ಈ ರೀತಿ ಅದ್ಭುತ ರುಚಿಯ ಈರುಳ್ಳಿ & ಕಡ್ಲೆಬೇಳೆ ಚಟ್ನಿಯನ್ನು ಒಮ್ಮೆ ಮಾಡಿ ನೋಡಿ I Different Easy Tasty Chutney

Sdílet
Vložit
  • čas přidán 27. 08. 2024
  • #bhagyatvrecipes #bhagyaTV #chutneyrecipe #chutneyfordosa #chutneyforidli #food #cooking
    ಈರುಳ್ಳಿ ಮತ್ತು ಕಡ್ಲೆಬೇಳೆಯನ್ನು ಉಪಯೋಗಿಸಿ ಮಾಡಿರುವ ಡಿಫ್ರೆಂಟ್ ಚಟ್ನಿ ಇದು I Easy different and tasty chutney
    www.sunpure.in/
    ಈರುಳ್ಳಿ ಕಡ್ಲೆಬೇಳೆ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
    ಈರುಳ್ಳಿ 2
    ಕಡ್ಲೆಬೇಳೆ 3 ಟೇಬಲ್ ಸ್ಪೂನ್
    ಉದ್ದಿನಬೇಳೆ 1 ಟೇಬಲ್ ಸ್ಪೂನ್
    ಬೆಳ್ಳುಳ್ಳಿ 1 ಗಡ್ಡೆ
    ಒಣ ಮೆಣಸಿನಕಾಯಿ 8
    ಬ್ಯಾಡಗಿ ಮೆಣಸಿನಕಾಯಿ 4 ರಿಂದ 5
    ಒಣಕೊಬ್ಬರಿ ತುರಿ ನl4 ಟೇಬಲ್ ಸ್ಪೂನ್
    ಎಣ್ಣೆ 2 ಟೇಬಲ್ ಸ್ಪೂನ್
    ಬೆಲ್ಲ ಸ್ವಲ್ಪ
    ಹುಣಸೆಹಣ್ಣು 1 ನೆಲ್ಲಿಕಾಯಿ ಗಾತ್ರದಷ್ಟು
    ಉಪ್ಪು ರುಚಿಗೆ ತಕ್ಕಷ್ಟು
    ಒಗ್ಗರಣೆ ಮಾಡಲು
    ಎಣ್ಣೆ
    ಸಾಸಿವೆ
    ಇಂಗು
    ಕಡಲೆ ಬೇಳೆ
    ಉದ್ದಿನ ಬೇಳೆ
    ಕರಿಬೇವಿನ ಸೊಪ್ಪು
    ಒಣ ಮೆಣಸಿನಕಾಯಿ
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Komentáře • 33