ಅಖಂಡ ಭಾರತಕ್ಕಿದೆ ʻಆʼ ಒಂದು ದಾರಿ! ಆದ್ರೆ? | What Is Akhand Bharat? | Masth Magaa | Amar Prasad

Sdílet
Vložit
  • čas přidán 6. 09. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #AkhandBharat #WhatIsAkhandBharat #Indians #Pakistan #Srilanka #China #Tibet #Indonesia #MasthMagaa #AmarPrasad

Komentáře • 760

  • @MasthMagaa
    @MasthMagaa  Před rokem +37

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    Course Starts - 10th June 2023
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @sureshraj3842
    @sureshraj3842 Před rokem +9

    ಅಖಂಡ ಭಾರತ ಇದು ನಮ್ಮ ಕಲ್ಪನೆ ಅಷ್ಟೇ ಸ್ವಂತ ಅಣ್ಣ ತಮ್ಮಂದಿರೆ ಒಂದ್ ಇಂಚು ಜಾಗದ ಸಲುವಾಗಿ ಪ್ರಾಣವನ್ನೆ ತಗೆಯುವ ಕಾಲದಲ್ಲಿ ನಾವಿದ್ದೆವೆ ಇಂತ ಸಂಧರ್ಭದಲ್ಲಿ ಇದು ಆಸಾಧ್ಯವಾದ ಮಾತು ಬಿಡಿ...🚩❤️💯

  • @ancienthistoricplacechanne2227

    ಜೈ ಅಖಂಡಭಾರತ ನಮಗೆ ಹೆಮ್ಮೆ ಇದೆ ಈ ಭರತ ಭೂಮಿಯಲ್ಲಿ ಹುಟ್ಟಿದ್ದೇವೆ ಎಂದು ಮತ್ತು ಅದೇ ಭರತಭೂಮಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹುಟ್ಟಿರುವುದು ನನ್ನ ಪುಣ್ಯ ಎಂದು ನಾನು ಭಾವಿಸಿದ್ದೇನೆ💛❤🇮🇳🇮🇳🇮🇳🇮🇳🇮🇳🇮🇳🇮🇳🇮🇳🔥🔥🔥🔥

  • @manojrchandra2771
    @manojrchandra2771 Před rokem +44

    ಈಗ‌ ಸದ್ಯ ಇರುವ ‌ಜಾಗದಲ್ಲಿ ಚೆನ್ನಾಗಿ ಆಡಳಿತ ಮಾಡಲಿ ,‌ಭಾರತದ ಅಭಿವೃದ್ಧಿ ಮಾಡಲಿ

    • @vaayuputhra8025
      @vaayuputhra8025 Před rokem +2

      Haage aagalla brother ondu community population hechaadare divide maadiye biduthade haage Ashoka eruvaaga a ondu community eralilla

  • @vijaykumarraja1936
    @vijaykumarraja1936 Před rokem +88

    ನಮ್ಮ ಮನಸ್ಸಲ್ಲೂ ನೆಲೆಗೊಂಡಿದೆ. ಜೈ ಭವಾನಿ ಜೈ ಹಿಂದ್.🎉🎉🎉🎉🎉

    • @QURAN_A_MIRACLE
      @QURAN_A_MIRACLE Před rokem

      Yaak china mattu Russia baralla 😊

    • @pavank5788
      @pavank5788 Před rokem +5

      ​​@@QURAN_A_MIRACLE barutta wait madu😂

    • @chetansangolli3050
      @chetansangolli3050 Před rokem +2

      @@QURAN_A_MIRACLE alla tulla alli iralilla

    • @vaayuputhra8025
      @vaayuputhra8025 Před rokem +2

      ​@@QURAN_A_MIRACLE Cheena indiadolage barlikkilla Ashoka eruvaaga muslimare eralilla Alva India divide aaglikke

    • @Blurufoodaz
      @Blurufoodaz Před rokem +1

      @@QURAN_A_MIRACLE ninge india bagge yake uri? Pakistan hogu

  • @pavank5788
    @pavank5788 Před rokem +26

    ಮೊದಲು ನಮ್ಮ ಹಿಂದೂ ಧರ್ಮದಲ್ಲಿರುವ ಜಾತಿಗಳು ಅಖಂಡವಾಗಲಿ🚩

    • @mohann2289
      @mohann2289 Před rokem +5

      ಅದು ನಮ್ಮ ಜನ್ಮದಲ್ಲಿ ಆಗೋದಿಲ್ಲ, ಆ ಭಗವಂತನೇ ಬರಬೇಕು

    • @gayathrishekar4250
      @gayathrishekar4250 Před rokem +3

      Kala chakra thiruguthhe adaru aganahudu

    • @basavarajulavi3138
      @basavarajulavi3138 Před rokem

      Anna yav jati agbeku

    • @praveenshirigeri1615
      @praveenshirigeri1615 Před rokem

      ನೀವು ಯಾವ ಜಾತಿಗಳ ಬಗ್ಗೆ ಹೇಳ್ತಾ ಇರೋದು ಇಸ್ಲಾಂ ಕ್ರಿಶ್ಚಿಯನ್ ಬಗ್ಗೆನ???

    • @pavank5788
      @pavank5788 Před rokem

      @@praveenshirigeri1615 ನಮ್ಮ ಧರ್ಮದಲ್ಲಿ ಬರುವ ಎಲ್ಲ ಜಾತಿಗಳು ಒಗ್ಗಟ್ಟಾಗಲಿ ಅಂದಿದ್ದು

  • @melodyworld-ji7vl
    @melodyworld-ji7vl Před rokem +264

    ಅಖಂಡಾ ಭಾರತ ಸರಿ ಆದ್ರೂ ಸೂಕ್ತ ಪದ ಅಲ್ಲ.... ಆಖಂಡ ಹಿಂದೂ ರಾಷ್ಟ್ರ ಸೂಕ್ತ ಪದ..,🔥🔥🔥🔥 ಜೈ ಶ್ರೀರಾಮ್....🚩🚩🚩

  • @mandyatrolls2491
    @mandyatrolls2491 Před rokem +5

    ಅಖಂಡ ಭಾರತ ಮಾತು ಆಗಿರಲಿ.
    ಮೊದಲು ನಮ್ಮ ದೇಶವನ್ನು‌ ಹಿಂದೂ ರಾಷ್ಟ್ರ ಮಾಡಲು ಹೇಳಿ ಸ್ವಾಮಿ..

  • @vijayalakshmichethan4467
    @vijayalakshmichethan4467 Před rokem +23

    ಆಹಾ ಎಷ್ಟು ಸುಂದರವಾಗಿ ವಿವರಿಸಿದ್ರಿ...ಕಲ್ಪನೆಗೆ ಬಹಳ ಸುಂದರ ಚಿತ್ರಣವಾಗಿರುತ್ತೆ ಅಖಂಡ ಭಾರತ ಆದರೆ ವಾಸ್ತವತೆಗೆ ದೂರ...ಈಗ ಮೊದಲು ಮಾಡಬೇಕಾಗಿರುವುದು ಒಳಗಿರುವ ವೈರಿಗಳನ್ನು ಸದೆಬಡಿಯುವುದು ನಂತರ ಅಖಂಡತೆ ಯೋಚಿಸುವುದು

  • @sunildssunilds9605
    @sunildssunilds9605 Před rokem +10

    ಭಗವದ್ಗೀತೆಯನ್ನು ವಿಸ್ತಾರವಾಗಿ ಕೆಲವು ಎಪಿಸೋಡ್ಗಳಲ್ಲಿ ಹೇಳಿ ಸರ್🙏🏼

  • @sudeepsuttur
    @sudeepsuttur Před rokem +24

    ನಮ್ಮ ಮೈಸೂರು ರಾಜ ಸಂಸ್ಥಾನದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹುಟ್ಟಿದ ದಿನವಿದು 🔥🔥 ಮೈಸೂರು ರಾಜ್ಯವಾಗಿದ್ದ ನಮ್ಮ ಮೈಸೂರು ಜಿಲ್ಲೆ ಕರ್ನಾಟಕದಲ್ಲಿ ಹುಟ್ಟಿರುವ ಕನ್ನಡಿಗರು ಪ್ರತಿಯೊಬ್ಬರು ಪುಣ್ಯ ಶಾಲೆಗಳು ಹಾಗೂ ಭಾಗ್ಯವಂತರು ❤️❤️ ಇಂಥ ಮಹಾನ್ ವ್ಯಕ್ತಿ ಬಗ್ಗೆ ತಾವು ಮಸ್ತ್ ಮಗ ಯುಟ್ಯೂಬ್ ಚಾನೆಲ್ ನಲ್ಲಿ ಅವರ ಬಗ್ಗೆ ವಿಡಿಯೋ ಮಾಡಿ 🙏🙏💛💛💛❤️❤️❤️❤️

  • @banduneermanvi7088
    @banduneermanvi7088 Před rokem +80

    ವಂದೇ ಭಾರತ ಜಗದ್ಗುರು 🇮🇳

  • @sridharsanjeev3050
    @sridharsanjeev3050 Před rokem +119

    ಸನಾತನಧರ್ಮದ ಅಖಂಡಭಾರತ ಅದ್ಭುತ 🚩❤️

  • @swaggie8
    @swaggie8 Před rokem +94

    ವಿಷ್ಣುಗುಪ್ತ ಚಾಣಕ್ಯರ ಕನಸು ❤❤❤

  • @ManjulaManjula-jt4wj
    @ManjulaManjula-jt4wj Před rokem +31

    ಶುಭೋದಯ, ಬೆಳಗ್ಗೇನೆ ಅತ್ಯುತ್ತಮ ಮಾಹಿತಿ, ಧನ್ಯವಾದಗಳು ಗುರುಗಳೆ. 🙏🙏

  • @vidyadharambmb3456
    @vidyadharambmb3456 Před rokem +21

    ವಾಸ್ತವವಾಗಿ ಈಗಿರುವ ಭಾರತವೇ ಚೆಂದವಾಗಿದೆ ನಮ್ಮ ಜೊತೆ ಆಡಿ ಬೆಳೆದ ಇಲ್ಲಿನವರ ಕಾಟವೇ ತಡಿಯೋಕೆ ಆಗ್ತಿಲ್ಲ ಇನ್ನು ಅವರೂ ಸೇರಿದರೆ ಅಷ್ಟೇ????

    • @karneshpolicepatil7285
      @karneshpolicepatil7285 Před rokem +2

      Ni baalla shane idi

    • @Meat_cooker
      @Meat_cooker Před rokem

      ನಿಜ...ಈಗಿರುವ ಮುಸಲ್ಮಾನರನ್ನೇ ಸಂಭಾಳಿಸಲು ಆಗ್ತಿಲ್ಲ ಅಂತಿದ್ದಿರಾ...😅 ಇನ್ನ ಅಖಂಡ ಭಾರತ ಆಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಎಲ್ಲಾ ಒಟ್ಟು ಸೇರಿ ಅವರಿಂದ ಏನು ತಿ* ಹೋಡೆಸ್ಕೊಬೇಕಾ???...😂😂
      ಮೊದಲು ಈಗಿರುವ ಸಮಸ್ಯೆ ಬಗ್ಗೆ ಯೋಚನೆ ಮಾಡಬೇಕು ನಾವು.

    • @standardkannada
      @standardkannada Před rokem +6

      Nijja bedu Guru..100%❤

    • @vaayuputhra8025
      @vaayuputhra8025 Před rokem

      💯

    • @praveenshirigeri1615
      @praveenshirigeri1615 Před rokem

      ಬರಲಿ ನಮ್ಮಲ್ಲಿ ಇರೋ ಹಿಂದೂಗಳಿಗೆ ಎಲ್ಲಾನೂ clear ಆಗಿ ಅರ್ಥ ಆಗ್ಬೇಕು

  • @sridharsanjeev3050
    @sridharsanjeev3050 Před rokem +60

    ಅಖಂಡಭಾರತ ಪರಿಕಲ್ಪನೆಬಗ್ಗೆ ಸರಳಸುಂದರನಿರೂಪಣೆ👌ಧನ್ಯವಾದ ಅಮರ್ ಸರ್💐

    • @QURAN_A_MIRACLE
      @QURAN_A_MIRACLE Před rokem

      Yaak china mattu Russia baralla 😊

    • @pavank5788
      @pavank5788 Před rokem

      ​​@@QURAN_A_MIRACLE ಪಾಕಿಸ್ತಾನದ ಸೂಳೆಮಗನೆ ಎಲ್ಲ ಕಡೆ ಕಾಮೆಂಟ್ ಮಾಡಿ ಅಲ್ಲೊ😂

    • @bhagathsavarkar.9372
      @bhagathsavarkar.9372 Před rokem +5

      @@QURAN_A_MIRACLE yaakandre alla islam na beleyok bittilla

    • @madhan353
      @madhan353 Před rokem +1

      @shafi lo tamma niv gazwa e hind anta niv muslim helbahudu
      Adre namm astitva eda akand bharat bage mattadoke barabeda
      Hogu hindu girls na musli agi convert mado kelsa madogu
      Jai shree Ram 🚩
      By ceo of akand bharat 🇮🇳

  • @mahadevaiahkl4937
    @mahadevaiahkl4937 Před rokem +2

    ಅಕಂಡ ಭಾರತದ ಸತ್ಯಸಂದೇಶ ತಿಳಿಸಿದ ನಿಮಗೆ ಧನ್ಯವಾದಗಳು ಅಖಂಡ ಭಾರತ ಒಂದಾಗಲಿ ಜೈ ಭಾರತಾಂಬೆ

  • @shivajangle8571
    @shivajangle8571 Před rokem +10

    ನಮೋ ಬುಧಯ 💙 ಸಾಮ್ರಾಟ್ ಅಶೋಕ ☸️💙

  • @Raj_Rocky_Agoli
    @Raj_Rocky_Agoli Před rokem +63

    ವಿಶ್ವ ಗುರು .... ಭಾರತ🇮🇳🚩

    • @indian_king18
      @indian_king18 Před rokem +2

      Yes india need good leadership

    • @vinnixpixel3524
      @vinnixpixel3524 Před rokem

      ಏನು ತಿರುಕನ ಕನಸು ಕಾಣಿಸ್ತಾ ಇದ್ದಾರೆ ಗುರು ಬಿಜೆಪಿ ನವ್ರು 😂😂😂 ಮೊದಲು ನಮ್ಮ ದೇಶದಲ್ಲಿ ನೆಟ್ಟಗೆ ಶಿಕ್ಷಣ ಕೊಡಲಿ

    • @devidasaigal4515
      @devidasaigal4515 Před rokem

      O. K

  • @Namo1_Nam
    @Namo1_Nam Před rokem +108

    ಹಿಂದೂ ಸಮಾಜವನ್ನು ಸದಾ ಹೆಚ್ಚರ ಗೊಳಿಸುವ ನಿಮಗೆ ಅನಂತ ಅನಂತ ದನ್ಯವಾದಗಳು🙏💯🇮🇳🚩

    • @QURAN_A_MIRACLE
      @QURAN_A_MIRACLE Před rokem

      Yaak china mattu Russia baralla 😊

    • @Dr.ashwath
      @Dr.ashwath Před rokem

      ​@@QURAN_A_MIRACLESatya en irutte adu heltaare.... Yaavude Dharma target illa anta ille nivu tilkobeku.... U uneducated

    • @pavank5788
      @pavank5788 Před rokem +8

      ​@@QURAN_A_MIRACLE barotto mulla yav desh dav neenu ,yaak urkontidiyaa

    • @ashrafmk8741
      @ashrafmk8741 Před rokem +1

      ಅದಕ್ಕೆ ಹೇಳೋದು ಅಗತ್ಯಕ್ಕಿಂತ ಜಾಸ್ತಿ ಕುಡಿಯಬಾರದು ಅಂತ ತಿಳಿದವರು ಹೇಳೋದು😆😆😆

    • @mohann2289
      @mohann2289 Před rokem +2

      ​@@QURAN_A_MIRACLEcopy paste bittu bere helu

  • @chethuchinnu3877
    @chethuchinnu3877 Před rokem +297

    ಅಖಂಡ ಭಾರತ ರಾಷ್ಟ್ರ 🚩

    • @ronaknanda6175
      @ronaknanda6175 Před rokem +8

      Acche Dinnnnnnn 😂😂😂😂😂😂

    • @Meat_cooker
      @Meat_cooker Před rokem

      ಈಗಿರುವ ಮುಸಲ್ಮಾನರನ್ನೇ ಸಂಭಾಳಿಸಲು ಆಗ್ತಿಲ್ಲ ಅಂತಿದ್ದಿರಾ...😅 ಇನ್ನ ಅಖಂಡ ಭಾರತ ಆಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಎಲ್ಲಾ ಒಟ್ಟು ಸೇರಿ ಅವರಿಂದ ಏನು ತಿ* ಹೋಡೆಸ್ಕೊಬೇಕಾ???...😂😂
      ಮೊದಲು ಈಗಿರುವ ಸಮಸ್ಯೆ ಬಗ್ಗೆ ಯೋಚನೆ ಮಾಡಬೇಕು ನಾವು.

    • @gagan__007
      @gagan__007 Před rokem +5

      😂😂🤣🤣

    • @devindrappa9422
      @devindrappa9422 Před rokem +4

      🤣🤣🤣🤣

    • @QURAN_A_MIRACLE
      @QURAN_A_MIRACLE Před rokem +2

      Yaak china mattu Russia baralla

  • @RockingStarYashOfficial
    @RockingStarYashOfficial Před rokem +64

    United Hindus = Akhand Bharath
    Hindus are the kings of our Hindustan 🇮🇳🧡🚩
    Bharat mata ki jai 🇮🇳
    Vande maatharam🚩
    Jai Hindhu🇮🇳🧡

  • @sujanbabaji
    @sujanbabaji Před rokem +3

    ಹಿಂದೂಗಳಾದ ನಾವು ಜಾತೀಯತೆ ಬಿಟ್ಟರೆ ಅಖಂಡ ಭಾರತ ಹಿಂದೂ ರಾಷ್ಟ್ರ ನೋಡಲು ಸಾಧ್ಯ..!!!!

  • @ajaykumartalavarajaykumart5922

    ಅಖಂಡ ಭಾರತ ಮತ್ತೆ ನಿರ್ಮಾಣವಾದರೆ ತುಂಬ ಚೆನ್ನಾಗಿರುತ್ತೆ 🇮🇳🔥🔥🔥🔥🔥🔥🔥🔥🔥🔥🔥🔥

    • @Meat_cooker
      @Meat_cooker Před rokem

      ಈಗಿರುವ ಮುಸಲ್ಮಾನರನ್ನೇ ಸಂಭಾಳಿಸಲು ಆಗ್ತಿಲ್ಲ ಅಂತಿದ್ದಿರಾ...😅 ಇನ್ನ ಅಖಂಡ ಭಾರತ ಆಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಎಲ್ಲಾ ಒಟ್ಟು ಸೇರಿ ಅವರಿಂದ ಏನು ತಿ* ಹೋಡೆಸ್ಕೊಬೇಕಾ???...😂😂
      ಮೊದಲು ಈಗಿರುವ ಸಮಸ್ಯೆ ಬಗ್ಗೆ ಯೋಚನೆ ಮಾಡಬೇಕು ನಾವು.

    • @Arham395
      @Arham395 Před rokem +4

      Iru awarige nemmadi inda badukalu bidutilla...?
      Math yuttudre jaati jaati antha sayitirtare..?
      Innu akhanda bharatha kanisina mathu..?

    • @QURAN_A_MIRACLE
      @QURAN_A_MIRACLE Před rokem +1

      Yaak china mattu Russia baralla 😊

    • @Anitornado
      @Anitornado Před rokem +3

      @@QURAN_A_MIRACLE once upon a time that all r in India so it can come...

    • @praveenshirigeri1615
      @praveenshirigeri1615 Před rokem

      ​@@QURAN_A_MIRACLE ಬೇಡ ಅವರು ಮುಸ್ಲೀಂ ಗೆ respect ಕೊಡಲ್ಲ 😂

  • @subhasdasar3104
    @subhasdasar3104 Před rokem +107

    ಅಖಂಡ ಹಿಂದೂ ರಾಷ್ಟ್ರ ಭಾರತ ದೇಶ 🚩🚩🚩ಜೈ ನರೇಂದ್ರ ಮೋದಿ ಜೀ 🚩🚩🚩🚩🚩
    ಜೈ ಶ್ರೀ ರಾಮ 🚩🚩🚩

    • @IMAX8
      @IMAX8 Před rokem +7

      Jai shree Ram 🔥

    • @Meat_cooker
      @Meat_cooker Před rokem

      ಈಗಿರುವ ಮುಸಲ್ಮಾನರನ್ನೇ ಸಂಭಾಳಿಸಲು ಆಗ್ತಿಲ್ಲ ಅಂತಿದ್ದಿರಾ...😅 ಇನ್ನ ಅಖಂಡ ಭಾರತ ಆಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಎಲ್ಲಾ ಒಟ್ಟು ಸೇರಿ ಅವರಿಂದ ಏನು ತಿ* ಹೋಡೆಸ್ಕೊಬೇಕಾ???...😂😂
      ಮೊದಲು ಈಗಿರುವ ಸಮಸ್ಯೆ ಬಗ್ಗೆ ಯೋಚನೆ ಮಾಡಬೇಕು ನಾವು.

    • @QURAN_A_MIRACLE
      @QURAN_A_MIRACLE Před rokem +1

      Yaak china mattu Russia baralla 😊

    • @sanjeevap4913
      @sanjeevap4913 Před rokem +1

      Good presentation

    • @uday-pm1ml
      @uday-pm1ml Před rokem +1

      ಮೊದಲು ಪ್ರತ್ಯೇಕವಾಗಲು ತಯ್ಯಾರಿ ನೆಡೆಸುತ್ತಿರೋ ರಾಜ್ಯಗಳನ್ನು ಉಳಿಸಿಕೊಳ್ಳಿ ಆಮೇಲೆ ಅಖಂಡ ಭಾರತದ ಕಲ್ಪನೆ ಬಗ್ಗೆ ಯೋಚನೆ ಮಾಡಿ, ಕೇರಳದಲ್ಲಿ ಈಗಲೇ 50% ಅನ್ಯಧರ್ಮಿಯರೇ ಆಗಿದ್ದಾರೆ ಇನ್ನು ಬೇರೆ ಬೇರೆ ರಾಜ್ಯಗಳಲ್ಲಿ ಅನ್ಯಧರ್ಮಿಯರು ಹೆಚ್ಚುತ್ತಲೇ ಇದ್ದಾರೆ ಅದನ್ನ ಯೋಚಿಸಿ

  • @arjunpartha2051
    @arjunpartha2051 Před rokem +23

    Yavatadru ond dina made madtivi

    • @agd924
      @agd924 Před rokem +2

      En madtiraaa🤔

    • @ex-muslim--zakirnalayak4703
      @ex-muslim--zakirnalayak4703 Před rokem +3

      ​@@agd924 navalla mundond dina.... Akhand bharat

    • @commonman5768
      @commonman5768 Před rokem +1

      ಹೋಗಿ ಹಿಟ್ಟು ಮುದ್ದೆ ಉಣ್ಣು 😂😂

    • @Meat_cooker
      @Meat_cooker Před rokem

      ಈಗಿರುವ ಮುಸಲ್ಮಾನರನ್ನೇ ಸಂಭಾಳಿಸಲು ಆಗ್ತಿಲ್ಲ ಅಂತಿದ್ದಿರಾ...😅 ಇನ್ನ ಅಖಂಡ ಭಾರತ ಆಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಎಲ್ಲಾ ಒಟ್ಟು ಸೇರಿ ಅವರಿಂದ ಏನು ತಿ* ಹೋಡೆಸ್ಕೊಬೇಕಾ???...😂😂
      ಮೊದಲು ಈಗಿರುವ ಸಮಸ್ಯೆ ಬಗ್ಗೆ ಯೋಚನೆ ಮಾಡಬೇಕು ನಾವು.

  • @sumanraaj6901
    @sumanraaj6901 Před rokem +9

    ಇರೋ ದೇಶ ,ಮತ್ತೂ ಜನರನ್ನೇ ಉದ್ದಾರ ಮಾಡೋಕೆ ಆಗ್ತಿಲ್ಲ ಇವರಿಗೆ.. ಇನ್ನ ಇದೆಲ್ಲಾ ಬೇಕಾ ,

    • @gayathrishekar4250
      @gayathrishekar4250 Před rokem

      Pakistan serisi kondare bitti bhagyagalu 100% avarige hoguthhye!????

    • @One_Earth_One_Family.
      @One_Earth_One_Family. Před rokem

      ಅಖಂಡ ಭಾರತ ಎಲ್ಲಾ ಭಾರತೀಯರ ಕನಸು..🇮🇳..ಈ ಕನಸನ್ನ ವಾಸ್ತವ ಮಾಡೊಕೆ ಎಲ್ಲಾ ಭಾರತೀಯರು ಶ್ರಮಿಸಬೇಕು..❤ (ಹಿಂದು, ಮುಸ್ಲಿ, ಬೌದ್ದ ಎಲ್ಲಾ ಧರ್ಮವರು ಒಂದಾಗಿ ಶ್ರಮಿಸಬೇಕು)

  • @rameshkulkarni830
    @rameshkulkarni830 Před rokem +12

    Akhanda Bharatha dream may be possible in future, it's required very effective and very brave statesman. All these qualities are with Shri Narendra Modiji.

    • @gayathrishekar4250
      @gayathrishekar4250 Před rokem

      Kala chakra thiruguthhye

    • @praveenshirigeri1615
      @praveenshirigeri1615 Před rokem

      200 % ಅಂತ ನಾಯಕರು ಮತ್ತೆ ಮತ್ತೆ ಬರ್ತಾರೆ
      ಯಾಕೆಂದರೆ ಇದು ಭಾರತ
      ಒಬ್ಬರೇ ಬಂದು ಅವರೇ ಲಾಸ್ಟ್ ಅಂತ ಹೇಳೋಕೆ ಇದು ಮರುಭೂಮಿ ಅಲ್ಲ 😂.

  • @saddammullabijapurvijayapu806

    ಅಖಂಡ ಭಾರತ ಒಂದಾಗಬೇಕು 🇮🇳🇮🇳🙏🙏ರೀ ಸರ್. ಮೂಲ ನಮ್ಮ ಭಾರತ ಇದೇ ತರಹ ಇತ್ತು

    • @mohann2289
      @mohann2289 Před rokem

      ಬೇಕಾಗಿಲ್ಲ ಇವಾಗ ಇರುವ ತೊಂದರೆಗಳೇ ಸಾಕು

    • @praveenshirigeri1615
      @praveenshirigeri1615 Před rokem

      ​@@mohann2289 ನಮ್ಮಲ್ಲಿ ಸತ್ಯ & ಸತ್ವ ಇರೋವರೆಗೂ ಯಾವ ಸಮಸ್ಯೆಗಳೂ ಏನು ಮಾಡಕ್ಕಾಗಲ್ಲ

  • @VishalDROCK-mg4oy
    @VishalDROCK-mg4oy Před rokem +13

    ಆಚಾರ್ಯ ಚಾಣಕ್ಯ ಬಗ್ಗೆ ತಿಳಿಸಿಕೊಡಿ ಸರ್....🚩

  • @jnanambikagj4196
    @jnanambikagj4196 Před rokem +16

    ದಯವಿಟ್ಟು ಈ ರೀತಿಯ ವಿಡಿಯೋ ಗಳ್ಳನ್ನು ಜಾಸ್ತಿ ಮಾಡಿ ನಮ್ಮ ದೇಶ ಭಾಷೆ ಬಗ್ಗೆ ಇವತ್ತಿನ ಯುವಕರು ಹೆಚ್ಚಿನ ವಿಷಯಗಳ್ಳನು ತಿಳಿದು ಕೊಳ್ಳಲು ಅನುಕೂಲವಾಗುತ್ತದೆ

    • @One_Earth_One_Family.
      @One_Earth_One_Family. Před rokem

      ಅಖಂಡ ಭಾರತ ಎಲ್ಲಾ ಭಾರತೀಯರ ಕನಸು..🇮🇳..ಈ ಕನಸನ್ನ ವಾಸ್ತವ ಮಾಡೊಕೆ ಎಲ್ಲಾ ಭಾರತೀಯರು ಶ್ರಮಿಸಬೇಕು..❤ (ಹಿಂದು, ಮುಸ್ಲಿ, ಬೌದ್ದ ಎಲ್ಲಾ ಧರ್ಮವರು ಒಂದಾಗಿ ಶ್ರಮಿಸಬೇಕು)

  • @ranganath.kc2397
    @ranganath.kc2397 Před rokem +22

    Union is the best option 😍

  • @prabhuvg7240
    @prabhuvg7240 Před rokem +1

    ಆಧ್ಯಾತ್ಮಿಕವಾಗಿ ಸಾಧ್ಯವಿದೆ

  • @tararamnath4132
    @tararamnath4132 Před rokem +3

    Amar prasad good information I remember my father talking about this,,u too brought it out,,our people should know about the true facts of our nation,,Before akanda Bharath first let the Hindus unite,, then sure there will b Akanda Bharath beautiful thinking.. Wake up Hindus, think before u vote... Jai Hind!!

  • @nemarajn6301
    @nemarajn6301 Před rokem +2

    ಸಂಕಲ್ಪ ಸ್ಪಷ್ಟವಾಗಿದೆ ಅಖಂಡ ಭಾರತ

  • @user-mq4vb6ht9g
    @user-mq4vb6ht9g Před rokem +2

    ಅಖಂಡ ಭಾರತದ ಕನಸು ನಮ್ಮ ನನಸು 🙏🏻🙏🏻🙏🏻

  • @shrinivasbbagli
    @shrinivasbbagli Před rokem +6

    Haleya akhand Bharat map nodoke yesttu sundara ❤ ... but nowadays present map is more than enough thank you sir

  • @shreebiradar1534
    @shreebiradar1534 Před rokem +6

    No ಅಖಂಡ one and only ಮಹಾಭಾರತ ❤🎉 ಜೈ ಕರ್ನಾಟಕ ❤ ಜೈ ಮಹಾಭಾರತ ❤ಶ್ರೀ ಕೃಷ್ಣಂ ವಂದೇ ಜಗದ್ಗುರು ❤

  • @alliswell4636
    @alliswell4636 Před rokem +99

    ಮೊದ್ಲು ನಮ್ಮ ದೇಶದಲ್ಲಿ ಇರೋ ಜಾತಿ ಗಳನ್ನು ಅಖಂಡ ವಾಗಲಿ 😂😂😂😂

    • @kkk-so1yk
      @kkk-so1yk Před rokem +8

      😅😅😅 Point
      Brahmanism untouchability nodidre
      Bharatane ulsoke aagalla

    • @cobragaming8608
      @cobragaming8608 Před rokem +14

      I know you are a abdulla madarasa chapp. don't change your name.

    • @pavank5788
      @pavank5788 Před rokem +7

      ಅಗದೆ ಇರೋ ಕೆಲಸ😂ಎಷ್ಟ ವೈಕೊಂಡ್ರೂ ಒಗ್ಗಟ್ಟ ಆಗಲ್ಲ

    • @mohann2289
      @mohann2289 Před rokem

      ​@@kkk-so1yk ಹಾಗೆ ಮುಸ್ಲಿಂ ಜನರ ಬದುಕು ನೋಡಿದ್ರೆ ಆಗೋದೇ ಇಲ್ಲ

    • @vaayuputhra8025
      @vaayuputhra8025 Před rokem

      ​@@kkk-so1yk avaru eega erudu 2% aste

  • @PradeepshiramPradeep-up3si

    ಸರ್ ಕನ್ನಡಿಗರು ನೇಪಾಳವನ್ನ ಆಳಿದ್ರು ಕರ್ನಾಟಕದ ಬಗ್ಗೆ ಕೂಡ ಅಧ್ಯಯನ ಮಾಡಿ ವಿಡಿಯೋ ಮಾಡಿ 🔥

  • @MSK-mx5ez
    @MSK-mx5ez Před rokem +4

    ಕೈಲಾಸದಿಂದ ಕನ್ಯಾಕುಮಾರಿ ವರೆಗೆ ಭಾರತ🇮🇳
    ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಭಾರತ🇮🇳
    ಕಾರಕೋರಂನಿಂದ ಕನ್ಯಾಕುಮಾರಿ ವರೆಗೆ ಭಾರತ🇮🇳
    ಹಿಮಾಲಯದಿಂದ ಹಿಂದೂಮಹಾಸಾಗರದ ವರೆಗೆ ಭಾರತ🇮🇳
    ಹಿಂದೂಕುಶ್ ದಿಂದ ಹಿಂದೂಮಹಾಸಾಗರದ ವರೆಗೆ ಭಾರತ🇮🇳
    ಪಾಮೀರ್ ದಿಂದ ಫಿಲಿಪ್ಪೀನ್ಸ್‌ ವರೆಗೆ ಭಾರತ🇮🇳
    ಶ್ರೀನಗರದಿಂದ ಶ್ರೀಲಂಕಾ ವರೆಗೆ ಭಾರತ🇮🇳
    ಅಫ್ಘಾನ್ ನಿಂದ ಅಂಡಮಾನ್ ವರೆಗೆ ಭಾರತ🇮🇳
    ದುಶಾಂಬೆ ಯಿಂದ ಢಾಕಾ ವರೆಗೆ ಭಾರತ🇮🇳 ಬಲೂಚಿಸ್ತಾನದಿಂದ ಬರ್ಮಾ ವರೆಗೆ ಭಾರತ🇮🇳
    ಇಸ್ಲಾಮಾಬಾದ್ ದಿಂದ ಇಂಡೋನೇಶಿಯಾ ವರೆಗೆ ಭಾರತ🇮🇳
    ಇದು ಅವಿಭಾಜ್ಯ ಸಾಂಸ್ಕೃತಿಕ ಅಖಂಡ ಭಾರತ🇮🇳

  • @rajuyn3705
    @rajuyn3705 Před rokem +16

    ನಮ್ಮ ಪ್ರದಾನ ಮಂತ್ರಿ ಇದ್ದರೆ ಮಾತ್ರ ಇದು ಸಾಧ್ಯ.

  • @manojc4262
    @manojc4262 Před rokem +10

    Happy Bharat happy world 🌎

  • @harishn4790
    @harishn4790 Před rokem +3

    Iro bharatakke sariyage basic necessity kodi yawa akhanda bharatha bekagilla

  • @infinity8350
    @infinity8350 Před rokem +5

    *Akhanda Bharata it's possible on now 1)Debits trap 2) Use indian Population on those countries to join india 3)use Army power Example Russia occupied Ukraine, Chaina occupied Tibet 4)india should send Companies and indian population to those countries and take power and then send last to army (this was done by British) Chaina doing same thing to other countries ( 1947 Ralle Akhanda Bharatha nirmisobodittu )*

  • @REDDY___AK47
    @REDDY___AK47 Před rokem +47

    ಅಖಂಡ ಭಾರತ 🚩

    • @QURAN_A_MIRACLE
      @QURAN_A_MIRACLE Před rokem

      Yaak china mattu Russia baralla 😊

    • @shrinathshree5997
      @shrinathshree5997 Před rokem

      ​@@QURAN_A_MIRACLE Tibet part of china

    • @QURAN_A_MIRACLE
      @QURAN_A_MIRACLE Před rokem

      @@shrinathshree5997 china nam soldiers cruravagi kolda alla avaga china app ban tira...nachike maana maryade illa nimge

    • @shrinathshree5997
      @shrinathshree5997 Před rokem +3

      @@QURAN_A_MIRACLE Pakistan jindabadh anthira mana maryadhe ilva nimge

    • @shrinathshree5997
      @shrinathshree5997 Před rokem +2

      China war sothiddu Congress govt 1962

  • @lokeshlokesh699
    @lokeshlokesh699 Před rokem +10

    ವಿಶಾಲ ಭಾರತ, ವಿಶ್ವ ವಿಖ್ಯಾತ ವಿಶ್ವಗುರು ಭಾರತ, ಈ ದೇಶದಲ್ಲಿ ಜನಿಸಿದ ನಾವೇ ಧನ್ಯರು.

  • @rakimn
    @rakimn Před rokem +18

    ಅಖಂಡ ಭಾರತ 🕉️🚩

  • @balappakagali7213
    @balappakagali7213 Před rokem +2

    ಸರ್ ಕೃಷ್ಣ ನ ಬಗ್ಗೆ ತಿಳಿಸಿ ಮಹಾಭಾರತ ದ ವಂದು ಎಪಿಸೋಡ್ ಮಾಡಿ ಪ್ಲೀಸ್

  • @shubhammirje007
    @shubhammirje007 Před rokem +16

    ಜೈ ಹಿಂದೂರಾಷ್ಟ್ರ ⛳
    ಜೈ ಶ್ರೀ ರಾಮ್ 🚩
    ಜೈ ಭಜರಂಗದಳ ⛳

  • @gudisagar
    @gudisagar Před rokem +2

    ಅಮರ್ ಪ್ರಸಾದ್ ಸರ್.....ಪಾರ್ಲಿಮೆಂಟ್ ನಲ್ಲಿ ಇಟ್ಟಿರೋ ಆ ಅಖಂಡ ಭಾರತ ಅಶೋಕನ ಸಾಮ್ರಾಜ್ಯದ ಮ್ಯಾಪ್😀

  • @theexcitingworld....9885

    Uttama mahiti❤❤❤

  • @NandaKumar-eu9ds
    @NandaKumar-eu9ds Před rokem +7

    Sir pls make more videos on preservation of WATER,,, LIKE,,,SLOWLY STOPING CONSTRUCTION OF APPARTMENTS, USE SEA WATER FOR CONSTRUCTION OF BUILDINGS NEAR BY SEA SHORE CITIES, TQ

  • @anandwalikar5772
    @anandwalikar5772 Před rokem

    ಹಿಂದೆ ಅಖಂಡ ಭಾರತ ಇತ್ತು ಅನ್ನೋದು ಒಂದು ಹೆಮ್ಮೆ ಆದ್ರೆ ಈಗ ಅದು ಬೇಡ ಇದ್ದ ಭಾರತ ಮತ್ತೆ ಒಡೆಯದಂತೆ ನೋಡ್ಕೋಬೇಕು 🇮🇳🇮🇳🙏🙏

    • @pravalikakutty6514
      @pravalikakutty6514 Před rokem

      💯 ನಿಜ, ಈವಾಗ ಇರುವಾ ಭಾರತ ಸಾಕು .... ಆಕಂಡ ಭಾರತ ಅಂಥಾ ನಮ್ಮ ಜೊತೆಗೆ ಮಿಲನ ಮಾಡಿದರೋ ಕಥೆ ಮುಗೀತು😢😢😢
      ಬೇರೆ ದೇಶದವರು ಸುಖಾಸುಮ್ಮನೆ ಅಂಥಾ ನಮ್ಮ ದೇಶಕ್ಕೆ ನಿಗ್ಗು ಬಿಟ್ರೆ ನಮ್ಮ ಪರಿಸ್ತಿತಿ ಏನೋ?
      ನಿಜ ಹೇಳಬೇಕೆಂದರೆ ಇಲ್ಲೇ ಹುಟ್ಟಿ ಬೆಳೆದು ಓದಿ ಅಲ್ಲಿ ಇಲ್ಲಿ ಕೆಲಸ ಸಿಗದೇ ಕಷ್ಟಪಡ್ತಿದರೆ😢😢... Bangalore antu ಜಾಸ್ತಿ ಕಡೆ north east, Assam, ಮಣಿಪುರ, ನಗಳಂಡ್ etc... ಜನ ಸ್ವಲ್ಪ ಜಾಸ್ತಿ ಇದ್ದರೆ......

  • @ganeshbhat9417
    @ganeshbhat9417 Před rokem +3

    ಧನ್ಯವಾದಗಳು 🙏🚩🙏

  • @123voksg6hn
    @123voksg6hn Před rokem +7

    ನನಗಂತೂ ಇಡೀ ವಿಶ್ವವೇ ಭಾರತಕ್ಕೆ ಸೇರಿದ್ದು ಆ ಅನಿಸುತ್ತೆ.

  • @legendchamp
    @legendchamp Před rokem +7

    Sir, please do one video on types of Ration cards in Karnataka (BPL, ಅಕ್ಷಯ, anthyodaya etc)

  • @parameshwarmarigoudar3673

    ಅಖಂಡ ಭಾರತ ಜೈ ಮೋದಿಜಿ ನಮ್ಮ ಮೋದಿಜಿ ಇದ್ರೆ ಎಲ್ಲವನ್ನು ರಾಜ್ಯತಾಂತ್ರಿಕವಾಗಿ ಮಾಡಬಲ್ಲರು ನಮ್ಮ ಮೋದಿಜಿ.....ವಂದೇ ಭಾರತ ಜಗ್ದುರು ಹೆಮ್ಮೆ ಜೈ ಹಿಂದೂ ರಾಷ್ಟ್ರ 🚩🚩🚩🚩🚩

  • @sharathkumar1257
    @sharathkumar1257 Před rokem +1

    ಪಕ್ಕದ ಮನೆಯವರು ದಾರಿಗೆ ಅಂತ 1 ಫೀಟ್ ಜಾಗ ನೀಡದಿರುವ ಕಾಲ ಇದು ಮುಂಚೆ ಅಖಂಡ ಭಾರತ ವಿತ್ತೇನೋ ಸರಿ ಆದರೆ ಈಗಲೂ ಅದನ್ನು ಬಯಸುವುದು ಮೂರ್ಖತನ ಇವಾಗ ಇರೋದನ್ನ ಉಳಿಸಿಕೊಂಡು ನೆಮ್ಮದಿಯಾಗಿ ಇರುವುದು ಒಳ್ಳೆಯದು... ಅಖಂಡ ಭಾರತವಾಗಲು ಯುದ್ದಗಳೇ ನಡೆಯಬೇಕು....

  • @DevendrasaDani-eo4xu
    @DevendrasaDani-eo4xu Před rokem +1

    ಅಖಂಡ ಭರತಖಂಡ ಸನಾತನಧರ್ಮ ಸನಾತನಭಾರತ ಆಗಭಹೂದೂ ಜೈ ಭಾರತಮಾತಾ,,,

  • @EX-xxx_.
    @EX-xxx_. Před rokem +18

    ಜೈ ಹಿಂದೂರಾಷ್ಟ್ರ 🙏🙏❤

    • @arhan206
      @arhan206 Před rokem +2

      ಜೈ ಖಲಿಸ್ತನ್😂

    • @maheshracky7324
      @maheshracky7324 Před rokem +2

      ​@@arhan206 ಲೇ ತುರ್ಕ ಹಂದಿ

    • @EX-xxx_.
      @EX-xxx_. Před rokem +2

      @@arhan206 ಲೇ ತುರ್ಕ್ ನಿಮ್ಮ ಬುದ್ಧಿ ಬಿಡ್ರೋ 🤦‍♂️🤦‍♂️

    • @arhan206
      @arhan206 Před rokem +1

      @@EX-xxx_. ಮೊದಲು ನಿನ್ನ ಸಂಘ ಪರಿವಾರದ ಹಿಂದೂ ರಾಷ್ಟ್ರವನ್ನು ಬದಿಗಿಡು..ದೇಶ ಒಡೆಯುವ ಕೆಲಸ ಶುರು ಮಾಡುವವರು ನೀವೇ..

    • @arhan206
      @arhan206 Před rokem

      @@maheshracky7324 ಯಾಕೆ ಕುಂಡೆ ಉರಿಯುತ್ತ ಇದೆಯಾ..ಲೋ ಗೋಬರ್ ಭಕ್ತ..ಮೊದಲು RSS ನ ಅಜೆಂಡಾವನ್ನು ಬದಿ ಗಿಡು..ಒಬ್ಬರಿಗೆ ಹಿಂದೂ ರಾಷ್ಟ್ರ,ಇನ್ನೊಬ್ಬರಿಗೆ ಖಲಿಸ್ತನ,ಇನ್ನೊಬ್ಬರಿಗೆ ದ್ರಾವಿಡ ರಾಷ್ಟ್ರ,ಇನ್ನೊಬ್ಬರಿಗೆ ಉರ್ದುಸ್ಥಾನ. ದೇಶ ಒಡೆಯುವ ಕೆಲಸ ಶುರು ಮಾಡುವವರು ನೀವೇ..ದೇಶ ಒಡೆಯುವ ಕೆಲಸ ಮಾಡುವುದನ್ನು ಬದಿಗಿಡು ಗೋಬರ್ ಭಕ್ತ. 😄

  • @sandessandes9944
    @sandessandes9944 Před rokem +1

    Jai shree Ram 🚩🚩🚩🇮🇳i love my india 🥰

  • @prakashjmankani2432
    @prakashjmankani2432 Před rokem +1

    very very nice explained lndian.history.of bigin to presant hand super by prakash. mankani

  • @sumanthgowda857
    @sumanthgowda857 Před rokem +5

    Indonesia history du video madi AD1150 Sanatana Dharma ithhu

  • @chayaballal25
    @chayaballal25 Před rokem +2

    Your way of explanation is very sir we are interested to hear your content.

  • @mujahidkhan724
    @mujahidkhan724 Před rokem +1

    Jnana Da Bhandaara Hottitaruva, Masth Maga News 📰 ge Aabinandanegalu, Jai Hind 🇮🇳

  • @vireshmalapur4128
    @vireshmalapur4128 Před rokem +11

    ನಮ್ಮ ಕನಸು ಅಖಂಡ ಭಾರತ ❤🚩

  • @dr.sachinhp6815
    @dr.sachinhp6815 Před rokem +2

    ಏಕಾತ್ಮತಾ ಸ್ತೋತ್ರ -
    ಅಖಂಡಂ ಭಾರತಂ ಸ್ಮರೇತ್

  • @ravisiddappa5609
    @ravisiddappa5609 Před rokem +1

    Your voice modulation is outstanding keep it up. Good informative.

  • @ArunaKumari-cg5oe
    @ArunaKumari-cg5oe Před rokem +1

    Super sir, very nicely explained and it was very interesting, thank you

  • @sudhindrasunilsunil125
    @sudhindrasunilsunil125 Před rokem +3

    Pok and cok must be taken back 🇮🇳🇮🇳🇮🇳

  • @vidyabalgangadhar8721
    @vidyabalgangadhar8721 Před rokem +3

    Very interesting topic, thank you for making us know about this

    • @QURAN_A_MIRACLE
      @QURAN_A_MIRACLE Před rokem

      Yaak china mattu Russia baralla 😊

    • @usr7717
      @usr7717 Před rokem +2

      ​@@QURAN_A_MIRACLE yak mulla yest urkondiya .. yella comments gu onde reply kodtidiyalla 😅😂

    • @gayathrishekar4250
      @gayathrishekar4250 Před rokem +2

      @@usr7717 muslim country gale evakke bele ella adakke

  • @sridharbhandary619
    @sridharbhandary619 Před rokem +1

    Thank you Sir for your wonderful explanation.

  • @HINDUTVASAVARKAR
    @HINDUTVASAVARKAR Před rokem +24

    Para - kattar Hindus Sikh jain
    Veroda - Muslims Christians Buddhist
    Here Muslims want to make bharat -GHAZWA HIND
    here converted Christian want to make bharat a Christian country
    Here Hindus want free rice free facility

  • @themahendra001
    @themahendra001 Před rokem +2

    Very interesting topic.

  • @raghu.sraghu3236
    @raghu.sraghu3236 Před rokem +1

    Akhanda bharata maduvaga yava jaathiyu irabaradu.. Jai bharath🇮🇳

  • @irannahugar7359
    @irannahugar7359 Před rokem +2

    Old bharat is great bharat

  • @su-mu
    @su-mu Před rokem

    Bookmark 9:14

  • @veeru321
    @veeru321 Před rokem +1

    Jai shree ram ಅಖಂಡ ಭಾರತ ಕಟ್ಟೆ ಕಟ್ಟುತ್ತೇವೆ🚩

  • @asainp5038
    @asainp5038 Před rokem

    Mathe CAA NRC henga sir

  • @gurunathjere4970
    @gurunathjere4970 Před rokem +1

    Nice ❣️

  • @veenakurundwad651
    @veenakurundwad651 Před rokem +17

    ಅಖಂಡ ಭಾರತ‌ ನೂ ಬೇಡಾ ಅವರ ಸಹವಾಸಾನು ಬೇಡಾ🙏🙏

    • @krithikpoojary4257
      @krithikpoojary4257 Před rokem +2

      Beku bro

    • @mahesh.80
      @mahesh.80 Před rokem

      Yakoo bsdk

    • @ronaknanda6175
      @ronaknanda6175 Před rokem

      ​@@krithikpoojary4257 Acche din Ayengeee 😂😂😂😂😂

    • @govindappa6143
      @govindappa6143 Před rokem +4

      Saabru sahawasa haglella upawasa

    • @Meat_cooker
      @Meat_cooker Před rokem

      ಈಗಿರುವ ಮುಸಲ್ಮಾನರನ್ನೇ ಸಂಭಾಳಿಸಲು ಆಗ್ತಿಲ್ಲ ಅಂತಿದ್ದಿರಾ...😅 ಇನ್ನ ಅಖಂಡ ಭಾರತ ಆಗಿ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಎಲ್ಲಾ ಒಟ್ಟು ಸೇರಿ ಅವರಿಂದ ಏನು ತಿ* ಹೋಡೆಸ್ಕೊಬೇಕಾ???...😂😂
      ಮೊದಲು ಈಗಿರುವ ಸಮಸ್ಯೆ ಬಗ್ಗೆ ಯೋಚನೆ ಮಾಡಬೇಕು ನಾವು.

  • @sureshgugawad7964
    @sureshgugawad7964 Před rokem +1

    ಒಳ್ಳೆ ಮಾಹಿತಿ sir

  • @narendragowda
    @narendragowda Před rokem +8

    Jai shree Ram

  • @MGO7G
    @MGO7G Před rokem +5

    Nimma speech ista sir❤

  • @Blr1401
    @Blr1401 Před rokem +5

    Jai Hindhu Rashtram 🚩

  • @Maths-g6
    @Maths-g6 Před rokem +1

    ವಿಶ್ವ ಗುರು ಬಾರತ್🚩🚩

  • @subramanyamgovindappagopal453

    akhand bharat can be done through talks.

  • @ibrahimaibba1034
    @ibrahimaibba1034 Před rokem +1

    ಚೀನಾ ಹೇಳುತ್ತೆ ಭಾರತ ನಮಗೆ ಸೇರಬೇಕು ಭಾರತ ಚೈನಾದ ಬಾಗಾ ಪಾಕಿಸ್ತಾನ ಚೈನಾದ ಬಾಗ ಅಂತ ಅವರು ವಾದಿಸುತ್ತಾರೆ....ಪಾಕಿಸ್ತಾನ ಹೇಳುತ್ತೆ ಭಾರತ ನಮ್ಮದು ಅವರು ನಮ್ಮಿಂದ ವಿಭಜನೆ ಆಗಿದ್ದಾರೆ ಅಂತ ಅವರು ವಾದಿಸುತ್ತಾರೆ ....ಇನ್ನೂ ಇದೆಲ್ಲ ಆಗು ಹೋಗುವ ವಿಷಯವೇ😂😂😂😂😂😂

  • @darshangowdaking93
    @darshangowdaking93 Před rokem +31

    ಪ್ರತಿಯೊಬ್ಬ ಭಾರತೀಯನ ಕನಸು💚

    • @QURAN_A_MIRACLE
      @QURAN_A_MIRACLE Před rokem

      Yaak china mattu Russia baralla 😊

    • @shrinathshree5997
      @shrinathshree5997 Před rokem +2

      ​@@QURAN_A_MIRACLE Iran soudi Arabia yak baralla

    • @darshangowdaking93
      @darshangowdaking93 Před rokem +2

      @@QURAN_A_MIRACLE nivu indiadavaraa?🤔

    • @mohann2289
      @mohann2289 Před rokem +3

      ​@@darshangowdaking93 bari copy paste madtavne aste avnu kannada barutte Andre india dalle irtane

    • @darshangowdaking93
      @darshangowdaking93 Před rokem

      @@mohann2289 ಹಾಲು ಭಾರತದ್ದೇ ಆದರೆ ಹೆಪ್ಪು ಹಾಕಿದ್ದು ಬೇರೆ ದೇಶದವರು ಅದುಕ್ಕೆ ಈ ತರ

  • @lokeshloki705
    @lokeshloki705 Před rokem

    ಧನ್ಯವಾದಗಳು🤝🤝🤝🤝🤝

  • @shailajas4993
    @shailajas4993 Před rokem +2

    Very good and decent presentation 🎉

  • @SyedZaheeruddin-kg8bp
    @SyedZaheeruddin-kg8bp Před rokem +10

    We like akhand Bharat

    • @One_Earth_One_Family.
      @One_Earth_One_Family. Před rokem

      ಅಖಂಡ ಭಾರತ ಎಲ್ಲಾ ಭಾರತೀಯರ ಕನಸು..🇮🇳..ಈ ಕನಸನ್ನ ವಾಸ್ತವ ಮಾಡೊಕೆ ಎಲ್ಲಾ ಭಾರತೀಯರು ಶ್ರಮಿಸಬೇಕು..❤ (ಹಿಂದು, ಮುಸ್ಲಿ, ಬೌದ್ದ ಎಲ್ಲಾ ಧರ್ಮವರು ಒಂದಾಗಿ ಶ್ರಮಿಸಬೇಕು)

  • @KalaKSHETRA_64
    @KalaKSHETRA_64 Před rokem +1

    Nice explain

  • @gangadhar1163
    @gangadhar1163 Před rokem +3

    18:50 yalla country serkodu pak na side nali itu European union tara madudre pak nave beda adru avre nam darige barthare

  • @narayaninarayaninarani

    Tumba chennagide SR

  • @HINDUTVASAVARKAR
    @HINDUTVASAVARKAR Před rokem +4

    Parliament map is maurya ruled map not akand bharatvarsha

  • @user-pq9rw6de9j
    @user-pq9rw6de9j Před 19 dny

    Great job 👏

  • @chetancr8795
    @chetancr8795 Před rokem

    This is possible