APJ Abdul Kalam inspiring story - ಎಪಿಜೆ ಅಬ್ದುಲ್ ಕಲಾಮ್ ಸ್ಪೂರ್ತಿದಾಯಕ ಕಥೆ

Sdílet
Vložit
  • čas přidán 17. 04. 2018
  • ಎಪಿಜೆ ಅಬ್ದುಲ್ ಕಲಾಮ್ ಸ್ಪೂರ್ತಿದಾಯಕ ಕಥೆ
    APJ Abdul Kalam inspiring story in kannada
  • Věda a technologie

Komentáře • 1,8K

  • @vitthalrk5375
    @vitthalrk5375 Před 3 lety +22

    ನಿಜವಾದ ಭಾರತೀಯ ಹಾಗೂ ಮುಸಲ್ಮಾನ ಅಂದರೆ ಅದು ಡಾ. ಎ ಪಿ ಜೆ ಅಬ್ದುಲ್ ಕಲಾಂ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @sudarshans3629
    @sudarshans3629 Před 3 lety +7

    ಅಬ್ದುಲ್ ಕಲಾಂ ಮತ್ತೆ ಹುಟ್ಟಿಬರಬೇಕೆಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ 🙏🙏

  • @madeshachari8561
    @madeshachari8561 Před 3 lety +6

    People god APJ Abdul Kalam sir 🙏🙏🙏🙏🙏🙏🙏🙏😭😭😘😘😴💯

  • @parashuramnagur8729
    @parashuramnagur8729 Před 5 lety +3

    ಧನ್ಯವಾದಗಳು ಸರ್ ಇಂಥ ವ್ಯಕ್ತಿ ಮತ್ತೆ ಹುಟ್ಟಿಬರಲಿ ಎಂದು ಆಶಿಸುತ್ತೇನೆ

  • @nadeemm.s5427
    @nadeemm.s5427 Před 5 lety +40

    ಅಬ್ದುಲ್ ಕಲಾಂ ಅಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಬೇಕು ಇವರು ಮಾಡಿರುವ ಕೆಲಸ ಎಲ್ಲಾ ನಮ್ಮ ದೇಶಕ್ಕೋಸ್ಕರ ಮಾಡಿದ್ದಾರೆ
    ಅಬ್ದುಲ್ ಕಲಾಂ sir very very nice

  • @kuchelagn1213
    @kuchelagn1213 Před 4 lety +3

    ದಯವಿಟ್ಟು ಅಬ್ದುಲ್ ಕಲಾಂ ರವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕಾಗಿ ವಿನಂತಿ..

  • @ashumadival2149
    @ashumadival2149 Před rokem +4

    Good human being...we proud to be an indian....🙏Abdul kalam sir....

  • @SudharaniMale-vx2dq
    @SudharaniMale-vx2dq Před 8 měsíci +13

    ಅಬ್ದುಲ್ ಕಲಾಂ ಅವರು ಹೃದಯವಂತ ವ್ಯಕ್ತಿ. ಅವರ ವ್ಯಕ್ತಿತ್ವವನ್ನು ನಾವೆಲ್ಲರೂ ಅಳ ವಾಡಿಸಿಕೊಳ್ಳನ್ನ.

  • @onyxmation
    @onyxmation Před 5 lety +6

    ನನ್ನ ಬದುಕಿನ ಏಕೈಕ ನಾಯಕ Dr APJ ಅಬ್ದುಲ್ ಕಲಾಂ
    I like the video😘😘👍

  • @user-kv4th6sx2t
    @user-kv4th6sx2t Před rokem +9

    ಅಬ್ದಲ್ ಕಲಾಂ . ನಮ್ಮ ದೇಶದಲ್ಲಿ ಗೌರವ

  • @naveenkumarkoravara4570
    @naveenkumarkoravara4570 Před 2 lety +5

    Don't believe in luck, believe in hardwork. ಅದೃಷ್ಟವನ್ನು ನಂಬಬೇಡ ಪರಿಶ್ರಮ ವನ್ನ ನಂಬು. ಪರಿಶ್ರಮ ಕ್ಕೆ ಜಯ ಇದೆ ಅಂತ ಅಬ್ದುಲ್ ಕಲಾಂ ಸರ್ ಅವರ ಮಾತಿನಿಂದ ತಿಳಿದು ಬರುತ್ತದೆ

  • @krishkrishna7771
    @krishkrishna7771 Před rokem +4

    Apj sir is greatest inspirational icon for Indian people

  • @basavarajbasavaraj4655
    @basavarajbasavaraj4655 Před 6 lety +206

    ಅಬ್ದೂಲ ಕಲಾಂ ಅವರು ನಮ್ಮ ದೇಶದ ಹೆಮ್ಮೆಯ ಪುತ್ರ

  • @lokeshashwathappa9323
    @lokeshashwathappa9323 Před 6 lety +152

    ಓ ನನ್ನ ದೇಶದ ರತ್ನವೇ ,
    ನಿಮಗೆ ನನ್ನ ಅನಂತ ನಮನಗಳು.
    ನಿಮ್ಮಯ ಆದರ್ಶಮಯ ಜೀವನದಲ್ಲಿ ಶೇಕಡಾ 1 ರಷ್ಟು ಭಾಗವನ್ನಾದರೂ ನಾನು ನನ್ನ ಬದುಕಿನಲ್ಲಿ ಸಾಧಿಸುವಂತೆ ಆಶೀರ್ವದಿಸು ತಂದೆ.

  • @sweetvideosuper6252
    @sweetvideosuper6252 Před 3 lety +6

    Abdul kalam is my favourite hero 🤗🤗

  • @rajiyabegamm9727
    @rajiyabegamm9727 Před 5 lety +64

    APJ sir ಹೆಸರಲ್ಲೆ ಒಂದು ಶಕ್ತಿ ಇದೆ ಇವರು ಅಂದರೆ ನನಗೆ ತುಂಬಾ ಇಷ್ಟ

  • @appuappu2517
    @appuappu2517 Před 6 lety +78

    ಕಲಂ ಅವರು ಈಗ ನಮ್ಮ ಜೊತೆ ಇಲ್ಲ ಎಂದರೇ ಈಗಲೂ ನಮ್ಮ ಕನ್ನಲಿ ನೀರು ಬರುತ್ತದೆ ಅವರು ಯವತು ಭಾರತದ ವಜ್ರ I love Kalam😘😘😘😘🙏🙏🙏🙏

    • @vachuzz_insta
      @vachuzz_insta Před 4 lety

      😍😍🥰😍😍😍😍😍😍😍🥰🥰🥰

    • @lalitamanju9917
      @lalitamanju9917 Před rokem

      Wow it's really hat sof sir

    • @MR_LIFE_LUCKY_32
      @MR_LIFE_LUCKY_32 Před rokem

      ಕಲಾಂ ಅವರು ಈಗ ನಮ್ಮ ಜೊತೆ ಇಲ್ಲ ಎಂದರೆ ಈಗಲೂ ನಮ್ಮ ಕಣ್ಣಲ್ಲಿ ನೀರು ಬರುತ್ತದೆ. ಅವರು ಯಾವತ್ತೂ ಭಾರತದ ವಜ್ರ

  • @poojavajantri6849
    @poojavajantri6849 Před 6 lety +18

    Dr. Abdul kalam was a God gift for our India...👏👏👏

  • @honnappabijali5805
    @honnappabijali5805 Před 5 lety +7

    ನಮ್ಮ ದೇಶದ ಉತ್ತಮ ವಿಜ್ಞಾನಿ.ಇವರ ಆದರ್ಶಗಳು ಯುವ ಜನತೆಗೆ ಸ್ಪೂರ್ತಿದಾಯಕ ವಾಗಿವೆ.super vidio.

  • @AvinashpPoojar
    @AvinashpPoojar Před 4 lety +70

    ಕಲಾಂ ಸರ್ ಅಂದ್ರೆ ನನಗೇ ತುಂಬಾ ಇಷ್ಟ............ love you sir 💓💓💓

    • @fathimathrubeena1272
      @fathimathrubeena1272 Před 3 lety +1

      Nanagu

    • @balappamusli4041
      @balappamusli4041 Před 3 lety +1

      Nangu

    • @SumavSuma-vb3ik
      @SumavSuma-vb3ik Před 3 lety

      ಇಷ್ಟು ಒಳ್ಳೆ ಮನಸಿರೋ ಕಲಾಂ sir ge nanna rudaya ಪೂರ್ವ ಕ ನಮಸ್ಕಾರ ಗಲ್ಲು sir mathe neevu ಹೂಟಿ ಬರಬೇಕೆಂದು ಹಶಿಸುತೆನ್ನೆ

    • @pundaliktuppad3401
      @pundaliktuppad3401 Před 3 lety

      Nanagu

  • @rajeshgoodsongskannadasong5964

    ಅಬ್ದುಲ್ ಕಲಾಂ ಸ್ಪೂರ್ತಿದಾಯಕ ಕಥೆ ತುಂಬಾ ಅದ್ಭುತವಾದದ್ದು .ಬಡತನದಲ್ಲಿ ಹುಟ್ಟಿ ಬೆಳೆದ ಅಬ್ದುಲ್ ಕಲಾಂ ಅವರು ಪೇಪರ್ ಮನೆಮನೆಗೆ ಹಾಕುವುದರ ಮೂಲಕ ತನ್ನ ಜೀವನವನ್ನು ಸುಧಾರಿಸಿಕೊಳ್ಳುತ್ತಾರೆ .ಇಂತಹ ಮಹಾನ್ ವ್ಯಕ್ತಿ ಮತ್ತೆ ಹುಟ್ಟಿ ಬರಲಿ ,ಎಂದು ಆಶಿಸೋಣ💐 ಅವರು ಹೇಳಿದ ಮಾತುಗಳು ಸ್ಪೂರ್ತಿದಾಯಕ ವಾದದ್ದು ,ಮತ್ತು ವಿದ್ಯಾರ್ಥಿಗಳಾದರೆ ಪಂಚಪ್ರಾಣ.. ಭಾರತ ದೇಶ ಕಂಡ ಪ್ರಮುಖ ರಾಷ್ಟ್ರಪತಿ ಗಳಲ್ಲಿ ಮಹಾನ್ ವ್ಯಕ್ತಿ ಇವರು. ಇಂತಹ ವ್ಯಕ್ತಿಯ ಜೀವನಚರಿತ್ರೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅವರ ಜೀವನದಲ್ಲಿ ಅಳವಡಿಸಿಕೊಳ್ಳುವುದು ರಿಂದ ಅವರೂ ಉತ್ತುಂಗ ಶಿಖರಕ್ಕೆರುತ್ತಾರೆ. ತುಂಬಾ ಅದ್ಭುತವಾದ ವಿಡಿಯೋ ಧನ್ಯವಾದಗಳು.,💐👍.

  • @kirannayakart8102
    @kirannayakart8102 Před 4 lety +9

    My great inspiration..Abdul Kalam jiii.😍❤️

  • @rashidashaikh2408
    @rashidashaikh2408 Před 3 lety +6

    Mashallah ❤️👍👍👏👏🥰

  • @chaithras292
    @chaithras292 Před 5 lety +21

    Abdul Kalama avr bage heloke words sigode Ila mis u sir hat's of sir

  • @naveenguttedar5332
    @naveenguttedar5332 Před 6 lety +58

    😘ನಮ್ಮ ದೇಶದ ಹೆಮ್ಮೆ 😍
    😎ರಿಯಲ್ ಹಿರೊ ಅಬ್ದುಲ್ ಕಲಾಂ👈

  • @user-tc9nf7xd2j
    @user-tc9nf7xd2j Před 6 lety +16

    ಭಾರತಾಂಬೆಯ ಅನಘ‍್ಯ೯ ರತ್ನ ನಮ್ಮ ಎಪಿಜೆ ಅಬ್ದುಲ್ ಕಲಾಂ ಸರ್ ರವರು

  • @medhashreedesaipatti5510

    He was the great person I have a seen in my life.... 🙏 love you sir... ❤

  • @praveenrajwalikar7719
    @praveenrajwalikar7719 Před 3 lety +8

    I'm blessed to saw this inspirational person, Kalam sir in dehali 🙏

  • @kashimmaski3341
    @kashimmaski3341 Před 6 lety +77

    ಅತ್ಯುತ್ತ ಮದಲ್ಲಿ ಅತ್ಯುತ್ತಮ ವಿಡಿಯೊ ಜೈ ಕಲಾಂ ವರ್ಷದಲ್ಲಿ ಸದಾ ಯಾವತ್ತಾದರೂ ಒಂದು ದಿನ ಕಲಾಂ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಚೆನ್ನಾಗಿರುತ್ತದೆ 👌👌👌👌👌👌👌👌👌👌👌👌👌

  • @ravihanchate9
    @ravihanchate9 Před 6 lety +309

    ಅಬ್ದುಲ್ ಕಲಾಂರವರು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿ, ರಾಷ್ಟ್ರಪತಿ. ಇವರು ಕೊಟ್ಟಿರುವ ಕೊಡುಗೆ ಅಪಾರ.🙏.

    • @manjunathkshatriya1425
      @manjunathkshatriya1425 Před 6 lety +1

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @mohammednawzeram2843
      @mohammednawzeram2843 Před 6 lety +1

      👏👏👏👏👏👏🙏🙏🙏🙏🙏🙏👌👌👌👌👌👍👍👍👍👍👍

    • @yamanurayamanurappa9871
      @yamanurayamanurappa9871 Před 6 lety +1

      Super fantastic talent management

    • @haneefkumbra3848
      @haneefkumbra3848 Před 6 lety +1

      Super

    • @KavanaKavana-ns8th
      @KavanaKavana-ns8th Před 6 lety +1

      he is my inspiration

  • @manjular7631
    @manjular7631 Před 4 lety +53

    Abdul Kalam is one of the most inspiring me he is a good human being and also a great person

  • @jayashreedevik.m5980
    @jayashreedevik.m5980 Před 5 lety +11

    Super . Abdul kalam is the real hero of india . Thank u for saying about our hero abdul kalam .

    • @vivekpranichealing
      @vivekpranichealing Před rokem

      Thank you Jayashree, in this generation how many will think like you . He is not only your real hero. He is the everlasting hero on this globe

  • @irannakakhandaki8234
    @irannakakhandaki8234 Před 6 lety +13

    ಅಬ್ದುಲ್ ಕಲಾಂ life stories is a really motivational
    Thank you sir

  • @sudharshannpandith6362
    @sudharshannpandith6362 Před 6 lety +92

    🙏 ಮೊದಲು ಅಬ್ದುಲ್ ಕಲಾಂ ಅವರಿಗೆ ನನ್ನದೊಂದು ಸಲಾಂ, ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ನಿಮಗೆ ಎರಡನೇ ಸಲಾಂ, ಧನ್ಯವಾದಗಳು.

  • @lekhababy4663
    @lekhababy4663 Před 4 lety +2

    Great sir dr.Apj abdhul kalam

  • @vivekpranichealing
    @vivekpranichealing Před rokem +4

    His journey of life is a lesson for us.
    If I get an opportunity in my life, I'll build a statue of kalam which would more than statue of unity in India and more statue of Liberty in the world 🙏🙏🙏🙏🙏🙏
    ಮನುಷ್ಯ ರೂಪದ ದೇವರು 🙏

  • @rameshk5801
    @rameshk5801 Před 5 lety +5

    He is Best inspiration for our country and our future... We miss u sir... One of the best brain of India.. Who cannot equal to u sir... 🇮🇳🇮🇳🇮🇳🇮🇳

  • @mujahidkhan724
    @mujahidkhan724 Před 4 lety +23

    Nanu video Eega Nodutiddene,
    Hage 2019 Nalli Nodidavaralla like❤ Madi

  • @pavanpavanmgowda6960
    @pavanpavanmgowda6960 Před 3 lety +2

    Jai Abdul kalam ❤️👏🇮🇳🙏🌹

  • @hanumathajay4053
    @hanumathajay4053 Před 4 lety +2

    I inspiration Abdul kahalam Sir

  • @Sadiq88888
    @Sadiq88888 Před 5 lety +14

    Abudul kalam is real hero and my inspiration i miss you sir 🙏🙏😢😢😢😢😭😭😭

  • @mohanmoni9115
    @mohanmoni9115 Před 5 lety +20

    He is the legend forever to India....we miss you sir

  • @Umar_16
    @Umar_16 Před 4 lety +2

    No words hats off

  • @manjukoti264
    @manjukoti264 Před 3 lety +2

    My favorite hero kalam sir.......... I love u sir ❤❤❤❤

  • @brokenff2338
    @brokenff2338 Před rokem +4

    Legends never die ❤❤❤

  • @apoorvaodisomatha7905
    @apoorvaodisomatha7905 Před 6 lety +9

    really wonderful, we really lucky to have such a great person handsup to APJ kalam sir👏👍✌

  • @hyderroy8484
    @hyderroy8484 Před 4 lety +2

    Big boss a 👌👌👌👌💐💐💐

  • @mdshakeelquresi1746
    @mdshakeelquresi1746 Před 4 lety +2

    APJ Abdul Kalam I love you

  • @veeruachar150
    @veeruachar150 Před 5 lety +21

    New India developer..

  • @YouTubandAmazon
    @YouTubandAmazon Před 6 lety +69

    Brother ನಿಮ್ voice ಲಿ ಆ ಶಕ್ತಿ ಇದೆಯೋ or ಅಬ್ದುಲ್ ಕಲಾಂ ರ ಜೀವನ ಚರಿತ್ರೆ ನೇ hagidyo ಗೊತ್ತಿಲ್ಲ
    Its touched to heart.. I can't control the emotional...

  • @sharathsharu7201
    @sharathsharu7201 Před 5 lety +2

    jai bharath jai kalam 🙏🙏

  • @manchu1995
    @manchu1995 Před 4 lety +2

    Great person 🙏🙏🙏🙏🙏😥

  • @ravigowda4435
    @ravigowda4435 Před 5 lety +4

    kk TV thank you so much because Niv nan one of my favourite APJ Abdul Kalam sir na inspiration thorsiddake thanks a lot .......kktv you stay in my heart .......Nan yavatthu children's father na miss madkolalla because avru yavatthigu nav mado kelsa dalli irthare avrna APJ Abdul Kalam sir annodkintha appa andre Chanda ........ I love you pa.... you
    are my life...... I love you so much Students father APJ Abdul Kalam sir.......love you ..

  • @ayishahussain8809
    @ayishahussain8809 Před 5 lety +9

    Very inspiring story thank you..😊

  • @valmikichanel5538
    @valmikichanel5538 Před 3 lety +1

    ಅಬ್ದುಲ್ ಕಲಾಂ ಸರ್
    ಸಾಧನೆಗೇ ಸಾಧನೆ

  • @shivuanawalad5656
    @shivuanawalad5656 Před 3 měsíci

    ಅನಂತ ಅನಂತ ಕೋಟಿ ವಂದನೆಗಳು ಸರ್ 🙏💔

  • @create-du3bj
    @create-du3bj Před 4 lety +9

    I can't have any words to say about them ,they are great iam so much emotional 😢 now

  • @kalavathikannan8968
    @kalavathikannan8968 Před 4 lety +4

    My inspiration, my god father 🙏🙏🙏🙏🙏🙏🙏🙏🙏

  • @hemanthkumar2733
    @hemanthkumar2733 Před 5 lety +2

    One of the best president we got after indipendence

  • @sanambanu6459
    @sanambanu6459 Před 4 lety +2

    Dr,abdull kalaam avaru namma deshdalli matte hutti barali anta Allah nalli kelikulluttene ameen .

  • @quantum6483
    @quantum6483 Před 4 lety +3

    I follow kalam sir life style

  • @ravijg1883
    @ravijg1883 Před 6 lety +52

    ನಾನು ಕೂಡ ಇವರ ಅಪ್ಪಟ ಅಭಿಮಾನಿ ಸಾರ್

  • @savitrigoudar8288
    @savitrigoudar8288 Před rokem +1

    I love you Abdul Kalam sir

  • @ashabhovi302
    @ashabhovi302 Před 5 lety

    ನಾನು ಅಬ್ದುಲ್ ಕಲಾಂ ರವರನ್ನು ತುಂಬಾ ಗೌರವಿಸುತ್ತೇನೆ

  • @id8397238403
    @id8397238403 Před 5 lety +13

    it gives inspiration to every one irrespective of their age

  • @NaveenNaveen-ll4gx
    @NaveenNaveen-ll4gx Před 5 lety +8

    Most one of my inspiration legend....

  • @shinetosurvive4717
    @shinetosurvive4717 Před 4 lety +2

    We have missed the legend respected the great missile man Dr APJ Abdul Kalam sir......we love you sir....

  • @ps...3716
    @ps...3716 Před 5 lety

    ದೇಶ ಕಂಡ ಹೆಮ್ಮೆಯ ಪುತ್ರ ನಮ್ಮ ಅಬ್ದುಲ್ ಕಲಾಂ ಸರ್.. ಸರಳ, ವಿನಯ, ಹಾಗೂ ಅದ್ಭುತ ವ್ಯಕ್ತಿ ಅವರು.. ಧನ್ಯವಾದಗಳು ಕಲಾಂ ಸರ್...

  • @faruqahmedkashimanavar2908

    Abdul is a great this video very interesting thanks kktv

  • @sp_hiremath
    @sp_hiremath Před 6 lety +13

    Salute to the legend president of India
    We want you can be born for India.

  • @kesarikr6679
    @kesarikr6679 Před 5 lety

    ಇವರ ಜೀವನವೇ ನಮಗೆ ಸ್ಫೂರ್ತಿ

  • @veeruachar150
    @veeruachar150 Před 5 lety

    ನಾನು ಕೂಡ ಹೀಗೆ ಆಗಬೇಕು ಅಂತ ಅಂದುಕೊಂಡಿದ್ದೇನೆ ನನಗೆ ಸ್ಫೂರ್ತಿ.. ನನ್ನ ಗುರುಗಳು....

    • @veeruachar150
      @veeruachar150 Před 5 lety

      ನನ್ನ ಗುರುಗಳು ಇವರು...

  • @ravimk4937
    @ravimk4937 Před 5 lety +8

    I love you sir we are inspired my life and grate achievement of your life

  • @prathibhamn9367
    @prathibhamn9367 Před 5 lety +10

    Really nice, it inspires everyone thank you

  • @kamalmokashi9971
    @kamalmokashi9971 Před 5 lety

    ಅತ್ಯತ್ತಮವ್ಯಕ್ತೀತ್ವ.ಕಲಾಂಅವರಿಗೆಒಂದುಸಲಾಂ

  • @user-my4wq2ut2o
    @user-my4wq2ut2o Před 4 lety +1

    Jai APJ Abdul Kalam sir

  • @prencassj6631
    @prencassj6631 Před 5 lety +12

    My fevret Hiro♥️

  • @ranganathswamy9804
    @ranganathswamy9804 Před 6 lety +17

    Salute u my inspiration

  • @manjunathjogi5862
    @manjunathjogi5862 Před 2 lety

    Suuuuuuper benki benki benki benki benki benki benki benki namm abdul kalam jii

  • @sayyedalijangunavar8861

    Iam fan of apj abdul kalam

  • @shanthashantha8488
    @shanthashantha8488 Před 6 lety +4

    APJ sir super sir nivu ,nivu ellarigu inspiration agidira sir nimagondu salute sir

  • @madegowdat609
    @madegowdat609 Před 4 lety +9

    I miss you sir l achieve something in myself like you sir

  • @skysanduri6633
    @skysanduri6633 Před 7 měsíci +1

    Manemanegu kooda inta desh bhakta uttabeku ade Nanna abhipraaya❤

  • @billionaireyoutubemedia4103

    ಸರ್ ಅವರ ಬಗ್ಗೆ ವಿವರವಾಗಿ ಹೇಳಿದ್ದಕ್ಕೆ ಮೊದಲು ನಿಮಗೆ ಸಾವಿರ ಧನ್ಯವಾದಗಳು ಇಂಥ ವಿಜ್ಞಾನಿ ರಾಷ್ಟ್ರಪತಿ ಮತ್ತೊಮ್ಮೆ ಸತ್ಯವಾಗಲೂ ಹುಟ್ಟಿ ಬರುತ್ತಾರೆ ದೇವರು ಇರುವುದು ನಿಜವೇ ಆದರೆ ಮತ್ತೆ ಹುಟ್ಟಿ ಬರ್ತಾರೆ

  • @KishoreKumar-qc5si
    @KishoreKumar-qc5si Před 5 lety +9

    Inspired me a lot 💕

  • @arjunhuli797
    @arjunhuli797 Před 5 lety +3

    APJ Abdhl kalam story is Awesome sir thank u so much

  • @dspdirection7619
    @dspdirection7619 Před 2 lety

    Thumba inspire aagide story 😍

  • @manjunathacr3509
    @manjunathacr3509 Před 5 lety

    ಮಿಸ್ ಯು ಸರ್ .... ಮಕ್ಕಳ ದೇವರು... ನೀವು.... ಸರ್....

  • @jyotineetu5181
    @jyotineetu5181 Před 4 lety +4

    He is my role model 😍❤️.

  • @Yogeshaly
    @Yogeshaly Před 5 lety +47

    Mussel man of India great sir 🇮🇳🇮🇳🇮🇳🕉️✝️☪️

    • @namsarhar3449
      @namsarhar3449 Před 4 lety +4

      Kelagade aa symbol endide alva adu mukyavagi bekagirodu namma deshakke 😘🕉✝️☪️🕉✝️☪️

  • @teachofkanndiga6307
    @teachofkanndiga6307 Před 4 lety

    ಪ್ರಾಮಾಣಿಕ ವ್ಯಕ್ತಿ ಅಬ್ದುಲ್ ಕಲಾಂ ಜೈಹಿಂದ್

  • @nayankumar.d.n.2301
    @nayankumar.d.n.2301 Před 2 lety

    Ee video nam Kalam ravarige dedicate agiddu. Dr. APJ Abdul Kalam nijavaglu obru Mahan vyakthi avrna Ambedkar avr jothege hondisbudu astu olle kelasa madidare. Nanu kuda Obba Indian Aagi Avrge Great salute. 2 mins of silence for our Missile man of India. Jai Hind 🇮🇳.

  • @prasannah3118
    @prasannah3118 Před 5 lety +6

    really great sir.u r inspiration to all students

  • @sangameshnagod3840
    @sangameshnagod3840 Před 6 lety +4

    Ultimate story of kalam 👌👌🇮🇳🇮🇳🇮🇴

  • @anilkumara7752
    @anilkumara7752 Před 3 lety +1

    Nice vedeo apj kalamdu

  • @gurukiran7366
    @gurukiran7366 Před 2 lety +1

    Abdul kalam is great

  • @dr.a.p.jabdulkalam8608
    @dr.a.p.jabdulkalam8608 Před 5 lety +8

    Missing you Dr. Kalam ji.......! 😭😭

  • @malachitto7113
    @malachitto7113 Před 5 lety +5

    He s inspiration to all❤

  • @prasannacharibadeger79

    ಎಪಿಜೆ ಅಬ್ದುಲ್ ಕಲಾಂ ಸರ್ ಜೈ ಹಿಂದ್ ಜೈ ಭಾರತ ಮಾತೆ

  • @shivamoggeppajalihal349
    @shivamoggeppajalihal349 Před 6 lety +7

    Kalam sir not died they live in every citizens heart 💘💘💘💘