Kashi street food tour|ಕಾಶಿಗೆ ಬಂದಾಗ ಇದನ್ನ ತಿನ್ನೋದನ್ನ ಮರೀಬೇಡಿ|Kashi Chat Bhandar| Lassi| Sweets|EP02

Sdílet
Vložit
  • čas přidán 8. 04. 2022
  • ಕಾಶಿ ಅಂದಾಗ ಬರಿ ಕಾಶಿ ವಿಶ್ವನಾಥ ದೇವಸ್ಥಾನ ಮಾತ್ರ ಅಲ್ಲ , ಇಲ್ಲಿ ದೇಶದ ಅತ್ಯಂತ ರುಚಿಕರವಾದ ಚಾಟ್ಸ್ , ಸ್ವೀಟ್ಸ್ ಹಾಗು ಇನ್ನು ಹಲವಾರು ರೀತಿಯ ತಿಂಡಿ ತಿನಿಸು ತುಂಬಾ ಫೇಮಸ್ . ಈ ವಿಡಿಯೋದಲ್ಲಿ ನಾನು ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇರುವ ಕೃಷ್ಣ ಸ್ವೀಟ್ಸ್ , ಲಸ್ಸಿ ಬಾಹರ್ , ಹಾಗು ಕಾಶಿ ಚಾಟ್ ಭಂಡಾರ್ ಗೆ ಹೋಗಿ ಅಲ್ಲಿಯ ಫೇಮಸ್ ತಿಂಡಿಗಳನ್ನ ಸವಿದು ನಿಮಗೂ ತೋರಿಸಿದ್ದೇನೆ.
    When you are in Kashi there are tonnes of things to do after your visit to the Kashi Vishwanath temple. In this video, I will take you all on a food tour of the famous Kashi gallis. Show you some of the best places to try some tastey street food.
    ⚠️DO NOT CLICK THIS ⚠️- shorturl.at/pzDRW
    ♻️Please make sure to keep all the places you visit clean♻️
    🌏Google Maps location to Vinayaka sweet house🌏 :goo.gl/maps/swMSKUye4hEyPLaL6
    🌏Google Maps location to Krishna Lassi bahar🌏
    :goo.gl/maps/G1d4QdE3e9jSYtgp8
    🌏Google Maps location to Kashi Chat bhandar🌏
    :goo.gl/maps/oUstfrqvGxnpJ7NcA
    🛑Do subscribe to my youtube channel for more such contents🛑 czcams.com/channels/V_V.html...
    Watch next - • Kashi Yatre Kannada| ಕ...
    Let’s connect:
    📷Instagram - veeresh_ravichand
    🐦Twitter - @vhr121
    LinkedIn - Veeresh Ravichand
    Music in this video
    Learn more
    Listen ad-free with CZcams Premium
    Song
    Mortals
    Artist
    Warriyo, Laura Brehm
    Licensed to CZcams by
    AEI (on behalf of NCS); LatinAutor, UNIAO BRASILEIRA DE EDITORAS DE MUSICA - UBEM, Featherstone Music (publishing), LatinAutorPerf, LatinAutor - Warner Chappell, and 6 Music Rights Societies

Komentáře • 25

  • @komalajagannath8371
    @komalajagannath8371 Před rokem

    ವೀರೇಶ್ ನಿಮ್ಮ vlog ಚೆನ್ನಾಗಿದೆ,, ನಾವು ಇದೆ ಸೆಪ್ಟೆಂಬರ್ ಎಂಡ್ನಲ್ಲಿ ಹೊರಟಿದ್ದೇವೆ, ಈ ಸಮಯ climate ಹ್ಯಾಗಿರುತ್ತೆ ತಿಳಿಸಿ, ಹಾಗೆ ಎಲ್ಲಾ ಕಡೆ ಸ್ವಲ್ಪ rate ತಿಳಿಸಿ, ex mobile ಲಾಕರ, ವಾರಾಣಸಿ to ಕಾಶಿ, ಆಟೋ rate ನಾವು ಬರಿ ಹೆಂಗಸರೇ ಹೊರಟಿದ್ದೇವೆ, ವಯಸ್ಸಾದ ತಾಯಿ ಜೊತೆ, ಸ್ವಲ್ಪ rates ತಿಳಿದಿದ್ದರೆ ಹೆಲ್ಪ್ ಆಗುತ್ತೆ ಅಂಥ,

    • @Veeresh_Ravichand
      @Veeresh_Ravichand  Před rokem

      ಧನ್ಯವಾದಗಳು ಕೋಮಲರವರೆ🙏. September ಕಾಶಿಗೆ ಹೋಗಿದ್ದಕ್ಕೆ ಒಳ್ಳೆಯ ಸಮಯ. Climate ಕೂಡ ಚೆನ್ನಾಗಿರುತ್ತೆ. Mobile locker free ಯವುದರು ಸಮೀಪದಲ್ಲೇ ಇರೋ ಅಂಗಡಿಯಲ್ಲಿ ಏನಾದ್ರೂ ಒಂದು ಪ್ರಸಾದ ತೆಗೆದುಕೊಂಡರೆ ಆಯ್ತು ( ಅಂದಾಜು 50₹), ವಾರಣಾಸಿ ಏರ್ಪೋರ್ಟ್ ಇಂದ ದೇವಸ್ತಾನ taxi 500₹, Varanasi hatra ಎಲ್ಲೇ ಹೋಗ್ಬೇಕು ಅಂದ್ರೆ ರಿಕ್ಷಾ 10 ರಿಂದ 20 ರೂಪಾಯಿ.
      ಎಲ್ಲೇ ಕಡೆಯೂ ಚೌಕಾಸಿ ಮಾಡೋದನ್ನ ಮಾತ್ರ ಮರೀಬೇಡಿ.
      ಇನ್ನು ಹೆಚ್ಚಿನ ವಿವರಕ್ಕೆ ಈ ವಿಡಿಯೋ ನೋಡಿ.czcams.com/video/WxOmNh-VDiA/video.html
      ನಿಮ್ಮ ಪ್ರಯಾಣ ಸುಖಕರವಾಗಿರಲಿ.🙏

  • @vijayasubbegowda5412
    @vijayasubbegowda5412 Před 2 lety +4

    ಕಾಶಿ ನಗರವನ್ನ ಪ್ರತ್ಯಕ್ಷ ವಾಗಿ ನೋಡಿದ ಅನುಭವ ವಾಯಿತು ತೋರಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏👌

    • @Veeresh_Ravichand
      @Veeresh_Ravichand  Před 2 lety

      ಧನ್ಯವಾದ🙏... ನಿಮ್ಮ Support ಹೀಗೆ ಇರಲಿ.

  • @poornimabl6638
    @poornimabl6638 Před rokem

    Well explanation sir , tysm for sharing with us this video 🙏

  • @padmavathiganesh2791
    @padmavathiganesh2791 Před rokem

    Very good news

  • @girishmardi7964
    @girishmardi7964 Před rokem

    We are try one time thanks

  • @vijayasubbegowda5412
    @vijayasubbegowda5412 Před 2 lety

    Very Very nice 👌

  • @basavarajratkal6666
    @basavarajratkal6666 Před rokem

    Good information brother👌👋

  • @patilaruna5933
    @patilaruna5933 Před rokem

    👌

  • @PPL_call_me_RX_SHREYU
    @PPL_call_me_RX_SHREYU Před 2 lety

    Nice

  • @shashikalaumashankar1396

    Navu March 15 horatiddivi

  • @KiranKumar-zk6fc
    @KiranKumar-zk6fc Před 2 lety +3

    Sir kasi nali Kannada mathadoru sikathra and auto rickshaw, car driver, Karnataka davar hotel rooms , nam Karnataka davar hotel utake ediya heli sir. Thumba use agothe kannadigarigeeeeeeee🙏

    • @Veeresh_Ravichand
      @Veeresh_Ravichand  Před 2 lety +2

      ಕಾಶಿಯಲ್ಲಿ ಕನ್ನಡ ಮಾತಾಡೋ ಜನ ಸಿಗೋದು ಕಷ್ಟ, ಆದ್ರೆ ಹಿಂದಿ ಎಲ್ಲ ಮಾತಾಡ್ತಾರೆ. ಕಾಶಿಯಲ್ಲಿ ಕೆಲವು ಕನ್ನಡಿಗರ ಧರ್ಮಚತ್ರ ಹಾಗೂ ಮಠಗಳಿವೆ. ಅಲ್ಲಿ ನಿಮಗೆ ಕನ್ನಡ ಮಾತಾಡುವವರು ಸಿಗುತ್ತಾರೆ.

    • @KiranKumar-zk6fc
      @KiranKumar-zk6fc Před 2 lety +1

      @@Veeresh_Ravichand address or phone number edare kodi Sir

  • @jnaneshwarms1307
    @jnaneshwarms1307 Před 2 lety

    Bro one day trip of varanasi... nanu kannada davanu. Delhi alli job madtha edini ondu ninada plan yeli. Then i can visit

  • @shashikalaumashankar1396

    Nimma Ajji hege odadidaru sir, swalpa thilisi.

    • @Veeresh_Ravichand
      @Veeresh_Ravichand  Před rokem

      ದೇವಸ್ತಾನದ ಹತ್ರ ರಿಕ್ಷಾ ಇರುತ್ತೆ ಅದರಲ್ಲಿ ಹಿರಿಯರನ್ನು ಕೂರಿಸಿಕೊಂಡು ಹೋಗಬಹುದು. ಅವರಿಗೂ ಅನುಕೂಲ ಆಗುತ್ತೆ.

  • @chethanaj7176
    @chethanaj7176 Před 2 lety

    I just now saw in another video they say it is not higene to side and we will get stomach upset is that true Sir

    • @Veeresh_Ravichand
      @Veeresh_Ravichand  Před 2 lety

      Hi @Chetana, yes I recommend trying Street food with caution, just look around the place and hygiene before having it. Enjoy your trip!

  • @rnh1420
    @rnh1420 Před 2 lety

    ಕಾಶಿ ರುದ್ರಾಕ್ಷಿ ಮಾಲ ಬೇಕಿತ್ತು bro shop address ತಿಳಿಸಿ

    • @Veeresh_Ravichand
      @Veeresh_Ravichand  Před 2 lety

      Bro ನೀವು ವಿಶ್ವನಾಥ ಗಲಿಗೆ ಹೋಗಿ ಅಲ್ಲೇ ಎಲ್ಲಾ ಸಿಗುತ್ತೆ.

  • @pavithrarajamma6605
    @pavithrarajamma6605 Před rokem

    ನಾವು ಈ ತಿಂಗಳ ಕೊನೆಯಲ್ಲಿ ಬರಬೇಕು ಅಂತ ಇದೀವಿ ಕಾಶಿ ಬಿಟ್ಟು ಬೇರೆ ಯಾವ ಯಾವ ಜಾಗಗಳು ಇವೆ ಸ್ವಲ್ಪ ತಿಳಿಸಿ

    • @Veeresh_Ravichand
      @Veeresh_Ravichand  Před rokem

      ಒಂದು ದಿನದ ಸಮಯ ಇದ್ರೆ ಕಾಶಿ ಹತ್ತಿರದಲ್ಲೇ ಇರೋ ಸಾರಾನಾಥ, ಪ್ರಯಾಗ ರಾಜ್ ಗೆ ಬೇಟಿ ನೀಡಬಹುದು.

  • @gajananbhat4803
    @gajananbhat4803 Před 9 měsíci

    Pone. No tilisi