ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ ಕರಿಮುಗಿಲ ಬಾನಿನಲ್ಲಿ ಮಿಂಚರಳಲು ತಾರೆಗಳು ಮೈಯ್ಯ ಬಳಸಿ ಜುಂಮ್ಮೆನ್ನಲೂ ನವಭಾವ ತುಂಬೀ ತುಂಬಿ ಮನಹಾಡಲೂ ತೆರೆದಂತಿದೆ ಭಾಗ್ಯದ ಬಾಗಿಲು ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ ಎಷ್ಟೊಂದು ಕಾಲದಿಂದ ಹಂಬಲಿಸಿದೆ ನೀ ಬಂದು ಸೇರಿ ನನ್ನ ಮುದಗೊಳಿಸಿದೆ ಜೀವನದ ನೂರೂ ಕನಸೂ ನನಸಾಗಿದೆ ಮುನಿಸೇತಕೆ ಈ ಬಗೆ ಮೂಡಿದೆ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ ಹೊಸಬಾಳ ಬಾಗಿಲಲ್ಲಿ ನಾವೀದಿನ ನಿಂತಿರುವ ವೇಳೆಯಲ್ಲಿ ಏಕೀಮನ ವಾಗರ್ಥದಂತೆ ನಮ್ಮ ಈ ಮೈಮನ ಜೊತೆ ಸೇರಲು ಜೀವನ ಪಾವನ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೆ ಸಾಹತ್ಯ: ಸುಬ್ರಾಯ ಚೊಕ್ಕಡಿ
Sir/Madam, edit video with subtitle, change video name as "Superhit song 1m views". Song like this should be known to all listeners, ppl should enjoy kannada texture, boom and grow big, every corner of world should resonate kannada sound.
ಅತ್ಯುತ್ತಮವಾಗಿ ಹಾಡಿದ ಕಾವ್ಯ ಶ್ರೀ ಆಜೇರು ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏
ಈ ಹಾಡು ಎಂದರೆ ತುಂಬ ಇಷ್ಟ .ನೀವು ಹಾಡಿದಕ್ಕೆ ತುಂಬ ಧಾನ್ಯವಾದಗಳು.......
I.likeThis.song.God.gift.voiceThanks
ಮುನಿಸು ತರವೇ ಮುಗುದೇ
ಹಿತವಾಗಿ ನಗಲೂ ಬಾರದೆ
ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ್ಯ ಬಳಸಿ ಜುಂಮ್ಮೆನ್ನಲೂ
ನವಭಾವ ತುಂಬೀ ತುಂಬಿ ಮನಹಾಡಲೂ
ತೆರೆದಂತಿದೆ ಭಾಗ್ಯದ ಬಾಗಿಲು
ಮುನಿಸು ತರವೇ ಮುಗುದೇ
ಹಿತವಾಗಿ ನಗಲೂ ಬಾರದೇ
ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ
ಜೀವನದ ನೂರೂ ಕನಸೂ ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ
ಮುನಿಸು ತರವೇ ಮುಗುದೇ
ಹಿತವಾಗಿ ನಗಲೂ ಬಾರದೇ
ಹೊಸಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀಮನ
ವಾಗರ್ಥದಂತೆ ನಮ್ಮ ಈ ಮೈಮನ
ಜೊತೆ ಸೇರಲು ಜೀವನ ಪಾವನ
ಮುನಿಸು ತರವೇ ಮುಗುದೇ
ಹಿತವಾಗಿ ನಗಲೂ ಬಾರದೆ
ಸಾಹತ್ಯ: ಸುಬ್ರಾಯ ಚೊಕ್ಕಡಿ
ಚೆನ್ನಾಗಿದೆ ಅಮ್ಮಾ. ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ
ಅಭಿನಂದನೆಗಳು
My fav I love yakshagana
Kavya sri ajeru altimate voice
Super voice. Thanks
I like kavyashreeajeru good sag my God jai shree Rama good luck 🤞 good
Woo-hoo, extraordinary performance,
So melodies voice,
Hatsup, Madam,
Good i like song karnataka kavyashreeajeru kanad yakshagana great time song karnataka ananda Reddy M so let manikayam Reddy D 1965@www
Super song by Kavyashree with melodious voice and very good background music..
E song thumba esta Neve patla adeda song nanu ferena kelthene supar 🔥🔥🔥🔥🔥🔥🔥🔥🔥🔥🙏🙏🙏🙏
ನನ್ನ ಇಷ್ಟವಾದ ಹಾಡು
Good sag medm i like karnataka kanad sag
Wonderful song
Very nice. Thanks for sharing. Keep them coming😊🙏
Your open voice ❤is well suited for Yakshagana.❤
I like you friend song karnataka kanad song good kavyashreeajeru song ananda Reddy M i like you friend
Sooper
Great singing and grate lyrics 👌
Super sister 💐💐💐🙏🙏
I like very much.
SUPER SONG VERY NICE
Super Kavya madam navella fance God bless you
Very nice voice srimathi Kavyashree
Super super song
God bless you. keep singing and entertaining people.
What a song, great lyrics, great singing.
Great singing.. keep it up. God bless you
Very good song
Really wonderful God bless you
I like i like it kanta.
👍
👌👍 ಸೂಪರ್ ಸಾಂಗ್ಸ್
Realy fentastic.tulunada cultural diamond
She always sing distinctly 5/5 ⭐
but Something different in this chande and maddale
Super
ಎಷ್ಟು ಸಲ ಕೇಳಿದರೂ ಪುನಃಕೇಳಬೇಕುಅನಿಸುತ್ತದೆ. ಇದಲ್ಲವೆ ಗಾನಮಾಧುರ್ಯ ವಾಹ್
super song medum..👌 #ಯಕ್ಷಮಂದಾರ
ಎಷ್ಟು ಸುಮಧುರವಾದ ಕಂಠ ನಿಮ್ಮದು ಮೇಡಂ 🙏🙏
ವಿಶಿಷ್ಟವಾದ ಗಾಯನ ಶೈಲಿಯಿಂದ ಸಾಹಿತ್ಯಕ್ಕೆ ಪೂರ್ತಿ ನ್ಯಾಯ ಒದಗಿಸಿದ್ದೀರಿ.
ಮತ್ತೆ ಮತ್ತೆ ಕೇಳುವಂತಿದೆ
ಸೂಪರ್ ಕಾವ್ಯಶ್ರೀ ಅಕ್ಕ,,
Nima saha patiyevara chaku chekyathe nimasthe supar
🙏🙏🙏🙏🙏👌👌👌👌👌👌👌🙏🙏
World class wonderful
Weldone sister 🙏🙏🙏
Nice song
Even though Kavya had sung melodiously, the mucal instrument sound was much louder than singing.
Ati sundar
What a voice!.,so captivating..
Nice
Superb rendition All the best
So
Great song 👍
Super good
ಯಕ್ಷಗಾನ ನನಗೆ ತುಂಬಾ ಇಷ್ಟ
Verygood
👌👌👌👌👌
Supersiniger
ತುಂಬಾ ಇಷ್ಟ ಆಯ್ತು
Superb !!!!
Super voice G.. Ble you
Super 👌👌👌👌👌👌
👌👏👏👌💤👍
Super tone madam 👍🙏
Super 👌👌👌
Lovely
ಸೂಪರ್
Great
Very nice
❤💞💞💞
👌👌👌 ❤❤ nice
Super mem
Super super
Supar nima tim
Supr. Sang
ಸುಮದುರ ಕಂಠ
👌👌👌👌💐💐
make in India start From Mangaloore in sucusrssss
🙏🙏🙏🙏
👏👏👏👏
Excellent
I love this song 🙏🙏🙏🙏🙏👌👌👌👌👌
🙏
Great artist🙏🙏🙏Proud of Tulunaadu
😀nica
Sir/Madam, edit video with subtitle, change video name as "Superhit song 1m views".
Song like this should be known to all listeners, ppl should enjoy kannada texture, boom and grow big, every corner of world should resonate kannada sound.
🌹🌹🌹💐💐💐💐💐
ಎಷ್ಟ್ ಸರಿ ಕೇಳಿದ್ರು ತೃ ಪ್ತಿ ಆಗ್ತಿಲ್ಲ ,, ಅಷ್ಟು ಇಷ್ಟ ಆಗ್ತಿದೆ
Wow super voice
ee haadinalli yakshagana shaili mattu saamanya bhavageete shaili yalli enu vyatyasavide??????
Supervoice
Awesome... Feel🙏
Nimge feeda aade kayashri
Yakshagam gelge yakshagam balge 🙏🏾
It would be really appreciated if there were English subtitles for the entire performance. So that other nationalities too enjoy this bliss
#&g&
Kayak asa. Tumas maje c
Dislike all bevarsis😁
👎👎👎
Nice
👌👌👌👌👌