ನಿಜನಾ... ನಾನೇನಾ...
ನಿನ್ನ ಜೊತೆಜೊತೆಯಾಗಿರುವೆ..
ಇದೆಲ್ಲಾ... ಪ್ರೇಮನಾ...
ನನ್ನ ಮನಸನು ಕೇಳಿರುವೆ..
ನನ್ನ ಎದೆಯಲಿ ಯಾರೊ,
ಕಚಗುಳಿ ಇಡುವ ಹಾಗೆ..
ಬೆನ್ನ ಹಿಂದೆ ಯಾರೊ ನಿಂತು,
ನಿನ್ನೆಡೆ ದೂಡಿದ ಹಾಗೆ..
ಅರೆ ಅರೆ ಅರೆ ಉಸಿರಲಿ ವೇಗ,
ಎಂಥಾ ಹೊಸ ಹೊಸ ಸಿಹಿ ಸುಖ ಈಗ....
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ....
ಆ... ಹಾ... ||2|| || ನಿಜನಾ.. ||
ಈ ವಯಸ್ಸಿಗೆ ದಿನ ದಿನ ಹೊಸ ವಸಂತ,
ಈ ಮನಸ್ಸಿಗೆ ಪ್ರತಿಕ್ಷಣ ನೀನೆ ಪ್ರಪಂಚ,
ಈ ಉಲ್ಲಾಸಕೆ, ಉತ್ಸಾಹಕೆ ನೀನೇ ಮುಹೂರ್ತ..
ಬುಗುರಿಯ ಹಾಗೆ ತಿರುಗುವ ಮನಸು..
ನೆನಪಿಗೆ ಬಾರದ ಸಾವಿರ ಕನಸು..
ಚೆಲುವಿನ ಚಿಲಿಪಿಲಿ ಎರಡು ಹೃದಯದಿ,
ಸುಂದರ... ಅನುಭವವೂ.... || ನಿಜನಾ.. ||
ಈ ಮನಸ್ಸಲಿ ಆಸೆ ಇತ್ತು ಗೊತ್ತೆ ಇರ್ಲಿಲ್ಲ,
ಈ ವಯಸ್ಸಲಿ ಪ್ರೀತಿ ಬರೊ ಸುಳ್ವೆ ಇರ್ಲಿಲ್ಲ,
ನಾ ನಿನ್ನ ಕಾಣೊ ಮೊದಲು ನಂಗೆ ಏನು ತಿಳ್ದಿಲ್ಲ..
ನನ್ನಲಿ ನಾನು ಕಳೆದೆ ಹೋದೆ..
ನಿನ್ನಲಿ ಎಂದೊ ಬೆರೆತು ಹೋದೆ..
ಒಲವಿನ ಚಿಲಿಪಿಲಿ ಎರಡು ಹೃದಯದಿ,
ಸುಂದರ... ಸುಖಮಯವೂ.... || ನಿಜನಾ
Daily im watching... repeat mood
..
❤ tamilnadu
ನಂಗ್ ಈ ಸಾಂಗ್ ಅಂದ್ರೇ ತುಂಬಾ ಇಷ್ಟ ರಿಯಲಿ ಸ್ವೀಟ್ ಸಾಂಗ್ ♥️♥️♥️♥️♥️♥️♥️♥️♥️♥️♥️♥️
Sonu ji.... Voice melting my heart
Why this song tone resembling #Ninthale ninthale 🌻
My favourite childhood song
Sonu Nigam voice 🥰
நான் தமிழ், வயது 59, வார்த்தைகள் புரியவில்லை, ஆனால் இந்த பாடல் என்னுள் அழகானது🎉🎉🎉🎉முனுமுனுப்புடன்🎉🎉🎉
😍 ಹಾಡು ,ಸಾಹಿತ್ಯ, ನೃತ್ಯ, ಪ್ರಕೃತಿ ದೃಶ್ಯಗಳು ಎಲ್ಲವೂ ಮರೆಯಲಾಗದಷ್ಟು ಅಧ್ಬುತವಿದೆ.
Super song ❤
Hidu manasige thumba santosha padisuthaite super song❤❤❤❤❤
Beautiful
Telugu superb song
Anyone 2024❤
Yeah after Japanese performed for this song. They have close to 4 million views!!
heart 😅❤❤💖💖
I don't understand the language but song is awesome ❤🎉🎉🎉
Ever green song
I❤U SR
ಓಹ್ ಸೂಪರ್ ರೀ ತುಂಬಾ ಚೆನ್ನಾಗಿದೆ ಇದು 👌👌👌👌👌👌👍👍👍👍👍👍💚💚💚💚💚💚💚
Nice song feeling good
Y industr ban sonu.how great hsi voic uff
This song has a Bengali version....sung by Zubeen Garg. Don't know which one came first?😮😮
Sonu nigam songs ❤
My favorite song
Super👍👍 song
Lyrics and music ❤
❤❤❤❤❤❤
My favourite song ❤️❤️❤️❤️
❤❤❤
I love my song ♥️♥️♥️♥️
Lyrics music S Narayan sir....and singing sonu nigam ❤️❤️❤️❤️❤️❤️
My favourite songs ❤❤❤ my super excited songs ❤❤❤
💗
Very beautiful😍✨❤ song Manaranjisuthaite
ಲವ್ಲೀ
❤super song
Very nice👍 song
For me all time fvrt❤❤❤❤
Thank u 🎉
❤❤❤❤❤❤❤❤😊😊😊😊😊😊 ಸೂಪರ್
Super song 😍🙌🎉❤
ಸೂಪರ್ ಸಾಂಗ್ ♥️♥️♥️♥️♥️♥️♥️
I love this song was much ❤❤❤
Yes❤
My favorite song 🎵 😢
Super song bgm❤❤
Thumpa chenagide song jai D BOSS🎉🎉🎉
Music is asm 🎧🎧 🥰🥰
Starting music ❤❤
Instagram trending song lovely song 2024
Super song
Nan faurite movie and ❤ you song
❤❤❤❤❤❤❤❤🎉🎉🎉🎉🎉🎉
❤❤ super song
Super song❤💞
Nice Song ❤ ❤
❤❤❤❤❤❤❤
Beware of seeing this song...
❤️
👌👌👌
♥️♥️♥️♥️
❤❤❤❤❤❤❤❤❤❤
Kalaasamrat s narayan sir lirics
Nice dance and best melody
😮👌👌💕💞🌟
There is a similar Bengali song named are hare hare rama from the movie tor naam
😊😊
😊
❤️❤️❤️❤️❤️❤️❤️❤️❤️❤️❤️❤️❤️❤️
❤❤👍✍️👌👍👍👍👍
❤❤
❤️🫂❤️
Super song ❤
❤❤❤❤❤❤❤
❤
👌👌👌
❤❤❤
💖
❤❤❤❤
👌👌👌
❤
2024 ರಲ್ಲಿ ಈ ಹಾಡು ಕೇಳುವವರು ಯಾರೂ 🤚
✋
✋
🙋♀
❤
❤❤❤❤