ನಮ್ಮ ಹೊಸ ಲಾರಿಲಿ ರಾಜಸ್ತಾನ್ ಟ್ರಿಪ್ | nonstop driving of 1800km in 36 hours | Kannada truck vlogs
Vložit
- čas přidán 7. 09. 2024
- ನಮ್ಮ ಹೊಸ ಲಾರಿಲಿ ರಾಜಸ್ತಾನ್ ಟ್ರಿಪ್ | nonstop driving of 1800km in 36 hours | Kannada truck vlogs
follow me on :-
ar truck talks :- / @artrucktalks
Instagram :- / ar_truck_vlogs
Facebook page:-www.facebook.c...
#kannadatruckvlogs #truckvlogs #trucklife #karnatakatruckvlogs #roadlife #kannadavlog #travellingvlog #road #drivingvlog #drivers #blackroad #trucklovers #truckaddicters #exploring #drivingonroad #truckers #truckersvlogs #drivinglovers #roadlovers #truckdriving
ಅಣ್ಣ ಈ ಗಾಡಿಗೆ ಅರ್ಜುನ ಅಂತ ಹೆಸರು ಇಡೀ ಅಣ್ಣ ಯಾಕಂದ್ರೆ ನಮ್ಮ ಕನ್ನಡದ ಕಂದ ನಮ್ಮ ಅರ್ಜುನ ಆನೆ 💛❤
ಇದೆ ನೇಮ್ ಇಡೀ ಅಣ್ಣ
ಅಣ್ಣಾ ಅದು ಬೆಳಗಾಂ ಅಲ್ಲ ಬೆಳಗಾವಿ ಬರಿಯ ಊರಲ್ಲ ಕನ್ನಡಿಗರ ಸ್ವಾಭಿಮಾನದ ಪ್ರತೀಕ 💥💛❤️
ಅಣ್ಣಾ ಬೆಳಗಾಂ ಅಲ್ಲ ಅದು ಬೆಳಗಾವಿ ❤
ಇ ಗಾಡಿಗೆ ''ಅರ್ಜುನ'' ಅಂತ ಹೆಸರು ಇಡೀ ಅಣ್ಣ ❤❤😊😊❤❤😊😊
Beda😅😅😂
ಹಾಯ್ ಬ್ರೋ ನಮ್ಮ ಹೊಸ ಬೆಂಚ್ ಗೆ ರಾಜಾಹುಲಿ ಅಂತ ಹೆಸರು ಹಿಡಿ❤❤❤
White hourse
ಮೊದಲು ನೀನು ಒಬ್ಬರಿಗೆ ಗೌರವ ಕೊಡುವುದನ್ನು ಕಲಿ ಒಬ್ಬ ದೇಶದ ಪ್ರಧಾನಿ ಅವರು ಗೌರವದಿಂದ ಮಾತಾಡುವುದನ್ನು ಕಲಿ
ದೇಶದ ಪ್ರಧಾನಿ ಅಂದ್ರೆ ಒಂದು ಗೌರವ ಇರಲಿ. ಏಕವಚನ ಬಳಸುವುದು ಅಷ್ಟು ಸೂಕ್ತವಲ್ಲ ಅದು ಸಮಾಜದ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು
Ajay bro hosa gadige Dboss hesaridi no 8055 ede adakke
ಹೊಸ ಗಾಡಿ ಫುಲ್ ರಿವ್ಯೂ ಮಾಡಿ ಬ್ರೋ 😍✨❤️
ಲವ್ ಫ್ರಮ್ ಮಂಗಳೂರು💥❤️✨
Encha gadi deppuna plan unda.. yan barpe driver ad
ಅಜಯ್. ಆ ಗಾಡಿ ಸಲಗ ಈ ಗಾಡಿ
ಒಂಟಿ ಸಲಗ.. ಈ ಗಾಡಿಯಿಂದ
ನಿಮಗೆ ಶುಭವಾಗಲಿ.
ವಿಡಿಯೋ ಚೆನ್ನಾಗಿದೆ ಅಜಯ್ ಸರ್ ಅದ್ಬುತ ❤️
FIRST LIKE FIRST COMMENT
Hats off to your courage Ajay. Highways are built on tax money from people, they have road tax, RTO tax, insurance tax, gst, upon that toll tax...... This is looting common man, hardworking
citizens..... Hats off to you for raising your voice against injustice everyone should when such incident happens in public.
ಬ್ರೋ, ಇದು ನಮ್ಮೂರು❤
Hosa gadi 😍 hosa style 🤭❤
ಹಾಸನ್ ಕಡೆ ಇಂದ ಬ್ರೋ ಶುಭಾವಗಲ್ಲಿ❤❤❤
LOVE FROM KARNATAKA💛❤ KOLAR 👑🤘MALUR👑🤘
ಅಣ್ಣ ಮೊದಲಿನ ಗಾಡಿ ಚೆನ್ನಾಗಿತ್ತು
Love from ಬೆಳಗಾವಿ 😍😍❤️❤️
Boss❤ nimm vlog 😊 nodbeknta saal Maadi karensi hakondidini boss niu Andre nimm vlog Andre aste super 🎉
Love from Davangere KA 17 💓
Sev bhaji chennagie Irola...
ಅಣ್ಣ ಇಂಗೆ ಹೇಳ್ತಿನಿ ಅಂತ ಬೇಜಾರ್ ಆಗ್ಬೇಡ ವಿವಂಡಿ ಅಂತ ಉರ್ ಎಲ್ಲಿದೆ ಅಣ್ಣ ಆಕಡೆ ಏನಾದ್ರು ಓದ್ರೆ ಅಲ್ಲಿ ನೀಲಮ್ ಜಾದವ್ ಅಂತ ಒಬ್ಬಳು ರಮ್ಮಿ ಆಡ್ತಾಳೆ ಅವಳು ಸಿಕ್ಕಿದ್ರೆ ಬುಂಡೆ ಮೇಲೆ ಒಂದ್ ಬುಡು ಹೇಳ್ತಿನಿ ಯಾಕ್ ಅಂದ್ರೆ ಯೂಟ್ಯೂಬ್ ನಲ್ಲಿ ನಂದ್ ಎಲ್ಲಿ ಇಕ್ಲಿ ಅಂತ ಬರ್ತಾಳೆ ರಮ್ಮಿ ಅಡಿ ರಮ್ಮಿ ಅಡಿ ಅಂತಾಳೆ ಅಣ್ಣ 😔😄
Hi love from hosadurga ❤ one vehicle owner come driver so happy not another driver depend ghadi
Anna big fan ❤
😘Love from ಗಡಿನಾಡು ಕರ್ನಾಟಕ ka 23 ನಮ್ಮ ನಿಪ್ಪಾಣಿ 💛❤
ಸರ್ ಮಹಿಂದ್ರಾ ಲಾರಿ ಬಗ್ಗೆ ಸ್ವಲ್ಪ ಮಾಹಿತಿ ನೀಡಿ ಸರ್
Hii bro hosa benz tumba channagide Safe drive happy journey from chikkodi Examba ❤❤
Bro ನಿಮ್ಮ ಹೊಸ ಗಾಡಿಗೆ ಡ್ರೈವರ್ of ಕ್ಲಿನರ ಬೇಕಾ
Bro nim Vasa gadii fullu jatrii ithe bro swalpa ready madsiii brooo
Happy new year🎉 Brother Take Care Love from Mysuru🙏
Love from hassan ❤🎉
ನಾನು ಬರ್ತೀನಿ ಅಣ್ಣ ನಿಮ್ಮ ಜೊತೆ ಬಿಜಾಪುರ ಬನ್ನಿ ಅಣ್ಣ ನಿಮ್ಮ ನಂಬರ್ ಕೂಡಿ
ಬ್ರದರ್ ನಂದು. ಮಹಿಂದ್ರ ಜೀತೋ ಗಾಡಿ ಇದೆ ನಂಗು ಪೆರಾಮನೆಂಟ್ ಬಾಡಿಗೆ ಯಾವ್ದು ಆದ್ರೂ ಇದ್ರೆ ಹೇಳಿ.
Rajdhani express 🎉
ನೀಮ್ಮ ಹೋಸ ಗಾಡಿಗೇ ....ಸ್ವೀಟೀ ../ಅಂತ ಇಡಿ
White hourse
ಅವರ ವೈಯಕ್ತಿಕ ವಿಚಾರ?
@@NaveenKumar-bu4rt okay 👍
Naghty anta bedva 😂
@@ChinnuChinnu-cl1ew 🤣
Bro Modji Namma Bharat Desha PM please respect. Don’t mistake me. Thank you happy journey 😊
🎉 Love from GADAG 😅
ಅರ್ಜುನ ❤️❤️❤️
Anna lokapur to tumminakatti 260 km agutte 30kg sunna bags load madbeku 10 ton badige estu kodbahudu swalpa heltira
ಹೊಸ ಗಾಡಿಗೆ " Lucky " (ಲಕ್ಕಿ) ಅಂತ ಇಡೀ bro
Shree truck vlogs gotta
Ajay anna please continuous agi video haki
Anna saabru tara kanta edira😂
😂😂
Love from sira❤
❤🎉 happy journey Ajay bro ❤🎉 love you from Mysore
Bro Mysore ge bhani
AJAY BRO
@@KoushikGowdaN bro yav yeriya
Love from ಬಾಗಲಕೋಟ ❤
Bro hosa gadi tagoundra adrudhu ondhu video madi
Rockey Bhai karkolli nimge avare Sari
Nam gadige load untta rajasthan to Mangalore
Yavaga visit kodtira Kolar bro
Very nice super 🎉🎉🎉🎉
Awesome vlog bro 😊😊😊😊😊
ಅಣ್ಣ ನಾನು ಗಾಡಿ ಮಾಡಬೇಕು ಅನಕೊಡಿನಿ ಅಣ್ಣ ಓದಿ ನೌಕರಿ ಆಗಲ್ಲ ಬ್ರೋ ಅದಕ್ಕೆ ಮಾಡಬೇಕು ಅನಾಕೊಡಿನಿ ನಾನೂ driver ಕಲತಿನಿ ಅಣ್ಣ ಈವಾಗ
ಅಣ್ಣ ನಮನ್ನು ನಿಮ್ಮ ಜೊತೆ 1 ಟ್ರಿಪ್ ಗೆ ಕರಕೊಂಡು ಹೋಗಿ ಪ್ಲೀಸ್
Bro profit and loss video madi bro please
ಬ್ರೋ ಹೊಸ ಗಾಡಿ ಬಂದಿದೆ ಡ್ರೈವರ್ ಬೇಕಾ ನಾವು ಲೈಸನ್ಸ್ ಹೆವಿ ಬ್ಯಾಚ್ ನಮಗೂ ಎಲ್ಲಾ ಗಾಡಿ ಓಡಿಸಿ ರೂಟ
ಬ್ರೋ ನಿಮ್ಮ ಹೊಸ ಗಾಡಿಗೆ ಅಶ್ವ ಎಂದು ಹೆಸರಿಡಿ. ಅಶ್ವ ಎಂದರೆ ಕುದುರೆ
love from Raichur❤
Hannavar bandaga heli bro please
💐💐
ಬೆಳಗಾಂ ಅಲ್ಲ ಅಣ್ಣಾ ಬೆಳಗಾವಿ
Anna Nim hosa gadige gajaa anta name edi annA❤❤❤
Anna jk baaraval veer yelli❤
Guru adu.... SALAGA eduna.... BHEEMA anta ediii✨
Extra light 😍🔰
Love from vijayapura ❤
ಮೋಟು ಗಾಡಿ ಹೆಸರು
ಅಣ್ಣಾ ಅದು Belagom ಅಲ್ಲಾ ಅದು ಬೆಳಗಾವಿ
Ee gadige Ambari anta name idri Chanag iratte
Mama jote vloge madi 😍
Love from doddaballapur
Great ❤
ಅಜಯ್ ಹೆಸರದು ಗಜ
Well come to sankeshwar anna
Bro kamatnur gate li nim gadi ede bro
Ajayaa nanu driver hee, nanna experience Alli heltine, fix aggee driver naa fix madu
ಕೆ.ಎ.10.👍🙏🌷🌹💕💓💙💛❤️. ಚಾಮರಾಜನಗರ.(ಗುಂಡ್ಲುಪೇಟೆ.) ನಿಂದ ಪ್ರೀತಿ.🙏🙏🙏🙏🙏🙏🙏🙏🙏🙏👍
ಅಣ್ಣಾ ನನ್ನಾ ಬುಲೋರೋ ಗಾಡಿಗೂ SWEETY ಅ೦ತ ಹೆಸರು .....ನಿಮ್ಮ ಗಾಡಿಗೂ ಅದೇ ಹೆಸರು ಇಡೀ bhai.it's my request
Nim hosa gaadige ಡಾಲಿ anta name ide Anna ❤
1800km in 21min 26 second, 😂
Anna nive yeenu bidri savkar Mandi....😂
Namma Dharwad Anna ❤
❤❤❤❤ safe journey brothers
Bangalore to rajasthan khali hogidda
ಸಂದೀಪ ಅಣ್ಣಾ ಜೋತೆ ಟ್ರಿಪ್ madi
From belagavi❤
Bro where is your whityy❤...mis you whityy😢 1:20
Anna nivu devadrga barallva
ಬೆಳಗಾಂ❌ .... ಬೆಳಗಾವಿ✔️
Bheema antha ediii broo...❤️❤️❤️
Ajay bro ❤ love from haveri❤
Re bosssss maga puneeth Rajkumar du song kelu
Chennai to Bangalore driving
ವೈಟ್ ಲಯನ್ ಹೆಸರ ಈಡಿ
Ultra hublil nodide ivath bro
Bro Kolar visit madri bro
Bro Nivu thumba ista but nim reply ge wait madtha irthivi niv reply madalla namge
Zojilla hogu bro
Anna Arjuna anta edi hesaru.....