ಈಕೆ ಬಕ್ರಾ ಮಾಡಿ IAS ಅಧಿಕಾರಿಯಾದ್ರಾ? ಇವ್ರ ಮೋಸದಾಟಕ್ಕೆ ಪ್ರಧಾನಿಯೇ ಬೆಚ್ಚಿಬಿದ್ರು- IAS pooja khedkar news
Vložit
- čas přidán 29. 08. 2024
- #poojakhedkar #deelipkhedkar #iaspoojakhedkar #IAS #narendramodi
ಪೂಜಾ ಖೇಡ್ಕರ್. ಸದ್ಯ ಇಡೀ ದೇಶಾದ್ಯಂತ ಸುದ್ದಿಯಲ್ಲಿರುವ IAS ಅಧಿಕಾರಿ. ಹಾಗಾದ್ರೆ ಪೂಜಾ ಖೇಡ್ಕರ್ ಮಾಡಿರೋ ಯಡವಟ್ಟೇನು? ಏನೆಲ್ಲಾ ಬೆಳವಣಿಗೆ ಆಗ್ತಿದೆ. ಆ ಕುರಿತ ವಿವರ ಇಲ್ಲಿದೆ.
Third eye kannada
Subrahmanya S handige
ಹಿಂತಾವರಿಂದ ನಿಸ್ಟೆ ಇಂದ ಓದುವ ಸ್ಪರ್ದಾರ್ಥಿಗಳಿಗೆ ಅನ್ಯಾಯ
ಹಿಂತಾವರಿಂದ ❌
ಇಂಥವರಿಂದ ✅
Hinthavru alla, Inthahavaru
adu bijapur kade halli bhashe hintavarinda tilita 😂😂
@@kavitapatil9812 hai Kavitha avre neevu bijapura davara
ಇಂಥವರಿಂದ ನಿಷ್ಠೆಯಿಂದ ಓದುವ ಸ್ಪರ್ಧಾರ್ಥಿಗಳಿಗೆ ಅನ್ಯಾಯ 😂❤
🤔ಸರ್ selection team ಗೆನೆ ಬಕ್ರಾನಾ 😮😳
ಗುಡ್. ಈ ಭ್ರಷ್ಟ ವ್ಯವಸ್ಥೆಯಲ್ಲಿ ಹೀಗೆಯೇ ಮಾಡಬೇಕು.
@@sjrao7692 ಅಣ್ಣಾ ಶೆಡ್ ಗೆ ಹೋಗ್ತೀರಿ ಹುಶಾರು....
ಮೊದಲು ಡಿ ಗ್ಯಾಂಗ್ ಆಯಿತು
ಈಗ ಛತ್ರಿ ಗ್ಯಾಂಗ್ 😮😅
Neevu north Karnataka davara
@@mohan-bc7izಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಅಂತ ಯಾಕೆ....??
ನಾವೆಲ್ಲಾ ಕನ್ನಡಿಗರು ಕರ್ನಾಟಕದವರು 💛❤️
ಜೈ ಹಿಂದ್ ಜೈ ಕರ್ನಾಟಕ
@@SushmithaJog avrdu Hiremath antha surname ede adukke kelde aste
ಓಂ ಬಿರ್ಲಾ ಮಗಳು IAS ಆಗಿದ್ದು ಸಹ ಸಂಶಯದ ವಿಷಯ.
Go and ask her friends about her she was brilliant student from childhood
@@killerkeerthikiller8449 ಎಲ್ಲಾ ಆಯಾಮದಲ್ಲಿ ನೋಡಿದ ಮೇಲೆ ವಿಷಯ ಹೊರ್ ಬಂದಿದೆ.
ಮೇಕ್ ಆಫ್ ಆಪರ್ ✍️100%👌
ಮೊದಲು ನಮ್ಮ ದೇಶದ ಫೇಕ್ ಡಿಗ್ರಿ ಪ್ರಧಾನಿ ನೊ ಪ್ರೆಸ್ ಮೀಟ್ 2014ರಿದಾ ಒಂದೇ ಒಂದು ಇಲಿವರಿಗೆ ಇಲ್ಲಾ 2024. ಲೂಸ್ ಮೋಷನ್ 10ವರ್ಷ ವರೆಗೂ 😅😢🤣😂🌶️🌶️🌶️🌶️
@@killerkeerthikiller8449 I think you are her classmate ,thts why you know about her knowledge 😃🤣🤣😃🤣😃
ಸುಬ್ರಮಣ್ಯ ಹಂಡಿಗೆ ಸರ್ ನಿಮ್ಮ ಸಾಮಾಜಿಕ ಧನ್ಯವಾದಗಳು 🙏🙏🙏
ಸಸ್ಪೆಂಡ್ ಮಾಡುವದನ್ನು ಬಿಟ್ಟು ಬೇರೆ ಕಡೆ ಟ್ರಾನ್ಸ್ಫರ್ ಮಾಡಿದ್ದಾರೆ... ಇದು ನಮ್ಮ ಸಮಾಜ😢😢
Bakra madirodu nin atra evidence ediya torsu
ಇವ್ಳು ಕಥೆ ಕೇಳಿದ ಮೇಲೆ ನನಗೂ IAS ಮಾಡಬೇಕು ಅಂತ ಅನಿಸ್ತಾದೆ
😝😝😝😝😝
Nice joke 😂
ಬೆಂಕಿ ಅಣ್ಣಯ್ಯ
@@Nitheshbelchadachelur ಆಕೆ ತೊಡೆ ತೋರಿಸಿದ್ದಾಳೆ, ನೀವು ಏನು ತೋರಿಸಿ ಸರ್ಟಿಫಿಕೆಟ್ ಪಡಿತೀರ?
ದಾಖಲೆಗಳನ್ಮು ಪರಿಶೀಲನೆ ಮಾಡುವುದಿಲ್ಲವೇ , ಯುಪಿಎಸ್ಸಿ ಬಗ್ಗೆ ಅನುಮಾನ ಬರುತ್ತಿದೆ.
She got inspiration from Airavatha kannada movie. Power of D Boss. Innondu Bali. 😂
😂😂😂
😂
Education system hacked 😂😂😂
ಕಾಲವೇ ಕೆಟ್ಟುಹೋಗಿದೆ ಇಷ್ಟೇ ಓದಲಿ ಅವರ ಟ್ಯಾಲೆಂಟ್ ಗೆ ಬಡವರಿಗೆ ಕಾಲವಿಲ್ಲ😢 ಒಂದು ಅಕ್ಷರ ಓದಿಲ್ಲ ಎಂದರು ತೊಂದರೆ ಇಲ್ಲ ಯಾರು ಹಣ ಚೆಲ್ಲುತ್ತಾರೆ ಯಾರು ಶ್ರೀಮಂತರು ಅವರಿಗೆ ಮಾತ್ರ ಒಳ್ಳೆಯ ಕೆಲಸ ಮಾಡಿಕೊಡುತ್ತಾರೆ😢 ಇದೊಂದು ಕೆಟ್ಟ ಲಂಚ ಮಯ ಪ್ರಪಂಚವಾಗಿದೆ
Immediately disqualify and not allow in any govt job.other merit person is cheated.
ಏನು ತೋರಿಸಿ ಸೆಲೆಕ್ಟ್ ಆದ್ಲು ಈಕೆ? ಇಂಥ ಜನಕ್ಕೆ ಬುದ್ಧಿ ಕಲಿಸಬೇಕು
ಇಂಥವರಿಂದ ಎಂತಹ ಸೇವೆ ಸಾರ್ವಜನಿಕರಿಗೆ ದೊರೆಯಬಹುದು
And some people say education makes country progress,and most of the corrupt people are educated one only
Narendra modhi ge SAUJANYA la bagge helovaru yarrilla
ಐರಾವತ -2 ಪೂಜಾ
ಇಂತಹ ಮುಂಡೆವು ಏನೂ ಸೇವೆ ಮಾಡ್ತಾರೆ 💥💥💥
ಇವಳು ಐಎಎಸ್ ಹೇಗೆ ಪಾಸ್ ಮಾಡಿದಳು.?
@@rajukle7741 ತನ್ನ ಪ್ರಶ್ನೆ ಪತ್ರಿಕೆ ಯನ್ನು ಬೇರೆಯವರಿಗೆ ಪಾಸ್ ಮಾಡಿ ಪಾಸ್ ಆಗಿದ್ದಾಳೆ
ನಾನು ಯೋಚನೆ ಮಾಡ್ತಾ ಇದ್ದೆ
ಈಗ ಖಂಡಿತ ಯೋಚನೆ ಮಾಡಲ್ಲ
ಈಗ try ಮಾಡುತ್ತೇನೆ UPSC ಗೆ 😊
@@simplys8118 ನೋಡವ ಅದು ಹೇಗೆ ಪಾಸ್ ಆಗ್ತೀರಾ ಅಂತಃ.... ದುಡ್ಡು ಜೋರ್ ಇದೆ ಅನ್ಸುತ್ತೆ!!!
present status of rich, orthodox, brilliant families... what about the poor hard working candidates...
She should be dismissed from service & punished as per law
Her probationary period is not satisfied? Kick out and start police enquiry for her falls certificate and property declaration.
I think her mother is Bhavani Revanna cousin sister😂
ಹೇಳಿದ್ದನ್ನೆ ರಿಪಿಟ್ ರಿಪಿಟ್ ಹೇಳಬೇಡಿ ಸರ್...ವಿಷಯ ಡ್ರ್ಯಾಗ್ ಮಾಡೋಕೆ 4 ಪಾಯಂಟ್ಸ್ ಮ್ಯಾಟರ್ ಅದು
ಇವಳು ಮೋಸ ಮಾಡಿ ಐಎಎಸ್ ಆಗಿದ್ದಾಳೆ
ಯಾವುದೇ ನೇಮಕಾತಿಯಲ್ಲಿ ನಿಜವಾಗ್ಲೂ ಕಷ್ಟ ಪಟ್ಟು ನೇಮಕಾತಿ ಆಗುವವರು ಕೇವಲ 40 ಪರ್ಸೆಂಟ್... ಅಷ್ಟೇ ಅನ್ನಿಸುತ್ತೆ.... ಇನ್ನೂ 60 ಪರ್ಸೆಂಟ್ ವಾಮ ಮಾರ್ಗ ದಿಂದ ನೇ ನೇಮಕ ವಾಗುವುದು... ಅನ್ನಿಸುತ್ತೆ...ನಮ್ಮ ದೇಶದಲ್ಲಿ ಕಾಸು ಕೊಟ್ಟರೆ ನಿಮಗೆ ಯಾವ ಸರ್ಟಿಫಿಕೇಟ್ ಬೇಕಾದ್ರೂ ಸಿಗುತ್ತೆ.. ..ನಮ್ಮ ರಾಜ್ಯದ ನೇಮಕಾತಿ ಗಳೇ ತಗೆದು ಕೊಳ್ಳಿ...
Ella sir almost 99% yela hige..... yelo 1% aste kasta patvarige sigodu..... india da athunata job UPSC edrale scam madi join agtare andre enu bere exam gala bage kelbeka😅😅😅
Civil services exam SSC exams are north indian monopoly
Very true ! They know how to manipulate people
Sar seve antha helbedi plz kelsa antha heli🙏🙏🙏
ಐಎಎಸ್ ಆದ ಕುಟುಂಬದಿಂದ ಮತ್ತೆ ಐಎಎಸ್ ಆದವರು ದೇಶವನ್ನು ಹೇಗೆ ಸುಧಾರಣೆ ಮಾಡುತ್ತಾರೆ
Hope this becomes a lesson for all people in power....now they now...there is a possibility where these things can happen...and can spoil their life
She inspired By Dboss Airavatha Movie Ansutte 👍
Airavatha Movie Hindi version nodir beku
2024 nalli en olle vichara idhe please heli yak andre exam question paper leak indha idhu upsc ge mosa madirodu yappa en agtha idhe nam dhesha
Ondu good news india worldcup gelthu aste❤😅
Vedio main information starts from 5:58..😁😁
😂
Evla nodudre yar thane interview madtare hogamma duty ge join hagu antare😂😂😂😂😂
Perfect name keedkar
😂
Om birla magaludu Maadi sir plzz
Our system is not good
Istyala maduru ina job ali idale andre great
What is our system total our government failure UPSC
ನಮಸ್ಕಾರ 🙏ಸರ್
Sir my daughter passed BTech in distinction 2024 but she did get internship in ISRO that is india
ರೇವಣ್ಣ family thara
Interview nalli e thara aspirants na filter madbekitthu but yak madlilla....fake document create madoke yaryar involve aagiddaro paapa
😮
ಇವಳಿಗೂ ಜಲಗಾರ ಕಡೆಯಿಂದ ಕೇ..ಸಬೇಕು..😅😅
😂😂😂😂
😂😂😂😂😂😂
ಒದ್ದು ಒಳಗೆ ಹಾಕ್ಬೇಕು 😡
Mast edale
Enjoy your self beautiful ❤️
Rajeev reaction is appropriate
Hello sir
Karnataka dhale 420/419 Act hake case erorge KSISF nale job kottidhare dhuru nededhru KSISF Department yaudhe action thagotha ella
Just imagine how corrupt was her father in his working day's
Nice story
Enthavarige...govt kelsa kodabeka...chimari aaki jail ge kalisabeku...🎉❤🎉🎉🎉
ಒದ್ದು ಒಳಗೆ ಹಾಕಿ
ಇದು ಮೋದಿಯ ಹಾಗೂ ಮೋದಿ ಸರ್ಕಾರದ ಸಾಧನೆ. ಇದೇ ನಮ್ಮ ಸರ್ಕಾರ
ಹೌದು 70 ವರ್ಷ ಕಿತ್ತು ಗುಡ್ಡೆ ಹಾಕಿರೋದು ನಾವು ನೋಡಿದಿವಿ
ಈಗಲಾದರು ಎಲ್ಲೋ ಒಂದೊಂದು ಇಂತ ಕೇಸ್ ಗಳಿವೆ. ಹಿರಿಯ ವಂಶಪಾರಂಪರ್ಯ ಪಕ್ಷ ಅಧಿಕಾರದಲ್ಲಿದ್ದಾಗ ಇವರಪ್ಪ, ತಾತನ ವಂಶದವರು ನೇಮಕಾವಾಗಿದ್ದು. ಈಗ ಮೋದಿ ಅಧಿಕಾರಾವಾಧಿಯಲ್ಲಿ ಇವಳದ್ದು "ಫೇಕ್ ದಾಖಲಾತಿ" ಪಕ್ಕ ಆದರೆ ವಜಾ ಆಗುತ್ತಾಳೆ.
Send to jail for imprisonment
All in one First 🥇 ಬೆಳಗಾವಿ 💛❤️🇮🇳
D boss Airavatha Film Story .
Sir my question how it can be done fake documents for UPSC examination ?
Tale sari ildavrella IAS officer adre deshad kathe enu anta.
ಅಚ್ಚೆ ದಿನ್ ಅಂದರೆ ಇದೇ
Dis;belagavii,,, tq:mudalagi
They are not Muslims /Christians//untouchables.they are greate higher caste dhesh bhaktharu, Sree rama bhaktharu ??????
Inthavarigella ..kanonu sariyada karma thogobeku ...sir
Now a days girls are very smart
Ayyo bidi sir yivarigintha thimigilagalu yiddare yidyava lekka
A thorough investigation has to be made among the young IAS officials nation wide. ( especially official from rich & high profile parents origin). A thorough compatitive study has to be made about their Salary Vs Productivity. To cut the vegetable we don't want golden knife.
Ond prashne gurugale ivaru IAS pass madirodu sathyana antha heli
Guru, upsc exam ge 5 nimsha late agi bandhre, examg ge sersalla
Mathe idhella check maadhe irtharara guruve.
Guru swalpa time thagond think Maadi helliii
😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂 such a wonderful idea i l
Some ias officers not help ppl personaly hapn me alsooo ....
ಮೋದಿಜಿ ಯ ಅಚ್ಛೇ ದಿನ್ ಬಂದೇ ಬಿಡ್ತು
Please mention date and time and episode number
😮😮😮😮
ಉನ್ನತ ಮಟ್ಟದ ಲೂಟಿಕೋರರು
ಫಿಲ್ಮ್ ಎಫೆಕ್ಟ್ ಇದು ರಣ ವಿಕ್ರಮ, ಸಿಂಗಂ ನೋಡಿರಬೇಕು.
ಬಿಳಿ ಆನೆ.😂
ಶೆಡ್ ಅಲ್ಲಿ ಕಟ್ಟಿ ಇಟ್ಟಿದ್ದಾರೆ😂
Full blind or 90% blind is handicap she is not handicap
ಇಂಥವರು ನಮಗೆ ಬೇಕಾ
Ekena oddu olgaki Rubbri
Hooooo poojaaaaaa
2014 ರಿಂದ ಇಂಥ ಘಟನೆಗಳು ಸಾಮಾನ್ಯ ವಾಗಿವೆ.
Artha aithu bidi nim mind set enu antha
@@nagendraadith4250 ವಾಟ್ಸಾಪ್ ಯೂನಿವರ್ಸಿಟಿ ಯಲ್ಲಿ ನಕಲಿ MA ಪಡೆದಿರುವವರು ದೇಶದ ಉನ್ನತ ಹುದ್ದೆ ಯಲ್ಲಿ ಇರುತ್ತಾರೆ ಎನ್ನುವುದು ಪೂಜಾ ವಿಷಯದಲ್ಲಿ ತಿಳಿಯುತ್ತದೆ😃😃😃
ಹೋಗಲೇ ಗಂಜಿ ಗಿರಾಕಿ
@@nagendraadith4250 ವಾಟ್ಸಾಪ್ ಯೂನಿವರ್ಸಿಟಿ ಯಲ್ಲಿ ನಕಲಿ MA ಪದವಿ ಸರ್ಟಿಫಿಕೇಟ್ ಇಟ್ಟುಕೊಂಡಿರುವವನು ನಮ್ಮ ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಯಾರು? ( ಫೇಕ್...)
ಲೋ ಆನಂದ ನಿನ್ನಂತ ಅಂದ ಭಕ್ತರಿಗೆ ಹೇಳುವುದು ಗಂಜಿ ಗಿರಾಕಿ ಅಂತ.2 rupaayi ganji giraki
ರಾಹುಲ್ ಫ್ರೆಂಡ್ ಅನ್ನಿಸುತ್ತೆ 😡
ಏನು ಇಲ್ಲಾ ಸರ್, ದುಡ್ಡು ಕೊಟ್ಟು ಕೆಲಸ ಗಿಟ್ಟಿಸಿದಾರೆ. ಅಷ್ಟೇ ಆಮೇಲೆ recommend ಆಗಿದೆ
ಐಯೋ ಇದೇನ್ ಮಹಾ ಬಿಡು guru🤦🏻♂️
ನಮ್ ಇಸ್ವಗುರು ಇಡೀ ದೇಶಾನೇ ಮಂಗಾ ಮಾಡಿ ಪರದಾನಿ ಆಗಿಲ್ವ 🤦🏻♂️😅
After two months , what is status, nobody don't show
Sir you don't know ,In India ,about 99 percent officers become IAS or IPS or any other govt job is for PRESTIGE and MONEY.
Even these days politics is also in the same track .
In india ,public servants will not serve like servants but this is not happening in india.
Interview 280 yake kodtu panel😮😮
❤❤❤❤❤❤
Evlanna dismiss madlilla Andre deshadalli yav government idre enu, Ella corrupt, poor and middle-class ge alla ee prapancha
ಅವಳ education ಹಿನ್ನೆಲೆ ಹೇಳಿ
After doing all frauds, she is still in the department. What a law in our country
Recalling system irbeku public service kuda agle intavra sokku muriyute
Sir government vest modi not a good man only for adani good man............
Sir Modalu inthavarannu Modalu kyalsa thegiyabeku,hagene avarappa adikariyagiddaga akkramavagi sampadisiddu yestu,yara yara yesaralli ide,ivella yenquari madi,aa asthi acountugalu mutugolu aki,mula bharathiya raithajanaprajegala arthika belavanige madabeku.intha brasta adikarigalu yare iddadru,kyalsa thegedu,nistavanthavagi iro yesto Jana raitha makkalu iddare,avarige kyalsagalu kodabeku.
ಅವಳನ್ನು ಮನೆಗೆ ಕಳಿಸಿ