೇ ಮಾಧ್ಯಮದವರು ಹೇಳಿದ್ದೇ ಹೇಳಿದರೆ ಇನ್ನೂ ಕ್ರೈಂ ಗಳು ಹೆಚ್ಚಾಗ್ತ ಇದಾವೆ ಹೊರತು ಕಡಿಮೆ ಅಂತೂ ಆಗ್ತಾ ಇಲ್ಲ...ಆದಷ್ಟು ಒಳ್ಳೆಯದನ್ನೇ ಇನ್ನೂ ಹೆಚ್ಚಿನದಾಗಿ ತೋರಿಸುವ ಪ್ರಯತ್ನ ಮಾಡಿ ಆಗ ಬಹುಷಃ ಒಳ್ಳೆಯ ಕೆಲಸಗಳು ಜಾರಿಗೆ ಬರಬಹುದು

    • @roopadharshini7283
      @roopadharshini7283 Před 5 dny

      ಎಲ್ಲವೂ ಟಿ ಆರ್ ಪಿ ಸಲುವಾಗಿ

  • @dr.shiddalingeshwarayyavas198

    ಆ ಕೊಲೆಗಾರನಿಗೆ ತಿಂಡಿ ಅಲ್ಲ ಚಹಾ ಕೂಡಾ ಕೊಡಬಾರದು😅

  • @nandannandan2485
    @nandannandan2485 Před 5 dny +4

    ದರ್ಶನ್ ಲೈಟ್ ಬಾಯ್ ಆಗಿರ್ಲಿಲ್ಲ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ದು ಅದಕ್ಕೆ ಸಂಬಳ ಜಾಸ್ತಿ

  • @sureshshilpashri5011
    @sureshshilpashri5011 Před 5 dny +30

    ಆದಷ್ಟು ಬೇಗ ದಯವಿಟ್ಟು ಕೇಸ್ ಕ್ಲೋಸ್ ಮಾಡಿ ಅವರಿಗೆ ಬಂಡೆ ಒಡೆಯುವ ಕೆಲಸ ಕೊಡಿ

  • @prashanthm7753
    @prashanthm7753 Před 5 dny +9

    Darshan case mele iro interest , soujanya case and girls missing case mele haki, desh urkond hogtide nimge darshan bagge chinte

  • @GururajaSandali
    @GururajaSandali Před 4 dny +2

    ದರ್ಶನ್ ಬಗ್ಗೆ ಆ ರೀತಿ ಹೇಳ್ತಿರಲ್ಲಾ ನೀವೇನು ನೋಡಿ ಬಂದಿದೀರಾ?..

  • @sowmyakumar10
    @sowmyakumar10 Před 5 dny +13

    Give justice to the child in the mother's womb

  • @Crane_FISH
    @Crane_FISH Před 5 dny +7

    Darshan kole Full famous 😂😂😂😂

  • @chota.bheem.207
    @chota.bheem.207 Před 5 dny +15

    19:14 very good answer Ajit sir 👏🤝👏jai Ajit sir 🚩I am Ajit boss big fan🙏

  • @rekhass8780
    @rekhass8780 Před 5 dny +23

    Ajit you are really great

  • @ShivappaSBevinakatti-jg5ov

    😂😅 ಲಾಠಿ ರುಚಿ ತೋರಿಸಿ... ಡಿ ಬಾಸ್ ಗ್ಯಾಂಗ್ ಲೀಡರ್ ಗೆ

  • @nagarajvk7109
    @nagarajvk7109 Před 5 dny +5

    Superb sir 🎉🎉🎉🎉🎉🎉🎉

  • @HelloShri-hi7ui
    @HelloShri-hi7ui Před 4 dny +2

    ಮೂರು ದಿನ ಉಪವಾಸ ಕೆಡವಿ ತಿಕದಲ್ಲಿ ಇರೋ ಕೊಬ್ಬು ಕರಗಿ ಬಾಡಿದಾಗ ಚೂರು ಬುದ್ಧಿ ಬರುತ್ತೆ 😅

  • @mussanjemaatu123
    @mussanjemaatu123 Před 5 dny +45

    ತಿಕ ಹೊಡಿಬೇಕು ಅವನಗೆ😂

  • @shekharmr1736
    @shekharmr1736 Před 5 dny +10

    Vijayalakshmi is too much will she talk the same language if Dharshan would have killed her own brother, I think forgiveness have some limits 9:34

    • @1andtheOnly
      @1andtheOnly Před 5 dny

      Darshan has a lot of money and power....if it was a common guy...she would have left him long back.

    • @shekharmr1736
      @shekharmr1736 Před 4 dny

      @@1andtheOnly true

  • @padakiraghavendra2577
    @padakiraghavendra2577 Před 5 dny +13

    ದರ್ಶನ್ ಜೈಲ್ ಗೂ ನಿಮ್ಮ ಸ್ಟುಡಿಯೋ C C ಕ್ಯಾಮೆರಾ ಹಾಕೊಂಡಿ ಇದ್ದೀರಾ?

    • @ManjulaT1753
      @ManjulaT1753 Před 4 dny +1

      Darshan new s betri beri news ella antha kansuthe evorigella

    • @ManjulaT1753
      @ManjulaT1753 Před 4 dny +1

      Jai D Boss ❤️

  • @TheSampatube
    @TheSampatube Před 5 dny +15

    Shameless ವಿಜಯಲಕ್ಷ್ಮಿ

  • @Dr.gamingYt5
    @Dr.gamingYt5 Před 5 dny +2

    ಕಲೆಗಾರ❌ ಕೊಲೆಗಾರ ✅

  • @changappalarny4701
    @changappalarny4701 Před 5 dny +4

    ಅದು ಜೈಲು ರೆಸ್ಟುರಾಂಟ್ ಅಲ್ಲ ಅಂತ heli

  • @ajithganapathiip2879
    @ajithganapathiip2879 Před 5 dny +17

    5 star hotel ನಲ್ಲಿ ಊಟ ಮಾಡೋರಿಗೆ. ಈ. ಊಟ ನಾ ? ಅಲ್ಲಿ ಕಿಚೆನ್ ನಲ್ಲಿ. ಇಲಿ, ಹೆಗ್ಗಣ, ಜಿರಳೆ ಎಲ್ಲಾ. ಓಡಾಡ್ತಾ ಇರುತ್ತೆ. ಗೊತ್ತಾ ? 😁😁😎😎

  • @HSA-
    @HSA- Před 5 dny +3

    Jalagara boss blind fans association like here
    😂👇

  • @user-hg4vd5lr6q
    @user-hg4vd5lr6q Před 5 dny +37

    ಅಜಿತ್ ಹನುಮಕ್ಕ ಅವರು ಜೈಲು ಹೊಳಕ್ ಹೋಗಿ ನೋಡಿದರು ಲೈವ್ ಅಲ್ಲಿ ಅದಕ್ಕೆ ಇದನ್ನು ಹೇಳುತ್ತಿದ್ದಾರೆ

    • @raghu3215
      @raghu3215 Před 5 dny +4

      ಅದಿಕೆ ಹೇಳೋದು ಅವರು ಮಾಧ್ಯಮ... ಅಂತ

    • @kalmeshhiregouda606
      @kalmeshhiregouda606 Před 5 dny +1

      Alla ajit avru jail Alli kuka iddare

    • @Prasannakumar-tr7sp
      @Prasannakumar-tr7sp Před 5 dny +1

      Avaru police jothe haagu police informer jothe tie up maadkondirthaare so avarige information kodthaare. Police station olagadeyindhane news barutthe , aa information ajith hanumakkanavare khuddhagi hogabeku, jail alli cctv idabeku antha enuu illa

  • @srisastry
    @srisastry Před 5 dny +30

    Ajith Hanumakkanavar, Why you shout loud at the start of every sentence and then at the end of every sentence, you whisper and we can't hear any words coming from your mouth. You please speak every sentence with the uniform sound. Can't you?

    • @ArunaKumari-cg5oe
      @ArunaKumari-cg5oe Před 5 dny +4

      100 % you told correct, some times i watch this channel and after 2 or 3 minutes i close this channel bcoz what you told, i cant hear his voice and hate it, some points i was liking him but now chi

    • @ShashiKumar-lh5ec
      @ShashiKumar-lh5ec Před 5 dny +1

      Yes same to me last words can't hear after giving full volume

    • @k-trailblazer
      @k-trailblazer Před 5 dny +1

      TRP beats all senses sir. Can't help.

    • @Malthesh0426
      @Malthesh0426 Před 5 dny +2

      Exactly my earpods make an irritated voice of him in the beginning I've to decrease volume everytime

    • @rajaniram7758
      @rajaniram7758 Před 5 dny +1

      Don't understand why this private channel news readers scream at the top of their voice to start with the news. It never seems to be as they are news readers. Respect journalism so keep it in that manner.

  • @santhoshmoharesanthu4659
    @santhoshmoharesanthu4659 Před 5 dny +58

    ಮೀಡಿಯಾ ದವರೇ. ಯಾಕಿಷ್ಟು ತೊಂದ್ರೆ ಕೊಡ್ತಿರಾ ಜನರಿಗೆ😅

    • @pcvinuthachannappa2022
      @pcvinuthachannappa2022 Před 5 dny +5

      Istu worst media davru antha gothirlilla😂😂😂

    • @agd924
      @agd924 Před 5 dny

      ಇಂತ ವರ್ಸ್ಟ್ ಮೀಡಿಯಾಗಳು ಇರೋದಕ್ಕೆ ಕೇಸ್ ಸರಿಯಾದ ದಾರಿಯಲ್ಲಿ ನಡೀತಿದೆ ಇಲ್ಲಾಂದ್ರೆ ಲುಚ್ಚ ದಚ್ಚು ಕೈ ತೊಳ್ಕೊಂಡು ಹೊರಗ್ ಬರ್ತಿದ್ದ 😂

    • @dnbpedvk6204
      @dnbpedvk6204 Před 5 dny

      Mohare.....nimmavvan kerele..

    • @mnkp1958
      @mnkp1958 Před 5 dny +6

      ಅಷ್ಟೂ ತೊಂದ್ರೆ ಆದ್ರೆ ಸುದ್ದಿ ಯಾಕೆ ನೋಡ್ತೀರಾ....???? 😂Any how it's your choice .... Just asked...🙂🙏

    • @dnbpedvk6204
      @dnbpedvk6204 Před 5 dny +3

      @@mnkp1958 avrige madoke kelsa illa guru...onde video na replay madi madi nodtare....adke thale kedutte avrige.....

  • @jayendrabhushan2757
    @jayendrabhushan2757 Před 5 dny +1

    Sir, I respect for u r news do u think all this will work out when trails come to picture or when month goes all will became weak. We are in india

  • @Kuppansr-ey3eq
    @Kuppansr-ey3eq Před 5 dny +10

    Super super tv news channel 🎉🎉🎉❤❤

  • @shekharmr1736
    @shekharmr1736 Před 5 dny +4

    Where is Karthikgowda, and is Devrajegowda still alive? 23:09

  • @gururajbagali2690
    @gururajbagali2690 Před 5 dny +6

    H M ಸಾಹೇಬರು ಅದೇ ರಾಗ ಅದೇಹಾಡು.

  • @tkhanumantrajutkhanumantra1097

    ಸೂಪರ್ ನ್ಯೂಸ್

  • @shambulingesh619
    @shambulingesh619 Před 5 dny +3

    ಇಂತಹ ರಕ್ಷಸನನ್ನು ನೀಣಿಗೆ ಹಾಕಿ 🙏🏼😢

  • @Umesh-fe2ve
    @Umesh-fe2ve Před 5 dny +22

    ಏನು ಇವ್ನಪ್ಪನ ಮನೆ ಅಂಕೊಂಡಿದಾನೆ

  • @navaneethsavanth8759
    @navaneethsavanth8759 Před 5 dny +4

    Encounter madbedi.. Yaake anthavru bhoomi mele

  • @MuraliKarthik-u1v
    @MuraliKarthik-u1v Před 5 dny +2

    Sir yavaga tolkondru Yavaga kaksu madidru bantha ilva adhanu aki sir kushi padthivi

  • @mahadevuk4688
    @mahadevuk4688 Před 5 dny

    ಸೂಪರ್

  • @roopanagraj8667
    @roopanagraj8667 Před 5 dny +4

    First renuka message thorsu tv li

  • @Anu-vn6ty
    @Anu-vn6ty Před 5 dny +3

    ಮಂದ ಅಭಿಮಾನಿ ಗಳು 😂😂😂ಮುಂದಾಬುದ್ದಿ ಅಭಿಮಾನಿ ಗಳು ಸರ್.

  • @sangameshparashatti2455
    @sangameshparashatti2455 Před 5 dny +1

    🙏🙏🙏

  • @PatilPatil-d5s
    @PatilPatil-d5s Před 5 dny +2

    ಚಚ್ಚಿ ಬಿಸಾಕಿ 😊

  • @shahnawazkhan5141
    @shahnawazkhan5141 Před 5 dny +53

    ಒಂದು ಪಕ್ಷವನ್ನು ಹೋಗಳುವುದು.....
    ಒಂದು ಜಾತಿಯನ್ನು ಬೆನ್ನು ಬಿಡದ..... ನಿಂಧಿಸುವುದೇ...... ಜರ್ನಲಿಸಂ...????
    ರಾಜ್ಯದ ಜನರ ಕಷ್ಟ... ನಷ್ಟ.... ದ ವಿಷಯವೇ ಇಲ್ಲ.
    ಕೇವಲ ಯಾರು ಏನು ತಿಂದರು.... ಏನು ಮಾಡಿದರು... ಎಷ್ಟು ಬಿಟ್ಟರು ಅನ್ನೂದೆ.... E ಆಂಕರ್ ಕೆಲಸ...

    • @p.1959
      @p.1959 Před 5 dny +10

      Avaru helodu heltirtare nivu hegbeko artha madkollodakke sarva Swatantra ❤

    • @dnbpedvk6204
      @dnbpedvk6204 Před 5 dny +6

      Walk swatantra....Jai samvidhan.... Nim galige Elli artha agbeku samvidhana...

    • @lingarajv6961
      @lingarajv6961 Před 5 dny +6

      Nindu enadru akrama edra helu sakrama madsona d boss ge helk😅

    • @rajendra135
      @rajendra135 Před 5 dny

      ಬೋಳಿಮಗ ಯಾರೋ ದರ್ಶನ್ ಅಭಿಮಾನಿ

    • @akankshshetty7710
      @akankshshetty7710 Před 5 dny +2

      Ninnu nin jathi nu jalagarara hatra keis bidtini 🤣🤣🤣🤣

  • @shaliniprema6048
    @shaliniprema6048 Před 5 dny +3

    Sowjanya vichaaradalli avara tande taayi ge nyaaya kodisi

  • @kevinalbert190
    @kevinalbert190 Před 5 dny +1

    Very good news 💐👋

  • @gaddigaiahkurudimath3105

    Ajit home work is excellent and extraordinary in this case along with police department I salute you

  • @Vinayak_________
    @Vinayak_________ Před 5 dny +3

    ತಗಡ ನನ್ನ ಮಗ ದರ್ಶನ 😅

  • @mnju5656
    @mnju5656 Před 5 dny +16

    ಇವನ ಕೊಬ್ಬು ಇಳಿಯಲ್ಲ

  • @shobam7458
    @shobam7458 Před 5 dny +1

    great story teller

  • @mtkcreation4664
    @mtkcreation4664 Před 4 dny +1

    ಪಾಪಾ ವಿಜಯ್ ಲಷ್ಮಿ ಸಿಗರೇಟ್ ಅಂದ್ರೆ ಇಷ್ಟ ಅನ್ಸುತ್ತೆ......

  • @ideologicallyindian5361
    @ideologicallyindian5361 Před 5 dny +4

    You are doing good job sir.

  • @dboss3042
    @dboss3042 Před 5 dny +4

    Nin hendatige helu nasta kotta barli pap

  • @user-nw4lj3ck9m
    @user-nw4lj3ck9m Před 4 dny

    Super sir

  • @user-oe4dd9xg7t
    @user-oe4dd9xg7t Před 5 dny +1

    Troll ಆಗೋದು ಗ್ಯಾರಂಟಿ ನೀನು😂 ಅಜಿತ್

  • @user-rm9wy7ms2f
    @user-rm9wy7ms2f Před 5 dny +4

    Yen swamy yavag nodudru darshan darshan mele ne aropa madteera

    • @meenan7131
      @meenan7131 Před 5 dny

      Night full darshan dhe yochane agidhe e news channel aurige sulluna nija madthare nija na sullu madthare

  • @nethran1647
    @nethran1647 Před 5 dny +22

    ಹೇಳು ಹೇಳು..ನಿನ್ಗೆ ಸಿಲ್ಲಿ ಮ್ಯಾಟ್ರೆ ದೊಡ್ಡುದಾಗಿ. ಕಾಣೋದು

  • @manjusamarth6383
    @manjusamarth6383 Před 5 dny +1

    ಕ್ಯಾಮರಾ ಏನಾದ್ರೂ ಇಟ್ಟಿದಿರ ಸರ್.

  • @raghusalen1645
    @raghusalen1645 Před 5 dny

    ❤❤❤ very good

  • @geethavp2023
    @geethavp2023 Před 5 dny +13

    ಹನುಮಕ್ಕನವರ್ ರವರೇ ಜೈಲಿಗೆ ನೀವೇ ಖುದ್ದಾಗಿ ಹೋಗಿ ದರ್ಶನನ ದಿನನಿತ್ಯದ ದಿನಚರಿನ ಕಣ್ಣಾರೆ 24ತಾಸು ಅದು ಯಾವಾಗ ಹೋಗಿ ನೋಡಿ ಬಂದಿರಿ....ನೀವು ಹೇಳೋದು ನೋಡಿದ್ರೆ ಹಾಗೆ ಅನ್ನಿಸುತ್ತೆ....ಆಯ್ತು ರೀ ನೀವು ಹೋಗಿದ್ದು ನಿಜವೇ ಆಗಿದ್ದರೆ ನಮ್ಮ ದರ್ಶನ್ ಹೇಗಿದಾರೆ ಅದನ್ನಾದರೂ ತಿಳಿಸಿ......ಇಂದಿನ ಜರ್ನಲಿಸಂ ಗೆ ದೊಡ್ಡ ನಮಸ್ಕಾರಗಳು ...ನಿಮ್ಮ ದಿನನಿತ್ಯದ ವರದಿ ನೋಡಿಬಿಟ್ಟರೆ ಎಂತಹವರಾದರೂ ಅಲ್ಲೇ ಸತ್ತು‌ಹೋಗಬೇಕು ....ವ್ಯಕ್ತಿ ಸಾಯೋದು ಒಂದೇ ಬಾರಿ ಆದರೆ ಮಾಧ್ಯಮ ಗಳ ಬಾಯಿಗೆ ಸಿಕ್ಕರೆ ಅವನನ್ನು ಸಾವಿರ ಅಲ್ಲ ಲಕ್ಷ ಬಾರಿ ಸತ್ತಿರುವ ವ್ಯಕ್ತಿ ಯನ್ನು ಚುಚ್ಚಿ ಚುಚ್ಚಿ ಸಾಯಿಸಿಬಿಡ್ತೀರಿ. ದಯವಿಟ್ಟು ನಿಮ್ಮಗಳ ನಡೆಯನ್ನು ತಿದ್ದಿಕೊಳ್ಲಿ ...ಒಳ್ಳೆಯ ಘಟನೆಗಳನ್ನು ಒತ್ತಿ ಒತ್ತಿ ಪುನಃ ಪುನಃ ತೋರಿಸಿ ಅದರಿಂದನಾದರೂ ಸಮಾಜದಲ್ಲಿ ಒಳ್ಳೆಯ ಪರಿಣಾಮ ಬೀರಬಹುದು

    • @roopadharshini7283
      @roopadharshini7283 Před 5 dny

      ದರ್ಶನ್ ಅಷ್ಟೇ ಅಲ್ಲ. ಎಲ್ಲಾ ವಿಚಾರಗಳನ್ನು
      ಎಲ್ಲಾ ಮಾಧ್ಯಮಗಳು ಉಪ್ಪು ಖಾರ ಹುಳಿ ಹಚ್ಚಿ ಹೇಳದಿದ್ರೆ
      ಟಿ ಆರ್ ಪಿ ಎಲ್ಲಿ ಸಿಗುತ್ತೆ.

    • @meenan7131
      @meenan7131 Před 5 dny

      Jail nalli nadeyodhu nimge hege gothaguthe nija ne heli news channel navare sumne reel bidbedi

  • @sridharsanjeev3050
    @sridharsanjeev3050 Před 5 dny +34

    ಬಾರ್ ನಲ್ಲಿ ಗುರಾಯಿಸಿದ್ದಕ್ಕೆ ಕೊಲೆಆಗೈತೆ.. ಅದ್ರಬಗ್ಗೆ ಹೇಳಲೇಇಲ್ಲ ಸ್ಯಾಡಿಸ್ಟ್ ಅಜಿತ😂

    • @kanteeravamedia3687
      @kanteeravamedia3687 Před 5 dny +8

      Avrige TRP Barodu DARSHAN NINDA MATRA😂

    • @prabhulingprabhu2787
      @prabhulingprabhu2787 Před 5 dny

      @@sridharsanjeev3050nija bro..

    • @Malthesh0426
      @Malthesh0426 Před 5 dny +7

      Yaar maadirodhu adhaadhru helappa

    • @RakeshRakesh-se4gj
      @RakeshRakesh-se4gj Před 5 dny

      ಒಬ್ಬ ರೌಡಿ ಮಾಡೋ ಕೃತ್ಯ ಗಳಿಗೂ ಒಬ್ಬ ಸೆಲೆಬ್ರಿಟಿ ಮಾಡೋ ಕೆಲಸಗಳಿಗೂ ವ್ಯತ್ಯಾಸ ಇರ್ಬೇಕು. ಒಬ್ಬ ಸೆಲೆಬ್ರಿಟಿ ಸೆಲೆಬ್ರಿಟಿಯಾಗಿ ಏನು ಮಾಡಬೇಕು ಎಂಬ ಅರಿವು ಆತನಲ್ಲಿರ್ಬೇಕು.
      ರೌಡಿಗಳು ಮರ್ಡರ್ ಮಾಡ್ತಾರೆ, ಜೈಲಿಗೆ ಹೋಗ್ತಾರೆ. ಕೋಟ್ಯಂತರ ಅಭಿಮಾನಿಗಳ ಹೊಂದಿರುವ ಸೆಲೆಬ್ರಿಟಿ ಒಬ್ಬ ಹೀಗೆ ಮಾಡ್ಬಹುದಾ? ಯೋಚಿಸಿ.

    • @sachinnp2571
      @sachinnp2571 Před 5 dny +1

      Nimmoun ದ ಕೊಲೆ ಆಗಿರಿದ ಬರೀ ಸುಳ್ಳು ಬೋಳಿಮಗನೆ

  • @govardhantirupati4614
    @govardhantirupati4614 Před 5 dny +2

    🙏🙏🙏🙏🙏🙏

  • @lydiaarunkumar3618
    @lydiaarunkumar3618 Před 4 dny

    Super sir❤❤❤❤

  • @AdarshBhadrapur
    @AdarshBhadrapur Před 5 dny +4

    Yapp bere matada sak

  • @nirmalaramkumar3224
    @nirmalaramkumar3224 Před 5 dny +9

    ಹಂಗಾದ್ರೆ ಮುಂದಿನ ಚುನಾವಣೆ ಲಿ ರಾಹುಲ್ ಗಾಂಧೀ ಸೋಲು😅

  • @madhum1205
    @madhum1205 Před 3 dny

    Great news and great generalist in Karnataka hattsoff to u sir

  • @jayrajm6753
    @jayrajm6753 Před 5 dny +9

    ಸರ್ ಇದು ನ್ಯೂಸ್ ಅಲ್ಲಾ. ಫಾಲ್ತೂ ವಿಷಯ. ಅಲ್ರಡಿ ಆ ದರ್ಶನ್ ನ ಮತ್ತ ಪವಿತ್ರಾನ ಜೈಲ್ ನ್ಯಾಗ ಹಾಕಿದ್ದು ಆಗ್ಯದ. ಬೇರೆ ಸಮಸ್ಯೆಗಳ ಬಗ್ಗೆ ಫೋಕಸ್ ಮಾಡಿ. ನಮ್ಮ ರಾಜ್ಯದಲ್ಲಿ ಇನ್ನೂ ತುಂಬಾ ಸಮಸ್ಯೆಗಳು ಇವೇ.

    • @shubhajaiprakash9821
      @shubhajaiprakash9821 Před 5 dny +3

      ಯಾವ ನ್ಯೂಸ್ ಹೇಳಬೇಕು ಹೇಳಬಾರದು ಅನ್ನೋದನ್ನ ಅವರು ಡಿಸೈಡ್ ಮಾಡ್ತಾರೆ ನಾವು ನೀವು ಅಲ್ಲ

    • @veenas1131
      @veenas1131 Před 5 dny +1

      Yes very true sir

  • @sheelaraghu7338
    @sheelaraghu7338 Před 5 dny +6

    Nivu elru Renukka swamy ge support madtodira why not Sowjanya?? Sir..

    • @ramlathamir1413
      @ramlathamir1413 Před 5 dny

      Avaravarige bekada hage news madodi Ajith anumkakkar .. very selfish person

    • @lathasudheekshaurslathasud197
      @lathasudheekshaurslathasud197 Před 5 dny

      ಅದನ್ನು 2,3 ದಿನ ಮಾಡಿದ್ದಾರೆ,ಸಾಕ್ಷಿ ಸರಿಯಾಗಿ ಕೊಡಿ ಹಾಕ್ತಾರೆ,

  • @chandrashekarhr9068
    @chandrashekarhr9068 Před 5 dny +2

    100❤❤😊

  • @Madhura_Meena
    @Madhura_Meena Před 5 dny +1

    Soujanya Dharmasthala athyachara kole bagge yest mahithi sikkide?

  • @manjunathamanju5755
    @manjunathamanju5755 Před 5 dny +22

    Ajith sir toilet ge hogodaku kirik anthe hogi adanu news madthira nodi he en janagalo nevela

    • @manjumanju-jj5lf
      @manjumanju-jj5lf Před 5 dny +2

      Nimmantoru nodade idre olledu 😂

    • @manjunathamanju5755
      @manjunathamanju5755 Před 5 dny

      @@manjumanju-jj5lf Ha nododilabidappa nima antha aru otnali darsh sir bhage en eno helidru nambo bakargallu Alva neveste agli

    • @Darshandbooos
      @Darshandbooos Před 5 dny

      Ee haivana adukku galate madudru madda kachda bolimaga yelladukku rodhne iwndu thu

  • @harishbangera8410
    @harishbangera8410 Před 5 dny +5

    ಇನ್ನು ಬುದ್ದಿ ಬರಲಿಲ್ಲ

  • @ramakrishnag1369
    @ramakrishnag1369 Před 5 dny +1

    🤝👌👍

  • @shishirjoshi110
    @shishirjoshi110 Před 5 dny

    Ajith sir nivu namma Hubballi hemme sir,. Pls continue your good work..

  • @veeresh.2004
    @veeresh.2004 Před 5 dny +5

    ತಾವು ಬಿಡದಿ ಜೇಳಿನಲಿ ಇದಗ ತಾವು ತಮ್ಮ ಪ್ರಭಾವವನ್ನು ಬಸಲ್ವಾ ಸರ್

  • @sridharsanjeev3050
    @sridharsanjeev3050 Před 5 dny +39

    ರಾಷ್ಟ್ರೀಯವಾದಿ ಅಜಿತ್ ಸರ್ ಒಳಗೆ.. ಇಂಥ ನೀಚ ಸ್ಯಾಡಿಸ್ಟ್ ಅಜಿತ ಇರೋದು ಗೊತ್ತಿರಲಿಲ್ಲ😂

    • @Prakashmkulal89
      @Prakashmkulal89 Před 5 dny

      👠👠👠👡👡👡😡😡😡😡

    • @sridharsanjeev3050
      @sridharsanjeev3050 Před 5 dny +1

      ​@@Prakashmkulal89le aviveki😂ninna appanige torsu slemgne😡😠😡😠👟👟👡👢👢👢👡👡👡👢👢👢👢

    • @Vijivijju777
      @Vijivijju777 Před 5 dny

      Byavar se Narmada

    • @Deadpool_Fanboy
      @Deadpool_Fanboy Před 5 dny +5

      ಟಿಕ urkobeda ice itko 😂

    • @user-rx7my4zo7c
      @user-rx7my4zo7c Před 5 dny +2

      ​@@Vijivijju777nimappa😂

  • @mtkcreation4664
    @mtkcreation4664 Před 4 dny +1

    Sir ನಾವು ಕಾಮೆಂಟ್ ಮಾಡಿದ್ರೆ ಮರ್ಡರ್ ಮಾಡ್ತರೇನೋ ಅಂತಾ

  • @user-qw2hr4nf4n
    @user-qw2hr4nf4n Před 5 dny

    ಅಜಿತ್ ಸರ್ ನಿಮಗ್ ನನ್ನ 🙏🙏 ಸೂಪರ್ ಸ್ಪೀಚ್ 🙏🙏

  • @sridharsanjeev3050
    @sridharsanjeev3050 Před 5 dny +4

    Sugar ಪೇಶಂಟ್ ಗಳ ಸ್ಥಿತಿಬಗ್ಗೆ ತಿಳ್ಕೊ ಸ್ಯಾಡಿಸ್ಟ್ ಅಜಿತ😂

    • @dnbpedvk6204
      @dnbpedvk6204 Před 5 dny +2

      Sugar patient galige enne hodidre kole madidre tension agi....murche baralvaa enu kanannoo???

  • @rockyrocky1849
    @rockyrocky1849 Před 5 dny +7

    ಇದೆಲ್ಲ ನಿನಗೆ ತಿಳಿಸೋದು ಯಾರು sir 🙏...
    ಸುಮ್ನೆ ಪ್ರೂಫ್ ಇಲ್ದೆ ಮಾತಾಡಬೇಡಿ 🙏

    • @manjumanju-jj5lf
      @manjumanju-jj5lf Před 5 dny

      ಕೋರ್ಟ್ ಇಂದ ಸ್ಟೆ ತಂದಿದ್ದಾರೆ ಕಣಪ್ಪ ರಾಖಿ ಭಾಯ್ ಏನೇನೋ ಹೇಳಂಗಿಲ್ಲ 😂

  • @Papuchinnamma
    @Papuchinnamma Před 5 dny

    ದ್ರುವ ಯಾವದೇ ತೊಂದ್ರೆ ಇದ್ದರು ಮುಂದೆ ಬರ್ತರೆ ಪಾಪ ಎಂಥ ಹೃದಯವಂತ

  • @Shreyas-bs5xc
    @Shreyas-bs5xc Před 5 dny

    Hat's off boss super aagi mathadidri nivu❤🎉

  • @ranganathatranganathat552

    ನೀವು ಕೊಡ್ಸಿ swamy ಊಟನ ಅದು nim ಕೈಲಿ ಆಗಲ್ಲ