Action Plan for 2022 | Have a Fruitful New Year | Motivational Session | Manjunatha B | Sadhana

Sdílet
Vložit
  • čas přidán 30. 12. 2021
  • Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    #Sadhana_Academy
    #Manjunatha_B
    Our Telegram Link:
    t.me/sadhanaacademy
    Follow Our facebook Page:
    / sadhanayoutube
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos
    • Manjunatha B All Video...

Komentáře • 836

  • @amitpatil4663
    @amitpatil4663 Před 2 lety +30

    ಸರ್ ನೀವು ನಿಜ ಜೀವನದ ಯುವರತ್ನ ,🙏🏻
    ನಾವೇ ಪುಣ್ಯವಂತರು ಗುರುಗಳೇ ನಿಮ್ಮನ್ನ ಪಡೆದಿದ್ದಕ್ಕೆ🙏🏻

  • @mcaagastyamcaagastya8852
    @mcaagastyamcaagastya8852 Před 2 lety +290

    ನನ್ ಜೀವನ್ದಲ್ಲಿ ಹೊಸ ವರ್ಷ ಅಂತ ಬರೋದು ನನ್ ಸಾಧನೆ ಮಾಡಿದ ಮೇಲೇನೆ ❤️✊🏻🙌...ksp lover🤗

    • @mahiYO-dk43
      @mahiYO-dk43 Před 2 lety +6

      Ok bro... ಹ್ಯಾಪಿ ನ್ಯೂ ಇಯರ್

    • @nikhilmorey2672
      @nikhilmorey2672 Před 2 lety +6

      Same here bro...illi nu same story ide

    • @anandmeti2923
      @anandmeti2923 Před 2 lety +2

      Bro same pc call from yawga agute

    • @sushmitha8247
      @sushmitha8247 Před 2 lety +1

      well said😍😍😍☺☺

    • @pavanrgowda3258
      @pavanrgowda3258 Před 2 lety +5

      Nija bro navu kas exam pass madthagle namge new year

  • @jyothiravi6311
    @jyothiravi6311 Před 2 lety +6

    ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಲ್ಲ ನನ್ನ. ಜೀವನ್ ಅಪ್ಪ ಅಮ್ಮ ಕಷ್ಟ ಪಟ್ಟು ಓದಿ ಸುದಾರೆ ನನ್ನಗ ಯಾಕೋ ಜಾಬ್ ಆಗ್ತಿಲ್ಲ ಸರ್ ನಿಮ್ಮ ಮಾತು ಕೇಳಿ ಸ್ಪೂರ್ತಿ ಆಯಿತು ಬರುವ ವರ್ಷ ನಾನು government ಜಾಬ್ ಮಾಡೆ ಮಾಡ್ತೀನಿ ಸರ್ ಒಂದು ಒಂದು ನಿಮಿಷ ನಾನು ಬಳಸಿ ಓದು ತಿನಿ ಸರ್

  • @somshekar5036
    @somshekar5036 Před 2 lety +27

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಸರ್...ನಾನು ದೇವರ ನ ಪೂಜಿಸೋ ಬದಲು ಟೈಂ ನ ಪೂಜೆ ಮಾಡಿದೆ..ನಾನ್ ಇವತ್ತು ಪೊಲೀಸ್ ಆಗಿದಿನಿ ಅಂದ್ರೆ ಬಹುಪಾಲು ಭಾಗ ನಿಮ್ಮದೇ ಕಾರಣ ಇದೆ ಸರ್...

  • @ashwiniscreationskannada3347

    ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಸರ್💐💐💐💐💐💐,ನಿಮ್ಮ ಪ್ರತಿ ಶಬ್ದಗಳು ನಮಗೆ ಹೊಸ ಚೈತನ್ಯವನ್ನು ತುಂಬುತ್ತವೆ.ನಿಮ್ಮಂತಹ ಗುರುಗಳನ್ನು ಪಡೆದ ನಾವೇ ಧನ್ಯರು🙏🙏🙏

  • @vs22996
    @vs22996 Před 2 lety +1

    Dec 23 ನೀವು ರಾಯಾಚೂರಿಗೆ ಬಂದಿದ್ರಿ sir ನಿಮ್ಮನ್ನು ಭೇಟಿ ಮಾಡಲು ಸಕಲ ಪ್ರಯತ್ನ ಮಾಡಿದೆ ಆದರೆ ಆಗಲಿಲ್ಲ ಗುರುಗಳೇ.. ಆದ್ರೂ ಈ ಸಾರಿ ಮತ್ತೆ ಚಾನ್ಸ್ ಸಿಕ್ರೆ ಭೇಟಿ ಮಾಡೆ ಮಾಡ್ತೀನಿ..
    ನೀವೇ ನನ್ನ inspiration 🙏 ಹೊಸವರ್ಷ ದ ಹಾರ್ಥಿಕ ಶುಭಾಶಯಗಳು..🙏

  • @prabhusagar1658
    @prabhusagar1658 Před 2 lety +2

    ಸರ ನಿಮ್ಮ ಮಾತು ಹೇಗಂದ್ರೆ ಸಾಧನೇ ಮಾಡತೀನಿ ಅಂತ ಹೊರಟಿರೋ ಹುಡುಗರಿಗೆ ಒಂದೊಂದು ಮಾತು ಒಂದೊಂದು ಮೆಟ್ಟಿಲು ಗಳಾಗತಿವೆ ಸರ ಸರ ನಿಮ ಪ್ರೇರಣೆಯ ಮಾತು ಯಾವತ್ತು ನೀಲಬಾರ್ದು ಸರ ನಿಮ್ಮ ಮಾತು ಬಡ ವಿದ್ಯಾರ್ಥಿಗಳಿಗೆ ತುಂಬ ಶಕ್ತಿ ತುಂಬತಿದೆ ಸರ 🙏🙏wish you Happy new year sir 🙏

  • @dhanrajt3464
    @dhanrajt3464 Před 2 lety +1

    ಮಂಜುನಾಥ್ ಸರ್ ನೀವು ಪಾಠವನ್ನು ನಾನು ಕೇಳಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಜೀವನದ ಬಗ್ಗೆ ಸಂತೋಷದ ಬಗ್ಗೆ ತಿಳುವಳಿಕೆ ಮೂಡಿಸಿದ ನನಗೆ ನಾನೇ ಅವಲಂಬಿ ಯಾಗಿ ಸಮಯದ ಬಗ್ಗೆ ಪ್ರತಿದಿನ ಎಷ್ಟು ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡಬೇಕೆಂದು ನಾನು ತುಂಬಾ ಬಡವ ನಾಗಿದ್ದೇನೆ ನನಗೆ ಓದುವ ಚಲ ಇದೆ ಆದರೆ ಯಾವ ಪುಸ್ತಕ ಓದಬೇಕು ಎಂದು ನನಗೆ ತಿಳಿದಿಲ್ಲ ಆದಕಾರಣ ನೀವು ಹೇಳಿರುವ ಪುಸ್ತಕವನ್ನು ನಾನು ಎಲ್ಲಿ ಪರಿಚಯಿಸಬೇಕು ಪುಸ್ತಕವನ್ನು ಎಂದು ತಿಳಿಸಿ ಮಂಜುನಾಥ್ ಸರ್

  • @mamatajogihalli6211
    @mamatajogihalli6211 Před 2 lety +5

    ನನ್ನ ಜೀವನದ ಗುರಿ ಹೊಂದಲಾಗಿದೆ ತುಂಬಾ ಗೊಂದಲದಿಂದ ಇದ್ದೆನೆ ನಿಮ್ಮಿಂದ ಸಲಹೆ ಗಳು ಬೇಕು ಸರ್

  • @anitadoddamani5625
    @anitadoddamani5625 Před 2 lety +34

    ಹೊಸ ವರ್ಷದ ಶುಭಾಶಯಗಳು ಗುರುಗಳೇ....🎂🎉💐💐

  • @malateshm9043
    @malateshm9043 Před 2 lety +12

    ನವ ವರುಷದ ಶುಭಾಶಯಗಳು ಸರ್. ಸಾಧನಾ ಬಳಗಕ್ಕೆ ಮತ್ತು ಸದಸ್ಯರಿಗೆಉತ್ತಮ ಸಾಧನಾ ಜೀವನ ನಮೇಲ್ಲರದಾಗಲಿ

  • @bhagyahs9947
    @bhagyahs9947 Před 2 lety +10

    ಹೊಸ ವರ್ಷದ ಶುಭಾಶಯಗಳು ಸರ್ 🙏🙏.ಸಾಕಷ್ಟು ಸ್ಪರ್ಧಾರ್ಥಿಗಳಿಗೆ ಮಾದರಿಯಾಗಿ ನಮ್ಮನ್ನು ಒಳ್ಳೆ ಗುರಿಯೆಡೆಗೆ ಕೊಂಡೋಯುತ್ತಿರುವ ನಿಮ್ಮ ಈ ನಿಸ್ವಾರ್ಥ ಸೇವೆಗೆ 🙏🙏

  • @bharathasbharathas2090
    @bharathasbharathas2090 Před 2 lety +1

    ಗುರುಗಳೇ 😄😄👍👍🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😄🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🇮🇳

  • @santoshazadg5089
    @santoshazadg5089 Před 2 lety +2

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಗುರುಗಳೇ2022 ರಲ್ಲಿ ಹೊಸ ವ್ಯಕ್ತಿಯಾಗಿ ಬದಲಾಗುತ್ತೇನೆ

  • @charanrajc4481
    @charanrajc4481 Před 2 lety +1

    Nimma yella mathugalu nija sir.... Indinida nanu nimma e yella mathugalannu palisi 2022 ra varsha nanna palige olleya suddi koduva hage maduttene... Thank u sir👍

  • @shreenivasshreenivas2917
    @shreenivasshreenivas2917 Před 2 lety +1

    Sir nandu pu pass agide degree complete agilla nange iga 26 years, madve agi 2 maklu idare sudden agi life change aytu sir pc exam clear aytu adre physicall aglilla sir Prati ond vishya nu nange heldhag ide sir ... Nivu really very good inspiration kodtira sir namge
    Thank you so much sir

  • @ayyappayalagi4520
    @ayyappayalagi4520 Před 2 lety +1

    ನಿಮ್ಮ ಪದಕ್ಕೆ shaasttanga ನಮಸ್ಕಾರ ಗಳು ಸರ್

  • @samruddhi7688
    @samruddhi7688 Před 2 lety +7

    Sir I m now puc 2 nd year student my goal is crack upsc in first attempt I m almost watched all your all videos sir thank uhh for being motivated ourself 🥰🥰🙃🙏🙏

    • @sushmad8422
      @sushmad8422 Před 2 lety

      All the best I liked your confidence. Your planning for future . Go ahead.....

  • @sudarshanhasure3273
    @sudarshanhasure3273 Před 2 lety +4

    ಹೊಸ ವರ್ಷದ ಶಭಾಶಯಗಳು ಗುರುಗಳೇ 🎊🎊🎊

  • @shambhuhebballi1146
    @shambhuhebballi1146 Před 2 lety +5

    ಹೊಸ ವರ್ಷದ ಶುಭಾಷಯಗಳು ಸರ್,,, ಇದೇ ರೀತಿ ನಮಗೆ ಸೂರ್ತಿ ಸರ್ ನೀವು 🙏🙏🙏🙏❤️

  • @sakubaisalunke6617
    @sakubaisalunke6617 Před 2 lety

    👍👍👍👍ಖಂಡಿತ ಸರ್ ನಿಮ್ಮ ಮಾತುಗಳೇ ಸ್ಫೂರ್ತಿ ಸರ್ ನನಗೆ....... ಈ ವರ್ಷ ವಿಶಿಷ್ಟವಾದ ಸಾಧನೆ ಮಾಡುತ್ತೇನೆ ಸರ್

  • @abhistondihal
    @abhistondihal Před 2 lety +5

    ಹೊಸ ವರ್ಷದ ಶುಭಾಶಯಗಳು ಸರ್...🌸 ಬಲಹೀನರ ಬಲ ಸಾಧನ⚡

  • @chinmayiacademy7106
    @chinmayiacademy7106 Před 2 lety +1

    ತುಂಬಾ ಧಾನ್ಯವದಗಳು ಸರ್

  • @user-fv9ot2eq7q
    @user-fv9ot2eq7q Před 2 lety +1

    ಶುಭವಾಗಲಿ

  • @gangugnayak2475
    @gangugnayak2475 Před 2 lety +1

    #ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಗುರುವೇ...❤️❤️😍

  • @abdulnadaf9922
    @abdulnadaf9922 Před 2 lety +1

    Tq sir nimma matu nanna manassu geddide nimma nadeyante nanu nanna kartayvva maduttene tq tq so much sir 💐💐

  • @Channappabagalatti
    @Channappabagalatti Před 2 lety

    ನಿಮ್ಮ ಆಶೀರ್ವಾದದ ಮಾತಿಲ್ಲದೆ ಹೇಗೆ 2022 ಪ್ರಾರಂಭ ಆಗುತ್ತೆ ಬಿಡಿ sir.........ಕಾಯ್ತಾ ಇದ್ದೆ sir,,, ನಿಮಗಾಗಿ....
    2020
    2021
    2022
    ಈ 3 new year speech ನಾನು ಮಿಸ್ ಮಾಡಿಲ್ಲ ಮಾಡೋದು ಇಲ್ಲ..... I love you sir💚💚💚💚........
    ನಿಮ್ಮ ಎಲ್ಲಾ plans success ಆಗ್ಲಿ sir🤝.........

  • @brajchikkur
    @brajchikkur Před 2 lety +2

    Sir thank you.....
    ನಿಮ್ಮ ಒಂದೊಂದು ಮಾತು ಮುತ್ತು.

  • @ashajr8444
    @ashajr8444 Před 2 lety +10

    Happy new year to Sadhana family 🥳💐❤️

  • @ImKAshwini999
    @ImKAshwini999 Před rokem

    ಶುಭೋದಯ್ 🙏🏻🙏🏻🙏🏻💐💐💐💐ಸರ್. ಹ್ರುತ್ಪೂರ್ವಕ್ ಧನ್ಯವಾದಗಳು ನಿಮಗೆ.

  • @krishnavasudevkrishna8910

    ಹೊಸ ವರ್ಷದ ಶುಭಾಶಯಗಳು ಮಂಜುನಾಥ್ ಸರ್ confirm ಸರ್ I must reach my success in this year.. 🌹🌹🌹

  • @krishnask2917
    @krishnask2917 Před 2 lety +5

    ಹೊಸ ವರ್ಷದ ಶುಭಾಶಯಗಳು
    ಸರ್ ❤️❤️

  • @girijakumbar2619
    @girijakumbar2619 Před 2 lety +1

    ಖಂಡಿತ ಸಹಕಾರ ಕೊಟ್ಟೆ ಕೊಡ್ತೀವಿ sir, ನಿಮ್ಮಂಥವರಿಗೆ ಕೊಡದೆ ಇನ್ಯಾರಿಗೆ ಕೊಡೋಣ heli?? 👍👍👍

  • @SRoogi
    @SRoogi Před 2 lety +7

    Launching.....
    I CAN WIN......
    HIGHLY EFFECTIVE PERSON....MANJUNATH SIR 😊🍀🍀

  • @rajendrahalge
    @rajendrahalge Před 2 lety +2

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಗುರುಗಳೇ ನಿಮ್ಮ ಒಳ್ಳೆಯ ಮಾಗ೯ದಶ೯ನ ಕಡ್ಡಾಯವಾಗಿ ಪಾಲಿಸಿ ಯಶಸ್ವಿಯಾಗುತ್ತೇನೆ👍👍

  • @EducationSDAFDA
    @EducationSDAFDA Před 2 lety +2

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಗುರುಗಳೇ 🙏💝

  • @shivashivu5999
    @shivashivu5999 Před 2 lety +3

    ಹೊಸ ವರ್ಷದ ಶುಭಷಯಗಳು ಸಾಧನ ಕುಟುಂಬ 🎉🎉🎉

  • @darshanksdasa3027
    @darshanksdasa3027 Před 2 lety +1

    ನನ್ನದೇ ಕಥೆ ಹೇಳಿದ ಹಾಗಿದೆ ಗುರುಗಳೇ...

  • @RT-hh7vn
    @RT-hh7vn Před 2 lety +2

    ಹೊಸ ವರ್ಷದ ಶುಭಾಶಯಗಳು ಗುರುಗಳೇ ಸಾಧನಾ ಅಕಾಡೆಮಿ ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮ್ಮ ಸೇವೆ ಅದ್ವಿತೀಯ ವಾಗಿದೆ ಸರ್ 💐🌹🌹🌹

  • @vijaykumarihole5283
    @vijaykumarihole5283 Před 2 lety +2

    ಹೊಸ ವರ್ಷದ ಶುಭಾಶಯಗಳು ಗುರುಗಳೇ 🙏🙏🙏🙏🙏

  • @vhrathodshiva1272
    @vhrathodshiva1272 Před 2 lety +1

    ಹೊಸ ವರ್ಷದ ಶುಭಾಶಯಗಳು ಗುರುಜಿ 🙏💐

  • @ambikaambika6159
    @ambikaambika6159 Před 2 lety +1

    ಹೊಸ ವರ್ಷದ ಶುಭಾಶಯಗಳು ಗುರುಗಳೇ ಈ ಯುಗದ ನಮ್ಮ ಗುರುದೈವ ನೀವು🙏🙏🙏🙏🙏

  • @shryanaik6890
    @shryanaik6890 Před 2 lety +1

    ಹೊಸ ವರ್ಷದ ಶುಭಾಶಯಗಳು ಸರ್....💐💐💐

  • @manojbhajantri7953
    @manojbhajantri7953 Před 2 lety +1

    ನನ್ನ ಸ್ಪರ್ಧಾತ್ಮಕ ಪಯಣ ಪ್ರಾರಂಭ ವಾಗಿದ್ದು ಸಾಧನ ಆಕಾಡೆಮಿಯ ಮೂಲಕ❤️🙏🙏

  • @samruddhi7688
    @samruddhi7688 Před 2 lety +1

    ಇನ್ನಷ್ಟು ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಬೆಳಕಾಗಿ ಚಿಲುಮಿಸಲಿ wish you happy new year Sir 💝

  • @ShivaKumar-vt6vx
    @ShivaKumar-vt6vx Před 2 lety +2

    Tq for your information sir,
    Nim e video nanghe tumba ಸ್ಫೂರ್ತಿ,
    Tq so much sir,
    All the best 👍 sir 🙏

  • @rakshithr6179
    @rakshithr6179 Před 2 lety +1

    ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಈ ವರ್ಷ ನಿಮಗೆ ಹರುಷ ಮತ್ತು ಸಂತೋಷ ಸಿಗಲಿ.

  • @ManjuManju-hz2ni
    @ManjuManju-hz2ni Před 2 lety +2

    ಹೊಸ ವರ್ಷದ ಶುಭಾಶಯಗಳು ಗುರುಗಳೇ 🥰🥰😍🇮🇳✌✌

  • @kantharajur858
    @kantharajur858 Před 2 lety +2

    ಪ್ರೇರಣಾತ್ಮಕ ನುಡಿಗಳಿಗೆ ಧನ್ಯವಾದಗಳು ಗುರುಗಳೇ...🙏😊
    ಹೊಸವರ್ಷದ ಶುಭಾಶಯಗಳು ಗುರುಗಳೇ💐🙏

  • @itsmatter2993
    @itsmatter2993 Před 2 lety +4

    ನೀರಡಿಕೆ ಆಗಿ ನೀರು ಕುಡಿಯಲು ಆಗದೆ ಸೋತು ಬಿದ್ದಿರೋ ಜೀವಕೆ ನೀರು ಕುಡಿದರೆ ಬದಕುತ್ತಿಯ ನೀರು ಕುಡಿದರೆ ಬದುಕುತ್ತಿಯ ಎಂಬ ಸಂದೇಶವನ್ನು ಮತ್ತೆ ಮತ್ತೆ ನೀಡಿ ಸಾಧನೆಗೆ ದಾರಿ ಆಗಿರುವ ನನ್ನ ಗುರುಗಳಿಗೆ ಎಂದೆಂದೂ ಚಿರರುಣಿ 🙏🙏🙏🙏🙏

  • @shivakumars8339
    @shivakumars8339 Před 2 lety +1

    Adbhutha sandesha gurugale 🙏🙏🙏

  • @niramalalamani2009
    @niramalalamani2009 Před 2 lety +1

    ನೆಚ್ಚಿನ ಗುರುಗಳಿಗೆ ಹೊಸ ವರ್ಷದ ಶುಭಾಶಯಗಳು ಸರ್ 🙏💐🎊🎉🎇🎆🌸

  • @malnadcreation2178
    @malnadcreation2178 Před 2 lety +1

    ಹೊಸ ವರ್ಷದ ಶುಭಾಶಯಗಳು ಗುರುಗಳೆ🙏

  • @afroz..5380
    @afroz..5380 Před 2 lety

    Tumba dhanyavadagalu sir.

  • @vedashridharpandit1870
    @vedashridharpandit1870 Před 2 lety +1

    What a beautiful words thanku so much sir for saving our time by giving ur time..

  • @Sagarckm
    @Sagarckm Před 2 lety +1

    ನಿಜ ಸರ್ 🙂

  • @KDR...7
    @KDR...7 Před 2 lety +1

    ನೀವೇ ನಮಗೆ ದೊಡ್ಡ Motivation ಗ್ರಂಥಾಲಯವಿದ್ದಂತೆ 📖📕📚ಸರ್.

  • @harshacomputer05
    @harshacomputer05 Před 2 lety +1

    Thank you for wishes and motivation sir.

  • @renukapatil2496
    @renukapatil2496 Před 2 lety +2

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 🎂🎂 ಸರ್ ಧನ್ಯವಾದಗಳು

  • @praveenronad1023
    @praveenronad1023 Před 2 lety +1

    ಮನದಾಳದ ಮಾತುಗಳು ಹೇಳಿದ್ದಕ್ಕೆ ಧನ್ಯವಾದಗಳು ಸರ್ happy new year

  • @reshmanaik9779
    @reshmanaik9779 Před 2 lety +1

    Thank you so much sir... "Munde ondu guri hinde obba guru idre enannu bekadru saadhisabahudu" nimmantaha gurugalannu padeda naavu dhanyaru.. ondu kallannu sundara moortiyannagi maduva shilpiya kelsavannu niv madta iddira thanks a lot sir nimminda tumba help agide nammanta bada vidyarthigalige.. wish you happy new year sir

  • @harshihitha2261
    @harshihitha2261 Před 2 lety +1

    Thanks for your wonderful speech sir.. 🙂

  • @manjunath3539
    @manjunath3539 Před 2 lety +1

    Happy new sir U r the Great inspiration for me 💞

  • @sgcknowledgebook1870
    @sgcknowledgebook1870 Před 2 lety +1

    Nivu helida pin to pin words 100% true sir

  • @rahulnalwar2553
    @rahulnalwar2553 Před 2 lety

    Thank you so much manjunatha sir ji. And Sadhan academy team... 🙏🙏💐💐

  • @varnikarachith4514
    @varnikarachith4514 Před 2 lety +1

    ಹೊಸ ವರ್ಷದ ಶುಭಾಶಯಗಳು ಸರ್ 💐💐💐💐💐💐

  • @mahiYO-dk43
    @mahiYO-dk43 Před 2 lety +1

    ಥ್ಯಾಂಕ್ಸ್ ಸರ್ ♥️... ಹೊಸ ವರ್ಷದ ಶುಭಾಶಯಗಳು ನಿಮ್ಗೂ ♥️🙌

  • @Kishorekumar-tn6sr
    @Kishorekumar-tn6sr Před 2 lety +1

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಗುರುಗಳೆಲ್ಲರಿಗು💐💐🎂💐💐

  • @user-bl1bl3fs8k
    @user-bl1bl3fs8k Před 2 lety +6

    Well said sir, thank you for your great motivation 🙏
    Happy New year sir🎊🎉🎆🥳

  • @poojann2291
    @poojann2291 Před 2 lety +1

    Best inspirational video to start our new calender year... Thank you sir

  • @prabhuswamyhaddinal
    @prabhuswamyhaddinal Před 2 lety +1

    ತಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸರ್

  • @rajudeepu4560
    @rajudeepu4560 Před 2 lety +1

    👏👏👏superb sir... ಹೊಸ ವರ್ಷದ ಶುಭಾಶಯಗಳು ಸರ್......

  • @nagarajub9075
    @nagarajub9075 Před 2 lety +1

    Excellent suggestion sir thank you so much sir 🙏🙏🙏

  • @veerajck884
    @veerajck884 Před 2 lety +5

    As usual a 'LEGEND' 🙏🙏

  • @rekhatalawar5737
    @rekhatalawar5737 Před 2 lety +1

    Wish you happy new year sir, thank you so much sir for giving this much of motivation sir

  • @sowmyab6182
    @sowmyab6182 Před 2 lety +1

    ನನ್ನ ಮೆಚ್ಚಿನ youtube ಗುರುಗಳಾದ ಮಂಜುನಾಥ್ ಸರ್ ನಿಮಗೆ ಮುಂಚಿತವಾಗಿ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 💐💐

  • @rajv4905
    @rajv4905 Před 2 lety +2

    Thank u so much sir....💐 And Happy New Year 🎊

  • @mahantheshnr4889
    @mahantheshnr4889 Před 2 lety

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಗುರುಗಳೆ.💐💐🎊

  • @komalpavate484
    @komalpavate484 Před 2 lety +5

    Wow amazing motivation class thank u so much sir 😄😄👍🏻

  • @vijaylaxmikotyal6736
    @vijaylaxmikotyal6736 Před 2 lety +1

    Wonderful session
    Thank you so much sir 🙏🙏💐💐💐💐💐💐💐🌹🌹🌹🌹🌹

  • @kannadamovie8013
    @kannadamovie8013 Před 2 lety

    ಹೊಸ ವರ್ಷದ ಶುಭಾಶಯಗಳು ಸರ್🥰👍

  • @devendrasindargi4319
    @devendrasindargi4319 Před 2 lety

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಸರ್....

  • @naveensn1417
    @naveensn1417 Před 2 lety

    Thank you master Ji❤️❤️❤️

  • @girijakumbar6652
    @girijakumbar6652 Před 2 lety +1

    Super motivation class sir thank you so much 🤝🤝

  • @asmcreation7146
    @asmcreation7146 Před 2 lety +1

    ಹೊಸ ವರ್ಷದ ಶಭಾಶಯಗಳು ಸರ್💫💫🎉🎉

  • @peerappaumarani5891
    @peerappaumarani5891 Před 2 lety +1

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಸರ್ 💐💐

  • @SidduSiddu-up1oo
    @SidduSiddu-up1oo Před 2 lety +1

    ಸಾಕಷ್ಟು ಮಾಹಿತಿ ನಿಮ್ಮಿಂದ ದೊರಕಿದೆ ತುಂಬಾ ಧನ್ಯವಾದಗಳು 💐🙏👌😍👍

  • @laxmijamkhandi3055
    @laxmijamkhandi3055 Před 2 lety +2

    You made my day sir😍 Happy new year ✌️.....

  • @Teachwithtalks123
    @Teachwithtalks123 Před 2 lety +2

    Thank you so much sir your valuable speech 💬 🙏

  • @anupaanupama3864
    @anupaanupama3864 Před 2 lety

    Thank you dear sir.nimma.e.matugalu.jeevana kke.olledagide

  • @SunshineInspirational
    @SunshineInspirational Před 2 lety +1

    Danyawadgalu gurugale 🙏🙏

  • @geethanaidu1078
    @geethanaidu1078 Před 2 lety +1

    ಹೊಸ ವರ್ಷಕ್ಕೆ ಉತ್ತಮ ಸಂದೇಶ. ಧನ್ಯವಾದಗಳು ಸರ್🙏🏻

  • @eshwarsugoorsugoor6379
    @eshwarsugoorsugoor6379 Před 2 lety +1

    Thank you so much sir & Wish you happy new year ......🙏🙏

  • @aslamrajapal6334
    @aslamrajapal6334 Před 2 lety +1

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಗುರುಗಳೆ ..

  • @jayappajayjayappajay6012
    @jayappajayjayappajay6012 Před 2 lety +1

    Thank you so much sir for giving this information 🙏🏾🙏🏾🙏🏾🙏🏾🎉🎉🎉💞

  • @chandrikak1431
    @chandrikak1431 Před 2 lety +1

    Sir really sir nammali iro talent naa 5 percent kooda navu balasillla andre nijvaglu navuu badokode vyarta ansutte sir and tq for that matter sir i am do really take some changes in our life's for reach our goals. And happy new year sir 💐💐

  • @asha3416
    @asha3416 Před 2 lety +1

    Thank you sir wish you a Happy New year 💐💐

  • @ashudinijr2911
    @ashudinijr2911 Před 2 lety +1

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಸರ್ ತಮಗೂ

  • @skkannadaacademy
    @skkannadaacademy Před 2 lety +4

    My inspiration you Sir🙏🙏. And happy new year Gurugi🥰

  • @akilasridhar7580
    @akilasridhar7580 Před 2 lety

    Thank you so much Sir . Happy New Year to You and Sadhana team