Dhanuka NISSODIUM Fungicide |for Powdery Mildew| Cyflufenamid 5% EW | uses & dosage| Dr A Venugopal
Vložit
- čas přidán 3. 01. 2022
- ಸದಸ್ಯರಾಗಲು ಬಯಸುವವರು ಮತ್ತು ವಾಟ್ಸಾಪ್ ಗ್ರೂಪ್ ನಲ್ಲಿರಲು ಬಯಸುವವರು ಸದಸ್ಯತ್ವದ ಮೊತ್ತವನ್ನು ನನ್ನ ಫೋನ್ ಸಂಖ್ಯೆಗೆ ಕಳುಹಿಸಬಹುದು
ಮೊಬೈಲ್ ಸಂಖ್ಯೆ- 9886371630
500 ರೂ - 3 ತಿಂಗಳಿಗೆ
------------------------------------------------------------------------
contact info.
Dr A Venugopal, M.Sc.(Ag)
ph no 9886371630
A V Traders - Agri clinic
location link: maps.app.goo.gl/x7fRvL356dGdQ...
join my facebook group - groups/28285...
dhanuka Nissodium fungicide
uses
dosage
powdery mildew
graes
grapes powdery mildew
capsicum powdery mildew
fungicide
how to control powdery mildew
ತುಂಬಾ ಅನುಕೂಲವಾಗಿದೆ
🙏🙏
Product jothege rate kuda thilisi
ವಿಡಿಯೋ ಪೂರ್ತಿ ಸ್ಕಿಪ್ ಮಾಡದೆ ನಿಧಾನವಾಗಿ ನೋಡಿ
Thanku. Sir
please do inform about areca nut plants Thank you
👍
@@DrAVenugopal will be expecting
chill trips Canton plz
Thank you sir for good information 🙏
Thank you
Tq sir....💐💐
🙏🙏
Thank you so much sir.....
🙏🙏🙏
Sir najju rogake kemikalu thilisi
ಸರ್ ನಮಸ್ಕಾರ ಮೆಣಸಿನಕಾಯಿ ಬಗ್ಗೆ ಮಾಹಿತಿ ತಿಳಿಸಿ ಸರ್ .
ಈಗಾಗಲೇ ಕೆಲವು ವಿಡಿಯೋ ಮಾಡಿದ್ದೇನೆ ನೋಡಿ
czcams.com/play/PLP2tvtXYhEK6BhY-TayEROxyXNPaH6Mm6.html
Thank u sir
Thank you
ಸೂಪರ್ ಸರ್
Thank you
super.sar.ತುಂಬಾ ಥ್ಯಾಂಕ್ಸ್ ಸರ್
Welcome
Good information sir
Thank you
Sir 1 Acer ge 200ml Andre estu liter water ge
200ಲೀಟರ್ ನೀರಿಗೆ
Tomato ge use madobhuda sir please 🙏 heli
ಕೀಟನಾಶಕ ದ ಬಗ್ಗೆ ವಿಡಿಯೋ ಮಾಡಿ ಸಾರ್
ಖಂಡಿವಾಗಿಯೂ..,
Nice
Thankyou
Mix any insecticide sir????
What is the best fungicide for tamota lateblight
Please see all my previous videos on lateblight, you will get answer for your question
Sir. Kusuba ga fungicide
Sir can we use this for Mango? during flowering time, powdery mildew is common for Mango..
if we can use then whats the quantity and can we mix with other pesticide/insecticides?
Can be used,but it may be costly for use in mango
@@DrAVenugopal Thanks Sir.. whats other best alternative?
🙏❤️🙏
Thank you
Super information
Thank you
Nice explanation sir
Thankyou
Cabbage simparni Mhada bahuda
Price kudaa heli sir?
ಯೌಟ್ಯೂಬ್ ನಲ್ಲಿ ಒಂದು ಬಾರಿ ವಿಡಿಯೋ ಹಾಕಿದರೆ ಅದು ಎಷ್ಟು ವರ್ಷಗಲಾದರೂ ಪರ್ಮನೆಂಟ್ ಆಗಿ ಇರುತ್ತೆ ಆದ್ರೆ ಬೆಲೆ ಹಾಗಲ್ಲ ಈಗಿದ್ದ ಬೆಲೆ ಮುಂದಿನ ವರ್ಷ ಹೆಚ್ಚಾಗಿರುತ್ತೆ ಅದಕ್ಕಾಗಿಯೇ ನಾನು ಬೆಲೆ ಹೇಳುವುದಿಲ್ಲ.
ಆದರೆ ವಿಡಿಯೋದಲ್ಲೇ ನಾನು ಬೆಲೆ ತೋರಿಸಿದ್ದೇನೆ ಆದರೂ ಕೇಳುತ್ತಿದೀರ ಅಂದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡಿದ್ದೀರಿ ಪೂರ್ತಿ ನೋಡಿಲ್ಲವೆಂದಾಯಿತು
ಸರ್ ಸೌತೆಕಾಯಿ ಬೆಳೆಯ ಬಗ್ಗೆ ಮಾಹಿತಿ ತಿಳಿಸಿ
Ok
Mile per Liter heli sir
ಯಾವ ಬೆಳೆಗೆ?
Chilli belege
Swami tomato rose colour barta edde sariyada salaha kodi
Control agta ella.
ನನ್ನ ಕೊನೆಯ ವಿಡಿಯೋ ಪೋಷಕಾಂಶ ಗಳ ಬಗ್ಗೆ ಪೂರ್ತಿ ವಿಡಿಯೋ ನೋಡಿ ಪರಿಹಾರ ನಿಮಗೇ ಗೊತ್ತಾಗುತ್ತೆ
Best fungicide for sigatoka leafspot in banana
czcams.com/video/PDY45pv2fVc/video.html
Watch this video
🙏🤝
🙏🙏
ಈರುಳ್ಳಿ ಬಗ್ಗೆ ಮಾಹಿತಿ ನೀಡಿರಿ
👌
🙏🙏
ಹತ್ತಿ ಬೆಳೆ ಬಗ್ಗೆ ಫಲ ವಿಫಲವಾಗುತ್ತಿದೆ ವಿಡಿಯೋ ಮಾಡಿ
ಈರುಳ್ಳಿ ಬಗ್ಗೆ ಮಾಹಿತಿ ತಿಳಿಸಿ ಸಾರ್.ತುಂಬಾ ಉಪಯುಕ್ತ ವಾಗುತ್ತದೆ
ಕಂಡಿತಾ
Tnq sir
Thank you sir, I am getting accurate information from your end. I an regularly watching videos for the past 6 months, such as polyram fugicide and kirari fungicide, and I have shared them with my friends.
Sir, I am a farmer, i am farming Bangalore blue grapes; can I use Nissodium fungicide to control yellowrust disease?👏👏👏
No, Nissodium is only for powdery mildew. If you want any more information contact me on 9886371630
Hi
Sir watermelon najju rogake kemikalu
ವಿಡಿಯೋಗಳಿವೆ ನೋಡಿ, ನಿಮ್ಮ ರೋಗ ಯಾವುದು ಎಂದು ಗುರುತಿಸಿ ಮತ್ತು ಅದೇ ವೀಡಿಯೋ ಕೊನೆಯಲ್ಲಿ ಕೆಮಿಕಲ್ ಗಳನ್ನು ತಿಳಿಸಿದ್ದೇನೆ ನೋಡಿ
Rose gidagalige Dossage estu sir per litre
ವಿಡಿಯೋದಲ್ಲಿ ಡೋಸೇಜ್ ಹೇಳಲಾಗಿದೆ
🙏
Thank you
Dosage one acer ge badhalaagi one leter ge esthu anthelidhare baala vupayukatha.
Dosage acer ge helo yavudhe product athava company avaralle gondhala. Yava company dosage acer calculation helutho antha company product bagge nambike illadhanthe nanage anisuthe
ಕಂಪನಿಯವರ ಶಿಫಾರಸಿನಂತೆ ಹೇಳಲಾಗಿದೆ.
Sir 120 ml nissodium price Helli plez
200ml MRP 1491
ಸರ್ ನಮಸ್ಕಾರ ನಮಗೆ ಲಿಲ್ಲಿ ಫ್ಲವರ್ ಬಗ್ಗೆ ಮಾಹಿತಿ ಬೇಕಿತ್ತುತುಂಬಾ ಕಡೆ ವಿಚಾರಣೆ ಮಾಡಿದ್ದೇವೆ ಸರಿಯಾದ ಮಾಹಿತಿ ನಮಗೆ ಸಿಕ್ಕಿಲ್ಲ ಹೂಗಳು ಕಡಿಮೆ ಬರುತ್ತೆ ಈ ಚಳಿಗಾಲದಲ್ಲಿ ಮತ್ತು ಗಿಡ ಗೆಡ್ಡೆ ಬುಡದಲ್ಲಿ ಕೆಲವೊಂದು ಸುಟ್ಟುಹೋಗುವ ಅಂತರ ತರಹ ರೋಗ ಬರುತ್ತದೆ ಅದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಸರ್ ಧನ್ಯವಾದಗಳು ಸರ್ 🤝🤝
ಫೋಟೋ ಕಳಿಸಿ ನನ್ನ ನಂಬರಿಗೆ ಕರೆ ಮಾಡಿ
What is the price this product sir
200ml MRP 1491
ಶುಂಠಿಗೆ ಉಪಯೋಗಿಸ ಬಹುದಾ
ಶುಂಠಿ ಬೆಳೆಗೆ ಈ ಔಷದಿ ಅಗತ್ಯ ಇಲ್ಲ
ಸೌತೆಕಾಯಿ ಬೆಳೆಗೆ ಬಳಸಬಹುದಾ ಸಾರ್...?
ಬಳಸಬಹುದು
Jay Hind sir...
Nimdu phone number shigota
9886371630
Najju rogake
Thank u so much sir,,
Welcome
Najju rogake