Hanagal ByElection Congress Rally | ಹಾನಗಲ್ ಬೈಎಲೆಕ್ಷನ್ನಲ್ಲಿ ಸಿದ್ದರಾಮಯ್ಯ ಪ್ರಚಾರ | TV9 Kannada
Vložit
- čas přidán 15. 10. 2021
- Hanagal ByElection Congress Rally | ಹಾನಗಲ್ ಬೈಎಲೆಕ್ಷನ್ನಲ್ಲಿ ಸಿದ್ದರಾಮಯ್ಯ ಪ್ರಚಾರ | TV9 Kannada
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #ByElection #Siddaramaiah #Dkshivakumar ExCMSiddu #EXCM #DKShivakumar #KPCCPresident #BJP
TV9 Kannada | Kannada News | Latest Kannada News | BS Yediyurappa | Economic Special Package
Credit: #Politics #Basavaraja| Producer | #Tv9d
ನಾನು ಈಸಾರಿ ಕಾಂಗ್ರೆಸ್ ಪಕ್ಷಕೆ ಮತ ಆಕತಿನಿ ಜೈ ಹಿಂದ್ ಜೈ ಭಾರತ
¹
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಭಾರತ ದೇಶ ಪಾಕಿಸ್ತಾನ ಆಗೋದು ಗ್ಯಾರಂಟಿ..
@@RaviTeja-tv8meತಪು ಈ ಮಾತು
@@RaviTeja-tv8me ರೀ
Bjp gellisi jai hind
Jai Congress
Jai siddu Jai
ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಜಿ
ಜೈ.ಕಾಂಗ್ರೆಸ್.
Jai Shreenivas mane.Jai Sidduji.
👌
Jai congress jai hanagal
ಹಣ ಇವತ್ತು ಇರುತ್ತದೆ.. ಆದರೆ ನಾಳೆ ಇರೂಲ್ಲಾ... ದಯವಿಟ್ಟು ಹಣದ ಆಸೆಗೆ ನಿಮ್ಮ ಮತ ಬದಲಾವಣೆ ಮಾಡಬೇಡಿ.. ಶ್ರೀ ನಿವಾಸ ಮಾನೆ ಅವರಿಗೆ ಸ್ವಾಭಿಮಾನದ ಮತ ಹಾಕಿ🙏
865qq
Jai congress
Congress ge sole gati mister siddu and dkc
God bless you
Sick chikkamma 🇮🇹 sinking party🎈
JDS PARTY ALL TIMES WITH BJP PARTY ADJUSTMENT PARTY
Great commedian of khangress
Jai siddu
ಬಿ ಎಸ್ ಯಡ್ಡಿ ಒಬ್ಬ ಕಡು ಭ್ರಷ್ಟ ರಾಜಕಾರಣಿ ಅಧಿಕಾರಕ್ಕಾಗಿ ಇಡೀ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಕಾಳ ಸಂತೆಯಲ್ಲಿ ವ್ಯಾಪಾರ ಮಾಡಿದವನು ಅದಕ್ಕೆ ಬಿ ಜೆ ಪಿ ಪ್ರಧಾನ ನಾಯಕನ ಕುಮ್ಮಕ್ಕು ಇಂತಹ ದರಿದ್ರ ಭ್ರಷ್ಟ ಜೈಲ್ ವಾಸಿ ಮುಖ್ಯಮಂತ್ರಿ ಆಗಿದ್ದು ಕರ್ನಾಟಕಕ್ಕೆ ಒಂದು ಕರಾಳ ಇತಿಹಾಸ ಇಂತವನು ಮುಖ್ಯಮಂತ್ರಿ ಸ್ಥಾನದಿಂದ ಇಳಿದಿದ್ದಕ್ಕೆ ವ್ಯಥೆಪಡುವ ಸಂಕಟವೇಕೆ ,ಈಗ ಇರುವ ಈ ಯಡ್ಡಿಯ ನೆರಳಿನ ರಬ್ಬರ್ ಸ್ಟ್ಯಾಂಪ್ ಬುರುಡೆ ಬೊಮ್ಮಾಯಿ ಮುಖ್ಯಮಂತ್ರಿಯಿಂದ ಏನಾನ್ನಾದ್ರು ನಿರೀಕ್ಷಿಸಲು ಸಾಧ್ಯವೇ ,ಬಹಿರಂಗ ಸಮಾವೇಶದಲ್ಲಿಯು ಬಹಿರಂಗ ಸಮಾಜದಲ್ಲಾಗಲಿ ಈ ಬುರುಡೆ ಬೊಮ್ಮಾಯಿ ತಾನು ಈ ಕಡು ಭ್ರಷ್ಟ ಯಡ್ಡಿಗೆ ಎಷ್ಟು ಆಪ್ತನೆಂದೂ ಸಮಸ್ತ ಕರ್ನಾಟಕ ಜನರು ನೋಡಿ ಅಗಿದೆ ,,,ಇನ್ನೂ ಈ ಬುರುಡೆ ಬೊಮ್ಮಾಯಿ ಮುಖ್ಯಮಂತ್ರಿ ಈ ಎರಡು ಕ್ಷೇತ್ರಗಳ ಉಪ ಚುನಾವಣೆ ಗೆಲ್ಲಲು ಎಷ್ಟು ಸಂಕಷ್ಟದಲ್ಲಿ ಇದ್ದಾರೆ ಎಂದರೆ ಹಾನಗಲ್ ಕ್ಷೇತ್ರಕ್ಕೆ ಒಂದು ಪ್ರಣಾಳಿಕೆಯನ್ನ ಬಿಡುಗಡೆಮಾಡುವ ಮಟ್ಟಿಗೆ ಈ ಚುಣಾವಣೆಯಲ್ಲಿ ಗೆಲ್ಲಬೇಕೆಂಬ ಇಕ್ಕಟ್ಟಿನಲ್ಲಿ ಇದ್ದಾರೆ...ಜನರೇ ಯೋಚಿಸಿ ನಿಮ್ಮ ಕಷ್ಟವನ್ನು ಕೇಳಲು ಚುನಾವಣೆಯಲ್ಲಿ ಗಿಮಿಕ್ ಮಾಡಲು ಈಗ ಈ ಸುಳ್ಳಿನ ಬಿ ಜೆ ಪಿ ಗರು ಬಂದಿದ್ದಾರೆ ...ನೀವೂ ಬುದ್ದಿ ಕಲಿಸುತ್ತಿರೋ ಅಥವಾ ಅವರ ಕಾಲಿಗೆ ಎರಗುತ್ತಿರೋ ಯೋಚಿಸಿ ...ಈ ಸುಳ್ಳಿನ ಬಿ ಜೆ ಪಿ ಗರಿಂದ ಇಂಧನ ದರ ಪೆಟ್ರೊಲ್ 120 ,ಡಿಸೇಲ್ 110 ,ಗ್ಯಾಸ್ 1000 ರೂಗಳಿಗೆ ಬಂದಿದೆ ಇನ್ನೇನೂ ಗಗನಕ್ಕೇ ಸಮೀಪವಿದೆ ,ರೈತರಿಗೆ ಕನ್ನಡಿಯೊಳಗಿನ ಗಂಟಿನಾಸೆ ತೋರಿಸುತ್ತಿದ್ದಾರೆ ,ಯುವಕರ ಉದ್ಯೋಗಕ್ಕೂ ವರ್ಷಕ್ಕೆ 2 ಕೋಟಿ ಪಂಗ ನಾ(ನಮೋ)ಮ ಹಾಕಿ ಅಗಿದೆ ...ಬಿ ಜೆ ಪಿ ಗರು ಸುಳ್ಳು ಭರವಸೆಗಳನಷ್ಟೇ ನೀಡಲು ನಿಷ್ಟರು ...ಪ್ರತಿ ಚುನಾವಣೆಯಲ್ಲೂ ಬಿ ಜೆ ಪಿ ಯ ಸುಳ್ಳುಗಳ ಭರವಸೆಗಳು ಆಕಾಶದಿಂದ ಸುರಿವ ಮಳೆ ಹನಿಗಳಂತೆ ಸಮುದ್ರಕ್ಕೆ ಬೀಳುತ್ತವೆ ಎಚ್ಚರ ಮಹಾ ಜನರೇ ಎಚ್ಚರ ....ಭ್ರಷ್ಟ ಸುಳ್ಳಿನ ಬಿ ಜೆ ಪಿ ನೋಟು ಸ್ವಾತಂತ್ರ್ಯದ ನೇತೃತ್ವವಹಿಸಿದ ಕಾಂಗ್ರೆಸ್ ಗೆ ವೋಟು ....
Super
Nanu BJP but Benami asti madiro sajjananige hote hakalla
Super sir
You great sar
Nimma hage yellaru vichara madbeku anna🙏🙏
ಹಾನಗಲ್ ಹವಾ
Jai Jawan Jai Kisan Vande Mataram next coming election vote only for Congress party
Sir neevu sari yagi matha Nadi DKshi mele yennu aropa beda papa.😭😂
janarige BJP enda yav annyani aagilla pa dosta
People wants Congress again
Really great sir
Jai sidhu
Jai congress jai dk shivakumar next cm dk
Mane s
Jai siddu jai Congress
Sir nimma appa maneyinda kodtheera sir Free agii 10 kg
ಜನರ ತೆರಿಗೆ ಹಣ ದಿಂದಾ ಕೊಡ್ತಾರೆ
Hu
Supar.sidu.boss.d.k.c
Only congress
ಈ ಬಾಷಣ ಕೇಳಿ ಕೇಳಿ ಸಾಕಾಗಿದೆ ಸಿದ್ದರಾಮಯ್ಯ
Hangal 🖐🖐🖐🖐🖐
Jia d boss
😭😂
ರಾಮ ಚಂದ್ರ
Siddu ninna mathu thala illa buda illa ಎಲ್ಲಾ ಬುರುಡೆ
Jai congress
Jai congress
Jai congress