Arecanut Complete Package for Maximum yield | Nutrition,Water,Disease & Insect Management |
Vložit
- čas přidán 26. 01. 2023
- how to identify nutritional deficiency in arecanut - • How to identify nutrit...
Integrated Nutrition Management in Arecanut | Don't fall into MARKETING TRAPS of Fancy Products - • Integrated Nutrition M...
Fruit rot | Bud rot | Crown rot | Arecanut diseases | ಅಡಿಕೆ ಕೊಳೆ ರೋಗಗಳು | ನಿಯಂತ್ರಿಸುವುದು ಹೇಗೆ?? - • Fruit rot | Bud rot | ...
ಹಣಬೆ ರೋಗದ ಲಕ್ಷಣಗಳು| Foot rot in areca |ನಿಯಂತ್ರಿಸುವುದು ಹೇಗೆ? |symptoms and control measures - • ಹಣಬೆ ರೋಗದ ಲಕ್ಷಣಗಳು| Fo...
------------------------------------------------------------------------
◽Contact info:
Dr A Venugopal, M.Sc.(Ag)
ph no 9886371630
A V Traders - Agri clinic
location link:
maps.google.com/?cid=37247525...
#arecanutfarming #arecanut #dravenugopal
💯 correct helidre est nodkondre thotake enu beda
Good suggestions for crops
@dr a venugopal sir can we give all chemical nutrients with sulrry in which i usally mix jivamrut
Cucumber seeds planting over,Wt to leave fertilizer from day 1 to end.plz share me
Thank you. Sir
Sir explain about dragon fruit plants
Sir nev yeleda drip irrigation fertilizer yavdadru 1 kodbeka or 4 kodbeka
Savayava compast yava month Li kodbeku . AMC yava month Li kodbeku sir
Sir 20 years areca nut tree ge owdc use madbahuda problem elva use madudre est dinagaligomme use madbeku
Good measge sir
Wonder full Sir
Sir suli rogake parihara tilisi sir
Very good presentation
Sir drip fertilizer li niv helid 4 nu use madbeka or yavdadru 1 aaa
ನಿಜಕ್ಕೂ ಇಂದೆ ಅಡಕೆ ಬೆಳೆಗೆ ಗೊಬ್ಬರದ ಉಪಚಾರದ ಬಗ್ಗೆ ತಿಲಿಯಿತು ಸರ್ ಅತ್ಯುತ್ತಮ ಮಾಹಿತಿ ನಿಮ್ಮ ಮೊಬೈಲ್ ನಂ ತಿಳಿಸಿ🙏🤝👍
9886371630
Sir betel leaf (ವಿಲೆದೆಲೆ) ಬಗ್ಗೆ ಮಾಹಿತಿ ನೀಡಿ
Sir sugarcane bagge mahiti nidi
Hello sir
Cow grazing in areca plantation is good or bad...???
Very good information sir
Thank you
thank you sir 🙏🏻
🙏👍
Sir ನೇಂದ್ರ ಬಾಳೆ ಬಗ್ಗೆ complete ಮಾಹಿತಿ kodi
Sir a m c hakiadmele esttu dinakke chemical use madbeku
Waste decomposer ಬಗ್ಗೆ ಮಾಹಿತಿ ಕೊಡಿ ಸರ್
OK
ಉತ್ತಮ ಮಾಹಿತಿ ನೀಡಿದ್ದೀರಿ ಸರ್ ಧನ್ಯವಾದಗಳು. ಹಾಗೆಯೇ ಅಡಿಕೆ ತೋಟಕ್ಕೆ ಹ್ಯುಮೇಟ್. ಪಲ್ವಿಕ್ ಆಸಿಡ್ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ತಿಳಿಸಿ.
ಸಾವಯವ ಗೊಬ್ಬರಗಳನ್ನು ಹಾಕಲು ಮಿತಿ ಇಲ್ಲ
@@DrAVenugopal sir AMC alli humic acid iratta??
Sir ಹತ್ತಿ ಬೆಳೆಯ ಬಗ್ಗೆ ಮಾಹಿತಿ ನೀಡಿ
👍
🙏🌹🙏ಧನ್ಯವಾದಗಳು 🙏🌹👍👌🏼
Sir adike ge 6 monts agovaregu gobra kodbahude
Great
Thank you
You're welcome
🙏
Very good job sir 👍👌🙏🌿
Many many thanks🙏🏻
🙏🙏 Excellent information sirr..
Thanks and welcome
Sir namaste
ನಮಸ್ತೆ
Sir, navu tharisuva preparationgalannu,for eg, humik acid, panchagavya, etc jeevamrtadondige berasi koda bahude thilisi. Mattu nano nutrient galu elli siguttave address,mobile no. Thilisidare olliyadittu.
Sir nev yelda water soluble fertilizer 19.19.19=90g
13. 0.45=45g
Calcium nitrate =90g
S O P =45g
Total agi kodbeka or yavdadru 1 fertilizer kodbeka telsi sir
Sir ಹತ್ತಿ ಬಗ್ಗೆ ಮಾಹಿತಿ ಕೊಡಿ ಸರ್ ಅಡಕೆ ಬಗ್ಗೆ ಮಾಹಿತಿ ಕೊತಿದ್ದು ತುಂಬಾ ಒಳ್ಳೆಯ ಮಾಹಿತಿ sir
ಖಂಡಿತಾ ಕೊಡಲಾಗುವುದು
ಖಂಡಿತಾ ಕೊಡಲಾಗುವುದು
Sir please share subtitles
👌
Sir kannadadalli chemical formuletieon bagge videos na madisir pls
ನಿಮ್ಮ ಪ್ರಶ್ನೆ ಅರ್ಥವಾಗಲಿಲ್ಲ
Sir Chlorophyriphos drench madidre other beneficial micro organisms sayalwa??
ನಿಮಗೆ ರೋಗ ಬಂದಾಗ ಮೆಡಿಸಿನ್ ತಗೊಂಡಾಗ ಹೊಟ್ಟೆಯಲ್ಲಿನ ಉಪಯೋಗಿ ಬ್ಯಾಕ್ತಿರಿಯಾಗಳಿಗೆ ತೊಂದರೆ ಆಗುತ್ತೆ, ಅದನ್ನು probiotic ಮಾತ್ರೆ ಕೊಟ್ಟು ಸರಿಪಡಿಸುತ್ತಾರೆ, ಇಲ್ಲಿ ಜೈವಿಕ ಗೊಬ್ಬರ ಕೊಟ್ಟು ಸರಿಪಡಿಸಿಕೊಳ್ಳಬೇಕು
Sir very very informative. Ushachinnappa Somwarpet
Thankyou
U have covered mostly all the topics 🙏
Thank you
ನಮಸ್ಕಾರ mop ವಾಟರ್ ಸೇಲೇಬಲ್ ಒಂದು ಗಿಡಕ್ಕೆ ಎಷ್ಟು ಕೊಡಬೇಕು
20 ವರ್ಷ ದ ಹಳೆ ತೆಂಗಿನ ತೋಟ ದಲಿ ಅಡಿಕೆ ಕೃಷಿ ಮಾಡಬಹುದಾ ಸರ್
Sir nivu Chemical fertilizer use madabeku anthira, idanna use madidre, yerehula sayalva? And other sukshmanu jivigalu sayalva?. Plz reply me
Yes good qvation please give a clarification sir
Hai sir
Thankyou very much sir🙏
ಸರ್ ಒಂದು ರಿಂದ ಎರಡು ವರ್ಷ ಒಳಗಿನ ಅಡಿಕೆ ಗಿಡಕ್ಕೆ ಫೆಬ್ರವರಿ ಇಂದ ...ವಾರಕ್ಕೆ ಎಸ್ಟು ಲೀಟರ್ ನೀರು ಕೊಡಬೇಕು.
Sir, water soluable fertilizers can be given thru sprinkler ?
No, don't try
Sir Nanu gida haaki 1 month aagide nirvahane bagge needi
Sir ಇಂತದೆ ಅಂಶ ಕಡಿಮೆ ಆಗಿದೆ ಅಂತ ಹೇಗೆ ಗೊತ್ತಾಗತ್ತೆ
Sir please give subtitles in English
Rasayanika gobara and savayuva gobbarada naduve yestu dina antara erbeku
ರಾಸಾಯನಿಕ ಹಾಗೂ ಸಾವಯವ ಗೊಬ್ಬರಗಳ ನಡುವೆ ಅಂತರ ಬೇಕಿಲ್ಲ, ರಾಸಾಯನಿಕ ಹಾಗೂ ಜೈವಿಕ ಗೊಬ್ಬರಗಳ ನಡುವೆ 1 ತಿಂಗಳ ಅಂತರವಿದ್ದರೆ ಒಳ್ಳೆಯದು
Sir papaya farming video madi sir please
OK
Sir navu EGA November nalli gida ittiddeve.... Enenu gobbaragalu kodbeku tilisi pls
ಗುಂಡಿಗಳಿಗೆ ಹಾಕಿರದಿದ್ದರೆ ಸಾವಯವ ಗೊಬ್ಬರ ಹಾಕಿ
Control of bud root give information
Already made a video on that
Watch this video czcams.com/video/9hvTtuo5mvc/video.html
Next video bega madi
OK
We want use
Organic or chemical
Advantages & Disadvantages
Yield.....difference
Pesticides
expenses
Income
Net income pee Acre
sir nursery bagge video madi sir please
ಯಾವ ರೀತಿ ಮಾಹಿತಿ ಬೇಕು
Sir ಅಡಿಕೆ ಕಾಯಿ ಬಿರುಕು ಬಿಡುತ್ತಇದೇ
Sir, reels tym alli neevu saas bahu dharawahi Tara 30 minutes videos maadta idira, yallinda nododu sir, make short videos, atleast 6-10minutes,
Sir, For new Arecanut plantation where the soil is the mixture of Sand and small stones. Do we have to do any preparations while planting new small arecanut plant?
Goodinformation
Tell me where water soluble fertilizer avilable
Available on almost all the agri shops that sell fertilizers
Profoconozol spre best na or tranching
ಅಡಿಕೆ ಮರಗಳಿಗೆ ಬೇರುಗಳ ಮೂಲಕ ಔಷದಿ ಕೊಡುವುದು ಉತ್ತಮ
Very. Good. Sar
ಉತ್ತರ ಕರ್ನಾಟಕದ ಯಾವ ಯಾವ ಜೊತೆಯಲ್ಲಿ ಬೇಳೆ ಬಹುದು .
👍🏽👍🏽
👍
Sir can we use water soluble fertilizers instead of fertilizers granules
For which crop & at what stage?
@@DrAVenugopal sir for 3 years plant
@@DrAVenugopal arecanut plantation
ಎಲೆಕೋಸು ಬೇಸಾಯದ ಬಗ್ಗೆ ಮಾಹಿತಿ ನೀಡಿ ಸರ್
👍
ಜೀವಾಮೃತ ಕೊಟ್ಟ ನಂತರ ರಾಸಾಯನಿಕ ಗೊಬ್ಬರ ಕೊಟ್ಟರೆ ಎರೆಹುಳ ಗಳು ಸಾಯುತ್ತೆ ಅಲ್ವಾ ಸರ್
sir 3 ವರುಷದ ಅಡಿಕೆ ತೋಟಕ್ಕೆ ಬೆಂಕಿ ಬಿದ್ದಿದೆ, ಅದ್ದಕೆ ಗಿಡದ ನಿರುವಹನೆ ಬಗ್ಗೆ ತಿಳಿಸಿ, ನಿಮ್ಮ ಫೋನ್ share ಮಾಡಿ ಫೋಟೋ
Sir ವೆಸ್ಟ್ ಡಿ ಕಂಪೋಸರ್ ಕೊಡ್ಬೋದ
Sir AMC liquid ನ್ನು ಒಂದು ಅಡಿಕೆ ಮರಕ್ಕೆ ಎಸ್ಟು ಪ್ರಮಾಣದಲ್ಲಿ ಕೊಡಬೇಕು
ಯಾವ ತಿಂಗಳು ಕೊಡ್ಬೇಕು
sir Dr soil areca special bagge nimma abipraya?
use madboda, yeanu problem elva
AMC use madi Dr soil costly ......marketing add cost ella ನಿಮ್ಮ ತಲೆ ಮೇಲೆ ಅಕ್ತರೇ ಅರ್ಕ mircrobium constroum ಒಳ್ಳೆದು
Dr soil Areca special can we use it
AMC Andre enu sir
Arka microbial consortium
ಸರ್ ಎಲೆ ಚುಕ್ಕೆ ರೊಗ ಬಂದಿದೆ ಅದಕ್ಕೆ ಎನ್ ಮಾಡ್ಬೇಕು
AMC one can 5 ltr kaluhisi
Hondyappa g s s/o chandrashekarappa
Lingapura v
Hanagavadi p
Honnalli tq
Davanagere district
Call me 9886371630
ಸರ್ 7 ತಿಂಗಳ ಸಸಿ ಗೆ ಯಾವ ಗೋಬರ್ ಕೊಡ್ಬೇಕು ಹೇಳಿ ಪ್ಲೀಸ್
ನನ್ನ ನಂಬರ್ ಗೆ ಫೋಟೋ ಕಳಿಸಿ, ಕಾಲ್ ಮಾಡಿ
Translate to malayalam immidietly
ವಿಡಿಯೋದ 15:30 ರಿ೦ದ 16:00 ರ ವರಗೆ ಅರ್ಥ ಆಗಲಿಲ್ಲ,
ಅಂದರೆ NPK 100:40:140gm ಬದಲಿಗೆ ಯುರಿಯ,ಯೂರಿಯ, ಸಲ್ಪೇಟ್ / ಸೂಪರ್ ಪಾಸ್ಪೇಟ್,ಎಂಓಪಿ 220:130:230gm ಕೊಡಬೇಕೋ ಅಥವ ಈ ಎರಡನ್ನು ಬೆರೆಸಿ ಕೊಡಬೇಕೇ...
N ಅಂದರೆ ಸಾರಜನಕ,100 ಗ್ರಾಂ ಸಾರಜನಕ ಒದಗಿಸಲು 220 ಗ್ರಾಂ ಯೂರಿಯಾ ಗೊಬ್ಬರ ಕೊಡಬೇಕು, ಯೂರಿಯಾ ಗೊಬ್ಬರದಲ್ಲಿ 45% ಸಾರಜನಕ ಇರುತ್ತೆ
@@DrAVenugopal I am just fresh into agriculture from Davanagere Dist......,,and all these percentage of NPK are new to me, so to make it simple I applied 200 to 250gms of Sufala 15 :15:15(15 all) to the Areca nut palms ...
(I have started watching all your videos, probably from coming year I fallow your guidelines.)
Navu ಮಧುಗಿರಿ
Dont use its not good 😡😡
Which one? Can you explain why??
🙏