ಮೌನದ ಶಕ್ತಿ ಇದು ಎಲ್ಲವನ್ನೂ ಬದಲಾಯಿಸಬಹುದು! The Power Of Silence by Bright Side Kannnada

Sdílet
Vložit
  • čas přidán 10. 12. 2020
  • ಮೌನದ ಶಕ್ತಿ ಇದು ಎಲ್ಲವನ್ನೂ ಬದಲಾಯಿಸಬಹುದು!The Power Of Silence
    ಮಾತಾಡ್ಕೊಂಡೆ ಇದ್ದು ಮರ್ಯಾದೆ ಹಾಳು ಮಾಡ್ಕೋಬೇಡಿ
    Support channel with google pay number "9945566261"
    Please Don't Forget to Like, Share & Subscribe:
    / @brightsidekannada
    ------------------VIDEO CREDITS ---------------------
    I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites. If i used any other's content then i will definitely credit to him thanks I hope all owner understand to me if i used some content in my videos thanks again to all owners.
    -------------------- MUSIC CREDITS -------------------
    NCS Music Credit : "I Can Feel it Coming" Kevin MacLeod

Komentáře • 323

  • @vinaybl2768
    @vinaybl2768 Před 3 lety +43

    This is one of the best of video I have ever watched.... Thank you very much for posting

  • @venkteshvenki886
    @venkteshvenki886 Před 3 lety +23

    ಅದ್ಭುತವಾದ ನುಡಿಗಳು
    ನಿಮ್ಮ ಮಾತುಗಳು ನಮ್ಮ ಮನವನ್ನು ಸೆಳೆದವು

  • @jaithenderakumar6275
    @jaithenderakumar6275 Před 2 lety +19

    ನೀವು ನನ್ನನ್ನು ನೋಡುತ್ತಾ ಇರುವಿರಿ ಎಂದರೆ ಅಥ೯, ನನ್ನ ಶರೀರವನ್ನು ನೋಡುತ್ತಿರುವಿರಿ, ಶರೀರದ ಒಳಗೆ ಇರುವ, ಜೀವಾತ್ಮವಾದ ನನ್ನನ್ನು ಅಲ್ಲ. ನಾನು ನಿಮ್ಮನ್ನು ನೋಡುತ್ತಾ ಇದ್ದೇನೆ ಎಂದರೆ ಅಥ೯, ನಿಮ್ಮ ಶರೀರವನ್ನು ನೋಡುತ್ತಾ ಇರುವೆ. ನಿಮ್ಮ ಶರೀರದ ಒಳಗೆ ಇರುವ ಜೀವಾತ್ಮವಾದ ನಿಮ್ಮನ್ನು ಅಲ್ಲ. ಜೀವಾತ್ಮ ಎಂಬುದು ಪರಮಾಣುವಿಗಿಂತ ಸೂಕ್ಷ್ಮವಾದ, ಯಾವುದೇ ಸೂಕ್ಷ್ಮದರ್ಶಕದ ಸಹಾಯದಿಂದ ನೋಡಲು ಸಾಧ್ಯವಾಗದ ಒಂದು ಚೇತನ ಶಕ್ತಿ. ಜೀವಾತ್ಮವು ಶರೀರ ತ್ಯಜಿಸಿದ ನಂತರ, ಎಲ್ಲಾ ಕಡೆ ಇರುವ, ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರ ಅಧೀನಕ್ಕೆ ಒಳಪಡುತ್ತದೆ. ಮತ್ತು ಜೀವಾತ್ಮದ ಕಮಾ೯ನುಸಾರ, ಮುಂದಿನ ಶರೀರವನ್ನು, ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರು ನೀಡುತ್ತದೆ. ಜೀವಾತ್ಮದ ಪುಣ್ಯದ ( ಒಳ್ಳೆಯ ಕಮ೯ಗಳ ಫಲ) ಪ್ರಮಾಣ ಶೇಕಡಾ ಐವತ್ತು ಅಥವಾ ಐವತ್ತಕ್ಕಿಂತ ಹೆಚ್ಚಿದ್ದರೆ, ಮಾನವ ಶರೀರವನ್ನು ಪಡೆಯುತ್ತದೆ. ಜೀವಾತ್ಮದ ಪಾಪವು ( ಕೆಟ್ಟ ಕಮ೯ಗಳ ಫಲ) ಶೇಕಡಾ ಐವತ್ತಕ್ಕಿಂತ ಹೆಚ್ಚಿದ್ದರೆ, ಪ್ರಾಣಿ, ಪಕ್ಷಿ, ಕೀಟ ಇತ್ಯಾದಿ ಶರೀರಗಳನ್ನು ಪಡೆಯುತ್ತದೆ. ಜೀವಾತ್ಮವು ಶರೀರ ತ್ಯಜಿಸಿದ ಒಂದು ಸೆಕೆಂಡಿನ ಒಳಗೆ, ತನ್ನ ಮುಂದಿನ ಜನ್ಮದ ತಂದೆಯ ಶರೀರವನ್ನು ಪ್ರವೇಶಿಸಿ, ತಂದೆಯ ಶರೀರದ ವೀಯಾ೯ಣುವಿನಲ್ಲಿ ಸ್ಥಿತವಾಗುತ್ತದೆ. ಮುಂದೆ ತಂದೆ ತಾಯಿ ಸೇರಿದಾಗ , ತಂದೆಯ ವೀರ್ಯಾಣು ಮತ್ತು ತಾಯಿಯ ಅಂಡಾಣು ಸಂಯೋಗ ಗೊಂಡು ಭ್ರೂಣವು ಸ್ಥಾಪಿತವಾದಾಗ, ಜೀವಾತ್ಮವು ಭ್ರೂಣದಲ್ಲಿ ಸ್ಥಿತವಾಗುತ್ತದೆ. ನಂತರ ಭ್ರೂಣ ವು ತಾಯಿಯ ಗಭ೯ಕೋಶದಲ್ಲಿ ವಿಕಾಸಗೊಂಡು ಶರೀರವಾಗಿ ಪರಿವರ್ತನೆ ಆಗುತ್ತದೆ. ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರು, ಪ್ರತಿ ಜೀವಾತ್ಮದ ಒಳಗೂ ವ್ಯಾಪಿಸಿಕೊಂಡಿದೆ. ಜೀವಾತ್ಮ,ಮತ್ತು ಪರಮಾತ್ಮ ಅತ್ಯಂತ ಸೂಕ್ಷ್ಮವಾದ ಅಲೌಕಿಕ ಚೇತನ ಶಕ್ತಿಗಳು ಆಗಿವೆ. ಇವುಗಳನ್ನು ಯಾವುದೇ ಸೂಕ್ಷ್ಮದರ್ಶಕದಿಂದ ನೋಡಲು ಸಾಧ್ಯವಿಲ್ಲ ಸವ೯ವ್ಯಾಪಕ ನಿರಾಕಾರ ಶಕ್ತಿಯಾದ ದೇವರಿಂದ ಪ್ರಕಟ ಆಗಿರುವ,ವೇದಗಳಲ್ಲಿ ಹೇಳಿರುವ, ಯೌಗಿಕ ಜೀವನ ಪದ್ಧತಿ ಯಿಂದ, ಇವುಗಳ ಅನುಭವವನ್ನು ಪಡೆಯಬಹುದು.

  • @manjunathc2030
    @manjunathc2030 Před rokem +3

    ಜೀವನ ಶೈಲಿ ಬದಲಾಯಿಸಿ ಕೊಳ್ಳಲು ಇ ವಿಡಿಯೋ ತುಂಬಾ ಸಹಕಾರಿಯಗಿದೆ ಧನ್ಯವಾದಗಳು ಸರ್

  • @laxminarayanabhat3109
    @laxminarayanabhat3109 Před 10 měsíci +1

    ಚಾತುರ್ಮಾಸ್ಯ ಅಂತ ಮೌನ ಮಾಡ್ತಾ
    ಇದ್ದೆ ಅದುಅಷ್ಟು ಸುಲಭ ಇಲ್ಲ ಆದರೂ ನನಗೆ ಅಹಂ ಇದ್ದರೆಅದು ಕಷ್ಟ ಅಂತ ಗೊತ್ತಿರ್ಲಿಲ್ಲ
    ಮತ್ತೊಮ್ಮೆ ಪ್ರಯತ್ನ ಮಾಡುತ್ತೇನೆ
    ಧನ್ನವಾದಗಳು

  • @nagarathnabr8109
    @nagarathnabr8109 Před 3 lety +3

    ನಿಮ್ಮ ನುಡಿ ನಮ್ಮ ಮನಸ್ಸನ್ನೂ ಸೆಳೆಯುತ್ತದೆ ಧನ್ಯವಾದಗಳು ಸರ್.

  • @karigoolik.dugnoor7510
    @karigoolik.dugnoor7510 Před 3 lety +17

    ತುಂಬಾ ಉಪಯುಕ್ತವಾದ ಮತ್ತು ಅದ್ಬುತವಾದ ಮಾತುಗಳು ತಮ್ಮಿಂದ ಇಂತಹ ಹೆಚ್ಚು ಹೆಚ್ಚು ವಿಡಿಯೋಗಳು ಮೂಡಿಬರಲಿ ಸರ್ ಧನ್ಯವಾದಗಳು.👍👍🙏🙏

  • @chandananaik6821
    @chandananaik6821 Před 3 lety +3

    ಉತ್ತಮವಾದ ನಿರ್ದೇಶನಕ್ಕಾಗಿ ಧನ್ಯವಾದಗಳು ಸರ್ ಆದರೆ ಮನುಷ್ಯ ಮೌನಕ್ಕೆ ಶರಣಾಗುತ್ತಾ ಹೋದಂತೆ ತನ್ನೊಳಗಿನ ಜ್ಞಾನವನ್ನು ಹೇಗೆ ತೋರ್ಪಡಿಸಬಲ್ಲ.....?......

  • @charabasavahulkal4822
    @charabasavahulkal4822 Před 3 lety +31

    Ur voice really ,👌👌 hypnotizing 😌

  • @SoumyaShreeB-nv4fj
    @SoumyaShreeB-nv4fj Před 10 měsíci +1

    🙏ಮನಸಿನ ಯುದ್ಧದಿಂದ ಹೊರ ಬರಲು ಒಳ್ಳೆಯ ಮಾರ್ಗ,ಒಳ್ಳೆಯ ಸಲಹೆಯನ್ನು ನೀಡಿದಿರಿ....🙏

  • @satyanarayanaav5661
    @satyanarayanaav5661 Před 2 lety +2

    ತುಂಬಾ ಅರ್ಥಪೂರ್ಣವಾಗಿದೆ .

  • @shashinthamonteiro8107
    @shashinthamonteiro8107 Před 3 lety +6

    ಚಂಚಲ ಮನಸ್ಸು....Useful video

  • @mahitrajendra1306
    @mahitrajendra1306 Před 3 lety +4

    Tq very much Sir When i was 16 age, after reading Gita and Shri Ramana's death experience story i consider my physical body as a dress or leased house received from God and one should and must vacate this body unconditionally when He ask to vacate it. (I had faced so many accidents, problems in life and not committed suicide due to Gita and Shri Ramanas teachings) I see all living beings as a part of Supreme God irrespective of Gender and even other creatures. Hare Krishna and Pranam to all Gurus.

  • @user-pr6lk3gf1w
    @user-pr6lk3gf1w Před 2 lety +2

    ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್

  • @jagadishkurubashjagadishku9982

    ತುಂಬಾ ಅದ್ಭುತ ಅಮೋಘ ದ ಮಾತು 👍

  • @tharapoonja8975
    @tharapoonja8975 Před 3 lety

    Dhanyavad one of the best vedio

  • @ananddeshpande9064
    @ananddeshpande9064 Před 3 lety

    Wow realy great sentenses 🙏 dhanyawad

  • @savitha5elements90
    @savitha5elements90 Před 3 lety

    Thanks for your precious message sir

  • @gowrishankarshankar6589

    ಓ ಅದ್ಬುತ ....ನಿಮ್ಮ ಈ ವಿಚಾರದ ವಿಶ್ಲೇಷಣೆ. ಒಂದು ವರ್ಷ ದಿಂದ ನಾನು ಮೌನ ವಹಿಸಿ ದ್ದೇನೆ. ಆದರೂ ನನ್ನೊಳಗಿನ ಅಂತಃಕರಣದ ಸ್ವರೂಪ ಕಾಣಲು ತಡಬಡಾಯಿಸುತ್ತಿದ್ದೇನೆ.ಉತ್ತಮ ಗುಣಮಟ್ಟದ, ನಿಮ್ಮಉತ್ತಮ ಧ್ವನಿ ಗೆ ಧನ್ಯವಾದಗಳು.

  • @karibasappaainapur3537
    @karibasappaainapur3537 Před 3 lety +1

    ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು 🙏

  • @prashanthkulal212
    @prashanthkulal212 Před 3 lety +1

    What an amazing voice and explaination

  • @anvithadgowda7825
    @anvithadgowda7825 Před 3 lety +1

    Really wonderful knowledge

  • @sagarbidari9544
    @sagarbidari9544 Před 3 lety +1

    ಅದ್ಭುತ ವಿಡಿಯೋ ಸರ್

  • @ashaashathammya8694
    @ashaashathammya8694 Před 3 lety

    🙏🙏🙏🙏🙏💐 Baalgesamruddiyondige 🙏

  • @sudhakarakundar672
    @sudhakarakundar672 Před 3 lety

    ಧನ್ಯವಾದಗಳು ಸರ್

  • @divyasc7447
    @divyasc7447 Před 3 lety +3

    It's really towards brighter side of the world. thank you.

  • @shashidharashashi304
    @shashidharashashi304 Před 2 lety

    ಮೌನದ ಮಾತುಗಳು ತುಂಬ ಅದ್ಬುತವಾಗಿ ಹೇಳಿದ್ರಿ..1 ತಾಷ್ ಟ್ರೈ ಮಾಡ್ತೀನಿ.ಮತ್ತೆ ಇದರಿಂದ ಬರುವ ವಿಚಾರಗಳು,ಅರ್ಥಗಳು,ಗಮನಸುವಿಕೆ,ಕಲಿಕೆ ಹೇಗೆ ಕಲಿಯಬಹುದು .ಎಂಬುಹುದು tilitini sir

  • @mamathasannagowder5459
    @mamathasannagowder5459 Před 3 lety +1

    Thank you usefull video sir tqtq tq

  • @sangappaguddad1999
    @sangappaguddad1999 Před 3 lety +2

    Very good sir, so heartily thankful u sir👍

  • @bhargavjoshi1401
    @bhargavjoshi1401 Před 3 lety +8

    This is one of the best video i have ever watched in CZcams
    Thank you so much😊

  • @nagarajgalappanavar4704

    ಧನ್ನವಾದ

  • @ananddavaremane9209
    @ananddavaremane9209 Před 3 lety +2

    Thank you sir

  • @rohithpolali474
    @rohithpolali474 Před 3 lety +1

    It's true. Thank you

  • @hanamanthandyaranor8915

    Tq sir really good information

  • @santhoshkulal9259
    @santhoshkulal9259 Před 2 lety

    Wowww

  • @sagarikalifehacks9393
    @sagarikalifehacks9393 Před 3 lety

    Wow nice message 👍👏👏👍 thank you... Sir

  • @raghavendran286
    @raghavendran286 Před 3 lety

    ಧನ್ಯವಾದಗಳು ಸರ್🙏

  • @AJAYKumar-ln3nx
    @AJAYKumar-ln3nx Před 3 lety +1

    Thanks for

  • @geetham1437
    @geetham1437 Před 3 lety

    Super nice danyavada

  • @ambikaambika4860
    @ambikaambika4860 Před 2 lety

    ನಿಮ್ಮ ಮಾತುಗಳು ನಮ್ಮಗೆ ತ೦ಬಾ ಇಷ್ಟಾವಾಗಿವೆ ರೀ ಸರ್ ಇದೇ ತರಾ ನಮ್ಮಗೆ ತಿಳಿಸುತ್ತಾ ಬರೀ ಸರ್ 🙏🙏

  • @rajashekharshringeri1098
    @rajashekharshringeri1098 Před 3 lety +4

    To know Thyself. Your spiritual knowledge is wonderful. Please keep it up. Thanks.

  • @rekharekhaalavundi1418
    @rekharekhaalavundi1418 Před 3 lety +1

    Super, sir, ,this, is, my, favorite 👌👌👌👌👌👌🙏

  • @veerubp519
    @veerubp519 Před 2 lety

    ಅದ್ಭುತ......... 🌸🙏🏻

  • @chandanachar4864
    @chandanachar4864 Před 3 lety

    ಅದ್ಭುತ

  • @muddupartha4346
    @muddupartha4346 Před 3 lety

    ತುಂಬ ಚೆನ್ನಾಗಿದೆ ಹೀಗೆ ಮಂದುವರೆಯಲಿ

  • @kalalakshmana8048
    @kalalakshmana8048 Před 3 lety

    Wonderful information .....

  • @anushaanu7403
    @anushaanu7403 Před 3 lety

    Thank you....sir

  • @shamallashamalla4998
    @shamallashamalla4998 Před 3 lety

    ಧನ್ಯವಾದಗಳು 🙏🙏🙏

  • @shastrimedhatithi
    @shastrimedhatithi Před 2 lety

    ಇದನ್ನೇ ಧ್ಯಾನ ಎಂತಾ ಶ್ರೀ ರಮಣ ಮಹರ್ಷಿಗಳು ಹೇಳಿದ್ದು

  • @sagarb676
    @sagarb676 Před 3 lety

    Thank you anna🙏

  • @narayanispassions6719
    @narayanispassions6719 Před 3 lety

    Very useful video,thank u for sharing

  • @jayashrishiralikar148
    @jayashrishiralikar148 Před 3 lety

    Thank you sir 👍

  • @mallusahukar7763
    @mallusahukar7763 Před 3 lety

    ಉತ್ತಮ ಮಾಹಿತಿ

  • @savithris6678
    @savithris6678 Před 3 lety

    Good video, thank you so much, God bless you🙏

  • @nagaveninagaveni9719
    @nagaveninagaveni9719 Před 3 lety

    Nice sir thank you 🙏👌

  • @sowndisowndi2968
    @sowndisowndi2968 Před 3 lety +1

    Wonderful voice

  • @santhoshkulal9259
    @santhoshkulal9259 Před 3 lety +3

    It's great

  • @shivaastrology9032
    @shivaastrology9032 Před 3 lety

    ದ್ವನಿ Supperb🙏🙏🙏🙏

  • @prithviraj10thash27
    @prithviraj10thash27 Před 3 lety +2

    Excellent voice sir &nice information

  • @shashikalaravindra5489

    Super explanation thanku sir

  • @sharadaramesh5739
    @sharadaramesh5739 Před 9 dny

    Amazing experience 🙏

  • @nesarab.k68
    @nesarab.k68 Před 3 lety

    Your motivation speech is super sir

  • @govindarajuc7820
    @govindarajuc7820 Před 2 lety

    🙏ನಿಮ್ಮ ಅಭಿಪ್ರಾಯ ಸತ್ಯಕ್ಕೆ ಹತ್ತಿ,ರವಾಗಿದೆ

  • @prabhakarbhat8999
    @prabhakarbhat8999 Před 3 lety

    Very useful.

  • @RajeshRajesh-fm3kx
    @RajeshRajesh-fm3kx Před 3 lety

    Thanks sir ☺️👍

  • @KARNA9900
    @KARNA9900 Před 3 lety

    Super sir...... tq sir

  • @bharatbagi202
    @bharatbagi202 Před 2 lety

    Tq sir and most useful throughs☺️😊😌

  • @muttanagouda1789
    @muttanagouda1789 Před 3 lety

    Thank you dear sir

  • @nagendrajayashekharaiah262

    Very nice gift for my eyes are open, such a wonderful exercise i will follow 👆 thank u so much 😁🌷🙏

  • @RaviYadav-ik1ws
    @RaviYadav-ik1ws Před 3 lety

    It's a good thinking..

  • @devanandamakodu3779
    @devanandamakodu3779 Před 3 lety

    Super voice I will try it thanks

  • @rajeshwarirajeshwari5772

    I will try it .l

  • @drustika6808
    @drustika6808 Před 3 lety +1

    Yes hundred percent current nange hinge mounavagirodu ista thank u soo much sir tumba olle vedio intavu innashtu vishaya tilsi namma yesto prashnege uttara sigtave

  • @sureshsuri2886
    @sureshsuri2886 Před rokem

    This is one of the best vedio

  • @mjayanthi3425
    @mjayanthi3425 Před 3 lety

    Excellent explanation

  • @umeshnanjundappa8461
    @umeshnanjundappa8461 Před 2 lety +2

    Super Excellent same concept is followed by Ramana Maharshi , very Good video.. very Good Explanation, if a person listens this repeatedly with proper focus on words definitely it will be helpful..

  • @revansiddappapanchal8750

    Thank you sir 🙏

  • @user-ur5fz1lr7x
    @user-ur5fz1lr7x Před 8 měsíci

    Good vidiyo

  • @parsuyadavsinger
    @parsuyadavsinger Před rokem

    ಸೂಪರ್ ವಿಡಿಯೋ

  • @mpscreations9141
    @mpscreations9141 Před 3 lety

    ಧನ್ಯವಾದಗಳು

  • @mallikarjunhadapad2009

    Tq Sir

  • @ashokermunja5721
    @ashokermunja5721 Před 3 lety

    Excellent 🙏

  • @swathithamankar4405
    @swathithamankar4405 Před 3 lety

    Good message
    I liked it

  • @skhs5873
    @skhs5873 Před 2 lety +1

    ಮೊದಲು ನೀವು ಈ ಪ್ರಯತ್ನ ಮಾಡಿದ್ದಿರಾ ಅದನ್ನು ಹೇಳಿ.... ಒಂದು ವೇಳೆ ನೀವು ಹೇಳಿದ ಪ್ರಯತ್ನ ನೀವು ಮಾಡಿದ್ದೇ ನಿಜವಾದರೆ ನಿಮ್ಮ ಮಾತು ತುಂಬಾ ಪರಿಣಾತ್ಮಕವಾಗಿರುತ್ತಿತು.....ಆ ಯಾವ ಪರಿಣಾತ್ಮಕ ಮಾತು ನನಗೆ ನಿಮ್ಮ ಮಾತುಗಳಲ್ಲಿ ಕಂಡುಬರಲಿಲ್ಲ.....ನೀವು ಪ್ರಯೋಗಿಸಿ ಮತ್ತು ಅನುಭವಿಸಿ ನಂತರ ಇನ್ನೊಬ್ಬರಿಗೆ ಹೇಳಿ....ˌ. ಏಕೆಂದರೆ ವಿಶ್ವಶಕ್ತಿಯ ಸಂಗ್ರಹಣೆಯಲ್ಲಿ ನಾನು ಪ್ರಯತ್ನದ ಕೊನೆಯ ಅಂತದಲ್ಲಿ ಇದ್ದೆನೆ.......

  • @bharathl1399
    @bharathl1399 Před 3 lety

    I'm doing this way sir 🙏

  • @suvarnabali8892
    @suvarnabali8892 Před 3 lety +2

    Shunya bhava ve... Bhagavad bhava....

  • @shridevipatila9750
    @shridevipatila9750 Před rokem

    Thank you

  • @BairavaPgCreation
    @BairavaPgCreation Před 3 lety

    thanks sir

  • @bhadrishan6262
    @bhadrishan6262 Před 3 lety

    Excellent sir

  • @ganeshputtur5029
    @ganeshputtur5029 Před 3 lety +2

    Nice explained..... We r pure consciousness... Osho said that God is dead.. Zen is the only living truth.... Buddha was a scientist of meditation....🙏

  • @cvimala9252
    @cvimala9252 Před 2 lety

    Thanks

  • @luckyks9689
    @luckyks9689 Před 3 lety +2

    Yes what you said that and all correct sir. Since 6 months I'm getting experience sir......

  • @kgfboss5151
    @kgfboss5151 Před 3 lety

    Superb..

  • @sumabalu1020
    @sumabalu1020 Před 3 lety +1

    Good message 👍 sir

  • @kusumakusuma6469
    @kusumakusuma6469 Před 2 lety

    Super nice video sir Thank you 👍👌👌👌👌

  • @kalagadagkar9009
    @kalagadagkar9009 Před 5 měsíci

    Thank you very much for leading us towards meditative life style. Thank you for sharing The Power of Silence.

  • @ishwarips9833
    @ishwarips9833 Před 3 lety

    Excellent

  • @shrikantaveri3293
    @shrikantaveri3293 Před 3 lety

    Thanku sir

  • @maheshbudari
    @maheshbudari Před 3 lety +1

    Suprrrrr sir your voice really so good sir..ita very catchy,,❤️

  • @TheIMPOS_ER
    @TheIMPOS_ER Před 3 lety +6

    Yes , I am gooing through this path.once we know what we r. We stop blaming or finding fault in others. It is very necessary to teach our children at the young ageitself.