Kranthiveera Sangolli Rayanna - DJ Video Song New 2020 | Basavaraj Narendra | Jhankar Music
Vložit
- čas přidán 16. 10. 2020
- Presenting Special Song Of "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ Kranthiveera Sangolli Rayanna" Kannada New DJ Video Song 2021..Sung by Basavaraj Narendra
Exclusive on : Jhankar Folk Factory
► Subscribe : goo.gl/J1MLgQ
------------------------------------------------
Song : Kranthiveera Sangolli Rayanna - DJ MIX - Video Song
Lyrics - Music - Singer : Basavaraj Narendra
Cinematography : Muthu
Studio : R.T. Recording Studio - Bagalkot
Mix & Master : Ravi Theja
DJ : Aravind Umarani
Music Label : Jhankar Music
-------------------------------------------
Listen And Download Album on:
Wynk : bit.ly/3xuJzlQ
iTunes : apple.co/3dkiWcB
Jio Saavn : bit.ly/3LpK2M6
Hungama : bit.ly/3inPdix
Gaana : spoti.fi/3BPPk0d
Spotify : bit.ly/3Brb0ht
CZcams Music : amzn.to/3LpK4Ue
Amazon Prime Music : bit.ly/3xr2aiP
-----------------------------------------------
Set as your caller tune:
Kranthiveera Sangolli Rayanna
Airtel users Dial 5432112161080
VI(Vodafone Idea) users Dial 53712161080
BSNL users type BT 12161080 and SMS to 56700
------------------------------------------------
Sittigedda Saddaodeda
Airtel users Dial 5432112161079
VI(Vodafone Idea) users Dial 53712161079
BSNL users type BT 12161079 and SMS to 56700
------------------------------------------------
Kenchavva Thayi
Airtel users Dial 5432112161078
VI(Vodafone Idea) users Dial 53712161078
BSNL users type BT 12161078 and SMS to 56700
------------------------------------------------
Mosadinda Rayana Karesi
Airtel users Dial 5432112161077
VI(Vodafone Idea) users Dial 53712161077
BSNL users type BT 12161077 and SMS to 56700
------------------------------------------------
Nellagiri Ranganna
Airtel users Dial 5432112161075
VI(Vodafone Idea) users Dial 53712161075
BSNL users type BT 12161075 and SMS to 56700
------------------------------------------------
Sainya Bantho
Airtel users Dial 5432112161076
VI(Vodafone Idea) users Dial 53712161076
BSNL users type BT 12161076 and SMS to 56700
------------------------------------------------
Sampagavni Jaila
Airtel users Dial 5432112161081
VI(Vodafone Idea) users Dial 53712161081
BSNL users type BT 12161081 and SMS to 56700
------------------------------------------------
For More Songs, Click The Link :
Maratha Honti Nanna Halli : • ಮರತ ಹೊಂಟಿ ನನ್ನ ಹಳ್ಳಿ -...
Yaake Badidhathi Thamma : • ಯಾಕೆ ಬಡಿದಾಡ್ತಿ ತಮ್ಮ- ಜ...
Hotallo Haari Nanna Gilimari : • ಹೋತಲ್ಲೋ ಹಾರಿ ನನ್ನ ಗಿಳಿ...
Maribyada Modala Naa Badava : • Maribyada Modala Naa B...
Nambida Geleyaaga Kaiyya Kottvaadi : • Nambida Geleyaaga Kaiy...
Naachabyada Chinni : • Naachabyada Chinni - V...
Gejjikatti Kuniyabaara DJ Hacchena : • Gejjikatti Kuniyabaara...
Preethige Illa Yava Jaathi : • Preethige Illa Yava Ja...
Yathakke Male Hodavo : • Yathakke Male Hodavo -...
Maama Maama Maccha Maccha : • Maama Maama Maccha Mac...
Jaathigagi Jagala Byadanna : • Jaathigagi Jagala Byad...
Yelniraya Yelniru - DJ MIX : • Yelniraya Yelniru - DJ...
--------------------------------------------------------------------------------------
Like - Share - Follow us on :
► CZcams: goo.gl/nHtdG8
► Facebook: goo.gl/m9gYgM
► Twitter: goo.gl/IXChRz
► Instagram: goo.gl/mGKUQ6
------------------------------------------
Visit Our Other Channels:
► Jhankar Music : goo.gl/nHtdG8
► Jhankar Bhakti : goo.gl/ugrm1g
► Jhankar Folk Factory : goo.gl/J1MLgQ
► Jhankar Music Comedy : goo.gl/zDrvin
► Jhankar Music India : goo.gl/ps6A1K
► Jhankar Music Malenadu : goo.gl/w7nys6
► Jhankar Cover Version : goo.gl/WE2zwX
► Jhankar Tamil : bit.ly/2QQZJ3Y
► Jhankar Music Podcast : rb.gy/24jgwt - Zábava
Watch Basavaraj Narendra's Latest Folk Song Yaara Magala Neenu - ಯಾರ ಮಗಳ ನೀನು : czcams.com/video/gN3RkOJ85gg/video.html
ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ : facebook.com/Jhankarmusicfolk/
Hi
ಶಲಕ್ಷಣಗಳು
czcams.com/video/qJmKS-G_LGY/video.html
@@bacchilibacchili7583 ijijjjjjiiujujijjjjjujjj
Jai raynna 😘 jai basuvaraj 😎
ಬ್ರಿಟಿಷರ ಕಾಲದಲ್ಲಿ ನಡೆದ ಘಟನೆಯ ಕುರಿತು ಹಾಡಿದಕೆ ಧನ್ಯವಾದಗಳು ಸರ್ ರಾಯಣ್ಣ
❤️ಎಷ್ಟು ಕೇಳಿದರು ಬೆಸರವಾಗದ ಹಾಡು. ಭಾವನೆಗಳ ಸರಮಾಲೆ😍😍 ಬಹಳ ಸುಂದರ!!!!!👌🌟💥👑
Super comment anna ! Jai rayanna !
Hawdu anna
Power of Sangolli Rayanna,🔥🔥🔥
ರಾಯಣ್ಣನ ಚರಿತ್ರೆಯನ್ನು ಹಾಡಿದಕೆ ತುಂಬಾ ಧನ್ಯವಾದಗಳು ಬಸವರಾಜ ನರೇಂದ್ರ ಅಣ್ಣಾ
In
ಜೈ.ರಾಯಣ್ಣ.ಸಮಸ್ತ.ಹಾಲುಮತಬಾಂದವರಿಂದ.ದನ್ಯವಾದಗಳು.ಬಸವರಾಜ.ಅಣ್ಣನಿಮಗೂ.ನಿಮ್ಮಸಂಗಿತಬಳಗಕ್ಕೂ.
ಎಲ್ಲಾ ಸಮಾಜದ ಹುಲಿ ರಾಯಣ್ಣ ಜೈ
Wow
ಸಂಗೊಳ್ಳಿ ರಾಯಣ್ಣನ ಬಗ್ಗೆ ಬರೆದ ಈ ಹಾಡು ತುಂಬಾ ಚೆನ್ನಾಗಿದೆ , ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ .
ಎಷ್ಟು ಕೇಳಿದರು ಬೆಸರವಾಗದ ಹಾಡು 👍👍👍👍👍
ಅತ್ಯದ್ಭುತ ಸಂಗೀತ ಸಂಯೋಜನೆ
ಜೈ ಕರ್ನಾಟಕ
ಜೈ ಚೆನ್ನಮ್ಮ
ಜೈ ರಾಯಣ್ಣ
❤️❤️👍🙏
Dwgu
Gfu
@@kirantalavar250 ಸೂಪರ್
@@jeevankumarb7469 🏋 🆓
ಬೆಂಕಿ ಸರ್ ನಮ್ಮ ಹುಲಿ ಸಾಂಗ 🙏🙏🙏🙏
Veeresh vs com
Vs
Vs
Vs hiremath
Supper songe fore u
@@veereshhiremath8000Huchha 😜
ನಿಜವಾಗಿಯೂ ತುಂಬಾ ಅಧ್ಬುತವಾಗಿ ರಾಯಣ್ಣನ ಬಗ್ಗೆ ಹಾಡಿನ ಮೂಲಕ ಹೇಳಿದ್ದೀರಾ...🙏🙏 ಜೈ ರಾಯಣ್ಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,,. 🙏🙏🙏🔥
!Fhiitto😂🎉😮
ಸಂಗೊಳ್ಳಿ ರಾಯಣ್ಣನ ಜೀವನ ಕಥೆಯನ್ನು ಒಂದು ಹಾಡಿನ ಮೂಲಕ ತೋರಿಸದವರಿಗೆ ತುಂಬಾ ಧನ್ಯ ವಾದಗಳು
ಈಗೆ ಮುಂದೆ ಜಾಸ್ತಿ ಹಾಡು ರಚನೆ ಮಾಡಿ ಹಂತ ಹೇಳಿಕೊಳ್ಳುತ್ತೇನೆ
And evara hacting super 🔥🔥🔥
Did
OK
Cck
Hadkar
.
ನೀರ ಬಿಟ್ಟ ದಂಡಿಮ್ಯಾಗ
ಜಿಗದ ಬಂದೋ ಹುಲಿಯಂಗ
Wow super song ❤️❤️....
ತುಂಬಾ ಚೆನ್ನಾಗಿ ಹಾಡಿದಿರಾ ಬಸವರಾಜ ಸರ್ ಜೈ ರಾಯಣ್ಣ
ತುಂಬಾ ಅದ್ಭುತವಾದ ಸತ್ಯದ ಸಾಹಿತ್ಯ ಮತ್ತು ಗಾಯನ ❤️🙏 ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಹಾಡಿ ಹೊಗಳಿದ ಬಸವರಾಜ ನರೇಂದ್ರ ಅವರಿಗೆ ತುಂಬಾ ಧನ್ಯವಾದಗಳು ಸರ್ ❤️ ದೇವರು ಚೆನ್ನಾಗಿ ಇಡಲಿ ಎಲ್ಲರನ್ನೂ 🙏
👌
ಸೂಪರ್ ಸಾಂಗ್
ನಮ್ ಕುರುಬರ ಹುಲಿ
ಈ ಹಾಡು ಹೇಳುವಾಗ ಮೈಯಲ್ಲಿನ ರೋಮಗಳು ಎದ್ದು ನಿಂತವು.....🔥🔥🔥 ಸಾಂಗ್
ಆ ದೇಶಪ್ರೇಮಿ ರಾಯಣ್ಣನ ಆಶೀರ್ವಾದ ಯಾವತ್ತೂ ನಿಮ್ಮ ಮೇಲಿರುತ್ತದೆ..ಜೈ ರಾಯಣ್ಣ
ggccf
🔥🔥🔥
HI
@@padamappahh818 56
❤❤❤❤❤❤❤❤ಜೈ ಸಂಗೊಳ್ಳಿ ರಾಯಣ್ಣ 🥰🥰🥰 like madi
जय राज माता देवी अहिल्याबाई होल्कर... जय मल्हार.. जय रायन्ना 🙏🙏🙏🙏
Jhyo ok ok
ತುಂಬ ಹೃದಯದ ಧನ್ಯವಾದಗಳು ಬಸವರಾಜ್ ಅಣ್ಣಾ ಹಾಗೂ ಜೆಂಕರ ಮುಸಿಕ್ ಇಷ್ಟೋಂದು ಸುಮಧುರವಾದ ಗೀತೆಯನ್ನು ಒಬ್ಬ ಸ್ವಾತಂತ್ರ ಹೋರಾಟಗಾರನಿಗಾಗಿ ಮಾಡಿದ್ದೀರಿ ತುಂಬಾ ಧನ್ಯವಾದಗಳು
ರಾಯಣ್ಣನ ಸಾಹಸ ಪೌರುಷ ವನ್ನು ಹಾಡಿನ ಮೂಲಕ ಅತ್ಯಂತ ಸುಮಧುರವಾಗಿ ಹೇಳಿದ್ದಾರೆ ಬಸವರಾಜ ಕವಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು
🔥🎵🎤🎧🎶🖋🐕🐎
Rasta 🇨🇮😎 25
Good
@@jagdishhugar9804 ko
ಸೂಪರ್ ಸರ್ ನೀವು ರಾಯಣ್ಣನಿಗೆ ಏನು ಕಡಿಮೆ ಎಲ್ಲಾ❤❤❤❤
ಸೂಪರ್ ಸರ್ 👌👌👍👍🙏🏻🙏🏻ಜೈ ರಾಯಣ್ಣ, ಜೈ ಕನ್ನಡ 🙏🏻🙏🏻
ಅಗ್ಗದ ಮಂದಿಗೆ ಬಗ್ಗದ ರಾಯಣ್ಣಾ. 😘😘🙏🇮🇳🇮🇳
🖕🖕🖕🖕🤘🤘🤙😂😎🤨😃😃🤙🖕🏻🦶😍
@KANNADA CZcamsR GB
Ml ml ml
Super
Basawaraj. Hk
Nnni
B
💥ಏನೂ 🔥ಗುರು ❤️💯🔥💪👏
ಸಾಂಗ್ 👍ಬಾರೀ 👌,,ಇದೆ ಗುರು 🙏
🙏
👍
👍
ಜೈ ರಾಯಣ್ಣ ಕುರುಬರ ಹುಲಿ ⚔️
ಜೈ ರಾಯಣ್ಣ🙏🙏🙏🚩🚩🚩
❤❤❤❤❤😮
ಸರ್ ನಿಮ್ಮ ಸಾಂಗು ತುಂಬಾ ಹೃದಯಪೂರ್ವಕವಾಗಿ ದ ಕ್ರಾಂತಿವೀರ ಸಂಗೊಳ್ಳಿ ರಾಯಣ,,,,,,n,,g,, group
Jai kurubas...🔥🚩
Jai RAYANNA 🔥✨💞
W a. Qw 🥵w
ಮೈ ಎಲ್ಲ ಜುಮ್ಮ ಬಂದು ಮಸ್ತ್ ಸಾಂಗ್ ಮಾಡಿದ್ದಾರೆ ಜೈ ರಾಯಣ್ಣ 💛❤️
⚔️ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ⚔️
ನಾನು 15 ವರ್ಷದಿಂದ ಬಸವರಾಜ್ ಸರ್ ಅವರ ನಾಟಕ ಮತ್ತು ಹಾಡಗಳನು ಕೇಳತೀನಿ, ನಾನು ನಿಮ್ಮ ದೊಡ್ಡ ಅಭಿಮಾನಿ ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇತಿಹಾಸ ಸೃಷ್ಟಿಸೋದು ಗ್ಯಾರಂಟಿ
Super sir
ಅತ್ಯದ್ಭುತ
Super 🙏🙏🙏🙏🙏✌✌✌👆👆👆👆🖕🖕🖕👑👑👑🔥🔥🔥🔥🔥🔥
ತುಂಬಾ ತುಂಬಾ ಧನ್ಯವಾದಗಳು ಗುರುಗಳಿಗೆ
ಸಾಹಿತ್ಯ ಗಾಯನ ಅತ್ಯದ್ಭುತವಾಗಿದೆ ಇನ್ನು ಕೇಳಬೇಕೆನಿಸುತ್ತದೆ, 🙏🙏
Hi Anna 👌 👌 👌
ತುಂಬಾ ಧನ್ಯವಾದಗಳು ಸರ್ ನಿಮಗೆ ...ರಾಯಣ್ಣನ ಹೋರಾಟದ ಹಾಡು ನಿಜವಾಗಿಯೂ ಹುಲಿಯಂಗ್ ಬಾಳಿದ ರಾಯಣ್ಣ ನಮ್ಮ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ..💐💐
❤❤❤❤❤❤❤
😊😊😊😊😊😊😊😊😊🎉🎉🎉
Super ❤❤❤❤❤❤
ನಮ್ಮ ಹಾಲುಮತದ ಸಮಾಜದ ಪರವಾಗಿ ಧನ್ಯವಾದಗಳು 🙏ಸರ್
p
Tg
@@kirshnabidri4654 be
ಎಂತಹ ಅದ್ಭುತವಾದ ಗಾಯನ ಸರ್ ವರ್ಣಿಸಲಾಗದು ತುಂಬಾ ಧನ್ಯವಾದಗಳು ಸರ್ ನಿಮಗೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬರೀ ಒಂದು ಜಾತಿಗೆ ಮೀಸಲಲ್ಲ ಜೈ ರಾಯಣ್ಣ
ಕುಲಕಿರ್ತಿ ದೇವರು ಜೈ ರಾಯಣ್ಣ 🙏
ಈ ಹಾಡು ಕೇಳಿ ನನ್ನ ರೋಮಗಳೆಲ್ಲ ಎದ್ದು ನಿಂತವು ಜೈ ರಾಯಣ್ಣ 🙏🙏🙏
ಕನ್ನಡಕ್ಕಾಗಿ ಮನೆಗೊಬ್ಬ ರಾಯಣ್ಣ ಮುನ್ನುಗ್ಗಿ ಬಾರಣ್ಣ.... ಜೈ ರಾಯಣ್ಣ ಜೈ ಕನ್ನಡ
ಅದ್ಭುತ 🙏ಇದೇ ತರ ತಾಯಿ ಚೆನ್ನಮ್ಮನ ಮೇಲೂ ಒಂದು ಹಾಡು ಮಾಡಿ... ಜೈ ಕದಂಬ ವನವಾಸಿನಿ 🙏
IH ecgehe
Oh rheie
🙏🇮🇳ಜೈ ರಾಯಣ್ಣ 🇮🇳🙏
ಸೂಪರ್ ಸರ್ 🙏🙏🙏🙏🙏🙏🙏🥰🥰🥰🙏🙏🙏😍😍😍🤩🤩🤩
ಜೈ ರಾಯಣ್ಣ🔥🔥
💪💪💪💪💪💪💪💪
ಸರ್ ಹಿಂತಾ ರಾಯಣ್ಣನ ಸಾಂಗ್ ಇನ್ನು ಮಾಡಿ
ಅಧ್ಬುತ ಗೀತ ರಚನೆ ಮತ್ತು ಸಂಗೀತ ಸಂಯೋಜನೆ...ಕೇಳಿದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ... ಮೈ ಎಲ್ಲಾ ರೋಮಾಂಚನ ಗೊಳ್ಳುವಂತ ಅನುಭವ ಸರ್...ಜೈ ರಾಯಣ್ಣಾ💛❤️✊✊✊
ಜೈ ರಾಯಣ್ಣ.... 🔥🤗❤
Dislike ಮಾಡಿದವರು ಬ್ರಿಟಿಷರಿಗೆ ಹುಟ್ಟಿದವರು......ಜೈ ಚೆನ್ನಮ್ಮ ಜೈ ರಾಯಣ್ಣ...🇮🇳🔥
ಹೌದು ಹುಲಿಯಾ
Nijaaa
Modlu rayannanige matra jai annu goobe
🙏🙏🙏
ನಿಮಗೆ ಅನಂತ ವಂದನೆಗಳು... ಅಭಿನಂದನೆಗಳು...
ನಿಮ್ಮ ಹಾಡಿನ ಪ್ರತಿಯೊಂದು ಸಾಲೂ ರೋಮಾಂಚನ ಉಂಟು ಮಾಡುತ್ತದೆ 🙏
ಬಸುರಾಜ್ ಅಣ್ಣ ನಂಬರ್ ಹಾಕಿ ಪ್ಲೀಸ್
🙏ಜೈ ರಾಯಣ್ಣ 🙏
Thank you ಅಣ್ಣ....Superrr Song...
ಈ song ಕೇಳ್ತಾ ಇದ್ರೆ...ಮೈ ರೋಮಾಂಚನ ಆಗುತ್ತೆ...🙏🙏💐💐
ನಮ್ಮ ವೀರ ಸೇನಾನಿ ಬಗ್ಗೆ ತುಂಬಾ ಚೆನ್ನಾಗಿ ಹಾಡು🎤 ಹಾಡಿದಿರಿ ಸರ್ ನಿಮಗೆ ತುಂಬಾ ದನವಾದಗಳು ಹಾಗೆ ರಾಯನ ಮತ್ತು ವಡರ ಯಲಣ ಇಬ್ಬರ ನಡುವಿನ ಗೆಳೆಯರ ಬಗ್ಗೆ ಒಂದು ಹಾಡನ್ನು ಹಾಡಿ ಸರ್.
ಜೈ ರಾಯಣ್ಣ ಜೈ ಕುರುಬರು ಹಾಲುಮತದ ಹುಲಿ
ಜೈ ಸಂಗೊಳ್ಳಿ ರಾಯಣ್ಣ ❤❤🥰⚔️
ನಮ್ಮ ಕನ್ನಡ ನಾಡಿನ ಹೆಮ್ಮೆ ನಮ್ಮ ಸಂಗೊಳ್ಳಿ ರಾಯಣ್ಣ
ಸಾಲುಗಳ ವರ್ಣನೆಗೆ ಒಂದು ಸಲಾಂ ನರೇಂದ್ರ ಬಸವರಾಜ್ ಸರ್ 🙏❤️🙏
👌ಸೂಪರ್ ಸಾಂಗ್ 🔥⚔️🙏ಜೈ ರಾಯಣ್ಣ🙏⚔️🔥
ರಾಯಣ್ಣ ಸಾಹಸ ಪೌರುಷ ಹಾಡಿನ ಮೂಲಕ ತಾವು ತುಂಬಾ ಚನ್ನಾಗಿ ಹಾಡಿ ಹೋಗಳಿದಿರಾ .. ಧನ್ಯವಾದಗಳು ) ಜೈ ರಾಯಣ್ಣ
Super song....🔥🔥🔥 Uttar Karnataka mandi forever 👈💞
Hi Anu 😘
ತುಂಬಾ ಚನ್ನಾಗಿದೆ, ತುಂಬಾ ಇಷ್ಟವಾಗುತ್ತದೆ, ಆದ್ರೆ ರಾಯಣ್ಣನ ಜಾತಿ ಬಗ್ಗೆ ಹೇಳುವ ಅವಶ್ಯಕತೆ ಇರಲಿಲ್ಲ ಏನೋ ಅನಿಸುತ್ತೆ, ಇಡೀ ನಾಡಿಗಾಗಿ ಹೋರಾಡಿದ ರಾಯಣ್ಣನ ಕುರಿತಾದ ಇತಿಹಾಸವನ್ನು ಬಿಂಬಿಸುವ ಸಾಹಿತ್ಯಕ್ಕೆ ನನ್ನ ಧನ್ಯವಾದಗಳು...
ಪ್ರಾಸ ಹೊಂದಿಸಲಿಕ್ಕೆ ತಗೊಂಡಿದ್ದಾರೆ...
ಸುಪರ್👌👌🙏🙏 ಉತ್ತರ ಕರ್ನಾಟಕದ ಹುಲಿ ಬಸವರಾಜ ನರೇಂದ್ರ ಕಾಕ ಸುಪರ್
ಬಸವರಾಜ ನರೇಂದ್ರ, ಕಾಕ ಸಾಹಿತ್ಯ ಸುಪರ್👌👌🙏 🏛🕋⛪🇮🇳🇮🇳🌹🌹✌✌💯
ಮೈ ಜುಮ್ಮೆನಿಸಿತು ಗೌಡ್ರೆ ನಿಮ್ಮ್ ಹಾಡು ಕೇಳಿ ....ಹಾಗೂ ನಿಮ್ಮ ನಾಟ್ಯ ಶೈಲಿ ನೋಡಿ.... ಜೈ ತಾಯಿ ಚೆನ್ನಮ್ಮ...ಜೈ ಗಂಡುಗಲಿ ರಾಯಣ್ಣ...ಜೈ ಅಮಟೂರು ಬಾಳಪ್ಪ...ಜೈ ಬೆಳವಾಡಿ ಮಲ್ಲಮ್ಮ.....💛❤️
🔱🚩ಜೈ ಬೀರೇಶ್ವರ ಜೈ ರಾಯಣ್ಣ ಸೂಪರ್ ಹಾಡು ಶುಭವಾಗಲಿ ಕಾಳಿದಾಸ ಕನಕದಾಸ ಅವರದು ಆಡಿ🙏💐
Super
Gusjd5wurr
ಸೂಪರ್ ಅಣ್ಣ 😊❤❤❤❤❤❤❤❤❤❤ನಿಮ್ಮ ಹಾಡು ಕೇಳಿರದಿದ್ದರೆ ಸಂಗೊಳ್ಳಿರಾಯಣ್ಣನೆನಪಾಗುತದೆ👌👌👌👌👌👌👌👌👌👌👌👌👌👌👌👌👌👌👏👏👏👏👏🙏
super sang jai ರಾಯಣ್ಣ jai bheem 🥰
ಬಹಳ ಸೊಗಸಾದ ಲಿರಿಕ್ಸ್. ನರೇಂದ್ರ ಬಸುರಾಜ್ ಅಣ್ಣಾ. ಜೈ ರಾಯಣ್ಣ ಜೈ ಚನ್ನಮ್ಮಜಿ 🙏🙏
Le Sholay Megna Rayanna baggi lekin Lagi nimadi Mausa
ಜೈ ರಾಯಣಾ ಜೈ ಚನಮ್ಮ 🙏🙏🙏ಜೈ ಮಹೇಶ್ ಬೇಕಿ ಅಣ್ಣಾ ಬಿಜಾಪುರ
✊✊✊✊🙏🙏🙏🙏
ಸಂಗೊಳ್ಳಿ ರಾಯಣ್ಣ ನ ಹಾಡು ಅದ್ಬುತವಾಗಿದೆ ಸರ್🇮🇳💞🇮🇳💞🇮🇳💞👏👏👏👏👏👌👌👌👌👌🌹🌹🌹🔥🔥🔥🔥🔥
🔥🔥🔥❤️Super song jai Rayanna ❤️🔥🔥🔥
ಸರ್ ಸಂಗೋಳ್ಳಿ ರಾಯಣ್ಣನ ಗೀತೆ ಸುಪರಾಗಿದೆ .ಸಾಹಿತ್ಯ ಮತ್ತು ಗಾಯನ ಅದ್ಬುತ🙏🙏🙏🙏🙏
Karnatakada kobbida huli
Namma sangolli raayanna
Tng
💛❤️ ಜೈ ರಾಯಣ್ಣ 👑🙏
ಈ ಹಾಡಿನ ಮೂಲಕ ರಾಯಣ್ಣ ನ ಜೀವನ ಚರತ್ರೆಯನ್ನು ಸಾರಿದ್ ತಮಗೆ ಅನಂತ್ ಅನಂತ್ ಧನ್ಯವಾದಗಳು
ಈ ನಿಮ್ಮ್ ಹಾಡುಕೇಳಿ ಮೈಯಲ್ಲಿನ ನರನಾಡಿಗಳೆಲ್ಲ ಗದಾ ಗದಾ ಕುದಿತಾಯಿದವರಿ ಆಸೂಲಿ ಮಗನ್ ಬಲ್ಯಾನ್ ಕಾಡಿಬೇಕನಸಾತ್ರಿ ಹಾಡು ಸೂಪರ್ ಸರ್
ಇತಿಹಾಸ ಪುರಾಣ ಬಂದವಾಗಿ ಸಾಹಿತ್ಯ ಮತ್ತು ಗಾಯನ .... ಈ ಹಾಡಿನ ಟಿಂನ ಎಲ್ಲಾರಿಗೂ ನಮ್ಮೂರ ವತಿಯಿಂದ ಒಂದು ಸಲಾಂ... ಕರ್ನಾಟಕ ಇತಿಹಾಸ ಪುರುಷರ ಹೀಗೆ ಒಂದೋಂದಾಗಿ ಸಾಹಿತ್ಯ ಮಾಡಿ ನಮ್ಮ ಕನ್ನಡ ನಾಡಿಗಾಗಿ ಹೋರಾಡಿದ ಎಲ್ಲಾ ವೀರ ಸಾಹಿತ್ಯ ರಚಿಸಿ ಒಂದೋದಾಗಿ ಒಂದು ನಮ್ಮ ಜಾನಪದ ದಾಟಿಯಲಿ ಹಾಡಿಹೇಳಿ ...
ಜೈ ಕರ್ನಾಟಕ ಮಾತೇ ಜೈ ಚನ್ನಮ್ಮ ಜೈ ರಾಯಣ್ಣ ಜೈ ಹಿಂದ...😘😍🙏🙏🙏
😄
ಸೂಪರ್ my insper in lafe thish song
💛💛♥️♥️ 🇮🇳 ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಕೆಲ್ಬುಕು ಅನ್ಸುತ್ತೆ.. ಇದು ನಮ್ಮ ಕನ್ನಡ ಶಕ್ತಿ.
ಜೈ ಕರ್ನಾಟಕ 🙂👌
❤5 hu
ಅಪ್ಪಟ ಕನ್ನಡ ಜಾನಪದ ಭಾಷೆಯಲ್ಲಿ ಹಾಡಿ ಸುಮಧುರ ಸಂಗೀತದೊಂದಿಗೆ ರಾಯಣ್ಣನ ಜೀವನ ಚರಿತ್ರೆಯನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು
ಸಾಂಗು ಕೇಳಿದರೆ ಮೈಮೇಲಿನ ಕೂದಲು ಎದ್ದು ನಿಲ್ಲುತ್ತದೆ
200 sari keleni
Ihb
Wonderful
@MR RAJU GAMER KANNADIGA ,,,,
A
,d
wu
@@kirantalavar250 CZcams open
ಜೈ ರಾಯಣ್ಣ ಕುರುಬರ ಹುಲಿ ರಾಯಣ್ಣ
ಸೂಪರ್
Super song boy
ಲೋ ಇದಕ್ಕು ಡಿಸ್ಲೈಕ್ ಕೊಡೋರು ಇದೀರಲ್ಲ ತು ಕಿತ್ತೋದವ್ರ .ಜೈ ರಾಯಣ್ಣ
JAI RAYANNA
HALU MATHADA HULI 🐯🐯
ನಿಮ್ಮ ಸಾಲುಗಳು ಅದ್ಬುತ ಸರ್ .. ಹೇಳಕ್ಕೆ ಪದಗಳು ಇಲ್ಲ...
ಸ್ವತಂತ್ರ ಹೋರಾಟ ಗಾರಣ ಬಗ್ಗೆ ತುಂಬಾ ಚೆನ್ನಾಗಿ ಹಾಡಿ ರಾಪ್ಪ ( ಸಂಗೊಳ್ಳಿ ರಾಯಣ್ಣನ ಅಪ್ಪಟ ಅಭಿಮಾನಿ ) ನಾನು ಜಾತಿಯಿಂದ ಕುರುಬ ಅಲ್ಲಾ ನಮ್ಮ ಸ್ವಾತಂತ್ರ ಹೋರಾಟ ಗಾರರ ಬಗ್ಗೆ ಅಭಿಮಾನ ಇರಬೇಕು ಜೈ ರಾಯಣ್ಣ 🌷🌷🌷.…...💐💐💐💐
6
ಸೂಪರ್ ಅಣ್ಣ
Super sir
Anvar
ಜೈ ರಾಯಣ್ಣ 🙏🤣
🇮🇳ಜೈ ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಕಿ ಜೈ 🇮🇳 ಜೈ ಶ್ರೀ ರಾಮ್
ಜೈ ರಾಯಣ್ಣ ಜೈ ಶಿವಾಜಿ 🚩🙏
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬಗ್ಗೆ ಅದ್ಭುತವಾದ ಗೀತೆಯನ್ನ ರಚನೆ ಮಾಡಿದ್ದೀರಿ ಈ ಗೀತೆಯನ್ನು ಮತ್ತೆ ಮತ್ತೆ ಕೇಳಬೇಕ ಅನಿಸುತ್ತಿದೆ
ಈ ಗೀತೆ ರಚಿಸಿದ ಬಸವರಾಜ ನರೇಂದ್ರ ಅವರಿಗೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏🙏🙏🙏🙏🙏
🙏🙏ಜೈ ರಾಯಣ್ಣ 🚩🚩
Jai,krantivera
💥ಜೈ ರಾಯಣ್ಣ💥 💥ಜೈ ಕನಕ 💥 ಜೈ 😘ಹಾಲಮತ🥰
Hi
🥰🥰🥰🥰🥰🥰🥰🥰🥰🥰🥰🥰🌹🥰🌹🌹🌹🌹🌹🌹🌹🌹🌹🌹🌹🌹❤️❤️❤️❤️❤️❤️👩❤️👩❤️❤️❤️❤️❤️❤️🌹🦁🦁🦁🦁🦁🦁🦁🦁🦁🦁🦁🦁🏋️🏋️🏋️🏋️🏋️🏋️🏋️🏋️🏋️🏋️🏋️🏋️🏋️🏋️😭😭😭😭😭😭😭😭😭😭😭😭
ರಾಯಣ್ಣ ಇಡೀ ಕರ್ನಾಟಕದ ಆಸ್ತಿ ಕಣ್ರೋ...ಜಾತಿ ಬುದ್ಧಿ ತೋರಿಸಬೇಡಿ..ರಾಯಣ್ಣ ಹೋರಾಡಿದ್ದು ನಾಡಿಗಾಗಿ..ಕುರುಬರ ಸಂಘಕ್ಕಾಗಿ ಅಲ್ಲ
ಇಂಥ ಇತಿಹಾಸದ ಬಗ್ಗೆ ಇನ್ನೂ ಹಾಡು ಬರ್ಬೇಕು. ಜೈ ರಾಯಣ್ಣ..
super jai rayanna🙏🙏🙏👑👑👑👑
😘👌🏻💃🏻💫✍🏻👑💯ಗಂಡುಗಲಿ *ಕ್ರಾಂತಿಕಾರಿ ಕ್ರಾಂತಿವೀರ ಕಿತ್ತೂರ ಭಂಟ ಬಡವರ ನೇಟ ನಮ್ಮ ಸಂಗೊಳ್ಳಿ ರಾಯಣ್ಣ ಹೊಚ್ಚ ಹೊಸ ಜಾನಪದ ಗೀತೆ ಕೇಳಿ ಆನಂದಿಸಿ* *..
*ಕಿತ್ತೂರು ನಾಡಿನ ಇತಿಹಾಸ ಸಾಹಿತ್ಯ ಹಾಡು..*.
ಪುಲ್ ಬೇಂಕಿ ಸಾಂಗ್ ....😘😘💫💫💯💯💯✍🏻👌🏻👌🏻👑💃🏻💃
ಜೈ ಚನ್ನಮ್ಮ ಜೈ ರಾಯಣ್ಣ 🚩🚩🇮🇳🇮🇳
ಕ್ರಾಂತಿವೀರ
ಸೂಪರ್
1qq
Hcdu
Ko Buddhism vtdk
ತುಂಬಾ ತುಂಬಾ ಧನ್ಯವಾದಗಳು ಸರ್... ಹಾಲುಮತದ ಧರ್ಮ.. ನನ್ನ ಸಂಗೊಳ್ಳಿ ರಾಯಣ್ಣನ ಹಾಡು ಅತಿ ಮೃದುವಾಗಿ ಹಾಡಿದ್ದೀರಿ ತುಂಬಾ ಇಷ್ಟ ಆಯ್ತು... ನಿಮಗೆ ಸಂಗೊಳ್ಳಿ ರಾಯಣ್ಣ ಆಶೀರ್ವಾದ ಇರಲಿ... ಹಾಗೂ ಹಾಲುಮತದ ಎಲ್ಲಾ ಧರ್ಮದ ದೇವರು ನಿಮ್ಮ ಕಷ್ಟದಲ್ಲಿ ಕೈ ಹಿಡಿಲಿ ಅಂತ ಆ ದೇವರುಗಳಲ್ಲಿ ನನ್ನ ವಿನಂತಿ.. ಇಂತಿ ನಿಮ್ಮ ಚಿಕ್ಕ ಕಲಾವಿದ, 🙏🙏🙏🐏🐏🚩🚩
super Anna ...😍😍😘😘🙏
Tq
Super. Amogi anna
Super....bro
0
ಸಂಗೋಳ್ಳಿ ರಾಯಣ್ಣ ಮತ್ತು ಬೆಳವಡಿ ಯಲ್ಲಣ್ಣ ನಮ್ಮ ಹೆಮ್ಮೆ ಜೈ ತಾಯಿ ಕಿತ್ತೂರು ರಾಣಿ ಚೆನ್ನಮ್ಮ
ಜೈ ರಾಯಣ್ಣ🔥🔥🔥
ಈಗಿನ ಕಲಾವಿದರು ನಿಮಗೆ ಯಾರು ಸಮರಲ್ಲ ಸರ್ ತುಂಬಾ ಚೆನ್ನಾಗಿ ಹಾಡದ್ದಿರಿ👌👌👌👌👌👌
🙏
ಇ ಹಾಡು ಎಸ್ಟಲ ಕೆಳಿದ್ರು ಬ್ಯಾಸರ ಆಗಲ್ಲ ಎನ ಅದ್ಬುತ ಸಾಹಿತ್ಯ ಸಂಗೀತ ಹಾಡಿದ್ದು ಸಂಗೊಳ್ಳಿ ರಾಯಣ್ಣನ ಇಡಿ ಜೀವನ 10 ನಿಮಿಷದ ಲ್ಲಿ ಕಣ್ಣು ಮುಂದೆನೆ ಬಂದಂಗಾಯಿತು
ಜೈ ರಾಯಣ್ಣ
ಜೈ ರಾಯಣ್ಣ ❤️
ಸೂಪರ್ ಅನಿಸಿದರ್ ಲೈಕ್ ಮಾಡೀ
💓💓 SIR ಈ ನಿಮ್ಮ ಅದ್ಭುತವಾದ ಮಧುರ ಕಂಠವನ್ನು ಕೇಳಕ್ಕೆ ನಮಗೆ ಇನ್ನೂ ಸಾಕಷ್ಟು ಇಂಥ ರಾಯಣ್ಣ ಹಾಡುಗಳು ಬೇಕಾಗುತ್ತೆ ಸರ್ ಜೈ ರಾಯಣ್ಣ ಜೈ ಕನಕ 🙏🙏✌🤘👑👑
👉IT IS ROCKY BHAI👈
R
ಜೈ ರಾಯಣ್ಣ,ಜೈ ಕೆಂಪೇಗೌಡ,ಜೈ ವೀರ ಮದಕರಿ ನಾಯಕ ❤️ ಕನ್ನಡಿಗರು
Veer janma boomi nam belagavi 🚩🚩