ಯುವತಿಯನ್ನು ಭೀಕರವಾಗಿ ಪ್ರಾಣ ತೆಗೆದ ಪ್ರಿಯಕರ- ಮನೆಗೆ ನುಗ್ಗಿ ಚಾಕು ಇರಿದ ಪಾಪಿ- Hubballi anjali incident

Sdílet
Vložit

Komentáře • 826

  • @ashaasha7731
    @ashaasha7731 Před 16 dny +277

    ಎನ್ಕೌಂಟರ್ ಅಷ್ಟೇ ಪರಿಹಾರ ಇನ್ನೊಮ್ಮೆ ಇಂತ ಪ್ರಕರಣ ಆಗಬಾರದು ಅಂದ್ರೆ ಕಂಡಲ್ಲಿ ಗುಂಡು ಅನ್ನೋ ರೋಲ್ಸ್ ತರಬೇಕು.

    • @vinuthagowda3777
      @vinuthagowda3777 Před 16 dny

      Howdu e rules madre ne sari ogodu illa undre ethara thumba case aguthe government rules sari illa .. encounter order thanni avarg avare Change agthare illa undre ethara thumba hennu maklu saithare

    • @manjulatn9767
      @manjulatn9767 Před 16 dny +2

      Nija

    • @sunithakotian4334
      @sunithakotian4334 Před 16 dny +2

      Ha adre e vushyadalli yake sariyadha krama takoludilla

    • @siddalingaiahkp9921
      @siddalingaiahkp9921 Před 16 dny +1

      ಇಲ್ಲಿ ಯೋಗಿ ಇದ್ದಿದ್ದರೆ ಎನ್ಕೌಂಟರ್ ಆಗುತಿತ್ತು ಇರುವುದು ತೊಗಲಕ್ ವಂಶಸ್ತ ಮುಲ್ಲಾ

    • @KeerthuParwathamuki-iz8uw
      @KeerthuParwathamuki-iz8uw Před 16 dny +1

      ಅದು ಇಲ್ಲಿ ಆಗಲ್ಲ...ನಾಲ್ಕು ಕೇಸ್ ಆಯಿತು ಏನಾದ್ರು ಆಯಿತು ಆಯಾ ಇಲ್ಲ......

  • @RavikalaShetty-gy1si
    @RavikalaShetty-gy1si Před 16 dny +223

    ಬರೀ ಈ ಒಂದು ತಿಂಗಳಲ್ಲಿ ಎಷ್ಟೊಂದು ಹೆಣ್ಮಕ್ಕಳು ಕೊಲೆ ಆದ್ರು ದೇವ್ರೇ 😔😔

    • @kvnagabhushana
      @kvnagabhushana Před 16 dny +7

      What judiciary and SC is doing, they release Kejriwal and Mr Revanna

    • @abhishekk4596
      @abhishekk4596 Před 16 dny

      ನಿಮ್ಮ ವಿಡಿಯೋ ಬಂದ್ರೆ ಸಾಕು ಒಂತರ ಭಯ ಶುರುವಾಗುತ್ತೆ ಸರ್ ನಮ್ಮ ದೇಶ ನಮ್ಮ ಜನ ನಮ್ಮ ಹೆಣ್ಣು ಮಕ್ಕಳು ನೆಮ್ಮದಿಯಾಗಿ ಯಾವಾಗ ಇರುವುದು 😢 ಕರ್ನಾಟಕದ ಒಂದೇ ಪರಿಸ್ಥಿತಿ ಅಲ್ಲ ಹಲವಾರು ರಾಜ್ಯಗಳ ಪರಿಸ್ಥಿತಿ ಕಾನೂನು ಸರಿ ಇಲ್ಲ ನಾವು ಸರಿ ಇಲ್ಲ ಒಂದುಗೊತ್ತಿಲ್ಲ
      ಕೃಷ್ಣ ಪರಮಾತ್ಮ ಅವತಾರ ಎತ್ತುವ ತನಕ ಇದೇ ಪರಿಸ್ಥಿತಿ 🙏🏻

    • @sudha.k.usuvarna4122
      @sudha.k.usuvarna4122 Před 16 dny +4

      Yogiji thara cm barbeku, narasatthoru cm aadre parinama iste😔

    • @lawrencericharddsouza9864
      @lawrencericharddsouza9864 Před 16 dny +2

      Shame on karnataka state 😭

    • @lawrencericharddsouza9864
      @lawrencericharddsouza9864 Před 16 dny

      ​@@sudha.k.usuvarna4122yes you are 100%Right

  • @Rohit-vi5dq
    @Rohit-vi5dq Před 16 dny +10

    ಯೋಗೀಜೀ ಪ್ರಧಾನಿ ಆಗೋದು ಒಂದೇ ಪರಿಹಾರ ದೇಶಕ್ಕೆ 🎉🎉🎉

  • @vkdchannel3288
    @vkdchannel3288 Před 16 dny +89

    Respect button for third eye❤

  • @RavikalaShetty-gy1si
    @RavikalaShetty-gy1si Před 16 dny +184

    ಪೊಲೀಸರ ಕೇರ್ ಲೆಸ್ ಜಾಸ್ತಿ ಆಯ್ತು 😡😡😡

    • @madhavarao7470
      @madhavarao7470 Před 16 dny

      ಮಿಸ್ಟರ್ , ಪೋಲಿಸ್ ವೈಫಲ್ಯ
      ಅಲ್ಲಾ , ಇದಕ್ಕೆ ಮುಕ್ರಿವಾದಿ
      ಕಾಂಗೀ ಸರ್ಕಾರದ ಧೋರಣೆ
      ಬರೆ Free Free ಬಗ್ಗೆ ಹಣ
      ಹೊಂದಾಣಿಕೆ ಕಸರತ್ತಿಗೆ
      ಸಮಯ ಸಾಕಾಗುತ್ತಿಲ್ಲ .

    • @PraveenKumbar-qq1bm
      @PraveenKumbar-qq1bm Před 16 dny

      Police only follow rules 😅

    • @anjanraghu3882
      @anjanraghu3882 Před 16 dny

      ನೀನು ಲವ್ ಮಾಡ್ತ ಇದ್ದರೆ ನೀನು ಮಿಶಿನ್ ಬಿಡ್ತಾ ಇದ್ದರೆ ನೀನು ನಿನ್ನ ವಯಕ್ತಿಕ ವಿಷಯಕ್ಕೆ ಪೊಲೀಸರು ಏನ್ ಶಾಟ ಮಾಡಬೇಕಾ ಇವಾಗ ಕೊಲೆ ಆದಮೇಲೆ ಕೊನೆಗೆ ಬರೋದು ಒಳಗೆ ಹಾಕೋದು ಪೊಲೀಸರೇ ನೀನು ಅಲ್ಲ ನೀನು ಕೇವಲ ಕಾಮೆಂಟ್ ಗೆ ಸೀಮಿತ ಅಷ್ಟೇ

  • @honeyaps3754
    @honeyaps3754 Před 16 dny +168

    Love ಮಾಡೋಕ್ಕಿಂತ ಮುಂಚೆ ಯೋಚನೆ ಮಾಡಿ.. ಇವಾಗ ಇದು ಟ್ರೆಂಡ್ ಶುರುವಾಗಿದೆ..

    • @vinuthagowda3777
      @vinuthagowda3777 Před 16 dny +5

      Nivh helthirodu thappu love madala undru bidala athra hennu makligu thondre kodthare love madila undre bidala untha .....hudgir ogi saithilla boys e kelsa madodu.

    • @vinuthagowda3777
      @vinuthagowda3777 Před 16 dny

      Love madru murder love madala undru murder en madbeku hennu maklu best option encounter mado rules bandre automatic change aguthe Ila adre ade Raga ade haddu

  • @sjrao7692
    @sjrao7692 Před 16 dny +76

    ಪ್ರೀತಿ ಮಾಯೆ ಹುಷಾರು
    ಕಣ್ಣೀರ್ ಮಾರೋ ಬಜಾರು
    ಒಮ್ಮೆ ಶರಣಾದ್ರೆ ಪ್ರೀತಿಗೆ
    ಕತ್ತು ಕೊಟ್ಟಂಗೆ ಕತ್ತಿಗೆ 😢

    • @_hawk24
      @_hawk24 Před 16 dny

      Yen lover thullina valge na thunne hogodhu bere avala thullu andhre thunne valge hogalva ha
      Nange hangalla yaavdhe thullu aadhru sari nkn full speed agi valg hottogutthe gothra 😝😝

    • @user-dk6oo9wm8p
      @user-dk6oo9wm8p Před 16 dny

      Police na chaplili vadibeku

    • @Hrudayagalavishaya
      @Hrudayagalavishaya Před 16 dny

      Nimmantavru kaarana e Tara kolegalige nim akka tangi Amma magal jote hinge matadtiya​@@_hawk24

    • @_hawk24
      @_hawk24 Před 15 dny

      @@user-dk6oo9wm8p amele ninge kaacha bichi bagguskondu nkn channag theeka kaeydhu ora baaglu maadi bisak budthaaro gaandu husharu 👊

  • @kumarmagadum7960
    @kumarmagadum7960 Před 16 dny +34

    ಪಾಪಾ ಈ ಹುಡುಗಿಗೆ ದೇವರು ಆತ್ಮಕೆ ಶಾಂತಿ ಕೊಡಲಿ

  • @mr_ashu1094
    @mr_ashu1094 Před 16 dny +191

    ಇವಾಗ ಎಲ್ಲರೂ ಎಲ್ಲಿ ಸತ್ತಿದಾರೆ, ಅದೇ ಮುಸ್ಲಿ೦ ಆಗಿದ್ರೆ ಲವ್ ಜಿಹಾದ್ ಅ೦ತಿ೦ದ್ರು, ಹೂರಾಟ ಮಾಡಿ ಈಗ😂 ನೀವು ಮಾಡಲ್ಲ 😅😅 ಬೇಳೆ ಬೆೇಯಲ್ಲ😂😂😂

    • @user-mf9xx2ij6n
      @user-mf9xx2ij6n Před 16 dny +8

      Idu love jihad alla pakka manasika ...case .💯

    • @nisarshariff4666
      @nisarshariff4666 Před 16 dny

      ಇದು ಸನಾತನ ಜಿಹಾದ್

    • @syedrayyan7118
      @syedrayyan7118 Před 16 dny +10

      Bjp. GE. Muslim's. Only. Target

    • @user-ev8en8yi6y
      @user-ev8en8yi6y Před 16 dny +3

      Carect helidri sir

    • @renukazkannada456
      @renukazkannada456 Před 16 dny

      ಕಾಂಗ್ರೆಸ್ ಬಂದ ಮೇಲೆ ಕೊಲೆ ಜಾಸ್ತಿ,ನೇಹಾ ಕೊಲೆ ತರಾನೇ ಮಾಡಿದ್ದಾನೆ. ಜನಗಳಿಗೆ ಬಿಟ್ಟಿ ಭಾಗ್ಯ ಜೊತೆಗೆ ಭಯ ಇಲ್ಲ

  • @anjanraghu3882
    @anjanraghu3882 Před 16 dny +150

    ಇವಾಗ ಹಿಂದೂ ಕಾರ್ಯ ಕರ್ತರ ಬಾಯಿಗೆ ಲಿಂಬೆ ಉಳಿ ಸಾಮಾನ್ ಸಿಕ್ಕೊಂಡಿದೆ

  • @ananthanagnarayanarao1700
    @ananthanagnarayanarao1700 Před 16 dny +64

    ಎನ್ಕೌಂಟರ್ ಮಾಡ್ಬೇಕು

  • @user-mf9xx2ij6n
    @user-mf9xx2ij6n Před 16 dny +78

    Priya savadiiii.....yelliddiyamma?😢

    • @user-jf3cw7pj3i
      @user-jf3cw7pj3i Před 16 dny +3

      Khangress govt 😂😂

    • @immuamee
      @immuamee Před 16 dny +10

      Reels alli idini appa😜

    • @user-mf9xx2ij6n
      @user-mf9xx2ij6n Před 16 dny +5

      ​​​​​@@immuamee.. reels bittu swalpa achege baramma , illi burkhada olage hennumakkalanna bacchidadavnu kuda kole madiddane !!,papa a henmagugu kuda nyaya kodisbeku 😢 bega ba .😂

    • @ranjithkumar...s
      @ranjithkumar...s Před 16 dny +1

      Tharitavle

    • @PratapsingPratapsingtl
      @PratapsingPratapsingtl Před 16 dny +5

      ರೀಲ್ಸ್ ಯಾರ್ ಮಾಡ್ತಾರೆ 😂😂😂

  • @varalakshmibv8251
    @varalakshmibv8251 Před 16 dny +7

    ದಯಮಾಡಿ ಅವನನ್ನ ಎನ್ಕೌಂಟರ್ ಮಾಡಿ yake ತಡಮಾಡುತ್ತಿದ್ದೀರಿ ಕಾನೂನು ಪಾಲಕರೇ ನಾಳೆ ನಿಮ್ಮ ಮನೆಯಲ್ಲಿ ಕೂಡ ಮುಂದೆ ನಡೆಯಬಹುದು ಹುಬ್ಬಳ್ಳಿ ನೇಹಾ ಹಿರೇಮಠ್ ಪ್ರಕಾರದಲ್ಲೇ ಹೇಳಿದ್ದೇವೆ ಇನ್ನು ಎಷ್ಟು ತಡ ಮಾಡುತ್ತಿದ್ದೀರಿಕಾನೂನು ರಕ್ಷಕರೇ ಆದಷ್ಟು ಬೇಗನೆ ದುಭಾಯಿ ಕಾನೂನು ತನ್ನಿ ನಿಮ್ಮ ಕೈ🙏🙏ಮುಗಿದು ಕೇಳುತ್ತೇವೆ ಎಲ್ಲ ಹೆಣ್ಣುಮಕ್ಕಳಪೋಷಕರ ಪರವಾಗಿ ಬೇಡಿಕೊಳ್ಳುತ್ತೇವೆ ಪ್ಲೀಸ್ 🙏🙏🙏🙏

  • @user-yn1qx9co5k
    @user-yn1qx9co5k Před 16 dny +18

    ಎಲ್ಲಿದ್ದಿಯಮ್ಮ್ ಪ್ರಿಯ ಸವದಿ..

  • @HucharaddyKavali-nf7sy
    @HucharaddyKavali-nf7sy Před 16 dny +20

    ಪ್ರಿಯ ಸವದಿ ಯಲ್ಲಿ ಮಲ್ಕೊಂಡಿದೀಯ ಕಣ್ಣೀರು ಇಲ್ವಾ ಈಗ

  • @basavarajrajbasavarajraj4415

    ಒಂದೆ ಪಕ್ಷಕೆ‌ ಮಾರಿಕೋಡ ಮಾಧ್ಯಮಗಳು ಮತ್ತು ರಾಜಕಾರಣಿಗಳು ಸಂಪೂರ್ಣ ಮೌನಕ್ಕೆ ಶರಣಾಗಿವೆ..😢

  • @natarajab8906
    @natarajab8906 Před 16 dny +36

    ಇಂತಹ ಸಂದರ್ಭಗಳಲ್ಲಿ ಪೋಲಿಸರು ಎನ್ಕೌಂಟರ್ ಮಾಡಬೇಕು.

  • @Simple23480
    @Simple23480 Před 16 dny +56

    Priya Savadi, Harshika Poonach, Bigg Boss Pratham Yelappa....? Ninge Ivary Kanalvaa.........?

  • @hariprasads28
    @hariprasads28 Před 16 dny +33

    ಹುಬ್ಬಳಿಗೆ ಬೇಕು ಎರಡು ಎನ್ಕೌಂಟರ್....

  • @leena-bopanna441
    @leena-bopanna441 Před 16 dny +19

    ನಮ್ಮ ರಾಜ್ಯದ ಕಾನೂನು, ಪೋಲೀಸ್, ರಾಜಕಾರಣಿಗಳ ಆತ್ಮಕ್ಕೆ 𝘙𝘪𝘱... ಯಾರು ಇಲ್ಲ😢

  • @shivakumarbandoli8751
    @shivakumarbandoli8751 Před 16 dny +28

    ವ್ಯಕ್ತಿಯ ಹಿನ್ನೆಲೆ ನೋಡದೆ ಪ್ರೀತಿಸುವುದು ತಪ್ಪು

  • @vishwas8681
    @vishwas8681 Před 16 dny +40

    ಪೊಲೀಸರು ಸಮಯಕ್ಕೆ ಸರಿಯಾಗಿ ಕಾರ್ಯ ಪ್ರವೃತ್ತರಾಗಿದ್ದರೆ ಆ ಹುಡುಗಿಯ ಪ್ರಾಣ ಉಳಿಯುತ್ತಿತ್ತು.. ಬಹುಷಃ ಹುಬ್ಬಳ್ಳಿ ಪೊಲೀಸರನ್ನು ಕಂಡರೆ ಅಲ್ಲಿ ಯಾರಿಗೂ ಭಯವಿಲ್ಲ ಅನ್ನಿಸುತ್ತದೆ ಅವರುಗಳು ಸದೃಢರಾಗಿದ್ದರೆ ಪದೇ ಪದೇ ಇಂಥಹ ಘಟನೆಗಳು ಅಲ್ಲಿ ನಡೆಯುತ್ತಿರಲಿಲ್ಲ.!

    • @santhoshm641
      @santhoshm641 Před 16 dny +8

      ಪೊಲೀಸರು ಸಿಗರೇಟ್ ಸೆದೋರಿಗೆ ಫೈನ್,ಹೆಲ್ಮೆಟ್ ಇಲ್ಲದವರಿಗೆ ಫೈನ್ ಹಾಕೋಕೆ ಬ್ಯುಸಿ ಇರ್ತಾರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ 😂😂

    • @user-wc1xe9sv1b
      @user-wc1xe9sv1b Před 16 dny

      Police navru yalla admele barodu alva avna public opsi

  • @udayakumar1123
    @udayakumar1123 Před 16 dny +57

    ಟಿವಿ ಚಾನಲ್ ಸತ್ಯ ಹೇಳಿದ್ದಾರೆ👌👌👌💯

  • @shobhamvaggar8750
    @shobhamvaggar8750 Před 16 dny +13

    ಪ್ರಿಯ ಸೌದಿ ಯಲ್ಲಿದ್ದೀಯ

  • @shashikalaprasad3169
    @shashikalaprasad3169 Před 16 dny +12

    ಛೀ!!! ಇಂಥಹ ಸಮಾಜಕ್ಕೆ ನಮ್ಮ ದಿಕ್ಕಾರ ವಿದೆ,

  • @justinedanielaurther8434
    @justinedanielaurther8434 Před 16 dny +19

    ಪೊಲೀಸ್ ಡಿಪಾರ್ಟ್ಮೆಂಟ್ ದನ ಕಾಯ್ತಿದಿದಿತಿದ್ಯಾ

  • @user-eh4px3ce9s
    @user-eh4px3ce9s Před 16 dny +4

    ಎಲ್ಲಾ ವಯಸ್ಸಿನ ಹುಡುಗಿಯರು, ಮಹಿಳೆಯರು ತಮಗೂ ತಮ್ಮ ಕುಟುಂಬಕ್ಕೂ ಸಂಭಂದ ಇಲ್ಲದ, ಅವಶ್ಯ ಇಲ್ಲದ ಯಾವುದೇ ಪುರುಷರೊಂದಿಗೆ ಯಾವುದೇ ಕಾರಣಕ್ಕೂ , ಸಲುಗೆ ಇಟ್ಟುಕೊಳ್ಳುವುದು ಒಳ್ಳೆಯದಲ್ಲ,

  • @tasneemfarzana8157
    @tasneemfarzana8157 Před 16 dny +11

    Yalliddare ಬಿಜೆಪಿ ಮುಖಂಡರು?

  • @basavarajsunagar4928
    @basavarajsunagar4928 Před 16 dny +8

    ಓ0 ಶಾಂತಿ,, ಅವಳ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ 🙏

  • @ksgshetty4345
    @ksgshetty4345 Před 16 dny +17

    ಸ್ವಾಮಿ ಎನ್ಕೌಂಟರ್ ಮಾಡಿ ಬಿಡಬೇಡಿ.

  • @dscreation3219
    @dscreation3219 Před 16 dny +9

    ಕೊಲೆ ಮಾಡೋರಿಗೆ ಗಲ್ಲು ಶಿಕ್ಷೆ ನೀಡಬೇಕು.......

  • @ksgshetty4345
    @ksgshetty4345 Před 16 dny +37

    ಕಾನೂನು ವ್ಯವಸ್ಥೆ. ಸರಿಯಾಗಿ ಇಲ್ಲಾ.

  • @ShaliniRahul-bm1go
    @ShaliniRahul-bm1go Před 16 dny +12

    ನಿಜವಾದ ಪ್ರೀತಿ ಮಾಡಿರೋರು ಯಾವತ್ತೂ ಒಬ್ಬರನ್ನು ಪ್ರಾಣ ತೆಗೆಯುವುದಿಲ್ಲ😡😡😡

    • @sowbhagyashiva7499
      @sowbhagyashiva7499 Před 15 dny

      Yes.... Ivaru nijavagi love madilla avana ase terisoke love madiddane.... Hage astu ase iddidre avanu duddu kotttu higabahudittu.... Adikke aaa hudugina sayise bitta.......
      Avanige baro savu devarige gottillaaaa........ Barutte swalpa dinadalle barute sule maga

    • @sowbhagyashiva7499
      @sowbhagyashiva7499 Před 15 dny

      Aa janmane istu thu

    • @Surya0610
      @Surya0610 Před 15 dny

      ನಿಜವಾದ ಪ್ರೀತಿ ಅಂತ ಹೇಳಿ ನಾಟಕ ಆಡಿ ಜೀವನ ಹಾಳು ಮಾಡೋ ಕಚಡಾ ಹುಡುಗೀರ ಪ್ರಾಣ ತೆಗಿಲೇ ಬೇಕು... ಇನ್ನು ಯಾವ್ ಜನ್ಮದಲ್ಲೂ ಪ್ರೀತಿ ನಾಟಕನೇ ಆಡಬಾರ್ದು ಅವಳು 🫵🏻🫵🏻

    • @ambaigowda1892
      @ambaigowda1892 Před 15 dny

      Correct

  • @naveenkumar-qx6vn
    @naveenkumar-qx6vn Před 16 dny +7

    ನಮ್ಮ ದೇಶದ ಕಾನೂನು ವ್ಯವಸ್ಥೆ ಸರಿ ಇಲ್ಲ.
    ಹಣ ಅಧಿಕಾರ ಇದ್ದರೆ ಒಂದು ಕಾನೂನು.
    ಬಡವರಿಗೆ ಇನ್ನೊಂದು ಕಾನೂನು.

  • @smithaskitchen4083
    @smithaskitchen4083 Před 16 dny +21

    houdu sir nija. illi pranakke bele illa Jaathi, rajakiya ishtakke bele. 😔😔😔

  • @nagavenik8407
    @nagavenik8407 Před 16 dny +14

    ತುಂಬಾ ಬೇಸರ ಆಗುತ್ತೆ ಸಾರ್ 😥

  • @user-co9kx1wf4x
    @user-co9kx1wf4x Před 16 dny +13

    ಗೃಹ ಸಚಿವರು ಏನು ಮಾಡುತ್ತಿದ್ದಾರೆ...

    • @vinaynaik3638
      @vinaynaik3638 Před 16 dny +1

      ಅವರು ಈಗ ಊಟ ಮಾಡುತ್ತಿದ್ದಾರೆ ಅಣ್ಣ 😂

    • @PratapsingPratapsingtl
      @PratapsingPratapsingtl Před 16 dny

      ಗೆಣಸು ಕೀಳುತ್ತಿದ್ದಾನೆ 😂😂😂

  • @SandhyaRani-mx4vj
    @SandhyaRani-mx4vj Před 16 dny +3

    You are great song hats off to your job you are doing sincerely you are not favour for any party you are the real journalist you are waiting for justice thank you sir

  • @ashokashu1257
    @ashokashu1257 Před 16 dny +13

    ಕರ್ನಾಟಕ ದಲ್ಲಿ ಕಾನೂನೂ ತುಂಬಾ ಹಾಳಾಗಿದೆ

  • @Surya0610
    @Surya0610 Před 15 dny +1

    ಅಷ್ಟ್ ಪ್ರೀತ್ಸಿ ಅವಳ ಲೈಫ್ ಇಂದ ದೂರ ಆದ್ಲು ಅಂದಾಗ ಆ ಹುಡುಗ ಅನುಭವಿಸೋ ನೋವು ಯಾರಿಗೂ ಗೊತ್ತಾಗಲ್ಲ.... ಬ್ರದರ್

  • @amreenamreen2303
    @amreenamreen2303 Před 16 dny +4

    Hats off sir anchor is best

  • @raghu9514
    @raghu9514 Před 16 dny +12

    Very sad wrost situation going on in Karnataka what’s wrong with police why they took the complaint so lightly .my deep condolences to there family members 💐😔

  • @moviecreations2935
    @moviecreations2935 Před 16 dny +15

    Love accept madilla andru murderer accept madidru problem yelli hogbeku girls yella

  • @immuamee
    @immuamee Před 16 dny +4

    ಬಾಯಲ್ಲಿ ಹೇಳಿ ಲವ್ ಕೇಸರಿ

  • @sowmyakumar10
    @sowmyakumar10 Před 16 dny +13

    Why this kind of incidents happening again and again... government should take serious action against this kind of incidents.

    • @mohan-bc7iz
      @mohan-bc7iz Před 16 dny +1

      Government strict action tagolbeku adre yaav government bandru e taraha incident adaga strict action tegolalla adukke pade pade e taraha incident agthave

    • @sowmyakumar10
      @sowmyakumar10 Před 16 dny

      ​@@mohan-bc7izur right

  • @SunilKumar-nm5rw
    @SunilKumar-nm5rw Před 16 dny +1

    Good Sir

  • @as-bc5wb
    @as-bc5wb Před 16 dny +13

    Priya saudi elliwle iwaga,. Kattemunde ewaga bare achege

  • @NM-ux5wx
    @NM-ux5wx Před 15 dny

    Sir nivu heliddu nagna satya sir.... salute you sir

  • @newagarbabakabbaditeemjana6439

    ಬಿಜೆಪಿ ಪೇಪೆಂಟ್ ರಂಡ್ಡಿ ಪ್ರಿಯಾ ಸವದಿ ಎಲ್ಲಿ ಇದ್ದೀಯ

    • @cha_ndu..
      @cha_ndu.. Před 16 dny +1

      ಅವ್ಳು ಯಾಕ್ ನಿನ್ ಕೈಲಿ ಆಗಲ್ವಾ

  • @rishanarishana4230
    @rishanarishana4230 Před 16 dny +1

    Super sir

  • @anandhuded5526
    @anandhuded5526 Před 16 dny +15

    ಇನ್ನು ಮುಂದೆ ಸರಕಾರ ಲವ್ ಮಾಡುತ್ತಿರುವ ಹುಡುಗ ಮತ್ತು ಹುಡಗೀಯರು ಯಾರಾರು ಇದ್ದಾರೆ ಸರಕಾರ ಸರ್ವೇ ಮಾಡಿ ಪ್ರೊಟೆಕ್ಷನ್ ಕೊಡಬೇಕು.

  • @sunildsouza6725
    @sunildsouza6725 Před 16 dny

    Your telling true

  • @pushpalatha3687
    @pushpalatha3687 Před 16 dny

    Hats of sir....your great

  • @zaheerzaheer8981
    @zaheerzaheer8981 Před 16 dny

    Veri good speech

  • @VijayalaxmiVijayalaxmi-my7pi

    😢😢

  • @rachanasp3043
    @rachanasp3043 Před 16 dny +1

    Om Shanti😔🙏

  • @user-yr1bz1in7x
    @user-yr1bz1in7x Před 16 dny

    Very said

  • @kanasinakadalu
    @kanasinakadalu Před 16 dny +5

    ಪ್ರೇಮಿಗಳ ಕಾನೂನು ಜಾರಿಯಾಗಲಿ....
    ಪ್ರೇಮಿಗಳ ಕಾನೂನು ಜಾರಿಯಾಗಬೇಕು....

    • @vinaynaik3638
      @vinaynaik3638 Před 16 dny +3

      ಪ್ರೇಮಿ ಗಳ ಕಾನೂನು ಪೋದೆ ಯಲ್ಲಿ ಆಗ್ತಿದೆ 😂😮😅

  • @mallikarjunabh6991
    @mallikarjunabh6991 Před 16 dny +8

    ಕಾನೂನು ವ್ಯವಸ್ಥೆ ಕೆಟ್ಟು.ಹೋಗಿದೆ

    • @kumarmagadum7960
      @kumarmagadum7960 Před 16 dny

      No, ಕಾನೂನು ಕೆಟ್ಟಿಲ, ರಾಜಕೀಯದವರ ದ್ವಂದ್ವ ನೀತಿ... ಇದಕೆಲಾ ಕಾರಣ... ನೇಹಾ ಹತ್ತೆಗೆ ಧ್ವನಿ ಎತ್ತಿದ ಮುತ್ಸದ್ದಿ ರಾಜಕೀಯ ವ್ಯಕ್ತಿಗಳು ಎಲ್ಲಿಗೆ ಹೋದ್ರು ಈಗಾ....?

  • @manjulatn9767
    @manjulatn9767 Před 16 dny

    Sir plzzzz avananna nenigd haki

  • @rajeshwaribhat1383
    @rajeshwaribhat1383 Před 16 dny

    😮😢😢

  • @user-mh9up7hh4u
    @user-mh9up7hh4u Před 16 dny

    Please say

  • @shwethashankar5430
    @shwethashankar5430 Před 16 dny

    😢😢😢

  • @ayshaaysha5510
    @ayshaaysha5510 Před 16 dny

    Yes sir

  • @kamalsingh3408
    @kamalsingh3408 Před 16 dny

    😮😢

  • @indian01826
    @indian01826 Před 16 dny +9

    Yelliderappa yellaru eega?? Bega banri #JusticeForAnjali

  • @Surya0610
    @Surya0610 Před 15 dny +1

    11ವರ್ಷ ನಾನು ಕೂಡ ಮನಸಾರೆ ಪ್ರೀತ್ಸಿ ಮೋಸ ಹೋಗಿದೀನಿ... ಅವಳು ನೆಮ್ಮದಿ ಇಂದ ಇದಾಳೆ ನಾನು ಪಟ್ಟ ಕಷ್ಟ ಅನುಭವಿಸಿದ ನೋವು ನನ್ನಿಂದ ಮನೆ ಅವರು ಪಟ್ಟ ಸಂಕಟ ಇದೆಲ್ಲ ಯಾರಿಗೂ ಕಾಣಲ್ಲ ಸುಬ್ಬು ಅವರೇ ಅದೇ ಏನಾದ್ರು ಮಾಡ್ಬಿಟ್ರೆ ಪಾಪಿ ನೀಚ ಅಂತ ಹೇಳ್ತೀರಾ ಹಾ ಪಾಪಿ ಮನಸಲ್ಲಿ ತುಂಬಿರೋ ನೋವು ಕಾಣಲ್ಲ ಯಾರಿಗು....

    • @create952
      @create952 Před 15 dny

      Adre kolene parihara alla ala

    • @Surya0610
      @Surya0610 Před 14 dny

      @@create952 ಬೇರೆ ಏನ್ ಮಾಡಬೇಕು ಹೇಳಿ ಹೋಗ್ಲಿ ಅಂತ ಬಿಟ್ ಬಿಡ್ಬೇಕಾ..

  • @MumtazShama
    @MumtazShama Před 16 dny

    Yes Sir 😔

  • @shanasahana375
    @shanasahana375 Před 14 dny +1

    ಪ್ರಿಯಾ ಸವದಿ ಒಳ್ಳೆ ಹುಡುಗ ಪ್ರಥಮ್ ???

  • @lawrencericharddsouza9864

    😭😭😭😭

  • @ckmdragonkungfu867
    @ckmdragonkungfu867 Před 16 dny

    🎉 hat's up sir

  • @ramannadalavayi4029
    @ramannadalavayi4029 Před 16 dny

    👍

  • @GangothriS-up1oh
    @GangothriS-up1oh Před 16 dny

    😥😥😥😥😥

  • @NiyazNiya-ue1bv
    @NiyazNiya-ue1bv Před 16 dny +1

    Igha yellidhare ......akka

  • @ShivRaj-ud9fh
    @ShivRaj-ud9fh Před 16 dny

    😢😢😢😢😢

  • @seemamujawar36
    @seemamujawar36 Před 14 dny

    Where is Savadi,,

  • @vidyawatigangashetti2053

    Intah Rakhsas rannu nadu 8:34 rasteyalli hodedu hakbeku

  • @Haneef_KA
    @Haneef_KA Před 16 dny

    ಅರ್ಥಪೂರ್ಣ ವಿಶ್ಲೇಷಣೆ...

  • @master-xg7vu
    @master-xg7vu Před 16 dny +1

    ಎಲ್ಲಿದ್ದಾನೆ ಪ್ರಥಮ್??ಯಾಕೆ ಈವಾಗ ಪ್ರೆಸ್ ಮೀಟ್ ಮಾಡ್ಲಿಕ್ಕೆ ಆಗಲ್ಲಾ?? ಎಲ್ಲಿದ್ದಾರೆ ಸಂಘಟನೆ??

  • @NRVlogs-wh1cd
    @NRVlogs-wh1cd Před 16 dny

    Sir nim mathu karect sir

  • @sowbhagyashiva7499
    @sowbhagyashiva7499 Před 15 dny

    Sir correct

  • @rajeshwariraji1152
    @rajeshwariraji1152 Před 16 dny +1

    Encouter madi.

  • @user-en5yx1qy3b
    @user-en5yx1qy3b Před 16 dny +1

    Purely Negligence
    Of Police Station

  • @user-yp6ek4gc7u
    @user-yp6ek4gc7u Před 16 dny

    Navu ondu hennu magalu namagu bhayavaagutide sir intavarida

  • @srinivasmathubd4601
    @srinivasmathubd4601 Před 15 dny

    ಇಂತಹವರಿಗೆ ಸರ್ಕಾರ ಕಾನೂನಿನ ಭಯ ಬರುವಂತೆ ಮಾಡಬೇಕು.

  • @sushmapatil7739
    @sushmapatil7739 Před 16 dny

    What's wrong in Karnataka

  • @user-ju9or2xf3v
    @user-ju9or2xf3v Před 16 dny

    Wow super 🤣🤣🤣🤣🤣🤣🤣🤣🤣 0:31

  • @ParthaPartha-jf7qz
    @ParthaPartha-jf7qz Před 16 dny +1

    Answer. D k

  • @mohammedazuu3494
    @mohammedazuu3494 Před 16 dny +15

    Is that boy muslim??? No !! Then okey no issues lets move onn..!! No madia coverage needed no abvp protesting no bjp leader visiting home. No Instagram so influencer abusing community.. !! Whatever crime is crime no one has right to kill anyone punishment should be given he might be hindu or muslim..!! Jai hind jai bharat

    • @fahimsworld3079
      @fahimsworld3079 Před 16 dny

      Well said

    • @rameshraj1513
      @rameshraj1513 Před 16 dny

      Allah bulla thulla ,

    • @mohammedazuu3494
      @mohammedazuu3494 Před 16 dny

      @@rameshraj1513 get well soon brother

    • @rameshraj1513
      @rameshraj1513 Před 16 dny

      @@mohammedazuu3494 why brother iam alright you need to check your mental status because you people will speak bad against other religion ok,in our hindhu religion we will give respect to all religions not like as you ok,if you have doubt then read bagawathgeetha

    • @mohammedazuu3494
      @mohammedazuu3494 Před 16 dny

      @@rameshraj1513 sure brother..!! Thank you so much for your concern and advice..!! I had already knw about but will try to read full once..!! Thank you

  • @kumarmagadum7960
    @kumarmagadum7960 Před 16 dny +13

    ಎಲ್ಲಿದಿರಾ ಪಾ ABVP ದವರು

  • @mehboobbudihal6594
    @mehboobbudihal6594 Před 16 dny

    Yes true sir

  • @raghurajraghuraj8415
    @raghurajraghuraj8415 Před 16 dny

    Aythu hogu.........

  • @ShashidharaMDShashirajmd

    Nim shramage ollleyadu agli sir all the best❤

  • @Sathish-R-A-
    @Sathish-R-A- Před 16 dny +1

    ಭಾರತದ ಭವಿಷ್ಯ "ನಮ್ಮ ಪಕ್ಷ/ Namma Paksha " ಫೇಸ್‌ಬುಕ್‌

  • @Simple23480
    @Simple23480 Před 16 dny +2

    Qayamat😭😭😭😭😭😭😭😭😭😓

  • @sangitham9774
    @sangitham9774 Před 16 dny

    🥺💔🙏😡😭

  • @nizamuddeeni8019
    @nizamuddeeni8019 Před 16 dny +3

    Where is shobakka and her all team? RIP BJP

  • @khudansabdesai156
    @khudansabdesai156 Před 16 dny +1

    ಪ್ರಿಯಾ ಸವದಿ ಅವರು ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ ಆದ್ದರಿಂದ ಬರುವುದಿಲ್ಲ

  • @ramagoudarnic8875
    @ramagoudarnic8875 Před 16 dny +1

    ಇಂತಹ ವಿಡಿಯೋ ಸುದ್ದಿ ಪ್ರಸಾರ ಮಾಡಬೇಡಿ pls

  • @gombegowda-tc8ew
    @gombegowda-tc8ew Před 16 dny

    🙏🙏🙏🙏🙏🙏🙏🙏🙏