RCB vs CSK ಹೈವೋಲ್ಟೇಜ್ ಮ್ಯಾಚ್!ಟಿಕೆಟ್‌ಗಾಗಿ ಫುಲ್ ಡಿಮ್ಯಾಂಡ್..! 3 ಲಕ್ಷ ಕಳ್ಕೊಂಡ RCB ಫ್ಯಾನ್

Sdílet
Vložit
  • čas přidán 16. 05. 2024
  • ಸೂಪರ್ ಶನಿವಾರದ ಮ್ಯಾಚ್‌ ಟಿಕೆಟ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆನ್ಲೈನ್ನಲ್ಲಿ ಟಿಕೆಟ್‌ಗಳು ಹಾಟ್‌ಕೇಕ್‌ನಂತೆ ಸೋಲ್ಡ್ ಔಟ್ ಆಗಿವೆ. ಧೋನಿಗೆ ಆಟಗಾರನಾಗಿ ಇದೇ ಲಾಸ್ಟ್ IPL ಅನ್ನೋ ಮಾತುಗಳು ಕೇಳಿಬರ್ತಿವೆ. ಒಂದು ವೇಳೆ CSK ಸೋತ್ರೆ, ಧೋನಿಗೆ ಇದೇ ಲಾಸ್ಟ್ ಮ್ಯಾಚ್ ಆಗಲಿದೆ. ಇದ್ರಿಂದ ಅಭಿಮಾನಿಗಳು ಟಿಕೆಟ್‌ಗಾಗಿ ಪರದಾಡ್ತಿದ್ದಾರೆ.
    #RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
    ~HT.188~ED.34~PR.28~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Komentáře •