ಹಬ್ಬಕ್ಕೆ ಮಾಡಿ ಗರಿಗರಿಯಾದ ಕೋಡುಬಳೆ & ನಿಪ್ಪಟ್ಟು | Crispy Kodubale & Nippattu Recipe in kannada | RVR |
Vložit
- čas přidán 4. 09. 2023
- How to make Kodubale recipe in kannada | How to make Nippattu Recipe in kannada | Iyengar recipe | Colour talkies | ಗರಿ ಗರಿ ನಿಪ್ಪಟ್ಟು ಮಾಡುವ ವಿಧಾನ |
#kodubale #Nippattu #Kodubalerecipe #HowMakeKodubale #Thattai#kodbale #RiceCrackers #CrispyNippattu #Snacksrecipe #Tastynippattu
ingredients:
1.Sun pure Oil - 1/2 cup
2.Rice flour - 4 cup
3.Chiroti rava - 1 cup
3.Salt - 1 tsp
4.Maida - 2 tbsp
5. Ajwain or Jeera - 1 tbsp
6.Chopped Curry leaves - 2 tbsp
7.Water for mixing
For Masala Paste
8.Guntur Chilli - 3 - 4 nos
9.Bengal gram (Fried gram) - 100 grams
10. Grated dry coconut - 1 cup
11. Asafoetida - 1/2 tsp
12.Water to grind
13.Oil - for frying
Address :
RVR Food & Beverages PVT LTD
Shop no1, Ground Floor , GRL Complex, Near Global IT Park, Pattanagere main road, R.R Nagar, Bengaluru- 98
contact : 7022722227 \ 9880866663 \ 9731166307
For Business Contact: colourbarmedia9@gmail.com
contact : 6381968047
Follow on Facebook : / colour-talki. .
Mama's Kairuchi Channel link :
• Iyengar's Style P...
Contact on WhatsApp And Telegram : 9731166307
ತುಂಬಾ ಚನ್ನಾಗಿ ಪ್ರತಿಯೊಂದು ಹಂತನು ಬಹಳ ಡೀಟೇಲ್ ಆಗಿ ಹೇಳಿದಿರ 🙏🏻🙏🏻👌👌ಒಂದೆ blog ತಂದೆ ಮಗನ ನೋಡಿ ತುಂಬಾ ಖುಷಿ ಆಯಿತು
Thumba chennagi explain maduthidira
ನಿಮ್ಮ ಒಳ್ಳೆಯ ನೆಡೆ ಸಂಪ್ರದಾಯ ಮತ್ತು ಮಾತು yestu ಒಳ್ಳೆಯ culture. ತುಂಬಾ ತುಂಬಾ ಸಂತಸ ನಿಮಗೆಲ್ಲಾರಿಗೂ ನನ್ನ ನಮಸ್ಕಾರ ಗಳು.
ಕೋಡುಬಳೆ ರೆಸಿಪಿ ತುಂಬಾ ಸರಳವಾದ ವಿಧಾನ
ತುಂಬಾ ಚೆನ್ನಾಗಿತ್ತು.ತುಂಬಾ ಮೃದುವಾಗಿ ರುಚಿ ರುಚಿಯಾದ ಕೋಡುಬಳೆ .ಹಾಗೆ ತೇಂಗೊಳಲು,ಮುಚ್ಚೋರೆ ತಿಂಡಿಗಳನ್ನು ಮಾಡುವ ವಿಧಾನ ವನ್ನು ತಿಳಿಸಿಕೊಡಿ.ಧನ್ಯವಾದಗಳು.🙏🙏
.
Sure
ನಿಮ್ಮತಂದೇ 🙏🤝ನಿಮ್ಮ ಜೋಡಿ ನೋಡಿ ತುಂಬಾ ಖುಷಿ ಆಯ್ತು 👌ರೆಸಿಪಿ ಗಿಂತ ನಿಮ್ಮ ಮತ್ತೆ ನಿಮ್ಮ ತಂದವರೆ ನೋಡಿ ಸಂತೋಷ ಆಯ್ತಾ 💐🤝💐ಶುಭವಾಗಲಿ ಸರ್
ನಿಮಗೆ ಒಳ್ಳೆಯ ಸೊಸೆ ಸಿಕ್ಕಿರಬಹುದು ಅಂತ ನನ್ನ ಅಭಿಪ್ರಾಯ
ತಂದೆ ಮಗನ ಭಾಂಧವ್ಯ 👌👌👌 ಜೊತೆಗೆ ಕೋಡುಬಳೆ ಅಂತೂ ಅಧ್ಭುತ.
😊😅🎉
@@sheshkumarnuggehalli6416😅
⁹
😅
Very superkoduballaytg@@sheshkumarnuggehalli6416
ಅಪ್ಪ... ಮಗ friends ತರ ಇದೀರಾ... ನೋಡಿ ತುಂಬಾ ಖುಷಿ ಆಯ್ತು.. ಕೋಡುಬಳೆ ಕೂಡ 👌👌👌
ಅಪ್ಪ ಮಗನ ಜೋಡಿ ಸೂಪರ್. Thank you vinay ans Ranganath Mama fir the yummy recipes.
Thank you very much brother ..... ತುಂಬಾ ಚೆನ್ನಾಗಿ ಹಲವು recipe ಕಲಿಸಿ ಕೊಟ್ಟಿದ್ದೀರಿ ಅಣ್ಣಾ ತುಂಬಾ ಧನ್ಯವಾದಗಳು ಅಣ್ಣಾ 🎉🎉🎉🎉🎉🎉
Dad - Son combo is awesom.. waiting for more videos with you both together
ಭೀಮಸೇನನ ನಳಮಹಾರಾಜರು ಜ್ಞಾಪಕವಾಯಿತು. ಧನ್ಯವಾದಗಳು.
Tankdemagarige dhanyabadagalu
Good to see you both of Father n son duo. I always admire your smile. Keep smiling n share more recipes ❤
Appa's introduction talk is so heartful.
🙏🙏 ಸಾರ್ ಕೋಡುಬಳೆ ನಿಪ್ಪಟ್ಟು ಎರಡು ತುಂಬಾ ಚೆನ್ನಾಗಿ ಹೇಳ್ಕೊಟ್ರಿ. ಧನ್ಯವಾದಗಳು ಅಪ್ಪ ಮಗನಿಗೆ ಇಬ್ಬರಿಗೂ🙏🙏🙏.
Crispy ಕರುಂ ಕುರುಂ sound👌Thank you for measurements. Enjoyed chit chat of father n son. 🙏
ನೀವು ಹೇಳಿಕೊಡುವ ರೀತಿ ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು ಸರ್ 🙏🏼
If there is a teacher like you both every one are cooks only.Thank you both for the tips.
ನೀವು ಹೇಳ್ಕೊಟ್ಟಿರೋ ರೀತಿ ಕೋಡ್ಬಳೆ ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿತ್ತು ನಿಮಗೆ ಧನ್ಯವಾದಗಳು
Looks amazing!. Appreciate your teaching for happy father /son relationship or any relationship at home.
Thank you Sirs.
Good hearted human being and sooo beautiful smile u have❤
ತುಂಬಾ ಸಂತೋಷ . ನಿಮ್ಮ ಬಾಂಧವ್ಯ ಚೆನ್ನಾಗಿರಲಿ
Shri Ranganatha Iyengar looks a seasoned person. All the measurements are just through his hands, which reflects his rich experience. His son Vinay also has become a budding caterer. I wish both of them the best of luck in all their endeavors.
Kodudale. Resipi👌👌👌hagide
ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು 🙏🏻
👌
ಹಾಯ್ ಸರ್ ನೀವು ಏನೇ ಮಾಡಿದರು ತುಂಬಾ ಚೆನ್ನಾಗಿರುತ್ತೆ ಯಾಕೆಂದರೆ ನಿಮ್ಮ ಮುಖದ ಮೇಲೆ ತುಂಬಾ ಸ್ಮೈಲ್ ಚೆನ್ನಾಗಿದೆ
🙏🙏Sir 😊thank you very much, nanu ede tara kodubale madidde tumba channagi bandittu. 😊
Namaste from Australia, what a sweet father and son duo. Thank you for the recipes 🙏👍
Happy to see father son loving partnership
I love to see your recipes
I will try for my grandchildren.
Very well explained keep smiling live it.
Super lovely teaching Appa and Brother God bless you and your family❤❤❤❤❤❤❤❤
Thanks tumba changi banthu sir
Wah very nice appa magana bhandavya thalmeya prathika appa nagumogada maga super superr e bhandavyada appa magana adugeya ruchi saviyalu naavu lucky nimmibbara jugalbandiya kodubale receipy very nice thank you very much for your lovely preparation of kodubale thandeyavaru kodubale jothege jeevanada hondanikeya lesson adhbhutha appa maganige nannadondu dodda salute devaru nimmellarannu chennagi ittirali namage hale kalada adugegalannu helikoduttiri ❤
Beautifully narrated. Good Father and Son combination. Fantastically done. Thank you.
Made for each other super father and son good receipe sir God bless you
Really feels so good to see son n dad together..
First time ಕೋಡುಬಳೆ ಮಾಡಿದೆ ತುಂಬಾ ಚೆನ್ನಾಗಿ ಬಂತು...thank you RVR
Very nice recipe thanks for sharing sir valgha valamudan🙏
Beautiful prepared 👏👏👏👏
First time to see this traditional type snacks thank you for sharing 😊
ಅಪ್ಪ ಮಗನ ನೋಡಿ ತುಂಬಾ ಖುಷಿ ಆಯ್ತು. ರೆಸಿಪಿ ಸುಪರ್
Was absolutely delighted that you brought holenarasipur into picture. Beautiful riverside town I grew up
Thank you sir ... Thumba chennagi bantu sweet
ಥ್ಯಾಂಕ್ಸ್ ಫಾರ್ yummy and delicious ಕೋಡುಬಳೆ 🙏🙏
You are lucky to have a father like him.
I tried this Kodubale. It came out amazingly. Going to prepare this again.
Wow yummy and tasty kodubele recipe sharing Anna🤩👌 i will try this👍
Nimma receipes ishta yakandre neevu thumba sincere. Thank u
ಅಣ್ಣ ಕೋಡುಬಳೆ ಮಾಡಿದ್ದೆ ತುಂಬಾ ತುಂಬಾ ಚೆನ್ನಾಗಿ ಬಂದಿದೆ
Thanks anna
Very happy to hear from your father about your progress. Keep it up all the best
Kodbale Super....🎉son and father Super 🎉🎉🎉🎉🎉
Too good kodbale and nippattu preparation. My favourite savouries. Keep it up 👍👍
ತುಂಬಾ ಚೆನ್ನಾಗಿ ಮಾಡಿದ್ದೀರಾ ನಾನು ಟ್ರೈ ಮಾಡ್ತೀನಿ ಧನ್ಯವಾದಗಳು ಸರ್ ❤😊
Recipe was best as ever..but even better was the appreciation and aproopra and Preethi his appa showed
👌👌👌ಸೂಪರ್ 👍
Good father and son tq all verity extradinari
Absolutely yummy & tasty snacks.fw
Father is so proud of his son!!! Felt so emotional...❤
Kodubele thumba ruchiyagi agide. Recipe mathu ruchi eradu superr👌👌
ತುಂಬಾ ಖುಷಿ ಆಗುತ್ತೆ ಸಾರ್ ನೀವು ಅಡಿಗೆ ಮಾಡುವ ಶೈಲಿ 😊
ತುಂಬಾ ಧನ್ಯ ವಾದಗಳು ಅಣ್ಣ
Great recipe, thanks for sharing 🙏
You should and you will become a national chef sir❤
ಸೂಪರ್ ತುಂಬಾ ಚೆನ್ನಾಗಿ ಮಾಡಿ ತೋರಿಸಿ ದ್ದೀರಾಸೂಪರ್ ಧನ್ಯವಾದಗಳು
Fantastic thengolu
ನಿಮ್ಮನ್ನು ಮರೆಯಲು ಸಾಧ್ಯವೇ ಇಲ್ಲ ಮನೆಯ ಹುಡುಗ ತರ ನೀವು🎉
ತುಂಬಾ ಚೆನ್ನಾಗಿ ಹೇಳಿಕೊಟ್ಟಿರಿ
Thank u for sharing the recipe. ... Happy to see the bonding between both of you
Codbale test tumba channagi bandide sir thank you.
Nimma Ella adigigalu superb matu nimma tandeyvar matugalu ತುಂಬಾ ಅರ್ಥಪೂರ್ಣ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದಗಳು ❤
ಈ ಚಾನೆಲ್ ನಲ್ಲಿ ಎಲ್ಲರ ವಿಡಿಯೋ ಕಿಂತ ನಿಮ್ಮ vlog ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ,ಧನ್ಯವಾದಗಳು🙏🙏🙏 ಮತ್ತು ನಿಮ್ಮ ಕೈ ರುಚಿಯಲ್ಲಿ ಮದುವೆ ಮನೆ ಶೈಲಿಯ ಟೊಮೋಟೊ ಬಾತ್ ಮಾಡಿ ಈ vlog ಆಗಿ ಕಾಯುತ್ತಾ ಇರುತ್ತೇವೆ.....
Prepared came out so perfect 1st time kodubele.. thank you
ಸೂಪರ್
Kodabale my favourite dish super and father son bonding super🎉
ಅಧ್ಬುತ
Appa and maga are really great. Love to watch your videos sir.
Super, Very Nice 👌👌👏👏
Thanks a lot for sharing this recipe 🙏😊
Sir evattu kodbele try madide tumba channagi bandidave thank u so much🙏🙏
Super agi bandide nippattu kodbale ❤
Tumba chennag banthu Kodubale, Vinay Mathu Srinivas avarige Dhanyavadagalu.
Tried this today and the taste was very good.. thank you for this recipe
ತಂದೆ ಮಗನ bandavya మధుర ವಾಗಿದೆ, ಕೋಡುಬಳೆ sooooper 👍
Tasty snacks fantastic 👍 super nice
👌👌👌👌👌 ಸರ್ ನಿಮ್ಮ ಇಬ್ಬರ ಬಾಡಿಗ್ ನನಗೆ ತುಂಬಾ ಇಷ್ಟ ಆಯಿತು
ಸೂಪರ್ ರಂಗನಾಥ್ ಅಂಕಲ್ ನಿಮ್ಮ ನೋಡಿ ತುಂಬಾ ಖುಷಿಯಾಯಿತು ಬಹಳ ದಿನಗಳ ನಂತರ ನೋಡಿದೆ 🤩
Super recipe .. thanks a lott .. eega thane kodubale madde .. Tumba chennagi bandide ☺️
Super hagi banthu appji
Very nice, thanku so much, thindhastyey santhoshvayuthu
ನಾನು ಈ ಕೊಡುಬಳೆ ಮಾಡಿದ್ದೆ ತುಂಬಾ ಚೆನ್ನಾಗಿತ್ತು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು🙏
ಕೋಡುಬಳೆನಾ ನಾನು ಮನೆನಲ್ಲಿ ಟ್ರೈ ಮಾಡಿದೆ ಬಹಳ ಚೆನ್ನಾಗಿ ಬಂತು ರುಚಿಯಂತೂ ಅದ್ಭುತವಾಗಿತ್ತು ಬಹಳ ಧನ್ಯವಾದಗಳು ತಂದೆ ಮಗ ಅಂದ್ರೆ ಫ್ರೆಂಡ್ ತರ ಹೀಗೆ ಇರ್ಬೇಕು ನೂರುಕಾಲ .
I tried for Ganesha festival,it came out very well .I fallowed your suggestions.Thanks a lot for both of you.🙏
Thanks for 2 snacks. Look forward to see your sudal receipe
ರಂಗನಾಥ ಅಯ್ಯಂಗಾರ್ ರವರೆ, ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು. ನೀವು ಜೀ ಟಿವಿಯಲ್ಲಿ ತುಂಬಾ ಚೆನ್ನಾಗಿ ಅಡಿಗೆ ಮಾಡಿ ತೋರಿಸಿದ್ದಿರಿ. ನಿಮಗೆ ಧನ್ಯವಾದಗಳು.
ಹಾಗೂ ನಿಮ್ಮ ಮಗನಿಗೂ ಧನ್ಯವಾದಗಳು.
Adbhuta.....
Good episode. We used to watch Rangnath sir’s oggarane dabbi episodes daily…🙏🙏🙏
I made yesterday koodabale test is👌👌👌
Perfect agi banthu
Habakke madidde
Results 👌👌👌
Dhanyavadagalu.
Very nice thankyou
Blessed son and father so sweet both
Very nice kodbele and nipattu
Sir ನಿಮ್ಮ ಈ ನಗು ಮುಖ ಸದಾ ಹೀಗೆ ಇರಲಿ ಎಂದು ಭಗವಂತ ನಲ್ಲಿ ನನ್ನ ಪ್ರಾಥನೆ
With tasty receip, good message given how to lead happy life by reducing anger ❤❤❤❤