Komentáře •

  • @basavarjsannakki6792
    @basavarjsannakki6792 Před 5 měsíci +3

    Sir ನಿಮ್ಮ ಈ ವಿಡಿಯೋ ಗೋಸ್ಕರ ತುಂಬಾ ದಿನದಿಂದ ಕಾಯ್ತಾಇದ್ದೆ sir tq ನಮಗೆ ಈ ಗಿಡಗಳು ಬೇಕು ಯಲ್ಲಿ ಸಿಗುತ್ತೆ, ಮತ್ತು ಯಲ್ಲಿ ಮಾರ್ಬೇಕು ಅನ್ನೋದನ್ನ ಹೇಳಿ plz

  • @MrRanjithmurthy
    @MrRanjithmurthy Před 14 dny +2

    Good information sir also i studied some paper rosewood is very good combination!

  • @vanigourakkanavar6934
    @vanigourakkanavar6934 Před 5 měsíci +1

    Good information sir,all the best your viksha project

  • @rammohanms5709
    @rammohanms5709 Před 2 měsíci +1

    Black wood yavayava managed land,alli plant madta iddira?

  • @rammohanms5709
    @rammohanms5709 Před 2 měsíci +1

    Purchase details probide maadi Sir

  • @jnanendrababu4675
    @jnanendrababu4675 Před 5 měsíci

    Sir ಗಿಡ ಕೊಡಲ್ಲ ಅಂತ ಹೇಳ್ತೀರಾ, ಕೊನೆಲಿ ಕೊಡ್ತೀವಿ ಅಂತ ಹೇಳ್ತೀರಾ, ಯಾವ್ದುನ್ನ ನಂಬೋದು.....😢

  • @yashwanthkubsada2522
    @yashwanthkubsada2522 Před 5 měsíci

    ಸರ್ ನಾವು ಅಲ್ಲಿರೋ ಜಾಗವನ್ನು ಕೊಂಡುಕೊಂಡು ನಾವು ಅಲ್ಲೇ ಇರಬೇಕಾ

  • @sumitrasdhatti2717
    @sumitrasdhatti2717 Před 5 měsíci

    ನಮ್ಗೆ ಶ್ರಿಗಂದ ಸಸಿ ಬೇಕು ಸರ್ ಬೆಲೆ ಹೇಳಿ

  • @conscioustrader6007
    @conscioustrader6007 Před 5 měsíci +1

    Land rate estu heli